srworldshankarbellubbisir | Unsorted

Telegram-канал srworldshankarbellubbisir - SR W🌍RLD

500540

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
AC (SAAD) Syllabus:
✍🏻📋✍🏻📋✍🏻📋✍🏻📋

⚫ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆ (State Audit & Accounts Dept.) ಯಲ್ಲಿನ Assistant Controller & Audit Officer ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಯ Syllabus ನ್ನು KPSC ಯು ಇದೀಗ ಪ್ರಕಟಿಸಿದೆ.!!

⚫ KPSC ಯು ಈಗ Syllabus ಪ್ರಕಟಿಸಿದ್ದು, ಹೊಸ ಅಧಿಸೂಚನೆ ಪ್ರಕಟಿಸುವ ಮುನ್ಸೂಚನೆಯೇ.?

⚫ ಈ ಹುದ್ದೆಗಳ ನೇಮಕಾತಿಗೆ ಈಗಾಗಲೇ ಸಂದರ್ಶನ ರದ್ದುಗೊಳಿಸಿದ್ದು 25-10-2023ರಂದು ರಾಜ್ಯಪತ್ರದಲ್ಲಿ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28719
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Civil Judges Final List:
💐🍁💐🍁💐🍁💐🍁💐

ನ್ಯಾಯಾಧೀಶರು (Civil Judges) ಹುದ್ದೆಗಳ ನೇರ ನೇಮಕಾತಿಗಾಗಿ ನವೆಂಬರ್ ನಲ್ಲಿ ನಡೆದ ಲಿಖಿತ ಪರೀಕ್ಷೆ & ಜನೇವರಿ/ಪೆಬ್ರವರಿ ಯಲ್ಲಿ ನಡೆದ Viva Voce ನ ಆಧಾರದ ಮೇಲೆ 33 ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
🌟💥🌟💥🌟💥🌟💥🌟💥

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KKRTC Counseling:
⚽🏐⚽🏐⚽🏐⚽🏐

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಕಲಬುರಗಿ ಯಲ್ಲಿನ Local & Residual Cadre ನ ಚಾಲಕ (Driver) & ಚಾಲಕ-ಕಂ-ನಿರ್ವಾಹಕ (Driver cum Conductor) ಹುದ್ದೆಗಳಿಗೆ ನೇಮಕಗೊಂಡ ಅಭ್ಯರ್ಥಿಗಳು ಕೌನ್ಸಿಲಿಂಗ್ ಗೆ ಹಾಜರಾಗಬೇಕಾದ ದಿನಾಂಕ, ಸ್ಥಳ & ಸಮಯ ಇಲ್ಲಿದೆ.!!
🏐⚽🏐⚽🏐⚽🏐⚽🏐⚽

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ Driver Final List: ★
⚽🏐⚽🏐⚽🏐⚽🏐

♠️ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಕಲಬುರಗಿ ಯಲ್ಲಿನ Residual Cadre ವೃಂದದ ಚಾಲಕ (Driver) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯು ಇದೀಗ ಪ್ರಕಟಗೊಂಡಿದೆ.!!

♠️ Cut-off ಅಂಕಕ್ಕಾಗಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30111
🏐⚽🏐⚽🏐⚽🏐⚽🏐⚽

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ D Cum C: Final List: ★
⚽🏐⚽🏐⚽🏐⚽🏐⚽

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಕಲಬುರಗಿ ಯಲ್ಲಿನ Local Cadre ವೃಂದದ ಚಾಲಕ-ಕಂ-ನಿರ್ವಾಹಕ (Driver cum Conductor) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯು ಇದೀಗ ಪ್ರಕಟಗೊಂಡಿದೆ.!!
🏐⚽🏐⚽🏐⚽🏐⚽🏐⚽

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
GFGC Final Merit List:
✍🏻📋✍🏻📋✍🏻📋✍🏻📋✍🏻

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ (GFGC) 310 ಪ್ರಾಂಶುಪಾಲರು (ಗ್ರೇಡ್‌-1) (265 Non HK) ಹುದ್ದೆಗಳ ನೇಮಕಾತಿಗಾಗಿ 2023 ಜುಲೈ-30ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ಅಂತಿಮ ಮೆರಿಟ್ ಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

★ Forest Watcher Physical: ★
✍🏻📋✍🏻📋✍🏻📋✍🏻📋✍🏻📋✍🏻

⚫ 310 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಯಲ್ಲಿ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ
29-02-2024 ರಿಂದ 5-3-2024 ರ ವರೆಗೆ ದೈಹಿಕ/Physical (ET-PST) ಪರೀಕ್ಷೆ, ವೈದ್ಯಕೀಯ ಪರೀಕ್ಷೆ (Medical Test) & ದಾಖಲಾತಿ ಪರಿಶೀಲನೆ (Document Verification) ನಡೆಯಲಿದೆ, ವಿವರಗಳಿಗಾಗಿ ಬೇಟಿ ನೀಡಿ.!!

★ ಎಲ್ಲಾ 13 ಅರಣ್ಯ ವೃತ್ತಗಳ 1:20 Lists ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29952

★ ಎಲ್ಲಾ 13 ಅರಣ್ಯ ವೃತ್ತಗಳ Physical ನಡೆಯುವ ದಿನಾಂಕ & ಸ್ಥಳಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻

★ ಬೆಂಗಳೂರು ಅರಣ್ಯ ವೃತ್ತ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30057

★  ಮಂಗಳೂರು ಅರಣ್ಯ ವೃತ್ತ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30096

★ ಚಾಮರಾಜನಗರ ಅರಣ್ಯ ವೃತ್ತ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30095

★ ಧಾರವಾಡ ಅರಣ್ಯ ವೃತ್ತ::
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30060

★ ಬಳ್ಳಾರಿ ಅರಣ್ಯ ವೃತ್ತ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30053

★ ಹಾಸನ ಅರಣ್ಯ ವೃತ್ತ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30097

★ ಬೆಳಗಾವಿ ಅರಣ್ಯ ವೃತ್ತ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30061

★ ಚಿಕ್ಕಮಗಳೂರು ಅರಣ್ಯ ವೃತ್ತ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30054

★ ಶಿರಸಿ/ಕೆನರಾ ಅರಣ್ಯ ವೃತ್ತ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30055

★ ಕಲಬುರಗಿ ಅರಣ್ಯ ವೃತ್ತ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30102

★ ಮೈಸೂರು ಅರಣ್ಯ ವೃತ್ತ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30058

★ ಕೊಡಗು ಅರಣ್ಯ ವೃತ್ತ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30059

★ ಶಿವಮೊಗ್ಗ ಅರಣ್ಯ ವೃತ್ತ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30056
✍🏻📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ Next Notifications: ★
✍🏻📋✍🏻📋✍🏻📋✍🏻📋✍🏻

⚫ ಮುಂದಿನ ಕೆಲವೇ ದಿನಗಳಲ್ಲಿ ಸುಮಾರು 2,000ದಷ್ಟು ವಿವಿಧ ಹುದ್ದೆಗಳ ನೇರ ನೇಮಕಾತಿ ಅಧಿಸೂಚನೆಯನ್ನು ನಿರೀಕ್ಷಿಸಬಹುದು.!!

⚫ ನೇಮಕಾತಿಗಾಗಿ ಈಗಾಗಲೇ KPSC ಗೆ ಆನ್ ಲೈನ್ ನಲ್ಲಿ ಪ್ರಸ್ತಾವನೆ ಸಲ್ಲಿಸಲಾದ ಎಲ್ಲಾ ಹುದ್ದೆಗಳ ಸಂಪೂರ್ಣ ಅಧಿಕೃತವಾದ ಮಾಹಿತಿ ಇಲ್ಲಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ FW: Physical Date: ★
✍🏻📋✍🏻📋✍🏻📋✍🏻📋✍🏻

ಮಂಗಳೂರು ಅರಣ್ಯ ವೃತ್ತದಲ್ಲಿ ಖಾಲಿ ಇರುವ 20 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ
29-02-2024 ರಿಂದ 04-03-2024 ರ ವರೆಗೆ ದೈಹಿಕ/Physical (ET-PST) ಪರೀಕ್ಷೆ, ವೈದ್ಯಕೀಯ ಪರೀಕ್ಷೆ (Medical Test) & ದಾಖಲಾತಿ ಪರಿಶೀಲನೆ (Document Verification) ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ ET-PST Call Letter: ★
🧡🤍💚🧡🤍💚🧡🤍💚

⚫ ಕಲ್ಯಾಣ ಕರ್ನಾಟಕದ 454 ಪೊಲೀಸ್ ಕಾನ್ಸ್‌ಟೇಬಲ್ (Civil PC) ಹುದ್ದೆಗಳ ನೇಮಕಾತಿಗಾಗಿ 2024 ಮಾಚ್೯ 1, 2 & 4 ರಂದು ನಡೆಯುವ ದೈಹಿಕ ಪರೀಕ್ಷೆ (Physical Test) ಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ ಈಗಾಗಲೇ SMS ಬಂದಿದ್ದು, ಜೊತೆಗೆ Website ನಲ್ಲಿ Call Letter ಕೂಡಾ ಪ್ರಕಟಗೊಂಡಿದೆ. Download ಮಾಡಿಕೊಳ್ಳಿ.!!
👇🏻👇🏻👇🏻👇🏻👇🏻👇🏻👇🏻👇🏻
https://cpc454.ksp-recruitment.in/auth/login

⚫ Physical ನಡೆಯುವ ವಿವರ:

01-03-2024:
ಯಾದಗಿರಿ, ಬೀದರ್, ಬಳ್ಳಾರಿ, ರಾಯಚೂರು, ವಿಜಯನಗರ & ಕಲಬುರಗಿ ಜಿಲ್ಲೆ

02-03-2024:
ಕಲಬುರಗಿ ಸಿಟಿ, ಬೆಂಗಳೂರು ಸಿಟಿ & Railway Police Unit ಬೆಂಗಳೂರು.

04-03-2024: ಕೊಪ್ಪಳ
🧡🤍💚🧡🤍💚🧡🤍💚

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ PSI Imp. Info.: ★
✍🏻📋✍🏻📋✍🏻📋✍🏻📋

545 Civil PSI ಹುದ್ದೆಗಳ ಮರು ಪರೀಕ್ಷೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ಇದು.!!
✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ BMTC Notification: ★
✍🏻📃✍🏻📃✍🏻📃✍🏻📃✍🏻

⚫ KEA ಯಿಂದ 2,500 (2286+214) Driver ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ.!!

⚫ ವಿದ್ಯಾರ್ಹತೆ: PUC / ತತ್ಸಮಾನ

⚫ ಅರ್ಜಿ ಸಲ್ಲಿಕೆ: 10-03-2024 ರಿಂದ 10-04-2024 ರ ವರೆಗೆ

⚫ Syllabus & ಸಂಪೂರ್ಣ ಮಾಹಿತಿಗಾಗಿ PDF download ಮಾಡಿ ‌ಓದಿ.!!

⚫ ಈ ನೇಮಕಾತಿ ಕುರಿತು Advance Information ನ್ನು SR WORLD ನಲ್ಲಿ 2-3 ತಿಂಗಳು ಮೊದಲೇ (12-12-2023ರಂದೇ) Update ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29262
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ KAS Notification: ★
✍🏻🗒️✍🏻🗒️✍🏻🗒️✍🏻🗒️

⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!

⚫ Qualification: Any Degree

⚫ ಅರ್ಜಿ ಸಲ್ಲಿಕೆ: 04-03-2024 ರಿಂದ 03-04-2024 ರ ವರೆಗೆ

⚫ ಅಂಕಗಳ ವಿವರ:
Prelims             : 400
Mains                : 1250
Interview           : 25
Ranking Marks : 1275

⚫ ಪೂರ್ವಭಾವಿ ಪರೀಕ್ಷಾ (Prelims) ದಿನಾಂಕ: 05-05-2024

⚫ Syllabus & ಸಂಪೂರ್ಣ ಮಾಹಿತಿಗಾಗಿ PDF download ಮಾಡಿ ‌ಓದಿ.!!

⚫ ಈ ನೇಮಕಾತಿ ಕುರಿತು Advance Information ನ್ನು SR WORLD ನಲ್ಲಿ 6 ತಿಂಗಳು ಮೊದಲೇ (11-09-2023ರಂದೇ) Update ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28137
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ 454 PC Physical: ★
✍🏻📋✍🏻📋✍🏻📋✍🏻📋✍🏻

ಕಲ್ಯಾಣ ಕರ್ನಾಟಕದ Civil PC 454 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ದೈಹಿಕ ಪರೀಕ್ಷೆಯು Physical (PST & PET) ಮಾರ್ಚ್ 1 ರಿಂದ 4 ರ ವರೆಗೆ ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ Next Notifications: ★
✍🏻📋✍🏻📋✍🏻📋✍🏻📋✍🏻

⚫ ಮುಂದಿನ ಕೆಲವೇ ತಿಂಗಳುಗಳಲ್ಲಿ ಸುಮಾರು 2,000ದಷ್ಟು ವಿವಿಧ ಹುದ್ದೆಗಳ ನೇರ ನೇಮಕಾತಿ ಅಧಿಸೂಚನೆಯನ್ನು ನಿರೀಕ್ಷಿಸಬಹುದು.!!

⚫ ನೇಮಕಾತಿಗಾಗಿ ಈಗಾಗಲೇ KPSC ಗೆ ಆನ್ ಲೈನ್ ನಲ್ಲಿ ಪ್ರಸ್ತಾವನೆ ಸಲ್ಲಿಸಲಾದ ಎಲ್ಲಾ ಹುದ್ದೆಗಳ ಸಂಪೂರ್ಣ ಅಧಿಕೃತವಾದ ಮಾಹಿತಿ ಇಲ್ಲಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★UPSC Notification: ★
✍🏻🗒️✍🏻🗒️✍🏻🗒️✍🏻🗒️

⚫ ಕೇಂದ್ರ ಲೋಕಸೇವಾ ಆಯೋಗ (UPSC) ವು 76 ವಿವಿಧ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

⚫ Qualification: Degree, PG CA, MBBS, B.Com.....

⚫ Last Date for Application: 14-03-2024

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ಓದಿ.!!

⚫ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://upsconline.nic.in/ora/VacancyNoticePub.php
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KKRTC Counseling:
⚽🏐⚽🏐⚽🏐⚽🏐

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಕಲಬುರಗಿ ಯಲ್ಲಿನ Local & Residual Cadre ನ ಚಾಲಕ (Driver) & ಚಾಲಕ-ಕಂ-ನಿರ್ವಾಹಕ (Driver cum Conductor) ಹುದ್ದೆಗಳಿಗೆ ನೇಮಕಗೊಂಡು ಕೌನ್ಸಿಲಿಂಗ್ ಗೆ ಹಾಜರಾಗಬೇಕಾದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
🏐⚽🏐⚽🏐⚽🏐⚽🏐⚽

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ Driver Final List: ★
⚽🏐⚽🏐⚽🏐⚽🏐

♠️ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಕಲಬುರಗಿ ಯಲ್ಲಿನ Local Cadre ವೃಂದದ ಚಾಲಕ (Driver) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯು ಇದೀಗ ಪ್ರಕಟಗೊಂಡಿದೆ.!!

♠️ Cut-off ಅಂಕಕ್ಕಾಗಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30111
🏐⚽🏐⚽🏐⚽🏐⚽🏐⚽

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ KKRTC: Cut-Off: ★
⚽🏐⚽🏐⚽🏐⚽🏐

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಕಲಬುರಗಿ ಯಲ್ಲಿನ Local & Residual Cadre ವೃಂದದ ಚಾಲಕ (Driver) & ಚಾಲಕ-ಕಂ-ನಿರ್ವಾಹಕ (Driver cum Conductor) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಕಟ್ ಆಫ್ ಅಂಕ ಪಟ್ಟಿ (Final Cut-off List) ಯು ಇದೀಗ ಪ್ರಕಟಗೊಂಡಿದೆ.!!
🏐⚽🏐⚽🏐⚽🏐⚽🏐⚽

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ D cum C Final List: ★
⚽🏐⚽🏐⚽🏐⚽🏐

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ಕಲಬುರಗಿ ಯಲ್ಲಿನ Residual Cadre ವೃಂದದ ಚಾಲಕ-ಕಂ-ನಿರ್ವಾಹಕ (Driver cum Conductor) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯು ಇದೀಗ ಪ್ರಕಟಗೊಂಡಿದೆ.!!
🏐⚽🏐⚽🏐⚽🏐⚽🏐⚽

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
GFGC Final Merit List:
✍🏻📋✍🏻📋✍🏻📋✍🏻📋✍🏻

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ (GFGC) 310 ಪ್ರಾಂಶುಪಾಲರು (ಗ್ರೇಡ್‌-1) (45 HK) ಹುದ್ದೆಗಳ ನೇಮಕಾತಿಗಾಗಿ 2023 ಜುಲೈ-30ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ಅಂತಿಮ ಮೆರಿಟ್ ಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ FW: Physical Date: ★
✍🏻📋✍🏻📋✍🏻📋✍🏻📋✍🏻

ಕಲಬುರಗಿ ಅರಣ್ಯ ವೃತ್ತದಲ್ಲಿ ಖಾಲಿ ಇರುವ 23 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ 29-02-2024 ರಿಂದ 04-03-2024 ರ ವರೆಗೆ ದೈಹಿಕ/Physical (ET-PST) ಪರೀಕ್ಷೆ, ವೈದ್ಯಕೀಯ ಪರೀಕ್ಷೆ (Medical Test) & ದಾಖಲಾತಿ ಪರಿಶೀಲನೆ (Document Verification) ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ FW: Physical Date: ★
✍🏻📋✍🏻📋✍🏻📋✍🏻📋✍🏻

ಹಾಸನ ಅರಣ್ಯ ವೃತ್ತದಲ್ಲಿ ಖಾಲಿ ಇರುವ 20 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ
29-02-2024 ರಿಂದ 04-03-2024 ರ ವರೆಗೆ ದೈಹಿಕ/Physical (ET-PST) ಪರೀಕ್ಷೆ, ವೈದ್ಯಕೀಯ ಪರೀಕ್ಷೆ (Medical Test) & ದಾಖಲಾತಿ ಪರಿಶೀಲನೆ (Document Verification) ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ FW: Physical Date: ★
✍🏻📋✍🏻📋✍🏻📋✍🏻📋✍🏻

ಚಾಮರಾಜನಗರ ಅರಣ್ಯ ವೃತ್ತದಲ್ಲಿ ಖಾಲಿ ಇರುವ 27 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ
29-02-2024 ರಿಂದ 03-03-2024 ರ ವರೆಗೆ ದೈಹಿಕ/Physical (ET-PST) ಪರೀಕ್ಷೆ, ವೈದ್ಯಕೀಯ ಪರೀಕ್ಷೆ (Medical Test) & ದಾಖಲಾತಿ ಪರಿಶೀಲನೆ (Document Verification) ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

KEA Fees ಗೆ ಪೀ. ಪೀ.. ಪೀ...!!
🌟🍁🌟🍁🌟🍁🌟🍁🌟🍁🌟

⚫ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವು 1000 ಗ್ರಾಮ ಆಡಳಿತಾಧಿಕಾರಿ (VA) & 2,500 BMTC ನಿರ್ವಾಹಕರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

⚫ ವಿವಿಧ ಹುದ್ದೆಗಳಿಗೆ KEA ನಿಗದಿಪಡಿಸಿರುವ ಅರ್ಜಿ ಶುಲ್ಕಗಳು ಬಹಳವೇ ಹೆಚ್ಚಾಗಿವೆ.!! ಅರ್ಜಿ ಸಲ್ಲಿಕೆ ಮಾಚ್೯-4 ರಿಂದ ಆರಂಭವಾಗಲಿದ್ದು ಅದರೊಳಗೆ ಅರ್ಜಿ ಶುಲ್ಕ (Application Fee) ಕಡಿಮೆ ಮಾಡಿ ಬಡ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.!!

⚫ ಅರ್ಜಿ ಸಲ್ಲಿಸುವವರಲ್ಲಿ ಬಡ ಅಭ್ಯರ್ಥಿಗಳೇ ಬಹಳಷ್ಟಿದ್ದು, ಅವರಿಗೆ ತೊಂದರೆ ಉಂಟಾಗುತ್ತಿದೆ. ಸಾಲ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವ ಬಡ ಅಭ್ಯರ್ಥಿಗಳು ಹೆಚ್ಚಿನ ಶುಲ್ಕದ ಹೊರೆಯಿಂದಾಗಿ ಕಂಗಾಲಾಗಿದ್ದಾರೆ. ಆದ್ದರಿಂದ ಶುಲ್ಕವನ್ನು ಪರಿಷ್ಕರಣೆ ಮಾಡಿ ಇನ್ನಷ್ಟು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅನುಕೂಲ ಮಾಡಬೇಕೆಂದು ಈ ಮೂಲಕ ಲಕ್ಷಾಂತರ ಸ್ಪರ್ಧಾರ್ಥಿಗಳ ಪರವಾಗಿ SR WORLD ಮನವಿ ಮಾಡುತ್ತದೆ.

⚫ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಒಮ್ಮೆ ಪಾವತಿ ಮಾಡಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ವಾಪಸ್ ನೀಡಲಾಗುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ.!!
🌟🍁🌟🍁🌟🍁🌟🍁🌟🍁🌟🍁🌟

Читать полностью…

SR W🌍RLD

ಈ ಮುಂದಿನ 15 ದಿನಗಳಲ್ಲಿ ಇನ್ನೂ ಸುಮಾರು ಸಾವಿರಾರು ಹುದ್ದೆಗಳ ವಿವಿಧ ನೇಮಕಾತಿ ಅಧಿಸೂಚನೆಗಳು ಪ್ರಕಟಗೊಳ್ಳಲಿವೆ. ನಿರೀಕ್ಷಿಸಿ......!!

Читать полностью…

SR W🌍RLD

ಕೆಲವೇ ಕ್ಷಣದಲ್ಲಿ KEA ಯಿಂದ BMTC ಯ 2,500 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ..!!

Читать полностью…

SR W🌍RLD

★ UPCOMING RESULTS: ★
✍🏻📃✍🏻📃✍🏻📃✍🏻📃✍🏻📃

⚫ 2024 ಮಾಚ್೯ ತಿಂಗಳಲ್ಲಿ
ನಿರೀಕ್ಷಿಸಬಹುದಾದ Results:

★ ನಿಗಮ ಮಂಡಳಿ Exam Result
★ KPTCL Exam Result
★ 242 Account Asst. Result
★ 47 Co-Op. Inspector Result
★ 420 PC Exam Result
★ 245 CTI Exam Result
★ 545 Civil PSI Result
★ Free Coaching Result
★ 454 PC Exam Result
★ K-SET Exam Result

⚫ 2024 ಏಪ್ರಿಲ್ ತಿಂಗಳಿನಲ್ಲಿ
ನಿರೀಕ್ಷಿಸಬಹುದಾದ Results:

★ KPCL Exam Result
★ KSFC Exam Result
★ 1137 PC Exam Result
★ Forest Watcher Result
★ Forest Guard Result

⚫ ವಿಶೇಷ ಸೂಚನೆ:
ಮಾಚ್೯-13 ಅಥವಾ ಅದರ ನಂತರ ಚುನಾವಣಾ ದಿನಾಂಕ ಘೋಷಣೆಯಾಗಲಿದ್ದು, ಚುನಾವಣಾ ನೀತಿ ಸಂಹಿತೆ ಬಂದ ಮೇಲೆ ಈ ಮೇಲಿನ ದಿನಾಂಕಗಳು ಬದಲಾವಣೆಯಾಗಬಹುದು.!!
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ 1137 PC Key Ans.: ★
✍🏻📋✍🏻📋✍🏻📋✍🏻📋✍🏻

⚫ ಇಂದು (
25-02-2024 ರಂದು) ನಡೆದ 1,137 (Non HK) ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ಧಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!

⚫ ವಿಶೇಷ ಸೂಚನೆ:
ಇವು ಇಲಾಖೆಯು ನೀಡಿದ ಕೀ ಉತ್ತರಗಳಲ್ಲ, ಕೇವಲ ಸಂಭಾವ್ಯ.!
ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ & ನಮಗೂ ಸೂಕ್ತ ದಾಖಲೆಗಳೊಂದಿಗೆ ಕಳಿಸಿ, ನಾವು ತಿದ್ದಿಕೊಳ್ಳುತ್ತೇವೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

🔜🔜🔜🔜🔜🔜🔜🔜
1,137 (Non HK) ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC ) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ದಪಡಿಸುವ ಕೀ ಉತ್ತರಗಳನ್ನು ಶೀಘ್ರದಲ್ಲಿಯೇ ನಿಮ್ಮ SR WORLD ನಲ್ಲಿ ಪ್ರಕಟಿಸಲಾಗುವುದು ನಿರೀಕ್ಷಿಸಿ.!!
🔜🔜🔜🔜🔜🔜🔜🔜

Читать полностью…
Subscribe to a channel