👆🏻👆🏻👆🏻👆🏻👆🏻👆🏻👆🏻👆🏻
KPSC: Exam Dates:
✍🏻📋✍🏻📋✍🏻📋✍🏻📋
KPSC ಯು ಮುಂದಿನ 4-5 ತಿಂಗಳಲ್ಲಿ ನಡೆಸುವ ವಿವಿಧ ನೇಮಕಾತಿ ಪರೀಕ್ಷೆಗಳ ದಿನಾಂಕಗಳನ್ನು ಇದೀಗ ಅಧಿಕೃತವಾಗಿ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻
KAS HALL TICKET:
✍🏻🗒️✍🏻🗒️✍🏻🗒️✍🏻🗒️
2024 ಅಗಸ್ಟ್-27 (ಮಂಗಳವಾರ) ರಂದು ನಡೆಯಲಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Exam ನ Hall Ticket ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/index.html
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
STENO Interview List:
✍🏻📋✍🏻📋✍🏻📋✍🏻📋
ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿನ
STENOGRAPHER ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಅಗಸ್ಟ್-27 ರಂದು ನಡೆಯುವ INTERVIEW ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!
✍🏻💐✍🏻💐✍🏻💐✍🏻💐✍🏻💐
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
PC & PSI ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋✍🏻📋✍🏻
⚫ 545 Civil PSI ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಗಸ್ಟ್ ಅಂತ್ಯಕ್ಕೆ ಆದೇಶ ನೀಡುವ ಉದ್ದೇಶ.!!
⚫ 600 PSI ಹುದ್ದೆಗಳ ಹೊಸ ನೇಮಕಾತಿ ಅಧಿಸೂಚನೆ ಅತೀ ಶೀಘ್ರದಲ್ಲಿ....!!
⚫ 20,000 Police Constable ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಕ್ರಮ.!!
-ಮಾನ್ಯ ಗೃಹ ಸಚಿವರು ತುಮಕೂರಿನಲ್ಲಿ ಮಾಧ್ಯಮದವರಿಗೆ ನೀಡಿದ ಮಾಹಿತಿ ಇದು.!!
⚫ ತಾವು ಈ ಮಾಹಿತಿಯನ್ನು SR WORLD ಟೆಲಿಗ್ರಾಂ ಗ್ರೂಪ್ ನಿಂದ ಪಡೆದಿರುವಿರಿ. ಈಗಾಗಲೇ 4.5 ಲಕ್ಷಕ್ಕೂ ಅಧಿಕ ಸ್ಪರ್ಧಾರ್ಥಿಗಳು ಆ ಗ್ರೂಪ್ ಗೆ Join ಆಗಿದ್ದಾರೆ. ನೀವೂ Join ಆಗಿ, ಗ್ರೂಪ್ ಲಿಂಕ್:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
TYPIST MARKS LIST:
✍🏻📋✍🏻📋✍🏻📋✍🏻📋
ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿನ
TYPIST ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಅಗಸ್ಟ್-09 ರಂದು ನಡೆದ VIVA ದಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಇದೀಗ ಪ್ರಕಟಿಸಲಾಗಿದೆ.!
✍🏻💐✍🏻💐✍🏻💐✍🏻💐✍🏻💐✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳
ಮೈಸೂರು ವೃತ್ತ:
===========
540 ಗಸ್ತು ಅರಣ್ಯ ಪಾಲಕ /Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳🌴🌳
👆🏻👆🏻👆🏻👆🏻👆🏻👆🏻👆🏻👆🏻
TODAY'S SPECIAL:
✍🏻💐✍🏻💐✍🏻💐✍🏻💐
ನಮ್ಮ ರಾಷ್ಟ್ರಗೀತೆಯನ್ನು
ಎಂದಾದರೂ ಕನ್ನಡದಲ್ಲಿ ಕೇಳಿದ್ದೀರಾ?
ಕೇಳಿಲ್ಲ ಅಲ್ಲವೇ.?
ಹಾಗಾದರೆ ಈ ವಿಶೇಷ ದಿನದಂದು
ಈ ವಿಶೇಷ ಹಾಡನ್ನೊಮ್ಮೆ ಕೇಳಿ.!!
🙏🏻💐🙏🏻💐🙏🏻💐🙏🏻💐🙏🏻💐
👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳
ಮಂಗಳೂರು ವೃತ್ತ:
=============
540 ಗಸ್ತು ಅರಣ್ಯ ಪಾಲಕ /Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳🌴🌳
👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳
ಕೆನರಾ ವೃತ್ತ:
==========
540 ಗಸ್ತು ಅರಣ್ಯ ಪಾಲಕ /Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳🌴🌳
👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳
ಹಾಸನ ವೃತ್ತ:
==========
540 ಗಸ್ತು ಅರಣ್ಯ ಪಾಲಕ /Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳🌴🌳
👆🏻👆🏻👆🏻👆🏻👆🏻👆🏻👆🏻👆🏻👆🏻
Important Information:
✍🏻🍁✍🏻🍁✍🏻🍁✍🏻🍁✍🏻
⚫ ಇದು 07-08-2024 ರಂದು ಪ್ರಕಟಗೊಂಡ ರಾಜ್ಯಪತ್ರ.!!
⚫ ಕರ್ನಾಟಕ High Court ನಲ್ಲಿನ ಹುದ್ದೆಗಳ ನೇರ ನೇಮಕಾತಿಯ ನಿಯಮಗಳಿಗೆ ಇದೀಗ ಮಹತ್ವದ ತಿದ್ದುಪಡಿ ಮಾಡಲಾಗಿದೆ.!!
⚫ ಈ ಹಿಂದೆ ಇದ್ದ ನಿಯಮಗಳೇನು.? ತಿದ್ದುಪಡಿಯಾದ ನಿಯಮಗಳೇನು.? ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF ನಲ್ಲಿರುವ Gezette ನ್ನು ಡೌನ್‌ಲೋಡ್ ಮಾಡಿ ಓದಿ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
PSI Free Coachingಗೆ ಅರ್ಜಿ:
✍🏻🍁✍🏻🍁✍🏻🍁✍🏻🍁✍🏻🍁
⚫ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪದವಿ ಪಾಸಾದ SC ಅಭ್ಯರ್ಥಿಗಳಿಗಾಗಿ PSI & ಪ್ಯಾರಾ ಮಿಲಿಟರಿಗೆ ಸೇರಲು 75 ದಿನಗಳ ವಸತಿ ಸಹಿತ Free Coaching ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ Degree ಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ.!!
⚫ ಪೊಲೀಸ್ ಇಲಾಖೆಯಲ್ಲಿ (In service) ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದ 40 ವರ್ಷದೊಳಗಿನವರೂ ಕೂಡಾ ಅರ್ಜಿ ಸಲ್ಲಿಸಲು ಅವಕಾಶವಿದೆ.!!
⚫ ವಯೋಮಿತಿ: 21-32
⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 31-08-2024
⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/PSIHomeKan.aspx
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
SSC: MTS Exam Date:
✍🏻🗒️✍🏻🗒️✍🏻🗒️✍🏻🗒️
⚫ Staff Selection Commission (SSC) ಯು Multi-Tasking Staff (MTS) & Havaldar ಸೇರಿದಂತೆ 8,326 ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು 2024 ಸೆಪ್ಟೆಂಬರ್-30 ರಿಂದ ನವೆಂಬರ್-14 ರ ವರೆಗೆ ನಡೆಸಲು ನಿರ್ಧರಿಸಲಾಗಿದೆ.!!
⚫ ಸಂಪೂರ್ಣ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31406
💐🍁💐🍁💐🍁💐🍁💐💐
👆🏻👆🏻👆🏻👆🏻👆🏻👆🏻👆🏻👆🏻
SSC: CGL Exam Date:
✍🏻🗒️✍🏻🗒️✍🏻🗒️✍🏻🗒️
⚫ Staff Selection Commission (SSC) ಯು 17,727 Combined Graduate Level (CGL) (Group- B & C ) ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು 2024 ಸೆಪ್ಟೆಂಬರ್-9 ರಿಂದ 26 ರ ವರೆಗೆ ನಡೆಸಲು ನಿರ್ಧರಿಸಲಾಗಿದೆ.!!
⚫ ಸಂಪೂರ್ಣ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31370
💐🍁💐🍁💐🍁💐🍁💐💐
👆🏻👆🏻👆🏻👆🏻👆🏻👆🏻👆🏻
K-SET D.V Related:
✍🏻📋✍🏻📋✍🏻📋✍🏻
13-01-2024 ರಂದು ನಡೆದ K-SET ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ 17-08-2024 ರಂದು Document Verification ಇದೆ, ಈ ಕುರಿತು KEA ಇದೀಗ ಪತ್ರಿಕಾ ಪ್ರಕಟಣೆ ಹೊರಡಿಸಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
NET Exam Postponed:
✍🏻💐✍🏻💐✍🏻💐✍🏻💐
2024 ಅಗಸ್ಟ್-26 ರಂದು ನಡೆಯಬೇಕಿದ್ದ UGC-NET Examination June-2024 ನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಇದೀಗ ಮುಂದೂಡಿ ಅಗಸ್ಟ್-27 ರಂದು ನಡೆಸಲು ಉದ್ದೇಶಿಸಲಾಗಿದೆ.!!
✍🏻🗒️✍🏻🗒️✍🏻🗒️✍🏻🗒️✍🏻
👆🏻👆🏻👆🏻👆🏻👆🏻👆🏻👆🏻👆🏻
ಕೆಎಎಸ್-ಕ್ಲೈಮ್ಯಾಕ್ಸ್.!!:
✍🏻🗒️✍🏻🗒️✍🏻🗒️✍🏻🗒️
⚫ 2024 ಅಗಸ್ಟ್-27 (ಮಂಗಳವಾರ) ರಂದು ನಡೆಸಲು ಉದ್ದೇಶಿಸಿ ಈಗಾಗಲೇ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Exam ಗೆ ಸಂಬಂಧಿಸಿದಂತೆ.....
⚫ ಒಂದು ಕಡೆ Hall Ticket ನ್ನು ಅಗಸ್ಟ್-15 ರ ನಂತರ ಡೌನ್‌ಲೋಡ್ ಮಾಡಿಕೊಳ್ಳಬಹುದೆಂದು KPSC ಅಧಿಕೃತವಾಗಿ ಪ್ರಕಟಿಸಿದೆ, ಆದರೆ Hall Ticket ಇನ್ನೂ ಪ್ರಕಟಗೊಂಡಿಲ್ಲ.!!
⚫ ಇನ್ನೊಂದು ಕಡೆ ಕೇಂದ್ರ ಸಚಿವರಾದ ಮಾನ್ಯ HD ಕುಮಾರಸ್ವಾಮಿ ಸೇರಿದಂತೆ ಹತ್ತಾರು ಸಂಘಟನೆಗಳಿಂದ ಪರೀಕ್ಷೆಯನ್ನು ಎಲ್ಲರಿಗೂ ಅನುಕೂಲವಾಗುವ ದಿನಾಂಕದಂದು ನಡೆಸುವಂತೆ ಹಲವು ಒತ್ತಾಯಗಳು ಕೇಳಿಬರುತ್ತಿವೆ.!!
⚫ ಇವೆರಡರ ಸಂಘರ್ಷದಲ್ಲಿ ಸುಮಾರು ತಿಂಗಳುಗಳಿಂದಲೇ ಪರೀಕ್ಷಾ ತಯಾರಿ ನಡೆಸುತ್ತಿರುವವರು ತಮ್ಮ ಮಾನಸಿಕ ಸ್ಥಿತಿಯನ್ನು ಸ್ಥಿರವಾಗಿಟ್ಟುಕೊಳ್ಳಲು ಹರಸಾಹಸಪಡಬೇಕಾಗಿದೆ.!!
⚫ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿರುವ ಈ ವಿಚಾರ ಇತ್ಯರ್ಥಗೊಳ್ಳಲು ಇಂದು ಅಥವಾ ನಾಳೆ KPSC ಯಿಂದ Hall Ticket ಪ್ರಕಟಗೊಳ್ಳತ್ತಾ.? ಕಾದು ನೋಡಬೇಕಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
Application Reject List:
✍🏻📋✍🏻📋✍🏻📋✍🏻📋✍🏻
ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿನ PEON ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ ನಿಗದಿತ ಶುಲ್ಕ ಪಾವತಿಸದ ಕಾರಣ ಅರ್ಜಿ ತಿರಸ್ಕೃತಗೊಂಡ 786 ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
NEET/JEE:Free Coaching:
✍🏻🍁✍🏻🍁✍🏻🍁✍🏻🍁✍🏻🍁
⚫ 2024-25ನೇ ಸಾಲಿಗೆ ಸರಕಾರದ ವತಿಯಿಂದ ಹಿಂದುಳಿದ ವರ್ಗಗಳ (C-1, 2A, 3A & 3B) ಅರ್ಹ ವಿದ್ಯಾರ್ಥಿಗಳಿಗೆ NEET ಹಾಗೂ JEE (Advance & Mains) ಪರೀಕ್ಷೆಗಳಿಗೆ, ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 25-08-2023
⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://bcwd.karnataka.gov.in/
✍🏻🍁✍🏻🍁✍🏻🍁✍🏻🍁✍🏻🍁
👆🏻👆🏻👆🏻👆🏻👆🏻👆🏻👆🏻👆🏻
New Book Released:
✍🏻📋✍🏻📋✍🏻📋✍🏻📋
★ "ಭಾರತದ ಸಾಂಸ್ಕೃತಿಕ ಪರಂಪರೆ"★
✍🏻ಲೇಖಕರು: ಶೋಭಾ. K
ಭಾರತದ ಸಾಂಸ್ಕ್ರತಿಕ ಪರಂಪರೆ ಪುಸ್ತಕವು ವಿಶೇಷವಾಗಿ KAS ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ತಯಾರಿಗೆ ಉಪಯುಕ್ತವಾಗಿದೆ.
ಪುಸ್ತಕದ ಮುಖ್ಯಾಂಶಗಳು ಇಂತಿವೆ.
• ಭಾರತದ ಕಲೆ & ವಾಸ್ತುಶಿಲ್ಪ
-ಮೌರ್ಯರಿಂದ – ಕ್ಯಾಥೆಡ್ರಲ್ ವಾಸ್ತುಶಿಲ್ಪ
- ಗಾಂಧಾರ, ಮಥುರ, ಅಮರಾವತಿ ಕಲಾಶಾಲೆ
- ನಾಗರ, ವೇಸರ, ದ್ರಾವಿಡ ಶೈಲಿ
• ಭಾರತದ ಚಿತ್ರಕಲೆ
• ಭಾರತದ ಧರ್ಮಗಳು
• ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪ
• ಕದಂಬರಿಂದ ಬಿಜಾಪುರದ ಆದಿಲ್‌ಶಾಹಿಗಳವರೆಗೆ
- ವಾಸ್ತುಶಿಲ್ಪ, ಶಿಲ್ಪಕಲೆ, ಧರ್ಮ, ಸಾಹಿತ್ಯ
• ವಿಶ್ವಪಾರಂಪರಿಕ ತಾಣಗಳು
• ಬಾಹ್ಯ ಜಗತ್ತಿಗೆ ಭಾರತದ ಸಾಂಸ್ಕೃತಿಕ ಕೊಡುಗೆ
ಪುಸ್ತಕದ ಪ್ರತಿಗಾಗಿ Contact number:
9986616332
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳
ಬೆಂಗಳೂರು ವೃತ್ತ:
===========
540 ಗಸ್ತು ಅರಣ್ಯ ಪಾಲಕ /Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳🌴🌳
👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳
ಕಲಬುರಗಿ ವೃತ್ತ:
=============
540 ಗಸ್ತು ಅರಣ್ಯ ಪಾಲಕ /Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳🌴🌳
👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳
ಶಿವಮೊಗ್ಗ ವೃತ್ತ:
===========
540 ಗಸ್ತು ಅರಣ್ಯ ಪಾಲಕ /Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳🌴🌳
👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳
ಚಾಮರಾಜನಗರ ವೃತ್ತ:
================
540 ಗಸ್ತು ಅರಣ್ಯ ಪಾಲಕ /Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳🌴🌳
👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳
ಬೆಳಗಾವಿ ವೃತ್ತ:
===========
540 ಗಸ್ತು ಅರಣ್ಯ ಪಾಲಕ /Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
ದೈಹಿಕ & ಲಿಖಿತ ಪರೀಕ್ಷೆಗಳನ್ನು 2024 ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ನಡೆಸಲಾಗುತ್ತದೆ.!!
🌳🌴🌳🌴🌳🌴🌳🌴🌳🌴🌳
👆🏻👆🏻👆🏻👆🏻👆🏻👆🏻👆🏻👆🏻👆🏻
AC (SAAD) Revised Ans.:
✍🏻📃✍🏻📃✍🏻📃✍🏻📃✍🏻
⚫ 28-07-2024 ರಂದು KPSC ನಡೆಸಿದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ (HK ಭಾಗದ) Assistant Controller (SAAD) Prelims Exam ಗೆ ಸಂಬಂಧಿಸಿದಂತೆ Revised Key Answers ಇದೀಗ ಪ್ರಕಟಗೊಂಡಿವೆ.!!
⚫ ತಾತ್ಕಾಲಿಕ ಕೀ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31701
⚫ ಈ ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31678
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻
AC (SAAD) KEY ANS.:
✍🏻📃✍🏻📃✍🏻📃✍🏻📃
11-08-2024 ರಂದು KPSC ನಡೆಸಿದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ (ಉಳಿಕೆ ಮೂಲ ವೃಂದದ) Assistant Controller & Audit Officer (SAAD) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯಗೆ ಸಂಬಂಧಿಸಿದ Official Key Answers ಇದೀಗ ಪ್ರಕಟಗೊಂಡಿವೆ.!!
✍🏻💐✍🏻💐✍🏻💐✍🏻💐✍🏻💐✍🏻
👆🏻👆🏻👆🏻👆🏻👆🏻👆🏻👆🏻👆🏻
PC & PSI Notification:
✍🏻🍁✍🏻🍁✍🏻🍁✍🏻🍁
⚫ SSLC / PUC / Diploma /Degree ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಉದ್ಯೋಗಾವಕಾಶ.!!
⚫ ಇಂಡೋ-ಟಿಬೇಟಿಯನ್ ಗಡಿ ಪೊಲೀಸ್ ಪಡೆ (ITBP) ಯಲ್ಲಿ Sub Inspector & Police Constable ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಅರ್ಜಿ ಸಲ್ಲಿಕೆಯ ಅವಧಿ:
12-08-2024 ರಿಂದ 10-09-2024ರ ವರೆಗೆ.
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ನೋಡಿ.!!
⚫ Website Address:
👇🏻👇🏻👇🏻👇🏻👇🏻👇🏻👇🏻👇🏻👇🏻
https://recruitment.itbpolice.nic.in/
🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻
AE (Civil) GK Key Ans.:
✍🏻📃✍🏻📃✍🏻📃✍🏻📃
ನಿನ್ನೆ (11-08-2024 ರಂದು) KEA ನಡೆಸಿದ ಕರ್ನಾಟಕ ನಗರ ನೀರು ಸರಬರಾಜು & ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಯಲ್ಲಿನ 50 AE (Civil) ಹುದ್ದೆಗಳ ನೇಮಕಾತಿ ಪರೀಕ್ಷೆಯ General Studies (GK) ಪತ್ರಿಕೆಯ Question Paper ಗೆ ಇದೀಗ Official Key Answers ಪ್ರಕಟಗೊಂಡಿವೆ.!!
ಈ Question Paper ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31839
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
KPSC: APPLY NOW:
✍🏻📋✍🏻📋✍🏻📋✍🏻📋
★ ಪಶು ಸಂಗೋಪನೆ & ಮೀನುಗಾರಿಕೆ ಇಲಾಖೆಯಲ್ಲಿ ಉಳಿಕೆ ಮೂಲ ವೃಂದದ 400 (342+58 Backlog) ಪಶುವೈದ್ಯಾಧಿಕಾರಿ / Veterinary Officers ಹುದ್ದೆಗಳ ನೇಮಕಾತಿಗೆ ಇಂದಿನಿಂದ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/index.html
★ Qualification: B.V.Sc. / B.V.Sc. & AH
★ ವಯೋಮಿತಿ: 18-35 (OBC-38 & SC/ST-40)
★ ಅರ್ಜಿ ಸಲ್ಲಿಸುವ ಅವಧಿ:
12-08-2024 ರಿಂದ 12-09-2024 ರ ವರೆಗೆ
✍🏻💐✍🏻💐✍🏻💐✍🏻💐✍🏻💐✍🏻💐