ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ Corruption ನಿಲ್ಬೇಕು.. ಕಷ್ಟ ಪಟ್ಟು ಓದಿದವರು ಹುದ್ದೆ ಪಡಿಬೇಕು. ಅಷ್ಟೇ ಈ ಗ್ರೂಪ್ ಉದ್ದೇಶ.. Support ಮಾಡೋಹಾಗಿದ್ರೆ ನಿಮ್ಮ ಸ್ನೇಹಿತರನ್ನು ಗ್ರೂಪ್ ಗೆ ಸೇರಿಸಿ. ಸ್ನೇಹಿತರೆ ಒಗ್ಗಟ್ಟಾಗಿ.