Police Constable ಹುದ್ದೆಗಳ ನೇಮಕಾತಿಯ ET & PST ಲಿಸ್ಟ್ ಜೊತೆಗೆ Latest Updates ಬಂದಿದೆ.!!
Читать полностью…★ ಇಂದು & ನಾಳೆಯೇ ಲಾಸ್ಟ್ ಡೇಟ್: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️✍🏻
⚫ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 Posts: Last Date: June-29
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30609
⚫ RTO ಕಚೇರಿಯ 76 Motor Vehicle Inspector Posts: Last Date: June-30
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30357
⚫ ಗ್ರಾಮೀಣ ಬ್ಯಾಂಕು (RRB) ಗಳಲ್ಲಿ 9,995 (Officers & Office Assistant) Posts: Last Date: June-30
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31228
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
SDA Backlog Pro. List:
💜🤍💜🤍💜🤍💜🤍💜
ಜಲಸಂಪನ್ಮೂಲ ಇಲಾಖೆಯಲ್ಲಿನ 182 ದ್ವಿತೀಯ ದರ್ಜೆ ಸಹಾಯಕರ (SDA) ಬ್ಯಾಕ್ ಲಾಗ್ (SC) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ನ್ನು ಇಲಾಖೆಯು ಇದೀಗ ಪ್ರಕಟಿಸಿದೆ.!!
ಆಕ್ಷೇಪಣೆಗಳಿದ್ದರೆ 7 ದಿನದೊಳಗಾಗಿ ಲಿಖಿತ ರೂಪದಲ್ಲಿ ಸಲ್ಲಿಸುವುದು.!!
💜🤍💜🤍💜🤍💜🤍💜🤍💜
LIST OF DOCUMENT VERIFIED CANDIDATES FOR PREFERENCE ENTRY TO THE POST OF JTO-2017.!!
Читать полностью…👆🏻👆🏻👆🏻👆🏻👆🏻👆🏻👆🏻
PEON FINAL LIST:
✍🏻📃✍🏻📃✍🏻📃✍🏻
⚫ ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿನ PEON ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Final Select List ಇದೀಗ ಪ್ರಕಟಗೊಂಡಿದೆ.!!
⚫ ಈ ಲಿಸ್ಟ್ ನಲ್ಲಿರುವ ಅಭ್ಯರ್ಥಿಗಳು Original Documents ನ್ನು 2024 ಜುಲೈ-22 ರಿಂದ 25 ರೊಳಗಾಗಿ Submit ಮಾಡಬೇಕಾಗುತ್ತದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
RTO ನೇಮಕಾತಿ ಕುರಿತು:
✍🏻🗒️✍🏻🗒️✍🏻🗒️✍🏻🗒️
⚫ RTO ಕಚೇರಿಯ 76 (70+06HK) Motor Vehicle Inspector ಹುದ್ದೆಗಳ ನೇಮಕಾತಿಗೆ 2024 ಜೂನ್-30 ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಕಡ್ಡಾಯ ಕನ್ನಡ ಪರೀಕ್ಷೆಗೆ ಸಂಬಂಧಿಸಿದ ಪ್ರಕಟಣೆಯೊಂದು ಇದೀಗ ಹೊರಬಿದ್ದಿದೆ.!!
⚫ ಸಂಪೂರ್ಣ ಅಧಿಸೂಚನೆಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30357
✍🏻📋✍🏻📋✍🏻📋✍🏻📋✍🏻
★ ತೋಚಿದ್ದನ್ನು ಗೀಚಿದ್ದಾಗ: ★
🕊️🦩🕊️🦩🕊️🦩🕊️🦩🕊️🦩🕊️
ಇಲ್ಲಿ ಇರುವ ಮನುಷ್ಯರಿಗೆಲ್ಲಾ
ಸ್ವರ್ಗ ಮೇಲೆ ಇದೆಯಂತೆ.!
ಮೇಲೆ ಇರುವ ದೇವರುಗಳಿಗೆಲ್ಲಾ
ಇಲ್ಲಿ ಗುಡಿಯಂತೆ.!!
ಎಷ್ಟು ವಿಚಿತ್ರ ನೋಡಿ.!!
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻👆🏻
Interview Scheduled List:
✍🏻🍁✍🏻🍁✍🏻🍁✍🏻🍁✍🏻
Drug Inspector ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಜುಲೈ-11 ರಿಂದ 18 ರ ವರೆಗೆ ನಡೆಯಲಿರುವ Interview ಗೆ 1:3 ರಂತೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕ & ಸಮಯದೊಂದಿಗೆ KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
SWR: CBT Call Letter:
✍🏻📋✍🏻📋✍🏻📋✍🏻📋✍🏻
★ South Western Railway ನಲ್ಲಿ Assistant Loco Pilot & Technician Gr-III ಹುದ್ದೆ ನೇಮಕಾತಿಗಾಗಿ 30-06-2024 ರಂದು ನಡೆಯುವ Computer Based Test (CBT) ಗೆ Call Letter Download ಮಾಡಿಕೊಳ್ಳಲು ಇದೀಗ ಅವಕಾಶ ನೀಡಲಾಗಿದೆ.!!
★ CBT ಪರೀಕ್ಷೆಗೆ ಅಭ್ಯರ್ಥಿಗಳು ಏನೇನು ಒಯ್ಯಬೇಕು.? Exam Time Table & Question Paper pattern ಹೇಗಿರತ್ತೆ.? ಸಂಪೂರ್ಣ ಮಾಹಿತಿ ಇದರಲ್ಲಿದೆ.!!
★ CBTಗೆ ಅರ್ಹ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31346
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
KAS ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋✍🏻
⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳನ್ನು 504 ಕ್ಕೆ ಹೆಚ್ಚಿಸುವ ಪ್ರಸ್ತಾವನೆಯ ಕಡತವು ಈಗಾಗಲೇ ಪರಿಶೀಲನೆ & ಪ್ರಗತಿಯಲ್ಲಿದೆ.!!
⚫ ಒಂದು ವೇಳೆ ಈ ವರ್ಷ ಹುದ್ದೆಗಳನ್ನು ಹೆಚ್ಚಳ ಮಾಡದಿದ್ದರೆ ಮುಂದಿನ ವರ್ಷವೇ 350 ಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಇದೆಯಂದರ್ಥ. ಅದಕ್ಕೆ ಈ ಕೆಳಗಿನಂತಿದೆ ಉತ್ತರ.!!
⚫ ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2023 ರಲ್ಲಿ ಆರ್ಥಿಕ ಇಲಾಖೆಗೆ
ಪ್ರಸ್ತಾವನೆ ಸಲ್ಲಿಸಿದ್ದು : 656
ಅನುಮತಿ ಸಿಕ್ಕಿದ್ದು : 504
ಈ ವರ್ಷ ನೇಮಕ : 384
ಉಳಿಕೆ (504-384) : 120
ಅನುಮತಿ ಸಿಕ್ಕಿಲ್ಲದ್ದು : 152
ಮುಂದಿನ ವರ್ಷಕ್ಕೆ : 272
⚫ ಅಂದರೆ ಈಗಾಗಲೇ (120+152) 272 ಹುದ್ದೆಗಳು ಮುಂದಿನ ವರ್ಷಕ್ಕೆ ರೆಡಿ ಇವೆ, ಇನ್ನೂ ಒಂದು ವರ್ಷದಲ್ಲಿ ಬೇರೆ ಬೇರೆ ಇಲಾಖೆಗಳಿಂದ ಪ್ರಸ್ತಾವನೆ ಸಲ್ಲಿಕೆಯಾಗಿ ಮುಂದಿನ ವರ್ಷವೂ ಕನಿಷ್ಠ 350+ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ನಿರೀಕ್ಷಿಸಬಹುದು.!!
⚫ ಮುಂದಿನ ವರ್ಷ ಕನಿಷ್ಠ 40+ AC (R), 50+ ACCT/CTO, 25+ ತಹಶಿಲ್ದಾರ & 15+ EO ಹುದ್ದೆಗಳಿರುತ್ತವೆ.!!
⚫ ಈ ಮಾಹಿತಿಯನ್ನು SR WORLD ನಲ್ಲಿ 15-02-2024 ರಂದೇ ಹಂಚಿಕೊಳ್ಳಲಾಗಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29956
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KPSC New Member: ★
✍🏻📋✍🏻📋✍🏻📋✍🏻📋✍🏻📋
KPSCಗೆ (ಉದ್ಯೋಗ ಸೌಧಕ್ಕೆ) ನೂತನ ಸದಸ್ಯರಾಗಿ ಬಾಗಲಕೋಟ ತೋಟಗಾರಿಕೆ ವಿ.ವಿ.ಯ ಸಹ ನಿರ್ದೇಶಕರಾದ ಮಾನ್ಯಶ್ರೀ ಪ್ರೊ. ವಿ ದೇವಪ್ಪ ರವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.!!
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
PC CALL LETTER:
✍🏻📋✍🏻📋✍🏻📋✍🏻
420 Armed Police Constable (CAR / DAR ) ಹುದ್ದೆಗಳ ನೇಮಕಾತಿ: ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ Website ನಲ್ಲಿ Medical Examination Call Letter ಪ್ರಕಟಗೊಂಡಿದೆ. Download ಮಾಡಿಕೊಳ್ಳಿ.!!
👇🏻👇🏻👇🏻👇🏻👇🏻👇🏻👇🏻👇🏻
https://apc420.ksp-recruitment.in/
✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
120 KAS ಹುದ್ದೆ ಹೆಚ್ಚಳ.?:
✍🏻📋✍🏻📋✍🏻📋✍🏻📋✍🏻
⚫ KAS ಹುದ್ದೆ & ಸ್ಪರ್ಧೆ ಎರಡೂ ಹೆಚ್ಚಳವಾಗುವ ಸಾಧ್ಯತೆ.!!
⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳನ್ನು 504 ಕ್ಕೆ ಹೆಚ್ಚಿಸುವ ಪ್ರಸ್ತಾವನೆಯ ಕಡತವು ಈಗಾಗಲೇ ಪರಿಶೀಲನೆ & ಪ್ರಗತಿಯಲ್ಲಿದೆ.!!
⚫ 2017-18 ನೇ ಸಾಲಿನ 106 KAS ನೇಮಕಾತಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೂ ಈಗ ಅರ್ಜಿ ಸಲ್ಲಿಸಲು ಇತ್ತೀಚೆಗೆ ವಿಶೇಷ ಅವಕಾಶ ಕಲ್ಪಿಸಲಾಗಿರುವುದರಿಂದ ಶೀಘ್ರದಲ್ಲಿಯೇ KPSC ಯು ಅರ್ಜಿ ಸಲ್ಲಿಕೆಯ ಆರಂಭಿಕ ದಿನಾಂಕ & KAS Prelims ನ್ನು ಮುಂದೂಡಿದ ದಿನಾಂಕವನ್ನು ಪ್ರಕಟಿಸಲಿದೆ, ನಿರೀಕ್ಷಿಸಿ.!!
⚫ ಈಗಾಗಲೇ 384 KAS ಗೆ 1,95,000 ದಷ್ಟು ಅರ್ಜಿ ಸಲ್ಲಿಕೆಯಾಗಿವೆ, ಈಗ ಇನ್ನಷ್ಟು ಹೆಚ್ಚು'ವರಿ' ಅರ್ಜಿಗಳು ಸಲ್ಲಿಕೆಯಾಗಲಿವೆ.!! ಇದರಿಂದ ಸ್ಪರ್ಧೆಯಂತೂ ಹೆಚ್ಚಳವಾಗತ್ತೆ, ಆದರೆ ಹುದ್ದೆಗಳೂ ಹೆಚ್ಚಳವಾಗತ್ತಾ.? ಕಾದು ನೋಡೋಣ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
ಪರೀಕ್ಷಾ ದಿನಾಂಕ ಮಿಕ್ಸ್:
✍🏻📋✍🏻📋✍🏻📋✍🏻📋✍🏻
⚫ KPSC & KEAಗಿಲ್ವಾ ಲಕ್ಷ್ಯ.?:
ಪರೀಕ್ಷಾ ದಿನಾಂಕ ಮಿಕ್ಸ್ ಮಾಡಿ ಫಿಕ್ಸ್ ಮಾಡಿದರೆ ಅಭ್ಯರ್ಥಿಗಳಿಗೆ ಓದಲು ಬರುತ್ತಿಲ್ಲ ಲಕ್ಷ್ಯ.!!
⚫ ಒಂದೇ ದಿನ 2-3 ಪರೀಕ್ಷೆಗಳು ನಿಗದಿಯಾಗಿದ್ದರಿಂದ ಸಾವಿರಾರು ಅಭ್ಯರ್ಥಿಗಳು ಯಾವುದಾದರೊಂದು ಪರೀಕ್ಷೆಯಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ.!!
⚫ ಒಂದೇ ದಿನ 2-3 ಪರೀಕ್ಷಾ ದಿನಾಂಕ ನಿಗದಿಯಾಗಿದ್ದರ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31241
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ನೇಮಕಾತಿ ಪರೀಕ್ಷೆಗಳ ಸ(ರ)ದ್ದು:
✍🏻📋✍🏻📋✍🏻📋✍🏻📋✍🏻📋✍🏻
⚫ ದೇಶದಲ್ಲಿಯೇ
ಪರೀಕ್ಷಾ ಅಕ್ರಮದ ಗಂಟು
ಬಿಚ್ಚಿದಾಗ ಸಿಕ್ಕ ನಂಟು
ಹೀಗುಂಟು:
ವರ್ಷಗಳು 8,
ರಾಜ್ಯಗಳು 18,
ಹಗರಣಗಳು 48
ಚಿಂತೆಗಳು 108.!!
⚫ ಪ್ರತಿ ಪರೀಕ್ಷೆಗೂ ಅಕ್ರಮದ ನಂಟು ಅಂಟಿಕೊಂಡರೆ ಪರೀಕ್ಷಾರ್ಥಿಗಳ ಮಾನಸಿಕ ಸ್ಥಿತಿ ಏನಾಗಬಾರದು.? ಅವರ ಪರಿಸ್ಥಿತಿಯಲ್ಲಿ ನಿಂತು ಅದನ್ನು ಆಡಳಿತ ವಿಭಾಗವು ಅರ್ಥಮಾಡಿಕೊಳ್ಳಬೇಕಿದೆ.!!
✍🏻📋✍🏻📋✍🏻📋✍🏻📋✍🏻
Confuse ಬೇಡ Confirm ಮಾಡಿ:
✍🏻📋✍🏻📋✍🏻📋✍🏻📋✍🏻📋✍🏻
⚫ ಭೂಮಾಪನ ಇಲಾಖೆಯಲ್ಲಿ HK ವೃಂದದ 100 Land Surveyor ಹುದ್ದೆಗಳ Exam ನ್ನು 2024 ಜುಲೈ-07 ರಂದು ನಿಗದಿಪಡಿಸಲಾಗಿದೆ.! ಪರೀಕ್ಷೆಗೆ ಕೇವಲ 7 ದಿನ ಮಾತ್ರ ಉಳಿದಿವೆ ಆದರೆ ಇದುವರೆಗೂ Hall Ticket ಬಿಟ್ಟಿಲ್ಲ.!! ಇದು ಪರೀಕ್ಷಾ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯುವುದೋ ಅಥವಾ ಮುಂದೂಡಲಾಗುತ್ತದೆಯೇ.? ಎಂಬ ಆತಂಕ ಮೂಡಿಸಿದೆ.!!
⚫ 2024 ಜುಲೈ-7 ರಂದು UPSC ಯ EPFO Exam & CTET Exam ಇದ್ದುದ್ದರಿಂದ 384 KAS Prelims ನ್ನು KPSC ಮುಂದೂಡಿದೆ, ಆದರೆ ಅದೇ ದಿನ KPSC ಯಿಂದಲೇ ನಿಗದಿಯಾಗಿರುವ 100 Land Surveyor Exam ನಡೆಸುವುದರ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದು ಮಾತ್ರ ನಿಜಕ್ಕೂ ವಿಪರ್ಯಾಸ.!!
⚫ ಸಾವಿರಾರು ಅಭ್ಯರ್ಥಿಗಳನ್ನು ಸತಾಯಿಸುವ ಬದಲು ಸಂತೈಸುವ ಕೆಲಸ ಆದಷ್ಟು ಬೇಗ ಆಗಲಿ.!!
✍🏻📋✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ SSC: CGL Notification: ★
✍🏻🗒️✍🏻🗒️✍🏻🗒️✍🏻🗒️✍🏻🗒️
⚫ ಉದ್ಯೋಗ ಹುಡುಕುತ್ತಿರುವ ಪದವೀಧರ (Degree) ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.!!
⚫ Staff Selection Commission (SSC) ಯು 17,727 Combined Graduate Level (CGL) (Group- B & C ) ಹುದ್ದೆಗಳ ಬೃಹತ್ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಿದೆ.!!
⚫ ಕಂಪ್ಯೂಟರ್ ಆಧಾರಿತ (CBT) ಪರೀಕ್ಷೆಗೆ ಕರ್ನಾಟಕದಲ್ಲಿ 8 ಪರೀಕ್ಷಾ ಕೇಂದಗಳಿವೆ.!!
⚫ ಅರ್ಜಿ ಸಲ್ಲಿಸುವ ಅವಧಿ:
24-06-2024 ರಿಂದ 24-07-2024 ರ ವರೆಗೆ.
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ ಅಧಿಸೂಚನೆಯ PDF download ಮಾಡಿ ಓದಿ.!!
⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://ssc.gov.in/
💐🍁💐🍁💐🍁💐🍁💐💐
👆🏻👆🏻👆🏻👆🏻👆🏻👆🏻👆🏻👆🏻👆🏻
JTO ನೇಮಕಾತಿ ಕುರಿತು:
✍🏻📃✍🏻📃✍🏻📃✍🏻📃✍🏻
ಸರಕಾರಿ ITI ಕಾಲೇಜುಗಳಲ್ಲಿನ 1,520 ಕಿರಿಯ ತರಬೇತಿ ಅಧಿಕಾರಿಗಳ (JTO) ಹುದ್ದೆಗಳ ನೇಮಕಾತಿಗೆ 2019 ರಲ್ಲಿ ಪ್ರಕಟಿಸಿದ್ದ ಆಯ್ಕೆಪಟ್ಟಿಯನ್ನು ಹೈಕೋರ್ಟ್ ಆದೇಶದಂತೆ ಮತ್ತೊಮ್ಮೆ ಪರಿಷ್ಕರಿಸಿದ KPSC ಇದೀಗ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡಲು 27-06-2024 ರಿಂದ 06-07-2024 ವರೆಗೆ ಅವಕಾಶ ನೀಡಿದೆ.!!
ಅಭ್ಯರ್ಥಿಗಳ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31365
✍🏻📃✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻
STENO FINAL LIST:
✍🏻📃✍🏻📃✍🏻📃✍🏻📃
⚫ ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿನ STENOGRAPHER GRADE-III ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Final Select List ಇದೀಗ ಪ್ರಕಟಗೊಂಡಿದೆ.!!
⚫ ಈ ಲಿಸ್ಟ್ ನಲ್ಲಿರುವ ಅಭ್ಯರ್ಥಿಗಳು Original Documents ನ್ನು 2024 ಜುಲೈ-25 & 26 ರಂದು Submit ಮಾಡಬೇಕಾಗುತ್ತದೆ.!!
⚫ ವಿಶೇಷವೆಂದರೆ ಈ ನೇಮಕಾತಿಯಲ್ಲಿ Ex-Service Man, PH & PDP Quota ಗಳಲ್ಲಿ ಯಾವುದೇ ಅರ್ಹ ಅಭ್ಯರ್ಥಿಗಳು ದೊರೆತಿಲ್ಲ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
P.S Final Select List:
✍🏻📃✍🏻📃✍🏻📃✍🏻📃
⚫ ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿನ PROCESS SERVER ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Final Select List ಇದೀಗ ಪ್ರಕಟಗೊಂಡಿದೆ.!!
⚫ ಈ ಲಿಸ್ಟ್ ನಲ್ಲಿರುವ ಅಭ್ಯರ್ಥಿಗಳು Original Documents ನ್ನು 2024 ಜುಲೈ-20 ರಂದು Submit ಮಾಡಬೇಕಾಗುತ್ತದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ BBMP Notification Soon: ★
💐🍁💐🍁💐🍁💐🍁💐🍁💐
⚫ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ Junior College Lecturer & Staff Nurse ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಡುವಂತೆ ಕೋರಿ 25, 26 & 27-06-2024 ರಂದು KPSC ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಹೊರಬೀಳಬಹುದು, ನಿರೀಕ್ಷಿಸಿ....!!
⚫ ಕ್ಷಣ ಕ್ಷಣದ Updates & Job News ಗಳಿಗಾಗಿ ಈಗಾಗಲೇ 4.5 ಲಕ್ಷ ಅಭ್ಯರ್ಥಿಗಳು Join ಆಗಿರುವ SR WORLD ಟೆಲಿಗ್ರಾಂ ಗ್ರೂಪ್ ಗೆ ಈಗಲೇ Join ಆಗಿ, ಗ್ರೂಪ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir
💐🍁💐🍁💐🍁🍁💐🍁💐🍁💐🍁
👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Recruitment:
🌳🪴🌳🪴🌳🪴🌳🪴🌳
⚫ ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ Bill Collector, Clerk Cum Data Entry Operator, Water Operator & Cleaners ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಯ CEO ಗಳಿಗೆ ಸೂಚಿಸಲಾಗಿದೆ.!!
⚫ ಈ ಮೇಲಿನ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ & ಅಧಿಕೃತ ಮಾಹಿತಿ ಇಲ್ಲಿದೆ.!!
✍🏻💐✍🏻💐✍🏻💐✍🏻💐✍🏻💐
👆🏻👆🏻👆🏻👆🏻👆🏻👆🏻👆🏻👆🏻👆🏻
KAS Exam Postponed:
✍🏻📋✍🏻📋✍🏻📋✍🏻📋✍🏻
⚫ 2024 ಮೇ-5 ರಂದು ನಂತರ ಜುಲೈ-21 ರಂದು ನಡೆಸಲು ಉದ್ದೇಶಿಸಲಾಗಿದ್ದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ Prelims Exam ನ್ನು 3ನೇ ಬಾರಿ ಮುಂದೂಡಿ, 2024 ಅಗಸ್ಟ್-25 ರಂದು ನಡೆಸಲು ದಿನಾಂಕ ಮರು ನಿಗದಿಪಡಿಸಲಾಗಿದೆ.!!
⚫ KAS Prelims Exam ನ್ನು ಮುಂದೂಡುವ ಕುರಿತಾದ Advance Information ನ್ನು SR WORLD ನಲ್ಲಿ ಜೂನ್-21ರಂದೇ ಮಾಹಿತಿ ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31311
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
SWR: Pro.Eligibility List:
✍🏻📋✍🏻📋✍🏻📋✍🏻📋✍🏻
South Western Railway (RRC) ನಲ್ಲಿ Assistant Loco Pilot & Technician Gr-III in Level-2 ಹುದ್ದೆಗಳ ನೇಮಕಾತಿಗಾಗಿ ಹೊರಡಿಸಿದ್ದ GDCE Notification No.01/2023 (CSC), dtd.03.08.2023 ಗೆ ಸಂಬಂಧಿಸಿದಂತೆ 30-06-2024 ರಂದು ನಡೆಯುವ Computer Based Test (CBT) ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻
ನಿಮಗಿದು ಗೊತ್ತಿರಲಿ:
✍🏻💐✍🏻💐✍🏻💐✍🏻
★ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಸಲು ಉದ್ದೇಶಿಸಲಾಗಿದೆ.!!
★ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನವದೆಹಲಿಯಲ್ಲಿ ನಡೆಯಲಿದೆ.!!
★ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಧಾರವಾಡದಲ್ಲಿ ಡಾ.ಚಂದ್ರಶೇಖರ ಕಂಬಾರ ರವರ ಅಧ್ಯಕ್ಷತೆಯಲ್ಲಿ ನಡೆದಿತ್ತು.!
★ 85ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕಲಬುರಗಿಯಲ್ಲಿ H S ವೆಂಕಟೇಶ್ ಮೂರ್ತಿ ರವರ ಅಧ್ಯಕ್ಷತೆಯಲ್ಲಿ ನಡೆದಿತ್ತು.!
★ 86ನೇ ಕನ್ನಡ ಸಾಹಿತ್ಯ ಸಮ್ಮೇಳನವು ಹಾವೇರಿ ಯಲ್ಲಿ ದೊಡ್ಡ ರಂಗೇಗೌಡ ರವರ ಅಧ್ಯಕ್ಷತೆಯಲ್ಲಿ ನಡೆದಿತ್ತು.!
✍🏻💐✍🏻💐✍🏻💐✍🏻💐✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Annual Calendar-2025:
🌻🍁🌻🍁🌻🍁🌻🍁🌻
⚫ ಕೇಂದ್ರ ಲೋಕಸೇವಾ ಆಯೋಗ (UPSC) ವು ನಡೆಸುವ Civil Services (IAS/IPS/IFS) ಪರೀಕ್ಷೆಗಳು ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳ ವಾರ್ಷಿಕ ವೇಳಾಪಟ್ಟಿಯನ್ನು ಇದೀಗ ಪ್ರಕಟಿಸಿದೆ.!!
⚫ IAS ಪೂರ್ವಭಾವಿ ಪರೀಕ್ಷಾ ದಿನಾಂಕ: 25-05-2025
⚫ IAS ಮುಖ್ಯ ಪರೀಕ್ಷಾ ದಿನಾಂಕ: 22-08-2025
⚫ ಈ ವಾರ್ಷಿಕ ವೇಳಾಪಟ್ಟಿಯು ಅಭ್ಯರ್ಥಿಗಳ ಪರೀಕ್ಷಾ ಪೂರ್ವ ತಯಾರಿಗೆ ಅನುಕೂಲವಾಗಲಿದೆ, ಹಾಗೆಯೇ KPSCಯು ಕೂಡಾ ಈ ವಿಧಾನವನ್ನು ಅಳವಡಿಸಿಕೊಳ್ಳಲಿ ಎಂಬುದು SR WORLD ನ ಅಂಬೋಣ.!!
ಏನಂತೀರಾ.??
🌟🌻🌟🍁🌟🌻🌟🍁🌟🌻🌟🍁
👆🏻👆🏻👆🏻👆🏻👆🏻👆🏻👆🏻👆🏻
1st Provisional List:
🧡🤍💚🧡🤍💚🧡🤍
ಬೆಂಗಳೂರು City:
ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (PC - CAR / DAR ) 420 ಹುದ್ದೆಗಳ ನೇಮಕಾತಿಯಲ್ಲಿ ಬೆಂಗಳೂರು ಸಿಟಿಗೆ (82 Posts) ಸಂಬಂಧಿಸಿದಂತೆ ಮೊದಲ ತಾತ್ಕಾಲಿಕ ಆಯ್ಕೆಪಟ್ಟಿ (1st Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಪರೀಕ್ಷಾ ಅಕ್ರಮ ತಡೆಗೆ ಕ್ರಮ:
✍🏻📋✍🏻📋✍🏻📋✍🏻📋✍🏻📋
ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಆದ
ಪರೀಕ್ಷಾ ಅಕ್ರಮಗಳ ಬಗ್ಗೆ ಕೇಂದ್ರ ಸರಕಾರವು ಗಂಭೀರವಾಗಿ ಪರಿಗಣಿಸಿದ್ದು, ಇದೀಗ ಕಠಿಣ ಕ್ರಮ ವಹಿಸುತ್ತಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notification:
✍🏻🗒️✍🏻🗒️✍🏻🗒️✍🏻🗒️✍🏻
ರಾಜ್ಯದಲ್ಲಿ ಹೊಸದಾಗಿ 1 ಸಾವಿರ ಗ್ರಾಮ ಲೆಕ್ಕಾಧಿಕಾರಿಗಳ (VA) ನೇಮಕಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.!!
ಸರ್ವೆ ಕೆಲಸಗಳು ವಿಳಂಬವಾಗುವುದನ್ನು ತಪ್ಪಿಸಲು ಸರ್ವೆಯರ್ಗಳ ಹುದ್ದೆಗಳನ್ನೂ ಭರ್ತಿ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. !!
✍🏻🗒️✍🏻🗒️✍🏻🗒️✍🏻🗒️✍🏻🗒️
Magazine Collection-1:
✍🏻📋✍🏻📋✍🏻📋✍🏻📋✍🏻
ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ (Current Affairs) ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ "NAMMA KPSC" ಸಂಪೂರ್ಣ ಒಂದು ವರ್ಷದ ಎಲ್ಲಾ ಮ್ಯಾಗಜಿನ್ ಗಳ PDF ಒಂದೇ ಕ್ಲಿಕ್ ನಲ್ಲಿ ಇಲ್ಲಿ ನೀಡಲಾಗಿದೆ.
(ಜನೆವರಿ-2023 ರಿಂದ ಜನೆವರಿ-2024):
⚫ ಜನೆವರಿ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29479
⚫ ಫೆಬ್ರವರಿ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29480
⚫ ಮಾಚ್೯-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30189
⚫ ಏಪ್ರಿಲ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30190
⚫ ಮೇ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29491
⚫ ಜೂನ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29492
⚫ ಜುಲೈ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29493
⚫ ಅಗಸ್ಟ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29494
⚫ ಸೆಪ್ಟೆಂಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29495
⚫ ಅಕ್ಟೋಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29496
⚫ ನವೆಂಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29497
⚫ ಡಿಸೆಂಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30187
⚫ ಜನೆವರಿ-2024 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30188
✍🏻📋✍🏻📋✍🏻📋✍🏻📋✍🏻📋