sagarkpscjobhunter | Unsorted

Telegram-канал sagarkpscjobhunter - Kpsc job hunter

1128

Subscribe to a channel

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಸ್ಪರ್ಧಾ ಅರಿವು ವಿಶೇಷಾಂಕ : ★
📋✒️📋✒️📋✒️📋✒️📋✒️📋✒️

Group-C & PSI ನೇಮಕಾತಿ ಪರೀಕ್ಷೆ ವಿಶೇಷಾಂಕ.!!

ಈ ವಿಶೇಷಾಂಕವು Group-C ಸಂವಹನ ಪತ್ರಿಕೆಗೆ.!!
📋✒️📋✒️📋✒️📋✒️📋✒️📋✒️

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಸ್ಪರ್ಧಾ ಅರಿವು ಮ್ಯಾಗಜಿನ್: ★
📋✒️📋✒️📋✒️📋✒️📋✒️📋✒️

ಜೂನ್-2023 ರ ಮಾಸ ಪತ್ರಿಕೆ.

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ಮಾಸ ಪತ್ರಿಕೆ ಇದಾಗಿದೆ.!!
📋✒️📋✒️📋✒️📋✒️📋✒️📋✒️

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Ration Card ತಿದ್ದುಪಡಿ: ★
✍🏻📃✍🏻📃✍🏻📃✍🏻📃✍🏻📃

⚫ ನಿಮ್ಮ Ration Card ನಲ್ಲಿ ಕೆಲವು ತಿದ್ದುಪಡಿ ಮಾಡಿಸಬೇಕೆ.? ಹಾಗಾದರೆ ಇಲ್ಲಿದೆ ಸುವರ್ಣವಕಾಶ.!!

⚫ ಪಡಿತರ ಚೀಟಿ (Ration Card) ಯಲ್ಲಿನ ಫಲಾನುಭವಿಗಳ ಮಾಹಿತಿಯ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರನ್ನು ಸೇರ್ಪಡೆ ಮಾಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ರಾಜ್ಯದ ವಿವಿಧ ಜಿಲ್ಲೆಗಳಿಗೆ ಬೇರೆ ಬೇರೆ ದಿನಾಂಕ ನೀಡಿದ್ದು, 06-09-2023 ರಿಂದ 14-09-2023ರ ವರೆಗೆ ಮಾತ್ರ ಅವಕಾಶ ನೀಡಲಾಗಿದೆ.!!
✍🏻📃✍🏻📃✍🏻📃✍🏻📃✍🏻📃✍🏻

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KEA: Exam Time Table: ★
✍🏻📃✍🏻📃✍🏻📃✍🏻📃✍🏻📃✍🏻

⚫ ಕರ್ನಾಟಕದ 4 ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಲ್ಲಿನ 650ಕ್ಕೂ ಅಧಿಕ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರೀಕ್ಷಾ ದಿನಾಂಕ ಇದೀಗ ಪ್ರಕಟಗೊಂಡಿದೆ.!!

⚫ ವೇಳಾಪಟ್ಟಿಯ ಪ್ರಕಾರ ಸ್ಪರ್ಧಾತ್ಮಕ ಪರೀಕ್ಷೆಗಳು 2023 ಅಕ್ಟೋಬರ್-28, 29 & 30ರಂದು ನಡೆಯಲಿವೆ.!!
✍🏻📃✍🏻📃✍🏻📃✍🏻📃✍🏻📃
✍🏻

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★CTI (HK) NOTIFICATION:★
🧡🤍💚🧡🤍💚🧡🤍💚🧡

⚫ ವಾಣಿಜ್ಯ ತೆರಿಗೆ (GST) ಇಲಾಖೆಯಲ್ಲಿ HK ಭಾಗದ 15 Commercial Tax Inspector (CTI) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!

⚫ ವಿದ್ಯಾರ್ಹತೆ: Must be a holder of a degree with Economics or Mathematics as one of the subject, or in Commerce, or must have passed an equivalent examination.

⚫ ಅರ್ಜಿ ಸಲ್ಲಿಸುವ ಅವಧಿ:
2023 ಸೆಪ್ಟೆಂಬರ್-4 ರಿಂದ ಅಕ್ಟೋಬರ್-3ರ ವರೆಗೆ.

⚫ ಪರೀಕ್ಷೆ ನಡೆಯುವ ಸಂಭಾವ್ಯ ದಿನಾಂಕ: 2023 ಡಿಸೆಂಬರ್ 2 & 3.!!

⚫ Syllabus, ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF file download ಮಾಡಿ ಓದಿ.!!
🧡🤍💚🧡🤍💚🧡🤍💚🧡🤍

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ CTI Question Paper-1: ★
🧡🤍💚🧡🤍💚🧡🤍💚🧡

2016 ಅಗಸ್ಟ್/ಸೆಪ್ಟೆಂಬರ್ ನಲ್ಲಿ ನಡೆದ 307 Commercial Tax Inspector (CTI) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಸಾಮಾನ್ಯ ಜ್ಞಾನ (GK) ಪ್ರಶ್ನೆಪತ್ರಿಕೆ-1.!!

[ಸೂಚನೆ: 2016 ರಲ್ಲಿ ಸುಮಾರು 28 ವಿವಿಧ ಇಲಾಖೆಗಳಲ್ಲಿನ Group-C ಹುದ್ದೆಗಳಿಗೆ (CTI ಸೇರಿದಂತೆ) ಒಂದೇ ನೇಮಕಾತಿ ಅಧಿಸೂಚನೆ ಹೊರಡಿಸಿ ಒಂದೇ ಲಿಖಿತ ಪರೀಕ್ಷೆ ನಡೆಸಲಾಗಿತ್ತು.!!]
🧡🤍💚🧡🤍💚🧡🤍💚🧡
🤍

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KSSCL: Question Paper-2: ★
🌟☘️🌟☘️🌟☘️🌟☘️🌟☘️🌟☘️

ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ (KSSCL) ದಲ್ಲಿನ ಸಹಾಯಕ ವ್ಯವಸ್ಥಾಪಕರು (Assistant Managers) ಹಾಗೂ ಹಿರಿಯ/ ಕಿರಿಯ/ ಬೀಜ ಸಹಾಯಕರು ಹುದ್ದೆಗಳ ನೇಮಕಾತಿಗೆ 01 & 02-02-2023ರಂದು ನಡೆಸಲಾದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯ ಕಡ್ಡಾಯ ಕನ್ನಡ & ಇಂಗ್ಲೀಷ್ (Kan & Eng Comp.) ಪತ್ರಿಕೆ-2ರ ಪ್ರಶ್ನೆಪತ್ರಿಕೆ.!!
🌱🪴🌱🪴🌱🪴🌱🪴🌱🪴🌱

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ AE (Civil) Question Paper:★
✍🏻📃✍🏻📃✍🏻📃✍🏻📃✍🏻📃✍🏻

ಇಂದು (05-02-2023 ರಂದು) ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆ ( KRIDL ) ಯಲ್ಲಿನ AE (Civil) ಹುದ್ದೆಗಳ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ PSI Question Paper-2: ★
✍🏻📃✍🏻📃✍🏻📃✍🏻📃✍🏻📃

⚫ ಇದೀಗ (29-01-2023 ರಂದು) ನಡೆದ PSI (KSISF) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಪತ್ರಿಕೆ-2ರ ಪ್ರಶ್ನೆಪತ್ರಿಕೆ.!!

⚫ Civil PSI ಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳು ಈ ಪ್ರಶ್ನೆಪತ್ರಿಕೆಯನ್ನು ನಿಗದಿತ ಸಮಯದಲ್ಲಿ ಬಿಡಿಸಲು ಪ್ರಯತ್ನಿಸಿ.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★JE (Civil) Provisionl List:★
🧡🤍💚🧡🤍💚🧡🤍💚🧡

ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ 136 ಕಿರಿಯ ಅಭಿಯಂತರರು (Junior Engineer) HK ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ KPSC ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡🤍💚🧡🤍💚

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
⚫ BANK PO Recruitment: ⚫
✍🏻📃✍🏻📃✍🏻📃✍🏻📃✍🏻📃

⚫ ಕರ್ನಾಟಕ ಬ್ಯಾಂಕ್ (Karnataka Bank) ನಲ್ಲಿ Probationary Officers (Bank P.O) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ:
12-08-2023 ರಿಂದ 26-08-2023 ರ ವರೆಗೆ

⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏼👇🏻👇🏻👇🏼👇🏻👇🏼👇🏼
https://karnatakabank.com/careers
✍🏻📃✍🏻📃✍🏻📃✍🏻📃✍🏻📃

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Post Office Recruitment: ★
✉️📪✉️📪✉️📫✉️📫✉️📫✉️

⚫ 10ನೇ ತರಗತಿ (SSLC) ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಉದ್ಯೋಗಾವಕಾಶ.!!

⚫ ಅಂಚೆ ಇಲಾಖೆಯು ಪೋಸ್ಟ್‌ಮ್ಯಾನ್‌ (Branch Post Master) ಮತ್ತು ಅಸಿಸ್ಟೆಂಟ್ ಪೋಸ್ಟ್‌ಮ್ಯಾನ್‌ (Asst. Post ) & Dak Sevak ಹುದ್ದೆ ಸೇರಿದಂತೆ ದೇಶಾದ್ಯಂತ (ಕರ್ನಾಟಕದಲ್ಲಿ 1,714 ಹುದ್ದೆಗಳು) 30,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ:
03-08-2023 ರಿಂದ 23-08-2023ರ ವರೆಗೆ.

⚫ ಅರ್ಜಿ ಸಲ್ಲಿಸಲು & ರಾಜ್ಯವಾರು ಹಾಗೂ ಜಿಲ್ಲಾವಾರು ಖಾಲಿ ಹುದ್ದೆಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
https://indiapostgdsonline.cept.gov.in/Home.aspx
✉️📪✉️📪✉️📫✉️📫✉️📫

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆
★ AE & JE COUNSELING: ★
✍🏻🍁✍🏻🍁✍🏻🍁✍🏻🍁✍🏻🍁✍🏻

⚫ ಲೋಕೋಪಯೋಗಿ (PWD) ಇಲಾಖೆಯಲ್ಲಿನ 660 ಸಹಾಯಕ ಅಭಿಯಂತರರು/ Assistant Engineer (AE Civil) & 330 ಕಿರಿಯ ಅಭಿಯಂತರರು / Junior Engineer (JE) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನೂತನವಾಗಿ ಆಯ್ಕೆಯಾದ ಇಂಜಿನಿಯರ್ ಗಳಿಗೆ ಕೌನ್ಸಲಿಂಗ್ ಮೂಲಕ ಸ್ಥಳ ನಿಯುಕ್ತಿ ಮಾಡಲು ರಾಜ್ಯ ಸರಕಾರ ಆದೇಶಿಸಿದೆ.!!

⚫ ಸ್ಥಳ ನಿಯುಕ್ತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಈ ಕ್ರಮ.!!

⚫ 4 ಕೃಪಾಂಕ (Grace Marks) ಘೋಷಣೆ.!!
✍🏻📃✍🏻📃✍🏻📃✍🏻📃✍🏻📃

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ PDO Recruitment Soon: ★
🌳🪴🌳🪴🌳🪴🌳🪴🌳🪴

⚫ PDO, ಪಂಚಾಯತಿ ಕಾರ್ಯದರ್ಶಿ ಗ್ರೇಡ್-1, ಗ್ರೇಡ್-2 & SDAA ಹುದ್ದೆಗಳಿಗೆ KPSC ಮೂಲಕ ನೇಮಕಾತಿ ಮಾಡಿಕೊಳ್ಳುವಂತೆ ಸರಕಾರವು 15-07-2023ರಂದು ಅಧಿಸೂಚಿಸಿ ಆದೇಶಿಸಿದೆ.!!

⚫ ಎಲ್ಲವೂ ಅಂದುಕೊಂಡಂತೆ ಆದರೆ ಅಗಸ್ಟ್-15 ರೊಳಗಾಗಿ ನೇಮಕಾತಿ ಅಧಿಸೂಚನೆ ಹೊರಬೀಳಲಿದೆ.!!

⚫ ಇದಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/27469
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/27260
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/27079
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/26594
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/25314
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/25315
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/23917
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/27620
✍🏻💐✍🏻💐✍🏻💐✍🏻💐✍🏻💐✍🏻💐

Читать полностью…

Kpsc job hunter

🌷 ವಿಶೇಷ ಹೆಸರಿನ ಬಜೆಟ್ ಗಳು.

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಸ್ಪರ್ಧಾ ಅರಿವು ಮ್ಯಾಗಜಿನ್: ★
📋✒️📋✒️📋✒️📋✒️📋✒️📋✒️

ಜುಲೈ-2023 ರ ಮಾಸ ಪತ್ರಿಕೆ.

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ಮಾಸ ಪತ್ರಿಕೆ ಇದಾಗಿದೆ.!!
📋✒️📋✒️📋✒️📋✒️📋✒️📋✒️

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Old Question Papers: ★
🧡🤍💚🧡🤍💚🧡🤍💚🧡

⚫ Group-C ಹುದ್ದೆಗಳಲ್ಲಿ ಒಂದಾದ Commercial Tax Inspector (CTI) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿರುವುದರಿಂದ KPSCಯು ಬೇರೆ ಬೇರೆ Group-C ಹುದ್ದೆಗಳಿಗೆ 2016 ರಿಂದ ಇದುವರೆಗೆ ನಡೆಸಿದ ಎಲ್ಲಾ ಪರೀಕ್ಷೆಗಳ GK & Communication Paper ಸೇರಿದಂತೆ ಪ್ರಶ್ನೆಪತ್ರಿಕೆಗಳನ್ನು (ಕೀ ಉತ್ತರಗಳೊಂದಿಗೆ ಸುಮಾರು 1100 ಪುಟಗಳಲ್ಲಿ) ಸಂಗ್ರಹಿಸಿ ಇಲ್ಲಿ ನೀಡಲಾಗಿದೆ.!!

⚫ CTI ಗೆ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಅಭ್ಯರ್ಥಿಗಳು ಈ ಎಲ್ಲಾ ಪ್ರಶ್ನೆಪತ್ರಿಕೆಗಳನ್ನೊಮ್ಮೆ ಬಿಡಿಸಿ.!!

⚫ ಈ ಹುದ್ದೆ ಹೇಗಿದೆ.? ಇಲಾಖೆ ಹೇಗಿದೆ.? CTI ಆದ್ರೆ Next Promotion ಏನು.? ಏನ್ ಕೆಲಸ ಮಾಡೋದು.? ಮಹಿಳೆಯರಿಗೆ ಈ ಇಲಾಖೆ ಸೂಕ್ತನಾ.? ಯಾವ Background ಇದ್ರೆ ಒಳ್ಳೆಯದು.? ಇತ್ಯಾದಿ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28063
🧡🤍💚🧡🤍💚🧡🤍💚🧡🤍

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ AE/JE Notification Soon: ★
💐🍁💐🍁💐🍁💐🍁💐🍁💐

⚫ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯಲ್ಲಿ ಖಾಲಿ ಇರುವ 100 Assistant Engineer (AE -Civil) & 50 Junior Engineer (JE - Civil) ಹುದ್ದೆಗಳನ್ನು KPSC ಮ‌ೂಲಕ ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ 31-08-2023ರಂದು ಸಹಮತಿ ನೀಡಿದೆ.!!

⚫ ಶೀಘ್ರದಲ್ಲಿಯೇ ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಬೀಳಲಿದೆ, ನಿರೀಕ್ಷಿಸಿ....!!

⚫ ಕ್ಷಣ ಕ್ಷಣದ Updates & Job News ಗಳಿಗಾಗಿ ಈಗಾಗಲೇ 3,50,000ಕ್ಕೂ ಅಧಿಕ ಅಭ್ಯರ್ಥಿಗಳು Join ಆಗಿರುವ SR WORLD ಟೆಲಿಗ್ರಾಂ ಗ್ರೂಪ್ ಗೆ ಈಗಲೇ Join ಆಗಿ.!!

★ ಟೆಲಿಗ್ರಾಂ ಗ್ರೂಪ್ ಲಿಂಕ್: ★
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir
💐🍁💐🍁💐🍁🍁💐🍁💐🍁💐🍁

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ CTI ಹೇ(ಹೀ)ಗಿದೆ ಗೊತ್ತಾ.?: ★
🧡🤍💚🧡🤍💚🧡🤍💚🧡🤍

⚫ ವಾಣಿಜ್ಯ ತೆರಿಗೆ (GST) ಇಲಾಖೆಯಲ್ಲಿ 245 (230+15) Commercial Tax Inspector (CTI) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿರುವುದರಿಂದ CTI ಹುದ್ದೆಯ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕ.!!

⚫ ಈ ಹುದ್ದೆ ಹೇಗಿದೆ.? ಇಲಾಖೆ ಹೇಗಿದೆ.? CTI ಆದ್ರೆ Next Promotion ಏನು.? ಏನ್ ಕೆಲಸ ಮಾಡೋದು.? ಮಹಿಳೆಯರಿಗೆ ಈ ಇಲಾಖೆ ಸೂಕ್ತನಾ.? ಯಾವ Background ಇದ್ರೆ ಒಳ್ಳೆಯದು.? ಇತ್ಯಾದಿ ಸಂಪೂರ್ಣ ಮಾಹಿತಿ ಈ PDF ನಲ್ಲಿದೆ.!!
🧡🤍💚🧡🤍💚🧡🤍💚🧡🤍

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ CTI Question Paper-2: ★
🧡🤍💚🧡🤍💚🧡🤍💚🧡

2016 ಅಗಸ್ಟ್/ಸೆಪ್ಟೆಂಬರ್ ನಲ್ಲಿ ನಡೆದ 307 Commercial Tax Inspector (CTI) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಸಂವಹನ (Communication) ಪ್ರಶ್ನೆಪತ್ರಿಕೆ-2.!!

[ಸೂಚನೆ: 2016 ರಲ್ಲಿ ಸುಮಾರು 28 ವಿವಿಧ ಇಲಾಖೆಗಳಲ್ಲಿನ Group-C ಹುದ್ದೆಗಳಿಗೆ (CTI ಸೇರಿದಂತೆ) ಒಂದೇ ನೇಮಕಾತಿ ಅಧಿಸೂಚನೆ ಹೊರಡಿಸಿ ಒಂದೇ ಲಿಖಿತ ಪರೀಕ್ಷೆ ನಡೆಸಲಾಗಿತ್ತು.!!]
🧡🤍💚🧡🤍💚🧡🤍💚🧡🤍

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ CTI EXAM SYLLABUS: ★
🧡🤍💚🧡🤍💚🧡🤍💚🧡

⚫ ವಾಣಿಜ್ಯ ತೆರಿಗೆ (GST) ಇಲಾಖೆಯಲ್ಲಿ 230 Commercial Tax Inspector (CTI) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಿರುವುದರಿಂದ ಈ ಪರೀಕ್ಷೆ ಹೇಗಿರತ್ತೆ.? Negative marks ಇರತ್ತಾ.? ಏನನ್ನು ಓದಬೇಕು Syllabus ಏನೇನಿರತ್ತೆ.? ಎಂಬ ಪ್ರಶ್ನೆಗಳಿಗೆ ಉತ್ತರವಾಗಿ ನೇಮಕಾತಿ ವಿಧಾನ & ಪರೀಕ್ಷಾ ಪಠ್ಯಕ್ರಮ (Syllabus) ವನ್ನು ಇಲ್ಲಿ ನೀಡಲಾಗಿದೆ.!!

⚫ CTI ಪರೀಕ್ಷೆ ನಡೆಯುವ ಸಂಭಾವ್ಯ ದಿನಾಂಕ: 2023 ನವೆಂಬರ್-4 & 5.

⚫ ಇದಕ್ಕೆ ಪೂರಕವಾದ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/25841
🧡🤍💚🧡🤍💚🧡🤍
💚🧡🤍

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KSSCL: Question Paper-1: ★
🌟☘️🌟☘️🌟☘️🌟☘️🌟☘️🌟☘️

ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ (KSSCL) ದಲ್ಲಿನ ಸಹಾಯಕ ವ್ಯವಸ್ಥಾಪಕರು (Assistant Managers) ಹಾಗೂ ಹಿರಿಯ/ ಕಿರಿಯ/ ಬೀಜ ಸಹಾಯಕರು ಹುದ್ದೆಗಳ ನೇಮಕಾತಿಗೆ 01 & 02-02-2023ರಂದು ನಡೆಸಲಾದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯ ಸಾಮಾನ್ಯ ಅಧ್ಯಯನ (General Study) ಪತ್ರಿಕೆಯ ಪ್ರಶ್ನೆಪತ್ರಿಕೆ.!!
🌱🪴🌱🪴🌱🪴🌱🪴🌱🪴🌱

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★JE GK Question Paper:★
✍🏻📃✍🏻📃✍🏻📃✍🏻📃✍🏻📃

ಇಂದು (29-01-2023 ರಂದು) ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ ಸಂಸ್ಥೆ ( KRIDL ) ಯಲ್ಲಿನ JE ಹುದ್ದೆಗಳ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ PSI Question Paper-1: ★
✍🏻📃✍🏻📃✍🏻📃✍🏻📃✍🏻📃

⚫ ಇಂದು (29-01-2023 ರಂದು) ನಡೆದ PSI (KSISF) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಪತ್ರಿಕೆ-1ರ ಪ್ರಶ್ನೆಪತ್ರಿಕೆ.!!

⚫ Civil PSI ಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳು ಈ ಪ್ರಶ್ನೆಪತ್ರಿಕೆಯನ್ನು ನಿಗದಿತ ಸಮಯದಲ್ಲಿ ಬಿಡಿಸಲು ಪ್ರಯತ್ನಿಸಿ.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻

Читать полностью…

Kpsc job hunter

NOTIFICATION JE RDWS.pdf

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಭರವಸೆಯ ನಿರೀಕ್ಷೆಯಲ್ಲಿ..!!: ★
✍🏻📃✍🏻📃✍🏻📃✍🏻📃✍🏻📃✍🏻

⚫ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ನಿರುದ್ಯೋಗ ಭತ್ಯೆಯ ಜೊತೆಗೆ ಒಂದು ವರ್ಷದ ಕಾಲಮಿತಿಯೊಳಗೆ ಕಲ್ಯಾಣ ಕರ್ನಾಟಕ ಭಾಗದ (ಬ್ಯಾಕ್ ಲಾಗ್ ಹುದ್ದೆಗಳು ಸೇರಿದಂತೆ) ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಣೆ ಮಾಡಿತ್ತು.!!

⚫ ಹಣಕಾಸು ಇಲಾಖೆ ಸದ್ಯಕ್ಕೆ ನಾನಾ ಇಲಾಖೆಯ ಹೊಸ ನೇಮಕಾತಿ ಪ್ರಸ್ತಾವನೆಗಳಿಗೆ ನೋ (No) ಎನ್ನುತ್ತಿದೆ.!!

⚫ ಖಾಲಿ ಹುದ್ದೆಗಳ ಭರ್ತಿ ಈ ಸಾಲಿನಲ್ಲಿ ಸಾಧ್ಯವಿಲ್ಲ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.!!

⚫ ಅಡೆ-ತಡೆಯಾಗಿರುವ ತಡೆಯಾಜ್ಞೆಗಳೆಂದರೆ:
★ GPSTR ಗೆ ಕೋಟ್೯ ತಡೆಯಾಜ್ಞೆ ತೆರವಾಗಿಲ್ಲ.!
★ 545 PSI ವಿವಾದ ಬಗೆಹರಿದಿಲ್ಲ.!!
★ ಪಶು ವೈದ್ಯಾಧಿಕಾರಿ ಆಯ್ಕೆ ಪಟ್ಟಿ ಕೋಟ್೯ ಕಟಕಟೆಯಲ್ಲಿದೆ.!!!

⚫ ಹತ್ತಾರು ನೇಮಕಾತಿಗಳು ಹೀಗಾಗಿರುವಾಗ ಕುಟುಂಬದ ಜವಾಬ್ದಾರಿ ಹೊತ್ತ ಸಾವಿರಾರು ಯುವಕರಿಗೆ ಉದ್ಯೋಗ ಸಿಗೋದ್ಯಾವಾಗ.? ಇದಕ್ಕೆಲ್ಲ ಇತಿಶ್ರೀ ಹಾಡೋಕೆ ಇನ್ನಷ್ಟು ದಿನ ಕಾಯ್ಬೇಕು.?

ಕೃಪೆ: ವಿಜಯ ಕರ್ನಾಟಕ
✍🏻📃✍🏻📃✍🏻📃✍🏻📃✍🏻📃✍🏻📃

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 545 PSI Exam Updates: ★
🌟💥🌟💥🌟💥🌟💥🌟💥🌟

⚫ 545 Civil PSI ಹುದ್ದೆಗಳ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ (07-08-2023ರಂದು) ಹೈಕೋರ್ಟ್ ವಿಚಾರಣೆಯನ್ನು ಅಗಸ್ಟ್-16ಕ್ಕೆ ಮುಂದೂಡಿದೆ.!!

⚫ ನೇಮಕಾತಿ ಅಕ್ರಮದ ತನಿಖೆಗೆ ತನಿಖಾ ಆಯೋಗ ರಚನೆ, ಇಂದು-ನಾಳೆಯೊಳಗೆ ತನಿಖೆ ಆರಂಭವಾಗಲಿದ್ದು, ರಾಜ'ಕಾರಣಿ'ಗಳನ್ನೂ ವಿಚಾರಣೆ ಮಾಡುವ ಸಾಧ್ಯತೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

Kpsc job hunter

Government Notification for PSI 545.pdf

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ VA Recruitment Related: ★
✍🏻🍁✍🏻🍁✍🏻🍁✍🏻🍁✍🏻🍁✍🏻

⚫ ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಮಾಹಿತಿ ಇದು.!!

⚫ ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಪ್ರಸ್ತುತ ಇರುವ ವೃಂದ & ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡುವ ಪ್ರಸ್ತಾವನೆಯು ಸರಕಾರದ ಪರಿಶೀಲನೆಯಲ್ಲಿದೆ.!!

⚫ ಇದಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/25458
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/25432
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/26592
✍🏻💐✍🏻💐✍🏻💐✍🏻💐✍🏻💐

Читать полностью…

Kpsc job hunter

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ PDO ನೇಮಕಾತಿ-2023: ★
🌳🪴🌳🪴🌳🪴🌳🪴🌳🪴

⚫ 150 PDO ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಕ್ಷಣಗಣನೆ.!!

⚫ ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ:
★ PDO=660
★ ಪಂಚಾಯತಿ ಕಾರ್ಯದರ್ಶಿ
ಗ್ರೇಡ್-1=604
ಗ್ರೇಡ್-2=729
★ SDAA =345

⚫ ಈ ಮೇಲಿನ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ & ಅಧಿಕೃತ ಮಾಹಿತಿ ಇಲ್ಲಿದೆ.!!
✍🏻💐✍🏻💐✍🏻💐✍🏻💐✍🏻💐✍🏻💐

Читать полностью…
Subscribe to a channel