srworldshankarbellubbisir | Unsorted

Telegram-канал srworldshankarbellubbisir - SR W🌍RLD

488176

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

KRIES ಸಂಘದ ವಸತಿ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರು 239 (154+85) ಹುದ್ದೆಗಳ ನೇಮಕಾತಿಯ ಪರಿಷ್ಕೃತ ಹೆಚ್ಚುವರಿ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
ಇದು ಆಯ್ಕೆಪಟ್ಟಿ (Select List) ಅಲ್ಲ.!!

Читать полностью…

SR W🌍RLD

ಬದುಕು ಬದಲಿಸುವ ಮಾತು:
⭐🍁⭐🍁⭐🍁⭐🍁⭐🍁

"ಎಲ್ಲವೂ ಒಂದೇ ದಿನ ಬದಲಾಗುವುದಿಲ್ಲ.!
ಆದರೆ ಒಂದು ದಿನ ಎಲ್ಲವೂ ಬದಲಾಗಬಹುದು.!"
ಸಾಧ್ಯವಾದರೆ ಆ ಬದಲಾವಣೆ ನಿಮ್ಮಿಂದಲೇ ಆಗಲಿ.!!
⭐🍁⭐🍁⭐🍁⭐🍁⭐🍁⭐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
SDA Addl. Select List:
☘️🌟☘️🌟☘️🌟☘️🌟

ರಾಜ್ಯದ ವಿವಿಧ ಇಲಾಖೆಗಳಲ್ಲಿನ ದ್ವಿತೀಯ ದರ್ಜೆ ಸಹಾಯಕರು (SDA) ಉಳಿಕೆ ಮೂಲ ವೃಂದದ (Non HK) 1122 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
🌟☘️🌟☘️🌟☘️🌟☘️🌟☘️🌟

Читать полностью…

SR W🌍RLD

59 ಅಬಕಾರಿ ಉಪ ನಿರೀಕ್ಷಕರ (Excise Sub-Inspector) ಹುದ್ದೆಗಳ ಪರಿಷ್ಕೃತ ಹೆಚ್ಚುವರಿ ಆಯ್ಕೆಪಟ್ಟಿ ಇದೀಗ ಪ್ರಕಟಗೊಂಡಿದೆ.!!

Читать полностью…

SR W🌍RLD

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ 35 ಸಾಮಾನ್ಯ ವಿಜ್ಞಾನ ಶಿಕ್ಷಕರ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ ಇದೀಗ ಪ್ರಕಟಗೊಂಡಿದೆ.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notification:
✍🏻📋✍🏻📋✍🏻📋✍🏻📋✍🏻

⚫ 1,500 KSRP Constable ಹುದ್ದೆಗಳ ನೇರ ನೇಮಕಾತಿಗೆ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ...!!

⚫ ಈ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಈ PDF ನಲ್ಲಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
VO Contract Notification:
✍🏻🗒️✍🏻🗒️✍🏻🗒️✍🏻🗒️✍🏻🗒️

⚫ 400 ಪಶುವೈದ್ಯಾಧಿಕಾರಿ ( VETERINARY OFFICERS ) ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸುವ ಅವಧಿ: 2024 ಜೂನ್-14 ರಿಂದ 24
👇🏻👇🏻👇🏻👇🏻👇🏻👇🏻👇🏻👇🏻
https://ahvs.karnataka.gov.in/

⚫ Qualification: BVSc / BVSc&AH

⚫ ಹೆಚ್ಚಿನ ಸಂಪೂರ್ಣ ಮಾಹಿತಿ ಈ Pdf ನಲ್ಲಿದೆ.!!

⚫ ವಿಶೇಷ ಸೂಚನೆ: 400 Veterinary Officers ಹುದ್ದೆಗಳನ್ನು ಖಾಯಂ ಆಗಿ ನೇಮಕಾತಿ ಮಾಡಿಕೊಳ್ಳುವ ಪ್ರಸ್ತಾವನೆಯು ಈಗಾಗಲೇ KPSC ಅಂಗಳದಲ್ಲಿದೆ, ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿದೆ,
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PC Marks Published:
✍🏻📋✍🏻📋✍🏻📋✍🏻📋

25-02-2024 ರಂದು ನಡೆದ 1,137 Civil Police Constable ನೇಮಕಾತಿ ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳ ಅಂಕಗಳನ್ನು ಇಲಾಖೆಯು ಇದೀಗ ಪ್ರಕಟಿಸಿದೆ.!! ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದರೆ ಜೂನ್-15 ರೊಳಗೆ ಸಲ್ಲಿಸಲು ಅವಕಾಶ ನೀಡಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PC Marks Published:
✍🏻📋✍🏻📋✍🏻📋✍🏻📋

28-01-2024 ರಂದು ನಡೆದ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳ ಅಂಕಗಳನ್ನು ಇಲಾಖೆಯು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://apc3064.ksp-recruitment.in/

ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದರೆ ಜೂನ್-15 ರೊಳಗೆ ಸಲ್ಲಿಸಲು ಅವಕಾಶವಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

ಮೋದಿ 3ನೇ ಬಾರಿಗೆ ಪ್ರಧಾನ ಮಂ3:
✍🏻💐✍🏻💐✍🏻💐✍🏻💐✍🏻💐✍🏻💐

ಪ್ರಧಾನ ಸೇವಕನು ಪ್ರಧಾನಿಯಾಗಿ
ಹ್ಯಾಟ್ರಿಕ್ ಪ್ರಮಾಣ ವಚನ ಸ್ವೀಕಾರ.!!

ಮೈ'ತ್ರಿ' ನಾಯಕರ ಬೆಂಬಲದಿಂದ ಸರ್ಕಾರ ರಚನೆ.!!

ಸತತ ಮೂರು ಬಾರಿ ಭಾರತದ ಪ್ರಧಾನಿಯಾದ
ಮೊದಲ ವ್ಯಕ್ತಿ ಮಾನ್ಯ ಪಂಡಿತ ಜವಾಹರಲಾಲ್ ನೆಹರೂಜಿ.!! 2ನೇ ವ್ಯಕ್ತಿಯೇ ಈಗಿನ ಮಾನ್ಯ ನರೇಂದ್ರ ಮೋದಿಜಿ.!!

ಇದು 'ತ್ರಿ'ವಿಕ್ರಮ ಸಾಧನೆ.!!
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PEON Provisional List:
✍🏻📋✍🏻📋✍🏻📋✍🏻📋

ಕೊಲಾರ ಜಿಲ್ಲಾ ನ್ಯಾಯಾಲಯದಲ್ಲಿನ PEON ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Court Interview List:
✍🏻📋✍🏻📋✍🏻📋✍🏻📋

ಗದಗ ನ್ಯಾಯಾಲಯದಲ್ಲಿನ STENOGRAPHER, PEON, TYPIST & TYPIST COPIEST ಹುದ್ದೆ"ಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಜೂನ್-30ರಂದು ನಡೆಯುವ Interview ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.! ಪಟ್ಟಿಗಳಿಗಾಗಿ ಈ ಮೇಲಿನ 4-5 Pdf ಗಳನ್ನು ನೋಡಿ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಗದಗ ಕೋಟ್೯: TYPIST-COPYIST INTERVIEW LIST

Читать полностью…

SR W🌍RLD

ಗದಗ ಕೋಟ್೯: PEON INTERVIEW LIST.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching Updates:
✍🏻📋✍🏻📋✍🏻📋✍🏻📋✍🏻

OBC Free Coaching: ಮೊದಲ ಸುತ್ತಿನ ಸಂಸ್ಥೆ ಆಯ್ಕೆಪಟ್ಟಿಯನ್ನು Website ನಲ್ಲಿ ಪ್ರಕಟಿಸದೇ, ನೇರವಾಗಿ ಆಯಾ Coaching ಸಂಸ್ಥೆಗಳಿಗೆ 2-3 ದಿನದ ಹಿಂದೆಯೇ ರವಾನಿಸಲಾಗಿದೆ, ಆಯಾ ಸಂಸ್ಥೆಗಳು ಅಭ್ಯರ್ಥಿಗಳಿಗೆ ಕಾಲ್ ಮಾಡಿ Admission ಮಾಡಿಕೊಳ್ಳಲು ತಿಳಿಸುತ್ತಾರೆ & 3-4 ದಿನದಲ್ಲಿ Admission ಮಾಡಿಕೊಳ್ಳಲೇಬೇಕು, ಎಂಬ ಮಾಹಿತಿ SR WORLDಗೆ ಲಭ್ಯವಾಗಿದೆ.!!

★ ಆಯ್ಕೆಯಾದ ಅಭ್ಯರ್ಥಿಗಳು ಸಲ್ಲಿಸಬೇಕಾದ Xerox Documents & 100 ಬಾಂಡ್ ನಲ್ಲಿ ನೀಡಬೇಕಾದ ಮುಚ್ಚಳಿಕೆ ಪತ್ರದ ಮಾದರಿ ಈ Pdf ನಲ್ಲಿದೆ.!!

★ ಮೊದಲ ಸುತ್ತಿನ ಪ್ರವೇಶ ಮುಗಿದ ನಂತರ ಸೀಟು ಲಭ್ಯವಿದ್ದರೆ ಮಾತ್ರ 2ನೇ ಸುತ್ತಿನ ಪಟ್ಟಿಯನ್ನು ಪ್ರಕಟಿಸುತ್ತಾರೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KPCL FINAL SCORE:
✍🏻📋✍🏻📋✍🏻📋✍🏻📋

KPCL ನಲ್ಲಿನ 296 AE & 288 JE ಹಾಗೂ Chemist & Chemical Supervisor ಸೇರಿದಂತೆ ಒಟ್ಟು 622 ಹುದ್ದೆಗಳ ನೇಮಕಾತಿ ಪರೀಕ್ಷೆಯ ವಿವಿಧ ಹುದ್ದೆಗಳ Final Score List ನ್ನು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/kpcl2023
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notification:
🥃🍷🥃🍷🥃🍷🥃🍷🥃

🚨 ಶೀಘ್ರದಲ್ಲಿಯೇ ಅಬಕಾರಿ ಇಲಾಖೆಯಲ್ಲಿ Constable & Excise Sub Inspector (ESI) ಹುದ್ದೆಗಳ ನೇಮಕಾತಿ ನಡೆಯಲಿದೆ.!!

🚨 ಇದಕ್ಕೆ ಸಂಬಂಧಿಸಿದಂತೆ ನೇಮಕಾತಿಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಮಾನ್ಯ ಮುಖ್ಯಮಂತ್ರಿಗಳೇ ಇಂದು (
11-06-2024 ರಂದು) ನಡೆದ ಮೀಟಿಂಗ್ ನಲ್ಲಿ ಸೂಚಿಸಿದ್ದಾರೆ.!!
🥃🍷🥃🍷🥃🍷🥃🍷🥃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಈ ಮೇಲಿನ List ಗಳನ್ನು ಪ್ರಕಟಿಸುವ ಕುರಿತಾದ Advance Information ನ್ನು SR WORLD ನಲ್ಲಿ 8-10 ದಿನ ಮೊದಲೇ ಮಾಹಿತಿ ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻

/channel/SRWORLDShankarBellubbiSir/31090

Читать полностью…

SR W🌍RLD

59 ಅಬಕಾರಿ ಉಪ ನಿರೀಕ್ಷಕರ (Excise Sub-Inspector) ಹುದ್ದೆಗಳ ಪರಿಷ್ಕೃತ ಹೆಚ್ಚುವರಿ ಪಟ್ಟಿ ಇದೀಗ ಪ್ರಕಟಗೊಂಡಿದೆ.!!

Читать полностью…

SR W🌍RLD

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿನ 35 ಸಾಮಾನ್ಯ ವಿಜ್ಞಾನ ಶಿಕ್ಷಕರ ಹುದ್ದೆಗಳ ಹೆಚ್ಚುವರಿ ಪಟ್ಟಿ ಇದೀಗ ಪ್ರಕಟಗೊಂಡಿದೆ.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ಹೊಸ ಮಂ'ತ್ರಿ' ಮಂಡಲ:
✍🏻💐✍🏻💐✍🏻💐✍🏻💐

ನೂತನ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಯಾರಿಗೆ ಯಾವ ಖಾತೆ ನೀಡಲಾಗಿದೆ ಎಂಬ ಅಧಿಕೃತ ಮಾಹಿತಿಗಾಗಿ ಸಚಿವರ ಖಾತೆ ಹಂಚಿಕೆ ಪಟ್ಟಿಯೇ ಇಲ್ಲಿದೆ.!!
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
PC Rejected List:
✍🏻📋✍🏻📋✍🏻📋✍🏻

25-02-2024 ರಂದು ನಡೆದ 1,137 Civil Police Constable ನೇಮಕಾತಿ ಪರೀಕ್ಷೆಗೆ ಹಾಜರಾದವರಲ್ಲಿ 2358 ಅಭ್ಯರ್ಥಿಗಳು ವಿವಿಧ ಕಾರಣಗಳಿಂದ Disqualified/Reject ಆಗಿದ್ದಾರೆ, ಆ List ನ್ನು ಇಲಾಖೆಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻
📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PC Marks Published:
✍🏻📋✍🏻📋✍🏻📋✍🏻📋

25-02-2024 ರಂದು ನಡೆದ 1,137 (Non HK) Civil Police Constable ನೇಮಕಾತಿ ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳ ಅಂಕಗಳನ್ನು ಇಲಾಖೆಯು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cpc1137.ksp-recruitment.in/

ಅಂಕಪಟ್ಟಿಗೆ ಆಕ್ಷೇಪಣೆಗಳಿದ್ದರೆ ಜೂನ್-15 ರೊಳಗೆ ಸಲ್ಲಿಸಲು ಅವಕಾಶವಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Kolar Court D.V List:
✍🏻📋✍🏻📋✍🏻📋✍🏻📋

ಸುಮಾರು 5 ವರ್ಷಗಳ ಹಿಂದೆ (1 ಜನೆವರಿ 2019 ರಂದು) ಹೊರಡಿಸಲಾಗಿದ್ದ ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿನ TYPIST ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ 2024 ಜೂನ್-30ರಂದು ನಡೆಯುವ Document Verification & Skill Test ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PEON Additional List:
✍🏻📋✍🏻📋✍🏻📋✍🏻📋

ಕೊಲಾರ ಜಿಲ್ಲಾ ನ್ಯಾಯಾಲಯದಲ್ಲಿನ PEON ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Additional Select List ನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ SBI (CBO) Call Letter: ★
✍🏻📃✍🏻📃✍🏻📃✍🏻📃✍🏻📃

ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿನ 5447 Circle Based Officers (CBO) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Interview ಗೆ ಅರ್ಹರಾದ ಅಭ್ಯರ್ಥಿಗಳಿಗೆ
23-06-2024 ರೊಳಗಾಗಿ Call Letter Download ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/sbicbosep23/intcla_may24/login.php?appid=d8d654b41f36fd8f97a93d6de1607140
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಗದಗ ಕೋಟ್೯ : STENOGRAPHER INTERVIEW LIST

Читать полностью…

SR W🌍RLD

ಗದಗ ಕೋಟ್೯: TYPIST INTERVIEW LIST.!!

Читать полностью…

SR W🌍RLD

ಗದಗ ಕೋಟ್೯ : STATEMENT SHOWING MARKS OBTAINED IN THE QUALIFYING TEST FOR THE POST OF TYPISTCOPYIST UNDER NOTIFICATION NO.01/2023 IN GM-OTHERS

Читать полностью…

SR W🌍RLD

Free Coaching Updates:
✍🏻📋✍🏻📋✍🏻📋✍🏻📋✍🏻

SC/ST Free Coaching
: 1 & 2ನೇ ಸುತ್ತಿನಲ್ಲಿ ಸಂಸ್ಥೆ ಆಯ್ಕೆಮಾಡಿಕೊಂಡ ಎಲ್ಲಾ ಅಭ್ಯರ್ಥಿಗಳಿಗೆ ಜೂನ್-3 ರಿಂದಲೇ Class Start ಆಗಿದ್ದು, 2ನೇ ಸುತ್ತಿನ ಪ್ರವೇಶ ಮುಗಿದ ನಂತರ ಸೀಟು ಲಭ್ಯವಿಲ್ಲದ ಕಾರಣ 3ನೇ ಸುತ್ತಿನ ಪಟ್ಟಿಯನ್ನು ಪ್ರಕಟಿಸುವ ಪ್ರಮೇಯವೇ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ!!
✍🏻📋✍🏻📋✍🏻📋✍🏻📋✍🏻📋

Читать полностью…
Subscribe to a channel