mahitivedike | Unsorted

Telegram-канал mahitivedike - 🌿 ಮಾಹಿತಿ ವೇದಿಕೆ 🌿

-

🌱ಮಾಹಿತಿ ವೇದಿಕೆ🌱 ಜ್ಞಾನ ಪ್ರಪಂಚವನ್ನು ಆಳುತ್ತದೆ The world is ruled by knowledge https://t.me/joinchat/AAAAAFIZYGOLGr5Q0zwalQ

Subscribe to a channel

🌿 ಮಾಹಿತಿ ವೇದಿಕೆ 🌿

ಹೊಸ ಸಿನೆಮಾಗಳನ್ನು ಡೌನಲೋಡ್ ಮಾಡಬೇಕೇ? ಹಾಗಿದ್ದರೆ ನಮ್ಮ ಹೊಸ ಚಾನೆಲ್ ಸೇರಿ👇👇

/channel/+RKZDbh9DpNIbPgi_
/channel/+RKZDbh9DpNIbPgi_
/channel/+RKZDbh9DpNIbPgi_

Читать полностью…

🌿 ಮಾಹಿತಿ ವೇದಿಕೆ 🌿

This channel is unavailable due to copyright infringement.

Читать полностью…

🌿 ಮಾಹಿತಿ ವೇದಿಕೆ 🌿

ರಾಜ್ಯದ ಎಲ್ಲ ಕೈಗಾರಿಕೆಗಳಿಗೆ ಕಾರ್ಮಿಕ ಕಾಯ್ದೆಯ ಸೆಕ್ಷನ್‌ 51 ಮತ್ತು 54 ರಿಂದ ವಿನಾಯಿತಿ ನೀಡಲಾಗಿದೆ.ಕಾರ್ಮಿಕ ಕಾಯ್ದೆಯ ಸೆಕ್ಷನ್‌ 51 ಮತ್ತು 54 ರಿಂದ ವಿನಾಯಿತಿ ನೀಡಲಾಗಿದೆ.

ದುಡಿಮೆಯ ಅವಧಿ
★ದಿನಕ್ಕೆ 10ಗಂಟೆ
★ವಾರಕ್ಕೆ 60ಗಂಟೆ.

Читать полностью…

🌿 ಮಾಹಿತಿ ವೇದಿಕೆ 🌿

ಶುಭೊದಯ, ಶುಭ ದಿನ.
🌈🌈🌈🌈🌈🌈🌈🌈
ಶುಭೊದಯ, ಶುಭ ದಿನ.
🌈🌈🌈🌈🌈🌈🌈🌈

Читать полностью…

🌿 ಮಾಹಿತಿ ವೇದಿಕೆ 🌿

🐝🐝WORLD BEE DAY is Observed Across the World On 20 May.

🐝 THEME 2020 : Save The Bees

🐝 This is in Honour Of Slovenian Anton Jansa who was Born on this Day in 1734 and is Widely Knows as The pioneer of Beekeeping🐝
💐💐💐💐💐💐💐💐💐💐

Читать полностью…

🌿 ಮಾಹಿತಿ ವೇದಿಕೆ 🌿

'MatirSmristi' Scheme—West Bengal

Government of West Bengal has launched 'MatirSmristi' scheme. The scheme is launched to make utilization of 50,000 acres of barren land in 6 districts namely Bankura, Birbhum, Purulia, Jhargram, West Burdwan and West Midnapore of West Bengal.
🌷🌷🌷🌷🌷🌷🌷🌷🌷🌷🌷

Читать полностью…

🌿 ಮಾಹಿತಿ ವೇದಿಕೆ 🌿

👆👆👆👆👆👆👆👆
KSRP IRB PCಯ ಅರ್ಜಿ ಸಲ್ಲಿಕೆ ದಿನಾಂಕದ ತಿದ್ದುಪಡಿ ಆದೇಶ.
🍀🍀🍀🍀🍀🍀🍀🍀🍀

Читать полностью…

🌿 ಮಾಹಿತಿ ವೇದಿಕೆ 🌿

✍ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ 2672 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕ; ಅಧಿಸೂಚನೆ ಪ್ರಕಟ
==============
ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಸೇವೆಗೆ ಸೇರಲು ಒಂದು ಸುವರ್ಣ ಅವಕಾಶ. ಪೊಲೀಸ್ ಪಡೆಯಲ್ಲಿ ವೃತ್ತಿಜೀವನವನ್ನು ಇಚ್ಛಿಸುವ ಧೈರ್ಯಶಾಲಿ, ಶಿಸ್ತುಬದ್ಧ ಹಾಗೂ ಸೇವಾಸಕ್ತ ಯುವಕರು ಕೆ.ಎಸ್‌.ಆರ್‌.ಪಿ ಸೇವೆಗೆ ಸೇರಬಹುದಾಗಿದೆ. ರಾಜ್ಯ ಪೊಲೀಸ್ ಇಲಾಖೆಯು ಒಟ್ಟು 2672 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
=================
✍ ಹುದ್ದೆಗಳ ಮಾಹಿತಿ
===============
# ವಿಶೇಷ ರಿಸರ್ವ್‌ ಪೊಲೀಸ್ ಕಾನ್ಸ್‌ಟೇಬಲ್ ಪುರುಷ(ಕೆಎಸ್‌ಆರ್‌ಪಿ & ಐಆರ್ ಬಿ)- 2398.
#ವ#ವಿಶೇಷ ರಿಸರ್ವ್‌ ಪೊಲೀಸ್ ಕಾನ್ಸ್‌ಟೇಬಲ್ ಮಹಳಾ(ಕೆಎಸ್‌ಆರ್‌ಪಿ & ಐಆರ್ ಬಿ) - 22.
# ಬ್ಯಾಂಡ್ಸ್‌ಮನ್‌ (ಕೆಸ್‌ಆರ್‌ಪಿ) ಸ್ಥಳೀಯ- 32.
# ಬ್ಯಾಂಡ್ಸ್‌ಮನ್‌ (ಕೆಸ್‌ಆರ್‌ಪಿ) ಪರಸ್ಥಳೀಯ - 220.

===============
✍ ಅರ್ಜಿ ಶುಲ್ಕ ಎಷ್ಟು?
==============
# ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.250.
# ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ ರೂ.100
==============
✍ ವಯೋಮಿತಿ ಅರ್ಹತೆಗಳು
==============
ಅರ್ಜಿಯನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು.
===========

Читать полностью…

🌿 ಮಾಹಿತಿ ವೇದಿಕೆ 🌿

ಮಾಹಿತಿ ವೇದಿಕೆ

👉ಇತಿಹಾಸದಲ್ಲಿ ಈ ದಿನ
👉 ಹಿಂದೂ ವಿವಾಹ ಕಾಯ್ದೆ ಜಾರಿ
=================
1955 ರ ಈ ದಿನ ದೇಶದಲ್ಲಿ ಹಿಂದೂ ವಿವಾಹ ಕಾಯ್ದೆ ಜಾರಿಗೆ ಬಂತು . ಜವಾಹರ್ ಲಾಲ್ ನೆಹರು ಅವರು ಪ್ರಧಾನಿಯಾಗಿದ್ದ ವೇಳೆಯಲ್ಲಿ ಈ ಕಾನೂನನ್ನು ರೂಪಿಸಲಾಗಿತ್ತು . ಅಂದಿನ ರಾಷ್ಟ್ರಪತಿ ಡಾ . ಬಾಬು ರಾಜೇಂದ್ರ ಪ್ರಸಾದ್ ಅವರು ಈ ಮಹತ್ವದ ಕಾಯ್ದೆಗೆ ಅಂಕಿತ ಹಾಕಿದ್ದರು . ದೇಶಾದ್ಯಂತ ಜಾರಿಗೆ ಬಂದ ವಿವಾಹ ಕಾನೂನಿನ ಅನ್ವಯ ಇಪ್ಪತ್ತೊಂದು ವರ್ಷ ತುಂಬಿದ ಗಂಡು , ಹದಿನೆಂಟು ವರ್ಷ ತುಂಬಿದ ಹೆಣ್ಣು ಮದುವೆಯಾಗಬಹುದಾಯಿತು . ಇದರಿಂದ ಬಾಲ್ಯ ವಿವಾಹಕ್ಕೆ ತಡೆ ಬಿದ್ದಂತಾಗಿತ್ತು .
👱‍♀️👱‍♀️👱‍♀️👱‍♀️👱‍♀️👱‍♀️👱‍♀️👱‍♀️

Читать полностью…

🌿 ಮಾಹಿತಿ ವೇದಿಕೆ 🌿

❇️ 18 May

🔴 World AIDS Vaccine Day

🟢 The first World AIDS Vaccine Day was observed on May 18, 1998.

############

Читать полностью…

🌿 ಮಾಹಿತಿ ವೇದಿಕೆ 🌿

This message couldn't be displayed on your device due to copyright infringement.

Читать полностью…

🌿 ಮಾಹಿತಿ ವೇದಿಕೆ 🌿

ಶುಭೊದಯ,ಶುಭ ದಿನ.
🌈🌈🌈🌈🌈🌈🌈
ಶುಭೊದಯ,ಶುಭ ದಿನ.
🌈🌈🌈🌈🌈🌈🌈🌈

Читать полностью…

🌿 ಮಾಹಿತಿ ವೇದಿಕೆ 🌿

👆WHO ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ
ಹರ್ಷವರ್ಧನ್[May 22]

Читать полностью…

🌿 ಮಾಹಿತಿ ವೇದಿಕೆ 🌿

🌏 WORLD METROLOGY DAY on 20th May
Commemorating the anniversary of the signing of the Meter Convection in 1875

🌏 THEME 2020 - Measurements For Global Trade

🌏 The World Metrology Day project was jointly recognized by International Bureau of Weights and Measures (BIPM) and International Organization of Legal Metrology (OIML)

☄ About International Bureau of Weights and Measures (BIPM)

♦ Location: Sevres, France
♦ Motto: Use the measure

☄ About International Organization of Legal Metrology (OIML)

♦Headquarter: Paris, France
💐💐💐💐💐💐💐💐💐💐

Читать полностью…

🌿 ಮಾಹಿತಿ ವೇದಿಕೆ 🌿

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 𝐔𝐏𝐂𝐎𝐌𝐈𝐍𝐆 𝐍𝐎𝐓𝐈𝐅𝐈𝐂𝐀𝐓𝐈𝐎𝐍 𝟐𝟎𝟐𝟎:~ ★


ಶೀಘ್ರದಲ್ಲಿಯೇ ಬರಲಿದೆ ಮತ್ತೊಂದು ಮಹಾ.!! ನೇಮಕಾತಿ.!!
🔥🔥🔥🔥🔥🔥🔥🔥🔥🔥

ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆಯಲ್ಲಿ ಬೃಹತ್ ನೇಮಕಾತಿ.!!!

ಸಾವಿರಾರು ಹುದ್ದೆಗಳ ಭರ್ತಿಗೆ ಅಧಿಸೂಚನೆ ರೆಡಿ.!!

ಇದಕ್ಕೆ ಸಂಬಂಧಿಸಿದಂತೆ ಇದೀಗ ಗೆಜೆಟ್ ಪ್ರಕಟಿಸಿದ್ದು, ಈ ಹುದ್ದೆಗಳ ನೇಮಕಾತಿಗೆ ಅತೀ ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಹೊರಬೀಳಲಿದೆ.!!

ನಿರೀಕ್ಷಿಸಿ....!!
ನಿಮ್ಮ ಪರೀಕ್ಷಾ ತಯಾರಿ ಚುರುಕಾಗಿಸಿ.!!
💐💐💐💐💐💐💐💐💐💐💐

Читать полностью…

🌿 ಮಾಹಿತಿ ವೇದಿಕೆ 🌿

🌸ಮಾಹಿತಿ ವೇದಿಕೆ🌸

SRPC-KSRP(MEN-WOMEN) Vacancy Classification 2420 Post.
==========================
👇🏼👇🏼👇🏼👇🏼👇🏼👇🏼👇🏼👇🏼👇🏼
1] 1st Battalion (BENGALURU) = MALE 230 Post.

2] 3rd Battalion (BENGALURU) = MALE 230 Post.

3] 4th Battalion (BENGALURU)= MALE 240 + FEMALE 22 = Total 262 Post.

4] 5th Battalion (MYSURU)= MALE 230 Post.

5] 7th Battalion (MANGALURU)= MALE 180 Post.

6] 8th Battalion (SHIVAMOGGA)= MALE 180 Post.

7] 9th Battalion (BENGALURU)= MALE 230 Post.

8] 10th Battalion (SHIGGAVI)=MALE 270 Post.

9] 11th Battalion (HASSAN)= MALE 260 Post.

10] 12th Battalion (TUMAKURU)=MALE 268 Post.

11] IRB MUNIRABAD = MALE 80 Post.


============================
SRPC-KSRP BANDSMAN (MEN) Vacancy Classification 252 Post.
=============================
👇🏼👇🏼👇🏼👇🏼👇🏼👇🏼👇🏼👇🏼

1] 1st Battalion (BENGALURU) = MALE 18 Post.

2] 2nd Battalion (BELAGAVI)= MALE 18 Post.

3] 3rd Battalion (BENGALURU) = MALE 18 Post.

4] 4th Battalion (BENGALURU)= MALE 18 Post.

5] 5th Battalion (MYSURU)= MALE 18 Post.

6] 6th Battalion (KALABURAGI)= MALE 18 Post.

7] 7th Battalion (MANGALURU)= MALE 18 Post.

8] 8th Battalion (SHIVAMOGGA)= MALE 18 Post.

9] 9th Battalion (BENGALURU)= MALE 18 Post.

10] 10th Battalion (SHIGGAVI)=MALE 18 Post.

11] 11th Battalion (HASSAN)= MALE 18 Post.

12] 12th Battalion (TUMAKURU)=MALE 18 Post.

13] IRB VIJAYAPURA = MALE 18 Post.

14] IRB MUNIRABAD = MALE 18 Post.


=========================

Читать полностью…

🌿 ಮಾಹಿತಿ ವೇದಿಕೆ 🌿

👉🏼KSRP & IRB :- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 25 ವರ್ಷ, ಎಸ್‌ಸಿ / ಎಸ್‌ಟಿ / ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ/ಬುಡಕಟ್ಟು ಪ್ರದೇಶದರಿಗೆ 30 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

👉🏼BANDSMAN :- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 27 ವರ್ಷ, ಎಸ್‌ಸಿ / ಎಸ್‌ಟಿ / ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 30 ವರ್ಷ/ಬುಡಕಟ್ಟು ಪ್ರದೇಶದವರಿಗೆ 33 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

=============
✍ ಅರ್ಜಿ ಸಲ್ಲಿಕೆ ಹೇಗೆ?
=============
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು
www.ksp.gov.inwww.ksp.gov.in ಗೆ ಭೇಟಿ ನೀಡಿ, ಅಧಿಸೂಚನೆಯ ಸೂಚನೆಗಳನ್ನು ಓದಿಕೊಂಡು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು
===========
ಅರ್ಜಿ ಶುಲ್ಕವನ್ನು ನಗದು ರೂಪದಲ್ಲಿ ಸ್ಥಳೀಯ ಅಂಚೆ ಕಛೇರಿಗಳಲ್ಲಿ ಅಥವಾ KSRP ಅಧಿಸೂಚನೆಯಲ್ಲಿ ನೀಡಿದ ಬ್ಯಾಂಕಿನ ಅಧಿಕೃತ ಶಾಖೆಗಳಲ್ಲಿ ಪಾವತಿಸಬೇಕು.
================
ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಪಾಸ್‌ ಮಾಡಿರುವ ಅಭ್ಯರ್ಥಿಗಳು, ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
===============
# ಅರ್ಜಿ ಸಲ್ಲಿಸಲು ಪ್ರಾರಂಭ :- 18-05-2020
# ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 15-06-3020.
# ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ :- 17-06-2020.
=============
✍ ವಿದ್ಯಾರ್ಹತೆ :
SSLC / 10th Pass
============
✍ ವೆಬ್‌ಸೈಟ್‌ ವಿಳಾಸ
============
http://srpc20.ksp-online.in/index.aspx?ReturnUrl=%2fhttp://srpc20.ksp-online.in/index.aspx?ReturnUrl=%2f
=============

Читать полностью…

🌿 ಮಾಹಿತಿ ವೇದಿಕೆ 🌿

ಮಾಹಿತಿ ವೇದಿಕೆ

✍ ಇಂದು ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ: ದೇಶದ ಟಾಪ್‌ 10 ಮ್ಯೂಸಿಯಂಗಳು ಇವೇ!
=================
ಪ್ರತಿವರ್ಷ ಮೇ 18ರಂದು ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ (ಐಎಂಡಿ) ಎಂದು ಆಚರಿಸಲಾಗುತ್ತದೆ. 1977ರಿಂದ ಶುರುವಾದ ಈ ಆಚರಣೆಯ ಪ್ರಮುಖ ಉದ್ದೇಶವೆಂದರೆ ಸಂಸ್ಕೃತಿ ಪರಿಚಯ ಹಾಗೂ ವಿನಿಮಯ, ಜನರು ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವ ಆ ಮೂಲಕ ಸಹಕಾರ ಹಾಗೂ ಶಾಂತಿ ಸ್ಥಾಪನೆ ಮತ್ತು ವಿಶ್ವಾದ್ಯಂತ ಅಹಿಂಸಾತ್ಮಕ ಅಭಿವೃದ್ಧಿ. ಇಂಟರ್‌ನ್ಯಾಷನಲ್‌ ಕೌನ್ಸಿಲ್‌ ಆಫ್‌
ಮ್ಯೂಸಿಯಮ್ಸ್‌ (ಐಸಿಒಎಂ) ನೇತೃತ್ವದಲ್ಲಿ ಐಎಂಡಿ ಆಚರಣೆ ನಡೆಯುತ್ತದೆ. ಇತಿಹಾಸ / ಚರಿತ್ರೆ , ಕಲೆ ಮತ್ತು ಸಾಹಿತ್ಯ, ವಿಜ್ಞಾನ ಹಾಗೂ ತಂತ್ರಜ್ಞಾನ, ಸಾಮಾನ್ಯ/ ಪ್ರಾದೇಶಿಕ, ವರ್ಚುಯೆಲ್‌/ಡಿಜಿಟಲ್‌ ಈ ಐದು ಮಾನದಂಡಗಳನ್ನು ಇಟ್ಟುಕೊಂಡು ಮ್ಯೂಸಿಯಂಗಳನ್ನು ವರ್ಗೀಕರಿಸಲಾಗುತ್ತದೆ.
================
ಐಸಿಒಎಂ ಬದ್ಧತೆ
================
1. ಸಂಶೋಧನೆ
2. ಸಂರಕ್ಷಣೆ
3. ಜಗತ್ತಿನ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಮಾಜಕ್ಕೆ ತಿಳಿಸುವುದು, ಮುಂದುವರಿಸಲು ಪ್ರೇರೇಪಿಸುವುದು (ಸ್ಪರ್ಶದಿಂದ ಅರಿಯುವಂತಹದ್ದು ಮತ್ತು ನಾಟಕ, ಸಂಗೀತ ಮಾದರಿ ಅನುಭವಿಸಿ ಅರಿಯುವಂತಹದ್ದು)
4. ಭವಿಷ್ಯದ ವಿಸ್ಮಯಗಳ ಬಗ್ಗೆಯೂ ಮಾಹಿತಿ ನೀಡುವುದು.
============
✍ ಸಮಾನತೆಗಾಗಿ ಮ್ಯೂಸಿಯಂಗಳು
================
# ಐಸಿಒಎಂ ಸದಸ್ಯರು - 138 ರಾಷ್ಟ್ರಗಳು
# ಭಾರತದಲ್ಲಿ ಸಂಸ್ಕೃತಿ ಸಚಿವಾಲಯ ನಿರ್ವಹಿಸುವ ಪ್ರಮುಖ
# ಮ್ಯೂಸಿಯಂಗಳು - 10
# ವೈವಿಧ್ಯತೆ ಮತ್ತು ಸೇರ್ಪಡೆ - ಈ ವರ್ಷದ ಐಎಂಡಿ ಘೋಷವಾಕ್ಯ
==============
ಇಂಡಿಯನ್‌ ಮ್ಯೂಸಿಯಂ ಅಥವಾ ಇಂಪೀರಿಯಲ್‌ ಮ್ಯೂಸಿಯಂ, ಕೋಲ್ಕೊತಾ (1814ರಲ್ಲಿಸ್ಥಾಪನೆ):
=====================
ದೇಶದ ಅತಿದೊಡ್ಡ ಹಾಗೂ ಪುರಾತನ ಮ್ಯೂಸಿಯಂ ಎಂಬ ಹೆಗ್ಗಳಿಕೆ ಹೊಂದಿದೆ. ಜತೆಗೆ ವಿಶ್ವದಲ್ಲೇ ಒಂಬತ್ತನೇ ಪುರಾತನ ಮ್ಯೂಸಿಯಂ ಕೂಡ.
==================
✍ ದೇಶದ ಟಾಪ್‌ 10 ಮ್ಯೂಸಿಯಂಗಳು
=================
- ನ್ಯಾಷನಲ್‌ ಮ್ಯೂಸಿಯಂ, ಹೊಸದಿಲ್ಲಿ
- ಇಂಡಿಯನ್‌ ಮ್ಯೂಸಿಯಂ , ಕೋಲ್ಕತ
- ಅಲಹಾಬಾದ್‌ ಮ್ಯೂಸಿಯಂ, ಅಲಹಾಬಾದ್‌
- ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌, ಹೊಸದಿಲ್ಲಿ
- ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌, ಮುಂಬಯಿ
- ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌, ಬೆಂಗಳೂರು
- ವಿಕ್ಟೊರಿಯಾ ಮೆಮೊರಿಯಲ್‌ ಹಾಲ್‌, ಕೋಲ್ಕತ
- ಆರ್ಕಿಯಾಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ, ಗೋವಾ
- ಆರ್ಕಿಯಾಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ, ನಾಗಾರ್ಜುನಕೊಂಡ
- ಸಲಾರ್‌ ಜಂಗ್‌ ಮ್ಯೂಸಿಯಂ, ಹೈದರಾಬಾದ್‌
===================

Читать полностью…

🌿 ಮಾಹಿತಿ ವೇದಿಕೆ 🌿

❇️ 18 May

🔴 International Museum Day

🟢 Theme 2020 : "Museums for Equality Diversity and Inclusion"

🔷 International museum day was first held in 1977
✅✅✅✅✅✅✅✅✅✅

Читать полностью…
Subscribe to a channel