👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KPSC New Member: ★
✍🏻📋✍🏻📋✍🏻📋✍🏻📋✍🏻📋
KPSCಗೆ (ಉದ್ಯೋಗ ಸೌಧಕ್ಕೆ) ನೂತನ ಸದಸ್ಯರಾಗಿ ರಾಯಚೂರು ಜಿಲ್ಲೆಯ ದೇವದುರ್ಗದ ಜಾಲಹಳ್ಳಿಯವರಾದ (ಅಬಕಾರಿ ಇಲಾಖೆಯ ನಿವೃತ್ತ DC) ಮಾನ್ಯಶ್ರೀ ಶಿವನಗೌಡ ರವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.!!
✍🏻📋✍🏻📋✍🏻📋✍🏻📋✍🏻📋✍🏻
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ (KRIES) ಸಂಘದ ವಸತಿ ಶಾಲೆಗಳಲ್ಲಿನ ಸಮಾಜ ವಿಜ್ಞಾನ ಶಿಕ್ಷಕರು 239 (154+85) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆಪಟ್ಟಿ (Additional Select List) ಯನ್ನು KPSCಯು ಇದೀಗ ಪ್ರಕಟಿಸಿದೆ.!!
Читать полностью…👆🏻👆🏻👆🏻👆🏻👆🏻👆🏻👆🏻👆🏻
KPCL FINAL SCORE:
✍🏻📋✍🏻📋✍🏻📋✍🏻📋
KPCL ನಲ್ಲಿನ 296 AE & 288 JE ಹಾಗೂ Chemist & Chemical Supervisor ಸೇರಿದಂತೆ ಒಟ್ಟು 622 ಹುದ್ದೆಗಳ ನೇಮಕಾತಿ ಪರೀಕ್ಷೆಯ ವಿವಿಧ ಹುದ್ದೆಗಳ Final Score List ನ್ನು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/kpcl2023
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notification:
🥃🍷🥃🍷🥃🍷🥃🍷🥃
🚨 ಶೀಘ್ರದಲ್ಲಿಯೇ ಅಬಕಾರಿ ಇಲಾಖೆಯಲ್ಲಿ Constable & Excise Sub Inspector (ESI) ಹುದ್ದೆಗಳ ನೇಮಕಾತಿ ನಡೆಯಲಿದೆ.!!
🚨 ಇದಕ್ಕೆ ಸಂಬಂಧಿಸಿದಂತೆ ನೇಮಕಾತಿಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಮಾನ್ಯ ಮುಖ್ಯಮಂತ್ರಿಗಳೇ ಇಂದು (11-06-2024 ರಂದು) ನಡೆದ ಮೀಟಿಂಗ್ ನಲ್ಲಿ ಸೂಚಿಸಿದ್ದಾರೆ.!!
🥃🍷🥃🍷🥃🍷🥃🍷🥃
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಈ ಮೇಲಿನ List ಗಳನ್ನು ಪ್ರಕಟಿಸುವ ಕುರಿತಾದ Advance Information ನ್ನು SR WORLD ನಲ್ಲಿ 8-10 ದಿನ ಮೊದಲೇ ಮಾಹಿತಿ ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31090
59 ಅಬಕಾರಿ ಉಪ ನಿರೀಕ್ಷಕರ (Excise Sub-Inspector) ಹುದ್ದೆಗಳ ಪರಿಷ್ಕೃತ ಹೆಚ್ಚುವರಿ ಪಟ್ಟಿ ಇದೀಗ ಪ್ರಕಟಗೊಂಡಿದೆ.!!
Читать полностью…ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ 35 ಸಾಮಾನ್ಯ ವಿಜ್ಞಾನ ಶಿಕ್ಷಕರ ಹುದ್ದೆಗಳ ಹೆಚ್ಚುವರಿ ಪಟ್ಟಿ ಇದೀಗ ಪ್ರಕಟಗೊಂಡಿದೆ.!!
Читать полностью…👆🏻👆🏻👆🏻👆🏻👆🏻👆🏻👆🏻👆🏻
ಹೊಸ ಮಂ'ತ್ರಿ' ಮಂಡಲ:
✍🏻💐✍🏻💐✍🏻💐✍🏻💐
ನೂತನ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ನೀಡಲಾಗಿದೆ ಎಂಬ ಅಧಿಕೃತ ಮಾಹಿತಿಗಾಗಿ ಸಚಿವರ ಖಾತೆ ಹಂಚಿಕೆ ಪಟ್ಟಿಯೇ ಇಲ್ಲಿದೆ.!!
✍🏻💐✍🏻💐✍🏻💐✍🏻💐✍🏻💐
👆🏻👆🏻👆🏻👆🏻👆🏻👆🏻👆🏻
PC Rejected List:
✍🏻📋✍🏻📋✍🏻📋✍🏻
25-02-2024 ರಂದು ನಡೆದ 1,137 Civil Police Constable ನೇಮಕಾತಿ ಪರೀಕ್ಷೆಗೆ ಹಾಜರಾದವರಲ್ಲಿ 2358 ಅಭ್ಯರ್ಥಿಗಳು ವಿವಿಧ ಕಾರಣಗಳಿಂದ Disqualified/Reject ಆಗಿದ್ದಾರೆ, ಆ List ನ್ನು ಇಲಾಖೆಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
PC Marks Published:
✍🏻📋✍🏻📋✍🏻📋✍🏻📋
25-02-2024 ರಂದು ನಡೆದ 1,137 (Non HK) Civil Police Constable ನೇಮಕಾತಿ ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳ ಅಂಕಗಳನ್ನು ಇಲಾಖೆಯು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cpc1137.ksp-recruitment.in/
ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದರೆ ಜೂನ್-15 ರೊಳಗೆ ಸಲ್ಲಿಸಲು ಅವಕಾಶವಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
Kolar Court D.V List:
✍🏻📋✍🏻📋✍🏻📋✍🏻📋
ಸುಮಾರು 5 ವರ್ಷಗಳ ಹಿಂದೆ (1 ಜನೆವರಿ 2019 ರಂದು) ಹೊರಡಿಸಲಾಗಿದ್ದ ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿನ TYPIST ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ 2024 ಜೂನ್-30ರಂದು ನಡೆಯುವ Document Verification & Skill Test ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
PEON Additional List:
✍🏻📋✍🏻📋✍🏻📋✍🏻📋
ಕೊಲಾರ ಜಿಲ್ಲಾ ನ್ಯಾಯಾಲಯದಲ್ಲಿನ PEON ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Additional Select List ನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ SBI (CBO) Call Letter: ★
✍🏻📃✍🏻📃✍🏻📃✍🏻📃✍🏻📃
ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿನ 5447 Circle Based Officers (CBO) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Interview ಗೆ ಅರ್ಹರಾದ ಅಭ್ಯರ್ಥಿಗಳಿಗೆ 23-06-2024 ರೊಳಗಾಗಿ Call Letter Download ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/sbicbosep23/intcla_may24/login.php?appid=d8d654b41f36fd8f97a93d6de1607140
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
PC & PSI Updates:
✍🏻📋✍🏻📋✍🏻📋✍🏻
⚫ 454 Civil PC & 420 Armed Police Constable (CAR / DAR ) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಗೆ Website ನಲ್ಲಿ Medical Call Letter ಪ್ರಕಟಗೊಂಡಿದೆ. Download ಮಾಡಿಕೊಳ್ಳಿ.!!
👇🏻👇🏻👇🏻👇🏻👇🏻👇🏻👇🏻👇🏻
https://cpc454.ksp-recruitment.in/
&
https://apc420.ksp-recruitment.in/
⚫ 545 Civil PSI ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯ Result ಯಾವಾಗ.? ಸಂಪೂರ್ಣ ಮಾಹಿತಿ ಈ Pdf ನಲ್ಲಿದೆ.!!
✍🏻📋✍🏻📋✍🏻📋✍🏻📋
KRIES ಸಂಘದ ವಸತಿ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರು 239 (154+85) ಹುದ್ದೆಗಳ ನೇಮಕಾತಿಯ ಪರಿಷ್ಕೃತ ಹೆಚ್ಚುವರಿ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
ಇದು ಆಯ್ಕೆಪಟ್ಟಿ (Select List) ಅಲ್ಲ.!!
ಬದುಕು ಬದಲಿಸುವ ಮಾತು:
⭐🍁⭐🍁⭐🍁⭐🍁⭐🍁
"ಎಲ್ಲವೂ ಒಂದೇ ದಿನ ಬದಲಾಗುವುದಿಲ್ಲ.!
ಆದರೆ ಒಂದು ದಿನ ಎಲ್ಲವೂ ಬದಲಾಗಬಹುದು.!"
ಸಾಧ್ಯವಾದರೆ ಆ ಬದಲಾವಣೆ ನಿಮ್ಮಿಂದಲೇ ಆಗಲಿ.!!
⭐🍁⭐🍁⭐🍁⭐🍁⭐🍁⭐
👆🏻👆🏻👆🏻👆🏻👆🏻👆🏻👆🏻👆🏻
SDA Addl. Select List:
☘️🌟☘️🌟☘️🌟☘️🌟
ರಾಜ್ಯದ ವಿವಿಧ ಇಲಾಖೆಗಳಲ್ಲಿನ ದ್ವಿತೀಯ ದರ್ಜೆ ಸಹಾಯಕರು (SDA) ಉಳಿಕೆ ಮೂಲ ವೃಂದದ (Non HK) 1122 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
🌟☘️🌟☘️🌟☘️🌟☘️🌟☘️🌟
59 ಅಬಕಾರಿ ಉಪ ನಿರೀಕ್ಷಕರ (Excise Sub-Inspector) ಹುದ್ದೆಗಳ ಪರಿಷ್ಕೃತ ಹೆಚ್ಚುವರಿ ಆಯ್ಕೆಪಟ್ಟಿ ಇದೀಗ ಪ್ರಕಟಗೊಂಡಿದೆ.!!
Читать полностью…ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ 35 ಸಾಮಾನ್ಯ ವಿಜ್ಞಾನ ಶಿಕ್ಷಕರ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ ಇದೀಗ ಪ್ರಕಟಗೊಂಡಿದೆ.!!
Читать полностью…👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notification:
✍🏻📋✍🏻📋✍🏻📋✍🏻📋✍🏻
⚫ 1,500 KSRP Constable ಹುದ್ದೆಗಳ ನೇರ ನೇಮಕಾತಿಗೆ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ...!!
⚫ ಈ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಈ PDF ನಲ್ಲಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
VO Contract Notification:
✍🏻🗒️✍🏻🗒️✍🏻🗒️✍🏻🗒️✍🏻🗒️
⚫ 400 ಪಶುವೈದ್ಯಾಧಿಕಾರಿ ( VETERINARY OFFICERS ) ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸುವ ಅವಧಿ: 2024 ಜೂನ್-14 ರಿಂದ 24
👇🏻👇🏻👇🏻👇🏻👇🏻👇🏻👇🏻👇🏻
https://ahvs.karnataka.gov.in/
⚫ Qualification: BVSc / BVSc&AH
⚫ ಹೆಚ್ಚಿನ ಸಂಪೂರ್ಣ ಮಾಹಿತಿ ಈ Pdf ನಲ್ಲಿದೆ.!!
⚫ ವಿಶೇಷ ಸೂಚನೆ: 400 Veterinary Officers ಹುದ್ದೆಗಳನ್ನು ಖಾಯಂ ಆಗಿ ನೇಮಕಾತಿ ಮಾಡಿಕೊಳ್ಳುವ ಪ್ರಸ್ತಾವನೆಯು ಈಗಾಗಲೇ KPSC ಅಂಗಳದಲ್ಲಿದೆ, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ,
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻
PC Marks Published:
✍🏻📋✍🏻📋✍🏻📋✍🏻📋
25-02-2024 ರಂದು ನಡೆದ 1,137 Civil Police Constable ನೇಮಕಾತಿ ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳ ಅಂಕಗಳನ್ನು ಇಲಾಖೆಯು ಇದೀಗ ಪ್ರಕಟಿಸಿದೆ.!! ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದರೆ ಜೂನ್-15 ರೊಳಗೆ ಸಲ್ಲಿಸಲು ಅವಕಾಶ ನೀಡಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
PC Marks Published:
✍🏻📋✍🏻📋✍🏻📋✍🏻📋
28-01-2024 ರಂದು ನಡೆದ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳ ಅಂಕಗಳನ್ನು ಇಲಾಖೆಯು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://apc3064.ksp-recruitment.in/
ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದರೆ ಜೂನ್-15 ರೊಳಗೆ ಸಲ್ಲಿಸಲು ಅವಕಾಶವಿದೆ.!!
✍🏻📋✍🏻📋✍🏻📋✍🏻📋✍🏻📋
ಮೋದಿ 3ನೇ ಬಾರಿಗೆ ಪ್ರಧಾನ ಮಂ3:
✍🏻💐✍🏻💐✍🏻💐✍🏻💐✍🏻💐✍🏻💐
ಪ್ರಧಾನ ಸೇವಕನು ಪ್ರಧಾನಿಯಾಗಿ
ಹ್ಯಾಟ್ರಿಕ್ ಪ್ರಮಾಣ ವಚನ ಸ್ವೀಕಾರ.!!
ಮೈ'ತ್ರಿ' ನಾಯಕರ ಬೆಂಬಲದಿಂದ ಸರ್ಕಾರ ರಚನೆ.!!
ಸತತ ಮೂರು ಬಾರಿ ಭಾರತದ ಪ್ರಧಾನಿಯಾದ
ಮೊದಲ ವ್ಯಕ್ತಿ ಮಾನ್ಯ ಪಂಡಿತ ಜವಾಹರಲಾಲ್ ನೆಹರೂಜಿ.!! 2ನೇ ವ್ಯಕ್ತಿಯೇ ಈಗಿನ ಮಾನ್ಯ ನರೇಂದ್ರ ಮೋದಿಜಿ.!!
ಇದು 'ತ್ರಿ'ವಿಕ್ರಮ ಸಾಧನೆ.!!
✍🏻💐✍🏻💐✍🏻💐✍🏻💐✍🏻💐
👆🏻👆🏻👆🏻👆🏻👆🏻👆🏻👆🏻👆🏻
PEON Provisional List:
✍🏻📋✍🏻📋✍🏻📋✍🏻📋
ಕೊಲಾರ ಜಿಲ್ಲಾ ನ್ಯಾಯಾಲಯದಲ್ಲಿನ PEON ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
Court Interview List:
✍🏻📋✍🏻📋✍🏻📋✍🏻📋
ಗದಗ ನ್ಯಾಯಾಲಯದಲ್ಲಿನ STENOGRAPHER, PEON, TYPIST & TYPIST COPIEST ಹುದ್ದೆ"ಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಜೂನ್-30ರಂದು ನಡೆಯುವ Interview ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.! ಪಟ್ಟಿಗಳಿಗಾಗಿ ಈ ಮೇಲಿನ 4-5 Pdf ಗಳನ್ನು ನೋಡಿ.!!
✍🏻📋✍🏻📋✍🏻📋✍🏻📋✍🏻