srworldshankarbellubbisir | Unsorted

Telegram-канал srworldshankarbellubbisir - SR W🌍RLD

488176

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
SBI: Interview Schedule:
✍🏻📃✍🏻📃✍🏻📃✍🏻📃✍🏻

ಭಾರತೀಯ ಸ್ಟೇಟ್ ಬ್ಯಾಂಕ್ ( SBI ) ನಲ್ಲಿನ Specialist Cadre Officers ಹುದ್ದೆಗಳ (ADVERTISEMENT No. CRPD/SCO/
2023-24/32) ನೇಮಕಾತಿಗೆ ಸಂಬಂಧಿಸಿದಂತೆ 2024 ರ ಜೂನ್-26 ರಿಂದ ಜುಲೈ-06 ರ ವರೆಗೆ ನಡೆಸಲು ಉದ್ದೇಶಿಸಲಾಗಿರುವ INTERVIEW ಗೆ ಅಭ್ಯರ್ಥಿಗಳ Reg. No & Date ಸಹಿತ ವೇಳಾಪಟ್ಟಿ ಪ್ರಕಟಿಸಲಾಗಿದೆ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Upcoming Notification: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻

B.Sc Agree ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್.!!

Agricultural officer & Assistant Agricultural officer ಸೇರಿ ಸುಮಾರು 400 ರಷ್ಟು ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡಿಕೊಡುವಂತೆ ಕೋರಿ 2024 ಮೇ -31 & ಜೂನ್ -7 ರಂದು ಅಧಿಕೃತವಾಗಿ ಆನ್ ಲೈನ್ ನಲ್ಲಿ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
SBI New Notification-3:
✍🏻📃✍🏻📃✍🏻📃✍🏻📃✍🏻

⚫ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 150 Specialist Cadre Officer (SCO) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.

⚫ Qualification: Any Degree

⚫ ಅರ್ಜಿ ಸಲ್ಲಿಸುವ ಅವಧಿ:
07-06-2024 ರಿಂದ 27-06-2024 ರ ವರೆಗೆ.

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಅಧಿಸೂಚನೆ ಈ ಮೇಲಿನ PDF ನಲ್ಲಿದೆ.!!

⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻
https://bank.sbi/careers
ಅಥವಾ
https://www.sbi.co.in/careers
⚜️🔥⚜️🔥⚜️🔥⚜️🔥⚜️🔥

Читать полностью…

SR W🌍RLD

SBI NEW NOTIFICATION-1

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Revised Marks List:
✍🏻📋✍🏻📋✍🏻📋✍🏻📋

ಕರ್ನಾಟಕದ 4 ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಲ್ಲಿನ 650ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗಾಗಿ KEA ಯು 2023 ಅಕ್ಟೋಬರ್-28 ರಿಂದ ನವೆಂಬರ್-25 ರ ವರೆಗೆ ನಡೆಸಿದ ಲಿಖಿತ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ತಾತ್ಕಾಲಿಕ ಅಂಕಪಟ್ಟಿ ಪ್ರಕಟಗೊಂಡಿದೆ, Objection ಸಲ್ಲಿಸಲು ಜೂನ್-14 ಕೊನೆಯ ದಿನ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/karrec23
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

★ IAS Prelims Admit Card: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻

ಕೇಂದ್ರ ಲೋಕಸೇವಾ ಆಯೋಗ ( UPSC) ವು 2024 ಜೂನ್-16 ರಂದು ನಡೆಸಲಿರುವ Civil Service Examination (IAS Preliminary) ಪೂರ್ವಭಾವಿ ಪರೀಕ್ಷೆಯ ಪ್ರವೇಶಪತ್ರ  (Admit Card) ವನ್ನು ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://upsconline.nic.in/eadmitcard/admitcard_csp_2024/
✍🏻🗒️✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

S "ELECTION" ಆಯ್ತು ಆದರೆ....?
✍🏻📋✍🏻📋✍🏻📋✍🏻📋✍🏻📋✍🏻

ಮುಗಿದ ELECTION
ಮುಗಿಯದ SELECTION......!!

ಶುಭೋದಯ ಆತ್ಮೀಯ ಅಭ್ಯರ್ಥಿಗಳೇ,

ನಿನ್ನೆಯೇ ಚುನಾವಣಾ ನೀತಿ ಸಂಹಿತೆ (MCC) ಯು ಅಧಿಕೃತವಾಗಿ ಮುಕ್ತಾಯಗೊಂಡಿದೆ.!!

ಇದುವರೆಗೆ ಚುನಾವಣೆ ನೀತಿ ಸಂಹಿತೆ ಕಾರಣಕ್ಕಾಗಿಯೇ ಸ್ಥಗಿತಗೊಂಡಿದ್ದ ಎಲ್ಲಾ ಹೊಸ/ಹಳೆಯ ನೇಮಕಾತಿ ಪ್ರಕ್ರಿಯೆಗಳು ಇದೀಗ ಚುರುಕುಗೊಳ್ಳಲಿವೆ, ನಿಮ್ಮ ಪರೀಕ್ಷಾ ಪೂರ್ವ ತಯಾರಿಯನ್ನು ವೇಗಗೊಳಿಸಿ.

ಇಂದಿನಿಂದಲೇ ಹಲವಾರು ವಿವಿಧ ಹುದ್ದೆಗಳಿಗೆ ಹೊಸ ಹೊಸ ನೇಮಕಾತಿ ಅಧಿಸೂಚನೆಗಳು ಪ್ರಕಟಗೊಳ್ಳಲಿವೆ ನಿರೀಕ್ಷಿಸಿ.......!!

ಇಂದೇ ಕನಿಷ್ಠ 4-5 ಹೊಸ ನೇಮಕಾತಿ ಅಧಿಸೂಚನೆ ಪ್ರಕಟಗೊಳ್ಳಲಿವೆ.! ಹೆಚ್ಚಿನ ಲೇಟೆಸ್ಟ್ ಅಪ್ಡೇಟ್ಸ್ ಗಾಗಿ ನಿಮ್ಮ ನೆಚ್ಚಿನ SR WORLD ಟೆಲಿಗ್ರಾಂ ಗ್ರೂಪ್ ಫಾಲೋ ಮಾಡಿ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Upcoming Notification: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻

ಕೃಷಿ ಇಲಾಖೆಯಲ್ಲಿನ SDA & Typist ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡಿಕೊಡುವಂತೆ ಕೋರಿ
24-5-2024 ರಂದು ಆನ್ ಲೈನ್ ನಲ್ಲಿ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
HK Provisional List:
✍🏻📋✍🏻📋✍🏻📋✍🏻📋

⚫ ಬೀದರ್ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "Stenographers" ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ಇದೀಗ ಪ್ರಕಟಗೊಂಡಿದೆ.!!

⚫ ವಿಶೇಷವೆಂದರೆ: ST & Cat-1 ಮೀಸಲಾತಿಯಲ್ಲಿ ಯಾವುದೇ ಅಭ್ಯರ್ಥಿಗಳು ಪಾಸಾಗಿಲ್ಲವಾದ್ದರಿಂದ ಆ ಹುದ್ದೆಗಳನ್ನು Back log ನಲ್ಲಿ ಉಳಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ವಿಶ್ವ ಪರಿಸರ ದಿನವಿಂದು: ★
★•┈•┈•┈••✦✿✦••┈•┈┈•★


"ಮಗಳು" ಮನೆಗೆ ನೆರಳಾದರೆ,
"ಮರಗಳು" ಧರೆಗೆ ನೆರಳಾಗುತ್ತವೆ.!!
ಆದ್ದರಿಂದ
ಸಾಗಲಿ ನಮ್ಮ ನಡೆ, ಗಿಡ ನೆಡುವ ಕಡೆ.!!

ಇದ್ದರೆ ಮರ, ನಾವು ಅಮರ.!
ಇಲ್ಲದಿದ್ದರೆ ಮರ, ನಮ್ಮ ಮರಣ.!!**

ಇಂದಿನ ವಿಶ್ವ ಪರಿಸರ ದಿನ ಕೇವಲ
ಆಚರಣೆಯಾಗದಿರಲಿ,
ಅದು
ಕಾರ್ಯಾಚರಣೆಯಾಗಲಿ.!!

ಪರಿಸರ ಉಳಿಸಲು
ಅವಸರ ಮಾಡೋಣ.!!

ಶುಭಾಶಯಗಳೊಂದಿಗೆ
-ಶ್ರೀ ಶಂಕರ್ ಜಿ ಬೆಳ್ಳುಬ್ಬಿ
Deputy Commissioner (CT)

🌳🌴🌳🌴🌳🌴🌳🌴🌳🌴

Читать полностью…

SR W🌍RLD

ಬದುಕು ಬದಲಿಸುವ ಮಾತು:
⭐🍁⭐🍁⭐🍁⭐🍁⭐

ಪೆಟ್ಟು ತಿಂದಿದ್ದಕ್ಕೆ ಕಲ್ಲು ವಿಗ್ರಹವಾಯ್ತು.!
ಆದರೆ ಪೆಟ್ಟು ಕೊಟ್ಟ ಸುತ್ತಿಗೆಯು ಮಾತ್ರ
ಸುತ್ತಿಗೆಯಾಗಿಯೇ ಉಳಿಯಿತು.!!

ಹಾಗೆಯೇ ನೋವು ಕೊಡುವವರು
ಹಾಗೇ ಉಳಿಯುತ್ತಾರೆ.!
ನೋವನ್ನು ಉಂಡವರು ಮಾತ್ರ
ಯಶಸ್ವಿಯಾಗುತ್ತಾರೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಅತಿಥಿ ಶಿಕ್ಷಕರ ನೇಮಕಾತಿ:
🧡🤍💚🧡🤍💚🧡🤍💚

2024-25ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ 35,000 ಅತಿಥಿ ಶಿಕ್ಷಕರನ್ನು (Guest Teachers) ನೇಮಕ ಮಾಡಿಕೊಳ್ಳಲು ಸರಕಾರದ ಅನುಮತಿ/ಮಂಜೂರಾತಿ ನೀಡಲಾಗಿದೆ.!!
🧡🤍💚🧡🤍💚🧡🤍💚🧡

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
CHANCE & CHANGE
✍🏻📋✍🏻📋✍🏻📋✍🏻✍🏻

ನಿಮಗೆ CHANCE ಸಿಕ್ಕಾಗ ಏನಾದರೂ CHANGE ಮಾಡಿ, ಆದರೆ ನೀವೇ CHANGE ಆಗಬೇಡಿ.!!

ಎಂಥಹ CHALLENGE ಬಂದರೂ ನಿಮ್ಮನ್ನು X-CHANGE ಮಾಡುವಂತಹ CHANCE ಯಾರಿಗೂ ಕೊಡಬೇಡಿ.

CHANGE ಯಾರ ಬೇಕಾದರೂ ಕೊಡಬಹುದು, ಆದರೆ CHANCE ಕೊಡೋರು ಬಾಳ ಕಡಿಮೆ.

CHANGE ಗೋಸ್ಕರ CHANCE ಕೊಡಬೇಡಿ,
CHANCE ಗೋಸ್ಕರ CHANGE ಆಗಬೇಡಿ.!!

ಒಂದು ವೇಳೆ ನೀವು CHANCE ತಗೊಂಡು CHANGE ಆಗ್ತೀನಿ ಅಂದ್ರೆ, ನೀವು CHANGE ಆಗಿದ RANGE ಗೆ ನಿಮಗೆ ಬರುವ CHALLENGE ಗಳು CHANGE ಆಗಬೇಕು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
UGC-NET Exam Date:
✍🏻💐✍🏻💐✍🏻💐✍🏻💐

2024 ಜೂನ್-18 ರಂದು ನಡೆಯಲಿರುವ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಯ ವೇಳಾಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KKRTC Exam Syllabus:
✍🏻📋✍🏻📋✍🏻📋✍🏻📋✍🏻

2024 ಜುಲೈ-12 ರಿಂದ 14 ರ ವರೆಗೆ ನಡೆಯಲಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ದಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಯ ವಿಧಾನ ಹಾಗೂ ಪಠ್ಯಕ್ರಮ (Syllabus) ವನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
IAS Exam Instructions:
✍🏻🗒️✍🏻🗒️✍🏻🗒️✍🏻🗒️✍🏻

ಕೇಂದ್ರ ಲೋಕಸೇವಾ ಆಯೋಗ ( UPSC) ವು 2024 ಜೂನ್-16 ರಂದು ನಡೆಸಲಿರುವ Civil Service Examination (IAS Preliminary) ಪೂರ್ವಭಾವಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ UPSC ಯು ಇದೀಗ ಮಹತ್ವದ ಸೂಚನೆಗಳನ್ನು ಪ್ರಕಟಿಸಿದೆ.!!
✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
★ JOB.!! NEWS: ★
💊💉💊💉💊💉💊

⚫ B.Sc/Diploma (Lab Technician) ಹಾಗೂ B-Pharma/D-Pharma ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.!!
💊💉💊💉💊💉💊💉💊💉💊

⚫ ಜಿಲ್ಲಾ ಆಸ್ಪತ್ರೆ ಚಿತ್ರದುರ್ಗ ದಲ್ಲಿ 20ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಮೆರಿಟ್ ಕಮ್ ರೋಸ್ಟರ್ ಆಧಾರದಲ್ಲಿ ನೇಮಕಾತಿ ನಡೆಯಲಿದೆ.!!

⚫ ಜಿಲ್ಲಾ ಆಸ್ಪತ್ರೆಗೆ ಖುದ್ದಾಗಿ ಬಂದು ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
21-06-2024
💊💉💊💉💊💉💊💉💊💉💊

Читать полностью…

SR W🌍RLD

SBI NEW NOTIFICATION-2

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KSRTC: Dcmnt Vrfcn:
✍🏻📋✍🏻📋✍🏻📋✍🏻📋

KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗಾಗಿ 2024 ಜೂನ್-13 ರಿಂದ ಜೂನ್-29 ರ ವರೆಗೆ ನಡೆಯುವ Document Verification ಗೆ ಅರ್ಹರಾದ / Call Letter Download ಮಾಡಿಕೊಳ್ಳಲು ಅವಕಾಶ ನೀಡಿರುವ ಹೆಚ್ಚುವರಿ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
KEA IMP. NOTICE:
✍🏻📋✍🏻📋✍🏻📋✍🏻

ಕರ್ನಾಟಕದ 4 ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಲ್ಲಿನ 650ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗಾಗಿ KEA ಯು 2023 ಅಕ್ಟೋಬರ್-28 ರಿಂದ ನವೆಂಬರ್-25 ರ ವರೆಗೆ ನಡೆಸಿದ ಲಿಖಿತ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿರುವ ಅಭ್ಯರ್ಥಿಗಳ ಫಲಿತಾಂಶವನ್ನು ಪರಿಷ್ಕೃತ ತಾತ್ಕಾಲಿಕ ಅಂಕಪಟ್ಟಿಯಿಂದ ತಡೆ ಹಿಡಿಯಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ IBPS New Notification:★
🧡🤍💚🧡🤍💚🧡🤍💚🧡

⚫ ಪ್ರಾದೇಶಿಕ ಗ್ರಾಮೀಣ ಬ್ಯಾಂಕು (RRB) ಗಳಲ್ಲಿನ ಸಾವಿರಾರು ಹುದ್ದೆಗಳ ನೇಮಕಾತಿಗೆ IBPS ನಿಂದ ಇದೀಗ ಹೊಸ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದೆ.!!

⚫ Officers (Group-A) & Office Assistant (Group-B) ಹುದ್ದೆಗಳ ನೇಮಕಾತಿಗೆ Degree ಪಾಸಾದ 18-28 (30, 40) ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು & ಕನ್ನಡದಲ್ಲಿ ಪರೀಕ್ಷೆ ಬರೆಯಬಹುದಾಗಿದೆ.!!

⚫ Online Preliminary Exam Date: August-2024.!!
🧡🤍💚🧡🤍💚🧡🤍💚🧡🤍

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC Upcoming Lists:
✍🏻📋✍🏻📋✍🏻📋✍🏻📋✍🏻

2019-20 ನೇ ಸಾಲಿನ ವಿವಿಧ ಇಲಾಖೆಗಳಲ್ಲಿ‌ನ HK ವೃಂದದ SDA ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ ಸಿದ್ಧಗೊಂಡು ಆಯೋಗದ ಅನುಮೋದನೆಗೆ
30-05-2024 ರಂದು ಸಲ್ಲಿಕೆಯಾಗಿದ್ದು, ಮುಂದಿನ 8-10 ದಿನಗಳೊಳಗಾಗಿ KPSC ಯಿಂದ ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Upcoming Notification: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻

400 ಪಶುವೈದ್ಯಾಧಿಕಾರಿ ( VETERINARY OFFICERS ) ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡಿಕೊಡುವಂತೆ ಕೋರಿ ಇದೀಗ (6-6-2024 ರಂದು) ಅಧಿಕೃತವಾಗಿ ಆನ್ ಲೈನ್ ನಲ್ಲಿ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Non HK Provisional List:
✍🏻📋✍🏻📋✍🏻📋✍🏻📋✍🏻

⚫ ಬೀದರ್ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "Stenographers" ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ಇದೀಗ ಪ್ರಕಟಗೊಂಡಿದೆ.!!

⚫ ವಿಶೇಷವೆಂದರೆ: ST & Cat-1 ಮೀಸಲಾತಿಯಲ್ಲಿ ಯಾವುದೇ ಅಭ್ಯರ್ಥಿಗಳು ಪಾಸಾಗಿಲ್ಲವಾದ್ದರಿಂದ ಆ ಹುದ್ದೆಗಳನ್ನು Back log ನಲ್ಲಿ ಉಳಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★Upcoming Notification:★
🧡🤍💚🧡🤍💚🧡🤍💚🧡

⚫ ಶೀಘ್ರದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬೃಹತ್ ನೇಮಕಾತಿ.!!

⚫ 8,000 ಹುದ್ದೆಗಳ ನೇಮಕಾತಿಗೆ IBPS ನಿಂದ ಅತಿ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!

⚫ Degree ಪಾಸಾದ 18-28 (30, 40) ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು & ಕನ್ನಡದಲ್ಲೂ ಪರೀಕ್ಷೆ ಬರೆಯಬಹುದು.!!
🧡🤍💚🧡🤍💚🧡🤍💚🧡🤍

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Backlog ಹುದ್ದೆ ಭರ್ತಿ ಬಗ್ಗೆ:
✍🏻📃✍🏻📃✍🏻📃✍🏻📃✍🏻

ಸರಕಾರದ ವಿವಿಧ ಇಲಾಖೆಗಳಲ್ಲಿನ SC & ST ಬ್ಯಾಕ್ ಲಾಗ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಸಕ್ಷಮ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಲಾಗಿದೆ.!! ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ...!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

KAS Exam Time Table:
✍🏻📋✍🏻📋✍🏻📋✍🏻📋✍🏻

2024 ಜುಲೈ-21 ರಂದು ನಡೆಯಲಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ Prelims Exam ನ ವೇಳಾಪಟ್ಟಿಯನ್ನು KPSC ಯು 2024 April-29 ರಂದೇ ಪ್ರಕಟಿಸಿದೆ, ಅದನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30850
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ Date Extended: ★
☀️💫☀️💫☀️💫☀️💫

⚫ ಕರ್ನಾಟಕ ಸರಕಾರದ ಅಧೀನ ಉದ್ದಿಮೆಯಾಗಿರುವ ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್‌ ನಲ್ಲಿ HK & Non-HK ಸೇರಿದಂತೆ 200 ಕ್ಕೂ ಅಧಿಕ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು 2ನೇ ಬಾರಿ
15-06-2024ರ ವರೆಗೆ ವಿಸ್ತರಿಸಲಾಗಿದೆ.!!

⚫ Qualification:
Degree / Diploma / PUC / ITI

⚫ ವಯೋಮಿತಿ: 18-35 (OBC-38 & SC/ST-40)

⚫ ಕಂಪ್ಯೂಟರ್ ಆಧಾರಿತ (CBT) ಪರೀಕ್ಷೆ ನಡೆಸಲಾಗುತ್ತದೆ.!!

⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://huttigold.karnataka.gov.in
🌟💫🌟💫🌟💫🌟💫🌟💫

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KSRTC: Dcmnt Vrfcn:
✍🏻📋✍🏻📋✍🏻📋✍🏻📋

KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗಾಗಿ 2024 ಜೂನ್-06 ರಿಂದ ಜೂನ್-29 ರ ವರೆಗೆ ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
JSA/LDC Exam Result:
💐🍁💐🍁💐🍁💐🍁💐

STAFF SELECTION COMMISSION (SSC):

Junior Secretariat Assistant/ Lower Division Clerk Grade Limited Departmental Competitive Examination, 2019 & 2020: Declaration of result for evaluation of APARs regarding.!!
💐🍁💐🍁💐🍁💐🍁💐

Читать полностью…
Subscribe to a channel