Telegram-канал gsjalkrvxjxka - Justice for All Genuine PSI-545
-
ಯಾರದೋ ತಪ್ಪಿಗೆ ನಮ್ಮಂತ ಪ್ರಾಮಾಣಿಕ ಅಭ್ಯರ್ಥಿಗಳಿಗೇಕೆ ಶಿಕ್ಷೆ..? ನಾವು ನಮ್ಮ ಹಕ್ಕು ಕೇಳುತ್ತಿದ್ದೇವೆಯೇ ಹೊರತು ಬೇರೆಯವರ ಸ್ವತ್ತಲ್ಲ.!!
ನಾವು ಪ್ರಾಮಾಣಿಕರಾಗಿದ್ದೇವೆ; ಯಾವುದೇ ವಿಚಾರಣೆಗಳಿಗೆ ಒಳಪಡಿಸಿದರೂ ನಾವು ತಯಾರಾಗಿದ್ದೇವೆ.., ಆದರೆ ಪ್ರಾಮಾಣಿಕರಾದ ನಮ್ಮ ಮೇಲೆ ಅಪವಾದ ಸಲ್ಲದು.!!