🎓" ಅವಿದ್ಯಾವಂತ ಮೋಸ ಹೋಗುವುದು ಸಹಜ ವಿದ್ಯಾವಂತ ಮೋಸ ಹೋದರೆ ನಗುವುದು ಸಮಾಜ ಅಳುತ್ತಾ ಕುಳಿತರೆ ಅಳಿವುದೇ ಅನ್ಯಾಯ ವಿವೇಕದಿ ಮೋಸವ ಮೆಟ್ಟಿತುಳಿದರೆ ಉಳಿವುದು ನ್ಯಾಯ ಅವಿಶ್ವಾಸದ ಪ್ರಯತ್ನ ಹುಟ್ಟಿಸುವುದು ಭಯ ವಿಶ್ವಾಸದ ಒಗಟ್ಟು ಹೋರಾಟದ ವಿಜಯ🚩