👆🏻👆🏻👆🏻👆🏻👆🏻👆🏻👆🏻👆🏻
FDA Addl.Select List:
✍🏻🍁✍🏻🍁✍🏻🍁✍🏻🍁
2019ನೇ ಸಾಲಿನ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ (Non HK) ಪ್ರಥಮ ದರ್ಜೆ ಸಹಾಯಕರು ( FDA ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2ನೇ ಹೆಚ್ಚುವರಿ ಆಯ್ಕೆ ಪಟ್ಟಿ ( 2nd Additional Select List) ಯನ್ನು KPSC ಇದೀಗ ಪ್ರಕಟಿಸಿದೆ.!!
✍🏻💐✍🏻💐✍🏻💐✍🏻💐✍🏻💐✍🏻💐
👆🏻👆🏻👆🏻👆🏻👆🏻👆🏻👆🏻👆🏻
★ Provisional List: ★
✍🏻📋✍🏻📋✍🏻📋✍🏻📋
⚫ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ 105 Statistical Inspector (Non HK) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
⚫ ಈ List ಪ್ರಕಟಿಸುವ ಕುರಿತಾದ Advance Information ನ್ನು SR WORLD ನಲ್ಲಿ 1 ದಿನ ಮೊದಲೇ ಮಾಹಿತಿ ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31062
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching 2nd List.?:
✍🏻📋✍🏻📋✍🏻📋✍🏻📋✍🏻📋
SC/ST Free Coaching ಗೆ ಸಂಬಂಧಿಸಿದಂತೆ ಮೊದಲ ಸುತ್ತಿನ ಆಯ್ಕೆಪಟ್ಟಿಯ ಕೌನ್ಸಿಲಿಂಗ್ ಇಂದು (20-05-2024 ) ಮುಕ್ತಾಯಗೊಂಡಿದೆ, ಇದರಲ್ಲಿ ಗೈರು ಹಾಜರಾದವರ ಸಂಖ್ಯೆಯ ಆಧಾರದ ಮೇಲೆ ಎರಡನೇ ಸುತ್ತಿನ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುತ್ತದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
GTTC Application Link:
✍🏻📃✍🏻📃✍🏻📃✍🏻📃✍🏻
ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಲಿಂಕ್ ಪ್ರಕಟಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kearecruitment_gttc/forms/login.aspx
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻
Revised Select List:
✍🏻📃✍🏻📃✍🏻📃✍🏻📃
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿ (Draughtsman Mechanical) 9 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿ ( Revised Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ KPSC ಇದೀಗ ಪ್ರಕಟಿಸಿದೆ.!!
🌻🍁🌻🍁🌻🍁🌻🍁🌻
Junior Secretariat Assistant/ Lower Division Clerk Grade Limited Departmental Competitive Examination 2023 & 2024: Uploading of Tentative Answer Keys alongwith Candidates’ Response Sheet(s).
Читать полностью…👆🏻👆🏻👆🏻👆🏻👆🏻👆🏻👆🏻👆🏻
FC Important Notice:
=================
⚫ OBC Free Coaching:
ಮೊದಲ ಸುತ್ತಿನ ಆಯ್ಕೆಪಟ್ಟಿಯಲ್ಲಿರುವ ಅಭ್ಯರ್ಥಿಗಳು 2024 ಮೇ-22 ರೊಳಗಾಗಿ ಈ ಕೆಳಗಿನ ಲಿಂಕ್ ಬಳಸಿ Student Login ನಲ್ಲಿ Institute ಆಯ್ಕೆಮಾಡಿಕೊಳ್ಳಬೇಕು.!!
👇🏻👇🏻👇🏻👇🏻👇🏻👇🏻👇🏻👇🏻
http://164.100.133.164:81/Councelling2324/
⚫ ಯಾವ ಯಾವ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬುದರ List ಈ PDF ನಲ್ಲಿದೆ.!!
⚫ ಮೊದಲ ಸುತ್ತಿನಲ್ಲಿ ಅಭ್ಯರ್ಥಿಗಳು ಗೈರು ಉಳಿದರೆ 2ನೇ ಸುತ್ತಿನ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುವುದು.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
VAO Date Extended:
✍🏻📋✍🏻📋✍🏻📋✍🏻📋
1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ನಂತರ Payment ಮಾಡುವ ಅಂತಿಮ ಅವಧಿಯನ್ನು 22-05-2024 ರ ವರೆಗೆ ವಿಸ್ತರಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ NDA ಗೆ ಅರ್ಜಿ ಸಲ್ಲಿಸಿ: ★
✍🏻📋✍🏻📋✍🏻📋✍🏻📋✍🏻
⚫ NDAಗೆ ಸೇರಬಯಸುವ ಅಭ್ಯರ್ಥಿಗಳಿಗೊಂದು ಸುವರ್ಣಾವಕಾಶ.!!
⚫ ಕೇಂದ್ರ ಲೋಕಸೇವಾ ಆಯೋಗ(UPSC)ವು National Defense Academy (NDA) & Naval Academy Examination-2024 ಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!
⚫ Post Name: National Defence Academy, Naval Academy Exam
⚫ Number of Posts: 404
⚫ Qualification: 12th Pass
⚫ ಅರ್ಜಿ ಸಲ್ಲಿಸಲು ಲಾಸ್ಟ್ ಡೇಟ್:
04-06-2024
⚫ ಪರೀಕ್ಷಾ ದಿನಾಂಕ: 01-09-2024
⚫ ವಿದ್ಯಾರ್ಹತೆ, ಪರೀಕ್ಷಾ ವಿಧಾನ, Syllabus, ವಯೋಮಿತಿ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆಯ ವಿಧಾನ, ಇತ್ಯಾದಿಗಳ ಸಂಪೂರ್ಣ ಮಾಹಿತಿ ಈ PDFನಲ್ಲಿದೆ.!!
🌳🪴🌳🪴🌳🪴🌳🪴🌳
👆🏻👆🏻👆🏻👆🏻👆🏻👆🏻👆🏻👆🏻
KPTCL JA Select List:
🔥💥🔥💥🔥💥🔥💥
KPTCL ನಲ್ಲಿನ ಕಿರಿಯ ಸಹಾಯಕ (Junior Assistant) ಮಿಕ್ಕುಳಿದ ವಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು KPTCL ಇದೀಗ ಪ್ರಕಟಿಸಿದೆ.!!
🔥💥🔥💥🔥💥🔥💥🔥
👆🏻👆🏻👆🏻👆🏻👆🏻👆🏻👆🏻👆🏻👆🏻
Document Verification:
✍🏻📋✍🏻📋✍🏻📋✍🏻📋✍🏻
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿನ Peon ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಜೂನ್-2 ರಂದು ನಡೆಸಲಾಗುವ Document Verification & Interview ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋
BMTC Conductor ಗೆ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಿದ ದಿನಾಂಕದಂದು Website ನಲ್ಲಿ Application Link enable ಮಾಡದೇ, ಸಮಾರು ದಿನಗಳ ನಂತರ ಮಾಡಿದ್ದು ಹಾಗೂ ತಾಂತ್ರಿಕ ಸಮಸ್ಯೆಯನ್ನು ಕೂಡಾ ಇದೀಗ ಪರಿಹರಿಸಿರುವುದರಿಂದ ಅರ್ಜಿ ಸಲ್ಲಿಸುವ ಅವಧಿ ಕೇವಲ 15 ದಿನಗಳಿಗೆ ಮಾತ್ರ ಸೀಮಿತಗೊಳಿಸಿದಂತಾಗುತ್ತದೆ.!!
ಆದ್ದರಿಂದ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಮುಂದೂಡಲು KEA ಗೆ ಈ ಮೂಲಕ ವಿನಂತಿಸಲಾಗಿದೆ.!!
🙏🏻💐🙏🏻💐🙏🏻💐🙏🏻💐🙏🏻💐
👆🏻👆🏻👆🏻👆🏻👆🏻👆🏻👆🏻👆🏻👆🏻
★ S.I Exam Updates: ★
✍🏻🗒️✍🏻🗒️✍🏻🗒️✍🏻🗒️✍🏻
⚫ ದೆಹಲಿ ಪೊಲೀಸ್ & ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಯಲ್ಲಿನ ಸಬ್ ಇನ್ಸ್ಪೆಕ್ಟರ್ (Sub-Inspector) ಹುದ್ದೆಗಳ ನೇಮಕಾತಿ (CBT) ಪರೀಕ್ಷೆಯನ್ನು ಮೇ-9-13 ರ ಬದಲಾಗಿ ಜೂನ್- 27-29 ರಂದು ನಡಸಲು ಉದ್ದೇಶಿಸಲಾಗಿದೆ.!!
⚫ ಒಟ್ಟು ಹುದ್ದೆಗಳು: 4,001
ಅರ್ಜಿ ಸಲ್ಲಿಸಿದವರು: 7.34 ಲಕ್ಷ
ಒಂದು ಹುದ್ದೆಗೆ 183 ಅಭ್ಯರ್ಥಿಗಳ ಫೈಟ್.!!
⚫ 2022 ರಲ್ಲಿ: ಒಟ್ಟು ಹುದ್ದೆಗಳು: 4,300
ಅರ್ಜಿ ಸಲ್ಲಿಸಿದ್ದವರು: 7.5 ಲಕ್ಷ
⚫ 2023 ರಲ್ಲಿ: ಒಟ್ಟು ಹುದ್ದೆಗಳು: 1,876
ಅರ್ಜಿ ಸಲ್ಲಿಸಿದ್ದವರು: 8.27 ಲಕ್ಷ
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
KPSC: Date Extended:
✍🏻📃✍🏻📃✍🏻📃✍🏻📃
KPSC ಯಿಂದ ಹೊರಡಿಸಲಾಗಿದ್ದ ವಿವಿಧ ಇಲಾಖೆಗಳ 373+113=486 Group-C ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಅವಧಿಯನ್ನು ಇದೀಗ 28-05-2024 ರ ವರೆಗೆ ವಿಸ್ತರಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
ಅ(ಲ)ರ್ಜಿ V/S ಮರ್ಜಿ:
✍🏻📋✍🏻📋✍🏻📋✍🏻📋
ಸ್ಪರ್ಧಾರ್ಥಿಗಳ ಪ್ರಪಂಚವೋ.?
ಪರದಾಡುವವರ ಪ್ರಪಂಚವೋ.?
KPSC & KEA ಯು ಹೊರಡಿಸಿರುವ ನೇಮಕಾತಿ ಅಧಿಸೂಚನೆಗಳಿಗೆ 2-3 ದಿನದಿಂದ ಅರ್ಜಿ ಸಲ್ಲಿಸಲು & Payment ಮಾಡಲು ಸಾಧ್ಯವಾಗದೇ ಸಾವಿರಾರು ಅಭ್ಯರ್ಥಿಗಳು ಪರದಾಡುತ್ತಿದ್ದಾರೆ.!!
ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ & ಉಳಿದವುಗಳಿಗೆ ನಾಳೆಯೇ ಕೊನೆಯ ದಿನ.!!
ಸಾವಿರಾರು ಅಭ್ಯರ್ಥಿಗಳು ತಮಗಾಗುತ್ತಿರುವ ತೊಂದರೆಗಳನ್ನು ಸಂಬಂಧಿಸಿದವರಿಗೆ Tweet, Mail & Call ಮಾಡಿದರೂ ಪ್ರಯೋಜನವಾಗಿಲ್ಲ,
ಸಂಬಂಧಿಸಿದವರು ಈ ಕುರಿತು ಗಮನಹರಿಸಿ ಸಮಸ್ಯೆಗೆ ಪರಿಹಾರ ನೀಡುವುದರ ಜೊತೆಗೆ ವಿಶಾಲ ಮರ್ಜಿಯೊಂದಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಬೇಕೆಂದು ಅತ್ಯಂತ ಗೌರವಪೂರ್ವಕವಾಗಿ ವಿನಂತಿಸಿಕೊಳ್ಳಲಾಗುತ್ತಿದೆ.!!
✍🏻📋✍🏻📋✍🏻📋✍🏻📋
Free Coaching 2nd List:
✍🏻📋✍🏻📋✍🏻📋✍🏻📋✍🏻
SC/ST Free Coaching: 2ನೇ ಸುತ್ತಿನ ಕೋಸ್೯ ವೈಸ್ ಆಯ್ಕೆಪಟ್ಟಿಯನ್ನು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಲಾಗಿದೆ, ಇದರಲ್ಲಿರುವ ಅಭ್ಯರ್ಥಿಗಳು 2024 ಮೇ-26 ರೊಳಗಾಗಿ Student Login ನಲ್ಲಿ Institute ಆಯ್ಕೆಮಾಡಿಕೊಳ್ಳಬೇಕು.!!
SC UPSC 2nd list ಗೆ ಖಾಲಿ ಹುದ್ದೆಗಳು ಉಳಿದಿಲ್ಲವಾದ್ದರಿಂದ ಪ್ರಕಟಿಸಿಲ್ಲ.!!
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
KPSC Upcoming Lists:
✍🏻📋✍🏻📋✍🏻📋✍🏻📋✍🏻
⚫ ಮುಂದಿನ 8-10 ದಿನಗಳೊಳಗಾಗಿ KPSC ಯಿಂದ ಈ ಕೆಳಗಿನ List ಗಳನ್ನು ನಿರೀಕ್ಷಿಸಬಹುದು...!!
⚫ FDA ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ (Additional Select List).!!
⚫ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ 105 Statistical Inspector (Non HK) ಹುದ್ದೆಗಳ Provisional Select List.!!
🌟☘️🌟☘️🌟☘️🌟☘️🌟☘️🌟
👆🏻👆🏻👆🏻👆🏻👆🏻👆🏻👆🏻👆🏻
★ Age Relaxation.?: ★
🌻🌳🌻🌳🌻🌳🌻🌳
⚫ ನೇಮಕಾತಿಗೆ ವಯೋಮಿತಿಯ ಪರಿಮಿತಿ: ಪಜೀತಿ.!!
⚫ ಈ ವರ್ಷದ ಎಲ್ಲಾ ನೇಮಕಾತಿಯಲ್ಲಿ 3 ವರ್ಷ ವಯೋಮಿತಿ ಸಡಿಲಿಕೆ ಮಾಡುವಂತೆ CM ಗೆ ಕೋರಲಾಗಿದೆ.!
-ಲೋಕೋಪಯೋಗಿ ಸಚಿವರಾದ ಮಾನ್ಯ ಶ್ರೀ ಸತೀಸ ಜಾರಕಿಹೊಳಿ
⚫ ಈಗಾಗಲೇ KAS ಸೇರಿದಂತೆ ಒಂದೆರಡು ನೇಮಕಾತಿಗೆ ಮಾತ್ರ ವಯೋಮಿತಿ ಸಡಿಲಿಕೆ ಮಾಡಲಾಗಿದೆ, KEA & KPSC ಯ ಉಳಿದ ನೇಮಕಾತಿಗಳಿಗೂ ವಯೋಮಿತಿ ಸಡಿಲಿಕೆ ಮಾಡಲು ವಿನಂತಿ.!!
⚫ ವಯೋಮಿತಿ ಹೆಚ್ಚಳಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ವಯೋಮಿತಿ ಮೀರುತ್ತಿರುವ ಲಕ್ಷಾಂತರ ಆಕಾಂಕ್ಷಿಗಳ ಮನವಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿ, ಆ ಮೂಲಕ ವಯೋಮಿತಿ ಹೆಚ್ಚಿಸಿ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿ ಎಂದು ಲಕ್ಷಾಂತರ ಸ್ಪರ್ಧಾರ್ಥಿಗಳ ಪರವಾಗಿ SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
ಕೃಪೆ: ಪ್ರಜಾವಾಣಿ
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻👆🏻
ನ್ಯೂ ನೇಮಕಾತಿಗೆ ಕ್ಷಣಗಣನೆ:
🌳🪴🌳🪴🌳🪴🌳🪴🪴
⚫ ಕಾರ್ಯದರ್ಶಿ ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಕ್ಷಣಗಣನೆ ಆರಂಭ.!!
⚫ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1, ಗ್ರೇಡ್-2 & SDAA ಹುದ್ದೆಗಳ ನೇಮಕಾತಿಗೆ ನಿನ್ನೆ (18-05-2024 ರಂದು) KPSC ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಹೊರಬೀಳಬಹುದು.!!
✍🏻💐✍🏻💐✍🏻💐✍🏻💐✍🏻💐✍🏻💐
Grade ‘C’ Stenographers Limited Departmental Competitive Examination, 2023 & 2024 (Paper-I): Uploading of Tentative Answer Keys along with Candidates’ Response Sheet(s).
Читать полностью…👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notification:
✍🏻💐✍🏻💐✍🏻💐✍🏻💐✍🏻
⚫ ಕರ್ನಾಟಕ ರಾಜ್ಯ ಅಗ್ನಿಶಾಮಕ & ತುರ್ತು ಸೇವಾ ಇಲಾಖೆಯಲ್ಲಿ 975 ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಇದೀಗ ಸರಕಾರದ ಮಂಜೂರಾತಿಯನ್ನು ಕೋರಲಾಗಿದೆ.!
⚫ ಶೀಘ್ರದಲ್ಲಿಯೇ ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ನಿರೀಕ್ಷಿಸಬಹುದು.!!
✍🏻💐✍🏻💐✍🏻💐✍🏻💐✍🏻💐
👆🏻👆🏻👆🏻👆🏻👆🏻👆🏻👆🏻👆🏻👆🏻
Institute Allotted List-II:
===================
SC & ST Free Coaching:
ಮೊದಲ ಸುತ್ತಿನ 2ನೇ ಸಂಸ್ಥೆ ಹಂಚಿಕೆ (Institute Allotted 2nd List) ಪಟ್ಟಿಗಳು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿವೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/
🌟💫🌟💫🌟💫🌟💫🌟
👆🏻👆🏻👆🏻👆🏻👆🏻👆🏻👆🏻👆🏻
RTO Date Extended:
✍🏻🗒️✍🏻🗒️✍🏻🗒️✍🏻🗒️
RTO ಕಚೇರಿಯ 76 (70+06HK) Motor Vehicle Inspector ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಏಪ್ರಿಲ್-22 ರಿಂದ ಮೇ-21 ರ ವರೆಗೆ ಅರ್ಜಿ ಸಲ್ಲಿಸಲು ಇದ್ದ ಅವಧಿಯನ್ನು ಮುಂದೂಡಿ 2024 ಮೇ-2 ರಿಂದ ಜೂನ್-1 ರ ವರೆಗೆ ಎಂದು ಮರು ನಿಗದಿಪಡಿಸಲಾಗಿತ್ತು, ಅರ್ಜಿ ಇನ್ನೂ ಆರಂಭವಾಗಿರಲಿಲ್ಲ.!! ಆದರೆ ಇದೀಗ ತಾಂತ್ರಿಕ ಕಾರಣಗಳಿಂದ ಅರ್ಜಿ ಸಲ್ಲಿಸುವ ದಿನಾಂಕವನ್ನು ಮತ್ತೊಮ್ಮೆ ಮುಂದೂಡಲಾಗಿದೆ.!!
ಸಂಪೂರ್ಣ ಅಧಿಸೂಚನೆಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30357
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
CDSE-2024 Notification:
⚜️🌟⚜️🌟⚜️🌟⚜️🌟⚜️🌟
⚫ ಕೇಂದ್ರ ಲೋಕಸೇವಾ ಆಯೋಗ( UPSC) ವು ನಡೆಸಲಿರುವ Combined Defence Services Examination-II:2024 ನೇಮಕಾತಿ ಪರೀಕ್ಷೆಗೆ ಇದೀಗ ಅಧಿಸೂಚನೆ ಪ್ರಕಟಿಸಿದೆ.!!
⚫ Number of Vacancies: 459
⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
04-06-2024
🌻🌟🌻🌟🔥🌟🌻🌟🌻🌟
👆🏻👆🏻👆🏻👆🏻👆🏻👆🏻👆🏻👆🏻
★ JE(E) Counseling: ★
✍🏻📃✍🏻📃✍🏻📃✍🏻📃
KPTCL ದಲ್ಲಿನ 84 JE (Electrical) ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆಪಟ್ಟಿ (Final Select List) ಯಲ್ಲಿರುವ ಅಭ್ಯರ್ಥಿಗಳಿಗೆ 2024 ಮೇ- 22 & 23 ರಂದು ಕೌನ್ಸಿಲಿಂಗ್ & ನೇಮಕಾತಿ ಆದೇಶ ನೀಡಲಾಗುತ್ತದೆ.!!
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
OBC Free Coaching List:
✍🏻📋✍🏻📋✍🏻📋✍🏻📋✍🏻
OBC Free Coachingಗೆ ಸಂಬಂಧಿಸಿದಂತೆ ಮೊದಲ ಸುತ್ತಿನ ಅಭ್ಯರ್ಥಿಗಳ ಆಯ್ಕೆಪಟ್ಟಿಯು (Coaching Institute ಆಯ್ಕೆಗಾಗಿ) ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
BMTC Issue Resolved:
✍🏻📋✍🏻📋✍🏻📋✍🏻📋
⚫ BMTC Conductor Application ದಲ್ಲಿ ಅಭ್ಯರ್ಥಿಗಳು Conductor Licence ನ್ನು 19-04-2024 ರ ಒಳಗೆ ಹೊಂದಿರಬೇಕು ಎಂದು ತೋರಿಸುತ್ತಿರುವ ತಾಂತ್ರಿಕ ಸಮಸ್ಯೆಯನ್ನು SR WORLD (ಸೇರಿದಂತೆ ಹಲವರು) KEA ಗಮನಕ್ಕೆ ತರಲಾಗಿತ್ತು.!!
⚫ ಇದೀಗ KEA ಯು ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು (Technical issue resolved) Application ಕೊನೆ ದಿನದೊಳಗೆ Licence ಪಡೆದವರು ಕೂಡಾ ಇದೀಗ ಅಜಿ೯ ಸಲ್ಲಿಸಲು ಅವಕಾಶ ನೀಡಲಾಗಿದೆ, ಈಗ ಅರ್ಜಿ ಸಲ್ಲಿಸಿ.!!
⚫ ಮಾನ್ಯ KEA ಗೆ ಸಾವಿರಾರು ಅಭ್ಯರ್ಥಿಗಳ ಪರವಾಗಿ SR WORLD ವಿನಂತಿಸಿಕೊಂಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30997
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
★ S.I FINAL MARKS: ★
✍🏻🗒️✍🏻🗒️✍🏻🗒️✍🏻🗒️
ದೆಹಲಿ ಪೊಲೀಸ್ & ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಯಲ್ಲಿನ ಸಬ್ ಇನ್ಸ್ಪೆಕ್ಟರ್ (Sub-Inspector) ಹುದ್ದೆಗಳ ನೇಮಕಾತಿಗಾಗಿ 2024 ಏಪ್ರಿಲ್-05 ರಂದು ನಡೆದಿದ್ದ ಲಿಖಿತ ಪರೀಕ್ಷೆಯ ಅಂತಿಮ ಅಂಕಗಳನ್ನು SSC ಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
KPSC: Date Extended:
✍🏻📃✍🏻📃✍🏻📃✍🏻📃
⚫ KPSC ಯಿಂದ ಹೊರಡಿಸಲಾಗಿದ್ದ ವಿವಿಧ ಇಲಾಖೆಗಳ 277 Group-B ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಅವಧಿಯನ್ನು ಇದೀಗ 24-05-2024 ರ ವರೆಗೆ ವಿಸ್ತರಿಸಲಾಗಿದೆ.!!
⚫ ಜಲ ಸಂಪನ್ಮೂಲ ಇಲಾಖೆಯ 100 AE (Civl & Mechanical) ಹುದ್ದೆಗಳಿಗೆ BE ಪದವಿ ಮಾತ್ರ ಪರಿಗಣಿಸಲಾಗಿತ್ತು, ಆದರೆ ಇದೀಗ B.Tech ಪದವಿಯನ್ನೂ ಪರಿಗಣಿಸಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.!!
✍🏻📋✍🏻📋✍🏻📋✍🏻📋✍🏻
★ ಇಂದು & ನಾಳೆಯೇ ಲಾಸ್ಟ್ ಡೇಟ್: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️✍🏻
⚫ KPSC Group-B 327 Posts: Last Date: May-14
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30350
⚫ UPSC 506 Assistant Commandants (in BSF, CISF, CRPF, ITBP & SSB) Posts Last Date: May-14
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30821
⚫ RRB ನಲ್ಲಿ 452 SI & 4,208 Constable= 4,660 Posts: Last Date: May-14
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30697
⚫ 247 PDO Posts: Last Date: May-15
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30372
⚫ 1,000 ಗ್ರಾಮ ಆಡಳಿತ ಅಧಿಕಾರಿ (VAO) Posts: Last Date: May-15
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30026
⚫ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR-TET )-2024 : Last Date: May-15
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30737
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಇಂದು & ನಾಳೆ ಮಾತ್ರ ನೀವು ಅರ್ಜಿ ಸಲ್ಲಿಸಲು ಅವಕಾಶವಿರುವ ನೇಮಕಾತಿ ಅಧಿಸೂಚನೆಗಳ ಸಂಪೂರ್ಣ ಮಾಹಿತಿಯನ್ನು ಆಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಡೆಯಬಹುದು.!!
✍🏻📋✍🏻📋✍🏻📋✍🏻📋✍🏻