👆🏻👆🏻👆🏻👆🏻👆🏻👆🏻👆🏻👆🏻
ಅರ್ಜಿಗೆ ಮತ್ತೆ ಅವಕಾಶ:
✍🏻📋✍🏻📋✍🏻📋✍🏻📋
⚫ ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KPSC ಯು 2024 ಪೆಬ್ರವರಿ-29 ರಂದು ಹೊರಡಿಸಿದ್ದ ಭೂಮಾಪನ ಇಲಾಖೆಯಲ್ಲಿನ 364 (264+100HK) ಭೂಮಾಪಕರು ( Land Surveyor ) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವ PUC Science ನಲ್ಲಿ Maths 60% ಇರುವ ಅಥವಾ BE / B.Tech ( Civil) ವಿದ್ಯಾರ್ಹತೆ ಇರುವವರು 2024 ನವೆಂಬರ್-25 ರಿಂದ ಡಿಸೆಂಬರ್-09 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!
⚫ ಈ ಮೇಲಿನ ಹುದ್ದೆಗಳೊಂದಿಗೆ ಹೆಚ್ಚುವರಿಯಾಗಿ 296+90 ಹುದ್ದೆಗಳನ್ನು ಇದೀಗ ಸೇರ್ಪಡೆ ಮಾಡಲಾಗಿದೆ, ಇದರೊಂದಿಗೆ ಒಟ್ಟು ಹುದ್ದೆಗಳ ಸಂಖ್ಯೆ ಇದೀಗ 750 (560+190HK) ಆಗಿದೆ.!!
⚫ ಇಲ್ಲಿಯವರೆಗೆ 77,270 (59,408+17,862HK) ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಅವರು ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.!!
⚫ ಮೂಲ ನೇಮಕಾತಿ ಅಧಿಸೂಚನೆಯ PDF ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30141
✍🏻📋✍🏻📋✍🏻📋✍🏻📋✍🏻📋
IBPS: PO Prelims Result:
💜🤍💜🤍💜🤍💜🤍💜
ಭಾರತೀಯ ಬ್ಯಾಂಕಿಂಗ್ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ Probationary Officers/ Management Trainees (PO/MT-XIV) ಹುದ್ದೆಗಳ ನೇಮಕಾತಿಗಾಗಿ ನಡೆಸಿದ Online Prelims Exam ನ ಫಲಿತಾಂಶ ವನ್ನು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crppo14jul24/res1a_nov24/login.php?appid=dbad66c45d0a300d72fa618cbb4443c8
💜🤍💜🤍💜🤍💜🤍💜🤍💜
👆🏻👆🏻👆🏻👆🏻👆🏻👆🏻👆🏻👆🏻
PDO Key Objection:
✍🏻📋✍🏻📋✍🏻📋✍🏻📋
2024 ನವೆಂಬರ್-17 ರಂದು HK ಭಾಗದ 97 PDO ಹುದ್ದೆಗಳ ನೇಮಕಾತಿ ಪರೀಕ್ಷೆಯ ಪತ್ರಿಕೆ-1&2 ರ ಪ್ರಶ್ನೆ ಪತ್ರಿಕೆಗಳಿಗೆ KPSC ಪ್ರಕಟಿಸಿದ Official ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದರೆ 2024 ನವೆಂಬರ್-26 ರೊಳಗಾಗಿ ನಿಗದಿತ ನಮೂನೆಯಲ್ಲಿಯೇ ಸಲ್ಲಿಸುವುದು.!!.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
PC 2nd Prov. List:
💛❤️💛❤️💛❤️💛
ಉತ್ತರ ಕನ್ನಡ ಜಿಲ್ಲೆ:
80 Police Constable (CAR/DAR) ಹುದ್ದೆಗಳ ನೇಮಕಾತಿಯ ಉತ್ತರ ಕನ್ನಡ (ಕಾರವಾರ) ಜಿಲ್ಲೆಗೆ ಸಂಬಂಧಿಸಿದಂತೆ 2ನೇ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ನವೆಂಬರ್-16 ರಂದು ಕಾರವಾರ ಪೊಲೀಸ್ ಜಿಲ್ಲಾ ಕಚೇರಿಯ Notice Board ನಲ್ಲಿ ಪ್ರಕಟಿಸಿದೆ.!!
💛❤️💛❤️💛❤️💛❤️💛
👆🏻👆🏻👆🏻👆🏻👆🏻👆🏻👆🏻👆🏻👆🏻
UGC-NET Notification:
✍🏻💐✍🏻💐✍🏻💐✍🏻💐✍🏻
⚫ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಡಿಸೆಂಬರ್-2024 ರ ಅಧಿಸೂಚನೆ ಇದೀಗ ಪ್ರಕಟಗೊಂಡಿದೆ.!!
⚫ University & College ಗಳಲ್ಲಿ Assistant Professor ಆಗಲು ಹಾಗೂ Junior Research Fellowship ಗಾಗಿ ಈ NET ಪರೀಕ್ಷೆ ಪಾಸ್ ಮಾಡೋದು ಅತ್ಯಗತ್ಯ.!!
⚫ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-12-2024
⚫ NET Exam Date:
2025 ಜನವರಿ-01 ರಿಂದ 19 ರ ವರೆಗೆ.!!
⚫ ಅರ್ಜಿ ಸಲ್ಲಿಸಲು ಆನ್ ಲೈನ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://ugcnet.nta.ac.in /
OR
www.nta.ac.in
✍🏻🗒️✍🏻🗒️✍🏻🗒️✍🏻🗒️✍🏻
KPTCL Application Issue:
✍🏻📋✍🏻📋✍🏻📋✍🏻📋✍🏻📋
⚫ KPTCL ನಲ್ಲಿನ 2,542 Junior Powerman & 433 Junior Station Attendant ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಂದೇ (ನವೆಂಬರ್-20) ಕೊನೆಯ ದಿನವಾಗಿದೆ, ಆದರೆ Server / Technical Problem ನಿಂದಾಗಿ ಅರ್ಜಿ ಸಲ್ಲಿಸಲು / ಚಲನ್ ಡೌನ್‌ಲೋಡ್ ಆಗುತ್ತಿಲ್ಲ ಹಾಗೂ Payment ಮಾಡಲು ಸಾಧ್ಯವಾಗುತ್ತಿಲ್ಲವೆಂದು ಸಾವಿರಾರು ಅಭ್ಯರ್ಥಿಗಳು SR WORLD ಗೆ ಮೆಸೇಜ್ ಮಾಡುತ್ತಿದ್ದಾರೆ, ಅರ್ಜಿ ಸಲ್ಲಿಸಲು ಸಾವಿರಾರು ಅಭ್ಯರ್ಥಿಗಳು ಇನ್ನೂ ಹರಸಾಹಸ ಪಡುತ್ತಿದ್ದಾರೆ.!! ಆದ್ದರಿಂದ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲು & ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ವಿಸ್ತರಿಸಲು SR WORLD ಈ ಮೂಲಕ ಸಂಬಂಧಿಸಿದ ನೇಮಕಾತಿ ಪ್ರಾಧಿಕಾರಕ್ಕೆ ವಿನಂತಿಸುತ್ತದೆ.!!
⚫ ಇದರೊಂದಿಗೆ ಮೆರಿಟ್ ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಂಡು ದಯವಿಟ್ಟು ಅರ್ಹರಿಗೆ ಉದ್ಯೋಗ ದೊರೆಯುವಂತೆ ಮಾಡಿ ಎಂದು ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ SR WORLD ಮೂಲಕ ಸರಕಾರಕ್ಕೆ ಹಾಗೂ ಸಂಬಂಧಿಸಿದ ನೇಮಕಾತಿ ಪ್ರಾಧಿಕಾರಕ್ಕೆ ಈಗಾಗಲೇ ಮನವಿ ಮಾಡಿಕೊಳ್ಳಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32411
✍🏻📋✍🏻📋✍🏻📋✍🏻📋
ಅರ್ಜಿಗೆ ಇಂದೇ ಕೊನೆ ದಿನ:
✍🏻📋✍🏻📋✍🏻📋✍🏻📋
⚫ KPSC ಯು 2024 ಮಾಚ್೯ ನಲ್ಲಿ ಹೊರಡಿಸಿದ್ದ RTO ಕಚೇರಿಯ 76 (70+06HK) Motor Vehicle Inspector ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಂದೇ (ನವೆಂಬರ್-20) ಕೊನೆಯ ದಿನ.!!
⚫ Engineering in Automobile/ Mechanical, 3 years Diploma ಪದವಿ ಪಡೆದ 2 Wheeler Driving license ಹೊಂದಿರುವ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html
⚫ ಸಂಪೂರ್ಣ ನೇಮಕಾತಿ ಅಧಿಸೂಚನೆಯ PDF ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30357
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
PDO Exam Key Ans.:
✍🏻📋✍🏻📋✍🏻📋✍🏻📋
⚫ 2024 ನವೆಂಬರ್-17 ರಂದು HK ಭಾಗದ 97 PDO ಹುದ್ದೆಗಳ ನೇಮಕಾತಿಗಾಗಿ KPSC ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-1&2 ರ ಪ್ರಶ್ನೆ ಪತ್ರಿಕೆಗಳಿಗೆ Official ಕೀ ಉತ್ತರಗಳನ್ನು KPSC ಇದೀಗ ಪ್ರಕಟಿಸಿದೆ, ಆಕ್ಷೇಪಣೆಗಳಿದ್ದರೆ 2024 ನವೆಂಬರ್-26 ರೊಳಗಾಗಿ ಸಲ್ಲಿಸುವುದು.!!.!!
⚫ ಈ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32662
✍🏻📋✍🏻📋✍🏻📋✍🏻📋✍🏻
KSRTC Marks Published:
✍🏻📋✍🏻📋✍🏻📋✍🏻📋✍🏻
KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗಾಗಿ (ಜಾಹೀರಾತು ಸಂ.1/2020 ದಿನಾಂಕ:14-02-2020 ರನ್ವಯ) ಹುಮ್ನಾಬಾದನಲ್ಲಿ ನಡೆದ ಚಾಲನಾ ವೃತ್ತಿ ಪರೀಕ್ಷೆಯಲ್ಲಿ 2,501 ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻
https://ksrtcjobs.karnataka.gov.in/humnabad_candidate_wise_marks.php
✍🏻📋✍🏻📋✍🏻📋✍🏻📋✍🏻
IFS Mains Admit Card:
✍🏻🗒️✍🏻🗒️✍🏻🗒️✍🏻🗒️
2024 ನವೆಂಬರ್-24 ರಿಂದ ನಡೆಯಲಿರುವ Indian Forest Service (IFS) ನೇಮಕಾತಿಯ ಮುಖ್ಯ ಪರೀಕ್ಷೆ (Main Examination) ಗೆ ಸಂಬಂಧಿಸಿದ Admit Card ನ್ನು ಇದೀಗ ಈ ಕೆಳಗಿನ ಲಿಂಕ್ ಮೂಲಕ Download ಮಾಡಿಕೊಳ್ಳಬಹುದಾಗಿದ್ದು, IFS ಅಂತಿಮ ಫಲಿತಾಂಶ ಪ್ರಕಟಗೊಳ್ಳುವವರೆಗೂ ಈ Admit Card ನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://upsconline.nic.in/eadmitcard/admitcard_ifs_2024/
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
PC 2nd Provisional List:
💛❤️💛❤️💛❤️💛❤️💛
ದಕ್ಷಿಣ ಕನ್ನಡ ಜಿಲ್ಲೆ:
Police Constable (Civil) ಹುದ್ದೆಗಳ ನೇಮಕಾತಿಯ ದಕ್ಷಿಣ ಕನ್ನಡ (ಮಂಗಳೂರು) ಜಿಲ್ಲೆಗೆ ಸಂಬಂಧಿಸಿದಂತೆ 2ನೇ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
💛❤️💛❤️💛❤️💛❤️💛
👆🏻👆🏻👆🏻👆🏻👆🏻👆🏻👆🏻👆🏻👆🏻
PDO Question Paper-2:
✍🏻📋✍🏻📋✍🏻📋✍🏻📋✍🏻
ಇದೀಗ ತಾನೆ (2024 ನವೆಂಬರ್-17 ರಂದು) HK ಭಾಗದ 97 PDO ಹುದ್ದೆಗಳ ನೇಮಕಾತಿಗಾಗಿ KPSC ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-2ರ (Kannada English & Computer) ಪ್ರಶ್ನೆ ಪತ್ರಿಕೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
Free Coaching Result:
✍🏻🍁✍🏻🍁✍🏻🍁✍🏻🍁✍🏻
2024 ಅಕ್ಟೋಬರ್-06 ರಂದು ಅಲ್ಪಸಂಖ್ಯಾತ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ & ಪಾರ್ಸಿ) ಸಮುದಾಯದ ವಿದ್ಯಾರ್ಥಿಗಳಿಗಾಗಿ KAS / IAS ಪರೀಕ್ಷೆಗೆ ಬೆಂಗಳೂರಿನ ಹಜ್ ಭವನದಲ್ಲಿ 10 ತಿಂಗಳು ವಸತಿ ಸಹಿತ Free Coaching ನೀಡಲು ಆಯ್ಕೆಗಾಗಿ ನಡೆಸಲಾದ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟಿಸಲಾಗಿದೆ.!!
✍🏻🍁✍🏻🍁✍🏻🍁✍🏻🍁✍🏻
ಬದುಕು ಬದಲಿಸಿದ ಮಾತು:
❤️💛❤️💛❤️💛❤️💛❤️
ಎಲ್ಲರ ಸ್ನೇ'ಹಿತ'ನಾದವನು
ಯಾರ ಸ್ನೇ'ಹಿತ'ನೂ ಅಲ್ಲ.!!
ಇದರಲ್ಲಿ ಅಪಾರ ಅರ್ಥವಿದೆ
ಆದ್ದರಿಂದ ಅಪಾರ್ಥ ಬೇಡ.!!
✍🏻📋✍🏻📋✍🏻📋✍🏻📋✍🏻
402 PSI Final Result:
✍🏻📋✍🏻📋✍🏻📋✍🏻📋
2024 ಅಕ್ಟೋಬರ್-03 ಗುರುವಾರದಂದು ನಡೆದ 402 Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ತಮ್ಮ Final Result ನ್ನು Register No. & Date of Birth ಹಾಕಿ ಈ ಕೆಳಗಿನ ಲಿಂಕ್ ನಲ್ಲಿ ನೋಡಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/vaoresult/resultdescomr.aspx
✍🏻📋✍🏻📋✍🏻📋✍🏻📋✍🏻
ಚಿಂತೆಯ ಹಿಂದಿನ ಚಿಂತನೆ:
✍🏻📋✍🏻📋✍🏻📋✍🏻📋✍🏻
ಮುಂದಿನ 2-3 ತಿಂಗಳುಗಳ ಕಾಲ ರಾಜ್ಯ ಸರ್ಕಾರದ (KPSC/KEA/POLICE ಇಲಾಖೆಯ) ವಿವಿಧ ಹೊಸ ನೇಮಕಾತಿಗಳನ್ನು ತಡೆಹಿಡಿದಿರುವುದರಿಂದ ಹಾಗೂ ಪರೀಕ್ಷಾ ದಿನಾಂಕಗಳು ಪದೇ ಪದೇ ಬದಲಾಗುವುದರಿಂದ ಅಭ್ಯರ್ಥಿಗಳ ಮನಸ್ಥಿತಿ & ಅವರ ಪರಿಸ್ಥಿತಿ ಯಾರಿಗೂ ಹೇಳದಾಗಿದೆ, ಇದು 2-3 ತಿಂಗಳವರೆಗೆ ಮಾತ್ರನೋ ಅಥವಾ 5-6 ತಿಂಗಳಾಗತ್ತೋ ಗೊತ್ತಿಲ್ಲ. ನಿಮ್ಮೆಲ್ಲರ ಚಿಂತೆ ನಮಗಂತೂ ಅರ್ಥವಾಗಿದೆ & ಆ ಚಿಂತೆಗೆ SR WORLD ನ ಚಿಂತನೆಯೊಂದು ಹೀಗಿದೆ.......
ರಾಜ್ಯ ಸರ್ಕಾರದ ಹೊಸ ನೇಮಕಾತಿಗಳನ್ನು ಮಾತ್ರ ತಡೆಹಿಡಿಯಲಾಗಿದೆಯೇ ಹೊರತು ಕೇಂದ್ರ ಸರ್ಕಾರದ ನೇಮಕಾತಿಗಳನ್ನಲ್ಲ.!! ಆದ್ದರಿಂದ ಈ ಅವಧಿಯಲ್ಲಿ ಚಿಂತಿಸುತ್ತಾ ಕೂಡುವ ಬದಲು ಕೇಂದ್ರ ಸರ್ಕಾರದ (UPSC / SSC/ NTA / RRB / IBPS) ವಿವಿಧ ನೇಮಕಾತಿ ಪರೀಕ್ಷೆಗಳ ಕಡೆ ನಿಮ್ಮೆಲ್ಲರ ಗಮನ ಕೇಂದ್ರಿಕೃತವಾಗಲಿ. ಇದು ಚಿಂತಿಸುವ ಸಮಯವಲ್ಲ, ಚಿಂತನೆ ಮಾಡುವ ಸಮಯ.!! ಈಗಾಗಲೇ ಚಾಲ್ತಿಯಲ್ಲಿರುವ ನೇಮಕಾತಿ ಪರೀಕ್ಷೆಗೆ ಯಾವುದೇ ತೊಂದರೆ ಇಲ್ಲ ಅದಕ್ಕೆ ಅರ್ಜಿ ಸಲ್ಲಿಸಿ ತಯಾರಿ ನಡೆಸುತ್ತಿದ್ದವರು ಅದನ್ನೇ ಮುಂದುವರೆಸಿ, ಆದರೆ ಹೊಸ ನೇಮಕಾತಿಗಳಿಗೆ ಕಾಯುತ್ತಾ ಓದುತ್ತಿರುವ ಅಭ್ಯರ್ಥಿಗಳು ದಯವಿಟ್ಟು ನಿಮ್ಮ ಗಮನ ಕೇಂದ್ರದ ನೇಮಕಾತಿ ಕಡೆ ಇರಲಿ, ಏನಂತೀರಾ.?
ನಿಜ ಹೇಳಬೇಕಂದ್ರೆ ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ನಡೆಸುತ್ತಿರುವ ಕರ್ನಾಟಕದ ಒಟ್ಟು ಅಭ್ಯರ್ಥಿಗಳಲ್ಲಿ ಬಹುಪಾಲು ಅಂದರೆ 60-70% ಜನ ಕೇವಲ KPSC & KEA ಪರೀಕ್ಷೆಗಳಿಗೆ ಮಾತ್ರ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಕೇವಲ 30-40% ಜನ ಮಾತ್ರ ಕೇಂದ್ರದ ನೇಮಕಾತಿಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ.!!
ಒಂದು ಅಂದಾಜಿನ ಪ್ರಕಾರ:
SDA/FDA/VAO/PDO/Teacher/PC/PSI/KAS/Group-C, etc. ಪರೀಕ್ಷೆಗಳಿಗೆ
ಅರ್ಜಿ ಸಲ್ಲಿಸುವವರು- 80-90%
ಒಂದು ಹುದ್ದೆಗೆ ಕನಿಷ್ಠ 100 ರಿಂದ 1000 ಅಭ್ಯರ್ಥಿಗಳ ವರೆಗೆ ಫೈಟ್ ಇರತ್ತೆ.!!
ಆದರೆ ಕೇಂದ್ರ ಸರ್ಕಾರದ (UPSC / SSC/ NTA / RRB / IBPS Banking) ವಿವಿಧ ನೇಮಕಾತಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವವರು ಕೇವಲ 30-40% ಅಲ್ಲಿ ಒಂದು ಹುದ್ದೆಗೆ ಕನಿಷ್ಠ 10 ರಿಂದ 100 ಅಭ್ಯರ್ಥಿಗಳ ವರೆಗೆ ಮಾತ್ರ ಫೈಟ್ ಇರತ್ತೆ.!!
ನಮ್ಮ ರಾಜ್ಯದಲ್ಲಿನ Forest Dept. Court Peon, Typist, Stenographer, Driver, Librarian, etc. ನೇಮಕಾತಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವವರು ಕೇವಲ 5-10%
ಒಂದು ಹುದ್ದೆಗೆ ಕನಿಷ್ಠ 3 ರಿಂದ 10 ಅಭ್ಯರ್ಥಿಗಳ ವರೆಗೆ ಮಾತ್ರ ಫೈಟ್ ಇರತ್ತೆ.!!
ಈ ಮೇಲಿನ ವಿಶ್ಲೇಷಣಾತ್ಮಕ ಚಿಂತನೆಯು ಅಭ್ಯರ್ಥಿಗಳಿಗೊಂದಿಷ್ಟು ಆತ್ಮವಿಶ್ವಾಸವನ್ನು ಮೂಡಿಸಲಿ, "ಅಯ್ಯೋ ಹೀಗಾಯ್ತಲ್ಲಾ.!!" ಎಂದು ಕೈಕಟ್ಟಿ ಕುಳಿತುಕೊಳ್ಳದೇ, ಈ ಸಂದಿಗ್ಧ ಸಂಕಟದ ಪರಿಸ್ಥಿತಿಯನ್ನು ಎದುರಿಸಲು ಟೊಂಕ ಕಟ್ಟಿ ನಿಲ್ಲುವಂತಾಗಲೆಂದು SR WORLD ಆಶಿಸುತ್ತದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
SSC GD & CGL Date:
✍🏻🗒️✍🏻🗒️✍🏻🗒️✍🏻🗒️
Staff Selection Commission (SSC) ಯು 17,727 Combined Graduate Level (CGL) ಹುದ್ದೆಗಳ ನೇಮಕಾತಿಯ 2ನೇ ಹಂತದ ಪರೀಕ್ಷೆಯನ್ನು 2025 ಜನವರಿ-18 ರಿಂದ 20 ರ ವರೆಗೆ ಹಾಗೂ 39,481 Constable (GD) ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು 2025 ಫೆಬ್ರವರಿ-04 ರಿಂದ 25 ರ ವರೆಗೆ ನಡೆಸಲು ನಿರ್ಧರಿಸಿ ವೇಳಾಪಟ್ಟಿಯನ್ನು ಇದೀಗ ಪ್ರಕಟಿಸಿದೆ.!!
💐🍁💐🍁💐🍁💐🍁💐💐
👆🏻👆🏻👆🏻👆🏻👆🏻👆🏻👆🏻
RU Exam PH List:
✍🏻📋✍🏻📋✍🏻📋✍🏻
2024 ನವೆಂಬರ್-24 ರಂದು ನಡೆಯುವ ರಾಯಚೂರು ವಿಶ್ವವಿದ್ಯಾಲಯ ದಲ್ಲಿನ 24 (06+18 HK) Assistant Professor ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ PH ಅಭ್ಯರ್ಥಿಗಳ ಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻
ಬದುಕು ಬದಲಿಸುವ ಮಾತು:
⭐🍁⭐🍁⭐🍁⭐🍁⭐🍁
ಜೀವನದಲ್ಲಿ ಇಬ್ಬರು ಸ್ನೇಹಿತರನ್ನು ಸಂಪಾದಿಸಿ,
ಒಬ್ಬ ಕೃಷ್ಣನಂತೆ.
ಹೋರಾಡುವುದಿಲ್ಲ,
ಆದರೂ ನಿಮ್ಮನ್ನು ಗೆಲ್ಲಿಸುತ್ತಾನೆ.!!
ಇನ್ನೊಬ್ಬ ಕರ್ಣನಂತೆ.
ನೀವು ಸೋಲುತ್ತೀರಿ ಅಂತಾ ಗೊತ್ತಿದ್ದರೂ
ನಿಮಗಾಗಿ ಹೋರಾಡುತ್ತಾನೆ.!!
✍🏻🗒️✍🏻🗒️✍🏻🗒️✍🏻🗒️✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
KPTCL Date Extended:
✍🏻📋✍🏻📋✍🏻📋✍🏻📋✍🏻
KPTCL ನಲ್ಲಿನ 2,542 Junior Powerman & 433 Junior Station Attendant ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇಂದೇ (ನವೆಂಬರ್-20) ಮುಕ್ತಯವಾಗುತ್ತದೆ.! ಆದರೆ Server / Technical Problem ನಿಂದಾಗಿ ಚಲನ್ ಡೌನ್‌ಲೋಡ್ ಮಾಡಲು, Payment ಮಾಡಲು ಹಾಗೂ E-sign ಪ್ರಕ್ರಿಯೆ ಪೂರ್ಣಗೊಳಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಮಾತ್ರ E-sign ಪ್ರಕ್ರಿಯೆ Post office chalan ಡೌನ್‌ಲೋಡ್ ಮಾಡಲು & ಶುಲ್ಕ ಪಾವತಿಸಲು ಕ್ರಮವಾಗಿ ಡಿಸೆಂಬರ್-05 & 10 ರ ವರೆಗೆ ದಿನಾಂಕ ವಿಸ್ತರಿಸಲಾಗಿದೆ.! ಆದರೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.!!
✍🏻📋✍🏻📋✍🏻📋✍🏻📋
ಅರ್ಜಿಗೆ ಇಂದೇ ಕೊನೆ ದಿನ:
✍🏻📋✍🏻📋✍🏻📋✍🏻📋
⚫ KPTCL ನಲ್ಲಿ 2,542 Junior Powerman & 433 Junior Station Attendant ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಂದೇ (ನವೆಂಬರ್-20) ಕೊನೆಯ ದಿನ.!!
⚫ SSLC ಪಾಸಾದ 18-35 (38 & 40) ವಯೋಮಿತಿಯ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://karnemaka.kar.nic.in/JPM_JSA_24/
⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಕೇವಲ Physical & SSLC Merit ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.!!
⚫ ಸಂಪೂರ್ಣ ನೇಮಕಾತಿ ಅಧಿಸೂಚನೆ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32389
✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
AC (SAAD) Mains ಅರ್ಜಿ:
✍🏻📃✍🏻📃✍🏻📃✍🏻📃✍🏻
⚫ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ 58 (43+15) Assistant Controller & 54 Audit Officer ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಯ ಅಧಿಸೂಚನೆ ಇದೀಗ ಪ್ರಕಟಗೊಂಡಿದೆ.!!
⚫ Prelims Exam ನಲ್ಲಿ 1:20 ರಂತೆ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳು ಇದೀಗ Mains ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗುತ್ತದೆ.!!
⚫ ಅರ್ಜಿ ಸಲ್ಲಿಸುವ ಅವಧಿ: 2024 ನವೆಂಬರ್-25 ರಿಂದ ಡಿಸೆಂಬರ್-09 ರ ವರೆಗೆ.
⚫ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32408
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
KPSC Upcoming Lists:
✍🏻📋✍🏻📋✍🏻📋✍🏻📋✍🏻
47 Co-Operative Inspector (Non-HK) ಹುದ್ದೆಗಳ Final Select List & ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಲೆಕ್ಕಪತ್ರ ಇಲಾಖೆಯಲ್ಲಿನ 242 ಲೆಕ್ಕ ಸಹಾಯಕರು (Account Assistant) ಹುದ್ದೆಗಳ ನೇಮಕಾತಿಯ Final Select List ಹಾಗೂ ಕಾರ್ಮಿಕ ಇಲಾಖೆಯಲ್ಲಿನ 06 Labor Inspector (HK) ಹುದ್ದೆಗಳ ಹೆಚ್ಚುವರಿ ಪಟ್ಟಿಗಳು ಸಿದ್ಧಗೊಂಡು ಆಯೋಗದ ಅನುಮೋದನೆಗೆ ಇಂದು (2024 ನವೆಂಬರ್-19 ರಂದು) ಸಲ್ಲಿಕೆಯಾಗಿವೆ, ಅತೀ ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
CMSE Final Result:
💐🍁💐🍁💐🍁💐
Combined Medical Service Examination (CMSE)-2024 ಕ್ಕೆ ಸಂಬಂಧಿಸಿದಂತೆ ಅಂತಿಮ ಫಲಿತಾಂಶವನ್ನು UPSCಯು ಇದೀಗ ಪ್ರಕಟಿಸಿದೆ.!!
🌹💐🌹💐🌹💐🌹💐🌹
👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸಿದ ದೃಶ್ಯ:
✍🏻💐✍🏻💐✍🏻💐✍🏻💐✍🏻
ನಿಮ್ಮ ಯಶಸ್ವಿಗೆ ನೀವೊಬ್ಬರೇ ಕಾರಣರಲ್ಲ, ನಿಮ್ಮೊಂದಿಗೆ ಇರುವವರೆಲ್ಲರೂ ಕಾರಣರೇ.!!
ಅದನ್ನು ಮರೆತು ಎಲ್ಲವೂ ನನ್ನಿಂದಲೇ ಆಗಿದೆ ಎಂಬ ಭಾವನೆ ಬೇಡ.!!
ಒಂದೆರಡು ನಿಮಿಷ ಬಿಡುವು ಮಾಡಿಕೊಂಡು ಈ ಸಣ್ಣ ವಿಡಿಯೋ ನೋಡಿ, ನಿಮ್ಮ ಮನಪರಿವರ್ತನೆ ಮಾಡತ್ತೆ.!!
✍🏻🍁✍🏻🍁✍🏻🍁✍🏻🍁✍🏻🍁
👆🏻👆🏻👆🏻👆🏻👆🏻👆🏻👆🏻👆🏻
ಕಡ್ಡಾಯ ಕನ್ನಡ Result:
✍🏻📋✍🏻📋✍🏻📋✍🏻📋
2024 ಅಕ್ಟೋಬರ್-26 ರಂದು 1,000 ಗ್ರಾಮ ಆಡಳಿತಾಧಿಕಾರಿ (VAO) & 98 GTTC ಹುದ್ದೆಗಳ ನೇಮಕಾತಿಗಾಗಿ KEA ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯ Additional Provisional Result ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿವೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/vaoresult/checkresult.aspx
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
PDO Question Paper-1:
✍🏻📋✍🏻📋✍🏻📋✍🏻📋✍🏻
⚫ ಇದೀಗ ತಾನೆ (2024 ನವೆಂಬರ್-17 ರಂದು) HK ಭಾಗದ 97 PDO ಹುದ್ದೆಗಳ ನೇಮಕಾತಿಗಾಗಿ KPSC ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-1ರ ಪ್ರಶ್ನೆ ಪತ್ರಿಕೆ.!!
⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ:
★ Polity/IC/RDPR : 21
★ Geography : 19
★ History : 16
★ Mental Ability : 11
★ Science & Tech. : 08
★ Sociology : 07
★ Schemes/Plans : 07
★ Economics : 04
★ Current Affairs : 04
★ GK / Others : 03
===================
★ TOTAL : 100
✍🏻📋✍🏻📋✍🏻📋✍🏻📋✍🏻
Latest Exam Updates:
✍🏻📃✍🏻📃✍🏻📃✍🏻📃✍🏻
⚫ KPSC ಯು ಕಲ್ಯಾಣ ಕರ್ನಾಟಕ (HK) ಭಾಗದ 97 PDO ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇಂದು & ನಾಳೆ (2024 ನವೆಂಬರ್ -16 & 17 ರಂದು) ಕ್ರಮವಾಗಿ ಕಡ್ಡಾಯ ಕನ್ನಡ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.!!
★ ಇಂದು ಕಡ್ಡಾಯ ಕನ್ನಡ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 74,150.
ಒಂದೇ ಪತ್ರಿಕೆ: 2:00pm - 4:00pm
★ ನಾಳೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 99,107.
ಪತ್ರಿಕೆ-1: 10:00am - 11:30am
ಪತ್ರಿಕೆ-2: 2:00pm - 4:00pm
⚫ KPSC ಯು Non HK ಭಾಗದ 150 PDO ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2024 ಡಿಸೆಂಬರ್ -07 & 08 ರಂದು ಕ್ರಮವಾಗಿ ಕಡ್ಡಾಯ ಕನ್ನಡ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.!!
⚫ 2024 ನವೆಂಬರ್-24 ರಂದು KEA ನಡೆಸುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 1.05 ಲಕ್ಷ.!!
⚫ 2024 ನವೆಂಬರ್-24 ರಂದು KEA ನಡೆಸುವ ರಾಯಚೂರು ವಿಶ್ವವಿದ್ಯಾಲಯದ 24 Assistant Professor ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 2,000
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
ನೇಮಕಾತಿ ಮೀಸಲಾ(ಪಜೀ)ತಿ:
✍🏻📋✍🏻📋✍🏻📋✍🏻📋✍🏻
⚫ ಮೀಸಲಾತಿ ಅನ್ವಯವಾಗುವ ಯಾವುದೇ ಹೊಸ ನೇರ ನೇಮಕಾತಿಗಳನ್ನು ಒಳ ಮೀಸಲಾತಿ ಹಂಚಿಕೆಯ ನಿರ್ಧಾರ ಆಗುವವರೆಗೂ / ಮುಂದಿನ ಆದೇಶದವರೆಗೂ ಮಾಡಬಾರದೆಂದು ನೇಮಕಾತಿ (KPSC / KEA...) ಪ್ರಾಧಿಕಾರಗಳಿಗೆ ಇದೀಗ ಸರಕಾರ ಪತ್ರ ಬರೆದಿದೆ.!!
⚫ ಅಂದರೆ ಮುಂದಿನ ಕೆಲವು ದಿನಗಳ ಕಾಲ ಹೊಸ ನೇಮಕಾತಿ ಇರುವುದಿಲ್ಲ.! ಆದರೆ ಈಗಾಗಲೇ ಅಧಿಸೂಚನೆ ಹೊರಡಿಸಿ, ಅರ್ಜಿ ಸಲ್ಲಿಸಿದ/ಇನ್ನೂ ಸಲ್ಲಿಸುತ್ತಿರುವ & ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿರುವ ನೇಮಕಾತಿಗಳಿಗೆ ಇದು ಅನ್ವಯಿಸಲ್ಲ.!!
⚫ ಇದರೊಂದಿಗೆ ಕ್ರೀಡಾ ಸಾಧಕ ಅಭ್ಯರ್ಥಿಗಳಿಗೂ 2% ಮೀಸಲಾತಿ ನೀಡಬೇಕಾದ ಆದೇಶ ಪಾಲಿಸದೇ ಇರುವ ಹಿನ್ನೆಲೆಯಲ್ಲಿ 07-10-2024 ರಿಂದ ಆರಂಭವಾಗಬೇಕಿದ್ದ ಕೃಷಿ ಇಲಾಖೆಯಲ್ಲಿನ 128 Agriculture & 817 Asst. Agriculture Officer ಹುದ್ದೆಗಳ ಅರ್ಜಿ ಸಲ್ಲಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.!!
⚫ ಮೀಸಲಾತಿ ಎಂದರೇನು.? ಯಾವ ಯಾವ ಕೆಟಗೆರಿಯವರಿಗೆ ಎಷ್ಟೆಷ್ಟು ಮೀಸಲಾತಿ ಇದೆ ಗೊತ್ತಾ.?
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30448
⚫ ಮೀಸಲಾತಿ ಏಕೆ.? & ಹೇಗೆ ಪ್ರಸ್ತುತ.? (ನೀವು ಓದಲೇಬೇಕಾದ ವಿಶೇಷ ಲೇಖನವಿದು):
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/15757
✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
KPCL ನೇಮಕಾತಿ Update:
✍🏻📋✍🏻📋✍🏻📋✍🏻📋
⚫ KPCL ನಲ್ಲಿನ 296 AE & 288 JE ಹಾಗೂ Chemist & Chemical Supervisor ಸೇರಿದಂತೆ ಒಟ್ಟು 622 ಹುದ್ದೆಗಳ ನೇಮಕಾತಿ ಯಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಯಾವ ಹುದ್ದೆಗೆ ಆಯ್ಕೆಯಾಗಲು ಬಯಸುವಿರಿ ಎಂಬುದನ್ನು ಸಮ್ಮತಿ ಪತ್ರ ನೀಡಲು ಇದೀಗ ಅವಕಾಶ ನೀಡಿದ್ದು, 30-11-2024 ರೊಳಗಾಗಿ ಸಮ್ಮತಿ (Willingness) ಪತ್ರ ನೀಡಬಹುದಾಗಿದೆ.!!
⚫ Revised Provisional Select List ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32538
⚫ ಸದರಿ ಪ್ರಕ್ರಿಯೆ ಕೈಗೊಳ್ಳಲು ನವೆಂಬರ್-01 ರಂದು SR WORLD ವಿನಂತಿಸಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32541
✍🏻📋✍🏻📋✍🏻📋✍🏻📋✍🏻