👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸುವ ಮಾತು:
❤️💛❤️💛❤️💛❤️💛❤
ಮಣ್ಣಿನ ಮೇಲೆ 'ಮಣ್ಣು' ಅಂತಾ ಬರೆಯೋದು ಎಷ್ಟು ಸುಲಭವೋ,
ಅಷ್ಟೇ ಕಷ್ಟ ನೀರಿನ ಮೇಲೆ 'ನೀರು' ಅಂತಾ ಬರೆಯೋದು.!!
ಸಂಬಂಧಗಳು ಸ್ವಲ್ಪ ಹೀಗೆಯೇ....
ಸಂಬಂಧ ಮಾಡಿಕೊಳ್ಳುವಾಗ
ಮಣ್ಣಿನ ಮೇಲೆ ಬರೆದಷ್ಟೇ ಸುಲಭ.!
ಆಮೇಲೆ ನಿಭಾಯಿಸುವಾಗ
ನೀರಿನ ಮೇಲೆ ಬರೆದಷ್ಟೇ ಕಷ್ಟ.!!
ಸಂಬಂಧಗಳನ್ನು ನಾವು ಸರಿಯಾಗಿ ನಿಷ್ಠೆಯಿಂದ ಆಳಕ್ಕಿಳಿದು ನಿಭಾಯಿಸಿದರೆ ಸಂಬಂಧ ಯಾವತ್ತೂ ಮುರಿಯಲ್ಲ.!
SOME-ಬಂಧ ವಿರಲಿ 'ಸಂ'ಬಂಧಗಳಲ್ಲಿ.!!
❤️💛❤️💛❤️💛❤️💛❤️💛
👆🏻👆🏻👆🏻👆🏻👆🏻👆🏻👆🏻👆🏻
Backlog ನೇಮಕಾತಿ ಬಗ್ಗೆ:
✍🏻📃✍🏻📃✍🏻📃✍🏻📃
ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ಬೆಂಗಳೂರು ದಲ್ಲಿ ಖಾಲಿ ಇರುವ ಬ್ಯಾಕ್ ಲಾಗ್ ಹುದ್ದೆಗಳನ್ನು (ಈಗಾಗಲೇ ಅಧಿಸೂಚನೆ ಹೊರಡಿಸಿ ಪರೀಕ್ಷಾ ದಿನಾಂಕ ಪ್ರಕಟಿಸಿರುವ 78 ಹುದ್ದೆ ಹೊರತುಪಡಿಸಿ) ಶೀಘ್ರದಲ್ಲಿಯೇ ಭರ್ತಿ ಮಾಡಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದ ಬಗ್ಗೆ ಮಾಹಿತಿ.!!
✍🏻📋✍🏻📋✍🏻📋✍🏻📋✍🏻📋✍🏻
★ NOTES From SR WORLD: ★
✍🏻📋✍🏻📋✍🏻📋✍🏻📋✍🏻📋✍🏻📋
ಮುಂಬರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುಪಯುಕ್ತವಾದ ನೋಟ್ಸ್ (Important Notes) ಸಂಗ್ರಹ:
⚫ 2014ನೇ ಸಾಲಿನ KAS ಬ್ಯಾಚ್ ನಲ್ಲಿ ACಯಾಗಿರುವ ಮಾನ್ಯ ಶ್ರೀ ಪ್ರಶಾಂತ ಹನಗಂಡಿ ಸರ್ ರವರ ಕೈಬರಹದಲ್ಲಿರುವ ಭಾರತದ ಆರ್ಥಿಕತೆ (Indian Economy) ನೋಟ್ಸ್.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/16141
⚫ 2015ನೇ ಸಾಲಿನ KAS ಬ್ಯಾಚ್ ನಲ್ಲಿ Chief Officer ಆಗಿರುವ ಮಾನ್ಯ ಶ್ರೀ ಮಂಜುನಾಥ ಗುಂಡೂರ್ ಸರ್ ರವರ ಕೈಬರಹದಲ್ಲಿರುವ KAS ಪರೀಕ್ಷೆಯ ಎಲ್ಲಾ ಪತ್ರಿಕೆಗಳ (History, Ethics, Sociology, Science & Tech, Pub. Add) ನೋಟ್ಸ್.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/18810
⚫ "ಸಾಮಾನ್ಯ ಜ್ಞಾನ (GK)" ವಿಷಯದ ಮೇಲಿನ ಸುಂದರವಾದ ಕೈಬರಹದ ನೋಟ್ಸ್.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/22175
&
/channel/SRWORLDShankarBellubbiSir/23025
&
/channel/SRWORLDShankarBellubbiSir/23363
⚫ ಭಾರತದ ಸಂವಿಧಾನ
(Indian Constitution ) ವಿಷಯದ ಕನ್ನಡ ಮಾಧ್ಯಮದಲ್ಲಿರುವ ಕೈಬರಹದ ನೋಟ್ಸ್.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/19731
⚫ "ವಿಜ್ಞಾನ & ತಂತ್ರಜ್ಞಾನ (Science & Technology)" ವಿಷಯದ ಮೇಲಿನ ಸುಂದರವಾದ ಕೈಬರಹದ ನೋಟ್ಸ್.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/19723
⚫ "ಭಾರತ & ಕರ್ನಾಟಕ ಇತಿಹಾಸ (Indian History)" ವಿಷಯದ ಸಂಪೂರ್ಣ ಕೈಬರಹದ ನೋಟ್ಸ್!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/13267
✍🏻💐✍🏻💐✍🏻💐✍🏻💐✍🏻💐✍🏻💐✍🏻
👆🏻👆🏻👆🏻👆🏻👆🏻👆🏻👆🏻👆🏻
IFS Mains Admit Card:
✍🏻🗒️✍🏻🗒️✍🏻🗒️✍🏻🗒️
ಕೇಂದ್ರ ಲೋಕಸೇವಾ ಆಯೋಗ (UPSC) ವು 2024 ನವೆಂಬರ್-24 ರಿಂದ ನಡೆಸಲಿರುವ Indian Forest Service (IFS) ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆ (Main Examination) ಗೆ ಸಂಬಂಧಿಸಿದ Admit Card ನ್ನು ಇದೇ ನವೆಂಬರ್-14 ರಿಂದ Download ಮಾಡಿಕೊಳ್ಳಬಹುದಾಗಿದ್ದು, IFS ಅಂತಿಮ ಫಲಿತಾಂಶ ಪ್ರಕಟಗೊಳ್ಳುವವರೆಗೂ ಈ Admit Card ನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸುವ ಮಾತು:
❤️💛❤️💛❤️💛❤️💛❤️
ಮಗಳನ್ನು ಮದುವೆ ಮಾಡಿಕೊಡಲು
ಹೆಣಗಾಡುತ್ತಿರುವ ಹೆಣ್ಣು ಹೆತ್ತವರೇ,
ನಮ್ಮ ಮನೆಯಲ್ಲಿ ಈಗ
ನನ್ನ ಮದುವೆ ಮಾಡತೀನಿ ಅಂತಿದಾರೆ
ಆದರೆ ನನಗೀಗ ಇಷ್ಟವಿಲ್ಲ ಅನ್ನುತ್ತಿರುವ ಹುಡುಗಿಯರೇ,
ಇಬ್ಬರೂ ಕುಳಿತು ಕೇವಲ 1 ನಿಮಿಷದ ಈ ವಿ(ಆ)ಡಿಯೋ ಸಂಪೂರ್ಣವಾಗಿ ಕೇಳಿ.!!
18-20 ವರ್ಷಗಳಿಂದ
ಒಬ್ಬ ತಂದೆಗೆ ಅವರ ಮಗಳೇ ಅವರಿಗೆ ಸರ್ವಸ್ವ & ಹೆಮ್ಮೆ.!
ಹಾಗೆಯೇ ಮಗಳಿಗೆ ತನ್ನ ತಂದೆಯೇ
ಅವಳ ಆದರ್ಶ, ಪ್ರೇರಣೆ, ಸ್ಪೂರ್ತಿ.!
ಆದರೆ ಮಗಳು ಮದುವೆಯ ವಯಸ್ಸಿಗೆ ಬಂದರೆ
ಮಗಳಿಗೂ & ತಂದೆಗೂ ಇಬ್ಬರಿಗೂ ಈ 18 ವರ್ಷದ್ದೆಲ್ಲಾ ಮರೆತೇ ಹೋಗೋದ್ಯಾಕೆ.?
ವಾದ ಮಾಡದೇ, ಸಂವಾದ ಮಾಡಿ.!
ವಿವಾದ ವಿಲ್ಲದ ಹದವಾದ ಜೀವನ ನಿಮ್ಮದಾಗತ್ತೆ.!!
❤️💛❤️💛❤️💛❤️💛❤️💛
👆🏻👆🏻👆🏻👆🏻👆🏻👆🏻👆🏻
FC: Final Key Ans.:
✍🏻🍁✍🏻🍁✍🏻🍁✍🏻
⚫ 2024 ಅಕ್ಟೋಬರ್-06 ರಂದು ಅಲ್ಪಸಂಖ್ಯಾತರ ಕಲ್ಯಾಣ (MWD) ಇಲಾಖಾ ವತಿಯಿಂದ IAS / KAS ಪರೀಕ್ಷೆಗೆ Free Coaching ನೀಡಲು ಆಯ್ಕೆಗಾಗಿ ನಡೆದ Free Coaching Exam ಪ್ರಶ್ನೆ ಪತ್ರಿಕೆಗೆ ಇಲಾಖೆಯು Revised & Final ಕೀ ಉತ್ತರಗಳನ್ನು ಪ್ರಕಟಿಸಿದೆ.! ಶೀಘ್ರದಲ್ಲಿಯೇ ಆಯ್ಕೆಪಟ್ಟಿ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ...!!
⚫ Provisional key Ans ಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32362
⚫ ಈ ಪರೀಕ್ಷೆಯ (A Series) ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32324
✍🏻🍁✍🏻🍁✍🏻🍁✍🏻🍁✍🏻
ಬದುಕು ಬದಲಿಸುವ ಮಾತು:
❤️💛❤️💛❤️💛❤️💛❤️
ನಿಮ್ಮ ತಂದೆ-ತಾಯಿಯನ್ನು ಹೊರತುಪಡಿಸಿ,
ಯಾರಾದರೂ ನಿಮಗೆ ಅತಿಯಾದ ಕಾಳಜಿ & ಅಗತ್ಯಕ್ಕಿಂತ ಹೆಚ್ಚಿನ ಸಹಾಯ ಮಾಡುತ್ತಿದ್ದಾರೆಂದರೆ
ಅವರು ನಿಮ್ಮಿಂದ (ಇಂದಲ್ಲದಿದ್ದರೂ ಮುಂದೊಂದು ದಿನ) ಯಾವುದೋ ರೂಪದ ಪ್ರತಿಫಲದ ನಿರೀಕ್ಷೆಯಲ್ಲಿರುತ್ತಾರೆ, ನೆನಪಿರಲಿ.!!
✍🏻📋✍🏻📋✍🏻📋✍🏻📋✍🏻
ಟೆಲಿಗ್ರಾಂ ನಲ್ಲಿ ಈಗಾಗಲೇ 5 ಲಕ್ಷ ದಷ್ಟು ಸ್ಪರ್ಧಾರ್ಥಿಗಳು Join ಆಗಿರುವ SR WORLD ಇದೀಗ ವಾಟ್ಸಾಪ್ & ಟ್ವಿಟರ್ (X) ನಲ್ಲೂ ಲಭ್ಯವಿದೆ.!! ಇಲ್ಲಿಯೂ ಕೂಡಾ ಟೆಲಿಗ್ರಾಂ ಚಾನೆಲ್ ನಂತೆ ನಿಮ್ಮ ವೈಯಕ್ತಿಕ ಮಾಹಿತಿ (ನಿಮ್ಮ ಹೆಸರು & ಮೊಬೈಲ್ ನಂಬರ್) ಸುರಕ್ಷಿತವಾಗಿರುತ್ತದೆ, ಯಾರಿಗೂ ಗೊತ್ತಾಗಲ್ಲ.!!
⚫ WhatsApp Channel ಗೆ Join ಆಗಲು ಲಿಂಕ್ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻
https://whatsapp.com/channel/0029VaDDsdlGzzKajopAnH0H
⚫ Twitter (X) ಗೆ Join ಆಗಲು ಲಿಂಕ್ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻
https://x.com/SRWORLDNEWS?t=Fu-8OO879dGYOd4-944krA&s=09
✍🏻📋✍🏻📋✍🏻📋✍🏻📋✍🏻📋✍🏻
Drone Free Coaching:
✍🏻📋✍🏻📋✍🏻📋✍🏻📋✍🏻
⚫ ಡ್ರೋನ್ ಉಪಕರಣವನ್ನು Logistics, Surveillance & Agriculture & ವಿವಿಧ ಕ್ಷೇತ್ರಗಳಲ್ಲಿ Drone Operator ಆಗಿ ನಿರ್ವಹಿಸುವ ಸಂಬಂಧ ಸರಕಾರದ ವತಿಯಿಂದ 15 ದಿನಗಳ ಕಾಲ Free Coaching ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ SSLC ಪಾಸಾದ SC ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 30-11-2024.!!
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/Dronehomekan.aspx
💛❤️💛❤️💛❤️💛❤️💛
👆🏻👆🏻👆🏻👆🏻👆🏻👆🏻👆🏻👆🏻
IAS Free Coaching:
💛❤️💛❤️💛❤️💛❤️
⚫ 2024-25ನೇ ಸಾಲಿಗೆ ಸರಕಾರದ ವತಿಯಿಂದ ಪದವಿ (Degree) ಪಾಸಾದ 400 SC & 200 ST ಸೇರಿದಂತೆ ಒಟ್ಟಾರೆ 600 ಅಭ್ಯರ್ಥಿಗಳಿಗೆ IAS ಪೂರ್ವಭಾವಿ ಪರೀಕ್ಷಾ ತಯಾರಿಗೆ Free Coaching ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 30-11-2024.!!
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/WebPages/StudentLogin.aspx
💛❤️💛❤️💛❤️💛❤️💛
👆🏻👆🏻👆🏻👆🏻👆🏻👆🏻👆🏻👆🏻👆🏻
ಎಚ್ಚರ.! ಎಚ್ಚರ.!! ಎಚ್ಚರ.!!:
🔥😳🔥😳🔥😳🔥😳🔥
ನಾನು ಗಮನಿಸಿದಂತೆ,
ಇತ್ತೀಚಿಗೆ ನನ್ನ ಸ್ನೇಹಿತರ ನಂಬರ್ ನಿಂದ ನಾನಿರುವ ಒಂದೆರಡು ವಾಟ್ಸಾಪ್ ಗ್ರೂಪ್ ಗಳಲ್ಲಿ PM Kisan ಯೋಜನೆ & SBI ಹೆಸರಿನಲ್ಲಿ ಕೆಲವು Apk file ಗಳು ಹಂಚಿಕೊಂಡರು, ಆಗ ನನ್ನ ಸ್ನೇಹಿತರರಿಗೆ Call ಮಾಡಿ ಕೇಳಿದಾಗ ಅವರು ಕಳಿಸಿರಲಿಲ್ಲ & ಅವರಿಗೆ ಈ ಬಗ್ಗೆ ಗೊತ್ತೇ ಇರಲಿಲ್ಲ, ಅವರ ನಂಬರ್ ನ್ನು ಯಾರೋ ಹ್ಯಾಕ್ ಮಾಡಿ, DP photo Pm Kisan / SBI Logo ಇಟ್ಟು ಕೆಲವೊಂದು ಹ್ಯಾಕರ್ಸ್ ಗಳು Apk File ಗಳನ್ನು ವಾಟ್ಸಪ್ ಗೆ ಕಳುಹಿಸಿದ್ದರು, ಇದರಿಂದ ಬ್ಯಾಂಕ್ ಅಕೌಂಟ್ ಹ್ಯಾಕ್ ಆಗುವ ಸಾಧ್ಯತೆಗಳಿವೆ & ಆಗಿವೆ.!!
ಈ ರೀತಿಯ ಅನುಭವ ನಿಮಗೂ ಆಗಿರಬಹುದಲ್ಲವೇ.?
ದಯವಿಟ್ಟು ಈ ತರಹ apk file ಇರುವ SMS ಗಳು ಬಂದರೆ ಅದನ್ನು Avoid ಮಾಡಿ ಹಾಗೂ ಆ ಮೆಸೇಜುಗಳನ್ನು ಓಪನ್ ಮಾಡಬೇಡಿ ತಕ್ಷಣ ಡಿಲೀಟ್ ಮಾಡಿ.!!
ಇದನ್ನು ಎಲ್ಲರಿಗೂ Share ಮಾಡಿ.
ಜಾಗೃತರಾಗಿ & ಜಾಗೃತಗೊಳಿಸಿ.
🔥😳🔥😳🔥😳🔥😳🔥😳
👆🏻👆🏻👆🏻👆🏻👆🏻👆🏻👆🏻👆🏻👆🏻
454 PC Provisional List:
💛❤️💛❤️💛❤️💛❤️💛
ರಾಯಚೂರು ಜಿಲ್ಲೆ:
ಕಲ್ಯಾಣ ಕರ್ನಾಟಕದ 454 Police Constable (Civil) ಹುದ್ದೆಗಳ ನೇಮಕಾತಿಯ ರಾಯಚೂರು ಜಿಲ್ಲೆಗೆ ಸಂಬಂಧಿಸಿದಂತೆ 2ನೇ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
💛❤️💛❤️💛❤️💛❤️💛
👆🏻👆🏻👆🏻👆🏻👆🏻👆🏻👆🏻👆🏻
PSI Final Key Ans.:
✍🏻🔥✍🏻🔥✍🏻🔥✍🏻🔥
⚫ 2024 ಅಕ್ಟೋಬರ್-03 ಗುರುವಾರದಂದು ನಡೆದ 402 Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಇಲಾಖೆಯು ಕೆಲವು ಉತ್ತರಗಳನ್ನು ಬದಲಾಯಿಸಿದೆ & ಕೆಲವು ಉತ್ತರಗಳಿಗೆ Grace Marks ನೀಡುವುದರ ಮೂಲಕ ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಿದೆ.!!
⚫ ಈ (A1 Series) ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32290
⚫ ಮುಂಬರುವ ವಿವಿಧ ನೇಮಕಾತಿ ಪರೀಕ್ಷಾ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳು ಈ ಪ್ರಶ್ನೆಪತ್ರಿಕೆ ಬಿಡಿಸಲು ಅನುಕೂಲವಾಗಲೆಂದು Final Key Ans ಗಳನ್ನು SR WORLD ನಲ್ಲಿ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
KSRTC: Call Letter:
✍🏻📋✍🏻📋✍🏻📋✍🏻📋
KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಸೆಪ್ಟೆಂಬರ್-19 ರಿಂದ ನವೆಂಬರ್-06 ರ ವರೆಗೆ ಹುಮ್ನಾಬಾದ್ ನಲ್ಲಿ ನಡೆದ ಚಾಲನಾ ವೃತ್ತಿ ಪರೀಕ್ಷೆ (Driving Test) ಗೆ ಅರ್ಹರಾಗಿ ಗೈರು ಉಳಿದಿದ್ದ ಅಭ್ಯರ್ಥಿಗಳಿಗೆ ಇದೀಗ (ನವೆಂಬರ್-7 ರಿಂದ 11ರ ವರೆಗೆ ಹಾಜರಾಗಲು) ಮತ್ತೊಂದು ಅವಕಾಶ ನೀಡಿದ್ದು, ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕ & ಸಮಯದೊಂದಿಗೆ ಇದೀಗ ಪ್ರಕಟಿಸಲಾಗಿದೆ. ಹಾಗೂ ಈ ಕೆಳಗಿನ ಲಿಂಕ್ ನಲ್ಲಿ ಸಂಬಂದಿಸಿದ Call Letter ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://ksrtcjobs.karnataka.gov.in/humnabad_callletter.php
✍🏻📋✍🏻📋✍🏻📋✍🏻📋✍🏻
ಬದುಕು ಬದಲಿಸುವ ಮಾತು:
❤️💛❤️💛❤️💛❤️💛❤️
ಹೊಸ ಪರಿಚಯ ಆದಾಗ,
ಹೇಗೆ ಮಾತನಾಡಿಸಬೇಕು ಅನ್ನೋ ಜನ.!
ಅದೇ ಪರಿಚಯ ಹಳೆಯದಾದ ಮೇಲೆ
ಹೇಗೆ ದೂರವಾಗೋದು ಅಂತಾ ಯೋಚಿಸುತ್ತಾರೆ.!!
ಇ(ಕ)ಷ್ಟವೇ ಈ ಪ್ರಪಂಚ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
ಒಳಮೀಸಲಾತಿ ಸಮಿತಿ:
✍🏻📋✍🏻📋✍🏻📋✍🏻📋
ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಪರಿಶಿಷ್ಟ ಸಮುದಾಯಗಳ ಬಹುದಿನಗಳ ಬೇಡಿಕೆಯಂತೆ ಒಳ ಮೀಸಲಾತಿ ಕಲ್ಪಿಸಲು 12-11-2024 ರಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಮಾನ್ಯ ಶ್ರೀ HN ನಾಗಮೋಹನ್ ದಾಸ್ ರವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ರಚಿಸಲಾಗಿದೆ.!! ವರದಿಯನ್ನು ಸಲ್ಲಿಸಲು 2 ತಿಂಗಳ ಕಾಲಮಿತಿಯನ್ನು ನಿಗದಿಪಡಿಸಿದ್ದು, ಈ ವರದಿ ಬಂದು ಒಳ ಮೀಸಲಾತಿಯ ಹಂಚಿಕೆಯ ನಿರ್ಧಾರ ಆಗುವವರೆಗೂ ಮುಂದಿನ ಹೊಸ ನೇಮಕಾತಿಗಳನ್ನು ತಡೆಹಿಡಿಯಲಾಗಿದೆ, ಆದರೆ ಹಳೆಯ ನೇಮಕಾತಿಗಳನ್ನಲ್ಲ.!!
✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
SDA ನೇಮಕಾತಿ Updates:
✍🏻📋✍🏻📋✍🏻📋✍🏻📋✍🏻
⚫ ಈಗಾಗಲೇ ಹೊರಡಿಸಬೇಕಾಗಿದ್ದ SDA ಹುದ್ದೆಗಳ ನೇಮಕಾತಿಯ ಹೊಸ ಅಧಿಸೂಚನೆ ಆರಂಭವಾಗುವ ಬದಲು ವಿಳಂಬವಾಗಿದ್ದೇಕೆ.?
⚫ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿ ಸುಮಾರು 8-10 ತಿಂಗಳು ಕಳೆದರೂ ಇನ್ನೂ ಅರ್ಜಿ ಆಹ್ವಾನಿಸಿಲ್ಲ ಏಕೆ.?
⚫ SDA ಗೆ 2015 ರ Syllabus ನಂತೆ ಪರೀಕ್ಷೆ ನಡೆಸುತ್ತಾರೋ ಅಥವಾ Syllabus ಬದಲಾಗತ್ತೋ.?
⚫ RTI ನಲ್ಲಿ ಕೇಳಿದ ಮಾಹಿತಿಗೆ KPSC ನೀಡಿದ ಮಾಹಿತಿ ಇದರಲ್ಲಿದೆ.!!
⚫ ಈ ಕುರಿತು ಇನ್ನಷ್ಟು ಮಾಹಿತಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30148
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻
GTTC Exam Date:
✍🏻📃✍🏻📃✍🏻📃✍🏻
ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿಯ ಲಿಖಿತ (ನಿರ್ಧಿಷ್ಟ ಪತ್ರಿಕೆ) ಪರೀಕ್ಷೆಯನ್ನು 2024 ಡಿಸೆಂಬರ್-9, 10, 11 & 14 ರಂದು ನಡೆಸಲು ಉದ್ದೇಶಿಸಲಾಗಿದೆ.!!
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
ಅರ್ಜಿ: ನಾಳೆಯೇ ಕೊನೆ ದಿನ:
❤️💛❤️💛❤️💛❤️💛❤️
⚫ ಯಾವುದೇ ಪದವಿ ಪಾಸಾದವರು Union Bank ನಲ್ಲಿ 1,500 Local Bank Officers (LBO) (ಕರ್ನಾಟಕದಲ್ಲಿ 300) ಹುದ್ದೆಗಳ ನೇಮಕಾತಿಗೆ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಲು ನಾಳೆಯೇ (ನವೆಂಬರ್-13) ಕೊನೆಯ ದಿನವಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/ubilbooct24/
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಯ Notification ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32574
❤️💛❤️💛❤️💛❤️💛
👆🏻👆🏻👆🏻👆🏻👆🏻👆🏻👆🏻👆🏻
Typist Copyist DV List:
✍🏻📋✍🏻📋✍🏻📋✍🏻📋
ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿನ TYPIST-COPYIST ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ನವೆಂಬರ್-17 & 18 ರಂದು ನಡೆಯುವ Qualifying Test & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
PC 2nd Provisional List:
💛❤️💛❤️💛❤️💛❤️💛
ತುಮಕೂರು ಜಿಲ್ಲೆ:
Police Constable (Civil) ಹುದ್ದೆಗಳ ನೇಮಕಾತಿಯ ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ 2ನೇ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
💛❤️💛❤️💛❤️💛❤️💛
👆🏻👆🏻👆🏻👆🏻👆🏻👆🏻👆🏻👆🏻👆🏻
UPSC Candidate's Marks:
💐🍁💐🍁💐🍁💐🍁💐
ಏಪ್ರಿಲ್-2024 ರಲ್ಲಿ ಪ್ರಕಟಗೊಂಡ 2023ನೇ ಸಾಲಿನ (IAS / IFS / IPS) ನಾಗರೀಕ ಸೇವಾ ಪರೀಕ್ಷೆಗಳ ಅಂತಿಮ ಫಲಿತಾಂಶ (Final Result) ದಲ್ಲಿ ಆಯ್ಕೆಯಾಗದೇ ಉಳಿದಿರುವ ಅಭ್ಯರ್ಥಿಗಳ ಹೆಸರುಗಳನ್ನು ಅವರುಗಳು (2025 ಅಂಕಗಳಿಗೆ) ಪಡೆದ ಅಂಕಗಳೊಂದಿಗೆ UPSC ಇದೀಗ ಪ್ರಕಟಿಸಿದೆ.!! ಇದು ಇತ್ತೀಚಿನ ಹೊಸ ಬೆಳವಣಿಗೆಯಾಗಿದ್ದು, ಇದರಿಂದ ವಿವಿಧ ಖಾಸಗಿ ಕಂಪನಿಗಳು ಅತ್ಯುತ್ತಮ ನೌಕರರನ್ನು ಆಯ್ಕೆಮಾಡಿಕೊಳ್ಳಲು ಅನುಕೂಲ. ಜೊತೆಗೆ ಅತ್ಯುತ್ತಮ ಅಭ್ಯರ್ಥಿಗಳಿಗೆ ವಿವಿಧ ಉದ್ಯೋಗಾವಕಾಶಗಳು ಹುಡುಕಿಕೊಂಡು ಅವರ ಮನೆ ಬಾಗಿಲಿಗೆ ಬರಲಿವೆ.!!
KPSC ಯೂ ಕೂಡಾ KAS ನೇಮಕಾತಿಯಲ್ಲಿ ಈ ರೀತಿಯ ಕ್ರಮವನ್ನು ಅನುಸರಿಸಲೆಂದು SR WORLD ಈ ಮೂಲಕ ಗೌರವಪೂರ್ವಕವಾಗಿ ವಿನಂತಿಸಿಕೊಳ್ಳುತ್ತದೆ.!!
✍🏻📋✍🏻📋✍🏻📋✍🏻📋✍🏻📋
Para Medic Free Coaching:
✍🏻📋✍🏻📋✍🏻📋✍🏻📋✍🏻📋
⚫ ಪ್ಯಾರಾ ಮೆಡಿಕ್ & ಆರೋಗ್ಯ ಸಹಾಯಕ ಕೋಸ್೯ (General Duty Assistant) ಗೆ ಸರಕಾರದ ವತಿಯಿಂದ 3 ತಿಂಗಳುಗಳ ಕಾಲ Free Coaching ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ SSLC ಪಾಸಾದ SC ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 30-11-2024.!!
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/ParaHomeKan.aspx
💛❤️💛❤️💛❤️💛❤️💛
AC (SAD) Free Coaching:
✍🏻📋✍🏻📋✍🏻📋✍🏻📋✍🏻
⚫ ಶೀಘ್ರದಲ್ಲಿಯೇ ನಡೆಯಲಿರುವ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು AC (SAAD) ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷಾ (Mains) ತಯಾರಿಗೆ ಸರಕಾರದ ವತಿಯಿಂದ Free Coaching ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 30-11-2024.!!
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/ACSAADMainsHomekan.aspx
💛❤️💛❤️💛❤️💛❤️💛
Group-C ಪರೀಕ್ಷೆ ಬಗ್ಗೆ ಸ್ಪಷ್ಟೀಕರಣ:
✍🏻📃✍🏻📃✍🏻📃✍🏻📃✍🏻📃✍🏻📃
⚫ 2024 ನವೆಂಬರ್-13 &14 ರಂದು ನಡೆಯಬೇಕಿರುವ 97 HK & 313 Non HK ಭಾಗದ Group-C (Below Degree Level) ಹುದ್ದೆಗಳ ನೇಮಕಾತಿ ಪರೀಕ್ಷೆಗಳು ಅದೇ ದಿನ ನಡೆಯುತ್ತವೆಯೋ ಅಥವಾ Postpone ಆಗಿವೆಯೋ? ಎಂಬ ಅಧಿಕೃತ ಮಾಹಿತಿಯ ಸ್ಪಷ್ಟನೆ KPSC ಯಿಂದ ಅಭ್ಯರ್ಥಿಗಳಿಗೆ ಇದುವರೆಗೂ ಸಿಕ್ಕಿಲ್ಲ, ಆದ್ದರಿಂದ ಸಾವಿರಾರು ಅಭ್ಯರ್ಥಿಗಳು SR WORLD ಗೆ ಮೆಸೇಜ್ ಮಾಡುತ್ತಿದ್ದಾರೆ.!!
⚫ ಈ ಹುದ್ದೆಗಳಿಗೆ ವಯೋಮಿತಿ ಸಡಿಲಿಕೆಯಿಂದಾಗಿ ಅರ್ಜಿ ಸಲ್ಲಿಸಲು 2024 ಅಕ್ಟೋಬರ್-15 ರಿಂದ 30 ರ ವರೆಗೆ ಹೆಚ್ಚುವರಿ ಕಾಲಾವಕಾಶ ನೀಡಿದ್ದರಿಂದ ನವೆಂಬರ್-13 &14 ರಂದು ಪರೀಕ್ಷೆ ನಡೆಸುವ ಸಾಧ್ಯತೆ ತುಂಬಾ ಕಡಿಮೆ, ಏಕೆಂದರೆ ಇಷ್ಟೊತ್ತಿಗೆ Hall Ticket ಬಿಡುಗಡೆ ಆಗುತ್ತಿತ್ತು ಆಗಿಲ್ಲ ಅಂದರೆ ಪರೀಕ್ಷೆ Postpone ಆದಂತೆಯೇ.!!
⚫ ಆದರೆ KPSC ಯಿಂದ ಅಭ್ಯರ್ಥಿಗಳಿಗೆ ಈ ಕುರಿತು ಅಧಿಕೃತ ಸ್ಪಷ್ಟನೆ ಸಿಗದೇ ಇರುವುದು ನಿಜಕ್ಕೂ ವಿಪರ್ಯಾಸ.!! ಇದರಿಂದಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಪರೀಕ್ಷೆಗೆ ಓದೋಕು ಆಗದೇ, ಬೇರೆ ಪರೀಕ್ಷಾ ತಯಾರಿ ಮಾಡೋಕು ಆಗದೇ ಗೊಂದಲದಲ್ಲಿದ್ದಾರೆ.!!
⚫ ಆದ್ದರಿಂದ KPSC ಯು ಈ ಪರೀಕ್ಷಾ ದಿನಾಂಕದ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟೀಕರಣ ನೀಡುವ ಮೂಲಕ ಎಲ್ಲಾ ಅಭ್ಯರ್ಥಿಗಳ ಆತಂಕವನ್ನು ದೂರುಮಾಡಬೇಕೆಂದು ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳ ಪರವಾಗಿ SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
420 PC Provisional List:
💛❤️💛❤️💛❤️💛❤️💛
ರಾಯಚೂರು ಜಿಲ್ಲೆ:
ಕಲ್ಯಾಣ ಕರ್ನಾಟಕದ 420 Police Constable (CAR/DAR) ಹುದ್ದೆಗಳ ನೇಮಕಾತಿಯ ರಾಯಚೂರು ಜಿಲ್ಲೆಗೆ ಸಂಬಂಧಿಸಿದಂತೆ 2ನೇ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
💛❤️💛❤️💛❤️💛❤️💛
👆🏻👆🏻👆🏻👆🏻👆🏻👆🏻👆🏻👆🏻👆🏻
PSI Medical Call Letter:
✍🏻💐✍🏻💐✍🏻💐✍🏻✍🏻💐
⚫ 545 PSI (Civil) Range Wise Select List ಗಳನ್ನು ಅಕ್ಟೋಬರ್-29 ರಂದು ಎಲ್ಲಾ 10 Unit ಗಳಿಗೆ ಕಳುಹಿಸಿಕೊಡಲಾಗಿದ್ದು, ಅದರಲ್ಲಿ (375M+130W) ಒಟ್ಟು 505 ಅಭ್ಯರ್ಥಿಗಳನ್ನು ಹಂಚಿಕೆ ಮಾಡಲಾಗಿದೆ.!!
⚫ ಇದೀಗ Eastern Range ಕಲಬುರಗಿ ಸೇರಿದಂತೆ ವಿವಿಧ ವಿಭಾಗ (Unit) ಗಳಿಂದ Medical Call letters ಪ್ರಕಟಿಸಲಾಗಿದೆ ಸಂಬಂಧಿಸಿದ ಅಭ್ಯರ್ಥಿಗಳು Download ಮಾಡಿಕೊಳ್ಳಬಹುದಾಗಿದೆ.!!
✍🏻💐✍🏻💐✍🏻💐✍🏻💐✍🏻💐
👆🏻👆🏻👆🏻👆🏻👆🏻👆🏻👆🏻👆🏻
Principal (GFGCP) DV:
💐🍁💐🍁💐🍁💐🍁
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ (GFGCP) 310 ಪ್ರಾಂಶುಪಾಲರು (45 HK + 265 Non HK ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಸಲ್ಲಿಸಿರುವ ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳ ಶೈಕ್ಷಣಿಕ ಹಾಗೂ ಮೀಸಲಾತಿ ಸಂಬಂಧಿತ ದೃಢೀಕೃತ ದಾಖಲಾತಿಗಳನ್ನು ಸಲ್ಲಿಸುವ ಬಗ್ಗೆ.
🌟💥🌟💥🌟💥🌟💥🌟💥
👆🏻👆🏻👆🏻👆🏻👆🏻👆🏻👆🏻👆🏻
New Book Released:
📕📒📕📒📕📒📕📒
⚫ ಶ್ರೀಯುತ ಬಾಲಯ್ಯಾ ಕ್ಯಾದಿಗೆರಾ ರವರು "ಸ್ಪರ್ಧಾ ಸಂಚಲನ ಕರ್ನಾಟಕ ಪೊಲೀಸ್ ನೇಮಕಾತಿ ಪರೀಕ್ಷಾ ಕೈಪಿಡಿ" ಎಂಬ ಹೊಸ ಪುಸ್ತಕವನ್ನು ಸಂಪಾದಿಸಿ, ಸ್ಪರ್ಧಾಲೋಕಕ್ಕೆ ಇದೀಗ ಅರ್ಪಿಸುತ್ತಿದ್ದಾರೆ.!!
⚫ ಪರೀಕ್ಷಾ ದೃಷ್ಟಿಯಿಂದ ಬೇಕಾದ ಸಂವಿಧಾನ, ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ವಿಜ್ಞಾನ, ಕಂಪ್ಯೂಟರ್, GK ವಿಷಯವನ್ನು ಇದರಲ್ಲಿ ನೀಡಿದ್ದು, ಜೊತೆಗೆ ವಿವಿಧ ರಾಜ್ಯಗಳಲ್ಲಿ ನಡೆದ ಪೊಲೀಸ್ ನೇಮಕಾತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಇದರಲ್ಲಿ Cover ಮಾಡಿದ್ದಾರೆ.!!
⚫ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಪುಸ್ತಕದ ಸಂಪೂರ್ಣ ಪ್ರಯೋಜನವನ್ನು ಸ್ಪರ್ಧಾರ್ಥಿಗಳು ಪಡೆದುಕೊಳ್ಳಬಹುದಾಗಿದೆ.! ಈ ಪುಸ್ತಕಕ್ಕಾಗಿ ಸಂಪರ್ಕಿಸಿ: 95917 70610
📒📕📒📕📒📕📒📕📒
👆🏻👆🏻👆🏻👆🏻👆🏻👆🏻👆🏻👆🏻👆🏻
Training for KAS Exam:
✍🏻📋✍🏻📋✍🏻📋✍🏻📋✍🏻
2024ರ ಡಿಸೆಂಬರ್ 29ರಂದು ನಡೆಯಲಿರುವ KAS ಪರೀಕ್ಷೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ 30 ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರ ಕಚೇರಿಯಲ್ಲಿ ನಡೆಸಲು ನಿರ್ಧರಿಸಿದೆ.!
ಆಸಕ್ತರು ನವೆಂಬರ್ 16 ರ ಒಳಗಾಗಿ ಮೈಸೂರಿನ KSOU ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಚೇರಿಯಲ್ಲಿ ಬೆಳಗ್ಗೆ 10 ರಿಂದ ಸಂಜೆ 5ರ ಒಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು.!
ಹೆಚ್ಚಿನ ವಿವರಗಳಿಗೆ 0821 2515944 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಕೆ. ಬಿ. ಪ್ರವೀಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.!!
✍🏻📋✍🏻📋✍🏻📋✍🏻📋✍🏻