srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Updates:
🌳🌴🌳🌴🌳🌴🌳🌴🌳

⚫ 540 ಗಸ್ತು ಅರಣ್ಯ ಪಾಲಕ (Beat Forester) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Cut-Off List & Rejected List ಗಳು 2024 ಜುಲೈ-20 ರಿಂದ 22 ರ ವರೆಗೆ ಪ್ರಕಟಗೊಂಡಿದ್ದು, ಆಕ್ಷೇಪಣೆ ಸಲ್ಲಿಸಲು ಜುಲೈ-28 ಲಾಸ್ಟ್ ಡೇ.!!

ಮುಂದಿನ ಸಂಭಾವ್ಯ ದಿನಾಂಕಗಳು ಹೀಗಿವೆ:

★ Provisional List : ಜುಲೈ-29 ಕ್ಕೆ
★ Final List : ಅಗಸ್ಟ್-08 ಕ್ಕೆ
★ Physical : ಸೆಪ್ಟೆಂಬರ್ ಕೊನೆಯ ವಾರ
★ Written Exam : ಅಕ್ಟೋಬರ್-15 ಕ್ಕೆ

⚫ ಈ ಮೇಲಿನ ದಿನಾಂಕಗಳು ಕೇವಲ ತಾತ್ಕಾಲಿಕ, ಇಲಾಖೆಯು ಪ್ರಕಟಿಸಿದ ನಂತರವೇ ಅಂತಿಮವಾಗುತ್ತವೆ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Reject List:
🌳🌴🌳🌴🌳🌴🌳🌴🌳

ಶಿವಮೊಗ್ಗ ವೃತ್ತ:
===========
540 ಗಸ್ತು ಅರಣ್ಯ ಪಾಲಕ (Beat Forester) ನೇಮಕಾತಿ: 1:20 Cut-Off % & Rejected List ಪ್ರಕಟ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Comp. Kannada Q.P:
✍🏻📃✍🏻📃✍🏻📃✍🏻📃

2024 ಜುಲೈ-20 ರಂದು KEA ನಡೆಸಿದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಯಲ್ಲಿನ ಖಾಲಿ ಹುದ್ದೆಗಳ ನೇಮಕಾತಿಯ ಕಡ್ಡಾಯ ಕನ್ನಡ ಪರೀಕ್ಷೆಯ Question Paper.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ಪರೀಕ್ಷಾ ನಿರೀಕ್ಷೆಯ ಶಿಕ್ಷೆ:
✍🏻📋✍🏻📋✍🏻📋✍🏻📋

⚫ KPSC ಯು ಕಳೆದ 11 ತಿಂಗಳಲ್ಲಿ 2243 ಹುದ್ದೆಗಳನ್ನೊಳಗೊಂಡ 19 ಅಧಿಸೂಚನೆಗಳನ್ನು ಹೊರಡಿಸಿದೆ.!!

⚫ ಆದರೆ ಕಳೆದ 7 ತಿಂಗಳಲ್ಲಿ ಕೇವಲ ಒಂದೇ ಒಂದು (CTI) ಲಿಖಿತ ಪರೀಕ್ಷೆ ಮಾತ್ರ ನಡೆಸಿದೆ, ಅದರ Result ಇನ್ನೂ ಬಿಟ್ಟಿಲ್ಲ.!!

⚫ 384 KAS Prelims Exam ನ್ನು ಮುಂದೂಡಲು ಸಾಕಷ್ಟು ಆಗ್ರಹ.! ಆದರೆ ಸದ್ಯಕ್ಕೆ ಈ ಪರೀಕ್ಷಾ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದ KPSC.!!

⚫ KPSC ನೇಮಕಾತಿಗಳಿಗೆ ಇಲ್ಲವೇ ಇಲ್ಲ ಕಾಲಮಿತಿ.!
ಬರೀ ವಿಳಂಬ ನೀತಿ, ನೇಮಕಾತಿಗಳು ಅದೋಗತಿ.! ಅಭ್ಯರ್ಥಿಗಳಿಗೆ ಕಾಯುವ ಪಜೀತಿ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Tumkur Court DV List:
✍🏻📋✍🏻📋✍🏻📋✍🏻📋

ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿನ STENOGRAPHER ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ 2024 ಜುಲೈ-29 ರಿಂದ ಅಗಸ್ಟ್-09 ರ ವರೆಗೆ ನಡೆಯುವ Document Verification & Skill Test ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Reject List:
🌳🌴🌳🌴🌳🌴🌳🌴🌳

ಕಲಬುರಗಿ ವೃತ್ತ:
==============
540 ಗಸ್ತು ಅರಣ್ಯ ಪಾಲಕ (Beat Forester) ನೇಮಕಾತಿ: 1:20 Cut-Off % & Rejected List ಪ್ರಕಟ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Reject List:
🌳🌴🌳🌴🌳🌴🌳🌴🌳

ಬೆಳಗಾವಿ ವೃತ್ತ:
=========
540 ಗಸ್ತು ಅರಣ್ಯ ಪಾಲಕ (Beat Forester) ನೇಮಕಾತಿ: 1:20 Cut-Off % & Rejected List ಪ್ರಕಟ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Reject List:
🌳🌴🌳🌴🌳🌴🌳🌴🌳

ಹಾಸನ ವೃತ್ತ:
=========
540 ಗಸ್ತು ಅರಣ್ಯ ಪಾಲಕ (Beat Forester) ನೇಮಕಾತಿ: 1:20 Cut-Off % & Rejected List ಪ್ರಕಟ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Reject List:
🌳🌴🌳🌴🌳🌴🌳🌴🌳

ಮೈಸೂರು ವೃತ್ತ:
============
540 ಗಸ್ತು ಅರಣ್ಯ ಪಾಲಕ (Beat Forester) ನೇಮಕಾತಿ: 1:20 Cut-Off % & Rejected List ಪ್ರಕಟ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Reject List:
🌳🌴🌳🌴🌳🌴🌳🌴🌳

ಶಿರಸಿ/ಕೆನರಾ ವೃತ್ತ:
==============
⚫ 540 ಗಸ್ತು ಅರಣ್ಯ ಪಾಲಕ (Beat Forester) ಹುದ್ದೆಗಳ ನೇಮಕಾತಿ: ಶಿರಸಿ/ಕೆನರಾ ವೃತ್ತದ (51+7) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Eligible List ನ Cut-Off List & Rejected List ಗಳು ಇದೀಗ ಪ್ರಕಟಗೊಂಡಿವೆ.!!

⚫ ಈ List ಪ್ರಕಟಿಸುವ ಕುರಿತಾದ Advance Information ನ್ನು SR WORLD ನಲ್ಲಿ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30825
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KPTCL:COUNSELING:
🔥💥🔥💥🔥💥🔥💥

KPTCL ಉದ್ಯೋಗಾಕಾಂಕ್ಷಿಗಳೇ ದಯವಿಟ್ಟು ಗಮನಿಸಿ.!!

KPTCL ನಲ್ಲಿನ AE & JE (Civil & Electrical) ಹಾಗೂ Junior Assistant (JA) ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿಗಾಗಿ 2024 ಅಗಸ್ಟ್-07 ರಂದು ನೇಮಕಾತಿ ಆದೇಶ ನೀಡಲು COUNSELING ನಡೆಯಲಿದೆ, ಮಿಸ್ ಮಾಡದೇ ಹಾಜರಾಗಿ, ಆಲ್ ದಿ ಬೆಸ್ಟ್.!!
🔥💥🔥💥🔥💥🔥💥🔥💥🔥

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Group-B Exam Postponed:
✍🏻📃✍🏻📃✍🏻📃✍🏻📃✍🏻📃

KPSC ಯಿಂದ ಹೊರಡಿಸಲಾಗಿದ್ದ ವಿವಿಧ ಇಲಾಖೆಗಳಲ್ಲಿನ Non-HK ವೃಂದದ 277 Group-B ಹುದ್ದೆಗಳಿಗೆ 2024 ಅಗಸ್ಟ್-11 ರಂದು ಹಾಗೂ HK ವೃಂದದ 50 Group-B ಹುದ್ದೆಗಳಿಗೆ 2024 ಅಗಸ್ಟ್-25 ರಂದು ನಡೆಸಲು ತಾತ್ಕಾಲಿಕವಾಗಿ ಉದ್ದೇಶಿಸಲಾಗಿದ್ದ ಲಿಖಿತ ಪರೀಕ್ಷೆಯನ್ನು ಮುಂದೂಡಿ ಕ್ರಮವಾಗಿ 2024 ಸೆಪ್ಟೆಂಬರ್-14&15 ಹಾಗೂ ಅಕ್ಟೋಬರ್-19&20 ರಂದು ನಡೆಸಲು ಉದ್ದೇಶಿಸಲಾಗಿದೆ.!!
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

2024 ಅಗಸ್ಟ್-25 ರಂದು ನಡೆಸಲು ಉದ್ದೇಶಿಸಲಾಗಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ Prelims Exam ಗೆ ತಯಾರಿ ಮಾಡಿಕೊಳ್ಳಲು ಮತ್ತಷ್ಟು ದಿನಗಳ ಕಾಲಾವಕಾಶ ಸಿಗುವ ಸಾಧ್ಯತೆ ಇದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ ಮಹತ್ವದ ಮಾಹಿತಿ: ★
✍🏻🗒️✍🏻🗒️✍🏻🗒️✍🏻🗒️✍🏻

⚫ KPSC ಅಂಗಳದಲ್ಲಿರುವ 2,243 ಹುದ್ದೆಗಳ ನೇಮಕಾತಿಯ ಸಂಪೂರ್ಣ ಮಾಹಿತಿ ಇಲ್ಲಿದೆ.!!

★ ಈಗಾಗಲೇ Exam ನಡೆದಿರುವ ಹುದ್ದೆಗಳು: 245

★ Exam Date Announce ಮಾಡಿರುವ ಹುದ್ದೆಗಳು: 1,070

★ ಇನ್ನೂ Exam Date Announce ಮಾಡದೇ ಇರುವ ಹುದ್ದೆಗಳು: 928

⚫ KPSC ಯಲ್ಲಿ ನಡೆಯುವ ಬಹುತೇಕ ನೇಮಕಾತಿಗಳು ವಿಳಂಬವಾಗುತ್ತಿದ್ದು, ಇದನ್ನು ತಡೆಗಟ್ಟಲು ಕೈಗೊಂಡ ಕ್ರಮಗಳೇನು.? ಎಂದು ಕೇಳಿದ ಪ್ರಶ್ನೆಗೆ KPSC ನೀಡಿದ ಉತ್ತರ ಇಲ್ಲಿದೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
PU Lectures ನೇಮಕಾತಿ:
💜🤍💜🤍💜🤍💜🤍💜

⚫ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ 3,863 ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲಿಯೇ ಅಧಿಸೂಚನೆ ಹೊರಬೀಳಲಿದೆ, ನಿರೀಕ್ಷಿಸಿ.!!

⚫ ಈಗಾಗಲೇ 814 ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಸರಕಾರದ ಅನುಮೋದನೆ ದೊರೆತಿದೆ.! ಮುಂದುವರೆದು
27-06-2024 ರಂದು 3,049 ಉಪನ್ಯಾಸಕರ ಹುದ್ದೆಗಳಿಗೆ ಸರಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಡತವು ಪರಿಶೀಲನೆಯಲ್ಲಿದೆ.!!

⚫ ಸಂಬಂಧಿಸಿದ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪೂರ್ವ ತಯಾರಿಯನ್ನು ಚುರುಕಾಗಿಸಿಕೊಳ್ಳಿ.!!

⚫ ಇದಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/26009
&
/channel/SRWORLDShankarBellubbiSir/25288
💜🤍💜🤍💜🤍💜🤍💜

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Com.Kannada Key Ans.:
✍🏻📃✍🏻📃✍🏻📃✍🏻📃✍🏻

2024 ಜುಲೈ-20 ರಂದು KEA ನಡೆಸಿದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಯಲ್ಲಿನ ಖಾಲಿ ಹುದ್ದೆಗಳ ನೇಮಕಾತಿಯ ಕಡ್ಡಾಯ ಕನ್ನಡ ಪರೀಕ್ಷೆಯ ಪ್ರಶ್ನೆಪತ್ರಿಕೆಗೆ Official Key Answers ಇದೀಗ ಪ್ರಕಟಗೊಂಡಿದ್ದು, ಆಕ್ಷೇಪಣೆಗಳಿದ್ದರೆ
24-07-2024 ರೊಳಗಾಗಿ ಸಲ್ಲಿಸುವುದು.!!

⚫ ಈ ಪ್ರಶ್ನೆಪತ್ರಿಕಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31599
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Reject List:
🌳🌴🌳🌴🌳🌴🌳🌴🌳

ಕೊಡಗು (ಮಡಿಕೇರಿ) ವೃತ್ತ:
===================
540 ಗಸ್ತು ಅರಣ್ಯ ಪಾಲಕ (Beat Forester) ನೇಮಕಾತಿ: 1:20 Cut-Off % & Rejected List ಪ್ರಕಟ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
New Book Released:
✍🏻📋✍🏻📋✍🏻📋✍🏻📋

★ "ಪರಿಸರ ಅಧ್ಯಯನ & ಜೀವಿ ಪರಿಸರಶಾಸ್ತ್ರ"★
ಲೇಖಕರು: ಮಾನ್ಯ ಶ್ರೀ PV ಭೈರಪ್ಪ (IRS)

⚫ ಸುಮಾರು 36 ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿರುವ & ಪ್ರಸ್ತುತ IRS ಅಧಿಕಾರಿಗಳಾಗಿರುವ ಮಾನ್ಯ ಶ್ರೀ P V ಭೈರಪ್ಪ ಸರ್ ರವರು ರಾಜ್ಯದಲ್ಲಿ ನಡೆಯುವ SDA, FDA, KAS/IAS, PC, PSI, PDO, D.Ed, B.Ed ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ ತಮ್ಮ ಸುದೀರ್ಘ ಅನುಭವವನ್ನು ಧಾರೆ ಎರೆದು ಹೊಸ Edition ನೊಂದಿಗೆ ಇದೀಗ ಹೊಸ ಪುಸ್ತಕವನ್ನು ಹೊರತಂದಿದ್ದಾರೆ.!!

⚫ KAS ಸೇರಿದಂತೆ ಹಲವು ನೇಮಕಾತಿ ಪರೀಕ್ಷೆಗಳ ಪರಿಸರ ಅಧ್ಯಯನ ವಿಷಯಕ್ಕೆ ಇದೊಂದನ್ನು ಓದಿದರೆ ಸಾಕು ಎನ್ನಬಹುದಾದ 6ನೇ (6G) ಪೀಳಿಗೆಯ ಈ ಪುಸ್ತಕದ 2024-25 ರ ಪರಿಷ್ಕೃತ ಆವೃತ್ತಿಯನ್ನು ಇದೀಗ ಬಿಡುಗಡೆ ಮಾಡಲಾಗಿದೆ.!!

⚫ ಈ ಪುಸ್ತಕವನ್ನೇ ಯಾಕ ಓದಬೇಕು.? ಎಂಬುದಕ್ಕೆ ಈ PDF ನಲ್ಲಿ ವಿಶ್ಲೇಷಿಸಿದ್ದಾರೆ.!!

⚫ ರಾಜ್ಯದ ಎಲ್ಲಾ ಪುಸ್ತಕ ಮಳಿಗೆಗಳಲ್ಲಿ  ರಿಯಾಯಿತಿ ದರದಲ್ಲಿ ಈ ಪುಸ್ತಕ ಇದೀಗ ಲಭ್ಯವಿದೆ, ಅಭ್ಯರ್ಥಿಗಳು ಈ ಪುಸ್ತಕದ ಪ್ರಯೋಜನ ಪಡೆದುಕೊಳ್ಳಲು ಕೋರಲಾಗಿದೆ.!!

ಪುಸ್ತಕದ ಪ್ರತಿಗಾಗಿ ಸಂಪರ್ಕಿಸಿ:
90084 96009
/99805 23231
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

ಬದುಕು ಬದಲಿಸುವ ಮಾತು:
=====================

ನಾವು ನಂಬಿದವರೆಲ್ಲಾ ನಮ್ಮವರಾಗಲ್ಲ.!
ಹಾಗಂತ ನಮ್ಮವರನ್ನೆಲ್ಲಾ ನಂಬೋಕು ಆಗಲ್ಲ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Reject List:
🌳🌴🌳🌴🌳🌴🌳🌴🌳

ಬಳ್ಳಾರಿ ವೃತ್ತ:
==========
540 ಗಸ್ತು ಅರಣ್ಯ ಪಾಲಕ (Beat Forester) ನೇಮಕಾತಿ: 1:20 Cut-Off % & Rejected List ಪ್ರಕಟ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Reject List:
🌳🌴🌳🌴🌳🌴🌳🌴🌳

ಮಂಗಳೂರು ವೃತ್ತ:
==============
540 ಗಸ್ತು ಅರಣ್ಯ ಪಾಲಕ (Beat Forester) ನೇಮಕಾತಿ: 1:20 Cut-Off % & Rejected List ಪ್ರಕಟ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಇಂದು ಗುರು ಪೂರ್ಣಿಮೆ.!!
🙇🏼‍♀️🙇🏻‍♂️🙇🏼‍♀️🙇🏻‍♂️🙇🏼‍♀️🙇🏻‍♂️🙇🏼‍♀️🙇🏻‍♂️🙇🏼‍♀️

ಗುರು+ಪೂರ್ಣ+ಮಾ= ಗುರುಪೂರ್ಣಿಮೆ

ಅಂದರೆ ಸರ್ವ ಪ್ರಥಮದಲ್ಲಿ
ತಾಯಿಯೇ ಪೂರ್ಣ ಗುರು
ಅರ್ಥಾತ್ ಗುರುಗಳು ಪೂರ್ಣ ತಾಯಿಯೇ.!!

ಕೈ ಸೋತು, ಬದುಕು ಸೊರಗಿ, ದಾರಿ ಕಾಣದಾದಾಗ ನಮ್ಮನ್ನು ಬೆಂಬಲಿಸಿ ಹುರಿದುಂಬಿಸಿ, ಕೈ-ಹಿಡಿದು ನಡೆಸಿ, ಸ್ವಂತ ಬಲ ತುಂಬಿದವರೆಲ್ಲ ನಮ್ಮ ಗುರುಗಳೇ.!!

ಕಣ್ಮುಚ್ಚಿ ಅಂತಹ ಮಹಾನುಭಾವರನೊಮ್ಮೆ ನೆನೆದು, ಅವರಿಗಿಂದು ಕನಿಷ್ಠ ಒಂದು ಕೃತಜ್ಞತೆಯ ಸಂದೇಶ ಕಳಿಸಲಾಗದೇ.?

ತಡವೇಕೆ, ನಿಮ್ಮ ಒಂದು ಮಾತು ಅವರಲ್ಲಿ ಧನ್ಯತಾ ಭಾವ ಮೂಡಿಸಬಹುದು.!!

ತಾವೂ ಯಾರದೋ ಬಾಳಿನಲಿ ಬೆಳಕಾಗಿರುತ್ತೀರಿ.!!,ಅದು ನನ್ನ ಬಾಳಿನಲ್ಲಿಯೂ ಕೂಡಾ.!!

ತಮಗೆ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.!!
🙏🏻💐🙏🏻💐🙏🏻💐🙏🏻💐🙏🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Reject List:
🌳🌴🌳🌴🌳🌴🌳🌴🌳

ಬೆಂಗಳೂರು ವೃತ್ತ:
============
540 ಗಸ್ತು ಅರಣ್ಯ ಪಾಲಕ (Beat Forester) ನೇಮಕಾತಿ: 1:20 Cut-Off % & Rejected List ಪ್ರಕಟ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Reject List:
🌳🌴🌳🌴🌳🌴🌳🌴🌳

ಚಾಮರಾಜನಗರ ವೃತ್ತ:
==============
540 ಗಸ್ತು ಅರಣ್ಯ ಪಾಲಕ (Beat Forester) ನೇಮಕಾತಿ: 1:20 Cut-Off % & Rejected List ಪ್ರಕಟ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Reject List:
🌳🌴🌳🌴🌳🌴🌳🌴🌳🌴

ಧಾರವಾಡ ವೃತ್ತ:
============
540 ಗಸ್ತು ಅರಣ್ಯ ಪಾಲಕ (Beat Forester) ಹುದ್ದೆಗಳ ನೇಮಕಾತಿ: ಧಾರವಾಡ ವೃತ್ತಕ್ಕೆ ಸಂಬಂಧಿಸಿದಂತೆ 1:20 Eligible List ಯನ್ನು ತಯಾರಿಸಲಾಗಿದ್ದು, ಅದರಲ್ಲಿ Cut-Off List & Rejected List ಗಳು ಇದೀಗ ಪ್ರಕಟಗೊಂಡಿವೆ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ New Book Released: ★
📚📒📚📒📚📒📚📒📚📒

ಈ ಹೊತ್ತಿನ ಹೊಸ ಹೊತ್ತಿಗೆ
👇🏻👇🏻👇🏻👇🏻👇🏻👇🏻👇🏻👇🏻👇🏻
ಭಾರತ, ಕರ್ನಾಟಕ & ಜಾಗತಿಕ
ಇತಿಹಾಸ ಸಂಜೀವಿನಿ (2nd Edition)

✍🏻ಲೇಖಕರು: ಶ್ರೀ ಶರಣಯ್ಯ ಭಂಡಾರಿಮಠ

Teacher ಗಳಿಗೂ Celebrity Status ತಂದು ಕೊಟ್ಟ ಸಾಧಕರು, Online Teaching Platform ನ ದಿಗ್ಗಜರು & Top Educatorಗಳಾದ ಆತ್ಮೀಯ ಸ್ನೇಹಿತರು ಶ್ರೀಯುತ ಶರಣಯ್ಯ ಭಂಡಾರಿಮಠ ರವರು ರಾಜ್ಯದಲ್ಲಿ ನಡೆಯುವ SDA, FDA,KAS/IAS, PSI, PDO, D.Ed, B.Ed, TET & Banking ಹೀಗೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ "ಭಾರತ, ಕರ್ನಾಟಕ & ಜಾಗತಿಕ ಇತಿಹಾಸ ಸಂಜೀವಿನಿ" ಎಂಬ ಪುಸ್ತಕವನ್ನು ಅತ್ಯಂತ ಸರಳ ಭಾಷೆಯಲ್ಲಿ ಹಾಗೂ ಅತ್ಯಂತ ವಿಸ್ತ್ರತವಾಗಿರುವ ಇತಿಹಾಸವನ್ನು ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಆಯ್ದು, ಕಲರ್ ಫುಲ್ ಪುಟಗಳಲ್ಲಿ 2ನೇ ಆವೃತ್ತಿ ಪುಸ್ತಕವನ್ನು ವಿನೂತನವಾಗಿ ಹೊರ ತಂದಿದ್ದಾರೆ.!!

ದೊಡ್ಡ ದೊಡ್ಡ ಪುಸ್ತಕಗಳನ್ನು ಓದಲಾಗದ ದಡ್ಡರೂ ಕೂಡಾ ಈ ಚಿಕ್ಕದಾಗಿರುವ ಪುಸ್ತಕವನ್ನು ಚೊಕ್ಕದಾಗಿ ಓದಿದರೆ,
ನಿಮ್ಮ ಯಶಸ್ಸನ್ನು ಯಾವುದೇ ಚೆಕ್ ಬರೆಯದೇ, ಬುಕ್ ಮಾಡಬಹುದು.!!

ಪುಸ್ತಕದ ಪ್ರತಿಗಾಗಿ ಸಂಪರ್ಕಿಸಿ:
97383 80945 / 78927 06053

ಸ್ಪರ್ಧಾರ್ಥಿಗಳು ಈ ಹೊಸ ಪುಸ್ತಕದ ಪ್ರಯೋಜನ ಪಡೆದುಕೊಳ್ಳಲು ಕೋರಲಾಗಿದೆ.!!
📚📒📚📒📚📒📚📒📚📒📚

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
IAS Prelims Result:
✍🏻📃✍🏻📃✍🏻📃✍🏻

16-06-2024 ರಂದು UPSC Civil Service (IAS/IPS/IFS) ಹುದ್ದೆಗಳ ನೇಮಕಾತಿಗಾಗಿ ನಡೆದ ಪೂರ್ವಭಾವಿ (Preliminary) ಪರೀಕ್ಷೆಯ ಫಲಿತಾಂಶವನ್ನು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಹೆಸರುಗಳ ಪಟ್ಟಿ ಇದೀಗ ಪ್ರಕಟಗೊಂಡಿದೆ.!!
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

Exams: Fixed-Mixed & Risked:
✍🏻📋✍🏻📋✍🏻📋✍🏻📋✍🏻📋✍🏻

ಸ್ಪರ್ಧಾರ್ಥಿಗಳ ಈ ಸಮಸ್ಯೆಗೆ ಸ್ಪಂದಿಸುವವರು
ಯಾರು.? & ಯಾವಾಗ.?

11-08-2024 ರಂದು:
★ AC (SAAD) Exam
★ KPSC Group-B Exam
★ KUWSDB AE Exam

18-08-2024 ರಂದು:
★ KPSC Group-B Exam
★ IBPS Clerk & PO Exam

25-08-2024 ರಂದು:
★ 384 KAS Prelims Exam
★ KPSC Group-B Exam
★ IBPS Clerk Exam

22-09-2024 ರಂದು:
★ 402 Civil PSI Exam
★ UPSC (IAS) Mains Exams

⚫ ಒಂದೇ ದಿನ 2-3 ಪರೀಕ್ಷೆಗಳು ನಿಗದಿಯಾಗಿದ್ದರಿಂದ ಸಾವಿರಾರು ಅಭ್ಯರ್ಥಿಗಳು ಯಾವುದಾದರೊಂದು ಪರೀಕ್ಷೆಯಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ.!!
✍🏻📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ಶಿಕ್ಷಕರ ನೇಮಕಾತಿ ಶೀಘ್ರ:★
💛❤️💛❤️💛❤️💛❤️💛❤️

⚫ ವಸತಿ (KRIES) ಶಾಲಾ ಶಿಕ್ಷಕರ (ಬ್ಯಾಕ್ ಲಾಗ್ ) ಹುದ್ದೆಗಳ ನೇಮಕಾತಿಗೆ ಇದೀಗ ಕ್ಷಣಗಣನೆ ಆರಂಭ.!!

⚫ ಭಾಷಾ ಶಿಕ್ಷಕರು, ದೈಹಿಕ ಶಿಕ್ಷಕರು, ವಿಷಯ ಶಿಕ್ಷಕರು, ಕಂಪ್ಯೂಟರ್ ಶಿಕ್ಷಕರು, ವಿಶೇಷ ಶಿಕ್ಷಕರು, ಪ್ರಾಂಶುಪಾಲರು & FDA Cum Computer Operator ಸೇರಿದಂತೆ ಹಲವಾರು ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಿಕೊಡುವಂತೆ ಕೋರಿ KPSC ಗೆ ಇಂದು (
19-07-2024 ರಂದು) Online ನಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿದೆ.!!

⚫ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/24671
💛❤️💛❤️💛❤️💛❤️💛❤️💛

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸುವ ಮಾತು:
✍🏻📋✍🏻📋✍🏻📋✍🏻📋✍🏻

ಕೋಪ:
ಕೇವಲ ಮಾತಿನಲ್ಲಿರಬೇಕು
ಆದರೆ ಮನಸ್ಸಿನಲ್ಲಿರಬಾರದು.!

ಪ್ರೀತಿ: ಕೇವಲ ಮಾತಿನಲ್ಲಿರಬಾರದು
ಆದರೆ ಮನಸ್ಸಿನಲ್ಲಿರಬೇಕು.!!
✍🏻📋✍🏻📋✍🏻📋✍🏻📋✍🏻

Читать полностью…
Subscribe to a channel