srworldshankarbellubbisir | Unsorted

Telegram-канал srworldshankarbellubbisir - SR W🌍RLD

496484

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
SEO Additional List:
✍🏻📃✍🏻📃✍🏻📃✍🏻📃

⚫ ರೇಷ್ಮೆ ಇಲಾಖೆಯಲ್ಲಿನ 72 Sericulture Extension Officer (SEO) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ KPSC ಇದೀಗ Additional List ನ್ನು ಪ್ರಕಟಿಸಿದೆ.!!

⚫ ಈ List ಪ್ರಕಟಿಸುವ ಕುರಿತಾದ Advance Information ನ್ನು SR WORLD ನಲ್ಲಿ 5-6 ದಿನದ ಹಿಂದೆಯೇ (ಸೆಪ್ಟೆಂಬರ್-4 ರಂದೇ) ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32067
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

🔥IMP. ALERT MESSAGE:🔥
✍🏻📋✍🏻📋✍🏻📋✍🏻📋✍🏻📋✍🏻

ಯಾವುದೇ ಕ್ಷಣದಲ್ಲಾದರೂ ಭಾರತದಲ್ಲಿ ಟೆಲಿಗ್ರಾಂ ಬ್ಯಾನ್ ಆಗುವ ಸಾದ್ಯತೆ ಇದ್ದು, ಒಂದು ವೇಳೆ ಬ್ಯಾನ್ ಆದ್ರೆ SR WORLD ಟೆಲಿಗ್ರಾಂ ಚಾನೆಲ್ ಮೂಲಕ 4.65 ಲಕ್ಷ ಜನರಿಗೆ ನೀಡುತ್ತಿದ್ದ ಈ ಉಚಿತ ಸೇವೆಯನ್ನು "SR WORLD ವಾಟ್ಸಾಪ್ ಚಾನೆಲ್" ಮೂಲಕ ಮುಂದುವರೆಸಲಾಗುತ್ತಿದೆ, SR WORLD ನ ಹೊಸ ವಾಟ್ಸಾಪ್ ಚಾನೆಲ್ ಗೆ ಈಗಾಗಲೇ 70,000 ಕ್ಕೂ ಅಧಿಕ ಜನ Join ಆಗಿದ್ದಾರೆ.!!

ಆದ್ದರಿಂದ ಈ ಕೂಡಲೇ SR WORLD ವಾಟ್ಸಾಪ್ ಗ್ರೂಪ್ ಗೆ ಮಿಸ್ ಮಾಡದೇ ನೀವು & ನಿಮ್ಮ ಸ್ನೇಹಿತರು Join ಆಗಿ, (ವಾಟ್ಸಾಪ್ ಚಾನೆಲ್ ನಲ್ಲಿಯೂ ಕೂಡಾ ನಿಮ್ಮ ಹೆಸರು & ಮೊಬೈಲ್ ನಂಬರ್ ಯಾರಿಗೂ ಗೊತ್ತಾಗಲ್ಲ)  WhatsApp ಗ್ರೂಪ್ ಲಿಂಕ್ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻
https://whatsapp.com/channel/0029VaDDsdlGzzKajopAnH0H
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
230 CTI RESULT:
✍🏻📋✍🏻📋✍🏻📋✍🏻

⚫ 21-01-2024 ರಂದು ನಡೆದ 230 Commercial Tax Inspector (CTI) ಹುದ್ದೆಗಳ ನೇಮಕಾತಿ ಪರೀಕ್ಷೆಯ ಫಲಿತಾಂಶ (1:3 List ) ಇದೀಗ ಪ್ರಕಟಗೊಂಡಿದೆ.!!

⚫ ಈ List ಪ್ರಕಟಿಸುವ ಕುರಿತಾದ Advance Information ನ್ನು SR WORLD ನಲ್ಲಿ 4-5 ದಿನದ ಹಿಂದೆಯೇ (ಸೆಪ್ಟೆಂಬರ್-4 ರಂದೇ) ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32067
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PC Question Papers:
📋✍🏻📋✍🏻📋✍🏻📋✍🏻

⚫ ಯಶಸ್ವಿ ಸಾಧಕರ ಟಾಪ್ ಸೀಕ್ರೆಟ್ ಎಂದರೆ ಅದು ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು.!!

⚫ ಆದ್ದರಿಂದ ಹಳೆಯ ಎಲ್ಲಾ ಅಂದರೆ 2002 ರಿಂದ 2021 ರ ವರೆಗೆ ನಡೆದ ಸುಮಾರು 60ಕ್ಕೂ ಅಧಿಕ Police Constable ಹಳೆಯ ಪ್ರಶ್ನೆಪತ್ರಿಕೆಗಳನ್ನು ಕೀ ಉತ್ತರಗಳೊಂದಿಗೆ ಇಲ್ಲಿ ನೀಡಲಾಗಿದೆ.!!

⚫ ಕೃಪೆ: ಅನಘ್ಯ೯ PC ಪ್ರಶ್ನೋತ್ತರ ಕೈಪಿಡಿ.
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

🔥IMP. ALERT MESSAGE:🔥
✍🏻📋✍🏻📋✍🏻📋✍🏻📋✍🏻📋✍🏻

ಯಾವುದೇ ಕ್ಷಣದಲ್ಲಾದರೂ ಭಾರತದಲ್ಲಿ ಟೆಲಿಗ್ರಾಂ ಬ್ಯಾನ್ ಆಗುವ ಸಾದ್ಯತೆ ಇದ್ದು, ಒಂದು ವೇಳೆ ಬ್ಯಾನ್ ಆದ್ರೆ SR WORLD ಟೆಲಿಗ್ರಾಂ ಚಾನೆಲ್ ಮೂಲಕ 4.61 ಲಕ್ಷ ಜನರಿಗೆ ನೀಡುತ್ತಿದ್ದ ಈ ಉಚಿತ ಸೇವೆಯನ್ನು "SR WORLD ವಾಟ್ಸಾಪ್ ಚಾನೆಲ್" ಮೂಲಕ ಮುಂದುವರೆಸಲಾಗುತ್ತಿದೆ, ಈಗಾಗಲೇ SR WORLD ನ ಹೊಸ ವಾಟ್ಸಾಪ್ ಚಾನೆಲ್ ಗೆ 60,000 ಕ್ಕೂ ಅಧಿಕ ಜನ Join ಆಗಿದ್ದಾರೆ.!!

ಆದ್ದರಿಂದ ಈ ಕೂಡಲೇ SR WORLD ವಾಟ್ಸಾಪ್ ಗ್ರೂಪ್ ಗೆ ಮಿಸ್ ಮಾಡದೇ ನೀವು & ನಿಮ್ಮ ಸ್ನೇಹಿತರು Join ಆಗಿ, (ವಾಟ್ಸಾಪ್ ಚಾನೆಲ್ ನಲ್ಲಿಯೂ ಕೂಡಾ ನಿಮ್ಮ ಹೆಸರು & ಮೊಬೈಲ್ ನಂಬರ್ ಯಾರಿಗೂ ಗೊತ್ತಾಗಲ್ಲ)  WhatsApp ಗ್ರೂಪ್ ಲಿಂಕ್ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻
https://whatsapp.com/channel/0029VaDDsdlGzzKajopAnH0H
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Application Reject List:
✍🏻📋✍🏻📋✍🏻📋✍🏻📋✍🏻

ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿನ PEON ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ ನಿಗದಿತ ಶುಲ್ಕ ಪಾವತಿಸದ ಕಾರಣ ಅರ್ಜಿ ತಿರಸ್ಕೃತಗೊಂಡ 753 ಅಭ್ಯರ್ಥಿಗಳ ಪರಿಷ್ಕೃತ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ Final Select List: ★
✍🏻💐✍🏻💐✍🏻💐✍🏻💐

ಕರ್ನಾಟಕ ರಾಜ್ಯ ಅಗ್ನಿಶಾಮಕ & ತುರ್ತು ಸೇವಾ ಇಲಾಖೆಯಲ್ಲಿನ 82 ಅಗ್ನಿಶಾಮಕ ಚಾಲಕ ತಂತ್ರಜ್ಞ (Driver Mechanic) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ  Final Select List ಇದೀಗ ಪ್ರಕಟಗೊಂಡಿದೆ.!!
🌻🍁🌻🍁🌻🍁🌻🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
1,137 PC Call Letter:
✍🏻💐✍🏻💐✍🏻💐✍🏻💐

1,137 (Non HK) ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ Website ನಲ್ಲಿ Medical Call Letter ಇದೀಗ ಪ್ರಕಟಗೊಂಡಿದೆ. Download ಮಾಡಿಕೊಳ್ಳಿ.!!
👇🏻👇🏻👇🏻👇🏻👇🏻👇🏻👇🏻👇🏻
https://cpc1137.ksp-recruitment.in/
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
3,064 PC Call Letter:
✍🏻💐✍🏻💐✍🏻💐✍🏻💐

3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ Website ನಲ್ಲಿ Medical Call Letter ಇದೀಗ ಪ್ರಕಟಗೊಂಡಿದೆ. Download ಮಾಡಿಕೊಳ್ಳಿ.!!
👇🏻👇🏻👇🏻👇🏻👇🏻👇🏻👇🏻👇🏻
https://apc3064.ksp-recruitment.in/
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
3 Years Age Relaxation:
✍🏻📋✍🏻📋✍🏻📋✍🏻📋✍🏻

⚫ ಈಗಾಗಲೇ ಅಧಿಸೂಚನೆ ಹೊರಡಿಸಿರುವ Group- B & Group-C ಹುದ್ದೆಗಳಿಗೆ ಹಾಗೂ ಮುಂದಿನ ಒಂದು ವರ್ಷದವರೆಗೆ ಹೊರಡಿಸುವ ಎಲ್ಲಾ Group-C ನೇಮಕಾತಿಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಎಲ್ಲಾ ಪ್ರವರ್ಗದವರಿಗೆ ಒಂದು ಬಾರಿ ಮಾತ್ರ 3 ವರ್ಷ ಸಡಿಲಿಕೆ ಮಾಡಲು ನಿನ್ನೆ ನಡೆದ ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ.!!

⚫ ಇದೇ ವಿಚಾರದ ಬಗ್ಗೆ SR WORLD ನಲ್ಲಿ ಮಾಹಿತಿ ಹಾಕಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32077
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

Age Relaxation.??:
✍🏻📋✍🏻📋✍🏻📋✍🏻

ಈಗಾಗಲೇ ಅಧಿಸೂಚನೆ ಹೊರಡಿಸಿರುವ Group- B & Group-C ಹುದ್ದೆಗಳಿಗೆ ಹಾಗೂ ಮುಂದಿನ ಒಂದು ವರ್ಷದವರೆಗೆ ಹೊರಡಿಸುವ ಎಲ್ಲಾ Group-C ನೇಮಕಾತಿಗಳಿಗೆ ಎಲ್ಲಾ ಪ್ರವರ್ಗದವರಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡುವ ಸಾಧ್ಯತೆ ಇದೆ.!! ಈ ಕುರಿತು ಅಧಿಕೃತ ಆದೇಶ ಬಂದ ನಂತರವೇ ಇದು Confirm.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
AC (SAAD) Revised Ans.:
✍🏻📃✍🏻📃✍🏻📃✍🏻📃✍🏻

11-08-2024 ರಂದು KPSC ನಡೆಸಿದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ (ಉಳಿಕೆ ಮೂಲ ವೃಂದದ) Assistant Controller (SAAD) Prelims Exam ಗೆ ಸಂಬಂಧಿಸಿದಂತೆ Revised Key Answers ಇದೀಗ ಪ್ರಕಟಗೊಂಡಿವೆ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
230 CTI RESULT SOON:
✍🏻📋✍🏻📋✍🏻📋✍🏻📋✍🏻

⚫ 21-01-2024 ರಂದು ನಡೆದ 230 Commercial Tax Inspector (CTI) ಹುದ್ದೆಗಳ ನೇಮಕಾತಿ ಪರೀಕ್ಷೆಯ ಫಲಿತಾಂಶ (1:3 List ) ಪ್ರಕಟಿಸಲು ಸಿದ್ಧಗೊಂಡು ಆಯೋಗದ ಅನುಮೋದನೆಗೆ ಇಂದು ( 2024 ಸೆಪ್ಟೆಂಬರ್-04 ರಂದು) ಸಲ್ಲಿಕೆಯಾಗಿದೆ, ಯಾವುದೇ ಕ್ಷಣದಲ್ಲಾದರೂ ಪ್ರಕಟಗೊಳ್ಳಬಹುದು ನಿರೀಕ್ಷಿಸಿ.!!

⚫ ಆಯುಷ್ ಇಲಾಖೆಯ ಸರ್ಕಾರಿ ಅಸ್ಪತ್ರೆಗಳಲ್ಲಿ/ಚಿಕಿತ್ಸಾಲಯಗಳಲ್ಲಿ 54 ವೈದ್ಯಾಧಿಕಾರಿ (ಆಯುರ್ವೇದ) ಹುದ್ದೆಗಳ ಹೆಚ್ಚುವರಿ ಪಟ್ಟಿ.!!

⚫ ರೇಷ್ಮೆ ಇಲಾಖೆಯಲ್ಲಿನ Sericulture Extension Officer 60 ಹುದ್ದೆಗಳ ಹೆಚ್ಚುವರಿ ಪಟ್ಟಿಗಳು ಕೂಡಾ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಬದುಕು ಬದಲಿಸುವ ಮಾತು:
✍🏻🪴✍🏻🪴✍🏻🪴✍🏻🪴✍🏻🪴

GOD IS NO WHERE.!
GOD IS NOW HERE.!

ದೇವರು ಎಲ್ಲಿಯೂ ಇಲ್ಲ.!
ದೇವರು ಈಗ ಇಲ್ಲೇ ಇದ್ದಾನೆ.!!

ಇಲ್ಲಿ ಒಂದೇ ಒಂದು ಅಕ್ಷರವೂ ಕೂಡಾ ಬದಲಾಗಿಲ್ಲ, ಆದರೆ ಅರ್ಥ ಮಾತ್ರ ಬದಲಾಗಿದೆ.!! ಹೇಗೆ ಸಾಧ್ಯ.?

ಅಕ್ಷರಗಳ ಮದ್ಯದ ಸ್ಥಳ ಬದಲಾಗಿದ್ದರಿಂದ
ಇಡೀ ವಾಕ್ಯದ ಅರ್ಥವೇ ತದ್ವಿರುದ್ಧವಾಗಿದೆ.!!
Negative Approach ಇದ್ದದ್ದು Positive Approach ಆಗಿದೆ.!!

ನಿಮ್ಮ ಜೀವನವೂ ಹಾಗೆ.
ನೀವು ಎಷ್ಟೇ ಸರಿಯಾಗಿದ್ದರೂ ನೀವು ಯಾರೊಂದಿಗೆ ಸ್ನೇಹ ಮಾಡುವಿರಿ ಅವರು & ನೀವಿರುವ ಸ್ಥಳ/ಪರಿಸರ ಸರಿಯಾಗಿಲ್ಲವೆಂದರೆ ನಿಮಗೆ Negative Result ಸಿಗುತ್ತಾ, ನಿಮ್ಮ ಜೀವನದ ಅರ್ಥವೇ ಅನರ್ಥ/ ವ್ಯರ್ಥವಾಗಬಲ್ಲದು.!!

ಆದ್ದರಿಂದ ಯಾವಾಗ, ಯಾರೊಂದಿಗೆ, ಯಾವ ಸ್ಥಳದೊಂದಿಗೆ & ಹೇಗೆ ಇರಬೇಕು ಎಂಬುದನ್ನು ನಿರ್ಧರಿಸುವ ನಿಮ್ಮ ನಿರ್ಧಾರ ನಿಮ್ಮ ಜೀವನದ ದಿಕ್ಕನ್ನೇ ಬದಲಿಸಬಲ್ಲದು.!!

ಧನಾತ್ಮಕ ಮನೋಭಾವನೆ ತರಲಿದೆ
ನಿಮಗೆ ಧನದ ಸಂಭಾವನೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
BMTC Official Key Ans.:
✍🏻📃✍🏻📃✍🏻📃✍🏻📃✍🏻

2024 ಸೆಪ್ಟೆಂಬರ್-01 ರಂದು ನಡೆದ 2,500 BMTC Conductor (Non- HK) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪತ್ರಿಕೆ-1 & 2 ಕ್ಕೆ Official Key Answers ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿವೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ತಿದ್ದುಪಡಿ ಅಧಿಸೂಚನೆ:
☀️💫☀️💫☀️💫☀️💫

⚫ ರಾಯಚೂರು ವಿಶ್ವವಿದ್ಯಾಲಯ ದಲ್ಲಿನ 24 (06+18 HK) Assistant Professor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ KEA ಯು ಇದೀಗ ತಿದ್ದುಪಡಿ ಅಧಿಸೂಚನೆಯನ್ನು ಪ್ರಕಟಿಸಿದೆ.!!

⚫ ಮೂಲ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31714
🌟💫🌟💫🌟💫🌟💫🌟💫

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ASO Additional List:
✍🏻📃✍🏻📃✍🏻📃✍🏻📃

⚫ 58 Assistant Statistical Officer (ASO) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Additional List ಯನ್ನು KPSC ಇದೀಗ ಪ್ರಕಟಿಸಿದೆ.!!

⚫ ಈ List ಪ್ರಕಟಿಸುವ ಕುರಿತಾದ Advance Information ನ್ನು SR WORLD ನಲ್ಲಿ 15 ದಿನದ ಹಿಂದೆಯೇ (ಅಗಸ್ಟ್-22 ರಂದೇ) ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31948
✍🏻📋✍🏻📋✍🏻📋✍🏻📋✍🏻
✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ನಾಳೆ Backlog SDA DV:
💜🤍💜🤍💜🤍💜🤍💜

ಜಲಸಂಪನ್ಮೂಲ ಇಲಾಖೆಯಲ್ಲಿನ 182 ದ್ವಿತೀಯ ದರ್ಜೆ ಸಹಾಯಕರ (SDA) ಬ್ಯಾಕ್ ಲಾಗ್ (SC) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಈ ಮೇಲಿನ PDF (Provisional Select List) ನಲ್ಲಿರುವ ಅಭ್ಯರ್ಥಿಗಳಿಗೆ ನಾಳೆ (10-09-2024 ರಂದು) ಬೆಳಿಗ್ಗೆ 10 ಗಂಟೆಗೆ Document Verification ನಡೆಯಲಿದೆ, ಆದ್ದರಿಂದ ಇದರಲ್ಲಿ ತಿಳಿಸಿರುವ Documents ನೊಂದಿಗೆ ಹಾಜರಾಗಲು ಸೂಚಿಸಲಾಗಿದೆ.!!
💜🤍💜🤍💜🤍💜🤍💜🤍💜

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
SSC GD Notification:
✍🏻📋✍🏻📋✍🏻📋✍🏻📋

⚫ SSLC / ತತ್ಸಮಾನ ವಿದ್ಯಾರ್ಹತೆ ಪಡೆದ 18-23 ವಯೋಮಾನದ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.!!

⚫ SSC ಯಿಂದ Constable (GD) 39,481 ಹುದ್ದೆಗಳ ಬೃಹತ್ ನೇಮಕಾತಿಗೆ ಅರ್ಜಿ ಆಹ್ವಾನ.!!

⚫ ಕನ್ನಡದಲ್ಲೂ ಪರೀಕ್ಷೆ ಬರೆಯಬಹುದು.! ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಪರೀಕ್ಷಾ ಕೇಂದ್ರಗಳಿವೆ.!!

⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 14-10-2024.!!

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ Pdf ನಲ್ಲಿರುವ ಅಧಿಸೂಚನೆ ನೋಡಬಹುದು.!!

⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://ssc.gov.in/
💐🍁💐🍁💐🍁💐🍁💐💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Court Interview List:
✍🏻📋✍🏻📋✍🏻📋✍🏻📋

ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿನ TYPIST ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ 2024 ಸೆಪ್ಟೆಂಬರ್-13 ರಂದು ನಡೆಯುವ 2ನೇ ಸುತ್ತಿನ Document Verification & Skill Test ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Confusion ಗೆ Confirmation:
✍🏻📃✍🏻📃✍🏻📃✍🏻📃✍🏻📃

⚫ ಕಡ್ಡಾಯ ಕನ್ನಡ ಪರೀಕ್ಷೆ ಎಲ್ಲರಿಗೂ ಕಡ್ಡಾಯವೇ.? ಸಾವಿರಾರು ಅಭ್ಯರ್ಥಿಗಳಿಗಿರುವ ಗೊಂದಲಕ್ಕೆ ಇಲ್ಲಿದೆ ಸ್ಪಷ್ಟೀಕರಣ.!!

⚫ KPSC ಯು Group-B ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2024 ಸೆಪ್ಟೆಂಬರ್ -14 & 15 ರಂದು ರಂದು ಕಡ್ಡಾಯ ಕನ್ನಡ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.!!

⚫ 29-11-2022ರ ನಂತರ KPSC ನಡೆಸಿದ ಯಾವುದೇ ಕನ್ನಡ ಭಾಷಾ ಪರೀಕ್ಷೆಯನ್ನು ಉತ್ತೀರ್ಣರಾದ ಅಭ್ಯರ್ಥಿಗಳು (ಈಗಾಗಲೇ ಉತ್ತೀರ್ಣರಾದ ಅಭ್ಯರ್ಥಿಗಳಿಗೂ ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗುವಂತೆ Hall Ticket ಬಂದಿದ್ದರೂ ಕೂಡಾ & ಅರ್ಜಿ ಸಲ್ಲಿಸುವಾಗ ವಿನಾಯಿತಿ ಕೋರಿದ ಅಭ್ಯರ್ಥಿಗಳು) ಸೆಪ್ಟೆಂಬರ್ -14 ರ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಬರೆಯುವ ಅಗತ್ಯವಿರುವುದಿಲ್ಲ ಎಂಬುದು ನಮ್ಮ ಅಭಿಪ್ರಾಯ.!!

⚫ ಇದಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಸ್ಪಷ್ಟೀಕರಣವನ್ನು KPSC ಶೀಘ್ರದಲ್ಲಿಯೇ ಪ್ರಕಟಿಸಬೇಕೆಂದು SR WORLD ಈ ಮ‌ೂಲಕ ವಿನಂತಿಸುತ್ತದೆ.!!

⚫ KPSC ಯಿಂದ ಅಧಿಕೃತವಾಗಿ ಪ್ರಕಟಿಸಿದರೆ ಮಾತ್ರ ಅದು ಅಂತಿಮ. ಇದು ನಮ್ಮ ಅಭಿಪ್ರಾಯವಷ್ಟೇ, ಆದರೆ ಅಂತಿಮವಲ್ಲ. ಆಮೇಲೆ ಯಾರ ಮೇಲೂ Blame ಮಾಡಬೇಡಿ.!!
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ Final Select List: ★
✍🏻💐✍🏻💐✍🏻💐✍🏻💐

ಕರ್ನಾಟಕ ರಾಜ್ಯ ಅಗ್ನಿಶಾಮಕ & ತುರ್ತು ಸೇವಾ ಇಲಾಖೆಯಲ್ಲಿನ 227 (199+28) ಅಗ್ನಿಶಾಮಕ ಚಾಲಕ (Fireman Driver) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ  Final Select List ಇದೀಗ ಪ್ರಕಟಗೊಂಡಿದೆ.!!
🌻🍁🌻🍁🌻🍁🌻🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PSI Question Papers:
📋✍🏻📋✍🏻📋✍🏻📋✍🏻

⚫ ಯಶಸ್ವಿ ಸಾಧಕರ ಟಾಪ್ ಸೀಕ್ರೆಟ್ ಎಂದರೆ ಅದು ಹಳೆಯ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದು.!!

⚫ ಆದ್ದರಿಂದ ಹಳೆಯ ಎಲ್ಲಾ ಅಂದರೆ 1998 ರಿಂದ 2020 ರ ವರೆಗೆ ನಡೆದ ಸುಮಾರು 60ಕ್ಕೂ ಅಧಿಕ PSI ಹಳೆಯ ಪ್ರಶ್ನೆಪತ್ರಿಕೆಗಳನ್ನು ಇಲ್ಲಿ ನೀಡಲಾಗಿದೆ.!!

⚫ ಕೃಪೆ: ಅನಘ್ಯ೯ PSI ಪ್ರಶ್ನೋತ್ತರ ಕೈಪಿಡಿ.
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Download Hall Ticket :
✍🏻📋✍🏻📋✍🏻📋✍🏻📋

2024 ಸೆಪ್ಟೆಂಬರ್ -14 & 15 ರಂದು ನಡೆಯುವ Group-B ಹುದ್ದೆಗಳ ಲಿಖಿತ ಪರೀಕ್ಷೆಯ ಪ್ರವೇಶಪತ್ರದಲ್ಲಿ ತಾಂತ್ರಿಕ ಕಾರಣಗಳಿಂದ ಕೆಲವು ಅಭ್ಯರ್ಥಿಗಳ ಪರೀಕ್ಷಾ ಕೇಂದ್ರದ ಹಂಚಿಕೆಯಲ್ಲಿ ದೋಷಗಳುಂಟಾಗಿರುವುದರಿಂದ Hall Ticket ಡೌನ್‌ಲೋಡ್ ಮಾಡಿಕೊಳ್ಳುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು, ಇದೀಗ ಆ ಸಮಸ್ಯೆಯನ್ನು ಪರಿಹರಿಸಲಾಗಿದೆ, & ಮತ್ತೊಮ್ಮೆ ಎಲ್ಲಾ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ನಲ್ಲಿ Hall Ticket ಡೌನ್‌ಲೋಡ್ ಮಾಡಿಕೊಳ್ಳುವಂತೆ ಸೂಚಿಸಿ KPSC ಪತ್ರಿಕಾ ಪ್ರಕಟಣೆ ಹೊರಡಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/Registration/ApplicantAdmitCard
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
HALL TICKET ISSUE:
✍🏻📋✍🏻📋✍🏻📋✍🏻📋

⚫ 2024 ಸೆಪ್ಟೆಂಬರ್ -14 & 15 ರಂದು KPSC ನಡೆಸಲಿರುವ Group-B ಹುದ್ದೆಗಳ ಲಿಖಿತ ಪರೀಕ್ಷೆಯ ಪ್ರವೇಶಪತ್ರಗಳನ್ನು ಪ್ರಕಟಿಸಲಾಗಿತ್ತು, ಆದರೆ ತಾಂತ್ರಿಕ ಕಾರಣಗಳಿಂದ ಕೆಲವು ಅಭ್ಯರ್ಥಿಗಳ ಪರೀಕ್ಷಾ ಕೇಂದ್ರದ ಹಂಚಿಕೆಯಲ್ಲಿ ದೋಷಗಳುಂಟಾಗಿರುವುದರಿಂದ Hall Ticket ಡೌನ್‌ಲೋಡ್ ಮಾಡಿಕೊಳ್ಳುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.! ಶೀಘ್ರದಲ್ಲಿಯೇ ಪರಿಹರಿಸಲಾಗುವುದು ಎಂದು KPSC ಇದೀಗ ಪತ್ರಿಕಾ ಪ್ರಕಟಣೆ ಹೊರಡಿಸಿದೆ.!!

⚫ ನಿನ್ನೆಯೇ ಈ ಸಮಸ್ಯೆಯನ್ನು KPSC ಗಮನಕ್ಕೆ ತಂದು ಸರಿಪಡಿಸಲು SR WORLD ವಿನಂತಿಸಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32074
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Group-B Hall Ticket:
✍🏻📋✍🏻📋✍🏻📋✍🏻📋

⚫ 2024 ಸೆಪ್ಟೆಂಬರ್ -14 & 15 ರಂದು KPSC ನಡೆಸಲಿರುವ ವಿವಿಧ ಇಲಾಖೆಗಳಲ್ಲಿನ Group-B ಹುದ್ದೆಗಳ ಲಿಖಿತ ಪರೀಕ್ಷೆಯ ಪ್ರವೇಶಪತ್ರಗಳು ಇದೀಗ ಪ್ರಕಟಗೊಂಡಿವೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/Registration/ApplicantAdmitCard

⚫ ಆದರೆ ಮತ್ತೊಂದು ಎಡವಟ್ಟಾಗಿದೆ.!! ಒಂದೇ ದಿನ ನಡೆಯುವ GK ಪತ್ರಿಕೆಗೆ ಒಂದು ಊರಿನ Exam Center & ನಿರ್ಧಿಷ್ಟ ಪತ್ರಿಕೆಗೆ ಇನ್ನೊಂದು ಊರಿನಲ್ಲಿನ Exam Center ಕೊಟ್ಟಿರುವುದರಿಂದ ಸಾವಿರಾರು ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ, ಪರೀಕ್ಷಾ ಕೇಂದ್ರದ ಹಂಚಿಕೆಯು ಅವೈಜ್ಞಾನಿಕವಾಗಿದೆ. ಇದು ತಾಂತ್ರಿಕ ದೋಷದಿಂದಾಗಿದ್ದರೆ ತಕ್ಷಣವೇ ಸರಿಪಡಿಸಲು ಮಾನ್ಯ KPSC ಗೆ ಈ ಮೂಲಕ SR WORLD ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Teacher's Day Special:
💐🍁💐🍁💐🍁💐🍁💐

ನನಗೆ ಪ್ರಾಥಮಿಕ ಶಾಲೆಯಲ್ಲಿ ವಿದ್ಯೆ ಕಲಿಸಿದ ಗುರುಗಳಿಗೆ ಹಣೆಮಣೆದು ನನ್ನ ಶಿರ ಸಾಷ್ಟಾಂಗ ಪ್ರಣಾಮಗಳೊಂದಿಗೆ ಗೌರವಪೂರ್ವಕವಾಗಿ ಸನ್ಮಾನಿಸಿದ ಸುಸಂದರ್ಭ.!!.!!
🙏🏻🙇🏻‍♂️🙏🏻🙇🏻‍♂️🙏🏻🙇🏻‍♂️🙏🏻🙇🏻‍♂️🙏🏻🙇🏻‍♂️

ವಿಜಯಪುರ ಜಿಲ್ಲೆಯ ಹಳ್ಳದ ಗೆಣ್ಣೂರ ಎಂಬ ಕುಗ್ರಾಮದಲ್ಲಿ ಕಂಗಾಲಾಗಿ ಕಾಡ್ಗಲ್ಲಿನಂತೆ ಬಿದ್ದಿದ್ದ ನನ್ನನ್ನು ತಿದ್ದಿ-ತೀಡಿ, ಶಿಲೆಯನ್ನು ಕೆತ್ತಿ, ಶಿಕ್ಷಕನನ್ನಾಗಿಸಲು & KAS ಅಧಿಕಾರಿಯನ್ನಾಗಿಸಲು ಹಗಲಿರುಳು ಶ್ರಮಿಸಿ, ಇಂದು ಲಕ್ಷಾಂತರ ಜನರಿಗೆ ಸ್ಪೂರ್ತಿಯ ಮೂರ್ತಿಯಾಗಿಸಿ, ಎಸ್ ಆರ್ ವಲ್ಡ್೯ ಮೂಲಕ ಲಕ್ಷಾಂತರ (4,60,000ಕ್ಕೂ ಅಧಿಕ) ಜನರ ಸೇವೆ ಮಾಡಲು ಅವಕಾಶ ಒದಗಿಬಂದಿರುವುದು ನನ್ನ ಪೂಜ್ಯಗುರುಗಳ ಆಶಿರ್ವಾದದ ಭಿಕ್ಷೆಯಿಂದ.!!
ಆ ಭಿಕ್ಷೆಯೇ ಇಂದು ನನಗೆ ಶ್ರೀರಕ್ಷೆ.!!
🙇🏻‍♂️🙇🏻‍♂️🙇🏻‍♂️🙇🏻‍♂️🙇🏻‍♂️🙇🏻‍♂️🙇🏻‍♂️🙇🏻‍♂️🙇🏻‍♂️🙇🏻‍♂️

ಇಂತಿ 21 ವರ್ಷ ವಿದ್ಯಾರ್ಥಿಯಾಗಿ,
11 ವರ್ಷ ಶಿಕ್ಷಕನಾಗಿ ಹಾಗೂ
7 ವರ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಸೇವಕ:
ಶಂಕರ್ ಜಿ ಬೆಳ್ಳುಬ್ಬಿ
Deputy Commissioner (CT)
🙏🏻💐🙏🏻💐🙏🏻💐🙏🏻💐🙏🏻💐🙏🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
🌀 JOB!! NEWS: 🌀
💦💧💦💧💦💧💦💧

⚫ ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿನ 21 ಗ್ರಂಥಾಲಯ ಮೇಲ್ವಿಚಾರಕರು (Library Supervisor) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ Qualification: PUC, Certificate course in library Science.!!

⚫ ವಯೋಮಿತಿ: 18-35 (38 & 40) ವರ್ಷ.!!

⚫ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-09-2024.
👇🏻👇🏻👇🏻👇🏻👇🏻👇🏻👇🏻👇🏻👇🏻
https://chikkaballapur.nic.in/notice/zplib_sup2024rect-kn/

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ Pdfನಲ್ಲಿರುವ ಅಧಿಸೂಚನೆ ನೋಡಬಹುದು.!!
💦💧💦💧💦💧💦💧💦💧💦

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
BMTC Official Key Ans.:
✍🏻📃✍🏻📃✍🏻📃✍🏻📃✍🏻

⚫ 2024 ಸೆಪ್ಟೆಂಬರ್-01 ರಂದು ನಡೆದ 2,500 BMTC Conductor (Non- HK) ಹುದ್ದೆಗಳ ನೇಮಕಾತಿ ಪರೀಕ್ಷೆಯ (ಪತ್ರಿಕೆ-1ಕ್ಕೆ 3 Grace Marks ನೀಡುವುದರ ಮೂಲಕ) Official Key Answers ಗಳನ್ನು KEA ಇದೀಗ ಪ್ರಕಟಿಸಿದೆ.!!

⚫ ಆಕ್ಷೇಪಣೆಗಳಿದ್ದರೆ ಪ್ರತಿ ಆಕ್ಷೇಪಣೆಗೆ 50/- ತುಂಬಿ 2024 ಸೆಪ್ಟೆಂಬರ್-05 ರೊಳಗಾಗಿ ಈ ಕೆಳಗಿನ ಲಿಂಕ್ ನಲ್ಲಿ ಸಲ್ಲಿಸಲು ಅವಕಾಶ ನೀಡಲಾಗಿದೆ.!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/keaobjections/forms/login.aspx

⚫ ಈ Question Papers ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32041
&
/channel/SRWORLDShankarBellubbiSir/32042
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Forest Watcher Order:
✍🏻📋✍🏻📋✍🏻📋✍🏻📋✍🏻

⚫ 310 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಯಲ್ಲಿ ಅಂತಿಮವಾಗಿ ಅರ್ಹರಾದ 267 ಅಭ್ಯರ್ಥಿಗಳಿಗೆ ಇಂದು Appointment Oder ನೀಡಲಾಗುತ್ತದೆ.!!

⚫ ಒಟ್ಟು ಹುದ್ದೆಗಳು : 402
ಅರ್ಜಿ ಸಲ್ಲಿಸಿದವರು : 1,94, 007
Final Select ಆದದ್ದು : 267
ಉಳಿದ ಹುದ್ದೆಗಳು : 43

⚫ ವಿಶೇಷವೆಂದರೆ ಕೆಲವು ಮೀಸಲಾತಿಯಡಿಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸದೇ ಇರುವ ಕಾರಣ 43 ಹುದ್ದೆಗಳು ಭರ್ತಿಯಾಗದೆ ಹಾಗೆಯೇ ಬ್ಯಾಕ್ ಲಾಗ್ ಆಗಿ ಉಳಿದವು.!!
✍🏻📋✍🏻📋✍🏻📋✍🏻📋✍🏻

Читать полностью…
Subscribe to a channel