👆🏻👆🏻👆🏻👆🏻👆🏻👆🏻👆🏻👆🏻👆🏻
KEA New Notification:
☀️💫☀️💫☀️💫☀️💫☀️
⚫ ರಾಯಚೂರು ವಿಶ್ವವಿದ್ಯಾಲಯ ದಲ್ಲಿನ 24 (06+18 HK) Assistant Professor ಹುದ್ದೆಗಳ ನೇಮಕಾತಿಗೆ KEA ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!
⚫ ಅರ್ಜಿ ಸಲ್ಲಿಸುವ ಅವಧಿ:
05-08-2024 ರಿಂದ 25-08-2024ರ ವರೆಗೆ
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ 2 PDF ಗಳನ್ನು download ಮಾಡಿ ಓದಿ.!!
🌟💫🌟💫🌟💫🌟💫🌟💫
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★Comp. Kanada Result:★
💛❤️💛❤️💛❤️💛❤️💛❤️
2024 ಜನವರಿ-06 ರಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶ/ ಅರ್ಹತಾ ಪಟ್ಟಿ (List of Candidates who have Qualified in the Compulsary Kannada Language Examination) ಯನ್ನು KPSCಯು ಇದೀಗ ಪ್ರಕಟಿಸಿದೆ.!!
💛❤️💛❤️💛❤️💛❤️💛❤️
👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Pro. List:
🌳🌴🌳🌴🌳🌴🌳🌴🌳
ಚಾಮರಾಜನಗರ ವೃತ್ತ:
================
540 ಗಸ್ತು ಅರಣ್ಯ ಪಾಲಕ /Beat Forester 1:20 Eligible List ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳
👆🏻👆🏻👆🏻👆🏻👆🏻👆🏻👆🏻👆🏻👆🏻
AC (SAAD) GK Key Ans.:
✍🏻📃✍🏻📃✍🏻📃✍🏻📃✍🏻
28-07-2024 ರಂದು KPSC ನಡೆಸಿದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ (HK ಭಾಗದ) Assistant Controller (SAAD) Prelims Exam General Studies ಪತ್ರಿಕೆಯ Question Paper ಗೆ Official Key Answers ಇದೀಗ ಪ್ರಕಟಗೊಂಡಿವೆ.!!
ಈ ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31678
✍🏻📃✍🏻📃✍🏻📃✍🏻📃✍🏻
K-SET Application Started:
✍🏻📃✍🏻📃✍🏻📃✍🏻📃✍🏻📃
⚫ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ-2024 ಗೆ ಅರ್ಜಿ ಸಲ್ಲಿಸಲು KEA ಯು ಇದೀಗ ಆನ್ ಲೈನ್ ಲಿಂಕ್ ಪ್ರಕಟಿಸಿದೆ.! ಈ ಕ್ಷಣದಿಂದಲೇ ಆರಂಭಿಸಿ 22-08-2024 ರ ವರೆಗೆ ಈ ಕೆಳಗಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://karnemaka.kar.nic.in/uatks/
⚫ K-SET ಪರೀಕ್ಷಾ ದಿನಾಂಕ: 24-11-2024
⚫ ಸಂಪೂರ್ಣ ಅಧಿಸೂಚನೆ & ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31512
⚫ K-SET SYLLABUS:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28084
⚫ K-SET-2020, 2021 & 2024 Question Papers:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/18611
&
/channel/SRWORLDShankarBellubbiSir/22061
&
/channel/SRWORLDShankarBellubbiSir/29540
⚫ K-SET-2020, 2021 & 2024 Cut-off:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/20238
&
/channel/SRWORLDShankarBellubbiSir/23396
&
/channel/SRWORLDShankarBellubbiSir/31094
✍🏻📃✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Pro. List:
🌳🌴🌳🌴🌳🌴🌳🌴🌳
ಕೆನರಾ ವೃತ್ತ, ಶಿರಸಿ:
==============
540 ಗಸ್ತು ಅರಣ್ಯ ಪಾಲಕ /Beat Forester 1:20 Eligible List ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳
👆🏻👆🏻👆🏻👆🏻👆🏻👆🏻👆🏻👆🏻
2ನೇ ಒಲಿಂಪಿಕ್ ಪದಕ:
✍🏻📋✍🏻📋✍🏻📋✍🏻📋✍🏻
ಪ್ಯಾರಿಸ್ ಒಲಿಂಪಿಕ್ ಗೇಮ್ಸ್-2024:
ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ 2ನೇ ಕಂಚಿನ ಪದಕ (ಏರ್ ಪಿಸ್ತೂಲ್/ಶೂಟಿಂಗ್ ವಿಭಾಗದಲ್ಲಿ).!!
ಒಂದೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 2 ಬಾರಿ ಪದಕ ಪಡೆದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ Manu Bhaker ಪಾತ್ರರಾಗಿದ್ದಾರೆ.!!
📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Pro. List:
🌳🌴🌳🌴🌳🌴🌳🌴🌳
ಧಾರವಾಡ ವೃತ್ತ:
============
540 ಗಸ್ತು ಅರಣ್ಯ ಪಾಲಕ /Beat Forester 1:20 Eligible List ಇದೀಗ ಪ್ರಕಟಗೊಂಡಿದೆ.!!
ಈ ಮೇಲಿನ ಲಿಸ್ಟ್ ನ್ನು ಇವತ್ತೇ ಪ್ರಕಟಿಸುತ್ತಾರೆಂದು ಅವತ್ತೇ (ಜುಲೈ-22ರಂದೇ) SR WORLD ನಲ್ಲಿ Update ನೀಡಿದ್ದು ಇಲ್ಲಿ ಉಲ್ಲೇಖಾರ್ಹ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31606
🌳🌴🌳🌴🌳🌴🌳🌴🌳🌴🌳
👆🏻👆🏻👆🏻👆🏻👆🏻👆🏻👆🏻👆🏻👆🏻
KAS EXAM UPDATES:
✍🏻📋✍🏻📋✍🏻📋✍🏻📋✍🏻
⚫ 2024 ಅಗಸ್ಟ್-25 ರಂದು ನಡೆಸಲು ಉದ್ದೇಶಿಸಲಾಗಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ Prelims Exam ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ, ಪರೀಕ್ಷೆ ಮುಂದೂಡಲ್ಲ, KPSC & ಮಾನ್ಯ ಮುಖ್ಯಮಂತ್ರಿಗಳಿಂದ ಸ್ಪಷ್ಟನೆ.!!
⚫ ಅದೇ ದಿನ IBPS Exam ಇರುವ ಹಿನ್ನೆಲೆಯಲ್ಲಿ ದಿನಾಂಕ ಬದಲಾವಣೆ ಮಾಡುವಂತೆ ಹಲವಾರು ಒತ್ತಡಗಳು ಬಂದಿದ್ದವು, ಇದರಿಂದ ಪರೀಕ್ಷಾ ಅಭ್ಯರ್ಥಿಗಳಿಗೆ ಪರೀಕ್ಷೆ ಮುಂದೂಡಲಾಗುತ್ತದೆಯೋ ಅಥವಾ ಅಗಸ್ಟ್-25 ರಂದೇ ಪರೀಕ್ಷೆ ನಡೆಯುತ್ತದೆಯೋ ಎಂಬ ಗೊಂದಲವಿತ್ತು, ಇದೀಗ ಆ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
AC (SAAD) GK Q.P:
✍🏻📃✍🏻📃✍🏻📃✍🏻📃
ಇಂದು (28-07-2024 ರಂದು) KPSC ನಡೆಸಿದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ (HK ಭಾಗದ) Assistant Controller (SAAD) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ General Studies (GK) ಪತ್ರಿಕೆಯ Question Paper.!!
KAS & PDO ಸೇರಿದಂತೆ ಶೀಘ್ರದಲ್ಲಿಯೇ KPSC ನಡೆಸುವ ಇನ್ನಿತರೆ ನೇಮಕಾತಿ ಪರೀಕ್ಷಾ ತಯಾರಿಗೆ ಈ ಪ್ರಶ್ನೆಪತ್ರಿಕೆಯನ್ನು ಬಿಡಿಸುವುದು ಉತ್ತಮ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
CAPF: FINAL RESULT:
💐🍁💐🍁💐🍁💐🍁💐
CENTRAL ARMED POLICE FORCE (ACs) EXAM-2023 ಗೆ ಸಂಬಂಧಿಸಿದಂತೆ 2023 ಸೆಪ್ಟೆಂಬರ್ ನಲ್ಲಿ ನಡೆದ ಲಿಖಿತ ಪರೀಕ್ಷೆ ಹಾಗೂ 2024 ಮೇ & ಜೂನ್ ನಲ್ಲಿ ನಡೆದ Interview ನಂತರ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪಡೆದ ಅಂಕಗಳೊಂದಿಗೆ UPSCಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋
AC (SAAD) Exam Today:
✍🏻📃✍🏻📃✍🏻📃✍🏻📃✍🏻
KPSCಯು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ (HK ಭಾಗದ) Assistant Controller ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯನ್ನು ಇಂದು ನಡೆಸುತ್ತಿದೆ.!!
★ ಒಟ್ಟು ಹುದ್ದೆಗಳು : 15
★ ಅರ್ಜಿ ಹಾಕಿದವರು : 1,972
★ ಪರೀಕ್ಷಾ ದಿನಾಂಕ : 28-07-2024
★ ಪರೀಕ್ಷಾ ದಿನ : ರವಿವಾರ
1 ಹುದ್ದೆಗೆ 132 ಅಭ್ಯರ್ಥಿಗಳ ಫೈಟ್.!!
★ ಪರೀಕ್ಷಾ ಸಮಯ :
Paper-1: General Studies (GK)
(ಬೆಳಿಗ್ಗೆ 10:00 ರಿಂದ 12:00)
Paper-2: Commerce & Management
(ಮಧ್ಯಾಹ್ನ 2:00 ರಿಂದ 4:00)
ಪರೀಕ್ಷೆ ಬರೆಯಲಿರುವ ಪ್ರತಿಯೊಬ್ಬರಿಗೂ
Wish U all the Best from SR WORLD
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸುವ ಮಾತು:
====================
ನೀವು ಮದ್ಯಾಹ್ನ ಮಲಗೋದು
ಬಿದ್ದು ಮೊಬೈಲ್ ನೋಡೋದು
ಮನಸ್ಸು ಇಲ್ಲದೇ ಓದೋದು ಮಾಡ್ತಾ ಆಲಸ್ಸಿಯಾಗಿದ್ದೀರೆಂದರೆ,
ನಿಮ್ಮ ಸಾಮಥ್ಯ೯ದ ಮೇಲೆ
ನಂಬಿಕೆ ಇಟ್ಟವರಿಗೆ ನೀವು
ಮೋಸ ಮಾಡುತ್ತಿರುವಿರೆಂದೇ ಅರ್ಥ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
CGL Date Extended:
✍🏻🗒️✍🏻🗒️✍🏻🗒️✍🏻🗒️
⚫ Staff Selection Commission (SSC) ಯು 17,727 Combined Graduate Level (CGL) (Group- B & C ) ಹುದ್ದೆಗಳ ಬೃಹತ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು 24-07-2024 ರಿಂದ 27-07-2024 ರ ವರೆಗೆ ವಿಸ್ತರಿಸಲಾಗಿದ್ದು, Payment ಮಾಡಲು Last Date: 28-07-2024, Application ತಿದ್ದುಪಡಿ ಮಾಡಲು ಅಗಸ್ಟ್-10 & 11.!!
⚫ ಸಂಪೂರ್ಣ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31370
💐🍁💐🍁💐🍁💐🍁💐💐
👆🏻👆🏻👆🏻👆🏻👆🏻👆🏻👆🏻👆🏻
New Book Released:
📕📒📕📒📕📒📕📒
⚫ ಭೂಗೋಳ ಶಾಸ್ತ್ರ ವಿಷಯದ ಬೋಧಕರಾಗಿರುವ ಶ್ರೀಯುತ ಈರಣ್ಣ ಪಟ್ಟಣಶೆಟ್ಟಿ ರವರು ತಮ್ಮ ಬೋಧನಾವಧಿಯ ದಶಕದ ದಿಶೆಯ ಸವಿನೆನಪಿಗಾಗಿ ವಿಶೇಷ Offer ಮೂಲಕ Geography ಪುಸ್ತಕವನ್ನು ಪರಿಷ್ಕೃತವಾಗಿ ವಿನೂತನ ರೂಪದಲ್ಲಿ ಸ್ಪರ್ಧಾಲೋಕಕ್ಕೆ ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ 500 ರೂ. ಬದಲಿಗೆ ಕೇವಲ 125ರೂ. ಯಲ್ಲಿ ನೀಡುತ್ತಿದ್ದಾರೆ.!!
⚫ 75% Discount ನೀಡುವ ಈ Offer ಕೇವಲ ಇದೇ ಅಗಸ್ಟ್-1 ರಿಂದ 10 ರ ವರೆಗೆ ಮಾತ್ರ ಲಭ್ಯ.!!
⚫ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಉತ್ತಮ ಪುಸ್ತಕದ ಸಂಪೂರ್ಣ ಪ್ರಯೋಜನವನ್ನು ಸ್ಪರ್ಧಾರ್ಥಿಗಳು ಪಡೆದುಕೊಳ್ಳಬಹುದಾಗಿದೆ.!!
⚫ ಈ ಪುಸ್ತಕ ಪಡೆದುಕೊಳ್ಳಲು ನಿಮ್ಮ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಿ:
95380 02508 / 99456 59698
📒📕📒📕📒📕📒📕📒
ಅರ್ಜಿಗೆ ಇಂದೇ ಕೊನೆ ದಿನ:
✍🏻🗒️✍🏻🗒️✍🏻🗒️✍🏻🗒️✍🏻
⚫ SSLC ಪಾಸಾದ ಅಭ್ಯರ್ಥಿಗಳು SSC ಯಿಂದ ಕರೆದಿರುವ Multi-Tasking Staff (MTS) & Havaldar ಸೇರಿದಂತೆ 8,326 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಂದೇ (31-07-2024) ಕೊನೆಯ ದಿನವಾಗಿದೆ.!!
⚫ ಕನ್ನಡದಲ್ಲೂ ಪರೀಕ್ಷೆ ಬರೆಯಬಹುದು.! ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಪರೀಕ್ಷಾ ಕೇಂದ್ರಗಳಿವೆ.!!
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31406
⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻
https://ssc.gov.in/
💐🍁💐🍁💐🍁💐🍁💐💐
👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Pro. List:
🌳🌴🌳🌴🌳🌴🌳🌴🌳
ಮಂಗಳೂರು ವೃತ್ತ:
================
540 ಗಸ್ತು ಅರಣ್ಯ ಪಾಲಕ /Beat Forester 1:20 Eligible List ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳
👆🏻👆🏻👆🏻👆🏻👆🏻👆🏻👆🏻👆🏻👆🏻
KAS Exam Date Final:
✍🏻📋✍🏻📋✍🏻📋✍🏻📋✍🏻
2024 ಅಗಸ್ಟ್-25 ರಂದು ನಡೆಸಲು ಉದ್ದೇಶಿಸಲಾಗಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ Prelims Exam ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ, ಪರೀಕ್ಷೆಯನ್ನು ಯಾವುದೇ ಕಾರಣಕ್ಕೂ ಮುಂದೂಡಲ್ಲ, ಎಂದು KPSC ಯಲ್ಲಿ ಇಂದು (30-07-2024 ರಂದು) ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Pro. List:
🌳🌴🌳🌴🌳🌴🌳🌴🌳
ಚಿಕ್ಕಮಗಳೂರು ವೃತ್ತ:
================
540 ಗಸ್ತು ಅರಣ್ಯ ಪಾಲಕ /Beat Forester 1:20 Eligible List ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳
👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Pro. List:
🌳🌴🌳🌴🌳🌴🌳🌴🌳
ಬೆಳಗಾವಿ ವೃತ್ತ:
============
540 ಗಸ್ತು ಅರಣ್ಯ ಪಾಲಕ /Beat Forester 1:20 Eligible List ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳
👆🏻👆🏻👆🏻👆🏻👆🏻👆🏻👆🏻👆🏻
ET-PST Date & Place:
✍🏻📋✍🏻📋✍🏻📋✍🏻📋
ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ಹಾವೇರಿ ಜಿಲ್ಲೆಯ ಅಭ್ಯರ್ಥಿಗಳ Police Constable ಹುದ್ದೆಗಳ ನೇಮಕಾತಿಯ ದೈಹಿಕ ಪರೀಕ್ಷೆ (ET-PST) ಯನ್ನು ಹಾವೇರಿ ಜಿಲ್ಲೆಯ ಬದಲಾಗಿ ಧಾರವಾಡ ಜಿಲ್ಲೆಯ ಜಿಲ್ಲಾ ಕ್ರೀಡಾಂಗಣದಲ್ಲಿ 2024 ಅಗಸ್ಟ್-07 ರಂದು ನಡೆಸಲು ಉದ್ದೇಶಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
KPSC New Notification:
✍🏻📋✍🏻📋✍🏻📋✍🏻📋✍🏻
★ ಪಶು ಸಂಗೋಪನೆ & ಮೀನುಗಾರಿಕೆ ಇಲಾಖೆಯಲ್ಲಿ ಉಳಿಕೆ ಮೂಲ ವೃಂದದ 400 (342+58 Backlog) ಪಶುವೈದ್ಯಾಧಿಕಾರಿ / Veterinary Officers ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!
★ Qualification: B.V.Sc. / B.V.Sc. & AH
★ ವಯೋಮಿತಿ: 18-35 (OBC-38 & SC/ST-40)
★ ಅರ್ಜಿ ಸಲ್ಲಿಸುವ ಅವಧಿ:
12-08-2024 ರಿಂದ 12-09-2024 ರ ವರೆಗೆ
★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ಓದಿ.!!
⚫ ಈ ನೇಮಕಾತಿ ಅಧಿಸೂಚನೆ ಕುರಿತು Advance Information ನ್ನು SR WORLD ನಲ್ಲಿ 7-8 ತಿಂಗಳು ಮೊದಲೇ (08-11-2023ರಂದೇ) Update ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28911
✍🏻📋✍🏻📋✍🏻📋✍🏻📋✍🏻📋
★ IMPORTANT ARTICLES: ★
✍🏻📋✍🏻📋✍🏻📋✍🏻📋✍🏻📋✍🏻
⚫ SUCCESS SECRETS: ಈ ಬಾರಿಯ ಯಶಸ್ಸು ನಿಮಗಲ್ಲದೆ ಇನ್ಯಾರಿಗೆ ಸಿಕ್ಕೀತು.?
(ಮಿಸ್ ಮಾಡದೇ ಓದಬೇಕಾದ ಲೇಖನವಿದು)
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29482
⚫ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವುದು ಹೇಗೆ.? (How to get success in the competitive examinations.?):
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/2181
⚫ ಯಶಸ್ಸಿನ ಹಾದಿ ಹೇಗಿರಬೇಕು.?:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/13186
⚫ ನಿರಂತರ ಓದುವ ಹವ್ಯಾಸ ರೂಢಿಸಿಕೊಳ್ಳುವುದು ಹೇಗೆ?:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/15753
⚫ ನೋಟು ತೋರಿಸಿದ ನೋಟ:
(ಒಂದೇ ನಿಮಿಷದ ಸ್ಟೋರಿ ಇದು)
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/17294
⚫ ಮೀಸಲಾತಿ ಏಕೆ.? & ಹೇಗೆ ಪ್ರಸ್ತುತ.? (ನೀವು ಓದಲೇಬೇಕಾದ ವಿಶೇಷ ಲೇಖನವಿದು):
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/15757
✍🏻📋✍🏻📋✍🏻📋✍🏻📋✍🏻📋
★ NOTES From SR WORLD: ★
✍🏻📋✍🏻📋✍🏻📋✍🏻📋✍🏻📋✍🏻📋
ಮುಂಬರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುಪಯುಕ್ತವಾದ ನೋಟ್ಸ್ (Important Notes) ಸಂಗ್ರಹ:
⚫ 2014ನೇ ಸಾಲಿನ KAS ಬ್ಯಾಚ್ ನಲ್ಲಿ ACಯಾಗಿರುವ ಮಾನ್ಯ ಶ್ರೀ ಪ್ರಶಾಂತ ಹನಗಂಡಿ ಸರ್ ರವರ ಕೈಬರಹದಲ್ಲಿರುವ ಭಾರತದ ಆರ್ಥಿಕತೆ (Indian Economy) ನೋಟ್ಸ್.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/16141
⚫ 2015ನೇ ಸಾಲಿನ KAS ಬ್ಯಾಚ್ ನಲ್ಲಿ Chief Officer ಆಗಿರುವ ಮಾನ್ಯ ಶ್ರೀ ಮಂಜುನಾಥ ಗುಂಡೂರ್ ಸರ್ ರವರ ಕೈಬರಹದಲ್ಲಿರುವ KAS ಪರೀಕ್ಷೆಯ ಎಲ್ಲಾ ಪತ್ರಿಕೆಗಳ (History, Ethics, Sociology, Science & Tech, Pub. Add) ನೋಟ್ಸ್.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/18810
⚫ "ಸಾಮಾನ್ಯ ಜ್ಞಾನ (GK)" ವಿಷಯದ ಮೇಲಿನ ಸುಂದರವಾದ ಕೈಬರಹದ ನೋಟ್ಸ್.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/22175
&
/channel/SRWORLDShankarBellubbiSir/23025
&
/channel/SRWORLDShankarBellubbiSir/23363
⚫ ಭಾರತದ ಸಂವಿಧಾನ
(Indian Constitution ) ವಿಷಯದ ಕನ್ನಡ ಮಾಧ್ಯಮದಲ್ಲಿರುವ ಕೈಬರಹದ ನೋಟ್ಸ್.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/19731
⚫ "ವಿಜ್ಞಾನ & ತಂತ್ರಜ್ಞಾನ (Science & Technology)" ವಿಷಯದ ಮೇಲಿನ ಸುಂದರವಾದ ಕೈಬರಹದ ನೋಟ್ಸ್.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/19723
⚫ "ಭಾರತ & ಕರ್ನಾಟಕ ಇತಿಹಾಸ (Indian History)" ವಿಷಯದ ಸಂಪೂರ್ಣ ಕೈಬರಹದ ನೋಟ್ಸ್!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/13267
✍🏻💐✍🏻💐✍🏻💐✍🏻💐✍🏻💐✍🏻💐✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
CAPF ACs Hall Ticket:
📋✍🏻📋✍🏻📋✍🏻📋✍🏻📋
CENTRAL ARMED POLICE FORCES (CAPF) / ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ASSISTANT COMMANDANTS ಹುದ್ದೆಗಳ ನೇಮಕಾತಿಗಾಗಿ 2024 ಅಗಸ್ಟ್-04 ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ Admit Card ನ್ನು ಕೇಂದ್ರ ಲೋಕಸೇವಾ ಆಯೋಗವು ( UPSC ) ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://upsconline.nic.in/eadmitcard/admitcard_capf_2024/
📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
RRB: JE Notification:
✍🏻📋✍🏻📋✍🏻📋✍🏻📋
★ Railway Recruitment Board (RRB) ನಲ್ಲಿ Junior Engineer ಸೇರಿದಂತೆ ಒಟ್ಟು 7,951 ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
★ ವಿದ್ಯಾರ್ಹತೆ: BE / B.Sc / Diploma
★ ವಯೋಮಿತಿ: 18-36 ವರ್ಷ
★ ಕಂಪ್ಯೂಟರ್ (CBT) ಮೂಲಕ ನಡೆಯುವ ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಬಹುದು.!!
★ ಅರ್ಜಿ ಸಲ್ಲಿಸುವ ಅವಧಿ: 30-07-2024 ರಿಂದ 29-08-2024
★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ಓದಿ.!!
★ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://www.rrbbnc.gov.in/
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
SSC: New Notification:
✍🏻🗒️✍🏻🗒️✍🏻🗒️✍🏻🗒️✍🏻
⚫ ಉದ್ಯೋಗ ಹುಡುಕುತ್ತಿರುವ PUC / ತತ್ಸಮಾನ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.!!
⚫ SSC ಯಿಂದ 2000 ಕ್ಕೂ ಅಧಿಕ Stenographer (Group- C & D) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ ಪರೀಕ್ಷಾ ಕೇಂದ್ರಗಳಿವೆ.!!
⚫ ಅರ್ಜಿ ಸಲ್ಲಿಸುವ ಅವಧಿ: 26-07-2024 ರಿಂದ 17-08-2024.!!
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ Pdf ನಲ್ಲಿರುವ ಅಧಿಸೂಚನೆ ನೋಡಬಹುದು.!!
⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://ssc.gov.in/
💐🍁💐🍁💐🍁💐🍁💐💐
★ YOJANA MAGAZINES: ★
✍🏻📋✍🏻📋✍🏻📋✍🏻📋✍🏻📋✍🏻
IAS & KAS ಸೇರಿದಂತೆ PDO ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಡ್ಡಾಯವಾಗಿ ಓದಲೇಬೇಕಾದ ಯೋಜನಾ English Magazine ಸಂಪೂರ್ಣ ಒಂದು ವರ್ಷದ ಸಂಗ್ರಹ ಇಲ್ಲಿದೆ.!!
★ ಜನೆವರಿ- 2023:
/channel/SRWORLDShankarBellubbiSir/28288
★ ಪೆಬ್ರವರಿ- 2023:
/channel/SRWORLDShankarBellubbiSir/28289
★ ಮಾಚ್೯- 2023:
/channel/SRWORLDShankarBellubbiSir/28290
★ ಏಪ್ರಿಲ್- 2023:
/channel/SRWORLDShankarBellubbiSir/28291
★ ಮೇ- 2023:
/channel/SRWORLDShankarBellubbiSir/28292
★ ಜೂನ್- 2023:
/channel/SRWORLDShankarBellubbiSir/28293
★ ಜುಲೈ- 2023:
/channel/SRWORLDShankarBellubbiSir/28294
★ ಅಗಸ್ಟ್- 2023:
/channel/SRWORLDShankarBellubbiSir/28295
★ ಸೆಪ್ಟೆಂಬರ್- 2023:
/channel/SRWORLDShankarBellubbiSir/28296
★ ಅಕ್ಟೋಬರ್- 2023:
/channel/SRWORLDShankarBellubbiSir/31656
★ ಡಿಸೆಂಬರ್- 2023:
/channel/SRWORLDShankarBellubbiSir/31657
★ ಜನವರಿ- 2024:
/channel/SRWORLDShankarBellubbiSir/31658
✍🏻📋✍🏻📋✍🏻📋✍🏻📋✍🏻📋✍🏻