srworldshankarbellubbisir | Unsorted

Telegram-канал srworldshankarbellubbisir - SR W🌍RLD

500540

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Interview Call Letter: ★
💰💵💰💶💰💷💰💵💰💵

⚫ ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು Probationary Officers ಹುದ್ದೆಗಳ (CRP PO/MT-XIII) ನೇಮಕಾತಿಯ Interview ಗೆ ಸಂಬಂಧಿಸಿದ ಕರೆಪತ್ರ (Call Letter ) ವನ್ನು ಇದೀಗ ಪ್ರಕಟಿಸಲಾಗಿದೆ.!!

⚫ Call Letter Download ಮಾಡಿಕೊಳ್ಳಲು ಅಂತಿಮ ದಿನಾಂಕ:
29-02-2024.

⚫ FOR CALL LETTER CLICK HERE:
👇🏻👇🏻👇🏻👇🏻👇🏻👇🏻👇🏻👇🏻 👇🏻
https://ibpsonline.ibps.in/crppo13jun23/intcla_febr24/login.php?appid=3cfd11e153ecb0365e6f902989add586
💰💵💰💶💰💷💰💵💰💵💰

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ GDS Constable Exam: ★
✍🏻🗒️✍🏻🗒️✍🏻🗒️✍🏻🗒️✍🏻🗒️

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಯಲ್ಲಿ 26,146 ಕಾನ್ಸ್‌ಟೇಬಲ್ (General Duty Constable in BSF, CISF, CRPF, ITBP, SSB, AR & SSF) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ SSCಯು ಇದೇ ಮೊದಲ ಬಾರಿಗೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ 2024 ಫೆಬ್ರವರಿ 20 ರಿಂದ ಮಾಚ್೯ 7 ರ ವರೆಗೆ Online Exam (CBT) ನಡೆಸುತ್ತಿದ್ದು, ದೇಶಾದ್ಯಂತ 48 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★1137 PC Updates:★
❤️💛❤️💛❤️💛❤️💛❤️

2024 ಪೆಬ್ರವರಿ-25 ರಂದು ನಡೆಯಲಿರುವ 1,137 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC ) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ ಈಗಾಗಲೇ ಈ ಮೇಲಿನಂತೆ SMS ಬಂದಿದ್ದು, ಫೆಬ್ರವರಿ-22 ರಂದು ಪರೀಕ್ಷಾ ಕೇಂದ್ರದ ವಿವರ ಸೇರಿದಂತೆ Call Letter ಲಿಂಕ್ ನ್ನು ಅರ್ಹ ಅಭ್ಯರ್ಥಿಗಳಿಗೆ SMS ಮಾಡುತ್ತಾರೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
★ JOB.!! NEWS: ★
✍🏻🗒️✍🏻🗒️✍🏻🗒️✍🏻

★ 444 ಹುದ್ದೆಗಳಿಗೆ BBMP ಯಿಂದ ನೇರ ಸಂದರ್ಶನ (Walk in Interview) & ಮೆರಿಟ್ ಕಮ್ ರೋಸ್ಟರ್ ಆಧಾರದ ಮೇಲೆ ನೇಮಕಾತಿ.!!

★ ಫೆಬ್ರವರಿ 13 ರಿಂದ 15 ರ ವರೆಗೆ BBMP ನಿಗದಿಪಡಿಸಿದ ಸ್ಥಳಗಳಲ್ಲಿ Interview ನಡೆಯಲಿದೆ.!!

ಕೃಪೆ: ವಿಜಯವಾಣಿ
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★1137 PC Updates:★
❤️💛❤️💛❤️💛❤️💛❤️

2024 ಪೆಬ್ರವರಿ-25 ರಂದು ನಡೆಯಲಿರುವ 1,137 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC ) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದ Dress Code.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಬದುಕು ಬದಲಿಸುವ ಮಾತು: ★
✍🏻📃✍🏻📃✍🏻📃✍🏻📃✍🏻📃✍🏻

ಕೇವಲ ತನ್ನ ಮಗಳನ್ನು ಮಾತ್ರ ಚನ್ನಾಗಿ ನೋಡಿಕೊಳ್ಳುವ ಅಳಿಯನಿಗೆ ಸಿಗುವ ಗೌರವ, ಪ್ರೀತಿ & ಕಾಳಜಿಯು.!!

ತನ್ನ ಮಗನ ಜೊತೆಗೆ, ತಮ್ಮ ಇಡೀ ಕುಟುಂಬವನ್ನೇ ಚನ್ನಾಗಿ ನೋಡಿಕೊಳ್ಳುವ ಸೊಸೆಗೆ ಸಿಗುತ್ತಿಲ್ಲ ಎಂಬುದು ಕಹಿಸತ್ಯ.!!
✍🏻📃✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ CTI Final Key Ans: ★
✍🏻📋✍🏻📋✍🏻📋✍🏻📋✍🏻

⚫ Commercial Tax Inspector (CTI) ಹುದ್ದೆಗಳ ನೇಮಕಾತಿಗಾಗಿ 07-01-2024 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ (Paper-1 & 2) ಪ್ರಶ್ನೆಪತ್ರಿಕೆಗಳಿಗೆ ಎಲ್ಲರಿಗೂ 2 Grace Marks ನೀಡಿದ್ದು & ಕೆಲವು ಉತ್ತರಗಳನ್ನು ಬದಲಿಸುವುದರ ಮೂಲಕ KPSCಯು ಇದೀಗ ಅಂತಿಮ ಸರಿ ಉತ್ತರಗಳನ್ನು ಪ್ರಕಟಿಸಿದೆ.!!

⚫ ತಾತ್ಕಾಲಿಕ ಕೀ ಉತ್ತರಗಳು:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29512

⚫ ಈ ಪ್ರಶ್ನೆಪತ್ರಿಕೆಗಳು:
PAPER-1 (GK) Q.P:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29499

PAPER-2 (KEC) Q.P:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29500
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
★ AE(E) Final List: ★
✍🏻📃✍🏻📃✍🏻📃✍🏻

⚫ KPTCL ದಲ್ಲಿನ ಸ್ಥಳೀಯ ವೃಂದದ 106 AE (Electrical) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ ಪ್ರಕಟಿಸಲಾಗಿದೆ.!!

⚫ ಈ ನೇಮಕಾತಿಯಲ್ಲಿ ವಿವಿಧ ಪ್ರವರ್ಗಗಳಲ್ಲಿ ಅರ್ಹ ಅಭ್ಯರ್ಥಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಕೆಲವು ಹುದ್ದೆಗಳನ್ನು ಬೇರೆ ಪ್ರವರ್ಗಗಳಿಗೆ ವರ್ಗಾಯಿಸಲಾಗಿದ್ದು ಹಾಗೂ ಇನ್ನೂ ಕೆಲವು ಹುದ್ದೆಗಳು ಬ್ಯಾಕ್ ಲಾಗ್ ನಲ್ಲಿ ಉಳಿದಿವೆ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ PC Final Key Ans: ★
✍🏻📋✍🏻📋✍🏻📋✍🏻📋✍🏻

10-12-2023 ರಂದು ನಡೆದ ಕಲ್ಯಾಣ ಕರ್ನಾಟಕದ 454 Civil Police Constable ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಇಲಾಖೆಯು ಎಲ್ಲರಿಗೂ ಒಂದು Grace Mark ನೀಡಿದ್ದು & 1 ಉತ್ತರವನ್ನು ಬದಲಿಸುವುದರ ಮೂಲಕ ಇದೀಗ ಅಂತಿಮ ಸರಿ ಉತ್ತರಗಳನ್ನು (Final Key Ans) ಪ್ರಕಟಿಸಿದೆ.!!

⚫ ತಾತ್ಕಾಲಿಕ ಕೀ ಉತ್ತರಗಳಿಗೆ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29289

⚫ ಈ ಪ್ರಶ್ನೆಪತ್ರಿಕೆಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29256
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Free Cochng Hal Tcket:
✍🏻🍁✍🏻🍁✍🏻🍁✍🏻🍁✍🏻

SC, ST & OBC ಅಭ್ಯರ್ಥಿಗಳಿಗಾಗಿ Free Coaching ನೀಡಲು ಆಯ್ಕೆಗಾಗಿ
18-02-2024 ರಂದು ನಡೆಸುವ Free Coaching Exam ನ Hall Ticket ಇದೀಗ ಪ್ರಕಟಗೊಂಡಿದೆ ಎಂದು KEA ಯು ಅಧಿಕೃತವಾಗಿ ಟ್ವೀಟ್ ಮಾಡಿದೆ.!!
✍🏻🍁✍🏻🍁✍🏻🍁✍🏻🍁✍🏻🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ JOB.!! NEWS: ★
📰🗞️📰🗞️📰🗞️📰🗞️

⚫ ಯಾವುದೇ ಪದವಿ (Any Degree) ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.!!

⚫ The New India Assurance Company Limited ( NIACL ) ನಲ್ಲಿ:

⚫ 300 Assistants ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
15-02-2024

⚫ Online Prelims Date:
02-03-2024

⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://www.newindia.co.in/recruitment/list
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ರಜೆಯೋ.? ಸಜೆಯೋ.?:
✍🏻📋✍🏻📋✍🏻📋✍🏻📋

⚫ KPSC ಅಧ್ಯಕ್ಷ & ಕಾರ್ಯದರ್ಶಿಗಳ ಮಧ್ಯದ ಜಟಾಪಟಿಯ ನಡುವೆಯೇ  ಕಾರ್ಯದರ್ಶಿಗಳಾಗಿರುವ ಮಾನ್ಯ ಶ್ರೀಮತಿ KS ಲತಾ ಕುಮಾರಿ ರವರಿಗೆ ಸರಕಾರವೇ 10 ದಿನ ರಜೆ ಕೊಟ್ಟು ಕಳುಹಿಸಲಾಗಿದೆ.!!

⚫ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾಗಿರುವ ಮಾನ್ಯ ಶ್ರೀ ರಾಕೇಶಕುಮಾರ ಸರ್ ರವರಿಗೆ ಆ 10 ದಿನಗಳ ಕಾಲ KPSC ಕಾರ್ಯದರ್ಶಿಗಳಾಗಿ ಚಾಜ್೯ ನೀಡಲಾಗಿದೆ.!!

⚫ ಏನಾಗಿದೆಯೋ.? ಏನಾಗುತ್ತಲಿದೆಯೋ.? ಏನಾಗಲಿದೆಯೋ.? ಎಂಬುದು ಉದ್ಯೋಗಾಕಾಂಕ್ಷಿಗಳಿಗೆ ಗೊತ್ತಾಗುತ್ತಿಲ್ಲ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★KSET Date Extended:★
✍🏻📋✍🏻📋✍🏻📋✍🏻📋✍🏻📋

13-01-2024 ರಂದು ನಡೆದ K-SET ಪರೀಕ್ಷೆಗೆ ತಾತ್ಕಾಲಿಕ ಕೀ ಉತ್ತರಗಳನ್ನು (Provisional Key Answers) KEA ಇತ್ತೀಚಿಗೆ ಪ್ರಕಟಿಸಿದ್ದು, ಸದರಿ ಕೀ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು 07-02-2024 ರಿಂದ 17-02-2024 ರ ವರೆಗೆ ವಿಸ್ತರಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/keaobjections/forms/login.aspx

⚫ ವಿಷಯವಾರು ಕೀ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/kset2023
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸುವ ಮಾತು:
✍🏻📃✍🏻📃✍🏻📃✍🏻📃✍🏻

ಚರಿತ್ರೆಯಲ್ಲಿ ಗೆದ್ದವನಿಗೆ "ಗೆದ್ದವನು ಎನ್ನುವ ಜಾಗವಿದೆ.!"
ಸೋತವನಿಗೂ ಕೂಡಾ ಇಂತವರೊಂದಿಗೆ ಸೆಣಸಾಡಿ "ಸೋತ ಎನ್ನುವ ಜಾಗವಿದೆ.!" ಆದರೆ
ನಿಂತುಕೊಂಡು ನೋಡುವವರಿಗೆ, ಆಡಿಕೊಂಡು ನಗುವವರಿಗೆ ಚರಿತ್ರೆಯಲ್ಲಿ ಎಲ್ಲಿಯೂ ಕೂಡಾ ಜಾಗವಿಲ್ಲ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

ನನ್ನ ನಾಳಿನ ನಾಡಕಟ್ಟುವ ನಾಡಪ್ರಭುಗಳಾದ
ಯುವ ಸ್ಪರ್ಧಾ ಮಿತ್ತರೇ,

KPSC ಯಲ್ಲಿನ ಇತ್ತೀಚಿನ ಋಣಾತ್ಮಕ ಬೆಳವಣಿಗೆಗಳು ಲಕ್ಷಾಂತರ ಪ್ರಾಮಾಣಿಕ ಬಡ ಯುವ ಪ್ರತಿಭೆಗಳ ಜೀವನದ ಜೊತೆಗೆ ಆಟವಾಡುತ್ತಿರುವುದು ತಮಗೆ ತಿಳಿಯದ ವಿಷಯವೇನಲ್ಲ.!!

"ಯಾವುದನ್ನು ನಿಮ್ಮಿಂದ ಬದಲಾಯಿಸಲು ಸಾಧ್ಯವಿಲ್ಲವೋ ಅದನ್ನು ನೀವು ಒಪ್ಪಿಕೊಳ್ಳಿ.!!
ಇಲ್ಲಾ ಅಂದ್ರೆ
ಯಾವುದನ್ನು ನಿಮ್ಮಿಂದ ಒಪ್ಪಿಕೊಳ್ಳಲು ಸಾಧ್ಯವಿಲ್ಲವೋ ಅದನ್ನು ನೀವು ಬದಲಾಯಿಸಿ.!!"

ಎನ್ನುವ ಮಾತಿನಂತೆ KPSC ಯಲ್ಲಿನ ಈ ಬೆಳವಣಿಗೆಗಳನ್ನು ಒಪ್ಪಿಕೊಳ್ಳಲು ನಿಮಗೆ ಸಾಧ್ಯವಿಲ್ಲ ಎಂದಾದರೆ ಮುಂದೇನು ಮಾಡಬೇಕೆಂದು ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಿಲ್ಲ.! ಅದನ್ನು ಈ ಮೇಲಿನ ಮಾತೇ ಸ್ಪಷ್ಟಪಡಿಸಿದೆ.!!

ಮತ್ತೇಕೆ ತಡ ಈ ಕ್ಷಣದಿಂದಲೇ ಆರಂಭಿಸಿ, ಸಂಘಟಿತರಾಗಿ.!!
(ಇದರ ಮದ್ಯ ನಿಮ್ಮ ನಿಮ್ಮ ಪರೀಕ್ಷಾ ತಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳೋದು ಬಹಳ ಸೂಕ್ತ)

ಒಳ್ಳೆಯವರಿಗೆ & ಸಾರ್ವಜನಿಕ ಹಿತಾಸಕ್ತಿಯ ಒಳ್ಳೆಯ ಕಾರ್ಯಕ್ಕೆ ನಮ್ಮೆಲ್ಲರ ಬೆಂಬಲ ಸದಾ ನಿಮ್ಮೊಂದಿಗೆ ಇರತ್ತೆ.!!

ಟ್ವಿಟರ್ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಿ:
👇🏻👇🏻👇🏻👇🏻👇🏻👇🏻👇🏻👇🏻👇🏻
https://x.com/AKSSAofficial/status/1754890157189411117?t=pOPDRfnFUDApRrXBC6J0EQ&s=35
ಸಂಪೂರ್ಣ ವಿವರ:
👇🏻👇🏻👇🏻👇🏻👇🏻👇🏻👇🏻👇🏻
https://youtu.be/agaexNNaayo?si=7ZnKVBQvPRBYnmCr
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

KEA Hall ticket Issue:
✍🏻📃✍🏻📃✍🏻📃✍🏻📃

KEA ಯಿಂದ
18-02-2024 ರಂದು ನಡೆಯಲಿರುವ Free Coaching Exam & KPCL (AE & JE) Exam ನ Hall Ticket ಪ್ರಕಟಗೊಂಡಿದ್ದು, ಹಲವಾರು ಅರ್ಹ ಅಭ್ಯರ್ಥಿಗಳು ಈಗಾಗಲೇ Download ಮಾಡಿಕೊಳ್ಳಲು ಸಾಧ್ಯವಾಗಿದೆ, ಆದರೆ ಕೆಲವು ಅಭ್ಯರ್ಥಿಗಳಿಗೆ ತಾಂತ್ರಿಕ ತೊಂದರೆಯಿಂದಾಗಿ ಇದುವರೆಗೂ Download ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವಾದ್ದರಿಂದ KEA ಗೆ Email ಮಾಡಲಾಗಿದೆ & Helpline no. ನಿಂದಲೂ ಏನೂ ಪ್ರಯೋಜನವಾಗಿಲ್ಲವೆಂದು ಅಭ್ಯರ್ಥಿಗಳು ತಿಳಿಸಿದ್ದು, ಆದ್ದರಿಂದ KEA ಯು ತಕ್ಷಣವೇ ಈ ಕುರಿತು ಸೂಕ್ತ ಕ್ರಮ ಕೈಗೊಂಡು ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಡಬೇಕೆಂದು SR WORLD ವಿನಂತಿಸುತ್ತದೆ.!!
✍🏻🍁✍🏻🍁✍🏻🍁✍🏻🍁

Читать полностью…

SR W🌍RLD

★ UPCOMING EXAMS: ★
✍🏻📃✍🏻📃✍🏻📃✍🏻📃✍🏻📃

★ 420 PC Physical       : ಫೆಬ್ರವರಿ-12-17

★ KSFC Dy. Manager : ಫೆಬ್ರವರಿ-17

★ Free Coachng Exam : ಫೆಬ್ರವರಿ-18

★ KPCL Exam : ಫೆಬ್ರವರಿ: 18

★ IES (Prelims) : ಫೆಬ್ರವರಿ-18

★ 1137 Civil PC Exam  : ಫೆಬ್ರವರಿ-25

★ Forest Watcher &
Forest Guard Physical : ಫೆಬ್ರವರಿ/ಮಾಚ್೯ (ನಿರೀಕ್ಷಿತ)

★ 402 Civil PSI Exam : ಮಾಚ್೯ (ನಿರೀಕ್ಷಿತ)
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
★ JOB.!! NEWS: ★
✍🏻📃✍🏻📃✍🏻📃✍🏻

★ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( BBMP ) ಯಲ್ಲಿ:

⚫ SSLC/ PUC
/B.Sc Nursing / GNM ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.!!

⚫ 444 ವಿವಿಧ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಮೆರಿಟ್ ಹಾಗೂ ನೇರ ಸಂದರ್ಶನ & ದಾಖಲಾತಿ ಪರಿಶೀಲನೆ ಮೂಲಕ ನೇಮಕಾತಿ ನಡೆಯಲಿದೆ.!!

⚫ ಸಂದರ್ಶನ ನಡೆಯುವ ದಿನಾಂಕ: 13, 14 &
15-02-2024.!!

⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://bbmp.gov.in
✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ ನೇಮಕಾತಿ ಮಾಹಿತಿ: ★
✍🏻🗒️✍🏻🗒️✍🏻🗒️✍🏻🗒️✍🏻

★ 30,000 ಹುದ್ದೆಗಳ ನೇಮಕಕ್ಕೆ ರಾಜ್ಯ ಸರ್ಕಾರ ಕ್ರಮ.!

★ ನೇಮಕಾತಿ ಪರ್ವ: ಖಾಲಿ ಹುದ್ದೆಗಳ ಭರ್ತಿಯತ್ತ ಚಿತ್ತ.!
2.50 ಲಕ್ಷ ಹುದ್ದೆಗಳು ಖಾಲಿ.!!

★ ಬಜೆಟ್‌ ನಲ್ಲಿ ಘೋಷಣೆ ಸಾಧ್ಯತೆ.!!

ಕೃಪೆ: ವಿಜಯವಾಣಿ
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ JOB.!! NEWS: ★
★•┈•••✦✿✦••••┈••★

⚫ SSLC / Diploma in Engineering/
M.SC / M.Tech ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಉದ್ಯೋಗಾವಕಾಶ.!!

⚫ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬೆಂಗಳೂರು ನಲ್ಲಿ:

⚫ Scientiest/Engineer, Technical Assistant & Technician ಸೇರಿದಂತೆ 220ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ:
10-02-2024 ರಿಂದ 01-03-2024 ರ ವರೆಗೆ

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!!

⚫ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://www.isro.gov.in/Careers.html
✍🏻🍁✍🏻🍁✍🏻🍁✍🏻🍁✍🏻🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
CLT Date Extended:
🖥️✍🏻🖥️✍🏻🖥️✍🏻🖥️✍🏻

♣️ ಸರಕಾರಿ ನೌಕರರೇ / ಅಧಿಕಾರಿಗಳೇ ದಯವಿಟ್ಟು ಗಮನಿಸಿ.!

♣️ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ (Computer Literacy Test) ಯನ್ನು ತೆಗೆದುಕೊಳ್ಳಲು ಇರುವ ಅಂತಿಮ ದಿನಾಂಕವನ್ನು ಇದೀಗ 31-12-2023 ರಿಂದ 31-12-2024 ರ ವರೆಗೆ ವಿಸ್ತರಿಸಲಾಗಿದೆ.!!

♣️ ಈಗಾಗಲೇ ಸೇವೆಯಲ್ಲಿರುವ ಸರಕಾರಿ ನೌಕರರು CLT ಪಾಸ್ ಮಾಡುವುದು ಕಡ್ಡಾಯ.!!

♣️ CLT ಪಾಸ್ ಮಾಡದಿದ್ದರೆ Promotion ಇಲ್ಲ, Increment ಕೊಡಲ್ಲ, Probationary Period (PP) Clear ಆಗಲ್ಲ.!!

♣️ ಯಾರು ಯಾರಿಗೆ ಇದರಿಂದ ವಿನಾಯಿತಿ ಇದೆ ಗೊತ್ತಾ.?
ತಿಳಿಯಲು ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/23626
✍🏻🖥️✍🏻🖥️✍🏻🖥️✍🏻🖥️✍🏻🖥️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Free Coaching Exam:
✍🏻📃✍🏻📃✍🏻📃✍🏻📃

⚫ 2023-24ನೇ ಸಾಲಿಗೆ IAS, KAS, Group-C, SSC, Banking & RRB ಪರೀಕ್ಷೆಗಳಿಗೆ SC, ST & OBC ಅಭ್ಯರ್ಥಿಗಳಿಗೆ Free Coaching ನೀಡಲು ಆಯ್ಕೆಗಾಗಿ 18-02-2024 ರಂದು ನಡೆಯುವ Free Coaching Exam ನ Hall Ticket ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ, ಅರ್ಹ ಅಭ್ಯರ್ಥಿಗಳು Download ಮಾಡಿಕೊಳ್ಳಬಹುದು & Dress Code ಬಗ್ಗೆ ಪ್ರಕಟಣೆ ಇದೆ ಓದಿಕೊಳ್ಳಿ.!!
👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/examcenter2023/Forms/hallticket.aspx

⚫ ಪರೀಕ್ಷೆ ಹೇಗಿರತ್ತೆ.? Syllabus ಏನೇನಿರತ್ತೆ.? ಹಳೆಯ ಪ್ರಶ್ನೆಪತ್ರಿಕೆಗಳು ಎಲ್ಲಿ ಸಿಗುತ್ತವೆ.? ಕಳೆದ ವರ್ಷ ಕಟ್ ಆಫ್ ಅಂಕ ಎಷ್ಟಕ್ಕೆ ನಿಂತಿತ್ತು.? ಸಂಪೂರ್ಣ ಮಾಹಿತಿಗಾಗಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28003
✍🏻🍁✍🏻🍁✍🏻🍁✍🏻🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ AE(E) Final List: ★
✍🏻📃✍🏻📃✍🏻📃✍🏻📃

⚫ KPTCL ದಲ್ಲಿನ 399 AE (Electrical) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ ಪ್ರಕಟಿಸಲಾಗಿದೆ.!!

ಆಶ್ಚರ್ಯವೇನೆಂದರೆ:
ಈ ನೇಮಕಾತಿಯಲ್ಲಿ ವಿವಿಧ ಪ್ರವರ್ಗಗಳಡಿಯಲ್ಲಿ ಅರ್ಹ ಅಭ್ಯರ್ಥಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ 100ಕ್ಕೂ ಅಧಿಕ ಹುದ್ದೆಗಳು ಭರ್ತಿಯಾಗದೇ ಬಾಕಿ (ಬ್ಯಾಕ್ ಲಾಗ್) ಉಳಿದಿವೆ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Free Coaching Exam:
✍🏻📃✍🏻📃✍🏻📃✍🏻📃

⚫ 2023-24ನೇ ಸಾಲಿಗೆ IAS, KAS, Group-C, SSC, Banking & RRB ಪರೀಕ್ಷೆಗಳಿಗೆ SC, ST & OBC ಅಭ್ಯರ್ಥಿಗಳಿಗೆ Free Coaching ನೀಡಲು ಆಯ್ಕೆಗಾಗಿ
18-02-2024 ರಂದು ನಡೆಯುವ Free Coaching Exam ನ Hall Ticket ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ, ಅರ್ಹ ಅಭ್ಯರ್ಥಿಗಳು Download ಮಾಡಿಕೊಳ್ಳಬಹುದು & Dress Code ಬಗ್ಗೆ ಪ್ರಕಟಣೆ ಇದೆ ಓದಿಕೊಳ್ಳಿ.!!
👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/examcenter2023/Forms/hallticket.aspx

⚫ ಪರೀಕ್ಷೆ ಹೇಗಿರತ್ತೆ.? Syllabus ಏನೇನಿರತ್ತೆ.? ಹಳೆಯ ಪ್ರಶ್ನೆಪತ್ರಿಕೆಗಳು ಎಲ್ಲಿ ಸಿಗುತ್ತವೆ.? ಕಳೆದ ವರ್ಷ ಕಟ್ ಆಫ್ ಅಂಕ ಎಷ್ಟಕ್ಕೆ ನಿಂತಿತ್ತು.? ಸಂಪೂರ್ಣ ಮಾಹಿತಿಗಾಗಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28003
✍🏻🍁✍🏻🍁✍🏻🍁✍🏻🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ Bank JOB News: ★
📰🗞️📰🗞️📰🗞️📰🗞️

⚫ ಯಾವುದೇ ಪದವಿ (Any Degree) ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.!!

⚫ Industrial Development Bank of India (IDBI) ಬ್ಯಾಂಕ್ ನಲ್ಲಿ:

⚫ 500 Junior Assistant Manager ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ: 12-02-2024 ರಿಂದ 26-02-2024 ರ ವರೆಗೆ

⚫ Online Prelims Date: 17-03-2024

⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://www.idbibank.in/idbi-bank-careers-current-openings.aspx
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

ಬದುಕು ಬದಲಿಸುವ ಮಾತು:
✍🏻📃✍🏻📃✍🏻📃✍🏻📃✍🏻

"ದೊಡ್ಡ ಮನುಷ್ಯರಾಗುವುದು ಒಳ್ಳೆಯದು.
ಆದರೆ.!
ಒಳ್ಳೆಯ ಮನುಷ್ಯರಾಗುವುದು ದೊಡ್ಡದು.!!"
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Free Coaching Exam:
✍🏻🍁✍🏻🍁✍🏻🍁✍🏻🍁

⚫ SC, ST & OBC ಯವರಿಗೆ Free Coaching ನೀಡಲು ಅಭ್ಯರ್ಥಿಗಳ ಆಯ್ಕೆಗಾಗಿ ನಡೆಸುವ Exam ನ್ನು ಈ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ (KEA) ನಡೆಸಲಿದ್ದು ಇದೀಗ ಪರೀಕ್ಷಾ ದಿನಾಂಕ:
18-02-2024 ಎಂದು ಪ್ರಕಟಿಸಿದ್ದು, ಇದೀಗ OBC Department website ನಲ್ಲಿ ಅಧಿಕೃತವಾಗಿ ಪ್ರಕಟಗೊಂಡಿದೆ.!!

⚫ ಆದರೆ ಅದೇ ದಿನ
KPCL Exam by KEA & IES (Prelims) Exam by UPSC ನಿಗಧಿಯಾಗಿವೆ.!!
✍🏻🍁✍🏻🍁✍🏻🍁✍🏻🍁✍🏻🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 384 KAS ಗೆ ಕ್ಷಣಗಣನೆ.!!: ★
✍🏻📋✍🏻📋✍🏻📋✍🏻📋✍🏻📋

⚫ 384 ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿಗೆ ನಿನ್ನೆ ನಡೆದ KPSCಯ ಮಹತ್ವದ ಸಭೆಯಲ್ಲಿ ತಕ್ಷಣವೇ ಅಧಿಸೂಚನೆ ಹೊರಡಿಸಲು ತೀರ್ಮಾನ, ಪರೀಕ್ಷಾ ವೇಳಾಪಟ್ಟಿಗೂ ಅನುಮೋದನೆ ದೊರೆತಿದೆ.!!

⚫ KAS-2024 Notification ಯಾವಾಗ.? Prelims, Mains & Interview ಎಷ್ಟೆಷ್ಟು ಅಂಕಗಳಿಗೆ ಎಷ್ಟು Papers ಇರುತ್ತವೆ.? ಅಂದಾಜು ಪರೀಕ್ಷೆ ಯಾವಾಗ ಆಗಬಹುದು.? ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29759

⚫ KAS Prelims & Mains Complete Syllabus:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29343

⚫ KAS ಪರೀಕ್ಷಾ ತಯಾರಿಗೆ ಓದಬಹುದಾದ ಉಪಯುಕ್ತ ಪುಸ್ತಕಗಳ ಪಟ್ಟಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/16088

⚫ KAS PRELIMS & MAINS OLD QUESTION PAPERS:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29351
🌀💦🌀💦🌀💦🌀💦🌀💦🌀

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ ನೇಮಕಾತಿ ಮಾಹಿತಿ: ★
🪔📚🪔📚🪔📚🪔📚🪔

ಸರಕಾರಿ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಮಾಹಿತಿ ಇದು.!!
ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29362
/channel/SRWORLDShankarBellubbiSir/29376
🪔📚🪔📚🪔📚🪔📚🪔📚

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ KPCL: Dress Code: ★
✍🏻📋✍🏻📋✍🏻📋✍🏻📋✍🏻

♣️ 2024 ಫೆಬ್ರವರಿ 18 ರಂದು ನಡೆಯುವ KPCL ನಲ್ಲಿನ 296 AE & 288 JE ಹಾಗೂ Chemist & Chemical Supervisor ಸೆರಿದಂತೆ ಒಟ್ಟು 622 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಮರು ಪರೀಕ್ಷೆಗೆ Dress Code ಹೇಗಿರಬೇಕು.? ಎಂಬುದನ್ನು KEA ಇದೀಗ ಪ್ರಕಟಿಸಿದೆ.!!

♣️ ಈ ಮೂಲಕ ಫೆಬ್ರವರಿ-18 ರಂದು ನಿಗಧಿಯಾಗಿದ್ದ ಎರಡು ಪರೀಕ್ಷೆಗಳಲ್ಲಿ KPCL Examನ್ನು ಅದೇ ದಿನ ನಡೆಸಲು ನಿರ್ಧರಿಸಿದ್ದು ಖುಷಿಯ ವಿಚಾರ ಹಾಗೂ Free Coaching Exam ನ್ನು ಮುಂದೂಡುವುದು KEA ಗೆ ಅನಿವಾರ್ಯ.! ಶೀಘ್ರದಲ್ಲಿಯೇ KEA ಈ ಕುರಿತು ಸೂಕ್ತ ನಿರ್ಧಾರ ಪ್ರಕಟಿಸಲಿ.!!
✍🏻📋✍🏻📋✍🏻📋✍🏻📋✍🏻

Читать полностью…
Subscribe to a channel