kasmastermind | Unsorted

Telegram-канал kasmastermind - KAS MASTERMIND

-

1)GK today, vision IAS, byju's, PIB other will be uploaded daily in(ಕನ್ನಡ)💝and English💗 language 2) KA & other 27 + 1=28 State question paper update above 3000 question pape available

Subscribe to a channel

KAS MASTERMIND

🔆PRAYAAS

✅Aligned with the vision of the National Education Policy (NEP 2020), Promotion of Research Attitude in Young And Aspiring Students (PRAYAAS), 2024–25.

✅PRAYAAS 2024-25 is a groundbreaking initiative by the Department of Education in Science and Mathematics (DESM),
@ncert
, to promote scientific inquiry, creativity and problem-solving skills in young learners from grades 9 to 11.

✅This program equips students to use the STEAM (Science, Technology, Engineering, Arts and Mathematics) approach to address real-world problems through cooperative research projects with educational institutions and schools.

✅The selected participants will be given mentorship, catalytic grants and opportunities to showcase their creative solutions on national platforms.

#Government_schemes

Читать полностью…

KAS MASTERMIND

►► BREAKING NEWS

ವಿಶ್ವವಿಖ್ಯಾತ ತಬಲ ವಾದಕ ಝಾಕಿರ್ ಹುಸೈನ್ ನಿಧನ

Click 👉 https://www.varthabharati.in/National/tabla-maestro-zakir-hussain-passes-away-2042056

http://www.varthabharati.in

Читать полностью…

KAS MASTERMIND

ಹಾರ್ನ್ ಆಫ್ ಆಫ್ರಿಕಾ ಪ್ರದೇಶವು

ಜಿಬೌಟಿ,

ಎರಿಟ್ರಿಯ,

ಇಥಿಯೋಪಿಯಾ

ಸೊಮಾಲಿಯಾ ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ದೇಶಗಳನ್ನು ಒಳಗೊಂಡಿದೆ .

• ಭೌಗೋಳಿಕವಾಗಿ "ಹಾರ್ನ್" ಅನ್ನು ಹೋಲುವ ಚಾಚಿಕೊಂಡಿರುವ ಆಕಾರವು "ಸೋಮಾಲಿ ಪೆನಿನ್ಸುಲಾ" ಮತ್ತು ಇಥಿಯೋಪಿಯಾದ ಪೂರ್ವ ಭಾಗವನ್ನು ಒಳಗೊಂಡಿದೆ.
.

Читать полностью…

KAS MASTERMIND

🔆The article highlights a heartwarming story of a couple who donated their newborn baby's body for medical education.

Key Points:
✅Tragic Loss: The couple lost their newborn baby due to a heart ailment.
✅Noble Decision: Despite the grief, they decided to donate their baby's body for medical research.
✅Medical Education: The body was donated to the Anatomy Department of Doon Medical College.
✅Inspiration: The couple's selfless act is inspiring and highlights the importance of organ and body donation.
✅Social Impact: Body donation helps medical students and researchers in understanding human anatomy.

✅Possible UPSC Prelims Question: What is the significance of body donation for medical education?
A. It helps in understanding human anatomy.
B. It reduces the need for cadavers.
C. It promotes medical research.
D. All of the above.


✅Possible UPSC Mains Question: Discuss the ethical and social implications of body donation. Analyze the challenges and opportunities in promoting body donation in India.

Читать полностью…

KAS MASTERMIND

🌳ಕೇರಳದಲ್ಲಿ 'ಮಂಪ್ಸ್' ವೈರಸ್ ಪತ್ತೆಯಾಗಿದೆ...

Читать полностью…

KAS MASTERMIND

https://youtu.be/HMIfRPhjoHw?si=bZqj1fB_KwRS6aaR

Читать полностью…

KAS MASTERMIND

ಸಂಗೊಳ್ಳಿ ರಾಯಣ್ಣ:

🇮🇳 ಹುಟ್ಟು : ಸಂಗೊಳ್ಳಿ ,TQ: ಬೈಲಹೊಂಗಲ (ಸಂಪಗಾವಿ) ಜಿಲ್ಲೆ ಬೆಳಗಾವಿ,15- ಆಗಸ್ಟ್ -1798

📌ನಿಧನ ನಂದಗಡ, TQ: ಖಾನಾಪುರ (ಬೀಡಿ) ಜಿಲ್ಲೆ ಬೆಳಗಾವಿ, 26-ಜನವರಿ-1831

ಸಮಾಧಿ ಸ್ಥಳ

ನಂದಗಡ, TQ: ಖಾನಾಪುರ (ಬೀಡಿ) ಜಿಲ್ಲೆ: ಬೆಳಗಾವಿ

ಬೇರೆ ಹೆಸರುಗಳು

ರಾಯಣ್ಣ ಭರಮಪ್ಪ ರೋಗಣ್ಣವರ್

ಶೀರ್ಷಿಕೆ: ಕ್ರಾಂತಿವೀರ

Читать полностью…

KAS MASTERMIND

ಸರ್ವರಿಗೂ 78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು...🙏❤️🇮🇳🇮🇳🇮🇳🇮🇳🇮🇳🇮🇳🇮🇳

✅ ನಿಮ್ಮ ಮುಂದಿನ ವರ್ಷದ ಸ್ವಾತಂತ್ರ್ಯ ದಿನಾಚರಣೆಯು ಸರ್ಕಾರಿ ಕಛೇರಿಯಲ್ಲಿ ಆಗಲಿ ಎಂದು ಈ ಮೂಲಕ ಹಾರೈಸುತ್ತೆನೆ...

Читать полностью…

KAS MASTERMIND

ಭಾರತದ ಮೂರು ಹೊಸ ತಾಣಗಳು ರಾಮ್‌ಸರ್ ಸೈಟ್‌ಗಳ ಪಟ್ಟಿಗೆ ಸೇರ್ಪಡೆಗೊಂಡಿವೆ

✅ ನಂಜರಾಯನ್ ಪಕ್ಷಿಧಾಮ - ತಮಿಳುನಾಡು

✅ಕಜುವೇಲಿ ಪಕ್ಷಿಧಾಮ - ತಮಿಳುನಾಡು

✅ ತವಾ ಜಲಾಶಯ - ಮಧ್ಯಪ್ರದೇಶ

ಈ ಮೂಲಕ ಭಾರತದ ಒಟ್ಟು ರಾಮ್‌ಸರ್ ಸೈಟ್‌ಗಳ ಸಂಖ್ಯೆ - 85ಕ್ಕೆ ಏರಿಕೆಯಾಗಿವೆ,

Читать полностью…

KAS MASTERMIND

🌳ದ. ಆಫ್ರಿಕಾದ ಮಾರ್ನೆ ಮಾರ್ಕೆಲ್‌ ಭಾರತ ಕ್ರಿಕೆಟ್ ತಂಡದ ನೂತನ ಬೌಲಿಂಗ್ ಕೋಚ್

Читать полностью…

KAS MASTERMIND

AC SAAD ಪರಿಸ್ಕೃತ ಕಿ ಉತ್ತರಗಳು (HK)

Читать полностью…

KAS MASTERMIND

ಸ್ಪರ್ಧಾರ್ಥಿಗಳಿಗೆ ಸ್ವತಂತ್ರ ದಿನಾಚರಣೆ ಅಂಗವಾಗಿ ಪುಸ್ತಕಗಳನ್ನು ಕಡಿಮೆ ಪ್ರೈಸ್ ಅಲ್ಲಿ ಸಿಗುತ್ತವೆ ಯಾರಿಗಾದರೂ ಬೇಕಾದಲ್ಲಿ ಧಾರವಾಡದಲ್ಲಿರುವಂತ ಸಿದ್ದೇಶ್ವರ ಬುಕ್ ಸ್ಟಾಲ್ ನಲ್ಲಿ ಸಂಪರ್ಕಿಸಿ

Читать полностью…

KAS MASTERMIND

ಯೌವ್ವನ ಕಾಲದಲ್ಲಿ
ಆಲಸ್ಯದಿಂದ ಮಲಗಿದರೆ,
ಮಾಗಿದ ಮೇಲೆ
ನಲುಗಬೇಕಾಗುತ್ತದೆ
ಶುಭೋದಯ

Читать полностью…

KAS MASTERMIND

2030ರೊಳಗೆ ಎಚ್‌ಐವಿ ಸೋಂಕು ನಿರ್ಮೂಲನೆ ಗುರಿ: ದಿನೇಶ್ ಗುಂಡೂರಾವ್ https://www.prajavani.net/district/bengaluru-city/goal-of-eradicating-hiv-infection-by-2030-says-dinesh-gundu-rao-2926273

Читать полностью…

KAS MASTERMIND

🌖ಭಾರತದಲ್ಲಿರುವ ಶಿಖರಗಳು (ಇಳಿಕೆ ಕ್ರಮದಲ್ಲಿ)

Code : ಕಾಕಾನ ಮದ್ವೇಲಿ ಮಾನಸಾ ಅನ್ನ ಬೇಕೆಂದು ನಂದಾಳನ್ನು ಕರೆದಳು

ಕಾ : ಕಾರಾಕೊರಂ (k2)  (8611 mtr)
ಕಾ : ಕಾಂಚನಚುಂಗಾ ( 8598 mtr )
ಮ : ಮಕಲು (8481 mtr)
ದ : ಧವಳಗಿರಿ  (8172 mtr )
ಮಾನಸಾ : ಮಾನಸ ಲೂ (8156 mtr)
ಅನ್ನ :  ಅನ್ನಪೂರ್ಣ (8078 mtr )
ನಂದಾ : ನಂದಾದೇವಿ (7817 mtr )

Читать полностью…

KAS MASTERMIND

OPSC OCS GS PAPER 2024

Читать полностью…

KAS MASTERMIND

🔆 The article discusses the severe air pollution in Delhi and proposes solutions to address the issue.
Key Points:

✅Sources of Pollution: The primary sources of air pollution in Delhi include vehicular emissions, industrial activities, construction dust, and stubble burning in neighboring states.
✅Health Impacts: Prolonged exposure to air pollution can lead to serious health problems, including respiratory diseases, cardiovascular diseases, and cancer.
✅Crop Diversification: Encouraging farmers in Punjab and Haryana to diversify their crops can reduce stubble burning and improve air quality.
✅Electric Vehicle Promotion: Promoting electric vehicles can significantly reduce vehicular emissions and improve air quality.
✅Technological Solutions: Innovative technologies like smog towers can help capture air pollutants.
✅Policy Interventions: Strong policy measures, including stricter emission standards, improved public transportation, and urban planning, are crucial to address air pollution.

✅Possible UPSC Prelims Question: What is the primary source of air pollution in Delhi?
A. Vehicular emissions
B. Industrial emissions
C. Stubble burning
D. All of the above

✅Possible UPSC Mains Question: Discuss the health impacts of air pollution in India. What are the key factors contributing to air pollution, and what measures can be taken to improve air quality and protect public health?


#gs3 #mains #prelims
#environment

Читать полностью…

KAS MASTERMIND

🎯 ಭಾರತದ ಎಲ್ಲಾ ಪ್ರಮುಖ ಸರೋವರಗಳು

ವೆಂಬನಾಡ್ ಸರೋವರ - ಕೇರಳ
ಚಿಲಿಕಾ ಸರೋವರ - ಒಡಿಶಾ
ಶಿವಾಜಿ ಸಾಗರ ಸರೋವರ - ಮಹಾರಾಷ್ಟ್ರ
ಇಂದಿರಾ ಸಾಗರ್ ಸರೋವರ - ಮಧ್ಯಪ್ರದೇಶ
ಪಾಂಗಾಂಗ್ ಸರೋವರ - ಲಡಾಖ್
ಪುಲಿಕಾಟ್ ಸರೋವರ - ಆಂಧ್ರ ಪ್ರದೇಶ
ಸರ್ದಾರ್ ಸರೋವರ  - ಗುಜರಾತ್
ನಾಗಾರ್ಜುನ ಸಾಗರ್ ಸರೋವರ - ತೆಲಂಗಾಣ
ಲೋಕ್ಟಾಕ್ ಸರೋವರ - ಮಣಿಪುರ
ಪುಲಿಕಾಟ್ ಸರೋವರ - ಆಂಧ್ರಪ್ರದೇಶ
ಕೊಲ್ಲೂರು ಕೆರೆ - ಆಂಧ್ರಪ್ರದೇಶ
ಹಫ್ಲಾಂಗ್ ಸರೋವರ - ಅಸ್ಸಾಂ
ದೀಪೋರ್ ಬೀಲ್ - ಅಸ್ಸಾಂ
ಕನ್ವರ್ ಸರೋವರ - ಬಿಹಾರ
ಕಂಕಾರಿಯಾ ಸರೋವರ - ಗುಜರಾತ್
ಬ್ರಹ್ಮ ಸರೋವರ - ಹರಿಯಾಣ
ಚಂದ್ರ ತಾಲ್ - ಹಿಮಾಚಲ ಪ್ರದೇಶ
ಮಹಾರಾಣಾ ಪ್ರತಾಪ್ ಸಾಗರ್ - ಹಿಮಾಚಲ ಪ್ರದೇಶ
ದಾಲ್ ಸರೋವರ - ಜಮ್ಮು ಕಾಶ್ಮೀರ
ವುಲರ್ ಸರೋವರ - ಜಮ್ಮು ಕಾಶ್ಮೀರ
ಅಗರ ಸರೋವರ - ಕರ್ನಾಟಕ
ಹಲಸೂರು ಕೆರೆ - ಕರ್ನಾಟಕ
ಕುಟ್ಟನಾಡ್ ಸರೋವರ - ಕೇರಳ
ಶಾಸ್ತಮಕೋಟ್ಟ - ಕೇರಳ
ಭೋಜ್ತಾಲ್ - ಮಧ್ಯಪ್ರದೇಶ
ಶಿವಸಾಗರ - ಮಹಾರಾಷ್ಟ್ರ
ಲೋಕ್ಟಕ್ ಸರೋವರ - ಮಣಿಪುರ
ಚಿಲಿಕಾ ಸರೋವರ - ಒಡಿಶಾ
ಹರಿಕೆ - ಪಂಜಾಬ್
ಕಂಜ್ಲಿ - ಪಂಜಾಬ್
ಸಂಭಾರ್ ಸರೋವರ - ರಾಜಸ್ಥಾನ
ತ್ಸೋಮ್ಗೊ ಸರೋವರ - ಸಿಕ್ಕಿಂ
ಹುಸೇನ್ ಸಾಗರ್ - ತೆಲಂಗಾಣ
ಗೋವಿಂದ್ ಬಲ್ಲಭ್ ಪಂತ್ ಸಾಗರ್ - ಉತ್ತರ ಪ್ರದೇಶ
ಬೆಳಸಾಗರ - ಉತ್ತರ ಪ್ರದೇಶ
ಭೀಮತಾಲ್ - ಉತ್ತರಾಖಂಡ
ಕಲಿವೇಲಿ - ತಮಿಳುನಾಡು

Читать полностью…

KAS MASTERMIND

🚨Karnataka is planning to develop a SWIFT City (Startups, Workspaces, Innovation, Finance, and Technology) at Sarjapur in Bengaluru

Читать полностью…

KAS MASTERMIND

2025 Maha Kumbh Mela to Set New Global Standards for Spiritual Events

Читать полностью…

KAS MASTERMIND

ಶ್ರೀ ಮಾನ್ಯ ಮುಖ್ಯಮಂತ್ರಿಗಳು ಹೇಳುತ್ತಿದ್ದರು ಪ್ರಶ್ನೆ ಪತ್ರಿಕೆಗಳು ಯಾವುದೇ ಗೊಂದಲವಿಲ್ಲ ಸರಿಯಾದ ಸಮಯಕ್ಕೆ ಎಲ್ಲರೂ ಪರೀಕ್ಷೆಯನ್ನು ಬರೆದಿದ್ದಾರೆ ಎಂದು ಮಾನ್ಯ ಮುಖ್ಯಮಂತ್ರಿಗಳೇ ನೀವು ಅಧಿಕಾರಿಗಳನ್ನು ಹೇಳುವುದನ್ನು ಕೇಳುತ್ತೀರಿ ಆದರೆ ನಿಮಗೆ ಸಾಕ್ಷಿ ಸಮೇತವಾಗಿ ವಿಡಿಯೋವನ್ನು ಜಾಲತಾಣಗಳಲ್ಲಿ ಹರಿದಾಡ್ತಾ ಇದೆ ಮತ್ತು ಹಿಂದಿನ ದಿನಪತ್ರಿಕೆಯಲ್ಲಿ ಕೂಡ ಬಂದಿದೆ ಈಗಲಾದರೂ ಎಚ್ಚೆತ್ತುಕೊಂಡು ಅದನ್ನು ಪರಿಶೀಲಿಸಿ ಯಾರು ತಪ್ಪು ಮಾಡಿದ್ದಾರೋ ಅವರು ವಿರುದ್ಧ ಕ್ರಮವನ್ನು ತೆಗೆದುಕೊಳ್ಳಿ ಇದು ಎಲ್ಲಾ ವಿದ್ಯಾರ್ಥಿಗಳ ಕೇಳುತ್ತಿದ್ದಾರೆ ದಯವಿಟ್ಟು ಉತ್ತರಿಸಿ ಮಾನ್ಯ ಮುಖ್ಯಮಂತ್ರಿಗಳೇ

Читать полностью…

KAS MASTERMIND

🔰ಪ್ರಚಲಿತ ವಿದ್ಯಮಾನಗಳು

🌲ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಮೊಂಗ್ಲಾ ಬಂದರು ಯಾವ ದೇಶದಲ್ಲಿದೆ?
ಉತ್ತರ:- ಬಾಂಗ್ಲಾದೇಶ
🌲ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಪ್ರವಾಹ್ ಪೋರ್ಟಲ್ ಅನ್ನು ಯಾವ ಸಂಸ್ಥೆಯು ಪ್ರಾರಂಭಿಸಿದೆ?
ಉತ್ತರ :- RBI
🌲ಇತ್ತೀಚೆಗೆ, 'ಏಷ್ಯನ್ ಆರ್ಮ್ವ್ರೆಸ್ಲಿಂಗ್ ಚಾಂಪಿಯನ್‌ಶಿಪ್(Asian Armwrestling Championship) 2024' ಎಲ್ಲಿ ನಡೆಯಿತು?
ಉತ್ತರ:- ತಾಷ್ಕೆಂಟ್,ಉಜ್ಬೇಕಿಸ್ತಾನ್
🌲ತಿರುವೋಣಂ ಹಬ್ಬವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?
ಉತ್ತರ:- ಕೇರಳ
🌲ಪ್ರಾಚೀನ ನಗರವಾದ ಕಲ್ಹು ಇಂದಿನ ಯಾವ ದೇಶದಲ್ಲಿದೆ?
ಉತ್ತರ:- ಇರಾಕ್

Читать полностью…

KAS MASTERMIND

ಇನ್ನು ಸ್ವಲ್ಪ ನಿದ್ದೆ,
ಇನ್ನು ತುಸ ತೂಕಡಿಕೆ,
ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ ಅಂದುಕೊಳ್ಳುವಿಯಾ?

ಬಡತನವು ದಾರಿಗಳ್ಳನ ಹಾಗೂ ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು.

A little sleep, a little slumber, a little folding of the hands to rest— and poverty will come on you like a thief and scarcity like an armed man.

Good Night 🥰

Читать полностью…

KAS MASTERMIND

🔆ಜಿಯೋ ಪಾರ್ಸಿ ಯೋಜನೆ ಎಂದರೇನು?

✅ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ಇತ್ತೀಚೆಗೆ ಜಿಯೋ ಪಾರ್ಸಿ ಸ್ಕೀಮ್ ಪೋರ್ಟಲ್ ಅನ್ನು ಪ್ರಾರಂಭಿಸಿದರು.
✅ಇದು ಭಾರತದಲ್ಲಿನ ಪಾರ್ಸಿ ಸಮುದಾಯದ ಜನಸಂಖ್ಯೆಯ ಕುಸಿತವನ್ನು ತಡೆಯಲು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಜಾರಿಗೆ ತಂದಿರುವ ಒಂದು ಅನನ್ಯ ಕೇಂದ್ರ ವಲಯದ ಯೋಜನೆಯಾಗಿದೆ.
✅ಈ ಯೋಜನೆಯನ್ನು 2013-14 ರಲ್ಲಿ ಪ್ರಾರಂಭಿಸಲಾಯಿತು.
✅ಭಾರತದಲ್ಲಿ ಅವರ ಜನಸಂಖ್ಯೆಯನ್ನು ಸ್ಥಿರಗೊಳಿಸಲು ವೈಜ್ಞಾನಿಕ ಪ್ರೋಟೋಕಾಲ್‌ಗಳು ಮತ್ತು ರಚನಾತ್ಮಕ ಮಧ್ಯಸ್ಥಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಪಾರ್ಸಿ ಜನಸಂಖ್ಯೆಯ ಕ್ಷೀಣಿಸುತ್ತಿರುವ ಪ್ರವೃತ್ತಿಯನ್ನು ಹಿಮ್ಮೆಟ್ಟಿಸುವುದು ಯೋಜನೆಯ ಉದ್ದೇಶವಾಗಿದೆ.
✅ಈ ಯೋಜನೆಯು ಮೂರು ಘಟಕಗಳನ್ನು ಹೊಂದಿದೆ: ವೈದ್ಯಕೀಯ ನೆರವು, ವಕಾಲತ್ತು ಮತ್ತು ಸಮುದಾಯದ ಆರೋಗ್ಯ.


#gs2
#ರಾಜಕೀಯ_ಆಡಳಿತ
#ಸರ್ಕಾರದ_ಯೋಜನೆ

Читать полностью…

KAS MASTERMIND

🌳ದೇವರಾಜ ಅರಸು ಪ್ರಶಸ್ತಿಗೆ ಮಾಜಿ ಸಚಿವ ಎಸ್.ಕೆ ಕಾಂತ ಆಯ್ಕೆ!

- 2024-25 ನೇ ಸಾಲಿನ ದೇವರಾಜ ಅರಸು ಪ್ರಶಸ್ತಿಗೆ ಮಾಜಿ ಸಚಿವ ಎಸ್.ಕೆ. ಕಾಂತ ಅವರು ಆಯ್ಕೆಯಾಗಿದ್ದಾರೆ.
- ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಡಿ.ದೇವರಾಜ ಅರಸುರವರ ಜನ್ಮದಿನಾಚರಣೆಯನ್ನು ಪ್ರತಿ ವರ್ಷ ಆಗಸ್ಟ್‌ 20 ರಂದು ಆಚರಿಸಲಾಗುತ್ತಿದೆ

Читать полностью…

KAS MASTERMIND

📖 Exam Related Current Affairs with Static Gk : 14 August 2024

#English

1) The Indian Air Force began its first-ever multinational exercise on its soil 'Tarang Shakti 2024' in Sulur, Tamil Nadu.
➨ It is the first phase of Tarang Shakti continuing in Sulur, Tamil Nadu and the second will be in Jodhpur, Rajasthan.
▪️Tamil Nadu :-
➨ CM - M K Stalin
➨ Governor - R. N. Ravi
➨ Guindy National Park
➨ Gulf of Mannar Marine National Park
➨Sathyamangalam tiger reserve (STR)
➨Mudumalai National Park
➨Mukurthi National Park
➨ Indira Gandhi (Anamalai) National Park
➨Kalakkad Mundanthurai tiger reserve (KMTR)

2) The Indian Institute of Technology(IIT) Madras has retained its top spot in the recently released 9th India Rankings report which ranks the High Educational Institutions in India.
➨ IIT Madras retained its first position in the Overall Category for the sixth consecutive year, from 2019 to 2024.

3) Chief of Naval Staff (CNS) Admiral Dinesh K Tripathi released a document titled "CNS Course to Steer-2024 (CTS-2024)", highlighting his vision of the Navy for a Vikshit Bharat.

4) The Madhya Pradesh government has become the first state government in India to provide cash to adolescent girls to buy sanitary napkins.
➨ The cash is being provided under the state government's Sanitation and Hygiene scheme.
▪️Madhya Pradesh :-
CM - Dr Mohan Yadav
Governor - Mangubhai C. Patel
Gandhi Sagar Dam
Bargi Dam
Bansagar Dam
Nauradehi Wildlife Sanctuary
Omkareshwar Dam
Madikheda Dam
Indira Sagar Dam
Pachmarhi Biosphere Reserve

5) The annual bilateral Mitra Shakti military exercise between the Indian Army and the Sri Lankan Army commenced in the Sri Lankan Army Training School, Maduru Oya.

6) Union Agriculture Minister Shivraj Singh Chouhan announced `18,000 crore expenditure on setting up 100 export-oriented horticulture clusters in the next five years to boost farm income.

7) The Indian women's national volleyball team has won the 4th CAVA(Central Asian Volleyball Association) Women’s Volleyball Nations League by defeating the host Nepal by 3-2 sets in the final.

8) India and the Maldives have decided to strengthen their bilateral relations by signing two memorandums of understanding (MoU) during the visit of External Affairs Minister S.

9) Renowned biochemist and former director of the Indian Institute of Science (IISc), Bengaluru Prof. Govindarajan Padmanabhan has been honoured with the Vigyan Ratna Award, recognising his lifetime achievement and immense contribution to the field of biological sciences.

10) The Indian Ministry of External Affairs has signed a memorandum of understanding (MoU) with New Space India Limited (NSIL) for the launch of the Nepalese satellite Munal.

11) Karnataka government has constituted a 'forests and western ghats encroachment clearance task force' to clear illegal resorts, home stays and all forest encroachments in the entire ghat regions of the state, including the western ghats, which covers 10 districts.
▪️Karnataka:-
CM :- Siddaramaiah
Nagarhole National Park
Bandipur National Park
Kudremukh National Park
Language - Kannada
Formation - 1 November 1956
Port :- New Mangalore Port
Anshi National Park
Bannerghata National Park

≡≡≡≡≡≡≡≡≡≡≡≡≡≡≡≡≡≡≡≡≡≡≡≡≡≡≡≡≡

Читать полностью…

KAS MASTERMIND

Document from rajkumarmt02

Читать полностью…

KAS MASTERMIND

ರಾಜ್ ಕುಮಾರ್ ಚೌಧರಿ NHPC Ltd ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.

ಭಾರತದ ಜಲವಿದ್ಯುತ್ ವಿದ್ಯುತ್ ವಲಯಕ್ಕೆ ಮಹತ್ವದ ಅಭಿವೃದ್ಧಿಯಲ್ಲಿ, ಎನ್‌ಎಚ್‌ಪಿಸಿ ಲಿಮಿಟೆಡ್ ತನ್ನ ಹೊಸ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರೀ ರಾಜ್ ಕುಮಾರ್ ಚೌಧರಿ ಅವರನ್ನು ನೇಮಕ ಮಾಡುವುದಾಗಿ ಘೋಷಿಸಿದೆ.  ಈ ನೇಮಕಾತಿಯು ಕಂಪನಿಗೆ ನಿರ್ಣಾಯಕ ಮೈಲಿಗಲ್ಲನ್ನು ಸೂಚಿಸುತ್ತದೆ, ವ್ಯಾಪಕ ಅನುಭವ ಮತ್ತು ಜಲವಿದ್ಯುತ್ ಶಕ್ತಿ ಅಭಿವೃದ್ಧಿಯಲ್ಲಿ ಸಾಬೀತಾಗಿರುವ ದಾಖಲೆಯನ್ನು ಹೊಂದಿರುವ ನಾಯಕನನ್ನು ಮಂಡಳಿಗೆ ತರುತ್ತದೆ.

ಮಿತ್ರ ಶಕ್ತಿ 2024: ಭಾರತ-ಶ್ರೀಲಂಕಾ ಮಿಲಿಟರಿ ಸಂಬಂಧಗಳನ್ನು ಬಲಪಡಿಸುವುದು

ಭಾರತೀಯ ಸೇನೆ ಮತ್ತು ಶ್ರೀಲಂಕಾ ಸೇನೆಯ ನಡುವಿನ ವಾರ್ಷಿಕ ದ್ವಿಪಕ್ಷೀಯ ನಿಶ್ಚಿತಾರ್ಥವಾದ ಮಿತ್ರ ಶಕ್ತಿ ಮಿಲಿಟರಿ ಅಭ್ಯಾಸವು ಆಗಸ್ಟ್ 12, 2024 ರಂದು ಪ್ರಾರಂಭವಾಯಿತು. ಈ ವರ್ಷದ ಅಭ್ಯಾಸವು ಮದುರು ಓಯಾದಲ್ಲಿರುವ ಶ್ರೀಲಂಕಾದ ಸೇನಾ ತರಬೇತಿ ಶಾಲೆಯಲ್ಲಿ ನಡೆದಿದ್ದು, ಮಿಲಿಟರಿಯಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ.  ಈ ಎರಡು ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವಿನ ಸಹಕಾರ.  ಆಗಸ್ಟ್ 25 ರವರೆಗೆ ನಡೆಸಲು ಹೊಂದಿಸಲಾಗಿದೆ, ಈ ಸಂಯೋಜಿತ ತರಬೇತಿ ವ್ಯಾಯಾಮವು ತಮ್ಮ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಲು ಎರಡೂ ದೇಶಗಳ ಬದ್ಧತೆಯನ್ನು ಉದಾಹರಿಸುತ್ತದೆ

EV ಡೆಲಿವರಿ ಫ್ಲೀಟ್ ಅನ್ನು ವಿಸ್ತರಿಸಲು ಅಮೆಜಾನ್ ಇಂಡಿಯಾ ಮತ್ತು ಜೆಂಟಾರಿ ಪಾಲುದಾರ

ಅಮೆಜಾನ್ ಇಂಡಿಯಾ ಮತ್ತು ಜೆಂಟಾರಿ ಗ್ರೀನ್ ಮೊಬಿಲಿಟಿ ಇಂಡಿಯಾ ಅಮೆಜಾನ್‌ನ ಎಲೆಕ್ಟ್ರಿಕ್ ವೆಹಿಕಲ್ (EV) ಫ್ಲೀಟ್ ಅನ್ನು ಕೊನೆಯ ಮೈಲಿ ಡೆಲಿವರಿಗಳಿಗೆ ಗಣನೀಯವಾಗಿ ಹೆಚ್ಚಿಸುವ ಗುರಿಯನ್ನು ಹೊಂದಿರುವ ಕಾರ್ಯತಂತ್ರದ ಪಾಲುದಾರಿಕೆಯನ್ನು ಘೋಷಿಸಿವೆ.  ಭಾರತದ 400 ಕ್ಕೂ ಹೆಚ್ಚು ನಗರಗಳಲ್ಲಿ ತನ್ನ EV ಅಳವಡಿಕೆಯನ್ನು ಹೆಚ್ಚಿಸುವ ಮತ್ತು 2025 ರ ವೇಳೆಗೆ ತನ್ನ ಫ್ಲೀಟ್ ಅನ್ನು 10,000 ಯೂನಿಟ್‌ಗಳಿಗೆ ಹೆಚ್ಚಿಸುವ Amazon ನ ಗುರಿಯೊಂದಿಗೆ ಈ ಸಹಯೋಗವು ಹೊಂದಾಣಿಕೆಯಾಗುತ್ತದೆ.

ಭಾರತೀಯ ರೈಲ್ವೇ ಮತ್ತು NCRTC 'ಒನ್ ಇಂಡಿಯಾ-ಒನ್ ಟಿಕೆಟ್' ಉಪಕ್ರಮವನ್ನು ಪ್ರಾರಂಭಿಸುತ್ತದೆ

ಭಾರತೀಯ ರೈಲ್ವೇ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ಸಂಸ್ಥೆ (NCRTC)  'ಒನ್ ಇಂಡಿಯಾ-ಒನ್ ಟಿಕೆಟ್' ಉಪಕ್ರಮವನ್ನು ಉತ್ತೇಜಿಸಲು ಪಾಲುದಾರಿಕೆಯನ್ನು ಹೊಂದಿದೆ, ಇದು ಮುಖ್ಯ ರೈಲ್ವೆ ಸೇವೆಗಳು ಮತ್ತು ನಮೋ ಭಾರತ್ ರೈಲುಗಳನ್ನು ಬಳಸುವ ಪ್ರಯಾಣಿಕರಿಗೆ ಪ್ರಯಾಣವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ.  ಈ ಸಹಯೋಗವು ಏಕೀಕೃತ ಬುಕಿಂಗ್ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ, ಪ್ರಯಾಣಿಕರು ಭಾರತೀಯ ರೈಲ್ವೆ ಮತ್ತು RRTS ಸೇವೆಗಳ ನಡುವೆ ಮನಬಂದಂತೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

ಪ್ರಾಚೀನ ಮಹಾರಾಷ್ಟ್ರ ರಾಕ್ ಆರ್ಟ್ ಸಂರಕ್ಷಿತ ಸ್ಮಾರಕ ಎಂದು ಘೋಷಿಸಲಾಗಿದೆ

ಮಹಾರಾಷ್ಟ್ರ ಸರ್ಕಾರವು ಇತ್ತೀಚೆಗೆ ರತ್ನಗಿರಿಯಲ್ಲಿರುವ ಜಿಯೋಗ್ಲಿಫ್‌ಗಳು ಮತ್ತು ಪೆಟ್ರೋಗ್ಲಿಫ್‌ಗಳನ್ನು ಮಹಾರಾಷ್ಟ್ರದ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಮತ್ತು ಅವಶೇಷಗಳ ಕಾಯಿದೆ, 1960ರ ಅಡಿಯಲ್ಲಿ ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಿದೆ. ಈ ಪುರಾತನ ಕಲಾಕೃತಿಗಳು, ಮಧ್ಯಶಿಲಾಯುಗದ ಯುಗದ ಹಿಂದಿನವು, ವಿವಿಧ ಪ್ರಾಣಿಗಳು ಮತ್ತು ಹೆಜ್ಜೆಗುರುತುಗಳನ್ನು ಚಿತ್ರಿಸುತ್ತದೆ.  ರತ್ನಗಿರಿಯು 70 ಸೈಟ್‌ಗಳಾದ್ಯಂತ 1,500 ಕಲಾಕೃತಿಗಳನ್ನು ಆಯೋಜಿಸುತ್ತದೆ, ಕೆಲವು ಯುನೆಸ್ಕೋದ ತಾತ್ಕಾಲಿಕ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ.

ಬಿಹಾರ ಸರ್ಕಾರವು ದೇವಾಲಯಗಳು, ಮಠಗಳು ಮತ್ತು ಟ್ರಸ್ಟ್‌ಗಳ ನೋಂದಣಿಯನ್ನು ಕಡ್ಡಾಯಗೊಳಿಸುತ್ತದೆ

ಬಿಹಾರ ಸರ್ಕಾರವು ಆಗಸ್ಟ್ 8 ರಂದು ದೇವಸ್ಥಾನಗಳು, ಮಠಗಳು ಮತ್ತು ಟ್ರಸ್ಟ್‌ಗಳ ನೋಂದಣಿಯನ್ನು ಕಡ್ಡಾಯಗೊಳಿಸಿದೆ ಮತ್ತು ಅವರ ಸ್ಥಿರ ಆಸ್ತಿಗಳ ವಿವರಗಳನ್ನು ಬಿಹಾರ ರಾಜ್ಯ ಧಾರ್ಮಿಕ ಟ್ರಸ್ಟ್‌ಗಳಿಗೆ (BSBRT) ಸಲ್ಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ರಾಜ್ಯದ ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ನಿರ್ದೇಶನ ನೀಡಿದೆ.  ಶೀಘ್ರದಲ್ಲೇ.  BSBRT ರಾಜ್ಯದ ಕಾನೂನು ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ದಾಖಲೆಗಳು ರಾಜ್ಯದಾದ್ಯಂತ 4,321.64 ಎಕರೆ ಭೂಮಿಯನ್ನು ಹೊಂದಿರುವ ಸುಮಾರು 2,512 ನೋಂದಣಿಯಾಗದ ದೇವಾಲಯಗಳು ಮತ್ತು ಮಠಗಳಿವೆ ಎಂದು ಹೇಳುತ್ತದೆ.

ಹರಿಯಾಣ ಮೊದಲ ಜಾಗತಿಕ ಮಹಿಳಾ ಕಬಡ್ಡಿ ಲೀಗ್ ಅನ್ನು ಪ್ರಾರಂಭಿಸಲಿದೆ

ಮೊದಲ ಬಾರಿಗೆ ಗ್ಲೋಬಲ್ ವುಮೆನ್ಸ್ ಕಬಡ್ಡಿ ಲೀಗ್ ಮುಂದಿನ ತಿಂಗಳು (ಸೆಪ್ಟೆಂಬರ್) ಹರಿಯಾಣದಲ್ಲಿ ಆರಂಭವಾಗಲಿದೆ.  ಗ್ಲೋಬಲ್ ಪ್ರವಾಸಿ ಮಹಿಳಾ ಕಬಡ್ಡಿ ಲೀಗ್ (GPKL) ಎಂದು ಅಧಿಕೃತವಾಗಿ ಹೆಸರಿಸಲಾದ ಈ ಅದ್ಭುತ ಪಂದ್ಯಾವಳಿಯು 15 ಕ್ಕೂ ಹೆಚ್ಚು ದೇಶಗಳ ಮಹಿಳಾ ಕ್ರೀಡಾಪಟುಗಳನ್ನು ಒಳಗೊಂಡಿರುತ್ತದೆ.  ಈವೆಂಟ್ ಕಬಡ್ಡಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಪ್ರತಿನಿಧಿಸುತ್ತದೆ, ಕ್ರೀಡೆಯನ್ನು ಒಲಿಂಪಿಕ್ ಗೇಮ್ಸ್‌ನಲ್ಲಿ ಸೇರಿಸುವ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಮತ್ತು 2036 ರ ಒಲಂಪಿಕ್ಸ್ ಅನ್ನು ಆತಿಥ್ಯ ವಹಿಸುವ ಭಾರತದ ಪ್ರಯತ್ನವನ್ನು ಉತ್ತೇಜಿಸುತ್ತದೆ.

Читать полностью…

KAS MASTERMIND

🎓ಪ್ರಚಲಿತ ವಿದ್ಯಮಾನಗಳು

🐠ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) 2.0 ಯೋಜನೆಯಡಿಯಲ್ಲಿ ಎಷ್ಟು ಮನೆಗಳನ್ನು ನಿರ್ಮಿಸಲಾಗುವುದು?
ಉತ್ತರ:- 1 ಕೋಟಿ
🐠ಇತ್ತೀಚೆಗೆ ಯಾರು"Grand Collar of Order of Timor Leste" ಪ್ರಶಸ್ತಿಯನ್ನು ಪಡೆದರು?
ಉತ್ತರ:- ದ್ರೌಪದಿ ಮುರ್ಮು
🐠ಭಾರತವು ಯಾವ ದೇಶದಲ್ಲಿ "ಉದರ ಶಕ್ತಿ 2024" ನಲ್ಲಿ ಭಾಗವಹಿಸಿದೆ?
ಉತ್ತರ:- ಮಲೇಷ್ಯಾ
🐠 "ಅಂತರರಾಷ್ಟ್ರೀಯ ಯುವ ದಿನ"ವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ.?
ಉತ್ತರ:- 12 ಆಗಸ್ಟ್
🐠'ತ್ರಿಷ್ಣಾ ಮಿಷನ್' ಭಾರತ ಮತ್ತು ಯಾವ ದೇಶದ ಜಂಟಿ ಮಿಷನ್ ಆಗಿದೆ?
ಉತ್ತರ:- ಫ್ರಾನ್ಸ್

Читать полностью…

KAS MASTERMIND

AC (SAAD) KEY ANS.:

11-08-2024 ರಂದು KPSC ನಡೆಸಿದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ (ಉಳಿಕೆ ಮೂಲ ವೃಂದದ) Assistant Controller & Audit Officer (SAAD) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯಗೆ ಸಂಬಂಧಿಸಿದ Official Key Answers ಇದೀಗ ಪ್ರಕಟಗೊಂಡಿವೆ.

Читать полностью…
Subscribe to a channel