gca66 | Unsorted

Telegram-канал gca66 - KPSC-Gurukula Target PSI/PC coaching class, hadagali

639

Risk is my life... possible is my hope...

Subscribe to a channel

KPSC-Gurukula Target PSI/PC coaching class, hadagali

ಕಾಲವೆಂದರೆ ಯಾರೊಂದಿಗೂ ರಾಜಿ ಮಾಡಿಕೊಳ್ಳದೆ ಕರಾರುವಕ್ಕಾಗಿ ಸದ್ದಿಲ್ಲದೆ ಸರಿಯುವ ಸಂಗತಿ. ಸಮಯಕ್ಕೆ ನಾವೇ ಹೊಂದಿಕೊಂಡು ಸಾಗುತ್ತಿರಬೇಕು!

Читать полностью…

KPSC-Gurukula Target PSI/PC coaching class, hadagali

💎ನಮ್ಮ ಭಾರತದ ನೂತನ ರಾಷ್ಟ್ರಪತಿ .

ದೇಶದ ಎರಡನೇ ಮತ್ತು ಬುಡಕಟ್ಟು ಜನಾಂಗದ ಮೊದಲ ಮಹಿಳಾ ರಾಷ್ಟ್ರಪತಿ ಯಾಗಿ ದ್ರೌಪದಿ ಮುರ್ಮು ಆಯ್ಕೆ.


- ಒಟ್ಟು 748 ಮತಗಳು
- ದ್ರೌಪದಿ ಮುರ್ಮು 540 ಮತಗಳನ್ನ ಪಡೆದರು
- ಯಶವಂತ್ ಸಿನ್ಹಾ 204 ಮತಗಳನ್ನ ಪಡೆದರು

Читать полностью…

KPSC-Gurukula Target PSI/PC coaching class, hadagali

ಸಾಧ್ಯವಾದರೆ ಓಡು
ಆಗಲಿಲ್ಲವಾದರೆ ನಡೆ
ಅದೂ ಸಾಧ್ಯವಾಗದಿರೆ
ಉರುಳಿಕೊಂಡು ಹೋಗು ಅಷ್ಟೇ

ಆದರೆ ಕದಲದೇ
ಬಿದ್ದಿರಬೇಡ ಒಂದೇ ಕಡೆ


ಕೆಲಸ ಸಿಗಲಿಲ್ಲವೆಂದು
ವ್ಯಾಪಾರ ನಷ್ಟವಾಯಿತೆಂದು
ಗೆಳೆಯನೊಬ್ಬ ಮೋಸಮಾಡಿದನೆಂದು,
ಪ್ರೀತಿಸಿದವಳು ಕೈಬಿಟ್ಟಳೆಂದು

ಹಾಗೆ ಇದ್ದರೆ ಹೇಗೆ?
ದಾಹಕ್ಕೆ ಬಾರದ
ಸಮುದ್ರದ ಅಲೆಗಳು ಕೂಡಾ
ಕುಣಿದು ಕುಪ್ಪಳಿಸುತ್ತಿವೆ ನೋಡು


ಮನಸು ಮಾಡಿದರೇ
ನಿನ್ನ ಹಣೆಬರಹ ಇಷ್ಟೇ
ಅಂದವರೂ ಸಹ
ನಿನ್ನ ಮುಂದೆ ತಲೆ ತಗ್ಗಿಸುವಂತೆ ಮಾಡುವ
ತಾಕತ್ತು ನಿನ್ನಲ್ಲಿದೆ


ಅಂತದ್ದರಲ್ಲಿ ಈ ಪುಟ್ಟ ಕಷ್ಟ ಕೋಟಲೆಗೆ ತಲೆ ಬಾಗಿದರೆ ಹೇಗೆ?

ಸೃಷ್ಟಿ ಚಲನಶೀಲ
ಯಾವುದೂ ನಿಲ್ಲಬಾರದು

ಹರಿಯುವ ನದಿ
ಬೀಸುವ ಗಾಳಿ
ತೂಗುವ ಮರ
ಹುಟ್ಟೋ ಸೂರ್ಯ
ಅಂದುಕೊಂಡಿದ್ದನ್ನು ಸಾಧಿಸಬೇಕೆಂದು
ನಿನ್ನಲ್ಲಿ ಛಲದಿಂದ ಹರಿಯುವ ರಕ್ತ ಸಹ


ಯಾವುದೂ ನಿಲ್ಲಬಾರದು
ಏಳು ಎದ್ದೇಳು
ಹೊರಡು
ನಿನ್ನನ್ನು ಅಲಗಾಡದಂತೆ
ಮಾಡಿದ ಆ ಮಾನಸಿಕ ‌ಸಂಕೋಲೆಗಳನ್ನು ಬೇಧಿಸು,
ಬಿದ್ದ ಜಾಗದಿಂದಲೇ
ಓಟ ಶುರು ಮಾಡು
.

ನೀನು ಮಲಗಿದ ಹಾಸಿಗೆ
ನಿನ್ನನ್ನು ಅಸಹ್ಯಪಡುವ ಮುನ್ನ
ಅಲಸ್ಯವನ್ನು ಬಿಡು.

ಕನ್ನಡಿ ನಿನ್ನನ್ನು ಪ್ರಶ್ನಿಸುವ
ಮುನ್ನ ಉತ್ತರ ಹುಡುಕು.

ನೆರಳು ನಿನ್ನನ್ನು ಬಿಡುವ
ಮುನ್ನ ಬೆಳಕಿಗೆ ಬಾ.

ಮತ್ತೆ ಹೇಳುತ್ತಿದ್ದೇನೆ
ಕಣ್ಣೀರು ಸುರಿಸುವುದರಿಂದ
ಅದು ಸಾಧ್ಯವಿಲ್ಲ!
ಬೆವರು ಸುರಿಸುವುದರಿಂದ
ಮಾತ್ರ ಚರಿತ್ರೆ
ಸೃಷ್ಟಿಸಬಹುದೆಂದು
ತಿಳಿದುಕೋ
.

ಓದಿದರೆ ಇವು ಪದಗಳಷ್ಟೇ
ಆದರೆ ಆಚರಿಸಿದರೆ
ಮಹಾ ಅಸ್ತ್ರಗಳು!

Читать полностью…

KPSC-Gurukula Target PSI/PC coaching class, hadagali

ಸೂರ್ಯನೊಬ್ಬ ಚಂದ್ರನೊಬ್ಬ
ಈ ರಾಜನೂ ಒಬ್ಬ
!.

The smile that never fades,
The warmth which can never be matched,
An Energy which can never be stopped,
A Power which can never be taken away..

He Lives On.💛

Читать полностью…

KPSC-Gurukula Target PSI/PC coaching class, hadagali

🔹 ಶನಿವಾರದ 26-02-2022 ರ ಶೈಕ್ಷಣಿಕ , ಉದ್ಯೋಗ, ಹಾಗೂ ಕ್ರೀಡಾ ಸುದ್ದಿಗಳು ಮತ್ತು ಇಂದಿನ ದಿನಪತ್ರಿಕೆಗಳು ಒಂದೇ ಲಿಂಕ್ ನಲ್ಲಿ👇
http://www.newssuper.co/2022/02/kannada-employment-newspaper-pdf-25-02.html
🔹ವಿವಿಗಳಲ್ಲಿ ಇ ಆಫೀಸ್ ಬಳಕೆ ಕಡ್ಡಾಯಕ್ಕೆ ಮಾ.೧ ಗಡುವು
*🔹ಶಾಲೆಗಳಿಗೆ ಬೇಸಿಗೆ ರಜೆ ಅವಧಿ ಘೋಷಣೆ*.
🔹ಎಲ್ಲಾ ಜಿಲ್ಲೆಗಳಲ್ಲಿ: 5,962 ಗ್ರಾ.ಪಂಗಳಲ್ಲಿ ಪಿಡಿಒ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ| ( Source:
kannada.oneindia.com) PDO (ಮುಂಬರುವ ನೇಮಕಾತಿ ಕುರಿತು) ಪಿಡಿಒ 727, ಗ್ರಾ.ಪಂ ಕಾರ್ಯದರ್ಶಿ ಗ್ರೇಡ್ 1, 2- 1,591, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ 505 ಹುದ್ದೆಗಳು ಸೇರಿ ಒಟ್ಟು 2,800ಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು ಆಸಕ್ತ ಆಬ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
👉 ಈ ಉದ್ಯೋಗ ಬಗ್ಗೆ ಸಂಪೂರ್ಣ ಮಾಹಿತಿ:
https://bit.ly/3BX0Ntk
*🔹ದಶಕಗಳಿಂದಲೂ ಉಕ್ರೇನ್ ಭಾರತದ ವಿರೋಧಿ ನಿಲುವು: ಈಗ ಯುದ್ಧ ನಿಲ್ಲಿಸಲು ನೆರವು ನೀಡುವಂತೆ ಭಾರತಕ್ಕೆ ಮೊರೆ*
*🔹ಅರ್ಹತಾ ಪರೀಕ್ಷೆ ಅಂಕ ಆಧರಿಸಿ ಪ್ರವೇಶ*
*🔹ಎಲ್ಲಾ ಜಿಲ್ಲೆಗಳಲ್ಲಿ: ಪಿಯುಸಿ/ಪದವಿ ಮುಗಿದವರಿಗೆ 1800 ಗ್ರಾಮ ಲೆಕ್ಕಿಗರ ಹುದ್ದೆಗಳ ನೇಮಕಾತಿ( ಜಿಲ್ಲಾವಾರು ಖಾಲಿ ಹುದ್ದೆಗಳ ವಿವರಗಳು ಕುರಿತು ಮಾಹಿತಿ- Village Accountant Recruitment 2022| No Exam ,Merit List Selection Process!!*
*👉 ಈ ಉದ್ಯೋಗ ಬಗ್ಗೆ ಸಂಪೂರ್ಣ ಮಾಹಿತಿ:
https://bit.ly/3piakpM*
*🔹KSRTC ಯಲ್ಲಿ ಖಾಲಿ ಇರುವ 4500 (DrivingStaff 3745,Peon 200* *Technical Assistant 726)ಹುದ್ದೆಗಳ ನೇರ ನೇಮಕಾತಿಗೆ ಪತ್ರಿಕಾ ಪ್ರಕಟಣೆ ( ಮುಂಬರುವ ನೇಮಕಾತಿ)| KSRTC Recruitment 2022*
*👉 ಈ ಉದ್ಯೋಗ ಬಗ್ಗೆ ಸಂಪೂರ್ಣ ಮಾಹಿತಿ:
https://bit.ly/3K0ksuT*
*🔹ಭದ್ರತಾ ಮಂಡಳಿಯಲ್ಲಿ ಭಾರತದ ಬೆಂಬಲ ನಿರೀಕ್ಷಿಸುತ್ತಿದೆ ರಷ್ಯಾ*
*🔹ಎರಡೇ ದಿನದಲ್ಲಿ ಪತನದಂಚಿಗೆ ಉಕ್ರೇನ್!*
*🔹ಉಕ್ರೇನ್ ಥಂಡಾ ಹೊಡೆದದ್ದೇಗೆ?*
*🔹ನಮ್ಮದು ಏಕಾಂಗಿ ಹೋರಾಟ: ಜಗತ್ತಿನ ನಂ.1 ಶಕ್ತಿ ಶಾಲಿ ದೇಶ ಸುಮ್ಮನೆ ನೋಡುತ್ತಿದೆ!*
*🔹ಈಗಲೇ ನೇರವಾಗಿ ಅರ್ಜಿ ಸಲ್ಲಿಸಿ: KEB Jobs|KPTCL Recruitment 2022 (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ)-1492 Posts Driect Apply - PUC/ಪದವಿ ಪಾಸ್ ರಾಜ್ಯ ಸರ್ಕಾರದಿಂದ ಭರ್ಜರಿ ನೇಮಕಾತಿ!!*
https://bit.ly/3J2unQ8
*🔹ಸಂಧಾನ ಸಭೆಯತ್ತ ರಷ್ಯಾ-ಉಕ್ರೇನ್ ಹೆಜ್ಜೆ*
*🔹ಕರ್ನಾಟಕ ಮುಕ್ತ ವಿವಿ ಪ್ರವೇಶ ಪ್ರಾರಂಭ*
*🔹ಹೈಕೋರ್ಟ್ ಆದೇಶ:KAS ಅಧಿಕಾರಿಗಳಿಗೆ ಹಿಂಬಡ್ತಿ*
*🔹KSP: 4,460 ಪೇದೆಗಳ (Civil Police Constable) 1,142 PSI ಹುದ್ದೆಗೆ ಅರ್ಜಿ!!*
https://bit.ly/3t5csE2
*🔹ಕಂದಾಯ ಇಲಾಖೆಯಲ್ಲಿ(Karnataka Village Accountant Notification) ನೇಮಕಾತಿ ಖಾಲಿರುವ 355 ಗ್ರಾಮ ಲೆಕ್ಕಿಗರ ಹುದ್ದೆಗಳ ನೇರ ನೇಮಕಾತಿ|10ಜಿಲ್ಲೆಗಳಲ್ಲಿ ಖಾಲಿರುವ ಹುದ್ದೆಗಳ ನೇಮಕಾತಿಗೆ ಚಾಲನೆ!!*
https://bit.ly/3kK4awI
*🔹Indian Post Recruitment 2022: ಕರ್ನಾಟಕ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು: Post Office Jobs: 10ನೇ ತರಗತಿ ಪಾಸಾದವರಿಗೆ ಪೋಸ್ಟ್​ ಆಫೀಸ್​​ನಲ್ಲಿ ಉದ್ಯೋಗ, ತಿಂಗಳಿಗೆ ₹ 63,000 ಸಂಬಳ!! No Exam Driect Recruitment*
https://bit.ly/3oFOax9
*🔹ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬದ್ಧ*
*🔹ನಾಳೆಯಿಂದ ಪಲ್ಸ್ ಪೋಲಿಯೊ*
*🔹ಕೋರ್ ಬ್ಯಾಂಕಿಂಗ್ ಹಾದಿಯಲ್ಲಿ ಅಂಚೆ ಕಚೇರಿ*
*🔹ಎಲ್ಲ ವಿವಿ ಗಳ ಕಡತಗಳಿಗೆ ಆನ್ಲೈನ್ ವ್ಯವಸ್ಥೆ*
*🔹ಮೋದಿ ನೇತೃತ್ವದಲ್ಲಿ ಇಂದು ಭದ್ರತೆ ಕುರಿತು ಸಚಿವ ಸಂಪುಟ ಸಭೆ*
*🔹ಭೀತಿಗೊಂಡ ಆರ್ಥಿಕತಗೆ ಚೇತರಿಕೆ*
*🔹ಭಾರತಕ್ಕೆ ಸರಣಿ ಗೆಲ್ಲುವ ತವಕ*
*🔹ಈ ಬಾರಿ ಹೊಸ ರೂಪದಲ್ಲಿ IPL!*
*👆👉ಮೇಲಿನ ಸುದ್ದಿಗಳು ಹಾಗೂ ಇನ್ನೂ 40 ಕ್ಕೂ ಹೆಚ್ಚು ಹಲವು ಮುಖ್ಯಾಂಶಗಳ ಓದಲು ಲಿಂಕ್👇ಮೇಲೆ ಕ್ಲಿಕ್ ಮಾಡಿ..👇👇👇*
http://www.newssuper.co/2022/02/kannada-employment-newspaper-pdf-25-02.html
🔹🔹🔹🔹🔹🔹🔹
*💐💐ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ 💐💐*

Читать полностью…

KPSC-Gurukula Target PSI/PC coaching class, hadagali

🌷ಗವರ್ನರ್ ಜನರಲ್ ಮತ್ತು ಬ್ರಿಟಿಷ್ ಭಾರತದ ವೈಸ್ರಾಯ್ ಗಳ ಪಟ್ಟಿ🌷

1.ವಾರನ್ ಹೇಸ್ಟಿಂಗ್ಸ್  (1774 – 1785)

(1) ಮೊದಲ ಬಂಗಾಳದ ಗವರ್ನರ್ ಜನರಲ್ ,
(2) ಇತನ ಅಧಿಕಾರಾವಧಿಯಲ್ಲಿ ರೆಗ್ಯುಲೇಟಿಂಗ್ 1773 ಕಾಯಿದೆಯನ್ನು ಪರಿಚಯಿಸಲಾಯಿತು. ಇದು ಬಂಗಾಳದಲ್ಲಿದ್ದ ದ್ವಿಮುಖ ಸರ್ಕಾರದ ಅಂತ್ಯಗೊಳಿಸಿತು.
(3) ಇತನನ್ನು ಆಡಳಿತದ ಕೆಟ್ಟ ನಿರ್ವಹಣೆ ಮತ್ತು ವೈಯಕ್ತಿಕ ಭ್ರಷ್ಟಾಚಾರದ ಕಾರಣಗಳಿಂದ ವಜಾಗೊಳಿಸಲಾಯಿತು. ಆದರೆ ಅಂತಿಮವಾಗಿ ನಿರ್ದೋಷಿಯೆಂದು ತೀರ್ಮಾನಿಸಲಾಯಿತು.
(4) ಕಂದಾಯ ಮಂಡಳಿ ಮತ್ತು ವ್ಯಾಪಾರ ಮಂಡಳಿಯ ರಚನೆ.
(5) ಜಿಲ್ಲಾಧಿಕಾರಿ ಹುದ್ದೆ ಸೃಷ್ಟಿ.

2.ಲಾರ್ಡ್ ಕಾರ್ನ್ ವಾಲಿಸ್ (1786 – 1793)

(1) ಬಂಗಾಳದಲ್ಲಿ ಖಾಯಂ ಜಮೀನ್ದಾರೀ ಪದ್ಧತಿ ಜಾರಿಗೆ (1793)
(2) ಪೊಲೀಸ್ ಠಾಣೆಗಳ ಸ್ಥಾಪನೆ. ಪೊಲೀಸ್ ಸುಧಾರಣೆಗಳು ಜಾರಿಯಾದವು.
(3) ಮೈಸೂರು ರಾಜ ಟಿಪ್ಪು ಸುಲ್ತಾನನನ್ನು ಸೋಲಿಸಲು ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಪಡೆಗಳ ಭಾಗಿ.

3.ಲಾರ್ಡ್ ವೆಲ್ಲೆಸ್ಲಿ (1798 – 1805)

(1) ಭಾರತೀಯ ರಾಜರನ್ನು ನಿಯಂತ್ರಿಸಲು ಸಹಾಯಕ ಸೈನ್ಯ ಪದ್ಧತಿ (policy of Subsidiary Alliance) ಯನ್ನು ಪರಿಚಯಿಸಿದ.
(2) ಹೈದರಾಬಾದ್ ಪ್ರಾಂತ್ಯವು ಈ ಸಹಾಯಕ ಸೈನ್ಯ ಪದ್ಧತಿಗೆ ಒಳಗಾದ ಮೊದಲ ದೇಶೀಯ ಸಂಸ್ಥಾನ.

4.ಲಾರ್ಡ್ ಮಿಂಟೋ I (1807 – 1813)

(1) ಮಹಾರಾಜ ರಂಜಿತ್ ಸಿಂಗ್ ನೊಂದಿಗೆ ಅಮೃತಸರ ಒಡಂಬಡಿಕೆ.

5.ಮಾರ್ಕ್ವೆಸ್ಟ್ ಆಫ್ ಹೇಸ್ಟಿಂಗ್ (1813-1823)

(1) ಉನ್ನತ ಹುದ್ದೆಗಳಿಗೆ ಭಾರತೀಯರನ್ನು ನೇಮಿಸಿದ ಮೊದಲಿಗ.
(2) ಟೆನೆನ್ಸಿ ಕಾಯಿದೆ (1828)

6.ಲಾರ್ಡ್ ವಿಲಿಯಂ ಬೆಂಟಿಂಕ್ (1828 – 1835)

(1) ಭಾರತದ ಮೊದಲ ಗವರ್ನರ್ ಜನರಲ್ ನಾಗಿ ನೇಮಕ. (ಈ ಮೊದಲು ಬಂಗಾಳದ ಗವರ್ನರ್ ಜನರಲ್ ಎಂಬ ಹುದ್ದೆ ಇತ್ತು).
(2) ಸತಿ ಪದ್ಧತಿಯ ನಿಷೇಧ.
(3) ಭಾರತೀಯರನ್ನು ಮತ್ತೆ ಅಧೀನ ನ್ಯಾಯಾಧೀಶರಾಗಿ ನೇಮಕ ಜಾರಿ,
(4) ಇಂಗ್ಲೀಷ್ ಉನ್ನತ ಶಿಕ್ಷಣದ ಭಾಷೆಯಾಯಿತು.
(5) ಮಧ್ಯ ಭಾರತದಲ್ಲಿ ಥಗ್ಗರನ್ನು ನಿಗ್ರಹಿಸಲಾಯಿತು.
(6) 1835ರಲ್ಲಿ ಕಲ್ಕತ್ತಾದಲ್ಲಿ ವೈದ್ಯಕೀಯ ಕಾಲೇಜು ಆರಂಭ.

7.ಸರ್ ಚಾರ್ಲ್ಸ್ ಮೆಟಾಕೆಫ್ (1835 – 1836)

(1) ಮೊದಲ ಬಾರಿಗೆ ದೇಶೀಯ ಪತ್ರಿಕೆಗಳಿಗೆ ಸ್ವಾತಂತ್ರ್ಯ. ಎಲ್ಲಾ ನಿರ್ಬಂಧಗಳನ್ನು ರದ್ದು. (ಭಾರತದ ವೃತ್ತ ಪತ್ರಗಳ ನಿರ್ಬಂಧ ವಿಮೋಚಕ)

8.ಲಾರ್ಡ್ ಆಕ್ಲೆಂಡ್ (1836 – 1842)

(1) ಮೊದಲ ಅಫಘಾನ್ ಯುದ್ಧ.

9.ಲಾರ್ಡ್ ಡಾಲ್ ಹೌಸಿ (1848 – 1856)

(1) ಬಾಂಬೆಯಿಂದ ಥಾಣೆಯವರೆಗೆ ಮೊದಲ ಭಾರತೀಯ ರೈಲ್ವೆ ಮಾರ್ಗ ನಿರ್ಮಾಣ. (1853)

(2) ಕೋಲ್ಕತ್ತಾದಿಂದ ಆಗ್ರಾದವರೆಗೆ ಟೆಲಿಗ್ರಾಫ್ ತಂತಿಯ ನಿರ್ಮಾಣ. (1853)
(3) ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಪದ್ಧತಿ ಜಾರಿಗೆ. ಆ ಮೂಲಕ ಸತಾರ (1848), ಜೈಪುರ ಮತ್ತು ಸಂಬಲ್ ಪುರ್ (1849), ಉದಯ್ ಪುರ (1852), ಝಾನ್ಸಿ (1853) ಮತ್ತು ನಾಗ್ಪುರ (1854) ರಾಜ್ಯಗಳನ್ನು ವಶಪಡಿಸಿಕೊಳ್ಳಲಾಯಿತು.
(4) ಶಿಮ್ಲಾವನ್ನು ಬೇಸಿಗೆ ರಾಜಧಾನಿಯಾಗಿ ಮಾಡಿದ.
(5) ಲೋಕೋಪಯೋಗಿ ಇಲಾಖೆ ರಚನೆ
(6) ವಿಧವಾ ಮರುವಿವಾಹ ಕಾಯಿದೆ, (1856)ಯ ಅನುಷ್ಠಾನದೊಂದಿಗೆ ವಿಧವೆಯರ  ಮರುಮದುವೆ ಕಾನೂನುಬದ್ಧಗೊಳಿಸಲಾಯಿತು.
(7) ಭಾರತೀಯ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆ ಪ್ರಾರಂಭ (1853)

10.ಲಾರ್ಡ್ ಕ್ಯಾನಿಂಗ್ (1856 – 1862)

(1)1857ರ (ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ) ಸಿಪಾಯಿ ದಂಗೆಯ ಸಮಯದಲ್ಲಿದ್ದ ಗವರ್ನರ್ ಜನರಲ್. ದಂಗೆಯ ನಂತರ ಭಾರತದ ಮೊದಲ ವೈಸ್ರಾಯ್ ನಾಗಿ ನೇಮಕ.
(2) ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ ಪದ್ಧತಿ ರದ್ದು.
(3) 1861ರಲ್ಲಿ ಭಾರತೀಯ ಕೌನ್ಸಿಲ್ ಕಾಯಿದೆ ಜಾರಿಗೆ.
(4) 1854 ರ ‘ವುಡ್ಸ್ ಡಿಸ್ ಪ್ಯಾಚ್’ ನ ಪ್ರಕಾರ ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್ ವಿಶ್ವವಿದ್ಯಾಲಗಳ ಆರಂಭ.
(5) 1858ರ ವಿಕ್ಟೋರಿಯಾ ಮಹಾರಾಣಿಯ ಮಹಾಸನ್ನದು “ಭಾರತದ ಮ್ಯಾಗ್ನಾಕಾರ್ಟಾ” ಪ್ರಕಟ.
(6) 1837ರಲ್ಲಿ ಮೆಕಾಲೆಯು ತಯಾರಿಸಿದ್ದ ‘ಭಾರತೀಯ ದಂಡ ಸಂಹಿತೆಯ ಜಾರಿ.(1860)
(7) ಸಿವಿಲ್ ಪ್ರೊಸೀಜರ್ ಕೋಡ್ಸ್ ಜಾರಿ.(1861)

11.ಲಾರ್ಡ್ ಲಾರೆನ್ಸ್ (1864 – 1869)

(1) ಎರಡನೇ ಸಿಖ್ ಯುದ್ಧದ ನಂತರ ಇತನು ಪಂಜಾಬ್ ಆಡಳಿತ ಇಲಾಖೆಯ ಸದಸ್ಯನಾದನು. ಮತ್ತು ಪಂಜಾಬಿನಲ್ಲಿ ಹಲವಾರು ಜವಾಬ್ದಾರಿಯುತ ಸುಧಾರಣೆಗಳನ್ನು ಜಾರಿಯಲ್ಲಿ ತಂದು “ಪಂಜಾಬ್ ದ ಸಂರಕ್ಷಕ” ನೆಂದು ಖ್ಯಾತನಾದನು.
(2) 1865 ರಲ್ಲಿ ಕಲ್ಕತ್ತಾ, ಬಾಂಬೆ ಮತ್ತು ಮದ್ರಾಸ್ ಗಳಲ್ಲಿ ಹೈಕೋರ್ಟ್ ಗಳನ್ನು ಸ್ಥಾಪಿಸಲಾಯಿತು.

12.ಲಾರ್ಡ್ ಮಾಯೋ (1869  – 1872)

(1) ಭಾರತದಲ್ಲಿ ಪ್ರಥಮ ಜನಗಣತಿ (1871)
(2) 1872 ರಲ್ಲಿ ಅಂಡಮಾನ್ ದ್ವೀಪಗಳ ಭೇಟಿ ಸಂದರ್ಭದಲ್ಲಿ (ಕೈದಿ ಶೇರ್ ಅಲಿಯಿಂದ) ಭಾರತದಲ್ಲಿ ಕೊಲ್ಲಲ್ಪಟ್ಟ ಏಕ ಮಾತ್ರ ವೈಸರಾಯ್ .
(3) ಕೃಷಿ ಇಲಾಖೆಯ ಸ್ಥಾಪನೆ.

13.ಲಾರ್ಡ್ ಲಿಟ್ಟನ್ (1876- 1880)

(1) 1877 ರಲ್ಲಿ ದೆಹಲಿ ದರ್ಬಾರ್ ಆಯೋಜಿಸಿ, ರಾಣಿ ವಿಕ್ಟೋರಿಯಾಗೆ ‘ಕೈಸರ್-ಇ-ಹಿಂದ್’ ಬಿರುದು ಪ್ರಧಾನ.
(2) ಭಾರತದ ವೃತ್ತ ಪತ್ರಗಳ ಮೇಲೆ ನಿರ್ಬಂಧ ವಿಧಿಸುವ ‘ದೇಶೀಯ ಪತ್ರಿಕಾ ಕಾಯಿದೆ’ ಜಾರಿಗೆ (1878)
(3) ಶಸ್ತ್ರಾಸ್ತ್ರ ಕಾಯಿದೆ – (1878).
(4) ಸರ್.ಸಯ್ಯದ್ ಅಹ್ಮದ್ ಖಾನರಿಂದ ಅಲಿಘಡದಲ್ಲಿ ಮಹಮ್ಮದನ್ ಆಂಗ್ಲೋ ಓರಿಯಂಟಲ್ ಕಾಲೇಜು ಸ್ಥಾಪನೆ. (1877)
(5) ನಾಗರಿಕ ಸೇವಾ ಪರೀಕ್ಷೆ ಪ್ರವೇಶ ವಯಸ್ಸನ್ನು 21 ರಿಂದ 19ಕ್ಕೆ ಇಳಿಸಲಾಯಿತು.

14.ಲಾರ್ಡ್ ರಿಪ್ಪನ್ (1880 – 1884)

(1) ಭಾರತದ ವೃತ್ತ ಪತ್ರಗಳ ಮೇಲೆ ನಿರ್ಬಂಧ ವಿಧಿಸುವ ‘ದೇಶೀಯ ಪತ್ರಿಕಾ ಕಾಯಿದೆ’ ರದ್ದು. (1882)
(2) ನಾಗರಿಕ ಸೇವಾ ಪರೀಕ್ಷೆ ಪ್ರವೇಶ ವಯಸ್ಸನ್ನು ಪುನಃ 19 ರಿಂದ 21ಕ್ಕೆ ಏರಿಸಲಾಯಿತು. (3) ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಲು ಮೊದಲ ಫ್ಯಾಕ್ಟರಿ ಕಾಯಿದೆ ಅಂಗೀಕಾರ (1881)
(4) ‘ಭಾರತೀಯ ಸ್ಥಳೀಯ ಸರ್ಕಾರಗಳ ಪಿತಾಮಹ’ – ದೇಶದಲ್ಲಿ ನಗರ ಸಭೆಗಳು, ಜಿಲ್ಲಾ ಮತ್ತು ಸ್ಥಳೀಯ ಮಂಡಳಿಗಳ ಸ್ಥಾಪನೆ. (1882)
(5) ಇಲ್ಬರ್ಟ್ ಬಿಲ್ ಕಾಯಿದೆ ಜಾರಿಗೆ (

15.ಲಾರ್ಡ್ ಡಫೆರಿನ್ನ (1884 – 1894)

Читать полностью…

KPSC-Gurukula Target PSI/PC coaching class, hadagali

# ಪ್ರಮುಖ ಸಾಹಿತ್ಯ
ಕೃತಿಗಳು #
━━━━━━━━━━━
¤ ಹರ್ಷವರ್ಧನನ ಕುರಿತು ತಿಳಿಸುವ ಕೃತಿ-ಹರ್ಷ ಚರಿತೆ

¤ ಹರ್ಷಚರಿತೆಯ ಬರೆದವರು - ಬಾಣಕವಿ

¤ ಆರ್ಯರ ಜೀವನ ಹಾಗೂ ಸಂಸ್ಕೃತಿಯ ಬಗೆಗೆ ಬೆಳಕು ಚೆಲ್ಲುವ ಗ್ರಂಥ - ವೇದಗಳು.

¤ ಕಾಶ್ಮೀರದ ದೊರೆಗಳ ಐಹಿತ್ಯ ತಿಳಿಸುವ ಕೃತಿ - ರಾಜತರಂಗಿಣಿ.

¤ ರಾಜ ತರಂಗಿಣಿಯ ಬರೆದವರು - ಕಲ್ಹಣ

¤ ವಿಕ್ರಮಾಂತ ದೇವ ಚರಿತ ಕೃತಿಯ ಬರೆದವರು - ಬಿಲ್ಹಣ

¤ ಗೌಡಮಹೋ ಕೃತಿಯ ಬರೆದವರು - ವಾಕ್ವತಿ

¤ ರಾಮಪಾಲ ಚರಿತ ಕೃತಿಯ ಬರೆದವರು - ಸಂಧ್ಯಾಕರನಂದಿ

¤ ಚರತ ಸಂಹಿತೆಯ ಬರೆದವರು - ಚರಕ

¤ ಭಾರತದ ಎರಡು ಮಹಾಕಾವ್ಯಗಳು - ರಾಮಾಯಣ ಮತ್ತು ಮಹಾಭಾರತ

¤ ಬೌದ್ದರ ಪ್ರಮುಖ ಕಾವ್ಯಗಳು - ದೀಪ ವಂಶ ಹಾಗೂ ಮಹಾವಂಶ.

¤ ಅರ್ಥಶಾಸ್ತ್ರ ಕೃತಿಯ ಬರೆದವರು - ಕೌಟಿಲ್ಯ

¤ ನಂದರ ಪತನದ ಬಗೆಗೆ ತಿಳಿಸುವ ಕೃತಿ - ಮುದ್ರಾರಾಕ್ಷಸ

¤ ಮುದ್ರಾರಾಕ್ಷಸ ಬರೆದವರು - ವಿಶಾಖದತ್ತ.

¤ ಅಷ್ಟಾಧ್ಯಾಯಿ ಕೃತಿಯ ಬರೆದವರು- - ಪಾಣಿನಿ

¤ ಮಹಾಬಾಷ್ಯಾ ವನ್ನು ಬರೆದವರು - ಪತಂಜಲಿ

¤ ಅಭಿಜ್ಞಾನ ಶಾಕುಂತಳದ ಬರೆದವರು - ಕಾಳಿದಾಸ

¤ ಆರ್ಯರ ಆಡಳಿತ ಕುರಿತು ಬೆಳಕು ಚೆಲ್ಲುವ ಕೃತಿ - ಅರ್ಥಶಾಸ್ತ್ರ.
🔰🔰🔰🔰🔰🔰🔰🔰🔰🔰

Читать полностью…

KPSC-Gurukula Target PSI/PC coaching class, hadagali

🌎ಈ ದಿನದ ಪ್ರಶ್ನೆ🌎

🌳ಇತ್ತೀಚಿಗೆ ಸುದ್ದಿಯಲ್ಲಿರುವ ಸಿಂಗರೇಣಿ ಕಲ್ಲಿದಲು ಗಣಿ ಯಾವ ರಾಜ್ಯದಲ್ಲಿದೆ ?

ಉತ್ತರ : ತೆಲಂಗಾಣ
- ತೆಲಂಗಾಣದ ಖಮ್ಮಂ ಜಿಲ್ಲೆ
1871ರಲ್ಲಿ ಪತ್ತೆ ಹಚ್ಚಲಾಯಿತು
- ಗೋದಾವರಿ ಕಣಿವೆ ಮೈದಾನದಲ್ಲಿದೆ.
- ಇಲ್ಲಿ ಲಿಗ್ರ್ಮೈಟ್ ಕಲ್ಲಿದ್ದಲು ಸಿಗುತ್ತದೆ.

👉ಭಾರತದ ಮೊದಲ ಕಲ್ಲಿದ್ದಲು ಗಣಿ "ರಾಣಿಗಂಜ್", ಪಶ್ಚಿಮ ಬಂಗಾಳ(1774)

👉ಭಾರತದ ಅತಿ ದೊಡ್ಡ ಕಲ್ಲಿದಿಲು ಗಣಿ "ಜರಿಯಾ" ( ಜಾರ್ಖಂಡ್ )

👉 ಭಾರತದಲ್ಲಿ ಅತಿ ಹೆಚ್ಚು ಕಲ್ಲಿದಿಲು ಉತ್ಪಾದನೆ ಮಾಡುವ ರಾಜ್ಯ "ಜಾರ್ಖಂಡ್
"

Читать полностью…

KPSC-Gurukula Target PSI/PC coaching class, hadagali

💐ಯಶಸ್ಸಿನ ಒಂದು ಪ್ರಮುಖ ಕೀಲಿಯು ಆತ್ಮ ವಿಶ್ವಾಸ.

ಆತ್ಮವಿಶ್ವಾಸದ ಪ್ರಮುಖ
ಕೀಲಿಯು ತಯಾರಿ!.

Читать полностью…

KPSC-Gurukula Target PSI/PC coaching class, hadagali

ಇಂದು ನಡೆದ ಮಾದರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ -07

Читать полностью…

KPSC-Gurukula Target PSI/PC coaching class, hadagali

ಇಂದು ನಡೆದ ಮಾದರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ -07

Читать полностью…

KPSC-Gurukula Target PSI/PC coaching class, hadagali

☘ ಜೀವ & ಪ್ರಾಣಿಶಾಸ್ತ್ರದಲ್ಲಿ ಕೆಲವು ಪ್ರಮುಖ ಶಾಖೆಗಳು

Читать полностью…

KPSC-Gurukula Target PSI/PC coaching class, hadagali

ಓದಲೇಬೇಕಾದ ಮಾಹಿತಿ ಇದು

💐 2022 ನೇ ಸಾಲಿನ ಅಂಡರ್ 19 ವಿಶ್ವಕಫ್ ಕ್ರಿಕೆಟ್ ಚಾಂಪಿಯನ್ ಯಾದ ರಾಷ್ಟ್ರ - ಭಾರತ ( ರನ್ನರ್ ಆಪ್ - ಇಂಗ್ಲೆಂಡ್)

💐 1986 ಅಕ್ಟೋಬರ್ 02 ರಂದು ಗಾಂಧಿಜಿ ಅವರ 117 ನೇ ಜನ್ಮದಿನದ ಸವಿನೆನಪಿಗಾಗಿ ನ್ಯೂಯಾರ್ಕ್ ನಗರದಲ್ಲಿ ಸ್ಥಾಪನೆ ಮಾಡಿದ್ದ 8 ಅಡಿ ಎತ್ತರದ ಗಾಂಧಿ ಪ್ರತಿಮೆಯನ್ನು ಭಗ್ನ ಮಾಡಲಾಗಿದೆ.

💐 ಸೇನಾ ಆಫೀಸರ್ ಟ್ರೈನಿಂಗ್ ಸೆಂಟರ್ - ಚೆನ್ನೈ ನಲ್ಲಿದೆ

💐 ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೊಚ್ ಜಸ್ಟಿನ್ ಲ್ಯಾಂಗರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

💐 2022 ನೇ ಸಾಲಿನ ಅಂಡರ್ 19 ಕ್ರಿಕೆಟ್ ವಿಶ್ವಕಫ್ ನಲ್ಲಿ ಮೂರನೇ ಸ್ಥಾನ ಪಡೆದ ದೇಶ - ಆಸ್ಟ್ರೇಲಿಯಾ

💐 ಪ್ರಪಂಚದಲ್ಲಿ ಅತೀ ಹೆಚ್ಚು ಏಕದಿನ ಪಂದ್ಯ ಆಡಿದ ಎರಡನೇ ರಾಷ್ಟ್ರ - ಆಸ್ಟ್ರೇಲಿಯಾ (ಮೊದಲ ಸ್ಥಾನ - ಭಾರತ - 1000 ಪಂದ್ಯ)

💐 ವಿಶ್ವದ ಮೂರನೇ ಮತ್ತು ದೇಶದ ಎರಡನೇ ಅತೀ ದೊಡ್ಡ ಕ್ರೀಡಾಂಗಣ ರಾಜಸ್ಥಾನದ ಪಿಂಕ್ ಸಿಟಿ ಜೈಪುರ ನಗರದಲ್ಲಿ ನಿರ್ಮಾಣ ಆಗಲಿದೆ.

💐 ಪ್ರಪಂಚದ ಅತ್ಯಂತ ದೊಡ್ಡ ಕ್ರೀಡಾಂಗಣ - ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿರುವ ನರೇಂದ್ರ‌ಮೋದಿ ಸ್ಟೇಡಿಯಂ.
🔰🔰🔰🔰🔰🔰🔰🔰🔰🔰🔰

Читать полностью…

KPSC-Gurukula Target PSI/PC coaching class, hadagali

🔰 ಇಂದಿನ ದಿನಪತ್ರಿಕೆಗಳು: 07-02-2022 ಸೋಮವಾರದ ಕನ್ನಡದ ದಿನಪತ್ರಿಕೆಯಲ್ಲಿ ಪ್ರಕಟವಾದ ಶೈಕ್ಷಣಿಕ ಹಾಗೂ FRESH 10 ಉದ್ಯೋಗ ಮಾಹಿತಿಗಳು ಒಂದೇ ಲಿಂಕ್ ನಲ್ಲಿ (Educational & Information Purpose Only)👇
〰️〰️〰️〰️〰️〰️〰️
http://www.newssuper.co/2022/02/kannada-employment-newspaper-pdf-07-02.html
〰️〰️〰️〰️〰️〰️〰️
*🌹ಹಿಜಾಬ್ ಧರಿಸಿ ಬರುವವರಿಗೆ ಶಾಲೆಗೆ ಪ್ರವೇಶ ನೀಡುವುದಿಲ್ಲ- ಸಚಿವ ಬಿ.ಸಿ ನಾಗೇಶ್ ಹೇಳಿಕೆ*
*🌹ಉದ್ಯೋಗ ನೇಮಕಾತಿಗೆ ಕನ್ನಡ ಪರೀಕ್ಷೆ ತೇರ್ಗಡೆ ಕಡ್ಡಾಯ*
*🌹ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಕಡ್ಡಾಯ*
*🌹ಉಪನ್ಯಾಸಕರ ಅರ್ಹತಾ ಪರೀಕ್ಷೆ ವಿವಾದ ಮಾರ್ದನಿ*
*🌹ಬಜೆಟ್ ನಂತರವೇ ಸಂಪುಟ ಪುನರ್ ರಚನೆ?*
*🌹ವರ್ಷ ಉರುಳಿದರೂ ನೇಮಕಾತಿ ಆದೇಶ ಇಲ್ಲ!*
*🌹ಕನ್ನಡ ಹಾಡು ಕೇಳಿದಕ್ಕೆ ಬದ್ಮಾಶ ದರ್ಪ*
*🌹ಈಗಲೇ ನೇರವಾಗಿ ಅರ್ಜಿ ಸಲ್ಲಿಸಿ: KPTCL Recruitment 2022 (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ)-1492 Posts Driect Apply - PUC/ಪದವಿ ಪಾಸ್ ರಾಜ್ಯ ಸರ್ಕಾರದಿಂದ ಭರ್ಜರಿ ನೇಮಕಾತಿ!!*
https://bit.ly/3J2unQ8
*🌹ಸ್ತ್ರೀಯರ ರಕ್ಷಣೆಗೆ ಪೊಲೀಸ್ ತರಬೇತಿ ಶಾಲೆ ಬಳಕೆ*
*🌹ಇಂದಿನ (Full Newspaper PDF) ಪ್ರಜಾವಾಣಿ,ವಿಜಯವಾಣಿ,ಕನ್ನಡ ಪ್ರಭ,ವಿಜಯ ಕರ್ನಾಟಕ,ವಾರ್ತಾ ಭಾರತಿ ದಿನಪತ್ರಿಕೆ ವೆಬ್ಸೈಟ್ ಲಿಂಕ್👇*
bit.ly/3HgKfyg
*🌹ಸರ್ಕಾರಿ ನೌಕರರು ಜಾತಿ ಆಧಾರದ ಮೇಲೆ ಸಂಘ ರಚಿಸುವಂತಿಲ್ಲ-ಸರ್ಕಾರದ ಆದೇಶ*
*🌹ಈ ಬಾರಿ ನಿಗದಿಯಂತೆ ಎಸ್ಎಸ್ಎಲ್ಸಿ ಪರೀಕ್ಷೆ*
*🌹ಸ್ವರ ನಿಲ್ಲಿಸಿದ ಸ್ವರ ಸಾಮ್ರಜ್ಞಿ-ಕರೋನ ದಿಂದ ಲತಾ ಮಂಗೇಶ್ಕರ್ ವಿಧಿವಶ*
*🌹ವಿಶ್ವ ಗೆದ್ದ ಭಾರತ*
*👆ಮೇಲಿನ ಸುದ್ದಿಗಳು ಹಾಗೂ ಇನ್ನೂ 4️⃣0️⃣ ಕ್ಕೂ ಹೆಚ್ಚು ಹಲವು ಮುಖ್ಯಾಂಶಗಳ ಓದಲು ಲಿಂಕ್ 👇ಮೇಲೆ ಕ್ಲಿಕ್ ಮಾಡಿ👇*
http://www.newssuper.co/2022/02/kannada-employment-newspaper-pdf-07-02.html
➖➖➖➖➖➖➖➖
*🍅ಕೇವಲ 1 ರು.ಗೆ ಲಾಡ್ ರಿಂದ (KPSC FDA,SDA, ,PSI, PC ,PDO),ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ!ಆನ್ ಲೈನ್ ಕೋರ್ಸಿಗೆ 1.11 ಲಕ್ಷ ಮಂದಿ ನೋಂದಣಿ: ನೀವು ಕೊಡ ಕೊಡಲೇ Registration ಮಾಡಿಕೊಳ್ಳಿ!ಎಲ್ಲರಿಗೂ ಉಚಿತ !(3 ತಿಂಗಳು) ಉಚಿತ ತರಬೇತಿ!*
*Registration link:
bit.ly/ಉಚಿತ್ತರಬೇತಿ*
〰️〰️〰️〰️〰️〰️〰️〰️
*🍅Karnataka Village Accountant Recruitment 2022: 355 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ(ಯಾವುದೇ ಪರೀಕ್ಷೆ ಇಲ್ಲ*
*✅ ಅರ್ಜಿ ಸಲ್ಲಿಸಲು, ಅರ್ಜಿ ವಿಧಾನ ,ಆಯ್ಕೆ ಪ್ರಕ್ರಿಯೆ,ಹಾಗೂ ಸಂಪೂರ್ಣ ಅಧಿಸೂಚನೆ ಓದಲು ಕೆಳಗೆ ಕೊಟ್ಟಿರುವ Website Link ಮೇಲೆ ಕ್ಲಿಕ್ ಮಾಡಿ👇*
https://bit.ly/3J9eGHe
〰️〰️〰️〰️〰️〰️〰️〰️
*🍅KSRTC ಬೃಹತ್ ನೇಮಕಾತಿ 2022 : 4600 Driving Staff, Peon ಹುದ್ದೆಗಳಿಗೆ ನೇಮಕಾತಿ-10ನೇ,12ನೇ ಹಾಗೂ ಪದವಿಯ ಅಭ್ಯರ್ಥಿಗಳಿಂದ*
*✅ ಅರ್ಜಿ ಸಲ್ಲಿಸಲು, ಅರ್ಜಿ ವಿಧಾನ ,ಆಯ್ಕೆ ಪ್ರಕ್ರಿಯೆ,ಹಾಗೂ ಸಂಪೂರ್ಣ ಅಧಿಸೂಚನೆ ಓದಲು ಕೆಳಗೆ ಕೊಟ್ಟಿರುವ Website Link ಮೇಲೆ ಕ್ಲಿಕ್ ಮಾಡಿ👇*
https://www.newssuper.co/2021/12/ksrtc-recruitment-2021-notification.html?m=1
〰️〰️〰️〰️〰️〰️〰️
*🍅ಪೊಲೀಸ್ ಇಲಾಖೆ ನೇಮಕಾತಿ:1,142 ಪಿಎಸ್ಐ & 4,460(PC) ಪೇದೆಗಳ ಹುದ್ದೆಗೆ ಅರ್ಜಿ!!*
*✅ ಅರ್ಜಿ ಸಲ್ಲಿಸಲು, ಅರ್ಜಿ ವಿಧಾನ ,ಆಯ್ಕೆ ಪ್ರಕ್ರಿಯೆ,ಹಾಗೂ ಸಂಪೂರ್ಣ ಅಧಿಸೂಚನೆ ಓದಲು ಕೆಳಗೆ ಕೊಟ್ಟಿರುವ Website Link ಮೇಲೆ ಕ್ಲಿಕ್ ಮಾಡಿ👇*
https://bit.ly/3EuWftJ
〰️〰️〰️〰️〰️〰️〰️〰️
*🍅ಎಲ್ಲಾ ಜಿಲ್ಲೆಗಳಲ್ಲಿ ನೇಮಕಾತಿ:2,318 ಗ್ರಾ.ಪಂ. ಪಿಡಿಒ, ಕಾರ್ಯದರ್ಶಿಗಳ ಹುದ್ದೆಗಳ ನೇಮಕಾತಿ!!ಜಿಲ್ಲಾವಾರು ಎಷ್ಟು ಖಾಲಿ ಹುದ್ದೆಗಳು!!*
*✅ ಅರ್ಜಿ ಸಲ್ಲಿಸಲು, ಅರ್ಜಿ ವಿಧಾನ ,ಆಯ್ಕೆ ಪ್ರಕ್ರಿಯೆ,ಹಾಗೂ ಸಂಪೂರ್ಣ ಅಧಿಸೂಚನೆ ಓದಲು ಕೆಳಗೆ ಕೊಟ್ಟಿರುವ Website Link ಮೇಲೆ ಕ್ಲಿಕ್ ಮಾಡಿ👇*
bit.ly/3KYS2mv
〰️〰️〰️〰️〰️〰️〰️〰️
*🙏ಈ ಮಾಹಿತಿಯನ್ನು ಓದಿ ಸುಮ್ಮನಾಗಬೇಡಿ, ಇದನ್ನು ನಾಲ್ಕಾರು ವಾಟ್ಸಾಪ್ ಗ್ರೂಪ್ ಗಳಿಗೆ ಫಾರ್ವಾಡ್ ಮಾಡಿ. ನಿಮ್ಮಿಂದ ಉದ್ಯೋಗ ಹುಡುಕುತ್ತಿರುವವರಿಗೆ ಸಹಾಯವಾಗಬಹುದು*

Читать полностью…

KPSC-Gurukula Target PSI/PC coaching class, hadagali

📌ಪರೀಕ್ಷೆಗಳಿಗೆ ಇಂಪಾರ್ಟೆಂಟ್


ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೇತ ಕನ್ನಡಿಗರು.
1. 1955 - ಶ್ರೀ ರಾಮಾಯಣ ದರ್ಶನಂ - ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

2. 1956 - ಕನ್ನಡ ಸಾಹಿತ್ಯ ಚರಿತ್ರೆ - ರಂಗನಾಥ ಶ್ರೀನಿವಾಸ ಮುಗಳಿ

3. 1958 - ಅರಳು ಮರಳು - ದತ್ತಾತ್ರೇಯ ರಾಮಚಂದ್ರ ಬೇಂದ್ರೆ

4. 1959 - ಯಕ್ಷಗಾನ ಬಯಲಾಟ - ಕೆ.ಶಿವರಾಮ ಕಾರಂತ

5. 1960 - ದ್ಯಾವಾ ಪೃಥಿವಿ - ವಿ.ಕೃ.ಗೋಕಾಕ

6. 1961 - ಬಂಗಾಳಿ ಕಾದಂಬರಿಕಾರ ಬಂಕಿಮ ಚಂದ್ರ ಚಟರ್ಜಿ - ಎ.ಆರ್.ಕೃಷ್ಣಶಾಸ್ತ್ರಿ

7. 1962 - ಮಹಾಕ್ಷತ್ರಿಯ - ದೇವುಡು ನರಸಿಂಹಶಾಸ್ತ್ರಿ

8. 1964 - ಕ್ರಾಂತಿ ಕಲ್ಯಾಣ - ಬಿ. ಪುಟ್ಟಸ್ವಾಮಯ್ಯ

9. 1965 - ರಂಗ ಬಿನ್ನಪ (Philosophical reflections) - ಎಸ್.ವಿ.ರಂಗಣ್

10. 1966 - ಹಂಸ ದಮಯಂತಿ ಮತ್ತು ಇತರ ರೂಪಕಗಳು (Musical plays) - ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್

11. 1967 - ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನಧರ್ಮಯೋಗ (Philosophical expositions) - ಡಿ.ವಿ.ಜಿ.

12. 1968 - ಸಣ್ಣ ಕತೆಗಳು (12-13) - ಮಾಸ್ತಿ ವೆಂಕಟೇಶ ಅಯ್ಯಂಗಾರ್

13. 1969 - ಕರ್ನಾಟಕ ಸಂಸ್ಕೃತಿ ಸಮೀಕ್ಷೆ (Cultural study) - ಹೆಚ್. ತಿಪ್ಪೇರುದ್ರಸ್ವಾಮಿ

14. 1970 - ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ (Cultural study) - ಎಸ್.ಬಿ.ಜೋಷಿ

15. 1971 - ಕಾಳಿದಾಸ (Literary criticism) - ಆದ್ಯ ರಂಗಾಚಾರ್ಯ

16. 1972 - ಶೂನ್ಯ ಸಂಪಾದನೆಯ ಪರಾಮರ್ಶೆ (Commentary) - ಎಸ್.ಎಸ್.ಭೂಸನೂರಮಠ

17. 1973 - ಅರಲು ಬರಲು (Poetry) - ವಿ. ಸೀತಾರಾಮಯ್ಯ

18. 1974 - ವರ್ಧಮಾನ (Poetry) - ಗೋಪಾಲಕೃಷ್ಣ ಅಡಿಗ

19. 1975 - ದಾಟು (Novel) - ಎಸ್.ಎಲ್.ಭೈರಪ್ಪ

20. 1976 - ಮನ ಮಂಥನ (Psychiatric studies) - ಎಂ. ಶಿವರಾಂ

21. 1977 - ತೆರೆದ ಬಾಗಿಲು (Poetry) - ಕೆ.ಎಸ್.ನರಸಿಂಹಸ್ವಾಮಿ

22. 1978 - ಹಸಿರು ಹೊನ್ನು (Travelogue) - ಬಿ.ಜಿ.ಎಲ್.ಸ್ವಾಮಿ

23. 1979 - ಚಿತ್ರಗಳು ಪತ್ರಗಳು - ಎ.ಎನ್.ಮೂರ್ತಿರಾವ್

24. 1980 - ಅಮೆರಿಕದಲ್ಲಿ ಗೊರೂರು (Travelogue) - ಗೊರೂರು ರಾಮಸ್ವಾಮಿ ಅಯ್ಯಂಗಾರ್

25. 1981 - ಜೀವ ಧ್ವನಿ (Poetry) - ಚನ್ನವೀರ ಕಣವಿ

26. 1982 - ವೈಶಾಖ (Novel) - ಚದುರಂಗ

27. 1983 - ಕಥೆಯಾದಳು ಹುಡುಗಿ (Short stories) - ಯಶವಂತ ಚಿತ್ತಾಲ

28. 1984 - ಕಾವ್ಯಾರ್ಥ ಚಿಂತನ (Literary criticism) - ಜಿ.ಎಸ್.ಶಿವರುದ್ರಪ್ಪ

29. 1985 - ದುರ್ಗಾಸ್ತಮಾನ (Novel) - ತ.ರಾ.ಸು.

30. 1986 - ಬಂಡಾಯ (Novel) - ವ್ಯಾಸರಾಯ ಬಲ್ಲಾಳ್

31. 1987 - ಚಿದಂಬರ ರಹಸ್ಯ (Novel) - ಕೆ.ಪಿ.ಪೂರ್ಣಚಂದ್ರ ರಹಸ್ಯ

32. 1988 - ಅವಧೇಶ್ವರಿ (novel) - ಶಂಕರ ಮೊಕಾಶಿ ಪುಣೇಕರ್

33. 1989 - ಸಂಪ್ರತಿ (Belles Lettres) - ಹಾ.ಮಾ.ನಾಯಕ

34. 1990 - ಕುಸುಮ ಬಾಲೆ (Novel) - ದೇವನೂರ ಮಹಾದೇವ

35. 1991 - ಸಿರಿ ಸಂಪಿಗೆ (Play) - ಚಂದ್ರಶೇಖರ ಕಂಬಾರ

36. 1992 - ಬಕುಳದ ಹೂವುಗಳು (Poetry) - ಎಸ್.ಆರ್.ಎಕ್ಕುಂಡಿ

37. 1993 - ಕಲ್ಲು ಕರಗುವ ಸಮಯ (Short stories) - ಪಿ. ಲಂಕೇಶ್

38. 1994 - ತಲೆ ದಂಡ (play) - ಗಿರೀಶ್ ಆರ್.ಕಾರ್ನಾಡ್

39. 1995 - ಉರಿಯ ನಾಲಗೆ (Criticism) - ಕೀರ್ತಿನಾಥ ಕುರ್ತಕೋಟಿ

40. 1996 - ಭುವನದ ಭಾಗ್ಯ (Literary Criticism) - ಜಿ.ಎಸ್.ಆಮೂರ್

41. 1997 - ಹೊಸತು ಹೊಸತು (Criticism) - ಎಂ. ಚಿದಾನಂದ ಮೂರ್ತಿ

42. 1998 - ಸಪ್ತಪದಿ (Poetry) - ಬಿ.ಸಿ.ರಾಮಚಂದ್ರ ಶರ್ಮ

43. 1999 - ಸಾಹಿತ್ಯ ಕಥನ (Essays) - ಡಿ.ಆರ್.ನಾಗರಾಜ್

44. 2000 - ಓಂ ನಮೋ (Novel) - ಶಾಂತಿನಾಥ ಕುಬೇರಪ್ಪ ದೇಸಾಯಿ

45. 2001 - ಇಂಗ್ಲಿಷ್ ಸಾಹಿತ್ಯ ಚರಿತ್ರೆ (Literary history) - ಎಲ್.ಎಸ್.ಶೇಷಗಿರಿರಾವ್

46. 2002 - ಯುಗಸಂಧ್ಯಾ (Epic) - ಸುಜನಾ ( ಎಸ್.ನಾರಾಯಣ ಶೆಟ್ಟಿ)

47. 2003 - ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು (Essays) - ಕೆ.ವಿ.ಸುಬ್ಬಣ್ಣ

48. 2004 - ಬದುಕು (Novel) - ಗೀತಾ ನಾಗಭೂಷಣ

49. 2005 - ತೇರು (Novel) - ರಾಘವೇಂದ್ರ ಪಾಟೀಲ

50. 2006 - ಮಾರ್ಗ-4 (Essays) - ಎಂ.ಎಂ.ಕಲಬುರ್ಗಿ

51. 2007 - ಅರಮನೆ - ಕುಂ. ವೀರಭದ್ರಪ್ಪ

52. 2008 - ಹಳ್ಳ ಬಂತು ಹಳ್ಳ - ಶ್ರೀನಿವಾಸ ವೈದ್ಯ

53. 2009 - ಕ್ರೌಂಚ ಪಕ್ಷಿಗಳು - ವೈದೇಹಿ

54. 2010 - ಕತ್ತಿಯಂಚಿನ ದಾರಿ - ರಹಮತ್ ತರೀಕೆರೆ

55. 2011 - ಸ್ವಪ್ನ ಸಾರಸ್ವತ - ಗೋಪಾಲಕೃಷ್ಣ ಪೈ

Читать полностью…

KPSC-Gurukula Target PSI/PC coaching class, hadagali

👉 ನಮ್ಮ ದೇಶದ ಪ್ರತಿಯೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶವು ಪ್ರಾಣಿ, ಪಕ್ಷಿ, ಮರ, ಹೂವು ಸೇರಿದಂತೆ ತನ್ನದೇ ಆದ ಮುದ್ರೆ ಮತ್ತು ಲಾಂಛನ ಹೊಂದಿದೆ. ಅದೇ ರೀತಿ ಕೂಡ ಕರ್ನಾಟಕವು ಕೂಡ ಹೊಂದಿದೆ.

'ದಾಸ ಮಗರೆ' ಪಕ್ಷಿಯು ಕರ್ನಾಟಕದ ರಾಜ್ಯ ಪಕ್ಷಿಯಾಗಿದೆ ಇದನ್ನು ಆಂಗ್ಲ ಭಾಷೆಯಲ್ಲಿ 'ಇಂಡಿಯನ್ ರೋಲರ್' ಹಾಗು ಹಿಂದಿಯಲ್ಲಿ 'ನೀಲಕಂಠ' ಎಂದು ಅಂತ ಹೇಳುತ್ತಾರೆ.

ಭಾರತದಲ್ಲಿ ಅತಿ ಹೆಚ್ಚು ರಾಜ್ಯಗಳಿಗೆ ರಾಜ್ಯಪಕ್ಷಿಯಾದ ಕೀರ್ತಿ ಕೂಡಾ ನೀಲಕಂಠ ಪಕ್ಷಿಗೆ ಸಲ್ಲುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ ಹಾಗೂ ತೆಲಂಗಾಣ ರಾಜ್ಯಗಳಿಗೆ ರಾಜ್ಯ ಪಕ್ಷಿಯಾಗಿದೆ

Читать полностью…

KPSC-Gurukula Target PSI/PC coaching class, hadagali

Photo from Bhushana....

Читать полностью…

KPSC-Gurukula Target PSI/PC coaching class, hadagali

ನೀವು ಏನು ಹೇಳುತ್ತೀರೋ ಅದಕ್ಕೆ ಮಾತ್ರ ನೀವು ಜವಾಬ್ದಾರರು. ಬೇರೆಯವರು ಏನು ಅರ್ಥ ಮಾಡಿಕೊಳ್ಳುವುದಕ್ಕೆ ನೀವು ಹೊಣೆಯಲ್ಲ.
ಬೇರೆಯವರು ಏನು ಅಂದುಕೊಳ್ಳುತ್ತಾರೆ ಎಂಬುದಕ್ಕೆ ಹೆಚ್ಚಿನ ಮಹತ್ವ ಕೊಡಬಾರದು.

Читать полностью…

KPSC-Gurukula Target PSI/PC coaching class, hadagali

🔹ದಿನಪತ್ರಿಕೆಗಳು ಶನಿವಾರದ 26-02-2022 ರ ಶೈಕ್ಷಣಿಕ , ಉದ್ಯೋಗ, ಹಾಗೂ ಕ್ರೀಡಾ ಸುದ್ದಿಗಳು ಮತ್ತು ಇಂದಿನ ದಿನಪತ್ರಿಕೆಗಳು ಒಂದೇ ಲಿಂಕ್ ನಲ್ಲಿ👇
http://www.newssuper.co/2022/02/kannada-employment-newspaper-pdf-25-02.html
🔹ವಿವಿಗಳಲ್ಲಿ ಇ ಆಫೀಸ್ ಬಳಕೆ ಕಡ್ಡಾಯಕ್ಕೆ ಮಾ.೧ ಗಡುವು
*🔹ಶಾಲೆಗಳಿಗೆ ಬೇಸಿಗೆ ರಜೆ ಅವಧಿ ಘೋಷಣೆ*.
🔹ಎಲ್ಲಾ ಜಿಲ್ಲೆಗಳಲ್ಲಿ: 5,962 ಗ್ರಾ.ಪಂಗಳಲ್ಲಿ ಪಿಡಿಒ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ| ( Source:
kannada.oneindia.com) PDO (ಮುಂಬರುವ ನೇಮಕಾತಿ ಕುರಿತು) ಪಿಡಿಒ 727, ಗ್ರಾ.ಪಂ ಕಾರ್ಯದರ್ಶಿ ಗ್ರೇಡ್ 1, 2- 1,591, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ 505 ಹುದ್ದೆಗಳು ಸೇರಿ ಒಟ್ಟು 2,800ಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು ಆಸಕ್ತ ಆಬ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
👉 ಈ ಉದ್ಯೋಗ ಬಗ್ಗೆ ಸಂಪೂರ್ಣ ಮಾಹಿತಿ:
https://bit.ly/3BX0Ntk
*🔹ದಶಕಗಳಿಂದಲೂ ಉಕ್ರೇನ್ ಭಾರತದ ವಿರೋಧಿ ನಿಲುವು: ಈಗ ಯುದ್ಧ ನಿಲ್ಲಿಸಲು ನೆರವು ನೀಡುವಂತೆ ಭಾರತಕ್ಕೆ ಮೊರೆ*
*🔹ಅರ್ಹತಾ ಪರೀಕ್ಷೆ ಅಂಕ ಆಧರಿಸಿ ಪ್ರವೇಶ*
*🔹ಎಲ್ಲಾ ಜಿಲ್ಲೆಗಳಲ್ಲಿ: ಪಿಯುಸಿ/ಪದವಿ ಮುಗಿದವರಿಗೆ 1800 ಗ್ರಾಮ ಲೆಕ್ಕಿಗರ ಹುದ್ದೆಗಳ ನೇಮಕಾತಿ( ಜಿಲ್ಲಾವಾರು ಖಾಲಿ ಹುದ್ದೆಗಳ ವಿವರಗಳು ಕುರಿತು ಮಾಹಿತಿ- Village Accountant Recruitment 2022| No Exam ,Merit List Selection Process!!*
*👉 ಈ ಉದ್ಯೋಗ ಬಗ್ಗೆ ಸಂಪೂರ್ಣ ಮಾಹಿತಿ:
https://bit.ly/3piakpM*
*🔹KSRTC ಯಲ್ಲಿ ಖಾಲಿ ಇರುವ 4500 (DrivingStaff 3745,Peon 200* *Technical Assistant 726)ಹುದ್ದೆಗಳ ನೇರ ನೇಮಕಾತಿಗೆ ಪತ್ರಿಕಾ ಪ್ರಕಟಣೆ ( ಮುಂಬರುವ ನೇಮಕಾತಿ)| KSRTC Recruitment 2022*
*👉 ಈ ಉದ್ಯೋಗ ಬಗ್ಗೆ ಸಂಪೂರ್ಣ ಮಾಹಿತಿ:
https://bit.ly/3K0ksuT*
*🔹ಭದ್ರತಾ ಮಂಡಳಿಯಲ್ಲಿ ಭಾರತದ ಬೆಂಬಲ ನಿರೀಕ್ಷಿಸುತ್ತಿದೆ ರಷ್ಯಾ*
*🔹ಎರಡೇ ದಿನದಲ್ಲಿ ಪತನದಂಚಿಗೆ ಉಕ್ರೇನ್!*
*🔹ಉಕ್ರೇನ್ ಥಂಡಾ ಹೊಡೆದದ್ದೇಗೆ?*
*🔹ನಮ್ಮದು ಏಕಾಂಗಿ ಹೋರಾಟ: ಜಗತ್ತಿನ ನಂ.1 ಶಕ್ತಿ ಶಾಲಿ ದೇಶ ಸುಮ್ಮನೆ ನೋಡುತ್ತಿದೆ!*
*🔹ಈಗಲೇ ನೇರವಾಗಿ ಅರ್ಜಿ ಸಲ್ಲಿಸಿ: KEB Jobs|KPTCL Recruitment 2022 (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ)-1492 Posts Driect Apply - PUC/ಪದವಿ ಪಾಸ್ ರಾಜ್ಯ ಸರ್ಕಾರದಿಂದ ಭರ್ಜರಿ ನೇಮಕಾತಿ!!*
https://bit.ly/3J2unQ8
*🔹ಸಂಧಾನ ಸಭೆಯತ್ತ ರಷ್ಯಾ-ಉಕ್ರೇನ್ ಹೆಜ್ಜೆ*
*🔹ಕರ್ನಾಟಕ ಮುಕ್ತ ವಿವಿ ಪ್ರವೇಶ ಪ್ರಾರಂಭ*
*🔹ಹೈಕೋರ್ಟ್ ಆದೇಶ:KAS ಅಧಿಕಾರಿಗಳಿಗೆ ಹಿಂಬಡ್ತಿ*
*🔹KSP: 4,460 ಪೇದೆಗಳ (Civil Police Constable) 1,142 PSI ಹುದ್ದೆಗೆ ಅರ್ಜಿ!!*
https://bit.ly/3t5csE2
*🔹ಕಂದಾಯ ಇಲಾಖೆಯಲ್ಲಿ(Karnataka Village Accountant Notification) ನೇಮಕಾತಿ ಖಾಲಿರುವ 355 ಗ್ರಾಮ ಲೆಕ್ಕಿಗರ ಹುದ್ದೆಗಳ ನೇರ ನೇಮಕಾತಿ|10ಜಿಲ್ಲೆಗಳಲ್ಲಿ ಖಾಲಿರುವ ಹುದ್ದೆಗಳ ನೇಮಕಾತಿಗೆ ಚಾಲನೆ!!*
https://bit.ly/3kK4awI
*🔹Indian Post Recruitment 2022: ಕರ್ನಾಟಕ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು: Post Office Jobs: 10ನೇ ತರಗತಿ ಪಾಸಾದವರಿಗೆ ಪೋಸ್ಟ್​ ಆಫೀಸ್​​ನಲ್ಲಿ ಉದ್ಯೋಗ, ತಿಂಗಳಿಗೆ ₹ 63,000 ಸಂಬಳ!! No Exam Driect Recruitment*
https://bit.ly/3oFOax9
*🔹ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬದ್ಧ*
*🔹ನಾಳೆಯಿಂದ ಪಲ್ಸ್ ಪೋಲಿಯೊ*
*🔹ಕೋರ್ ಬ್ಯಾಂಕಿಂಗ್ ಹಾದಿಯಲ್ಲಿ ಅಂಚೆ ಕಚೇರಿ*
*🔹ಎಲ್ಲ ವಿವಿ ಗಳ ಕಡತಗಳಿಗೆ ಆನ್ಲೈನ್ ವ್ಯವಸ್ಥೆ*
*🔹ಮೋದಿ ನೇತೃತ್ವದಲ್ಲಿ ಇಂದು ಭದ್ರತೆ ಕುರಿತು ಸಚಿವ ಸಂಪುಟ ಸಭೆ*
*🔹ಭೀತಿಗೊಂಡ ಆರ್ಥಿಕತಗೆ ಚೇತರಿಕೆ*
*🔹ಭಾರತಕ್ಕೆ ಸರಣಿ ಗೆಲ್ಲುವ ತವಕ*
*🔹ಈ ಬಾರಿ ಹೊಸ ರೂಪದಲ್ಲಿ IPL!*
*👆👉ಮೇಲಿನ ಸುದ್ದಿಗಳು ಹಾಗೂ ಇನ್ನೂ 40 ಕ್ಕೂ ಹೆಚ್ಚು ಹಲವು ಮುಖ್ಯಾಂಶಗಳ ಓದಲು ಲಿಂಕ್👇ಮೇಲೆ ಕ್ಲಿಕ್ ಮಾಡಿ..👇👇👇*
http://www.newssuper.co/2022/02/kannada-employment-newspaper-pdf-25-02.html
🔹🔹🔹🔹🔹🔹🔹
*💐💐ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ 💐💐*

Читать полностью…

KPSC-Gurukula Target PSI/PC coaching class, hadagali

ಕೆಲವು ದೊಡ್ಡ ಕೆಲಸಕ್ಕೆ ಸಂಬಂಧಿಸಿದ ವ್ಯಕ್ತಿ.

1. ಬ್ರಹ್ಮ ಸಮಾಜ - ರಾಜಾ ರಾಮ್ ಮೋಹನ್ ರಾಯ್

2. ಆರ್ಯ ಸಮಾಜ - ಸ್ವಾಮಿ ದಯಾನಂದ ಸರಸ್ವತಿ

3. ಪ್ರಾರ್ಥನಾ ಸಮಾಜ - ಆತ್ಮರಾಮ್ ಪಾಂಡುರಂಗ

4. ದಿನ್-ಇ-ಇಲಾಹಿ, ಮನ್ಸಬ್ದಾರಿ ವ್ಯವಸ್ಥೆ - ಅಕ್ಬರ್

5. ಭಕ್ತಿ ಚಳುವಳಿ - ರಾಮಾನುಜ

6. ಸಿಖ್ ಧರ್ಮ - ಗುರು ನಾನಕ್

7. ಬೌದ್ಧಧರ್ಮ - ಗೌತಮ ಬುದ್ಧ

8. ಜೈನ ಧರ್ಮ - ಮಹಾವೀರ ಸ್ವಾಮಿ

9. ಇಸ್ಲಾಂ ಧರ್ಮದ ಸ್ಥಾಪನೆ, ಹಿಜ್ರಿ ಸಂವತ್ - ಹಜರತ್ ಮೊಹಮ್ಮದ್ ಸಾಹಿಬ್

10. ಝೋರಾಸ್ಟ್ರಿಯನ್ ಧರ್ಮದ ಮೂಲ - ಜರ್ತುಷ್ಟ

11. ಶಾಕ ಸಂವತ್ - ಕಾನಿಷ್ಕ

12. ಮೌರ್ಯ ರಾಜವಂಶದ ಸ್ಥಾಪಕ - ಚಂದ್ರಗುಪ್ತ ಮೌರ್ಯ

13. ನ್ಯಾಯದ ತತ್ವಶಾಸ್ತ್ರ - ಗೌತಮ್

14. ವೈಶೇಷಿಕ ದರ್ಶನ – ಮಹರ್ಷಿ ಕಾನಾಡ್

15. ಸಾಂಖ್ಯ ದರ್ಶನ – ಮಹರ್ಷಿ ಕಪಿಲ್

16. ಯೋಗ ದರ್ಶನ - ಮಹರ್ಷಿ ಪತಂಜಲಿ

17. ಮೀಮಾಂಸ ದರ್ಶನ – ಮಹರ್ಷಿ ಜೈಮಿನಿ

18. ರಾಮಕೃಷ್ಣ ಮಿಷನ್ - ಸ್ವಾಮಿ ವಿವೇಕಾನಂದ

19. ಗುಪ್ತ ರಾಜವಂಶದ ಸ್ಥಾಪಕ - ಶ್ರೀಗುಪ್ತ

20. ಖಾಲ್ಸಾ ಪಂಥ್ - ಗುರು ಗೋಬಿಂದ್ ಸಿಂಗ್

21. ಮೊಘಲ್ ಸಾಮ್ರಾಜ್ಯದ ಸ್ಥಾಪನೆ - ಬಾಬರ್

22. ವಿಜಯನಗರ ಸಾಮ್ರಾಜ್ಯದ ಸ್ಥಾಪನೆ – ಹರಿಹರ ಮತ್ತು ಬುಕ್ಕ

23. ದೆಹಲಿ ಸುಲ್ತಾನರ ಸ್ಥಾಪನೆ - ಕುತುಬುದ್ದೀನ್ ಐಬಕ್

24. ಸತಿ ಪ್ರಾಥದ ಅಂತ್ಯ - ಲಾರ್ಡ್ ವಿಲಿಯಂ ಬೆಂಟಿಂಕ್

25. ಚಳುವಳಿ: ಅಸಹಕಾರ, ನಾಗರಿಕ ಅಸಹಕಾರ, ಖೇಡಾ, ಚಂಪಾರಣ್, ಉಪ್ಪು, ಭಾರತ ಬಿಟ್ಟು ತೊಲಗಿ - ಮಹಾತ್ಮ ಗಾಂಧಿ

26. ಹರಿಜನ ಸಂಘದ ಸ್ಥಾಪನೆ – ಮಹಾತ್ಮ ಗಾಂಧಿ

27. ಆಜಾದ್ ಹಿಂದ್ ಫೌಜ್ ಸ್ಥಾಪನೆ - ರಾಶ್ ಬಿಹಾರಿ ಬೋಸ್

28. ಭೂದಾನ ಚಳುವಳಿ - ಆಚಾರ್ಯ ವಿನೋಬಾ ಭಾವೆ

29. ರೆಡ್ ಕ್ರಾಸ್ - ಹೆನ್ರಿ ಡ್ಯೂನಾಂಟ್

30. ಸ್ವರಾಜ್ ಪಕ್ಷದ ಸ್ಥಾಪನೆ - ಪಂಡಿತ್ ಮೋತಿಲಾಲ್ ನೆಹರು

31. ಗದರ್ ಪಕ್ಷದ ಸ್ಥಾಪನೆ - ಲಾಲಾ ಹರದಯಾಳ್

32. 'ವಂದೇ ಮಾತರಂ' ಲೇಖಕ - ಬಂಕಿಮ್ ಚಂದ್ರ ಚಟರ್ಜಿ

33. ಗೋಲ್ಡನ್ ಟೆಂಪಲ್ ನಿರ್ಮಾಣ - ಗುರು ಅರ್ಜುನ್ ದೇವ್

34. ಬಾರ್ಡೋಲಿ ಚಳುವಳಿ - ವಲ್ಲಭಭಾಯಿ ಪಟೇಲ್

35. ಪಾಕಿಸ್ತಾನದ ಸ್ಥಾಪನೆ - ಮೊಹಮ್ಮದ್ ಅಲಿ ಜಿನ್ನಾ

36. ಭಾರತೀಯ ಸಂಘದ ಸ್ಥಾಪನೆ - ಸುರೇಂದ್ರ ನಾಥ್ ಬ್ಯಾನರ್ಜಿ

37. ಒರುವಿಲ್ಲೆ ಆಶ್ರಮದ ಸ್ಥಾಪನೆ- ಅರವಿಂದ ಘೋಷ್

38. ರಷ್ಯಾದ ಕ್ರಾಂತಿಯ ಪಿತಾಮಹ - ಲೆನಿನ್

39. ಜಾಮಾ ಮಸೀದಿಯ ನಿರ್ಮಾಣ - ಷಹಜಹಾನ್

40. ವಿಶ್ವ ಭಾರತಿಯ ಸ್ಥಾಪನೆ - ರವೀಂದ್ರನಾಥ ಟ್ಯಾಗೋರ್

41. ಗುಲಾಮಗಿರಿಯ ನಿರ್ಮೂಲನೆ - ಅಬ್ರಹಾಂ ಲಿಂಕನ್

42. ಚಿಪ್ಕೋ ಚಳುವಳಿ - ಸುಂದರ್ ಲಾಲ್ ಬಹುಗುಣ

43. ಬ್ಯಾಂಕ್‌ಗಳ ರಾಷ್ಟ್ರೀಕರಣ - ಇಂದಿರಾ ಗಾಂಧಿ

44. ಅಖಿಲ ಭಾರತ ಮಹಿಳಾ ಸಮ್ಮೇಳನದ ಸ್ಥಾಪನೆ – ಶ್ರೀಮತಿ ಕಮಲಾ ದೇವಿ

45. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸ್ಥಾಪನೆ - ಎಂ.ಎನ್. ರಾಯ್

46. ​​ರಾಷ್ಟ್ರೀಯ ಸಮ್ಮೇಳನದ ಸ್ಥಾಪನೆ - ಶೇಖ್ ಅಬ್ದುಲ್ಲಾ

47. ಸಂಸ್ಕೃತ ವ್ಯಾಕರಣದ ಪಿತಾಮಹ - ಪಾಣಿನಿ

48. ಸಿಖ್ ರಾಜ್ಯದ ಸ್ಥಾಪನೆ - ಮಹಾರಾಜ ರಂಜಿತ್ ಸಿಂಗ್

Читать полностью…

KPSC-Gurukula Target PSI/PC coaching class, hadagali

(1) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಚಿಸ

16.ಲಾರ್ಡ್ ಡೌನ್  (1888 – 1894)

(1) ಭಾರತೀಯ ಕೌನ್ಸಿಲ್ ಕಾಯಿದೆ (1892)
(2) ಬ್ರಿಟಿಷ್ ಭಾರತ ಮತ್ತು ಅಫ್ಘಾನಿಸ್ಥಾನ ನಡುವೆ ಗಡಿರೇಖೆ ಗುರುತಿಸಲು ಡುರಾಂಡ್ ಆಯೋಗದ ನೇಮಕ.

17.ಲಾರ್ಡ್ ಕರ್ಜನ್ (1899 – 1905)

(1) ಬಂಗಾಳದ ವಿಭಜನೆ (1905)
(2) ಸ್ವದೇಶಿ ಚಳವಳಿಯ ಆರಂಭ.
(3) ಕೃಷಿ ಬ್ಯಾಂಕುಗಳ ಸ್ಥಾಪನೆ. ಬಂಗಾಳದ ಪೂಸಾದಲ್ಲಿ ಕೃಷಿ ಸಂಶೋಧನಾ ಸಂಸ್ಥೆ ಸ್ಥಾಪನೆ (1904)
(4) ಪುರಾತನ ಸ್ಮಾರಕಗಳ ಸಂರಕ್ಷಣಾ ಕಾಯಿದೆ ಜಾರಿ, ಪುರಾತತ್ವ ಇಲಾಖೆ ರಚನೆ (1901)
(5) ಸರ್. ಥಾಮಸ್ ರಾಲೆ. ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯ ಆಯೋಗ ನೇಮಕ, ‘ಭಾರತೀಯ ವಿಶ್ವವಿದ್ಯಾಲಯಗಳ ಕಾಯಿದೆ ಜಾರಿ. (1904)
(6) ಪೊಲೀಸ್ ಆಯೋಗ ರಚನೆ.
(7) ಕ್ರಿಮಿನಲ್ ತನಿಖಾ ಇಲಾಖೆ ರಚನೆ.

18.ಲಾರ್ಡ್ ಮಿಂಟೋ (1905 – 1910)

(1) ಭಾರತೀಯ ಮಂಡಳಿ ಕಾಯಿದೆ -1909 ಅಥವಾ ಮಾರ್ಲೆ-ಮಿಂಟೊ ಸುಧಾರಣೆಗಳನ್ನು ಅಂಗೀಕರಿಸಿತು.
(2) ಮುಸ್ಲಿಂರಿಗೆ ಪ್ರತ್ಯೇಕ ಮತಕ್ಷೇತ್ರ ಪ್ರಾತಿನಿಧ್ಯ.

19.ಲಾರ್ಡ್ ಹಾರ್ಡಿಂಗ್ (1910 – 1916)

(1) ಇಂಗ್ಲೆಂಡ್ ನ ದೊರೆ Vನೇ ಜಾರ್ಜ್ ನ ಪಟ್ಟಾಭಿಷೇಕ – ದೆಹಲಿ ದರ್ಬಾರ್ (1911)
(2) ಭಾರತದ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು (1911)
(3) ಅನ್ನಿ ಬೆಸೆಂಟ್ ರಿಂದ ಹೋಮ್ ರೂಲ್ ಚಳುವಳಿ ಆರಂಭಿಸಲಾಯಿತು. (1921)
(4) ಮಹಾತ್ಮ ಗಾಂಧಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಆಗಮನ (1915)

20.ಲಾರ್ಡ್ ಚೆಲ್ಮ್ಸ್ ಫೋರ್ಡ್  (1916 – 1921)

(1) ಭಾರತ ಸರ್ಕಾರದ ಕಾಯಿದೆ -1919 (ಮೊಂಟಾಗು ಚೆಲ್ಮ್ಸ್ ಫೋರ್ಡ್ ಸುಧಾರಣೆಗಳು)
(2) ರೌಲಟ್ ಕಾಯಿದೆ -1919 ಜಾರಿಗೆ.
(3) ಜಲಿಯನ್ ವಾಲಾ ಬಾಗ್ ದುರಂತ. (ಏಪ್ರೀಲ್ 13, 1919)
(4) ಖಿಲಾಪತ್ ಚಳುವಳಿ.
(5) ಅಸಹಕಾರ ಚಳುವಳಿ.

21.ಲಾರ್ಡ್ ರೆಡಿಂಗ್ (1921 – 1926)

(1) ರೌಲಟ್ ಆಕ್ಟ್ಅನ್ನು ರದ್ದುಗೊಳಿಸಲಾಯಿತು.
(2) ಸ್ವರಾಜ್ ಪಕ್ಷ ರಚಿಸಲಾಯಿತು.
(3) ಚೌರಿ ಚೌರ ಘಟನೆ.

22.ಲಾರ್ಡ್ ಇರ್ವಿನ್ (1926 – 1931)

(1) ಸೈಮನ್ ಆಯೋಗ ಭಾರತಕ್ಕೆ ಭೇಟಿ – (1928)
(2) ದಂಡಿ ಸತ್ಯಾಗ್ರಹ ಪ್ರಾರಂಭಿಸಲಾಯಿತು ಭಾರತಕ್ಕೆ ಭೇಟಿ ನೀಡಿದರು.
(3) ನಾಗರಿಕ ಅಸಹಕಾರ ಚಳುವಳಿಯನ್ನು 1930 ರಲ್ಲಿ ಆರಂಭಿಸಲಾಯಿತು.
(4) ಗಾಂಧಿ – ಇರ್ವಿನ್ ಒಪ್ಪಂದಕ್ಕೆ ಸಹಿ
(5) ಮೊದಲ ದುಂಡು ಮೇಜಿನ ಸಭೆ.

23.ಲಾರ್ಡ್ ವಿಲ್ಲಿಂಗ್ಡನ್ (1931 – 1936)

(1) 1931ರಲ್ಲಿ ಎರಡನೇ ಮತ್ತು ಮೂರನೆಯ ದುಂಡು ಮೇಜಿನ ಸಭೆ
(2) ಬ್ರಿಟಿಷ್ ಪ್ರಧಾನಮಂತ್ರಿ ರಾಮ್ಸೆ ಮ್ಯಾಕ್ ಡೊನಾಲ್ಡ್ ರಿಂದ ಕಮ್ಯುನಲ್ ಅವಾರ್ಡ್   ಪ್ರಾರಂಭ.
(3) ಪೂನಾ ಒಪ್ಪಂದದ ಸಹಿ.
(4) 1935ರ ಭಾರತ ಸರಕಾರದ ಆಕ್ಟ್ ನ್ನು ಪ್ರಾಂತ್ಯಗಳಲ್ಲಿ ಜಾರಿಗೆ.

24.ಲಾರ್ಡ್ ಲಿನ್ಲಿತ್ಗೋ (1936 – 1944)

(1) 2ನೇ ಮಹಾಯುದ್ಧದ ಆರಂಭ.
(2) ಕ್ರಿಪ್ಸ್ ಸಮಿತಿ 1942ರಲ್ಲಿ ಭಾರತಕ್ಕೆ ಭೇಟಿ.
(3) ಭಾರತ ಬಿಟ್ಟು ತೊಲಗಿ ಚಳುವಳಿ.

25.ಲಾರ್ಡ್ ವಾವೆಲ್ (1944 – 1947)

(1) ಕ್ಯಾಬಿನೆಟ್ ನಿಯೋಗದ ಯೋಜನೆ.
(2) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವೆ ಶಿಮ್ಲಾ ಸಮ್ಮೇಳನ.
(3) ಮುಸ್ಲಿಂ ಲೀಗ್ ನಿಂದ ಡೈರೆಕ್ಟ್ ಆ್ಯಕ್ಷನ್ ಡೇ.
(4) ನೆಹರೂ ನೇತೃತ್ವದ ಮಧ್ಯಂತರ ಸರ್ಕಾರದ ರಚನೆ.

26.ಲಾರ್ಡ್ ಮೌಂಟ್ ಬ್ಯಾಟನ್ (ಮಾರ್ಚ್ 1947 – ಆಗಸ್ಟ್ 1947)

(1) ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಹಾಗೂ ಬ್ರಿಟಿಷ್ ಭಾರತದ ಕೊನೆಯ ವೈಸರಾಯ್.
(2) ಭಾರತದ ವಿಭಜನೆ.
(3) ಸಿ ರಾಜಗೋಪಾಲಾಚಾರಿ, ಸ್ವಾತಂತ್ರ್ಯ ಭಾರತದ ಭಾರತದ ಮೊದಲ ಮತ್ತು ಕಡೆಯ ಗವರ್ನರ್ ಜನರಲ್ ಉತ್ತರಾಧಿಕಾರಿ
🔰🔰🔰🔰🔰🔰🔰🔰🔰🔰🔰🔰

Читать полностью…

KPSC-Gurukula Target PSI/PC coaching class, hadagali

☀️ ಭಾರತದಲ್ಲಿನ ಪ್ರಮುಖವಾದ ಅಂತರ ರಾಜ್ಯ ಜಲವಿವಾದಗಳು

• ಕಾವೇರಿ -- ಕರ್ನಾಟಕ , ತಮಿಳುನಾಡು, ಪಾಂಡಿಚೇರಿ , ಕೇರಳ

• ತುಂಗಭದ್ರಾ -- ಕರ್ನಾಟಕ ಮತ್ತು ಆಂಧ್ರಪ್ರದೇಶ

• ಕೃಷ್ಣಾ ನದಿ -- ಕರ್ನಾಟಕ , ಮಹಾರಾಷ್ಟ್ರ, ಆಂಧ್ರಪ್ರದೇಶ

• ಮಾಂಡೋವಿ -- ಕರ್ನಾಟಕ ಮತ್ತು ಗೋವಾ

• ನರ್ಮದಾ - - ಗುಜರಾತ್,ಮಧ್ಯಪ್ರದೇಶ, ಮಹಾರಾಷ್ಟ್ರ,ರಾಜಸ್ಥಾನ

• ಯಮುನಾ -- ಉತ್ತರಪ್ರದೇಶ,ಮಧ್ಯಪ್ರದೇಶ
ಮಹಾರಾಷ್ಟ್ರ, ರಾಜಸ್ಥಾನ

• ಗೋದಾವರಿ -- ಮಹಾರಾಷ್ಟ್ರ, ಕರ್ನಾಟಕ, ಛತ್ತೀಸಘಡ,ಆಂಧ್ರಪ್ರದೇಶ

• ಮುಲ್ಲಾ ಪೇರಿಯರ -- ಕೇರಳ ಮತ್ತು
ತಮಿಳುನಾಡು

Читать полностью…

KPSC-Gurukula Target PSI/PC coaching class, hadagali

🔰 25-02-2022 ಶುಕ್ರವಾರದ ಪ್ರಮುಖ ಮುಖ್ಯಾಂಶಗಳು,ಶೈಕ್ಷಣಿಕ ಹಾಗೂ ಉದ್ಯೋಗಕ್ಕೆ ಸಂಭದಿಸಿದಂತೆ ಪ್ರಮುಖ ಸುದ್ದಿಗಳು👇🏻
https://www.bhimnewspro.in/2022/02/25-02-2022-important-news-about.html
📰🗞️🗞️🗞️🗞️🗞️🗞️📰
❇️❇️❇️❇️❇️❇️❇️❇️❇️
♻️𝐓𝐨𝐝𝐚𝐲 𝐓𝐨𝐩 𝐍𝐞𝐰𝐬𝐩𝐚𝐩𝐞𝐫 𝐍𝐞𝐰𝐬👇🏻
✍️ ಶಾಲಾ ಮಕ್ಕಳ ಬೇಸಿಗೆ ರಜೆ ಈ ಬಾರಿ 14 ದಿನ ಕಾಲ ಕಡಿತ
✍️ ಎಚ್ಚರಿಕೆ, ಮನವಿಗಳಿಗೆ ಡೊಂಟ್ ಕೇರ್ !! ಯುದ್ದ ಮಾಡಿಯೇ ಸಿದ್ದ ಎಂದ ಪುಟಿನ್ - 3 ನೇ ಮಹಾಯುದ್ದ ಅರಂಭನಾ !!
https://bit.ly/36xHQBD
✍️ ನೀವೂ ಬೆಳೆಯಿರಿ, ನಿಮ್ಮ ಜೊತೆ ರೈತರನ್ನು ಬೆಳೆಸಿ
✍️ CFI ಬಗ್ಗೆ ಹೈ ಕೋರ್ಟ್ ಗೆ ವರದಿ ಸಲ್ಲಿಕೆ
✍️ ಹಿಂದೂಗಳ ಹತ್ಯೆ ಇಲ್ಲಿಗೆ ಕೊನೆಯಾಗಲಿ
✍️ ಪ.ಬಂಗಾಳ : ಮಧ್ಯರಾತ್ರಿ ಅಧಿವೇಶನ
https://bit.ly/36xHQBD
✍️ 15 ಬಯಲಾಟ ಕಲಾವಿದರಿಗೆ ಪ್ರಶಸ್ತಿ
✍️ ಭಾರತಕ್ಕೆ ತಲೆ ಬಾಗಿದ ಶ್ರೀಲಂಕಾ
✍️ ಅಂದು ಮುಸ್ಲಿಂ, ಲೀಗ್ ಇಂದು PFI !!
✍️ ಸರಕಾರ ಕೊಟ್ಟ iPhone ಹಿಂತಿರುಗಿಸಿದ ಬಿಜೆಪಿ ಶಾಸಕರು
✍️ ಕೇವಲ ರೂಪಾಯಿಗೆ ಒಂದೇ ನಿಮಿಷದಲ್ಲಿ ಬಿಪಿ ಪರೀಕ್ಷೆ !!
✅ಮತ್ತಷ್ಟೂ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ 👇🏻
https://bit.ly/36xHQBD
✍️𝐋𝐚𝐛𝐨𝐮𝐫 𝐂𝐚𝐫𝐝 𝐒𝐜𝐡𝐨𝐥𝐚𝐫𝐬𝐡𝐢𝐩 2022
ಲೇಬರ್ ಕಾರ್ಡ್ ಹೊಂದಿದ ಫಲಾನುಭವಿಗಳ ಮಕ್ಕಳಿಗೆ ಸರ್ಕಾರದಿಂದ ಬಂಪರ್ ಕೊಡಗೆ...!! ಈಗಲೇ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 👇🏻
https://bit.ly/Labour-Card-Scholarship-2022
〰️〰️〰️〰️〰️〰️
Ⓜ️ ಈ ಮಾಹಿತಿಯನ್ನು ಓದಿ ಸುಮ್ಮನಾಗಬೇಡಿ, ಇದನ್ನು ನಾಲ್ಕಾರು ವಾಟ್ಸಾಪ್ ಗ್ರೂಪ್ ಗಳಿಗೆ ಫಾರ್ವಾಡ್ ಮಾಡಿ. ನಿಮ್ಮಿಂದ ಇನ್ನೊಬ್ಬರಿಗೆ ಸಹಾಯವಾಗಬಹುದು.
💫 ನಾವು ಬೆಳೆಯೋಣ ನಮ್ಮವರನ್ನು ಬೆಳೆಸೋಣ 🎯
➖➖➖➖➖➖➖
🙏PLEASE SHARE🙏
➖➖➖➖➖➖➖

Читать полностью…

KPSC-Gurukula Target PSI/PC coaching class, hadagali

ಇಂದು ನಡೆದ ಮಾದರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ -07

Читать полностью…

KPSC-Gurukula Target PSI/PC coaching class, hadagali

ಇಂದು ನಡೆದ ಮಾದರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ -07

Читать полностью…

KPSC-Gurukula Target PSI/PC coaching class, hadagali

ಇಂದು ನಡೆದ ಮಾದರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ -07

Читать полностью…

KPSC-Gurukula Target PSI/PC coaching class, hadagali

☘ Very useful for GPSTR - English

Читать полностью…

KPSC-Gurukula Target PSI/PC coaching class, hadagali

🌸 ಈ ದಿನದ ಪ್ರಶ್ನೆ 🌸

🌺 ಸಂಸತ್ತಿನ ಎರಡು ಅಧಿವೇಶನಗಳ ನಡುವೆ ಆರು ತಿಂಗಳಿಗಿಂತ ಹೆಚ್ಚು ನಂತರವಿರಬಾರದು ಎಂಬ ನಿಬಂಧನೆ ಇರುವ ಸಂವಿಧಾನದ ವಿಧಿ ಯಾವುದು.?

A.ವಿಧಿ 82
B.ವಿಧಿ 83
C.ವಿಧಿ 84
D.ವಿಧಿ 85✅

🪴ವಿವರಣೆ :
ಇತ್ತೀಚೆಗೆ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ನವೆಂಬರ್ 29 ರಿಂದ ಡಿಸೆಂಬರ್ 23 ರವರೆಗೆ ನಡೆಸಲು ಶಿಫಾರಸು ಮಾಡಿದೆ.
ಭಾರತೀಯ ಸಂವಿಧಾನದ 85ನೇ ವಿಧಿ ಪ್ರಕಾರ,ಸಂಸತ್ತಿನ ಎರಡು ಅಧಿವೇಶನಗಳ ನಡುವೆ ಆರು ತಿಂಗಳಿಗಿಂತ ಹೆಚ್ಚು ಅಂತರವಿರಬಾರದು.
ಸಂಸತ್ತು ಯಾವಾಗ ಅಥವಾ ಎಷ್ಟು ದಿನಗಳವರೆಗೆ ಸಭೆ ಸೇರಬೇಕು ಎಂಬುದರ ಕುರಿತು ಸಂವಿಧಾನ ಸ್ಪಷ್ಟನೆ ನೀಡಿಲ್ಲ.ಅಂದರೆ,ಸಂಸತ್ತು ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ಸಭೆ ನಡೆಸುವುದು ಕಡ್ಡಾಯ.ಭಾರತದ ಸಂವಿಧಾನದ ವಿಧಿ85 ರ ಪ್ರಕಾರ,ಕೇಂದ್ರ ಸರ್ಕಾರದ ಶಿಫಾರಸ್ಸಿನ ಮೇರೆಗೆ ಸಂಸತ್ತಿನ ಅಧಿವೇಶನವನ್ನು ರಾಷ್ಟ್ರಪತಿಯವರು ಕಾಲಕಾಲಕ್ಕೆ ಕರೆಯುತ್ತಾರೆ
.

Читать полностью…

KPSC-Gurukula Target PSI/PC coaching class, hadagali

👉 ಕೇರಳದಲ್ಲಿ ಸಾರ್ವಜನಿಕ ವಲಯದ ಸಂಸ್ಥೆಗಳು ಸೇರಿದಂತೆ ಒಟ್ಟು 10,000 ಸರ್ಕಾರಿ ಕಚೇರಿಗಳನ್ನು ಗಣರಾಜ್ಯೋತ್ಸವದ ದಿನದಂದು ‘ಹಸಿರು ಕಚೇರಿ’ಗಳು ಎಂದು ಘೋಷಿಸಲಾಗುತ್ತದೆ.

🌷Note
=====
☘ ಕೇರಳದ ತಿರುವನಂತಪುರದಲ್ಲಿ ದೇಶದ ಮೊದಲ ವೈದ್ಯಕೀಯ ಸಾಧನಗಳ ಪಾರ್ಕ್ ಸ್ಥಾಪನೆಯಾಗಲಿದೆ

☘ ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನೀಡಿದ ಮೊದಲ ರಾಜ್ಯ
- ಪಶ್ಚಿಮ ಬಂಗಾಳ

🌷Note
=====
☘ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ( ಬಿಸಿಸಿಐ) ಭಾರತದ ಅತ್ಯುತ್ತಮ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರಾದ "ನೀತು ಡೇವಿಡ್" ಅವರನ್ನು ರಾಷ್ಟ್ರೀಯ ಮಹಿಳಾ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದೆ.

☘ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು "Desti Nation North East-2020" ಉತ್ಸವವನ್ನು ಉದ್ಘಾಟಿಸಿದ್ದಾರೆ. ಉತ್ಸವವು "The Emerging Delightful Destinations" ಎಂಬ ವಿಷಯದ ಶೀರ್ಷಿಕೆ ಅಡಿಯಲ್ಲಿ ನಡೆಯಿತು

🌷Note
======
☘ 2021ರ ಜನವರಿ 1ರಿಂದ ಚೆಕ್ ಮೊಟಕುಗೊಳಿಸುವ ವ್ಯವಸ್ಥೆಗೆ
"ಸಕಾರಾತ್ಮಕ ವೇತನ ವ್ಯವಸ್ಥೆಯನ್ನು"
( Positive Pay System) ಪ್ರಾರಂಭಿಸುವುದಾಗಿ ರಿಸರ್ವ್ ಬ್ಯಾಂಕ್ ಘೋಷಿಸಿದೆ.

☘ ಇತ್ತೀಚೆಗೆ, ಓಡಿಸಾ ರಾಜ್ಯ ಸರ್ಕಾರವು ಮೊಬೈಲ್ ಸಂಪರ್ಕದ ಕೊರತೆಯಿಂದಾಗಿ ಆನ್ಲೈನ್ ತರಗತಿಗಳು ಹೆಚ್ಚಿನ ವಿದ್ಯಾರ್ಥಿಗಳನ್ನು ತಲುಪಲು ವಿಫಲವಾದ ಕಾರಣ ದೂರದ ಪ್ರದೇಶಗಳಲ್ಲಿನ ಮಕ್ಕಳನ್ನು ರೇಡಿಯೋ ಮೂಲಕ ಪಾಠಗಳನ್ನು ತಲುಪಿಸಲು ನಿರ್ಧರಿಸಿದೆ.

🌷Note
======
☘ ಮೊದಲ ಬಾರಿಗೆ ಭಾರತದ ಖಾಸಗಿ ಸಂಸ್ಥೆಯಾದ ಎಕನಾಮಿಕ್ ಎಕ್ಸ್ಪ್ಲೋಸಿವ್ ಲಿಮಿಟೆಡ್ ಎಂಬ ಕಂಪನಿಯು
"ಪಿರಂಗಿ ಪಿನಾಕ್" ಎಂಬ ರಾಕೆಟ್ಟನ್ನು ಯಶಸ್ವಿಯಾಗಿ ತಯಾರಿಸಿ ಉಡಾವಣೆ ಮಾಡಿದೆ

☘ ರಾಜ್ಯದ ರಾಯಚೂರು ಜಿಲ್ಲೆಯಲ್ಲಿ "ಔಷಧ ಉತ್ಪಾದನಾ ಪಾರ್ಕ್" ತಯಾರಿಸಲು ಯೋಜನೆ ರೂಪಿಸಲಾಗಿದೆ.

🌷Note
======
☘ 'ಕೇರಳ'ದಲ್ಲಿ ದೇಶದ ಮೊದಲ "ಅಂತರಾಷ್ಟ್ರೀಯ ಮಹಿಳಾ ವ್ಯಾಪಾರ" ಕೇಂದ್ರವನ್ನು ಆರಂಭಿಸಲಾಗಿದೆ

☘ "ಬಾಂಬೆ ಐಐಟಿ"ರವರು ವಿಶ್ವದಲ್ಲೇ ಮೊದಲ ಬಾರಿಗೆ "ತ್ರಿ-ಡಿ" ಪದವಿ ಪ್ರದಾನ ಸಮಾರಂಭವನ್ನು ಕೈಗೊಂಡಿತ್ತು

Читать полностью…

KPSC-Gurukula Target PSI/PC coaching class, hadagali

👉ರೈತ ಕಲ್ಯಾಣಕ್ಕಾಗಿ ಮತ್ತು ರಾಜ್ಯದ ರೈತರ ಆದಾಯವನ್ನು ದ್ವಿಗುಣಗೊಳಿಸಲು ಉತ್ತರ ಪ್ರದೇಶ ಸರ್ಕಾರ ಇಂದು ಕಿಸಾನ್ ಕಲ್ಯಾಣ್ ಮಿಷನ್ ಎಂಬ ವಿಶೇಷ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ.

👉ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯ ರಾಜಧಾನಿ ಲಕ್ನೋದ ಸರೋಜಿನಿನಗರ ಅಭಿವೃದ್ಧಿ ವಿಭಾಗದಿಂದ ಕಿಶನ್ ಕಲ್ಯಾಣ್ ಮಿಷನ್ ಅನ್ನು ಪ್ರಾರಂಭಿಸಲಿದ್ದಾರೆ.

👉ಎಲ್ಲಾ 75 ಜಿಲ್ಲೆಗಳ ಪ್ರತಿ ಅಭಿವೃದ್ಧಿ ವಿಭಾಗಗಳಲ್ಲಿ 3 ವಾರಗಳ ಸುದೀರ್ಘ ಅಭಿಯಾನವನ್ನು ಆಯೋಜಿಸಲಾಗುವುದು ಎಂದು ಎಐಆರ್ ವರದಿಗಾರ ವರದಿ ಮಾಡಿದ್ದಾರೆ.

Читать полностью…
Subscribe to a channel