👆🏻👆🏻👆🏻👆🏻👆🏻👆🏻👆🏻👆🏻
Translator Addl. List:
✍🏻🗒️✍🏻🗒️✍🏻🗒️✍🏻🗒️
ಭಾಷಾಂತರ ನಿರ್ದೇಶನಾಲಯ ( Directorate of Translations) ದಲ್ಲಿನ 8 ಭಾಷಾಂತರಕಾರರು ( Translator) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪಟ್ಟಿ (Additional List) ಯನ್ನು KPSCಯು ಇದೀಗ ಪ್ರಕಟಿಸಿದೆ.!!
✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻👆🏻
★ VA Date Extended: ★
✍🏻📋✍🏻📋✍🏻📋✍🏻📋✍🏻
⚫ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ PUC ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ 04-05-2024 ರಿಂದ 15-05-2024 ರ ವರೆಗೆ ವಿಸ್ತರಿಸಿದ KEA ಗೆ ಧನ್ಯವಾದಗಳು.!!
⚫ ಸಾವಿರಾರು ಅಭ್ಯರ್ಥಿಗಳ ಸಮಸ್ಯೆಯನ್ನು ಇಂದು ಬೆಳಿಗ್ಗೆ 6:36ಕ್ಕೆ SR WORLD ನಲ್ಲಿ KEA ಗಮನಕ್ಕೆ ತಂದು Date Extend ಮಾಡುವಂತೆ ವಿನಂತಿಸಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30891
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
ಮಾನ್ಯ KEA ಗಮನಕ್ಕಾಗಿ:
✍🏻📋✍🏻📋✍🏻📋✍🏻📋
⚫ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು 04-05-2024 ರ ವರೆಗೆ ಅರ್ಜಿ ಸಲ್ಲಿಸಬಹುದೆಂದು KEA ಯು ಅಧಿಸೂಚನೆಯಲ್ಲಿ ತಿಳಿಸಿದೆ.!
⚫ ಆದರೆ ನಿನ್ನೆ (03-05-2024 ರ) ಮಧ್ಯರಾತ್ರಿ 12 ಗಂಟೆಯ ನಂತರ ಅಂದರೆ ಒಂದು ದಿನ ಮೊದಲೇ Application Close ಮಾಡಿದೆ.!!
⚫ ಎರಡು ದಿನದಿಂದ ಸರ್ವರ್ ಸಮಸ್ಯೆಯಿಂದಾಗಿಯೂ ಸಾವಿರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯಿಂದ ವಂಚಿತರಾಗಿದ್ದಾರೆ, ಆದ್ದರಿಂದ ಮಾನ್ಯ KEAಯು ಈ ಸಮಸ್ಯೆಗೆ ಸ್ಪಂದಿಸಿ ಅರ್ಜಿ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಮನವಿ.!!
⚫ ಅವಕಾಶ ವಂಚಿತ ಅಭ್ಯರ್ಥಿಗಳೇ ದಯವಿಟ್ಟು ತಾಳ್ಮೆಯಿಂದಿರಿ, ನಿಮ್ಮೊಂದಿಗೆ ನಾವಿದ್ದೇವೆ, KEA ಯು ನಿಮಗೆ ಸೂಕ್ತ ನ್ಯಾಯವನ್ನು ಒದಗಿಸಲಿದೆ ಎಂಬ ಬಲವಾದ ನಂಬಿಕೆ ಇದೆ.!!
✍🏻📋✍🏻📋✍🏻📋✍🏻📋✍🏻
REQUEST TO KEA:
✍🏻📋✍🏻📋✍🏻📋✍🏻
★ 1000 VAO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ,
★ 2 ದಿನದಿಂದ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಹರಸಾಹಸ ಪಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಾಗುತ್ತಿಲ್ಲ ಎಂಬ ಆತಂಕದಲ್ಲಿದ್ದಾರೆ.!!
★ ಈಗಾಗಲೇ ಇದ್ದ Payment issue ಕೂಡಾ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ.!!
★ ಆದ್ದರಿಂದ ಅರ್ಜಿ ಸಲ್ಲಿಸುವ ಅವಧಿಯನ್ನು ಕೆಲವು ದಿನಗಳ ಕಾಲ ವಿಸ್ತರಿಸಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮಾನ್ಯ KEA ಗೆ ಸಾವಿರಾರು ಅಭ್ಯರ್ಥಿಗಳ ಪರವಾಗಿ ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತೇವೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
★ AD (Stat.) Marks: ★
✍🏻📃✍🏻📃✍🏻📃✍🏻📃
(ಉಳಿಕೆ ಮೂಲ ವೃಂದದ)
ಆರ್ಥಿಕ & ಸಾಂಖ್ಯಿಕ ನಿರ್ದೇಶನಾಲಯದಲ್ಲಿನ Assistant Director ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಅಂಕಗಳನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📃✍🏻📃✍🏻📃✍🏻📃
Free Coaching ವ್ಯತ್ಯಾಸ:
===================
★ Minority Free Coaching:
ಎರಡೂ ಸುತ್ತಿನಲ್ಲಿ ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ಈಗಾಗಲೇ 2023 ಡಿಸೆಂಬರ್-1 ರಿಂದಲೇ Free Coaching ನೀಡಲಾಗುತ್ತಿದೆ.!!
★ SC & ST Free Coaching:
ಮೊದಲ ಸುತ್ತಿನ ಆಯ್ಕೆಪಟ್ಟಿ ಪ್ರಕಟವಾಗಿದ್ದು, Institute Allotted List ನಾಳೆ / ನಾಡಿದ್ದು ಪ್ರಕಟಗೊಳ್ಳಲಿದೆ.!!
★ OBC Free Coaching:
ಪರೀಕ್ಷೆ ಮುಗಿದು 2-3 ತಿಂಗಳಾದರೂ ಇನ್ನೂ ಮೊದಲ ಸುತ್ತಿನ ಆಯ್ಕೆಪಟ್ಟಿಯೇ ಪ್ರಕಟಗೊಂಡಿಲ್ಲ, ಅಭ್ಯರ್ಥಿಗಳು ಈಗಾಗಲೇ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಆದ್ದರಿಂದ ಆದಷ್ಟು ಬೇಗ ಆಯ್ಕೆಪಟ್ಟಿ ಪ್ರಕಟಿಸಲು ಕ್ರಮ ಕೈಗೊಳ್ಳಲು SR WORLD ಈ ಮೂಲಕ ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
====================
👆🏻👆🏻👆🏻👆🏻👆🏻👆🏻👆🏻👆🏻👆🏻
★ 𝐁𝐑𝐄𝐀𝐊𝐈𝐍𝐆 𝐍𝐄𝐖𝐒: ★
★•┈••✦✿✦••┈•★
SSLC EXAM RESULT-2024:
ಈ ವರ್ಷದ SSLC ಪರೀಕ್ಷೆಯ ಫಲಿತಾಂಶ 2024 ಮೇ-8ರಂದು ಪ್ರಕಟಗೊಳ್ಳುವ ಸಾಧ್ಯತೆ ಬಹಳ ದಟ್ಟವಾಗಿದೆ.!!
🗒️♣️🗒️♣️🗒️♣️🗒️♣️🗒️♣️
👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸುವ ಮಾತು:
⭐🍁⭐🍁⭐🍁⭐🍁⭐
ಹಣತೆ ಬಲು ಶ್ರೇಷ್ಠ. ಏಕೆಂದರೆ ಅದು
ಇನ್ನೊಬ್ಬರಿಗಾಗಿ ಉರಿಯುತ್ತದೆ, ಆದರೆ.!!
ಇನ್ನೊಬ್ಬರನ್ನು ಕಂಡು ಉರಿಯುವುದಿಲ್ಲ.!!
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻
IBPS Exam Updates:
💰💵💰💶💰💷💰💵
⚫ ಭಾರತೀಯ ಬ್ಯಾಂಕಿಂಗ್ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು Office Assistant & Officer Scale- I, II & III ಹುದ್ದೆಗಳ (CRP RRBs-XII) ನೇಮಕಾತಿಗೆ ಸಂಬಂಧಿಸಿದಂತೆ Provisional Allotment Reserve List ನ್ನು ಇದೀಗ ಪ್ರಕಟಿಸಿದೆ.!!
⚫ For List Click Here:
👇🏻👇🏻👇🏻👇🏻👇🏻👇🏻👇🏻👇🏻 👇🏻
https://www.ibps.in/index.php/rural-bank-xii/
💰💵💰💶💰💷💰💵💰💵
👆🏻👆🏻👆🏻👆🏻👆🏻👆🏻👆🏻👆🏻👆🏻
FC: ಮೀಸಲಾತಿ ಪಜೀತಿ.?:
===================
★ SC & ST Free Coaching
ಮೊದಲ ಸುತ್ತಿನ ಪರಿಷ್ಕೃತ ಆಯ್ಕೆಪಟ್ಟಿಯಲ್ಲಿಯೂ ಮೀಸಲಾತಿ ಲೋಪದ ಆರೋಪ.?
★ ಲೋಪ ಆಗಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ.!!
-ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ.
ಕೃಪೆ: ಪ್ರಜಾವಾಣಿ
====================
👆🏻👆🏻👆🏻👆🏻👆🏻👆🏻👆🏻👆🏻👆🏻
BMTC Application Start:
✍🏻📃✍🏻📃✍🏻📃✍🏻📃✍🏻
⚫ KEA ಯಿಂದ 2,500 (2286+214 HK) BMTC Conductor ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಆನ್ ಲೈನ್ ಲಿಂಕ್ ಪ್ರಕಟಗೊಂಡಿದೆ.!!
⚫ BMTC Online Application Link (HK):
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kearecruitment_bmtc_hk/Forms/login.aspx
⚫ BMTC Online Application Link (Non-HK):
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kearecruitment_bmtc/Forms/Login.aspx
⚫ Online Link ಪ್ರಕಟಿಸಲು KEA ಗಮನ ಸೆಳೆದು ಕ್ರಮ ಕೈಗೊಳ್ಳಬೇಕೆಂದು 20-04-2024 ರಂದು SR WORLD ವಿನಂತಿಸಿದ್ದು ಇಲ್ಲಿ ಉಲ್ಲೇಖಾರ್ಹ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30774
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
ಮಾನ್ಯ KEA ಗಮನಕ್ಕೆ:
✍🏻📋✍🏻📋✍🏻📋✍🏻📋
VAO Payment Issue:
VAO ಹುದ್ದೆಗೆ ಅರ್ಜಿ ಸಲ್ಲಿಸಿ Payment ಮಾಡಿದ್ದರೂ Payment Status "Not Paid" ಅಂತಾ ತೋರಿಸುತ್ತಿದೆ, ಈ ಸಮಸ್ಯೆ ಬಗ್ಗೆ ಸಂಬಂಧಿಸಿದವರಿಗೆ Mail & Call ಮಾಡಿದ್ದರೂ ಕೂಡಾ ಸೂಕ್ತ ಪ್ರತಿಕ್ರಿಯೆ & ಪರಿಹಾರ ಸಿಗುತ್ತಿಲ್ಲ ಅಭ್ಯರ್ಥಿಗಳು ಆತಂಕದಲ್ಲಿದ್ದಾರೆ, KEA ಯು ಇದಕ್ಕೆ ಶೀಘ್ರದಲ್ಲಿಯೇ ಪರಿಹಾರ & ಪ್ರತಿಕ್ರಿಯೆ ನೀಡಲು ಸಾವಿರಾರು ಅಭ್ಯರ್ಥಿಗಳ ಪರವಾಗಿ SR WORLD ಈ ಮೂಲಕ ವಿನಂತಿಸುತ್ತಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
Revised Final List:
✍🏻📋✍🏻📋✍🏻📋✍🏻
ಆಯುಷ್ ಇಲಾಖೆಯ ಸರ್ಕಾರಿ ಅಸ್ಪತ್ರೆಗಳಲ್ಲಿ/ಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿಗಳು (ಪ್ರಕೃತಿ ಚಿಕಿತ್ಸೆ & ಯೋಗ)–10+5 ಹುದ್ದೆಗಳ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿ ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
KAS Exam Time Table:
✍🏻📋✍🏻📋✍🏻📋✍🏻📋✍🏻
2024 ಜುಲೈ-21 ರಂದು ನಡೆಯಲಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ Prelims Exam ನ ವೇಳಾಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
Stenographers List:
✍🏻📋✍🏻📋✍🏻📋✍🏻📋
ರಾಮನಗರ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "Stenographers" ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳು 27-04-2024 ರಂದು Skill Test & Document Verification ಗೆ ಹಾಜರಾಗಬೇಕಿತ್ತು, ಆದರೆ ಕಾರಣಾಂತರದಿಂದ ಇದೀಗ ಮುಂದೂಡಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
★ DEO Final List: ★
✍🏻📋✍🏻📋✍🏻📋✍🏻📋
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಗಣತಿದಾರರು ಕಂ. ಡಾಟಾ ಎಂಟ್ರಿ ಆಪರೇಟರ್ 13 (HK) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Application Link Opened:
✍🏻📋✍🏻📋✍🏻📋✍🏻📋✍🏻
1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇದೀಗ ಮತ್ತೆ ಅವಕಾಶ ನೀಡಲಾಗಿದೆ, Server ತುಂಬಾ Busy ಇದೆ ಮತ್ತೆ ಮತ್ತೆ ಪ್ರಯತ್ನ ಮಾಡಿ ಇಂದೇ ಅರ್ಜಿ ಸಲ್ಲಿಸಿ.!!
✍🏻📋✍🏻📋✍🏻📋✍🏻📋✍🏻
ಬದುಕು ಬದಲಿಸಿದ ಮಾತು:
✍🏻📋✍🏻📋✍🏻📋✍🏻📋✍🏻
ಬದುಕು ಹೇಗಿರಬೇಕೆಂದರೆ
ಜಾಡಿಸಿ ಒದ್ದವರು ಕೂಡಾ
ಜೋಡಿಸಿ ಕೈ ಮುಗಿಯುವಂತಿರಬೇಕು.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
KSFC: Revised Result:
✍🏻📋✍🏻📋✍🏻📋✍🏻📋
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (KSFC) ಯಲ್ಲಿನ 41 Deputy Manager ಹುದ್ದೆಗಳ ನೇಮಕಾತಿಗಾಗಿ 17-02-2024 ರಂದು ನಡೆದ ಪರೀಕ್ಷೆಗೆ ಸಂಬಂಧಿಸಿದಂತೆ ಪರಿಷ್ಕೃತ ಅಂಕಪಟ್ಟಿಯನ್ನು ಈ ಕೆಳಗಿನ ಲಿಂಕ್ ನಲ್ಲಿ KEA ಇದೀಗ ಪ್ರಕಟಿಸಿದೆ, ಅಂತಿಮ ಅಂಕಪಟ್ಟಿಯನ್ನು 08-05-2024 ರಂದು ಪ್ರಕಟಿಸಲಾಗುವುದು.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/KSFC2023
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
★ AD (Stat.) Marks: ★
✍🏻📃✍🏻📃✍🏻📃✍🏻📃
(HK ವೃಂದದ)
ಆರ್ಥಿಕ & ಸಾಂಖ್ಯಿಕ ನಿರ್ದೇಶನಾಲಯದಲ್ಲಿನ Assistant Director ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಅಂಕಗಳನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻
KSET RESULT:
👇🏻👇🏻👇🏻👇🏻👇🏻👇🏻
https://cetonline.karnataka.gov.in/kea/kset2023
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
DJ Mains Select List:
✍🏻📋✍🏻📋✍🏻📋✍🏻📋
ಜಿಲ್ಲಾ ನ್ಯಾಯಾಧೀಶರು (District Judges) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಜೂನ್-15 & 16 ರಂದು ನಡೆಯುವ Mains Exam ಗೆ ಅಂತಿಮವಾಗಿ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
CAPF: Interview Date:
💐🍁💐🍁💐🍁💐🍁💐
CENTRAL ARMED POLICE FORCE (ACs) EXAM-2023 ಗೆ ಸಂಬಂಧಿಸಿದಂತೆ 2024 ಮೇ-13 ರಿಂದ ಜೂನ್-14 ರ ವರೆಗೆ ನಡೆಯಲಿರುವ Interview ಗೆ ಆಯ್ಕೆಯಾದ 1,189 ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ UPSCಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
ಶ್ರಮಿಕರಿಗೊಂದು ಸಲಾಂ:
✍🏻📋✍🏻📋✍🏻📋✍🏻📋
ಹಣೆಬರಹವನ್ನು ನಂಬದೇ
ಹಣೆಯ ಬೆವರನ್ನು ನಂಬಿ,
ದುಡಿಮೆಯನ್ನೇ ದೇವರೆಂದು
ದಣಿವರಿಯದೇ ದುಡಿಯುವ
ಧಣಿಗಳಿಗೆ ಧನ್ಯವಾದ ಹೇಳುವ ದಿನವಿದು.!
ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.!!
ಶ್ರಮಿಕರ ಶ್ರಮವನ್ನು ಸ್ಮರಿಸೋಣ ಬನ್ನಿ.!!
ದುಡಿದವನಿಗೆ ಸಂಬಳ ಕೊಡುವವನೇ ಮಾಲೀಕ.!
ಆದರೆ ಸಂಬಳ ಕೊಡುವ ಮಟ್ಟಕ್ಕೆ ಆತನನ್ನು ಬೆಳೆಸಿದವನೇ ಕಾರ್ಮಿಕ.!
ಆ ಕಾರ್ಮಿಕನೇ ನಿಜವಾದ ಮಾಲೀಕ.!!
ಮಾರ್ಮಿಕವಾಗಿರುವ ಕಾರ್ಮಿಕರ
ಭೂತಕಾಲವನ್ನು ಗೌರವಿಸೋಣ
ವರ್ತಮಾನವನ್ನು ಆಚರಿಸೋಣ
ಉಜ್ವಲ ಭವಿಷ್ಯವನ್ನು ನಿರ್ಮಿಸೋಣ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching Updates:
===================
★ SC & ST Free Coaching:
ಮೊದಲ ಸುತ್ತಿನ ಆಯ್ಕೆಪಟ್ಟಿಯಲ್ಲಿರುವವರು Institute ಯನ್ನು ಆಯ್ಕೆಮಾಡಿಕೊಳ್ಳುವ ಅವಧಿಯು ಇಂದು (30-04-2024) ಕೊನೆಗೊಂಡಿದ್ದು 3-4 ದಿನಗಳೊಳಗಾಗಿ ಯಾರಿಗೆ ಯಾವ ಸಂಸ್ಥೆ ಹಂಚಿಕೆಯಾಗಿದೆ ಎಂಬುದು Institute Allotted List ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!
★ UPSC Coaching ಅವಧಿಯನ್ನು ಪರಿಷ್ಕರಿಸಲಾಗುತ್ತಿದ್ದು, ಕಳೆದ ವರ್ಷದಂತೆ 9 ತಿಂಗಳ Coaching & ಶಿಷ್ಯವೇತನ ನೀಡಲಾಗುವುದು.!!
★ OBC Free Coaching:
ಮೊದಲ ಸುತ್ತಿನ ಆಯ್ಕೆಪಟ್ಟಿಗಳು ಪ್ರಕಟಗೊಳ್ಳುವುದು ಇನ್ನೂ ವಿಳಂಬವಾಗಲಿದೆಯಂತೆ.!!
====================
👆🏻👆🏻👆🏻👆🏻👆🏻👆🏻👆🏻
KEA PRESS NOTE:
✍🏻📋✍🏻📋✍🏻📋✍🏻
VAO Payment Issue ಬಗ್ಗೆ SR WORLD ನ ವಿನಂತಿಗೆ ಸ್ಪಂದಿಸಿದ KEAಗೆ ಧನ್ಯವಾದಗಳು ಇದೀಗ ಪತ್ರಿಕಾ ಪ್ರಕಟಣೆ ಹೊರಡಿಸಿದೆ:
VAO ಹುದ್ದೆಗೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದ ನಂತರವೂ ಪಾವತಿ ಬಗ್ಗೆ ಅಪ್ ಡೇಟ್ ಆಗದಿದ್ದರೆ vaopayment@gmail.com ಈ ವಿಳಾಸಕ್ಕೆ ಇ-ಮೇಲ್ ಮಾಡುವುದು. ಅದಾದ ಎರಡು ದಿನಗಳ ನಂತರ ಆಪ್ ಡೇಟ್ ಆಗಲಿದೆ. ಬಳಿಕ ಅದರ ಪ್ರಿಂಟ್ ತೆಗೆದುಕೊಳ್ಳಬಹುದು.
ಸಾವಿರಾರು ಅಭ್ಯರ್ಥಿಗಳ ಈ ಸಮಸ್ಯೆಯನ್ನು ಇಂದು ಬೆಳಿಗ್ಗೆ 6:33ಕ್ಕೆ SR WORLD ನಲ್ಲಿ KEA ಗಮನಕ್ಕೆ ತಂದಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30856
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
UGC-NET Postponed:
✍🏻💐✍🏻💐✍🏻💐✍🏻💐
⚫ 2024 ಜೂನ್-16 ರಂದು ನಡೆಸಲು ಉದ್ದೇಶಿಸಲಾಗಿದ್ದ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಯನ್ನು ಮುಂದೂಡಿ ಜೂನ್-18 ರಂದು ನಡೆಸಲು ಉದ್ದೇಶಿಸಲಾಗಿದೆ.!!
⚫ ಅರ್ಜಿ ಸಲ್ಲಿಸುವ ಅವಧಿ:
20-04-2024 ರಿಂದ 10-05-2024
⚫ ಅರ್ಜಿ ಸಲ್ಲಿಸಲು ಆನ್ ಲೈನ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://ugcnet.nta.ac.in /
OR
www.nta.ac.in
✍🏻🗒️✍🏻🗒️✍🏻🗒️✍🏻🗒️✍🏻
👆🏻👆🏻👆🏻👆🏻👆🏻👆🏻👆🏻
Revised Addl. List:
✍🏻📋✍🏻📋✍🏻📋✍🏻
ಆಯುಷ್ ಇಲಾಖೆಯ ಸರ್ಕಾರಿ ಅಸ್ಪತ್ರೆಗಳಲ್ಲಿ/ಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿಗಳು (ಪ್ರಕೃತಿ ಚಿಕಿತ್ಸೆ & ಯೋಗ)–8+4 ಹುದ್ದೆಗಳ ಪರಿಷ್ಕೃತ ಹೆಚ್ಚುವರಿ ಪಟ್ಟಿ ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
Steno D.V Postponed:
✍🏻📋✍🏻📋✍🏻📋✍🏻📋✍🏻
2024 ಏಪ್ರಿಲ್-27 ರಂದು ನಡೆಯಬೇಕಿದ್ದ ರಾಮನಗರ ನ್ಯಾಯಾಲಯದಲ್ಲಿನ "Stenographers" ಹುದ್ದೆಗಳ ನೇಮಕಾತಿಯ ಅರ್ಹತಾ ಸ್ಪರ್ಧಾತ್ಮಕ ಪರೀಕ್ಷೆ (Skill Test) & Document Verification ನ್ನು ಕಾರಣಾಂತರದಿಂದ ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
★New Notification:★
✍🏻📃✍🏻📃✍🏻📃✍🏻📃
★ ಬೆಂಗಳೂರು ನಗರ ನ್ಯಾಯಾಲಯದಲ್ಲಿ Stenographers, Typist, Process Server & Peon ಸೇರಿದಂತೆ ಒಟ್ಟಾರೆ 133 ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!
★ ವಿದ್ಯಾರ್ಹತೆ: SSLC / PUC / ITI / Diploma
★ ವಯೋಮಿತಿ: 18-35 (OBC-38 & SC/ST-40)
★ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 20-05-2024
★ ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹಾಗೂ ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ PDFನಲ್ಲಿರುವ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಓದಿ.!!
★ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://bengaluru.dcourts.gov.in/online-recruitment-status/
✍🏻📃✍🏻📃✍🏻📃✍🏻📃