1)GK today, vision IAS, byju's, PIB, English & Kannada newspaper🗞️other will be uploaded daily in(Kannada)❤️ & English language YouTube channel link https://youtube.com/@rajkumarraj-ip6wz?si=vNdqs_UftHFjbnaW Cont NO 9686965597(only whatsapp & Telegram)
ವಿಜ್ಞಾನ ಮತ್ತು ತಂತ್ರಜ್ಞಾನ ಸುದ್ದಿ
ವ್ಯಾಪಾರ ಸುದ್ದಿ
ರಾಜ್ಯ ಸುದ್ದಿ
ನಾಲ್ಕು ಮತ್ತು ಐದನೇ ದಿನಾಂಕದ ಪ್ರಚಲಿತ ಘಟನೆಯನ್ನು ಇಂದು ಸಾಯಂಕಾಲ ಹಾಕಲಾಗುವುದು ಪ್ರತಿಯೊಬ್ಬರು ಈ ತರವಾದ ಪ್ರಚಲಿತ ಘಟನೆಯನ್ನು ಓದಬೇಕು
Читать полностью…✅ ನಮ್ಮ ಎದೆಯಲ್ಲಿ ಅಕ್ಷರಗಳನ್ನು ಪೋಣಿಸಿ ನಮ್ಮ ಜೀವನವನ್ನು ಹೆಣೆದ ನಮ್ಮೆಲ್ಲಾ ಗುರುಗಳಿಗೆ ಈ ಮೂಲಕ ವಂದನೆಗಳು...🙏
📌 ಗುರು ಹಾಗೂ ಗುರಿ ಇದ್ದರೆ ಏನನ್ನಾದರೂ ಸಾಧಿಸಬಹುದು...🌏🎯
ಶಿಕ್ಷಕ ದಿನಾಚರಣೆಯ ಶುಭಾಶಯಗಳು...🙏
☑️ಭಾರತೀಯ ತಂತ್ರಜ್ಞಾನ ಸಂಸ್ಥೆ (IIT) ಮದ್ರಾಸ್ 2019 ರಿಂದ 2025 ರವರೆಗೆ ಸತತ ಏಳನೇ ವರ್ಷ ಒಟ್ಟಾರೆ ವಿಭಾಗದಲ್ಲಿ ದೇಶದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
➡️ಮೊದಲ ಶ್ರೇಯಾಂಕವನ್ನು 2016 ರಲ್ಲಿ ಬಿಡುಗಡೆ ಮಾಡಲಾಯಿತು.
☑️ಪ್ರಚಲಿತ
➡️ಹಿಂದೂಗಳ ಆರಾಧ್ಯದೈವಗಳಲ್ಲಿ ಒಂದಾದ ಶಿವನ ದೇವಸ್ಥಾನದ ಮಾಲೀಕತ್ವಕ್ಕಾಗಿ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವೆ ಯುದ್ಧ ಆರಂಭಗೊಂಡಿದೆ.
➡️ಥಾಯ್ಲೆಂಡ್ ಮತ್ತು ಕಾಂಬೊಡಿಯಾ ನಡುವೆ ಹಲವಾರು ದಶಕಗಳಿಂದ ಗಡಿ ವಿವಾದ ಇದ್ದು, 11ನೇ ಶತಮಾನದ ಪ್ರೀ ವಿಯರ್ ಹಿಂದೂ ದೇವಾಲಯದ ಸುತ್ತಲಿನ ಪ್ರದೇಶದ ಮಾಲೀಕತ್ವದ ವಿವಾದ ಯುದ್ಧಕ್ಕೆ ಪ್ರಮುಖ ಕಾರಣವಾಗಿದೆ.
➡️ಈ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ಎರಡೂ ದೇಶಗಳಿಗೆ ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಮಹತ್ವದ್ದಾಗಿದೆ
➡️Delhi government launched ‘One’ card for ease of commute on metro buses
Читать полностью…Karnataka government textbooks notes
👇👇👇👇👇👇👇👇👇👇
1) ಸಮಾಜ ವಿಜ್ಞಾನ old ನೋಟ್ಸ್ 149
2) ವಿಜ್ಞಾನ ನೋಟ್ಸ್ new 149
3) 149 ರೂ new 6th ರಿಂದ 10th ತರಗತಿವರೆಗೂ ಕನ್ನಡ ವ್ಯಾಕರಣ ಪ್ರತಿಯೊಂದು ನೋಟ್ಸ್ ಅನ್ನು ಮಾಡಲಾಗಿದೆ
4) Textbooks cls new = 99
Total = 399 pay and join ( with class)
299 ( without class )
Your details
mobile no-
Amount paid time-
Yours Google pay /phone pe name
More information plz contact
@MrRAJKUMAR02
@MrRAJAKUMAR08
9686965597 phone pay and Google pay number
99 piece offer closeЧитать полностью…
👆👆👆👆👆👆👆👆👆
ನಾನು ಕೇಳಿದಾಗ ಸಂಪೂರ್ಣವಾಗಿ ನಾವು ಉಚಿತವಾಗಿ ಕೊಡುತ್ತೇವೆ ಅಂತ ಹೇಳಿದ್ದಾರೆ ಅದು ಕೂಡ ನೀವು ಒಮ್ಮೆ ಫೋನ್ ಮಾಡಿ ವಿಚಾರಿಸಿಕೊಳ್ಳಿ
ಅದಕ್ಕೆ ಯಾವುದೇ ಹಣ ಪಾವತಿ ಇದ್ದಲ್ಲಿ ಅದು ನೀವು ಅವರನ್ನು ವಿಚಾರಿಸಿಕೊಂಡು ಮಾಹಿತಿಯನ್ನು ಪಡೆಯಿರಿ ಆಮೇಲೆ ಆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಿಮಗೆ ಬಿಟ್ಟಿದ್ದು ಆದರೆ ನಾವು ಕೇಳಿದಾಗ ಅದು ಸಂಪೂರ್ಣವಾಗಿ ಉಚಿತವಾಗಿ ಕೊಡುತ್ತೇನೆ ಎಂದು ಹೇಳಿದ್ದಾರೆ ಅದು ಕೂಡ ಹಳ್ಳಿಯ ಜನರಿಗೆ ಉಪಯೋಗ ಆಗುತ್ತದೆ ಎಂಬ ಕಾರಣಕ್ಕೆ ಈ ಗ್ರೂಪಿನಲ್ಲಿ ಶೇರ್ ಮಾಡಿದ್ದೇನೆ
Everything is free Sir... except monthly Reasonable mess bill..Sir
Читать полностью…ಅಬಕಾರಿ ಇಲಾಖೆಯ ಹುದ್ದೆಗಳು ಒಳ ಮೀಸಲಾತಿ ಒಳಗೊಂಡಂತೆ,ಆರ್ಥಿಕ ಇಲಾಖೆ ಮತ್ತೊಮ್ಮೆ ಪರಿಶೀಲಿಸಿದೆ.
Читать полностью…ಕ್ರೀಡಾ ಸುದ್ದಿ
ಪ್ರಶಸ್ತಿ ಸುದ್ದಿ
ಅಂತರರಾಷ್ಟ್ರೀಯ ಸುದ್ದಿ
ರಾಷ್ಟ್ರೀಯ ಸುದ್ದಿ
*📮ಡಾ. ಸರ್ವಪಲ್ಲಿ ರಾಧಾಕೃಷ್ಣನ್*
*🔰 ಜನನ - 1888 ಸಪ್ಟೆಂಬರ್ 05*
*🔰 ಸ್ಥಳ - ದಕ್ಷಿಣ ಭಾರತದ ತಮಿಳುನಾಡಿನ 'ತಿರುತ್ತಣಿ'*
*🔰 ತಂದೆ - ಸರ್ವಪಲ್ಲಿ ವೀರಸ್ವಾಮಿ*
*🔰 ತಾಯಿ - ಸೀತಮ್ಮ*
*🔰 ಭಾರತೀಯ ತತ್ವಜ್ಞಾನಿ ಮತ್ತು ರಾಜಕಾರಣಿಯಾಗಿದ್ದ " ಡಾ. ಸರ್ವಪಲ್ಲಿ ರಾಧಾಕೃಷ್ಣನ್ " ಅವರು 1952 ರಿಂದ 1962 ರವರೆಗೆ ಭಾರತದ ಮೊದಲ ಉಪರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದ್ದರು...*
*🔰 1949 ರಿಂದ 1952 ರವರೆಗೆ ಸೋವಿಯತ್ ಒಕ್ಕೂಟಕ್ಕೆ ಭಾರತದ 2 ನೇ ರಾಯಭಾರಿಯಾಗಿದ್ದರು ಮತ್ತು 1939 ರಿಂದ 1948 ರವರೆಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದ 4 ನೇ ಉಪಕುಲಪತಿಯಾಗಿದ್ದರು..*
*🔰 1962 ರಿಂದ 1967 ರವರೆಗೆ ಭಾರತದ 2 ನೇ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದರು...*
*🔰 1954 ರಲ್ಲಿ ಭಾರತ ರತ್ನ ಪ್ರಶಸ್ತಿ ದೊರೆಯಿತು...*
*🔰 ಮೊದಲ ಬಾರಿಗೆ ಭಾರತದಲ್ಲಿ 1962 ರಂದು ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನಾಗಿ ಆಚರಿಸಲಾಯಿತು..*
💐✍🏻💐✍🏻💐✍🏻💐✍🏻💐✍🏻
👆👆👆👆👆👆👆👆👆
📚 ದಿನಾಂಕ 05~09~2025
📚 ಪ್ರಚಲಿತ ಪೇಪರ್ ಕಟ್ಟಿಂಗ್ಸ್
=================
🗞 ಪ್ರಜಾವಾಣಿ
🗞ಕನ್ನಡ ಪ್ರಭ
🗞 ವಾರ್ತಾ ಭಾರತಿ
🗞 ಹೊಸ ದಿಗಂತ
🗞 ವಿಜಯವಾಣಿ
🗞ಸಂಯುಕ್ತ ಕರ್ನಾಟಕ
🗞 ವಿಜಯ ಕರ್ನಾಟಕ
☑️ಟಾಟಾ ಎಐಎ ವಿಮಾ ಕಂಪನಿಯು ಮಹಿಳಾ ಕೇಂದ್ರಿತ ಅವಧಿ ವಿಮಾ ಯೋಜನೆ 'ಶುಭ ಶಕ್ತಿ'ಯನ್ನು ಬಿಡುಗಡೆ ಮಾಡಿದೆ.
Читать полностью…☑️ಪ್ರಚಲಿತ
➡️ದೇಶದಲ್ಲಿ ಇದೇ ಮೊದಲ ಬಾರಿ ನವಜಾತ ಶಿಶುಗಳ ಮರಣ ಪ್ರಮಾಣ ದಾಖಲೆ ಪ್ರಮಾಣದಲ್ಲಿ ಕುಸಿತ ದಾಖಲಿಸಿದ್ದು, 1971ರ ಸ್ಥಿತಿಗೆ ಹೋಲಿಸಿದರೆ ಶೇ.80ರಷ್ಟು ಸುಧಾರಣ ಆಗಿದೆ.
➡️ಶಿಶು ಮರಣ ಪ್ರಮಾಣ (IMR) ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಸೂಚಕವಾಗಿದ್ದು, ಒಂದು ವರ್ಷದೊಳಗಿನ 1,000 ಜೀವಂತ ಜನನಗಳಿಗೆ ಮಕ್ಕಳ ಸಾವಿನ ಸಂಖ್ಯೆ ಎಂದು ವ್ಯಾಖ್ಯಾನಿಸಲಾಗಿದೆ., ಸಂಖ್ಯೆ ಕಡಿಮೆಯಾದಷ್ಟೂ ಆರೋಗ್ಯ ಕ್ಷೇತ್ರದಲ್ಲಿ ಆದ ಸುಧಾರಣೆ, ಜನರಲ್ಲಿ ಹೆಚ್ಚಿದ ಅರಿವಿಗೆ ಸಾಕ್ಷಿ ಎಂದು ಹೇಳಬಹುದಾಗಿದೆ.
➡️ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಉತ್ತರ ಪ್ರದೇಶಗಳು ದೇಶದಲ್ಲಿ ಅತ್ಯಧಿಕ IMR ಮಟ್ಟವನ್ನು 37 ರೊಂದಿಗೆ ವರದಿ ಮಾಡಿವೆ
➡️ಶೇ.3ರ ಸರಾಸರಿ ಹೊಂದಿರುವ ಮಣಿಪುರ ಅತ್ಯಂತ ಕಡಿಮೆ ಶಿಶು ಮರಣ ಹೊಂದಿರುವ ರಾಜ್ಯವಾಗಿದೆ. ಶೇ.5ರಷ್ಟು ಶಿಶು ಮರಣ ಪ್ರಮಾಣ ಹೊಂದಿರುವ ಕೇರಳ ಎರಡನೇ ಸ್ಥಾನದಲ್ಲಿದೆ
☑️ತಮಿಳುನಾಡು ಭಾರತದಲ್ಲಿ ಅತಿ ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ರಾಜ್ಯವಾಗಿದೆ
Читать полностью…"ಯಶಸ್ಸು ಬೇಕೆಂದರೆ
ಶ್ರದ್ದೆ, ಶ್ರಮ, ತಪಸ್ಸು
ಇರಲೇಬೇಕು. ಸಾಧಿಸುವ
ಮನಸ್ಸು, ಸಾಧನೆಯ
ಹುಮ್ಮಸ್ಸು ಇರಲೇಬೇಕು.
ಸುಮ್ಮನೆ ದಡದಲ್ಲಿ ನಿಂತು
ಬಡಬಡಿಸುವವನಿಗೆ ನೀರಿನ
ಆಳ, ಸುಳಿಯ ಹರಿವು,
ಈಜಿನ ತಿಳಿವು, ಅರಿಯಲು
ಸಾಧ್ಯವೇ.?
ಶುಭರಾತ್ರಿ
*2000+ PC Recruitment:*
⚫ ಒಳ ಮೀಸಲಾತಿ ನಂತರ ಮೊದಲ ಹೊಸ ನೇಮಕಾತಿ ಅಧಿಸೂಚನೆಗೆ ಕ್ಷಣಗಣನೆ ಆರಂಭ.!!
⚫ ಕೆಲವೇ ದಿನಗಳಲ್ಲಿ ಹೊಸದಾಗಿ 2,000 ಕ್ಕೂ ಅಧಿಕ Police Constable (PC) ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟಗೊಳ್ಳಲಿದೆ, ಇದಕ್ಕೆ ಸಂಬಂಧಿಸಿದಂತೆ ಇಂದಿನ (04-09-2025 ರ) ಪತ್ರ ವ್ಯವಹಾರ.!!
ರಷ್ಯಾದಿಂದ ಚೀನಾಗೆ ಕೊಳವೆ ಮಾರ್ಗದಲ್ಲಿ ಅನಿಲ ಪೂರೈಕೆ: ಉಭಯ ರಾಷ್ಟ್ರಗಳ ಒಪ್ಪಂದ
https://www.prajavani.net/news/world-news/russia-china-gas-pipeline-agreement-siberia-route-3510762
Ok Sir.. your kind support...
It will definitely help to Rural financially backward classes students Sir...
Thank you:-)))👏👏👏
☀️ UPSC/ KAS free Training for financially backward classes , intrested, dedicated students.
☀️Interested , dedicated Degree Completed students send there details,As follows...
1)Full Name
2)📌 Mention Qualified degree course Name .
📌 Percentage of
marks.
📌Year of completion of degree course.
3)College Name.
4) Your Full Address in details.
5) Mention Caste and Family annual income.
6) Contact number .
Note:-))) Send soft copy of Caste and income certificate .
For UPSC( IAS)/ KPSC( KAS) Free Training.
☀️An Initiated by Jagadguru Dr. Shri Niranjanananda Puri Swamiji,Sri Kaginele Mahasamsthana Kanaka Gurupeetha Haveri.
☀️Empowering the rural youth with access to resources & opportunities to become an IAS Officer / KAS officer / Group C officer: an initiative by Chandragupta Maurya UPSC, KPSC training centre at Belludi, Harihara Taluk , Davangere district,Karnataka.:-)))
☀️It's 8 to 9 months free Training for financially backward classes , intrested, dedicated students...
☀️☀️Classes starts from 3rd week of September-2025-26
Course Features :-)))
1. EXPERIENCED FACULTIES.
2. BILINGUAL CLASSES( KANNADA AND ENGLISH).
3. CLASSES IN OFFLINE MODE.
4. PERSONALIZED MENTORSHIP.
5. WEEKLY CURRENT AFFAIRS CLASSES WITH MATERIALS.
6. IN DEPTH COVERAGE OF THE ENTIRE SYLLABUS..
7. INTERACTION WITH TOP ACHIEVERS OF VARIOUS GOVERNMENT EXAMS.
8. WEEKLY TEST SERIES.
9. HIGH -TECH INFRASTRUCTURE.
10. 1) 8 to 9 MONTHS OFFLINE CLASSES FOR UPSC/ KPSC
11.GUIDANCE AND MENTORSHIP : ENGLISH AND KANNADA.
12. GS, ESSAY, CSAT & CURRENT AFFAIRS COVERED.
13. SOFT COPIES OF HANDOUTS WILL BE PROVIDED.
14)AC CLASSROOMS.
☀️☀️Free Hostel facilities like :-)))
1) Spacious rooms with bed, cot & wardrobes.
2) 24*7 Hot water supply
3)Free washing Machine.
4) 24*7 power supply with UPS backup.
5) Dedicated ambulance.
6) Hot drinking water facility.
7)Play area : Badminton, Volleyball,etc for refreshment.
8) 24*7 Library facility.
9)Quality & Hygienic food(Breakfast & tea, lunch, snacks&tea, dinner) with Reasonable mess bill.
Note:-))) Everything is Free, expect monthly mess bill.
Email id -
cmuktcbelludi@gmail.com
Regards
9008451849
Thank you:👏
ನೇಮಕಾತಿ ಸುದ್ದಿ