srworldshankarbellubbisir | Unsorted

Telegram-канал srworldshankarbellubbisir - SR W🌍RLD

500161

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KAR-TET Exam Date:
🪔🌟🪔🌟🪔🌟🪔🌟

ಈ ವರ್ಷದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (Kar-TET ) ಯನ್ನು 2024 ಜೂನ್ 30 ರಂದು ನಡೆಸಲು ಉದ್ದೇಶಿಸಲಾಗಿದೆ.!!
🪔🌟🪔🌟🪔🌟🪔🌟🪔

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KEA New Notification:
✍🏻📃✍🏻📃✍🏻📃✍🏻📃✍🏻

⚫ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿ 76 ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ: 2024 ಮಾಚ್೯-24 ರಿಂದ ಏಪ್ರಿಲ್-23

⚫ ಹುದ್ದೆಗಳ ವಿವರ, ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಯನ್ನು ನಂತರದಲ್ಲಿ ಪ್ರಕಟಿಸಲಾಗುವುದು, ನಿರೀಕ್ಷಿಸಿ.
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
402 PSI Exam Date:
✍🏻🔥✍🏻🔥✍🏻🔥✍🏻🔥

402 Civil ಪೊಲೀಸ್ ಸಬ್ ಇನ್ಸ್ಪೆಕ್ಟರ್ ( PSI ) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯನ್ನು 08-05-2024 ರಂದು ನಡೆಸಲು ಉದ್ದೇಶಿಸಲಾಗಿದೆ.!!
✍🏻🔥✍🏻🔥✍🏻🔥✍🏻🔥✍🏻🔥

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ KSRTC: DV List: ★
✍🏻📋✍🏻📋✍🏻📋✍🏻📋

⚫ 2020 ರಿಂದ ಸ್ಥಗಿತಗೊಂಡಿದ್ದ KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ 2024 ಮಾಚ್೯-6 ರಿಂದ ದೇಹದಾರ್ಡ್ಯತೆ & ದಾಖಲಾತಿ ಪರಿಶೀಲನೆ ನಡೆಯಲಿದ್ದು, ಹಾಜರಿರಬೇಕಾದ ಸಮಯ & ದಿನಾಂಕ ಸಹಿತ ಅರ್ಹ ಎಲ್ಲಾ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಿದೆ.!!

⚫ ಸೂಚನೆ: ಪ್ರಸ್ತುತ Driver cum Conductor ಹುದ್ದೆಗಳ ನೇಮಕಾತಿಗೆ ಮಾತ್ರ ಚಾಲನೆ ನೀಡಿದ್ದು, ಆದರೆ Driver ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಿಲ್ಲ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

★ KAS ಗೆ ಮಾರ್ಗದರ್ಶನ: ★
✍🏻📋✍🏻📋✍🏻📋✍🏻📋✍🏻📋

⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳಿಗೆ 2024 ರ ಮಾಚ್೯ 4 ರಿಂದ ಏಪ್ರಿಲ್-3 ರ ವರೆಗೆ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ.!!

⚫ Prelims Exam ನ್ನು ಮೇ-5 ರಂದು ನಡೆಸಲು ಉದ್ದೇಶಿಸಲಾಗಿದೆ (ಕೇವಲ 60 ದಿನ ಮಾತ್ರ ಬಾಕಿ ಉಳಿದಿವೆ).!!

⚫ Prelims & Mains Complete Syllabus:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29343

⚫ KAS Prelims & Mains Old Question Papers:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29351

⚫ KAS ಗೆ ಓದಬಹುದಾದ ಪುಸ್ತಕಗಳ ಪಟ್ಟಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/16088

⚫ IAS & KAS ಗೆ ಕಡ್ಡಾಯವಾಗಿ ಓದಲೇಬೇಕಾದ ಭಾರತ ಸರ್ಕಾರದಿಂದಲೇ ಪ್ರಕಟಗೊಳ್ಳುವ "ಯೋಜನಾ ಕನ್ನಡ ಮಾಸ ಪತ್ರಿಕೆ" ಗಳ ಸಂಪೂರ್ಣ ಒಂದು ವರ್ಷದ ಸಂಗ್ರಹ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29426

⚫ KAS ಗೆ ಕಡ್ಡಾಯವಾಗಿ ಓದಲೇಬೇಕಾದ ಕರ್ನಾಟಕ ಸರ್ಕಾರದಿಂದಲೇ ಪ್ರಕಟಗೊಳ್ಳುವ "ಜನಪದ" ಕನ್ನಡ ಮಾಸ ಪತ್ರಿಕೆಗಳ ಸಂಪೂರ್ಣ ಒಂದು ವರ್ಷದ ಸಂಗ್ರಹ:
👇🏻👇🏻👇🏻👇🏻👇🏻👇🏻👇🏻👇🏻

/channel/SRWORLDShankarBellubbiSir/30204

⚫ Current Affairs ಗೆ Best Magazine "NAMMA KPSC" ಸಂಪೂರ್ಣ ಒಂದು ವರ್ಷದ ಎಲ್ಲಾ ಮ್ಯಾಗಜಿನ್ ಗಳ PDF ಗಾಗಿ (ಜನೆವರಿ-2023 ರಿಂದ ಜನೆವರಿ-2024):
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30192
🌀💦🌀💦🌀💦🌀💦🌀💦🌀

Читать полностью…

SR W🌍RLD

★ ಕಣ್Fuse ಆಗಬೇಡಿ: ★
✍🏻📋✍🏻📋✍🏻📋✍🏻📋

⚫ ಭೂಮಾಪನ ಇಲಾಖೆಯಲ್ಲಿ 264+100=364 ಭೂಮಾಪಕರು ( Land Surveyor ) ಹುದ್ದೆಗಳ ನೇಮಕಾತಿಗೆ KPSC ಯು ಈಗ ಅರ್ಜಿ ಆಹ್ವಾನಿಸಿದೆ, ಇದಕ್ಕೆ ಅರ್ಜಿ ಸಲ್ಲಿಸಿ, ಇದು ಪಕ್ಕಾ Govt. Job.!! ಅಂದರೆ ಸರಕಾರಿ ಕಾಯಂ ನೌಕರಿ, ಆದರೆ ಈ ಹಿಂದೆ ಅಧಿಸೂಚಿಸಲಾಗಿದ್ದ 3,000 ಪರವಾನಗಿ ಭೂಮಾಪಕರ ( Licensed Surveyor ) ಹುದ್ದೆಗಳು ತಾತ್ಕಾಲಿಕ & ಅದು ಸರಕಾರಿ ಕಾಯಂ ನೌಕರಿ ಅಲ್ಲ.!
ಅವುಗಳಿಗೆ & ಇವುಗಳಿಗೆ ತುಂಬಾ ವ್ಯತ್ಯಾಸವಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30141
&
/channel/SRWORLDShankarBellubbiSir/23732

⚫ KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿ: (ಜಾಹಿರಾತು ಸಂಖ್ಯೆ-1/2020) ಅರ್ಹ ಅಭ್ಯರ್ಥಿಗಳಿಗೆ 2024 ಮಾಚ್೯-6 ರಿಂದ ದೇಹದಾರ್ಡ್ಯತೆ & ದಾಖಲಾತಿ ಪರಿಶೀಲನೆ ನಡೆಯಲಿದೆ
& NWKRTC ಯಲ್ಲಿನ Driver cum Conductor ಹುದ್ದೆಗಳ (ಜಾಹಿರಾತು ಸಂಖ್ಯೆ-1/2019) ನೇಮಕಾತಿ: ಅರ್ಹ ಅಭ್ಯರ್ಥಿಗಳಿಗೆ 2024 ಮಾಚ್೯-7 ರಿಂದ ಹುಬ್ಬಳ್ಳಿಯಲ್ಲಿ ದೇಹದಾರ್ಡ್ಯತೆ & ದಾಖಲಾತಿ ಪರಿಶೀಲನೆ ನಡೆಯಲಿದೆ.!!
ಇವು ಎರಡೂ ಒಂದೇಯಲ್ಲ, ಬೇರೆ ಬೇರೆ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30194
&
/channel/SRWORLDShankarBellubbiSir/30208
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KLA: New Notification:
✍🏻📋✍🏻📋✍🏻📋✍🏻📋✍🏻

⚫ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ (KLA) ದಲ್ಲಿ Driver & Group-D 32 ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ, Offline ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.!!

⚫ ವಿದ್ಯಾರ್ಹತೆ: SSLC / ತತ್ಸಮಾನ

⚫ ವಯೋಮಿತಿ: 18-35 (OBC-38 & SC/ST-40)

⚫ ಅರ್ಜಿ ಸಲ್ಲಿಸುವ ಅವಧಿ:
2024 ಮಾಚ್೯-06 ರಿಂದ ಏಪ್ರಿಲ್-05

⚫ ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://www.kla.kar.nic.in/council/Career.htm
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
FW: DV Select List:
✍🏻📋✍🏻📋✍🏻📋✍🏻📋

ಶಿವಮೊಗ್ಗ ಅರಣ್ಯ ವೃತ್ತದಲ್ಲಿನ 30 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ 1:20 ರಂತೆ ಅರ್ಹರಾದ ಅಭ್ಯರ್ಥಿಗಳಿಗೆ 29-02-2024 ರಿಂದ 04-03-2024 ರ ವರೆಗೆ ನಡೆದ ವಿವಿಧ (ET-PST) ಪರೀಕ್ಷೆಗಳಲ್ಲಿ ಅರ್ಹರಾಗಿ ನಾಳೆ (5-2-2024 ರಂದು) ನಡೆಯಲಿರುವ Document Verification ಗೆ ಹಾಜರಾಗಬೇಕಿರುವ ಅಭ್ಯರ್ಥಿಗಳ ಪಟ್ಟಿ ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ ಜನಪದ ಮ್ಯಾಗಜಿನ್: ★
✍🏻🗒️✍🏻🗒️✍🏻🗒️✍🏻🗒️✍🏻

★ ಫೆಬ್ರವರಿ-2024 ★

ಸರ್ಕಾರದ ವಿವಿಧ ಯೋಜನೆ/ ಕಾರ್ಯಕ್ರಮಗಳ ಅಧಿಕೃತ ಮಾಹಿತಿಯನ್ನೊಳಗೊಂಡು ಕರ್ನಾಟಕ ರಾಜ್ಯ ಸರ್ಕಾರದಿಂದಲೇ ಪ್ರಕಟಗೊಳ್ಳುವ ಕನ್ನಡದ ಮಾಸಪತ್ರಿಕೆ.!!

PSI & KAS ಪರೀಕ್ಷಾ ಸಿದ್ಧತೆಗೆ ಅತ್ಯುತ್ತಮ ಮ್ಯಾಗಜಿನ್.!!
💛❤️💛❤️💛❤️💛❤️💛❤️💛

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ ಜನಪದ ಮ್ಯಾಗಜಿನ್: ★
✍🏻🗒️✍🏻🗒️✍🏻🗒️✍🏻🗒️✍🏻

★ ಡಿಸೆಂಬರ್-2023 ★

ಸರ್ಕಾರದ ವಿವಿಧ ಯೋಜನೆ/ ಕಾರ್ಯಕ್ರಮಗಳ ಅಧಿಕೃತ ಮಾಹಿತಿಯನ್ನೊಳಗೊಂಡು ಕರ್ನಾಟಕ ರಾಜ್ಯ ಸರ್ಕಾರದಿಂದಲೇ ಪ್ರಕಟಗೊಳ್ಳುವ ಕನ್ನಡದ ಮಾಸಪತ್ರಿಕೆ.!!

PSI & KAS ಪರೀಕ್ಷಾ ಸಿದ್ಧತೆಗೆ ಅತ್ಯುತ್ತಮ ಮ್ಯಾಗಜಿನ್.!!
💛❤️💛❤️💛❤️💛❤️💛❤️💛

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ ಜನಪದ ಮ್ಯಾಗಜಿನ್: ★
✍🏻🗒️✍🏻🗒️✍🏻🗒️✍🏻🗒️✍🏻

★ ಅಕ್ಟೋಬರ್-2023 ★

ಸರ್ಕಾರದ ವಿವಿಧ ಯೋಜನೆ/ ಕಾರ್ಯಕ್ರಮಗಳ ಅಧಿಕೃತ ಮಾಹಿತಿಯನ್ನೊಳಗೊಂಡು ಕರ್ನಾಟಕ ರಾಜ್ಯ ಸರ್ಕಾರದಿಂದಲೇ ಪ್ರಕಟಗೊಳ್ಳುವ ಕನ್ನಡದ ಮಾಸಪತ್ರಿಕೆ.!!

PSI & KAS ಪರೀಕ್ಷಾ ಸಿದ್ಧತೆಗೆ ಅತ್ಯುತ್ತಮ ಮ್ಯಾಗಜಿನ್.!!
💛❤️💛❤️💛❤️💛❤️💛❤️💛

Читать полностью…

SR W🌍RLD

KSRTC: Call Letter: ★
✍🏻📋✍🏻📋✍🏻📋✍🏻📋✍🏻

⚫ 2020 ರಿಂದ ಸ್ಥಗಿತಗೊಂಡಿದ್ದ KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ 2024 ಮಾಚ್೯-6 ರಿಂದ ದೇಹದಾರ್ಡ್ಯತೆ & ದಾಖಲಾತಿ ಪರಿಶೀಲನೆ ನಡೆಯಲಿದ್ದು, ಇದೀಗ Application No. & Date of Birth ನಮೂದಿಸಿ ಈ ಕೆಳಗಿನ ಲಿಂಕ್ ನಲ್ಲಿ Call Letter Download ಮಾಡಿಕೊಳ್ಳಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://ksrtcjobs.karnataka.gov.in/

⚫ ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30176
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ಕನ್ನಡ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️

    ಏಪ್ರಿಲ್-2023:

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ ( Magazine ).!!
ಕೃಪೆ: Namma KPSC
📋✒️📋✒️📋✒️📋✒️📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ಕನ್ನಡ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️

    ಜನವರಿ-2024:

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ ( Magazine ).!!
ಕೃಪೆ: Namma KPSC
📋✒️📋✒️📋✒️📋✒️📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ Agri Notification: ★
🌿🌾🌿🌾🌿🌾🌿🌾

⚫ ಕೃಷಿ ಇಲಾಖೆ (Agriculture Department) ಯಲ್ಲಿ 100 ಕೃಷಿ ಅಧಿಕಾರಿ (Agriculture Officer) & 650 ಸಹಾಯಕ ಕೃಷಿ ಅಧಿಕಾರಿ (Asst. Agriculture Officer) ಹುದ್ದೆಗಳ ಭರ್ತಿಗೆ ಅಧಿಸೂಚನೆ ರೆಡಿ, KPSC ಮೂಲಕ ನೇಮಕ ಮಾಡಿಕೊಳ್ಳಲು ಕ್ರಮವಹಿಸಲಾಗುತ್ತಿದೆ.!!
- ಮಾನ್ಯ ಕೃಷಿ ಸಚಿವರು

⚫ ಈ ಹುದ್ದೆಗಳ ನೇಮಕಾತಿಗೆ ಅತೀ ಶೀಘ್ರದಲ್ಲೇ ಅರ್ಜಿ ಆಹ್ವಾನಿಸಲಾಗುವುದು, ನಿರೀಕ್ಷಿಸಿ.!!
🪴🍀🪴🍀🪴🍀🪴🍀🪴🍀🪴

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KEA New Notification:
✍🏻📃✍🏻📃✍🏻📃✍🏻📃

⚫ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ದಲ್ಲಿನ 25 SDA & FDA ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ: 2024 ಮಾಚ್೯-24 ರಿಂದ ಏಪ್ರಿಲ್-23

⚫ ಹುದ್ದೆಗಳ ವಿವರ, ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಯನ್ನು ನಂತರದಲ್ಲಿ ಪ್ರಕಟಿಸಲಾಗುವುದು, ನಿರೀಕ್ಷಿಸಿ.
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

KEA: New Notifications:
🔜🔜🔜🔜🔜🔜🔜🔜🔜

ಇದೀಗ KEA ಯಿಂದ ಮತ್ತೆರಡು ಹೊಸ ಅಧಿಸೂಚನೆಗಳು ಪ್ರಕಟಗೊಂಡಿವೆ..!!

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳಿಗೆ
&
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ದಲ್ಲಿನ 25 SDA & FDA ಹುದ್ದೆಗಳ ನೇಮಕಾತಿಗೆ ಅಧಿಸೂಚನೆಗಳು ಪ್ರಕಟಗೊಂಡಿವೆ.!!

ಶೀಘ್ರದಲ್ಲಿಯೇ ಸಂಕ್ಷಿಪ್ತ ಅಧಿಸೂಚನೆಗಳನ್ನು SR WORLD ನಲ್ಲಿ Upload ಮಾಡಲಾಗುವುದು ನಿರೀಕ್ಷಿಸಿ...!!
🔜🔜🔜🔜🔜🔜🔜🔜🔜🔜

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ NWKRTC: DV List: ★
✍🏻📋✍🏻📋✍🏻📋✍🏻📋✍🏻

NWKRTC ಯಲ್ಲಿನ Driver cum Conductor ಹುದ್ದೆಗಳ (ಜಾಹಿರಾತು ಸಂಖ್ಯೆ-1/2019) ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ 2024 ಮಾಚ್೯-7 ರಿಂದ ದೇಹದಾರ್ಡ್ಯತೆ & ದಾಖಲಾತಿ ಪರಿಶೀಲನೆ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳು ಹಾಜರಿರಬೇಕಾದ ಸಮಯ & ದಿನಾಂಕ ಸಹಿತ ಪಟ್ಟಿಯನ್ನು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
KPSC Secretary ಟ್ರಾನ್ಸಪರ್:
✍🏻🗒️✍🏻🗒️✍🏻🗒️✍🏻🗒️✍🏻🗒️

⚫ KPSC ಕಾರ್ಯದರ್ಶಿಗಳಾಗಿದ್ದ ಮಾನ್ಯ ಶ್ರೀಮತಿ ಲತಾ ಕುಮಾರಿ (IAS) ರವರನ್ನು (KPSC ಗೆ ಬಂದು 6 ತಿಂಗಳು ಕೂಡಾ ಆಗಿಲ್ಲ) ಇದೀಗ ವರ್ಗಾವಣೆ ಮಾಡಲಾಗಿದೆ.!!

⚫ KPSCಯ ನೂತನ ಕಾರ್ಯದರ್ಶಿಯಾಗಿ ಮಾನ್ಯ ಶ್ರೀ ಡಾ. ರಾಕೇಶಕುಮಾರ್ K (IAS) ರವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಇದೀಗ ಆದೇಶ ಹೊರಡಿಸಿದೆ.!!
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
IAS ಅರ್ಜಿ ಇಂದೇ ಲಾಸ್ಟ್‌ ಡೇ:
✍🏻🗒️✍🏻🗒️✍🏻🗒️✍🏻🗒️✍🏻🗒️

⚫ ಕೇಂದ್ರ ಲೋಕಸೇವಾ ಆಯೋಗದ (UPSC) 1,056 Civil Services (IAS, IPS, IFS, IRS....) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಂದೇ (5-3-2024) ಕೊನೆಯ ದಿನ, ಪದವಿ ಪಾಸಾದವರು ಮಿಸ್ ಮಾಡದೇ ಅರ್ಜಿ ಸಲ್ಲಿಸಿ.!!

⚫ 2024 ಮೇ -26 ರಂದು ನಡೆಯುವ Prelims ತಯಾರಿಗೆ ಇಲ್ಲಿದೆ ಒಂದಿಷ್ಟು ಮಾರ್ಗದರ್ಶನ.!!

⚫ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://upsconline.nic.in/upsc/OTRP/
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

ಈ ಬಾರಿಯ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ (TET ) ನ್ನು 2024 ರ ಜೂನ್ ನಲ್ಲಿ ನಡೆಸಲಾಗುವುದು.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
NWKRTC: D Cum C DV:
✍🏻📋✍🏻📋✍🏻📋✍🏻📋✍🏻

⚫ NWKRTC ಯಲ್ಲಿನ Driver cum Conductor ಹುದ್ದೆಗಳ (ಜಾಹಿರಾತು ಸಂಖ್ಯೆ-1/2019) ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ 2024 ಮಾಚ್೯-7 ರಿಂದ ಹುಬ್ಬಳ್ಳಿಯಲ್ಲಿ ದೇಹದಾರ್ಡ್ಯತೆ & ದಾಖಲಾತಿ ಪರಿಶೀಲನೆ ನಡೆಯಲಿದೆ.!!

⚫ ವೆಬ್ ಸೈಟ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://nwkrtc.karnataka.gov.in/
🌻🍁🌻🍁🌻🍁🌻🍁🌻🍁

Читать полностью…

SR W🌍RLD

Magazine Collection-2:
✍🏻📋✍🏻📋✍🏻📋✍🏻📋✍🏻

ಕರ್ನಾಟಕ ಸರ್ಕಾರದ ವಿವಿಧ ಯೋಜನೆ/ ಕಾರ್ಯಕ್ರಮಗಳ ಅಧಿಕೃತ ಮಾಹಿತಿಯನ್ನೊಳಗೊಂಡು ರಾಜ್ಯ ಸರ್ಕಾರದಿಂದಲೇ ಪ್ರಕಟಗೊಳ್ಳುವ ಕನ್ನಡದ ಅತ್ಯುತ್ತಮ ಮಾಸ ಪತ್ರಿಕೆ "ಜನಪದ" ಸಂಪೂರ್ಣ ಒಂದು ವರ್ಷದ ಎಲ್ಲಾ ಮ್ಯಾಗಜಿನ್ ಗಳ PDF ಒಂದೇ ಕ್ಲಿಕ್ ನಲ್ಲಿ ಇಲ್ಲಿ ನೀಡಲಾಗಿದೆ.
(ಜನೆವರಿ-2023 ರಿಂದ ಫೆಬ್ರವರಿ-2024):

⚫ ಜನೆವರಿ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28340

⚫ ಫೆಬ್ರವರಿ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28341

⚫ ಏಪ್ರಿಲ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28342

⚫ ಮೇ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28343

⚫ ಜೂನ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28344

⚫ ಜುಲೈ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28345

⚫ ಅಗಸ್ಟ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28346

⚫ ಸೆಪ್ಟೆಂಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28347

⚫ ಅಕ್ಟೋಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30198

⚫ ನವೆಂಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30199

⚫ ಡಿಸೆಂಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30200

⚫ ಜನೆವರಿ-2024 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30201

⚫ ಫೆಬ್ರುವರಿ-2024 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30202
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ ಜನಪದ ಮ್ಯಾಗಜಿನ್: ★
✍🏻🗒️✍🏻🗒️✍🏻🗒️✍🏻🗒️✍🏻

★ ಜನೆವರಿ-2024 ★

ಸರ್ಕಾರದ ವಿವಿಧ ಯೋಜನೆ/ ಕಾರ್ಯಕ್ರಮಗಳ ಅಧಿಕೃತ ಮಾಹಿತಿಯನ್ನೊಳಗೊಂಡು ಕರ್ನಾಟಕ ರಾಜ್ಯ ಸರ್ಕಾರದಿಂದಲೇ ಪ್ರಕಟಗೊಳ್ಳುವ ಕನ್ನಡದ ಮಾಸಪತ್ರಿಕೆ.!!

PSI & KAS ಪರೀಕ್ಷಾ ಸಿದ್ಧತೆಗೆ ಅತ್ಯುತ್ತಮ ಮ್ಯಾಗಜಿನ್.!!
💛❤️💛❤️💛❤️💛❤️💛❤️💛

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ ಜನಪದ ಮ್ಯಾಗಜಿನ್: ★
✍🏻🗒️✍🏻🗒️✍🏻🗒️✍🏻🗒️✍🏻

★ ನವೆಂಬರ್-2023 ★

ಸರ್ಕಾರದ ವಿವಿಧ ಯೋಜನೆ/ ಕಾರ್ಯಕ್ರಮಗಳ ಅಧಿಕೃತ ಮಾಹಿತಿಯನ್ನೊಳಗೊಂಡು ಕರ್ನಾಟಕ ರಾಜ್ಯ ಸರ್ಕಾರದಿಂದಲೇ ಪ್ರಕಟಗೊಳ್ಳುವ ಕನ್ನಡದ ಮಾಸಪತ್ರಿಕೆ.!!

PSI & KAS ಪರೀಕ್ಷಾ ಸಿದ್ಧತೆಗೆ ಅತ್ಯುತ್ತಮ ಮ್ಯಾಗಜಿನ್.!!
💛❤️💛❤️💛❤️💛❤️💛❤️💛

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ಇಂದಿನಿಂದ ಅರ್ಜಿ: ★
✍🏻🗒️✍🏻🗒️✍🏻🗒️✍🏻🗒️

⚫ ರಾಜ್ಯದಲ್ಲಿ 1384 ಹುದ್ದೆಗಳ ನೇಮಕಾತಿಗೆ ಇಂದಿನಿಂದ (ಮದ್ಯಾಹ್ನದ ನಂತರ) ಅರ್ಜಿ ಸಲ್ಲಿಸಬಹುದು.!! ಅವುಗಳೆಂದರೆ....

⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಗೆ ಯಾವುದೇ ಪದವಿ (Degree) ಪಡೆದವರು ಅರ್ಜಿ ಸಲ್ಲಿಸಬಹುದು.!!
👇🏻👇🏻👇🏻👇🏻👇🏻👇🏻👇🏻👇🏻
https://kpsc.kar.nic.in/

⚫ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ PUC/ತತ್ಸಮಾನ ವಿದ್ಯಾರ್ಹತೆಯುಳ್ಳವರು ಅರ್ಜಿ ಸಲ್ಲಿಸಬಹುದು.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/vacrec24

ಕೃಪೆ: VK ಮಿನಿಪೇಪರ್
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

Magazine Collection-1:
✍🏻📋✍🏻📋✍🏻📋✍🏻📋✍🏻

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ (Current Affairs) ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ "NAMMA KPSC" ಸಂಪೂರ್ಣ ಒಂದು ವರ್ಷದ ಎಲ್ಲಾ ಮ್ಯಾಗಜಿನ್ ಗಳ PDF ಒಂದೇ ಕ್ಲಿಕ್ ನಲ್ಲಿ ಇಲ್ಲಿ ನೀಡಲಾಗಿದೆ.
(ಜನೆವರಿ-2023 ರಿಂದ ಜನೆವರಿ-2024):

⚫ ಜನೆವರಿ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29479

⚫ ಫೆಬ್ರವರಿ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29480

⚫ ಮಾಚ್೯-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30189

⚫ ಏಪ್ರಿಲ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30190

⚫ ಮೇ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29491

⚫ ಜೂನ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29492

⚫ ಜುಲೈ-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29493

⚫ ಅಗಸ್ಟ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29494

⚫ ಸೆಪ್ಟೆಂಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29495

⚫ ಅಕ್ಟೋಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29496

⚫ ನವೆಂಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29497

⚫ ಡಿಸೆಂಬರ್-2023 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30187

⚫ ಜನೆವರಿ-2024 ರ Magazine:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30188
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ಕನ್ನಡ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️

    ಮಾಚ್೯-2023:

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ ( Magazine ).!!
ಕೃಪೆ: Namma KPSC
📋✒️📋✒️📋✒️📋✒️📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ಕನ್ನಡ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️

    ಡಿಸೆಂಬರ್-2023:

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ ( Magazine ).!!
ಕೃಪೆ: Namma KPSC
📋✒️📋✒️📋✒️📋✒️📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
545 PSI Exam Related:
✍🏻📋✍🏻📋✍🏻📋✍🏻📋✍🏻

⚫ 545 Civil PSI ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯ ಫಲಿತಾಂಶವನ್ನು ಅಭ್ಯರ್ಥಿಗಳು ಪಡೆದ (Marks) ಅಂಕಗಳೊಂದಿಗೆ KEAಯು ನಿನ್ನೆ ಪ್ರಕಟಿಸಿದೆ.!!

⚫ ಆದರೆ ಕೆಲವು ಕೀ ಉತ್ತರಗಳೇ ತಪ್ಪಾಗಿದ್ದು ಅವುಗಳನ್ನು ಸರಿಪಡಿಸಿಯೇ ಆಯ್ಕೆಪಟ್ಟಿಯನ್ನು ಪ್ರಕಟಿಸಬೇಕೆಂದು ಪರೀಕ್ಷಾರ್ಥಿಗಳ ಮನವಿ.!!
✍🏻📋✍🏻📋✍🏻📋✍🏻📋✍🏻📋

Читать полностью…
Subscribe to a channel