srworldshankarbellubbisir | Unsorted

Telegram-канал srworldshankarbellubbisir - SR W🌍RLD

500540

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ KPSC Clarification: ★
✍🏻📃✍🏻📃✍🏻📃✍🏻📃✍🏻

⚫ ಜನವರಿ 20 ರಂದು ನಡೆಯುವ CTI ಕನ್ನಡ ಭಾಷಾ ಪರೀಕ್ಷೆಯ ಬಗ್ಗೆ ಸಾವಿರಾರು ಅಭ್ಯರ್ಥಿಗಳಿಗೆ ಉಂಟಾದ ಗೊಂದಲಗಳಿಗೆ ಇದೀಗ KPSC ಯೇ ಸ್ಪಷ್ಟನೆ ನೀಡಿದೆ.!!

⚫ 2023 ನವೆಂಬರ್-04 ರಂದು ನಡೆಸಿದ ಕನ್ನಡ ಕಡ್ಡಾಯ ಪರೀಕ್ಷೆಯ ಫಲಿತಾಂಶದಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಜನವರಿ 20 ರಂದು ನಡೆಯುವ CTI ಕಡ್ಡಾಯ ಕನ್ನಡ ಪರೀಕ್ಷೆ ಬರೆಯುವ ಅವಶ್ಯಕತೆ ಇಲ್ಲ..!!

⚫ Apply ಮಾಡುವಾಗ Result ಬಂದಿರಲಿಲ್ಲ, No ಅಂತ ಹಾಕಿದ್ದೆ. ಈಗ Result ಬಂದಿದೆ & Pass ಆಗಿದೆ, ಅಂತವರು
ಕಡ್ಡಾಯ ಕನ್ನಡ ಎಕ್ಸಾಮ್ ಬರೆಯುವ ಅವಶ್ಯಕತೆ ಇಲ್ಲ.!

⚫ ಇದಕ್ಕೆ SR WORLD ನಲ್ಲಿ 2-3 ದಿನದ ಹಿಂದೆಯೇ ಸ್ಪಷ್ಟನೆ ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29563
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ CTI Hall Ticket Issue: ★
✍🏻📋✍🏻📋✍🏻📋✍🏻📋✍🏻📋

2024 ಜನವರಿ-20 & 21ರಂದು ನಡೆಯುವ CTI ನೇಮಕಾತಿ ಪರೀಕ್ಷೆಯ ಪ್ರವೇಶಪತ್ರ (Hall Ticket) ವನ್ನು Download ಮಾಡಿಕೊಳ್ಳಲು ಹಲವು ಅಭ್ಯರ್ಥಿಗಳಿಗೆ ಸಾದ್ಯವಾಗುತ್ತಿಲ್ಲ.!! ಈ ಹಿನ್ನೆಲೆಯಲ್ಲಿ ಸದರಿ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಿ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕೆಂದು ಕೋರಿ ಮಾನ್ಯ ಸಮಾಜ ಕಲ್ಯಾಣ ಸಚಿವರು & ಮಾನ್ಯ ಸರಕಾರದ ಪ್ರಧಾನ ಕಾರ್ಯದರ್ಶಿಗಳು KPSC ಗೆ ಪತ್ರ ಬರೆದಿದ್ದಾರೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ JE Provisional List: ★
✍🏻📃✍🏻📃✍🏻📃✍🏻📃✍🏻

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ದಲ್ಲಿನ ಕಿರಿಯ ಇಂಜಿನಿಯರ್/ JE (Electrical) ಹುದ್ದೆಗಳ (HK & Non HK) ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಲಾಗಿದ್ದು, ಎಲ್ಲವೂ ಈ ಒಂದೇ PDF ನಲ್ಲಿ ಲಭ್ಯ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ MODEL LETTER: ★
✍🏻📋✍🏻📋✍🏻📋✍🏻📋

ಸದ್ಯಕ್ಕೆ PSI ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗದೇ ಇರುವವರು ಈ ಮೇಲಿನ ಮಾದರಿಯಲ್ಲಿ ಒಂದು ಮನವಿ ಪತ್ರ (Request Letter) ಬರೆಯಿರಿ, ಅದರೊಂದಿಗೆ ಆಧಾರ್ ಕಾಡ್೯ & PSI ಆನ್ ಲೈನ್ Application ಪ್ರತಿಗಳನ್ನು Scan ಮಾಡಿ PDF ಮಾಡಿಟ್ಟುಕೊಂಡು
keauthority-ka@nic.in ಗೆ ಇಮೇಲ್ ಮಾಡಿ, ತದನಂತರ ನಿಮಗೆ KEA ಯಿಂದ Hall Ticket Download ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ.!!

"ಭಯ ಬೇಡ ಭರವಸೆ ಇರಲಿ"
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★Comp. Kanada Result:★
💛❤️💛❤️💛❤️💛❤️💛❤️

⚫ 2023 ನವೆಂಬರ್-04 ರಂದು ನಡೆಸಿದ ಕನ್ನಡ ಕಡ್ಡಾಯ ಪರೀಕ್ಷೆಯ ಫಲಿತಾಂಶ/ ಅರ್ಹತಾ ಪಟ್ಟಿಯನ್ನು KPSCಯು ಇದೀಗ ಪ್ರಕಟಿಸಿದೆ.!!

⚫ ವಿಶೇಷ ಸೂಚನೆ: ಈ ಫಲಿತಾಂಶ ಪಟ್ಟಿಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳು Commercial Tax Inspector (CTI) ಹುದ್ದೆಗಳ ನೇಮಕಾತಿಗೆ 2024 ಜನವರಿ 20 / 21 ರಂದು ನಡೆಯುವ ಕಡ್ಡಾಯ ಕನ್ನಡ ಪರೀಕ್ಷೆ ಬರೆಯುವುದರಿಂದ ವಿನಾಯಿತಿ ಪಡೆಯಬಹುದು.!!
💛❤️💛❤️💛❤️💛❤️💛❤️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ VA Recruitment Updates: ★
✍🏻🍁✍🏻🍁✍🏻🍁✍🏻🍁✍🏻🍁✍🏻

⚫ ಅಂತಿಮ ಹಂತದಲ್ಲಿದೆ 1,500 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಅಧಿಸೂಚನೆ.!!

⚫ ಫೆಬ್ರವರಿಯಲ್ಲಿ VA ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸುವ ಸಾಧ್ಯತೆ.!!

⚫ 357 Surveyor ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಈಗಾಗಲೇ ಆದೇಶ ಹೊರಡಿಸಿದ್ದು, ಇನ್ನೂ 590 Surveyor ಹುದ್ದೆಗಳ ನೇಮಕಾತಿಗೆ ಮುಂದಿನ ಸಂಪುಟ ಸಭೆಯಲ್ಲಿ ಅನುಮತಿ ಪಡೆಯಲಾಗುವುದು.!!

⚫ VA ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದ Syllabus ಏನೇನಿರತ್ತೆ.? ಯಾವ ವಿಷಯ ಎಷ್ಟು ಅಂಕಗಳಿಗಿರತ್ತೆ.? & ಇತರೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/25458

/channel/SRWORLDShankarBellubbiSir/29258

ಕೃಪೆ: ವಿಜಯ ಕರ್ನಾಟಕ
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 545 PSI Instructions: ★
✍🏻📋✍🏻📋✍🏻📋✍🏻📋✍🏻📋

545 Civil PSI ನೇಮಕಾತಿಯ ಮರು ಪರೀಕ್ಷೆಗೆ ಸಂಬಂಧಿಸಿದಂತೆ ಡ್ರೆಸ್ ಕೋಡ್ ಹೇಗಿರಬೇಕು.? ಎಂಬುದರ ಕುರಿತು ಮಹತ್ವದ ಸೂಚನೆಗಳನ್ನು KEA ಇದೀಗ ಪ್ರಕಟಿಸಿದೆ.!!

★ ಒಟ್ಟು ಹುದ್ದೆಗಳು : 545
★ ಅರ್ಜಿ ಹಾಕಿದವರು : 54,104
★ ಪರೀಕ್ಷಾ ದಿನಾಂಕ :
23-01-2024
★ ಪರೀಕ್ಷಾ ದಿನ : ಮಂಗಳವಾರ
★ ಪರೀಕ್ಷಾ ಸಮಯ :
Paper-1: 50 Marks
(ಬೆಳಿಗ್ಗೆ 10:30 ರಿಂದ 12:00)

Paper-2: 150 Marks
(ಮಧ್ಯಾಹ್ನ 1:00 ರಿಂದ 2:30)
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 230 CTI Instructions: ★
✍🏻📃✍🏻📃✍🏻📃✍🏻📃✍🏻📃

ವಾಣಿಜ್ಯ ತೆರಿಗೆ (GST) ಇಲಾಖೆಯಲ್ಲಿನ ಉಳಿಕೆಮೂಲ ವೃಂದದ (Non HK) 230 Commercial Tax Inspector (CTI) ಹುದ್ದೆಗಳ ನೇಮಕಾತಿಗೆ 2024 ಜನವರಿ 20 & 21 ರಂದು ನಡೆಯುವ ಸ್ಪರ್ಧಾತ್ಮಕ & ಕನ್ನಡ ಭಾಷಾ ಪರೀಕ್ಷೆಗಳ ಪ್ರವೇಶಪತ್ರವನ್ನು (Hall Ticket) ಹಾಗೂ ಅಭ್ಯರ್ಥಿಗಳಿಗೆ ಮಹತ್ವದ ಪ್ರಮುಖ ಸೂಚನೆಗಳನ್ನು KPSC ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/login/login
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

PC & CTI ಅಭ್ಯರ್ಥಿಗಳ ಗಮನಕ್ಕೆ:
✍🏻📋✍🏻📋✍🏻📋✍🏻📋✍🏻📋✍🏻📋✍🏻

⚫ ಸರ್ ನಾವು ನವೆಂಬರ್ 4ನೇ ತಾರೀಖಿನ ಕನ್ನಡ ಕಂಪಲ್ಸರಿ ಪರೀಕ್ಷೆ (ಅಕೌಂಟ್ ಅಸಿಸ್ಟೆಂಟ್ ಎಕ್ಸಾಮ್) ಅಟೆಂಡ್ ಮಾಡಿದ್ದೀವಿ ಆದರೆ ಕನ್ನಡ ಕಂಪಲ್ಸರಿ ಎಕ್ಸಾಮ್ ರಿಸಲ್ಟ್ ಇನ್ನೂ ಬಂದಿಲ್ಲ.!! ಹಾಗಾಗಿ ಮತ್ತೆ ನಾವು ಜನವರಿ 20 ರ ಕನ್ನಡ ಕಂಪಲ್ಸರಿ (CTI ಪರೀಕ್ಷೆ) ಪರೀಕ್ಷೆಗೆ ಹಾಜರಾಗಬೇಕಾ ಸರ್ ??  ದಯವಿಟ್ಟು ಹೇಳಿ.

Ans: ನಿಮ್ಮ ಫಲಿತಾಂಶ ಇನ್ನೂ ಬಂದಿಲ್ಲ ಅಂದ್ರೆ ಇವಾಗ ಮತ್ತೆ ಪರೀಕ್ಷೆ ಬರೆಯೋದು ಒಳ್ಳೆಯದು.!

⚫ ಸರ್ ನಂದು 3,064 PC Exam Message ಇನ್ನೂ ಬಂದಿಲ್ಲ, Website ಅಲ್ಲಿನೂ ಏನೂ update ತೋರಿಸ್ತಿಲ್ಲ, ಭಯ ಆಗ್ತಿದೆ.?

Ans: ಮೆಸೇಜ್ ಬಂದಿಲ್ಲ ಅಂದ್ರೂ Hall ticket ಬಂದೇ ಬರುತ್ತೆ. ಇನ್ನೂ 13 ದಿನ ಟೈಮ್ ಇದೆ..!

⚫ ಸರ್ ನಾವು ಈಗಾಗಲೇ ಕಡ್ಡಾಯ ಕನ್ನಡ ಎಕ್ಸಾಮ್ ಬರಿದಿದ್ದಿವಿ ಮತ್ತೆ ಈಗ ಬರಿಯಬೇಕಾ.?

Ans: ನಿಮ್ಮ ಫಲಿತಾಂಶ ಇನ್ನೂ ಬಂದಿಲ್ಲ ಅಂದ್ರೆ ಇವಾಗ ಬರಿಯೋದು ಒಳ್ಳೆಯದು.!
ನಿಮ್ಮ ಫಲಿತಾಂಶ ಬಂದಿದ್ರೆ & ನೀವು ಉತ್ತೀರ್ಣರಾಗಿದ್ರೆ ಬರೆಯುವ ಅವಶ್ಯಕತೆ ಇಲ್ಲ.!!

⚫ ಸರ್ ನಾನು apply ಮಾಡುವಾಗ Result ಬಂದಿರಲಿಲ್ಲ, ಆದ್ದರಿಂದ No ಅಂತ ಹಾಕಿದ್ದೆ. ಇವಾಗ Result ಬಂದಿದೆ & Pass ಕೂಡಾ ಆಗಿದೆ, ಇವಾಗ ಏನ್ ಮಾಡೋದು.?

Ans: ನೀವು ಎಕ್ಸಾಮ್ ಬರೆಯುವ ಅವಶ್ಯಕತೆ ಇಲ್ಲ.!
✍🏻📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಸಂಪ್ರೀತಿಯಿಂದ ಸಂಕ್ರಾಂತಿ: ★
💐🪷💐🪷💐🪷💐🪷💐🪷💐

ಎಳ್ಳು ಬೆಲ್ಲ ಸವಿಯುತ್ತಾ
ಕಬ್ಬಿನ ಸಿಹಿಯ ಹೀರುತ್ತಾ
ದ್ವೇಷ ಅಸೂಯೆ ಮರೆಯುತ್ತಾ
ಸವಿ ಮಾತುಗಳನ್ನು ನುಡಿಯುತ್ತಾ
ಮಕರ ಸಂಕ್ರಾಂತಿಗೆ ಸ್ವಾಗತ ಕೋರೋಣ...!!

ಮೂಡಣದ ಅರಮನೆಯ ಕದವು ತೆರೆದು
ಪಡುವಣದ ಕತ್ತಲೆಯ ಪರದೆ ಸರಿದು
ಹೊಂಬಣ್ಣದ ರವಿಯ ಕಿರಣ ಹರಿದು
ಕೆಂಬಣ್ಣದ ತಂಬೆಳಕ ಸುರಿದು
ತಂಪಾದ ತಂಗಾಳಿ ಸುಳಿದು
ಇಂಪಾದ ರಾಗ ಮಿಡಿದು
ಹೂಕಂಪು ಸೂಸಿ ಹೇಳುತಿದೆ.....

ನಿಮಗೂ ನಿಮ್ಮ ಕುಟುಂಬಕ್ಕೂ
"ಮಕರ ಸಂಕ್ರಾಂತಿ ಹಬ್ಬದ
ಹಾರ್ದಿಕ ಶುಭಾಶಯಗಳು.!!"
🍀☘🌿🌱🌴🌳🎋🍃🍂

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Important PSI Essay: ★
✍🏻🗒️✍🏻🗒️✍🏻🗒️✍🏻🗒️✍🏻🗒️

★ ಪ್ರಬಂಧದ ವಿಷಯ: "ಕಾವೇರಿ ಜಲ ವಿವಾದ." ★

PSI ನೇಮಕಾತಿ ಲಿಖಿತ ಪರೀಕ್ಷೆಯ ಪ್ರಬಂಧ ಪತ್ರಿಕೆಗೆ ಅತ್ಯುಪಯುಕ್ತವಾದ ಮಾದರಿ ಪ್ರಬಂಧವಿದು.!!

✍🏻 ಲೇಖಕರು:
ಮಾನ್ಯ ಶ್ರೀ ಶಂಕರಾನಂದ ಬನಶಂಕರಿ
KAS Officer 2010 & 2011
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Important PSI Essay: ★
✍🏻🗒️✍🏻🗒️✍🏻🗒️✍🏻🗒️✍🏻🗒️

★ ಪ್ರಬಂಧದ ವಿಷಯ: "ನಾರಿ ಶಕ್ತಿ ವಂದನ ಅಧಿನಿಯಮ." ★

PSI ನೇಮಕಾತಿ ಲಿಖಿತ ಪರೀಕ್ಷೆಯ ಪ್ರಬಂಧ ಪತ್ರಿಕೆಗೆ ಅತ್ಯುಪಯುಕ್ತವಾದ ಮಾದರಿ ಪ್ರಬಂಧವಿದು.!!

✍🏻 ಲೇಖಕರು:
ಮಾನ್ಯ ಶ್ರೀ ಶಂಕರಾನಂದ ಬನಶಂಕರಿ
KAS Officer 2010 & 2011
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Important PSI Essay: ★
✍🏻🗒️✍🏻🗒️✍🏻🗒️✍🏻🗒️✍🏻🗒️

★ ಪ್ರಬಂಧದ ವಿಷಯ: "G-20: ಶೃಂಗಸಭೆ" ★

PSI ನೇಮಕಾತಿ ಲಿಖಿತ ಪರೀಕ್ಷೆಯ ಪ್ರಬಂಧ ಪತ್ರಿಕೆಗೆ ಅತ್ಯುಪಯುಕ್ತವಾದ ಮಾದರಿ ಪ್ರಬಂಧವಿದು.!!

✍🏻 ಲೇಖಕರು:
ಮಾನ್ಯ ಶ್ರೀ ಶಂಕರಾನಂದ ಬನಶಂಕರಿ
KAS Officer 2010 & 2011
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ 3064 PC Hall Ticket: ★
✍🏻📃✍🏻📃✍🏻📃✍🏻📃✍🏻

⚫ 2024 ಜನವರಿ-28 ರವಿವಾರದಂದು ಬೆಳಿಗ್ಗೆ 11:00 ರಿಂದ 12:30 ರ ವರೆಗೆ ನಡೆಯುವ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿ ಪರೀಕ್ಷೆಗಳ ಪ್ರವೇಶಪತ್ರ (Hall Ticket) ಗಳನ್ನು 25-01-2024 ರಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!

⚫ ಸಂಬಂಧಿಸಿದ ಅರ್ಹ ಅಭ್ಯರ್ಥಿಗಳಿಗೆ Exam Center ಯಾವುದು ಎಂಬುದನ್ನು ಈಗಾಗಲೇ ಈ ಮೇಲಿನ ರೀತಿ SMS ಬಂದಿದೆ. ಇನ್ನೂ ಯಾರಿಗೆ SMS ಬಂದಿಲ್ಲವೋ ಅಂತವರು ಗಾಬರಿಯಾಗಬೇಡಿ, ತಾಳ್ಮೆ ಇರಲಿ, KSP Website ಗೆ ಹೋಗಿ My application Tab click ಮಾಡಿ Check ಮಾಡ್ಕೊಳ್ಳಿ.!!

⚫ ಹಲವರಿಗೆ ಅರ್ಜಿ ಸಲ್ಲಿಸಿದ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗೆ Exam Center ಬಂದಿವೆ, ಅಂತವರು ನಿಮಗೆ ನೀಡಿದ Exam Center ಗೆ ಹೋಗಿ Exam attend ಮಾಡೋದು ಅನಿವಾರ್ಯ.!!

⚫ 25-01-2024 ರಂದು ಹಾಲ್ ಟಿಕೆಟ್ ಲಿಂಕ್ ಸಹಿತ SMS ಕಳುಹಿಸುತ್ತಾರೆ, ಅದನ್ನು ಬಳಸಿ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!

ಆಲ್ ದಿ ಬೆಸ್ಟ್ For Ur last minute Preparation.!!
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Important PSI Essay: ★
✍🏻🗒️✍🏻🗒️✍🏻🗒️✍🏻🗒️✍🏻🗒️

★ ಪ್ರಬಂಧದ ವಿಷಯ: "ಒಂದು ದೇಶ ಒಂದು ಚುನಾವಣೆ" (One Nation One Election) ★

PSI ನೇಮಕಾತಿ ಲಿಖಿತ ಪರೀಕ್ಷೆಯ ಪ್ರಬಂಧ ಪತ್ರಿಕೆಗೆ ಅತ್ಯುಪಯುಕ್ತವಾದ ಮಾದರಿ ಪ್ರಬಂಧವಿದು.!!

✍🏻 ಲೇಖಕರು:
ಮಾನ್ಯ ಶ್ರೀ ಶಂಕರಾನಂದ ಬನಶಂಕರಿ
KAS Officer 2010 & 2011
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★Bank Job.!! News:★
📰🗞️📰🗞️📰🗞️📰🗞️

⚫ SSLC & PUC ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.!!

⚫ ಮಂಡ್ಯ ಜಿಲ್ಲಾ ಸಹಕಾರಿ ಕೇಂದ್ರ ( DCC ) ಬ್ಯಾಂಕ್ ನಲ್ಲಿ:

⚫ 93 ವಿವಿಧ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ವಯೋಮಿತಿ: 18-35 (38 & 40)

⚫ ಅರ್ಜಿ ಸಲ್ಲಿಸುವ ಅವಧಿ:
18-01-2024 ರಿಂದ 16-02-2024ರ ವರೆಗೆ

⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://www.mandyadccbank.com/
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ DCC Bank Key Ans.: ★
📰🗞️📰🗞️📰🗞️📰🗞️📰🗞️

⚫ ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರ ( DCC ) ಬ್ಯಾಂಕ್ ನಲ್ಲಿನ SDA, FDA, Computer Engineer, Attender & Asst. General Manager ಹುದ್ದೆಗಳ ನೇಮಕಾತಿಗೆ 2023 ಡಿಸೆಂಬರ್-22, 23 & 24 ರಂದು ನಡೆದಿರುವ ಲಿಖಿತ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ.!!

⚫ Final Key Answers ಡೌನ್‌ಲೋಡ್ ಮಾಡಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://www.chitradurgadccbank.com/

⚫ ಈ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29358
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ NEW NOTIFICATION: ★
✍🏻📋✍🏻📋✍🏻📋✍🏻📋✍🏻

⚫ KAS ಅಧಿಕಾರಿಗಳಾದಿಯಾಗಿ ಸರಕಾರದ ವಿವಿಧ ಹುದ್ದೆಯಲ್ಲಿರುವವರಿಗೆ ತರಬೇತಿ ನೀಡುವ ಸಂಸ್ಥೆಯಾದ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ (ATI) ಯಲ್ಲಿ ಬ್ಯಾಕ್ ಲಾಗ್ ಹುದ್ದೆಗಳಾದ ಬೆರಳಚ್ಚುಗಾರರು & ಗ್ರೂಪ್ -ಡಿ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಪರಿಶಿಷ್ಟ ಜಾತಿ (SC) ಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು, ಯಾವುದೇ ಅರ್ಜಿ ಶುಲ್ಕ ಇಲ್ಲ.!!

⚫ Qualification:
ಬೆರಳಚ್ಚುಗಾರರು: PUC
ಗ್ರೂಪ್ -ಡಿ : SSLC

⚫ ವಯೋಮಿತಿ: 18-40 ವರ್ಷ

⚫ ಅರ್ಜಿ ಸಲ್ಲಿಸುವ ಅವಧಿ: 16-01-2024 ರಿಂದ 15-02-2024ರ ವರೆಗೆ

⚫ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://atimysore.karnataka.gov.in/en
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ PSI Hall Ticket Issue: ★
✍🏻📋✍🏻📋✍🏻📋✍🏻📋✍🏻📋

⚫ 2024 ಜನವರಿ-23ರಂದು ನಡೆಯುವ 545 Civil PSI ನೇಮಕಾತಿಯ ಮರು ಪರೀಕ್ಷೆಯ ಪ್ರವೇಶಪತ್ರ (Hall Ticket) ವನ್ನು Download ಮಾಡಿಕೊಳ್ಳಲು ಸಾದ್ಯವಾಗುತ್ತಿಲ್ಲವೇ.? ಅದಕ್ಕೆ ಕಾರಣ ನೀವು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಆಧಾರ್ ನಂಬರ್ ನ್ನು ಸರಿಯಾಗಿ ನಮೂದಿಸದೇ ಇರುವುದು.!!

⚫ ಹಾಗಾದರೆ ನಿಮ್ಮ ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಒಂದು ಮನವಿ ಪತ್ರ (Request Letter) ಬರೆದು, ಆಧಾರ್ ಕಾಡ್೯ ನ ಪ್ರತಿಯನ್ನು PDF ಮಾಡಿ ಆನ್ ಲೈನ್ ಅರ್ಜಿ ಪ್ರತಿಯೊಂದಿಗೆ
keauthority-ka@nic.in ಗೆ ಇಮೇಲ್ ಮಾಡಿ, ತದನಂತರ ನಿಮಗೆ KEA ಯಿಂದ Hall Ticket Download ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು KEA ಇದೀಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

★ 545 PSI HALL TICKET: ★
✍🏻📋✍🏻📋✍🏻📋✍🏻📋✍🏻📋

2024 ಜನವರಿ-23 ಮಂಗಳವಾರದಂದು ನಡೆಯುವ 545 Civil PSI ನೇಮಕಾತಿಯ ಮರು ಪರೀಕ್ಷೆಯ ಪ್ರವೇಶಪತ್ರ (Hall Ticket) ವನ್ನು KEA ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/examcenter2023/Forms/hallticket.aspx
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Bank S.O Prelims Result: ★
💰💵💰💶💰💷💰💵💰💵💰

⚫ ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು Specialist Officers (CRP SPL-XIII) ಹುದ್ದೆಗಳ ನೇಮಕಾತಿಗೆ ಡಿಸೆಂಬರ್ ನಲ್ಲಿ ನಡೆಸಿದ Online Preliminary Examination ಫಲಿತಾಂಶ (Result) ವನ್ನು ಇದೀಗ ಪ್ರಕಟಿಸಿದೆ.!!

⚫ Preliminary Exam ನಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆಯನ್ನು 2024 ಜನವರಿ-28 ರಂದು ನಡೆಸಲು ಉದ್ದೇಶಿಸಲಾಗಿದೆ.!!

⚫ FOR RESULT CLICK HERE:
👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crpsp13jun23/rsta_jan24/login.php?appid=49eb9b2eb92591145e441378c657b7e0
💰💵💰💶💰💷💰💵💰💵💰

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ನಾಳೆ UGC-NET Result: ★
✍🏻💐✍🏻💐✍🏻💐✍🏻💐✍🏻💐

⚫ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು 2023ರ ಡಿಸೆಂಬರ್ 6 ರಿಂದ 19 ರ ವರೆಗೆ ನಡೆಸಿದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (UGC-NET) ಫಲಿತಾಂಶವನ್ನು ಈ ಕೆಳಗಿನ ಲಿಂಕ್ ನಲ್ಲಿ ನಾಳೆ ಪ್ರಕಟಿಸಲಿದೆ.!!
👇🏻👇🏻👇🏻👇🏻👇🏻👇🏻👇🏻
https://ugcnet.nta.ac.in

⚫ ಈ ಪರೀಕ್ಷೆ ಬರೆದವರು: 9,45,918

⚫ University & College ಗಳಲ್ಲಿ Assistant Professor ಆಗಲು ಹಾಗೂ Junior Research Fellowship ಗಾಗಿ ಈ NET ಪರೀಕ್ಷೆ ಪಾಸ್ ಮಾಡೋದು ಅತ್ಯಗತ್ಯ.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ 3064 PC Updates: ★
✍🏻📃✍🏻📃✍🏻📃✍🏻📃✍🏻

⚫ ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (CAR/DAR) ಹುದ್ದೆಗಳ ನೇಮಕಾತಿ ಪರೀಕ್ಷೆ:

★ ಒಟ್ಟು ಹುದ್ದೆಗಳು : 3,064
★ ಅರ್ಜಿ ಹಾಕಿದವರು : 3,18,000+
★ ಪರೀಕ್ಷಾ ದಿನಾಂಕ : 28-01-2024
★ ಪರೀಕ್ಷಾ ವಾರ : ರವಿವಾರ
★ ಪರೀಕ್ಷಾ ಸಮಯ : 11:00AM- 12:30PM

⚫ ಪ್ರವೇಶಪತ್ರ (Hall Ticket) ವನ್ನು 25-01-2024 ರಂದು ಹಾಲ್ ಟಿಕೆಟ್ ಲಿಂಕ್ ಸಹಿತ SMS ಕಳುಹಿಸುತ್ತಾರೆ, ಅದನ್ನು ಬಳಸಿ 25-01-2024 ರಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!

⚫ ಸಂಬಂಧಿಸಿದ ಅರ್ಹ ಅಭ್ಯರ್ಥಿಗಳಿಗೆ Exam Center ಯಾವುದು.? ಎಂಬುದನ್ನು ಈಗಾಗಲೇ SMS ಕಳುಹಿಸಲಾಗಿದೆ. ಇನ್ನೂ ಯಾರಿಗೆ SMS ಬಂದಿಲ್ಲವೋ ಅಂತವರು ಗಾಬರಿಯಾಗಬೇಡಿ, KSP Website ಗೆ ಹೋಗಿ My application Tab click ಮಾಡಿ Check ಮಾಡ್ಕೊಳ್ಳಿ.!!
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ ಯುವ(Some)ಕ್ರಾಂತಿ: ★
✍🏻📋✍🏻📋✍🏻📋✍🏻📋✍🏻

⚫ ನ್ಯಾಯಕ್ಕಾಗಿ ಪ್ರತಿಭಟಿಸಿದ್ದವನಿಗೆ ಪ್ರತಿಕಾರದಿಂದ ಜೈಲಾ.? ನಾವು ಯಾವ ದೇಶದಲ್ಲಿದ್ದೇವೆ.? ಇದು ನಿಜವಾಗಿಯೂ ರಾಮರಾಜ್ಯನಾ.?

⚫ ನ್ಯಾಯವನ್ನು ನಂಬಿದವರು
ಕಂಬಿಯ ಹಿಂದೆ.??

⚫ ಅಭ್ಯರ್ಥಿಗಳ ಆಕ್ರೋಶ.! ಜಾಮೀನು ರಹಿತ ಸೆಕ್ಷನ್ ಹಾಕಿದ ಪೊಲೀಸರ ವಿರುದ್ಧ ಕಿಡಿ.!!

⚫ ಹೋರಾಟದ ಹಿಂದಿರುವ
ಲಕ್ಷಾಂತರ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವ ಕಳಕಳಿ (ಸಾರ್ವಜನಿಕ ಹಿತಾಸಕ್ತಿ) ದೊಡ್ಡವರ/ಆಡಳಿತಾಧಿಕಾರಿಗಳ ಗಮನಕ್ಕೆ ಬರಲೇ ಇಲ್ವಾ.?

⚫ ಮಾನ್ಯ ಮುಖ್ಯಮಂತ್ರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಜಟಾಪಟಿ ಜಟೀಲಗೊಳ್ಳುವ ಮುನ್ನವೇ ಸೂಕ್ತ ಕ್ರಮ ಕೈಗೊಂಡು ಲಕ್ಷಾಂತರ ಅಭ್ಯರ್ಥಿಗಳಿಗೆ ನ್ಯಾಯ ನೀಡಲು ವಿನಂತಿ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Important PSI Essay: ★
✍🏻🗒️✍🏻🗒️✍🏻🗒️✍🏻🗒️✍🏻🗒️

★ ಪ್ರಬಂಧದ ವಿಷಯ: "ಏಕರೂಪ ನಾಗರಿಕ ಸಂಹಿತೆ." ★

PSI ನೇಮಕಾತಿ ಲಿಖಿತ ಪರೀಕ್ಷೆಯ ಪ್ರಬಂಧ ಪತ್ರಿಕೆಗೆ ಅತ್ಯುಪಯುಕ್ತವಾದ ಮಾದರಿ ಪ್ರಬಂಧವಿದು.!!

✍🏻 ಲೇಖಕರು:
ಮಾನ್ಯ ಶ್ರೀ ಶಂಕರಾನಂದ ಬನಶಂಕರಿ
KAS Officer 2010 & 2011
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Important PSI Essay: ★
✍🏻🗒️✍🏻🗒️✍🏻🗒️✍🏻🗒️✍🏻🗒️

★ ಪ್ರಬಂಧದ ವಿಷಯ: "ಸಂವಿಧಾನ ವಿಧಿ 370: ಸುಪ್ರೀಂ ಕೋರ್ಟ್ ಅಂತಿಮ ತೀರ್ಪು." ★

PSI ನೇಮಕಾತಿ ಲಿಖಿತ ಪರೀಕ್ಷೆಯ ಪ್ರಬಂಧ ಪತ್ರಿಕೆಗೆ ಅತ್ಯುಪಯುಕ್ತವಾದ ಮಾದರಿ ಪ್ರಬಂಧವಿದು.!!

✍🏻 ಲೇಖಕರು:
ಮಾನ್ಯ ಶ್ರೀ ಶಂಕರಾನಂದ ಬನಶಂಕರಿ
KAS Officer 2010 & 2011
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Important PSI Essay: ★
✍🏻🗒️✍🏻🗒️✍🏻🗒️✍🏻🗒️✍🏻🗒️

★ ಪ್ರಬಂಧದ ವಿಷಯ: "ಕರ್ನಾಟಕಕ್ಕೆ 50 ವರ್ಷ." ★

PSI ನೇಮಕಾತಿ ಲಿಖಿತ ಪರೀಕ್ಷೆಯ ಪ್ರಬಂಧ ಪತ್ರಿಕೆಗೆ ಅತ್ಯುಪಯುಕ್ತವಾದ ಮಾದರಿ ಪ್ರಬಂಧವಿದು.!!

✍🏻 ಲೇಖಕರು:
ಮಾನ್ಯ ಶ್ರೀ ಶಂಕರಾನಂದ ಬನಶಂಕರಿ
KAS Officer 2010 & 2011
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ K-SET KEY ANS.: ★
✍🏻📋✍🏻📋✍🏻📋✍🏻📋

⚫ 13-01-2024 ರಂದು KEA ನಡೆಸಿದ K-SET ಪರೀಕ್ಷೆಯ (Paper-1) ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ಧಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!

⚫ ವಿಶೇಷ ಸೂಚನೆ:
ಇವು ಅಂತಿಮ ಕೀ ಉತ್ತರಗಳಲ್ಲ,
ಕೇವಲ ಸಂಭಾವ್ಯ.!
ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ & ನಮಗೂ ಸೂಕ್ತ ದಾಖಲೆಗಳೊಂದಿಗೆ ಕಳಿಸಿ, ನಾವು ತಿದ್ದಿಕೊಳ್ಳುತ್ತೇವೆ.!!

⚫ ಈ ಪರೀಕ್ಷೆಗೆ:
★ ಅರ್ಜಿ ಸಲ್ಲಿಸಿದವರು: 1,17,302
★ ಒಟ್ಟು ಪ್ರಶ್ನೆಗಳು : 50
★ ಒಟ್ಟು ಅಂಕಗಳು: 100
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ 230 CTI Hall Ticket: ★
✍🏻📃✍🏻📃✍🏻📃✍🏻📃✍🏻

ವಾಣಿಜ್ಯ ತೆರಿಗೆ (GST) ಇಲಾಖೆಯಲ್ಲಿನ ಉಳಿಕೆಮೂಲ ವೃಂದದ (Non HK) 230 ವಾಣಿಜ್ಯ ತೆರಿಗೆ ಪರಿವೀಕ್ಷಕರ / Commercial Tax Inspector (CTI) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಜನವರಿ 20 & 21 ರಂದು ನಡೆಯುವ ಸ್ಪರ್ಧಾತ್ಮಕ & ಕನ್ನಡ ಭಾಷಾ ಪರೀಕ್ಷೆಗಳ ಪ್ರವೇಶಪತ್ರವನ್ನು (Hall Ticket) KPSC ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/login/login
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Important PSI Essay: ★
✍🏻🗒️✍🏻🗒️✍🏻🗒️✍🏻🗒️✍🏻🗒️

★ ಪ್ರಬಂಧದ ವಿಷಯ: "ಕೃತಕ ಬುದ್ದಿಮತ್ತೆ" (Artificial Intelligence) ★

PSI ನೇಮಕಾತಿ ಲಿಖಿತ ಪರೀಕ್ಷೆಯ ಪ್ರಬಂಧ ಪತ್ರಿಕೆಗೆ ಅತ್ಯುಪಯುಕ್ತವಾದ ಮಾದರಿ ಪ್ರಬಂಧವಿದು.!!

✍🏻 ಲೇಖಕರು:
ಮಾನ್ಯ ಶ್ರೀ ಶಂಕರಾನಂದ ಬನಶಂಕರಿ
KAS Officer 2010 & 2011
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…
Subscribe to a channel