ವಯೋಮಿತಿ v/s ನೇಮಕಾತಿ:
✍🏻📋✍🏻📋✍🏻📋✍🏻📋✍🏻📋
⚫ 540 ಗಸ್ತು ಅರಣ್ಯ ಪಾಲಕ (Beat Forester) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಈಗಾಗಲೇ ದೈಹಿಕ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ 1:20 Final Eligible List ಪ್ರಕಟಗೊಂಡಿರುವ ಕಾರಣ ವಯೋಮಿತಿ ಸಡಿಲಿಕೆಯು ಈ ನೇಮಕಾತಿಗೆ ಅನ್ವಯಿಸುವುದಿಲ್ಲ.!!
⚫ ದೈಹಿಕ & ಲಿಖಿತ ಪರೀಕ್ಷೆಗಳನ್ನು 2024 ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ನಲ್ಲಿ ನಡೆಸುವ ಸಾಧ್ಯತೆ ಇದೆ, ಶೀಘ್ರದಲ್ಲಿಯೇ Physical Exam Date ಪ್ರಕಟಗೊಳ್ಳಲಿದೆ ನಿರೀಕ್ಷಿಸಿ..!!
⚫ ಅರಣ್ಯ ಇಲಾಖೆಯಲ್ಲಿನ
★ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF)
★ 26 ವಲಯ ಅರಣ್ಯಾಧಿಕಾರಿ (RFO)
★ 143 ಉಪವಲಯ ಅರಣ್ಯಾಧಿಕಾರಿ (DRFO)
ಹುದ್ದೆಗಳ ನೇರ ನೇಮಕಾತಿಗೆ ಅತೀ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.....!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Download ur Certificate:
✍🏻📋✍🏻📋✍🏻📋✍🏻📋✍🏻
ಇತ್ತೀಚಿಗೆ CTI (HK & RPC) ಹುದ್ದೆಗಳಿಗೆ & ಈಗಾಗಲೇ KPSC ನಡೆಸಿದ (Old) ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಇದೀಗ ಈ ಕೆಳಗಿನ ಲಿಂಕ್ ಮೂಲಕ Passing Certificate ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
For CTI (RPC/HK):
👇🏻👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/Login/Login
For Old:
👇🏻👇🏻👇🏻👇🏻👇🏻👇🏻👇🏻👇🏻👇🏻
https://www.kpscrecruitment.in/#/auth/kannada-compulsory-Certificate
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
IBPS Clerk Prelims Result:
💜🤍💜🤍💜🤍💜🤍💜🤍
ಭಾರತೀಯ ಬ್ಯಾಂಕಿಂಗ್ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 6128 Clerk (CRP Clerks-XIV) ಹುದ್ದೆಗಳ ನೇಮಕಾತಿಗೆ ನಡೆಸಿದ Online Preliminary Exam ನ ಫಲಿತಾಂಶವನ್ನು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crpcl14jun24/aresta_sept24/login.php?appid=fcf990f9518facbb0b7de6d4e64d4ef0
💜🤍💜🤍💜🤍💜🤍💜🤍💜🤍💜
👆🏻👆🏻👆🏻👆🏻👆🏻👆🏻👆🏻👆🏻👆🏻
KAS Exam Official Date:
✍🏻📋✍🏻📋✍🏻📋✍🏻📋✍🏻
⚫ 2024 ಅಗಸ್ಟ್-27 ರಂದು ನಡೆದಿದ್ದ KAS Prelims Exam ನಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕ ವಾಗಿದ್ದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ಇದೀಗ KAS ಮರು ಪರೀಕ್ಷೆಯನ್ನು 2024 ಡಿಸೆಂಬರ್-29 ರಂದು ನಡೆಸಲು KPSC ನಿಗದಿಪಡಿಸಿ ಇದೀಗ ಪತ್ರಿಕಾ ಪ್ರಕಟಣೆ ಹೊರಡಿಸಿದೆ.!!
⚫ KAS ಪರೀಕ್ಷಾ ದಿನಾಂಕದ ಬಗ್ಗೆ ಖಚಿತವಾದ ಮಾಹಿತಿಯನ್ನು SR WORLD ನಲ್ಲಿ 4-5 ದಿನದ ಹಿಂದೆಯೇ ಹಾಕಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32230
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
ITB Constable ಗೆ ಅರ್ಜಿ:
✍🏻🍁✍🏻🍁✍🏻🍁✍🏻🍁✍🏻
⚫ ಇಂದೇ (2024 ಅಕ್ಟೋಬರ್-01) ಲಾಸ್ಟ್ ಡೇಟ್.! SSLC ಪಾಸಾದ ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ.!!
⚫ ಇಂಡೋ-ಟಿಬೇಟಿಯನ್ ಗಡಿ ಪೊಲೀಸ್ ಪಡೆ (ITBP) ಯಲ್ಲಿ 819 Constable ಹುದ್ದೆಗಳ ನೇಮಕಾತಿ.!!
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ & ಇತರೆ ಸಂಪೂರ್ಣ ಮಾಹಿತಿ & ಅರ್ಜಿ ಸಲ್ಲಿಸಲು Website Address:
👇🏻👇🏻👇🏻👇🏻👇🏻👇🏻👇🏻👇🏻👇🏻
https://recruitment.itbpolice.nic.in/
🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻
KSRTC: Call Letter:
✍🏻📋✍🏻📋✍🏻📋✍🏻📋
⚫ KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಅಕ್ಟೋಬರ್-03 ರಿಂದ 05ರ ವರೆಗೆ ಹುಮ್ನಾಬಾದ್ ನಲ್ಲಿ ನಡೆಯುವ ಚಾಲನಾ ವೃತ್ತಿ ಪರೀಕ್ಷೆ (Driving Test) ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕ & ಸಮಯದೊಂದಿಗೆ ಇದೀಗ ಪ್ರಕಟಿಸಲಾಗಿದೆ. ಹಾಗೂ ಈ ಕೆಳಗಿನ ಲಿಂಕ್ ನಲ್ಲಿ ಸಂಬಂದಿಸಿದ Call Letter ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://ksrtcjobs.karnataka.gov.in/humnabad_callletter.php
⚫ ಪಟ್ಟಿಯಲ್ಲಿಲ್ಲದ ಅರ್ಹ ಅಭ್ಯರ್ಥಿಗಳು ಮುಂದಿನ List & SMS ಗಾಗಿ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
FC: PSI Select List:
✍🏻🍁✍🏻🍁✍🏻🍁✍🏻
Mysore Division:
⚫ ಸರಕಾರದ ವತಿಯಿಂದ PSI & ಪ್ಯಾರಾ ಮಿಲಿಟರಿಗೆ ಸೇರಲು ವಸತಿ ಸಹಿತ Free Coaching ನೀಡಲು (ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ Degree ಯಲ್ಲಿ ಪಡೆದಿರುವ Marks ಮೇಲೆ) ಆಯ್ಕೆ ಮಾಡಲಾದ PSI Free Coaching ಆಯ್ಕೆಪಟ್ಟಿ ಇದೀಗ ಪ್ರಕಟಗೊಂಡಿದೆ.!!
⚫ ಈ List ಪ್ರಕಟಿಸುವ ಕುರಿತಾದ ಖಚಿತವಾದ ಮಾಹಿತಿಯನ್ನು ನಿನ್ನೆಯೇ SR WORLD ನಲ್ಲಿ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32241
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
ಕಡ್ಡಾಯ ಕನ್ನಡ ಕೀ Ans.:
✍🏻📋✍🏻📋✍🏻📋✍🏻📋
⚫ 2024 ಸೆಪ್ಟೆಂಬರ್ 29 ರಂದು ಗ್ರಾಮ ಆಡಳಿತಾಧಿಕಾರಿ (VAO) & GTTC ಹುದ್ದೆಗಳಿಗೆ KEA ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯ ಪ್ರಶ್ನೆಪತ್ರಿಕೆಗೆ ಕೊಪ್ಪಳದ ಮಾರ್ಗದರ್ಶಿ ಸ್ಟಡಿ ಸರ್ಕಲ್ ನ ಸಂಪನ್ಮೂಲ ವ್ಯಕ್ತಿಗಳು ಸಿದ್ದಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!
⚫ ವಿಶೇಷ ಸೂಚನೆ:
ಇವು ಅಂತಿಮ ಕೀ ಉತ್ತರಗಳಲ್ಲ, ಕೇವಲ ಸಂಭಾವ್ಯ.! ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ ಮತ್ತು ಸೂಕ್ತ ದಾಖಲೆಗಳೊಂದಿಗೆ ನಮಗೂ ಕಳಿಸಿ, ನಾವೂ ತಿದ್ದಿಕೊಳ್ಳುತ್ತೇವೆ.!!
⚫ ಅರ್ಜಿ ಸಲ್ಲಿಸಿದವರು : 5.75 ಲಕ್ಷ.!
ಪರೀಕ್ಷೆಗೆ ಹಾಜರಾದವರು : 4.53 ಲಕ್ಷ.!!
⚫ 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದವರು ಮಾತ್ರ ಅಕ್ಟೋಬರ್-27 ರಂದು ನಡೆಯುವ GK ಪರೀಕ್ಷೆಗೆ ಅರ್ಹರಾಗುತ್ತಾರೆ.!!
⚫ ವಯೋಮಿತಿ ಹೆಚ್ಚಳದಿಂದಾಗಿ ಹೊಸದಾಗಿ (ಸೆಪ್ಟೆಂಬರ್-19-28 ರ ವರೆಗೆ) ಅರ್ಜಿ ಸಲ್ಲಿಸಿದವರಿಗೆ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಅಕ್ಟೋಬರ್-26 ರಂದು & ಎಲ್ಲರಿಗೂ GK ಪರೀಕ್ಷೆಯನ್ನು ಅಕ್ಟೋಬರ್-27 ರಂದು ನಡೆಸಲಾಗುತ್ತದೆ.!!
✍🏻📋✍🏻📋✍🏻📋✍🏻📋✍🏻
ಚಿಂತೆಯು ಚಿಂತನೆಯಾಗಲಿ:
✍🏻📋✍🏻📋✍🏻📋✍🏻📋✍🏻
⚫ ಈಗಾಗಲೇ ಕಡ್ಡಾಯ ಕನ್ನಡ ಪರೀಕ್ಷೆ ತೇರ್ಗಡೆ ಆದ ಅಭ್ಯರ್ಥಿಗಳಿಗೂ ಪದೇ ಪದೇ ಕಡ್ಡಾಯ ಕನ್ನಡ ಪರೀಕ್ಷೆ ಬರೆಯುವುದರಿಂದ (ಕನಿಷ್ಠ 5 ವರ್ಷವರೆಗಾದರೂ) ವಿನಾಯಿತಿ ನೀಡಬೇಕು, ಇದುವರೆಗೆ ಯಾರು ಕಡ್ಡಾಯ ಕನ್ನಡ ಪರೀಕ್ಷೆ ತೇರ್ಗಡೆಯಾಗಿಲ್ಲವೋ ಅಂತವರಿಗೆ ಮಾತ್ರ ಕಡ್ಡಾಯ ಕನ್ನಡ ಪರೀಕ್ಷೆ ನಡೆಸುವಂತಾಗಬೇಕು.!!
⚫ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಎಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಎಂಬುದನ್ನು OMR ಶೀಟ್ ನಲ್ಲಿಯೇ ಕಡ್ಡಾಯವಾಗಿ ಉಲ್ಲೇಖಿಸುವ ವ್ಯವಸ್ಥೆ ಜಾರಿಗೊಳಿಸಿದರೆ ಹಾಗೂ ಒಂದು ಪ್ರಶ್ನೆ ಪತ್ರಿಕೆಯಲ್ಲಿ 50% MCQ & 50% Descriptive Question ಕೇಳಿದರೆ ಸ್ವಲ್ಪ ಮಟ್ಟಿಗಾದರೂ ಪರೀಕ್ಷಾ ಅಕ್ರಮಕ್ಕೆ ಕಡಿವಾಣ ಹಾಕಬಹುದು.!!
⚫ ಪರೀಕ್ಷಾ ಶುಲ್ಕ ತುಂಬಾ ಹೆಚ್ಚಿದೆ ಅದು ಕಡಿಮೆಯಾಗಬೇಕು & UPSC ನಡೆಸುವ ಪರೀಕ್ಷೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದ ವಿನಾಯಿತಿ ಇದೆ.! ಇದೇ ವಿಧಾನವನ್ನು KPSC/KEA ಕೂಡಾ ಅಳವಡಿಸಿಕೊಳ್ಳಬಹುದಲ್ವಾ.?
⚫ ಒಂದೇ ದಿನ 2-3 ಪರೀಕ್ಷಾ ದಿನಾಂಕ ನಿಗದಿಯಾಗದಂತೆ ಮೊದಲೇ ಎಚ್ಚರವಹಿಸುವುದು.! ಪದೇ ಪದೇ ಪರೀಕ್ಷಾ ದಿನಾಂಕ ಬದಲಾವಣೆ ಮಾಡುವ ಕೆಟ್ಟ ಸಂಪ್ರದಾಯಕ್ಕೆ ಇತಿಶ್ರೀ ಹಾಡಬೇಕು.!!
⚫ ಸರಕಾರದ ವಿವಿಧ ಇಲಾಖೆಗಳ ಒಂದೇ ರೀತಿಯ ವಿದ್ಯಾರ್ಹತೆ, ಒಂದೇ ರೀತಿಯ Syllabus & ಒಂದೇ ವೃಂದದ (Group- B & C) ಹುದ್ದೆಗಳಿಗೆ ಪದೇ ಪದೇ ಪ್ರತ್ಯೇಕ ಪರೀಕ್ಷೆ ನಡೆಸುವ ಬದಲಿಗೆ ರಾಜ್ಯಾದ್ಯಂತ/ದೇಶಾದ್ಯಂತ ಒಂದೇ ಸಾಮಾನ್ಯ ಪರೀಕ್ಷೆಯನ್ನು ನಡೆಸುವುದು.!!
ಹೀಗೊಂದು ಚಿಂತನೆ ಏಕೆ ಮಾಡಬಾರದು.? ಪದೇ ಪದೇ ಅರ್ಜಿ ಸಲ್ಲಿಕೆ, ಪದೇ ಪದೇ ಪರೀಕ್ಷೆಗಳಿಂದ Valuable Time, Money, Manpower, Resource, Energy, etc....ಎಲ್ಲವೂ ಬಹಳಷ್ಟು ಖರ್ಚಾಗುತ್ತಿದೆ.!!
ಈ ನಿಟ್ಟಿನಲ್ಲಿ ಚಿಂತಕರ ಚಾವಡಿ ಚಿಂತನೆ ಮಾಡಲಿ ಎಂದು SR WORLD ಆಶಿಸುತ್ತದೆ.
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching From Govt.:
✍🏻📃✍🏻📃✍🏻📃✍🏻📋✍🏻📋
2024-25ನೇ ಸಾಲಿಗೆ ಸರಕಾರದ ವತಿಯಿಂದ ಪದವಿ ಪಾಸಾದ SC/ST/OBC ಅಭ್ಯರ್ಥಿಗಳಿಗೆ KAS / IAS / Banking / IBPS / SSC / Judicial Services & Group-C ಹುದ್ದೆಗಳ ನೇಮಕಾತಿ ಪರೀಕ್ಷೆಗಳಿಗೆ Free Coaching ನೀಡಲು ಶೀಘ್ರದಲ್ಲಿಯೇ (2024 ಅಕ್ಟೋಬರ್-31ರೊಳಗಾಗಿ) ಅರ್ಜಿ ಆಹ್ವಾನಿಸಲಾಗುವುದು ನಿರೀಕ್ಷಿಸಿ....!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
KEA:Question Paper:
✍🏻📋✍🏻📋✍🏻📋✍🏻📋
⚫ ಇಂದು (2024 ಸೆಪ್ಟೆಂಬರ್ 29ರಂದು) ಗ್ರಾಮ ಆಡಳಿತಾಧಿಕಾರಿ (VAO) & GTTC ಹುದ್ದೆಗೆ KEA ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯ ಪ್ರಶ್ನೆ ಪತ್ರಿಕೆ.!!
⚫ ವಯೋಮಿತಿ ಹೆಚ್ಚಳದಿಂದಾಗಿ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಅಕ್ಟೋಬರ್-26 ರಂದು & ಎಲ್ಲರಿಗೂ GK ಪರೀಕ್ಷೆಯನ್ನು ಅಕ್ಟೋಬರ್-27 ರಂದು ನಡೆಸಲಾಗುತ್ತದೆ.!!
✍🏻📋✍🏻📋✍🏻📋✍🏻📋✍🏻📋
🔥IMP. ALERT MESSAGE:🔥
✍🏻📋✍🏻📋✍🏻📋✍🏻📋✍🏻📋✍🏻
ಒಂದು ವೇಳೆ ಟೆಲಿಗ್ರಾಂ ಬ್ಯಾನ್ ಆದರೆ "SR WORLD ವಾಟ್ಸಾಪ್ ಚಾನೆಲ್" ಮೂಲಕ ಮುಂದುವರೆಸಲಾಗುತ್ತಿದೆ, ಈ ಹೊಸ ಚಾನೆಲ್ ಗೆ ಈಗಾಗಲೇ 87,000 ಕ್ಕೂ ಅಧಿಕ ಜನ Join ಆಗಿದ್ದಾರೆ.!! ನೀವು & ನಿಮ್ಮ ಸ್ನೇಹಿತರು Join ಆಗಿ, (ವಾಟ್ಸಾಪ್ ಚಾನೆಲ್ ನಲ್ಲಿಯೂ ಕೂಡಾ ನಿಮ್ಮ ಹೆಸರು & ಮೊಬೈಲ್ ನಂಬರ್ ಯಾರಿಗೂ ಗೊತ್ತಾಗಲ್ಲ) WhatsApp ಗ್ರೂಪ್ ಲಿಂಕ್ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻
https://whatsapp.com/channel/0029VaDDsdlGzzKajopAnH0H
✍🏻💐✍🏻💐✍🏻💐✍🏻💐✍🏻💐
👆🏻👆🏻👆🏻👆🏻👆🏻👆🏻👆🏻👆🏻
Download Hall Ticket:
✍🏻🔥✍🏻🔥✍🏻🔥✍🏻🔥
2024 ಅಕ್ಟೋಬರ್-03 ಗುರುವಾರದಂದು ನಡೆಯುವ 402 Civil PSI ಹುದ್ದೆಗಳ ಲಿಖಿತ ಪರೀಕ್ಷೆಯ ಪ್ರವೇಶ ಪತ್ರವನ್ನು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/hallticket_va/forms/HALLTICKET.aspx
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Dec-29ಕ್ಕೆ KAS Re-Exam.?:
✍🏻📋✍🏻📋✍🏻📋✍🏻📋✍🏻📋
2024 ಅಗಸ್ಟ್-27 ರಂದು ನಡೆದಿದ್ದ KAS Prelims Exam ನಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕ ವಾಗಿದ್ದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ಇದೀಗ KAS ಮರು ಪರೀಕ್ಷೆಯನ್ನು 2024 ಡಿಸೆಂಬರ್-29 ಕ್ಕೆ ನಡೆಸಲು KPSC ಮುಂದಾಗಿದೆ.!!
ಕೃಪೆ: ಪ್ರಜಾವಾಣಿ
✍🏻📋✍🏻📋✍🏻📋✍🏻📋✍🏻
ನಾಳೆ 402 PSI Exam:
✍🏻🔥✍🏻🔥✍🏻🔥✍🏻🔥
⚫ ನಾಳೆ (2024 ಅಕ್ಟೋಬರ್-03 ಗುರುವಾರದಂದು) ನಡೆಯುವ 402 Civil PSI ಹುದ್ದೆಗಳ ಲಿಖಿತ ಪರೀಕ್ಷೆ ಬರೆಯಲಿರುವವರು : 66,990
(1 ಹುದ್ದೆಗೆ 167 ಅಭ್ಯರ್ಥಿಗಳ ಫೈಟ್.!)
⚫ PSI ಪರೀಕ್ಷೆಯಲ್ಲಿ ಪ್ರಬಂಧ ಬರೆಯುವಾಗ ಪೀಠಿಕೆಗೆ, ವಿಷಯಕ್ಕೆ ಹಾಗೂ ಉಪಸಂಹಾರ ಭಾಗಗಳಿಗೆ ಎಷ್ಟೆಷ್ಟು ಸಮಯ ಮೀಸಲಿಡಬೇಕು? ಎಷ್ಟು ಪದಗಳಲ್ಲಿ & ಎಷ್ಟು ಪುಟಗಳಲ್ಲಿ ಬರೆಯಬೇಕು? ಎಂಬುದರ ಕುರಿತು ಮಾರ್ಗದರ್ಶನ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/22844
⚫ Success Tips for PSI Paper-1 & 2
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/1015
⚫ 1998 ರಿಂದ 2018 ರ ವರೆಗಿನ 20 ವರ್ಷಗಳ ಅವಧಿಯಲ್ಲಿ PSI ಪರೀಕ್ಷೆಯ ಪ್ರಬಂಧ ಪತ್ರಿಕೆಯಲ್ಲಿ ಕೇಳಿದ ಪ್ರಬಂಧ ಪ್ರಶ್ನೆಗಳ ಘಟಕವಾರು ವಿಶ್ಲೇಷಣೆ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/22842
⚫ PSI Old 20 Question Papers:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29077
⚫ ಮಹತ್ವದ ವಿಷಯದ ಮೇಲೆ ಬರೆದ ಸುಮಾರು 100 ಕ್ಕೂ ಅಧಿಕ ಮಾದರಿ ಪ್ರಬಂಧಗಳ (Important PSI Essay) PDF ಉಚಿತವಾಗಿ ಇಲ್ಲಿ ಲಭ್ಯ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29173
&
/channel/SRWORLDShankarBellubbiSir/29177
✍🏻📋✍🏻📋✍🏻📋✍🏻📋✍🏻📋
★ಗಾಂಧೀ (ಶಾಸ್ತ್ರೀ)ಜಿ ಜಯಂತಿ: ★
💐🍁🌹💐🍁🌹💐🍁🌹💐🍁💐
ಬದುಕಿದ್ದರೂ ಸತ್ತಂತಿರುವವರ ಮದ್ಯ,
ಸತ್ತಿದ್ದರೂ ಬದುಕಿರುವ ಮಹಾನ್ ದಿವ್ಯ ಚೇತನರಿವರು.!!
ಕಾಯ ಅಳಿದರೂ ಕಾಯಕ ಉಳಿಸಿರುವ,
ಉಸಿರು ನಿಂತು ಹಲವು ವಸಂತಗಳು ಕಳೆದರೂ,
ಹೆಸರು ಅಚ್ಚಳಿಯದಿರುವ ಸಂತರು.!!
ಒಬ್ಬರು ರಾಷ್ಟ್ರದ ಅದ್ವಿತೀಯ ಪಿತಾಮಹ,
ಇನ್ನೊಬ್ಬರು ರಾಷ್ಟ್ರದ ದ್ವಿತೀಯ ಪ್ರಧಾನಿ.!!
LB ಶಾಸ್ತ್ರೀಜಿ:
One of the best leader of an
independent india.!!
MK ಗಾಂಧೀಜಿ:
One of the best leader
who made India independent.!!
ಈ ಇಬ್ಬರು ಮಹನೀಯರಿಗೆ ಮನಪೂರ್ವಕ ನಮನಗಳು.!!
🙏🏻🍁🙏🏻🍁🙏🏻🍁🙏🏻🍁🙏🏻🍁
ಬದುಕು ಬದಲಿಸುವ ಮಾತು:
====================
ಕೆಲವರು ನೀವು ಮಾಡಿದ ಸಹಾಯ
ಮರೆತು ಮಾತನಾಡುತ್ತಿದ್ದಾರೆಂದರೆ
ಖುಷಿ ಪಡಿ.! ಏಕೆಂದರೆ......!!
ನೀವು ಮಾಡಿದ ಸಹಾಯ
ನಿಮ್ಮನ್ನೇ ಮರೆಸುವಷ್ಟು
ಅವರನ್ನು ಎತ್ತರಕ್ಕೆ ಬೆಳೆಸಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
KAS ಮರು ಪರೀಕ್ಷೆ ಬಗ್ಗೆ:
✍🏻📋✍🏻📋✍🏻📋✍🏻📋
⚫ 2024 ಅಗಸ್ಟ್-27 ರಂದು ನಡೆದಿದ್ದ KAS Prelims Exam ನ್ನು ರದ್ದುಗೊಳಿಸಿ ಇದೀಗ KAS ಮರು ಪರೀಕ್ಷೆಯನ್ನು 2024 ಡಿಸೆಂಬರ್-29 ರಂದು ನಡೆಸಲು ಉದ್ದೇಶಿಸಲಾಗಿದೆ.!!
⚫ ಅರ್ಜಿ ಸಲ್ಲಿಸಿದ 2,10,910 ಅಭ್ಯರ್ಥಿಗಳೆಲ್ಲರಿಗೂ ಕೂಡಾ ಮತ್ತೊಂದು ಅವಕಾಶ ಸಿಗಲಿದೆ.! (ಅಂದು 1,31,885 ಅಭ್ಯರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು) ಕಾರಣಾಂತರದಿಂದ ಅಂದು ಪರೀಕ್ಷೆಗೆ ಗೈರಾಗಿದ್ದ 79,025 ಅಭ್ಯರ್ಥಿಗಳಿಗೂ ಕೂಡಾ ಇದೀಗ ಪರೀಕ್ಷೆ ಬರೆಯುವ ಮತ್ತೊಂದು ಅವಕಾಶ ಸಿಗಲಿದೆ.!!
⚫ ಇದೇ ವಿಷಯದ ಕುರಿತಾದ ಸ್ಪಷ್ಟೀಕರಣವನ್ನು SR WORLD ನಲ್ಲಿ 1 ತಿಂಗಳು ಹಿಂದೆಯೇ (ಸೆಪ್ಟೆಂಬರ್-2ರಂದೇ) ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32051
📋✍🏻📋✍🏻📋✍🏻📋✍🏻📋
KAS ಮರು ಪರೀಕ್ಷೆ ಬಗ್ಗೆ:
✍🏻📋✍🏻📋✍🏻📋✍🏻📋
⚫ 2024 ಅಗಸ್ಟ್-27 ರಂದು ನಡೆದಿದ್ದ KAS Prelims Exam ನಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕವಾಗಿದ್ದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗುವುದು & ಮುಂದಿನ 2 ತಿಂಗಳೊಳಗಾಗಿ KAS ಮರು ಪರೀಕ್ಷೆ ಮಾಡುವಂತೆ KPSC ಗೆ ಸೂಚನೆ ನೀಡಿದ್ದೇನೆಂದು ಸೆಪ್ಟೆಂಬರ್-02 ರಂದು ಮಾನ್ಯ ಮುಖ್ಯಮಂತ್ರಿಗಳು ತಮ್ಮ ಅಧಿಕೃತ ಟ್ವಿಟರ್ (X ಖಾತೆ) ನಲ್ಲಿ ಮಾಹಿತಿ ಹಂಚಿಕೊಂಡಿದ್ದರು.!!
⚫ ಅದಾಗಿ ಇದೀಗ ಬರೊಬ್ಬರಿ 1 ತಿಂಗಳು ಕಳೆದರೂ ಕೂಡಾ KPSC ಯಿಂದ ಪರೀಕ್ಷೆ ರದ್ದುಗೊಳಿಸಿದ ಬಗ್ಗೆಯಾಗಲಿ, ಮರು ಪರೀಕ್ಷೆ ನಡೆಸುವುದರ ಬಗ್ಗೆಯಾಗಲಿ ಅಥವಾ ಮರು ಪರೀಕ್ಷೆಯ ದಿನಾಂಕದ ಬಗ್ಗೆಯಾಗಲಿ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.! ಇದರಿಂದ ಅರ್ಜಿ ಸಲ್ಲಿಸಿದ 2 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಆತಂಕದಲ್ಲಿದ್ದಾರೆ.!!
⚫ ಶೀಘ್ರದಲ್ಲಿಯೇ KPSC ಈ ಬಗ್ಗೆ ಸೂಕ್ತ ನಿರ್ಧಾರವನ್ನು ಪತ್ರಿಕಾ ಪ್ರಕಟಣೆ ಹೊರಡಿಸುವುದರ ಮೂಲಕ ಸ್ಪಷ್ಟೀಕರಣ ನೀಡಬೇಕೆಂದು ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://x.com/SRWORLDNEWS/status/1841045909586457042?t=6WbeDLdNJ3lydROpM916CA&s=19
📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
KPSC Upcoming Lists:
✍🏻📋✍🏻📋✍🏻📋✍🏻📋✍🏻
53 Co-Operative Inspector (HK) ಹುದ್ದೆಗಳ ತಾತ್ಕಾಲಿಕ ಆಯ್ಕೆಪಟ್ಟಿ & ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ Electrician Grade-II ಹುದ್ದೆಗಳ ಹೆಚ್ಚುವರಿ ಪಟ್ಟಿಗಳು ಸಿದ್ಧಗೊಂಡು ಆಯೋಗದ ಅನುಮೋದನೆಗೆ 2024 ಸೆಪ್ಟೆಂಬರ್-30 ರಂದು ಸಲ್ಲಿಕೆಯಾಗಿದ್ದು, ಅತೀ ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻
Free Coaching Hall Ticket:
✍🏻🍁✍🏻🍁✍🏻🍁✍🏻🍁✍🏻🍁
ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ & ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗಾಗಿ KAS / IAS ಪರೀಕ್ಷೆಗೆ ಬೆಂಗಳೂರಿನ ಹಜ್ ಭವನದಲ್ಲಿ 10 ತಿಂಗಳು ವಸತಿ ಸಹಿತ Free Coaching ನೀಡಲು ಆಯ್ಕೆಗಾಗಿ Exam ನ್ನು 2024 ಅಕ್ಟೋಬರ್-06 ರಂದು ನಡೆಸಲಾಗುತ್ತಿದ್ದು, ಇದೀಗ ಈ ಕೆಳಗಿನ ಲಿಂಕ್ ನಲ್ಲಿ Hall Ticket ಪ್ರಕಟಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://sevasindhu.karnataka.gov.in/minority_hallticket_app/Hall_Ticket.aspx
✍🏻🍁✍🏻🍁✍🏻🍁✍🏻🍁✍🏻
👆🏻👆🏻👆🏻👆🏻👆🏻👆🏻👆🏻👆🏻
KEA: Official Key Ans.:
✍🏻📋✍🏻📋✍🏻📋✍🏻📋
⚫ ನಿನ್ನೆ (2024 ಸೆಪ್ಟೆಂಬರ್ 29 ರಂದು) ನಡೆದಿದ್ದ ಗ್ರಾಮ ಆಡಳಿತಾಧಿಕಾರಿ (VAO) & GTTC ಹುದ್ದೆಗಳ ನೇಮಕಾತಿಯ ಕಡ್ಡಾಯ ಕನ್ನಡ ಪರೀಕ್ಷೆಯ ಪ್ರಶ್ನೆಪತ್ರಿಕೆಗೆ KEA ಯಿಂದ ಇದೀಗ ಅಧಿಕೃತ ಸರಿ ಉತ್ತರಗಳು ಪ್ರಕಟಗೊಂಡಿವೆ.!!
⚫ ಆಕ್ಷೇಪಣೆಗಳಿದ್ದರೆ ಈ ಕೆಳಗಿನ ಲಿಂಕ್ ನಲ್ಲಿ 2024 ಅಕ್ಟೋಬರ್-02 ರೊಳಗಾಗಿ ಸಲ್ಲಿಸುವುದು.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/keaobjections/forms/login.aspx
⚫ ಈ ಪ್ರಶ್ನೆ ಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32240
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
KSRTC: Call Letter:
✍🏻📋✍🏻📋✍🏻📋✍🏻📋
⚫ KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್-30 ರಿಂದ ಅಕ್ಟೋಬರ್-01 ರ ವರೆಗೆ ಹುಮ್ನಾಬಾದ್ ನಲ್ಲಿ ನಡೆಯುವ ಚಾಲನಾ ವೃತ್ತಿ ಪರೀಕ್ಷೆ (Driving Test) ಗೆ Call Letter ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://ksrtcjobs.karnataka.gov.in/humnabad_callletter.php
⚫ 2024 ಸೆಪ್ಟೆಂಬರ್-30 ರಿಂದ ಅಕ್ಟೋಬರ್-01ರ ವರೆಗೆ ನಡೆಯುವ Driving Test ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕ & ಸಮಯದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
⚫ ಪಟ್ಟಿಯಲ್ಲಿಲ್ಲದ ಅರ್ಹ ಅಭ್ಯರ್ಥಿಗಳು ಮುಂದಿನ List & SMS ಗಾಗಿ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
ಕನ್ನಡ ಪರೀಕ್ಷೆಗೆ ಕನ್ನಡಿ:
✍🏻📋✍🏻📋✍🏻📋✍🏻📋
ಇದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯೋ.?
ಅಥವಾ ಕನ್ನಡ ಭಾಷೆಯ ಪರೀಕ್ಷೆಯೋ.??
✍🏻📋✍🏻📋✍🏻📋✍🏻👆🏻
👆🏻👆🏻👆🏻👆🏻👆🏻👆🏻👆🏻👆🏻👆🏻
FC: PSI Select List Soon:
✍🏻🍁✍🏻🍁✍🏻🍁✍🏻🍁✍🏻
⚫ ಇಂದು ಅಥವಾ ನಾಳೆ PSI Free Coaching ಆಯ್ಕೆಪಟ್ಟಿ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ...!!
⚫ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪದವಿ ಪಾಸಾದ ಅಭ್ಯರ್ಥಿಗಳಿಗಾಗಿ PSI & ಪ್ಯಾರಾ ಮಿಲಿಟರಿಗೆ ಸೇರಲು ವಸತಿ ಸಹಿತ Free Coaching ನೀಡಲು ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ Degree ಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತಿದೆ.!!
⚫ ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31855
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
ಶಿಕ್ಷಕರ ನೇಮಕಾತಿ ಶೀಘ್ರ:
💛❤️💛❤️💛❤️💛❤️💛
⚫ ವಸತಿ (KRIES) ಶಾಲಾ ಬೋಧಕ & ಬೋಧಕೇತರ ಹುದ್ದೆಗಳ ನೇಮಕಾತಿಗೆ ಇದೀಗ ಕ್ಷಣಗಣನೆ ಆರಂಭ.!!
⚫ 825 ವಿಷಯ ಶಿಕ್ಷಕರು ಹಾಗೂ 50 ಕಂಪ್ಯೂಟರ್ ಶಿಕ್ಷಕರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದು, ಅಧಿಸೂಚನೆ ಹೊರಡಿಸಲು ಕ್ರಮವಹಿಸಲಾಗುತ್ತಿದೆ.!!
⚫ ಈ ಹುದ್ದೆಗಳನ್ನು ಭರ್ತಿ ಮಾಡಿಕೊಡುವಂತೆ ಕೋರಿದ File KPSC ಗೆ 14-08-2024 ರಂದು ಕಳುಹಿಸಲಾಗಿದೆ.!!
💛❤️💛❤️💛❤️💛❤️💛❤️💛
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ನಾಳೆಯ ಪರೀಕ್ಷಾ ಮಾಹಿತಿ:
✍🏻📋✍🏻📋✍🏻📋✍🏻📋✍🏻📋
⚫ ಗ್ರಾಮ ಆಡಳಿತಾಧಿಕಾರಿ (VAO) & GTTC ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನಾಳೆ (2024 ಸೆಪ್ಟೆಂಬರ್ 29ರಂದು) ಕಡ್ಡಾಯ ಕನ್ನಡ ಪರೀಕ್ಷೆ ನಡೆಯಲಿದೆ.!!
⚫ 5,75,000 ಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ, ಶುಕ್ರವಾರ ಸಂಜೆವರೆಗೆ 4,80,000 ಕ್ಕೂ ಅಧಿಕ ಅಭ್ಯರ್ಥಿಗಳು ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.!!
⚫ 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದವರು ಮಾತ್ರ ಅಕ್ಟೋಬರ್-27 ರಂದು ನಡೆಯುವ ಪರೀಕ್ಷೆಗೆ ಅರ್ಹರಾಗುತ್ತಾರೆ.!!
⚫ ವಯೋಮಿತಿ ಹೆಚ್ಚಳದಿಂದಾಗಿ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಅಕ್ಟೋಬರ್-26 ರಂದು ನಡೆಸಲಾಗುತ್ತದೆ.!!
✍🏻📋✍🏻📋✍🏻📋✍🏻📋✍🏻📋
PSI Hall Ticket Issue:
✍🏻🔥✍🏻🔥✍🏻🔥✍🏻🔥
⚫ 2024 ಅಕ್ಟೋಬರ್-03 ಗುರುವಾರದಂದು ರಾಜ್ಯದ 6 ಜಿಲ್ಲೆಗಳ 166 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ 402 Civil PSI ಹುದ್ದೆಗಳ ಲಿಖಿತ ಪರೀಕ್ಷೆಯ Admit Card ನ್ನು KEA ಪ್ರಕಟಿಸಿತ್ತು, ಆದರೆ ಇದೀಗ ಕಾರಣಾಂತರದಿಂದ ಹಿಂಪಡೆದಿದೆ.!!
⚫ ಪರೀಕ್ಷೆಗೆ ಕೇವಲ 4-5 ದಿನ ಮಾತ್ರ ಬಾಕಿ ಇದ್ದು, KEA ಯು ಶೀಘ್ರದಲ್ಲಿಯೇ Hall Ticket ಪ್ರಕಟಿಸಬೇಕೆಂದು ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯಲು ಅರ್ಹತೆ ಪಡೆದ 66,990 ಅಭ್ಯರ್ಥಿಗಳ ಪರವಾಗಿ SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻
JE Addl. List Soon:
✍🏻📋✍🏻📋✍🏻📋✍🏻
ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ 122 Junior Engineer (JE) ಹುದ್ದೆಗಳ ಹೆಚ್ಚುವರಿ ಪಟ್ಟಿ ಸಿದ್ಧಗೊಂಡು ಆಯೋಗದ ಅನುಮೋದನೆಗೆ ಇಂದು (2024 ಸೆಪ್ಟೆಂಬರ್-26 ರಂದು) ಸಲ್ಲಿಕೆಯಾಗಿದ್ದು, ಅತಿ ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻