🌳ಖ್ಯಾತ ತಬಲಾ ವಾದಕ, ಪದ್ಮವಿಭೂಷಣ ಪುರಸ್ಕೃತ 'ಜಾಕೀರ್ ಹುಸೇನ್' ಇನ್ನಿಲ್ಲ |Zakir Hussain No More
Читать полностью…🌳ಇಂಧನ ಸಂರಕ್ಷಣೆಯಲ್ಲಿ ಕರ್ನಾಟಕಕ್ಕೆ 2ನೇ ಸ್ಥಾನ
- ಇಂಧನ ಸಂರಕ್ಷಣೆಯಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನಕ್ಕೆ ಪಾತ್ರವಾಗಿದ್ದು, ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿತು.
- ರಾಜ್ಯಾದ್ಯಂತ ಸುಸ್ಥಿರ ಇಂಧನ ಪದ್ಧತಿಗಳನ್ನು ಉತ್ತೇಜಿಸುವ ಕ್ರೆಡಲ್, ಈ ನಿಟ್ಟಿನಲ್ಲಿ ಅನುಷ್ಠಾನಗೊಳಿಸಿರುವ ಇಂಧನ ದಕ್ಷತೆ ಯೋಜನೆಗಳನ್ನು ಗುರುತಿಸಿ ಕೇಂದ್ರ ಇಂಧನ ಸಚಿವಾಲಯ ಈ ಪ್ರಶಸ್ತಿ ನೀಡಿದೆ
- ಈ ಬಾರಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದ್ದು,ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ.
🔆PRAYAAS
✅Aligned with the vision of the National Education Policy (NEP 2020), Promotion of Research Attitude in Young And Aspiring Students (PRAYAAS), 2024–25.
✅PRAYAAS 2024-25 is a groundbreaking initiative by the Department of Education in Science and Mathematics (DESM),
@ncert
, to promote scientific inquiry, creativity and problem-solving skills in young learners from grades 9 to 11.
✅This program equips students to use the STEAM (Science, Technology, Engineering, Arts and Mathematics) approach to address real-world problems through cooperative research projects with educational institutions and schools.
✅The selected participants will be given mentorship, catalytic grants and opportunities to showcase their creative solutions on national platforms.
#Government_schemes
►► BREAKING NEWS
ವಿಶ್ವವಿಖ್ಯಾತ ತಬಲ ವಾದಕ ಝಾಕಿರ್ ಹುಸೈನ್ ನಿಧನ
Click 👉 https://www.varthabharati.in/National/tabla-maestro-zakir-hussain-passes-away-2042056
http://www.varthabharati.in
ಹಾರ್ನ್ ಆಫ್ ಆಫ್ರಿಕಾ ಪ್ರದೇಶವು
ಜಿಬೌಟಿ,
ಎರಿಟ್ರಿಯ,
ಇಥಿಯೋಪಿಯಾ
ಸೊಮಾಲಿಯಾ ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ದೇಶಗಳನ್ನು ಒಳಗೊಂಡಿದೆ .
• ಭೌಗೋಳಿಕವಾಗಿ "ಹಾರ್ನ್" ಅನ್ನು ಹೋಲುವ ಚಾಚಿಕೊಂಡಿರುವ ಆಕಾರವು "ಸೋಮಾಲಿ ಪೆನಿನ್ಸುಲಾ" ಮತ್ತು ಇಥಿಯೋಪಿಯಾದ ಪೂರ್ವ ಭಾಗವನ್ನು ಒಳಗೊಂಡಿದೆ..
🔆The article highlights a heartwarming story of a couple who donated their newborn baby's body for medical education.
Key Points:
✅Tragic Loss: The couple lost their newborn baby due to a heart ailment.
✅Noble Decision: Despite the grief, they decided to donate their baby's body for medical research.
✅Medical Education: The body was donated to the Anatomy Department of Doon Medical College.
✅Inspiration: The couple's selfless act is inspiring and highlights the importance of organ and body donation.
✅Social Impact: Body donation helps medical students and researchers in understanding human anatomy.
✅Possible UPSC Prelims Question: What is the significance of body donation for medical education?
A. It helps in understanding human anatomy.
B. It reduces the need for cadavers.
C. It promotes medical research.
D. All of the above.
✅Possible UPSC Mains Question: Discuss the ethical and social implications of body donation. Analyze the challenges and opportunities in promoting body donation in India.Читать полностью…
ಸಂಗೊಳ್ಳಿ ರಾಯಣ್ಣ:
🇮🇳 ಹುಟ್ಟು : ಸಂಗೊಳ್ಳಿ ,TQ: ಬೈಲಹೊಂಗಲ (ಸಂಪಗಾವಿ) ಜಿಲ್ಲೆ ಬೆಳಗಾವಿ,15- ಆಗಸ್ಟ್ -1798
📌ನಿಧನ ನಂದಗಡ, TQ: ಖಾನಾಪುರ (ಬೀಡಿ) ಜಿಲ್ಲೆ ಬೆಳಗಾವಿ, 26-ಜನವರಿ-1831
ಸಮಾಧಿ ಸ್ಥಳ
ನಂದಗಡ, TQ: ಖಾನಾಪುರ (ಬೀಡಿ) ಜಿಲ್ಲೆ: ಬೆಳಗಾವಿ
ಬೇರೆ ಹೆಸರುಗಳು
ರಾಯಣ್ಣ ಭರಮಪ್ಪ ರೋಗಣ್ಣವರ್
ಶೀರ್ಷಿಕೆ: ಕ್ರಾಂತಿವೀರ
✅ ಸರ್ವರಿಗೂ 78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು...🙏❤️🇮🇳🇮🇳🇮🇳🇮🇳🇮🇳🇮🇳🇮🇳
✅ ನಿಮ್ಮ ಮುಂದಿನ ವರ್ಷದ ಸ್ವಾತಂತ್ರ್ಯ ದಿನಾಚರಣೆಯು ಸರ್ಕಾರಿ ಕಛೇರಿಯಲ್ಲಿ ಆಗಲಿ ಎಂದು ಈ ಮೂಲಕ ಹಾರೈಸುತ್ತೆನೆ...
ಭಾರತದ ಮೂರು ಹೊಸ ತಾಣಗಳು ರಾಮ್‌ಸರ್ ಸೈಟ್‌ಗಳ ಪಟ್ಟಿಗೆ ಸೇರ್ಪಡೆಗೊಂಡಿವೆ
✅ ನಂಜರಾಯನ್ ಪಕ್ಷಿಧಾಮ - ತಮಿಳುನಾಡು
✅ಕಜುವೇಲಿ ಪಕ್ಷಿಧಾಮ - ತಮಿಳುನಾಡು
✅ ತವಾ ಜಲಾಶಯ - ಮಧ್ಯಪ್ರದೇಶ
ಈ ಮೂಲಕ ಭಾರತದ ಒಟ್ಟು ರಾಮ್‌ಸರ್ ಸೈಟ್‌ಗಳ ಸಂಖ್ಯೆ - 85ಕ್ಕೆ ಏರಿಕೆಯಾಗಿವೆ,
🌳ಚೆನ್ನೈನಲ್ಲಿ ದೇಶದ ಮೊದಲ 'ಡಯಾಬಿಟಿಸ್ ಬಯೋಬ್ಯಾಂಕ್' ಸ್ಥಾಪನೆ
- ಮಧುಮೇಹ ಕುರಿತು ಸಂಶೋಧನೆಗೆ ನೆರವಾಗುವ, ದೇಶದ ಮೊದಲ 'ಡಯಾಬಿಟಿಸ್ ಬಯೋಬ್ಯಾಂಕ್' ಅನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಚೆನ್ನೈನಲ್ಲಿ ಸ್ಥಾಪಿಸಿದೆ.
- ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಷನ್ (ಎಂಡಿಆರ್‌ಎಫ್) ಸಹಯೋಗದಲ್ಲಿ ಇದನ್ನು ಸ್ಥಾಪಿಸಲಾಗಿದೆ.
🔆NCL Launches ‘CHARAK’- “Community Health: A Responsive Action for Koylanchal” in Singrauli
This project is aimed at providing free treatment for the patients suffering from identified Life-Threatening diseases belonging to Economically Weaker Sections of Singrauli region.
Under this scheme, Malignancy, TB and related complications, HIV and related complications, Cardiovascular diseases, Organ Transplant, Burns with contractures leading to permanent disability, Liver disorders, sudden hearing loss, ARDS, Acute Surgical Emergencies, Neurological Disorders, etc are covered.
#gs2
#prelims
🔆 The article discusses the severe air pollution in Delhi and proposes solutions to address the issue.
Key Points:
✅Sources of Pollution: The primary sources of air pollution in Delhi include vehicular emissions, industrial activities, construction dust, and stubble burning in neighboring states.
✅Health Impacts: Prolonged exposure to air pollution can lead to serious health problems, including respiratory diseases, cardiovascular diseases, and cancer.
✅Crop Diversification: Encouraging farmers in Punjab and Haryana to diversify their crops can reduce stubble burning and improve air quality.
✅Electric Vehicle Promotion: Promoting electric vehicles can significantly reduce vehicular emissions and improve air quality.
✅Technological Solutions: Innovative technologies like smog towers can help capture air pollutants.
✅Policy Interventions: Strong policy measures, including stricter emission standards, improved public transportation, and urban planning, are crucial to address air pollution.
✅Possible UPSC Prelims Question: What is the primary source of air pollution in Delhi?
A. Vehicular emissions
B. Industrial emissions
C. Stubble burning
D. All of the above
✅Possible UPSC Mains Question: Discuss the health impacts of air pollution in India. What are the key factors contributing to air pollution, and what measures can be taken to improve air quality and protect public health?
#gs3 #mains #prelims
#environment
🎯 ಭಾರತದ ಎಲ್ಲಾ ಪ್ರಮುಖ ಸರೋವರಗಳು
ವೆಂಬನಾಡ್ ಸರೋವರ - ಕೇರಳ
ಚಿಲಿಕಾ ಸರೋವರ - ಒಡಿಶಾ
ಶಿವಾಜಿ ಸಾಗರ ಸರೋವರ - ಮಹಾರಾಷ್ಟ್ರ
ಇಂದಿರಾ ಸಾಗರ್ ಸರೋವರ - ಮಧ್ಯಪ್ರದೇಶ
ಪಾಂಗಾಂಗ್ ಸರೋವರ - ಲಡಾಖ್
ಪುಲಿಕಾಟ್ ಸರೋವರ - ಆಂಧ್ರ ಪ್ರದೇಶ
ಸರ್ದಾರ್ ಸರೋವರ - ಗುಜರಾತ್
ನಾಗಾರ್ಜುನ ಸಾಗರ್ ಸರೋವರ - ತೆಲಂಗಾಣ
ಲೋಕ್ಟಾಕ್ ಸರೋವರ - ಮಣಿಪುರ
ಪುಲಿಕಾಟ್ ಸರೋವರ - ಆಂಧ್ರಪ್ರದೇಶ
ಕೊಲ್ಲೂರು ಕೆರೆ - ಆಂಧ್ರಪ್ರದೇಶ
ಹಫ್ಲಾಂಗ್ ಸರೋವರ - ಅಸ್ಸಾಂ
ದೀಪೋರ್ ಬೀಲ್ - ಅಸ್ಸಾಂ
ಕನ್ವರ್ ಸರೋವರ - ಬಿಹಾರ
ಕಂಕಾರಿಯಾ ಸರೋವರ - ಗುಜರಾತ್
ಬ್ರಹ್ಮ ಸರೋವರ - ಹರಿಯಾಣ
ಚಂದ್ರ ತಾಲ್ - ಹಿಮಾಚಲ ಪ್ರದೇಶ
ಮಹಾರಾಣಾ ಪ್ರತಾಪ್ ಸಾಗರ್ - ಹಿಮಾಚಲ ಪ್ರದೇಶ
ದಾಲ್ ಸರೋವರ - ಜಮ್ಮು ಕಾಶ್ಮೀರ
ವುಲರ್ ಸರೋವರ - ಜಮ್ಮು ಕಾಶ್ಮೀರ
ಅಗರ ಸರೋವರ - ಕರ್ನಾಟಕ
ಹಲಸೂರು ಕೆರೆ - ಕರ್ನಾಟಕ
ಕುಟ್ಟನಾಡ್ ಸರೋವರ - ಕೇರಳ
ಶಾಸ್ತಮಕೋಟ್ಟ - ಕೇರಳ
ಭೋಜ್ತಾಲ್ - ಮಧ್ಯಪ್ರದೇಶ
ಶಿವಸಾಗರ - ಮಹಾರಾಷ್ಟ್ರ
ಲೋಕ್ಟಕ್ ಸರೋವರ - ಮಣಿಪುರ
ಚಿಲಿಕಾ ಸರೋವರ - ಒಡಿಶಾ
ಹರಿಕೆ - ಪಂಜಾಬ್
ಕಂಜ್ಲಿ - ಪಂಜಾಬ್
ಸಂಭಾರ್ ಸರೋವರ - ರಾಜಸ್ಥಾನ
ತ್ಸೋಮ್ಗೊ ಸರೋವರ - ಸಿಕ್ಕಿಂ
ಹುಸೇನ್ ಸಾಗರ್ - ತೆಲಂಗಾಣ
ಗೋವಿಂದ್ ಬಲ್ಲಭ್ ಪಂತ್ ಸಾಗರ್ - ಉತ್ತರ ಪ್ರದೇಶ
ಬೆಳಸಾಗರ - ಉತ್ತರ ಪ್ರದೇಶ
ಭೀಮತಾಲ್ - ಉತ್ತರಾಖಂಡ
ಕಲಿವೇಲಿ - ತಮಿಳುನಾಡು
🚨Karnataka is planning to develop a SWIFT City (Startups, Workspaces, Innovation, Finance, and Technology) at Sarjapur in Bengaluru
Читать полностью…ಶ್ರೀ ಮಾನ್ಯ ಮುಖ್ಯಮಂತ್ರಿಗಳು ಹೇಳುತ್ತಿದ್ದರು ಪ್ರಶ್ನೆ ಪತ್ರಿಕೆಗಳು ಯಾವುದೇ ಗೊಂದಲವಿಲ್ಲ ಸರಿಯಾದ ಸಮಯಕ್ಕೆ ಎಲ್ಲರೂ ಪರೀಕ್ಷೆಯನ್ನು ಬರೆದಿದ್ದಾರೆ ಎಂದು ಮಾನ್ಯ ಮುಖ್ಯಮಂತ್ರಿಗಳೇ ನೀವು ಅಧಿಕಾರಿಗಳನ್ನು ಹೇಳುವುದನ್ನು ಕೇಳುತ್ತೀರಿ ಆದರೆ ನಿಮಗೆ ಸಾಕ್ಷಿ ಸಮೇತವಾಗಿ ವಿಡಿಯೋವನ್ನು ಜಾಲತಾಣಗಳಲ್ಲಿ ಹರಿದಾಡ್ತಾ ಇದೆ ಮತ್ತು ಹಿಂದಿನ ದಿನಪತ್ರಿಕೆಯಲ್ಲಿ ಕೂಡ ಬಂದಿದೆ ಈಗಲಾದರೂ ಎಚ್ಚೆತ್ತುಕೊಂಡು ಅದನ್ನು ಪರಿಶೀಲಿಸಿ ಯಾರು ತಪ್ಪು ಮಾಡಿದ್ದಾರೋ ಅವರು ವಿರುದ್ಧ ಕ್ರಮವನ್ನು ತೆಗೆದುಕೊಳ್ಳಿ ಇದು ಎಲ್ಲಾ ವಿದ್ಯಾರ್ಥಿಗಳ ಕೇಳುತ್ತಿದ್ದಾರೆ ದಯವಿಟ್ಟು ಉತ್ತರಿಸಿ ಮಾನ್ಯ ಮುಖ್ಯಮಂತ್ರಿಗಳೇ
Читать полностью…🔰ಪ್ರಚಲಿತ ವಿದ್ಯಮಾನಗಳು
🌲ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಮೊಂಗ್ಲಾ ಬಂದರು ಯಾವ ದೇಶದಲ್ಲಿದೆ?
ಉತ್ತರ:- ಬಾಂಗ್ಲಾದೇಶ
🌲ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಪ್ರವಾಹ್ ಪೋರ್ಟಲ್ ಅನ್ನು ಯಾವ ಸಂಸ್ಥೆಯು ಪ್ರಾರಂಭಿಸಿದೆ?
ಉತ್ತರ :- RBI
🌲ಇತ್ತೀಚೆಗೆ, 'ಏಷ್ಯನ್ ಆರ್ಮ್ವ್ರೆಸ್ಲಿಂಗ್ ಚಾಂಪಿಯನ್‌ಶಿಪ್(Asian Armwrestling Championship) 2024' ಎಲ್ಲಿ ನಡೆಯಿತು?
ಉತ್ತರ:- ತಾಷ್ಕೆಂಟ್,ಉಜ್ಬೇಕಿಸ್ತಾನ್
🌲ತಿರುವೋಣಂ ಹಬ್ಬವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
ಉತ್ತರ:- ಕೇರಳ
🌲ಪ್ರಾಚೀನ ನಗರವಾದ ಕಲ್ಹು ಇಂದಿನ ಯಾವ ದೇಶದಲ್ಲಿದೆ?
ಉತ್ತರ:- ಇರಾಕ್
ಇನ್ನು ಸ್ವಲ್ಪ ನಿದ್ದೆ,
ಇನ್ನು ತುಸ ತೂಕಡಿಕೆ,
ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ ಅಂದುಕೊಳ್ಳುವಿಯಾ?
ಬಡತನವು ದಾರಿಗಳ್ಳನ ಹಾಗೂ ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು.
A little sleep, a little slumber, a little folding of the hands to rest— and poverty will come on you like a thief and scarcity like an armed man.
Good Night 🥰
🔆ಜಿಯೋ ಪಾರ್ಸಿ ಯೋಜನೆ ಎಂದರೇನು?
✅ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ಇತ್ತೀಚೆಗೆ ಜಿಯೋ ಪಾರ್ಸಿ ಸ್ಕೀಮ್ ಪೋರ್ಟಲ್ ಅನ್ನು ಪ್ರಾರಂಭಿಸಿದರು.
✅ಇದು ಭಾರತದಲ್ಲಿನ ಪಾರ್ಸಿ ಸಮುದಾಯದ ಜನಸಂಖ್ಯೆಯ ಕುಸಿತವನ್ನು ತಡೆಯಲು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಜಾರಿಗೆ ತಂದಿರುವ ಒಂದು ಅನನ್ಯ ಕೇಂದ್ರ ವಲಯದ ಯೋಜನೆಯಾಗಿದೆ.
✅ಈ ಯೋಜನೆಯನ್ನು 2013-14 ರಲ್ಲಿ ಪ್ರಾರಂಭಿಸಲಾಯಿತು.
✅ಭಾರತದಲ್ಲಿ ಅವರ ಜನಸಂಖ್ಯೆಯನ್ನು ಸ್ಥಿರಗೊಳಿಸಲು ವೈಜ್ಞಾನಿಕ ಪ್ರೋಟೋಕಾಲ್‌ಗಳು ಮತ್ತು ರಚನಾತ್ಮಕ ಮಧ್ಯಸ್ಥಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಪಾರ್ಸಿ ಜನಸಂಖ್ಯೆಯ ಕ್ಷೀಣಿಸುತ್ತಿರುವ ಪ್ರವೃತ್ತಿಯನ್ನು ಹಿಮ್ಮೆಟ್ಟಿಸುವುದು ಯೋಜನೆಯ ಉದ್ದೇಶವಾಗಿದೆ.
✅ಈ ಯೋಜನೆಯು ಮೂರು ಘಟಕಗಳನ್ನು ಹೊಂದಿದೆ: ವೈದ್ಯಕೀಯ ನೆರವು, ವಕಾಲತ್ತು ಮತ್ತು ಸಮುದಾಯದ ಆರೋಗ್ಯ.
#gs2
#ರಾಜಕೀಯ_ಆಡಳಿತ
#ಸರ್ಕಾರದ_ಯೋಜನೆ