ಅರ್ಜಿಗೆ ಮತ್ತೊಂದು ಅವಕಾಶ:
✍🏻📋✍🏻📋✍🏻📋✍🏻📋✍🏻📋✍🏻
⚫ ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KEA & KPSC ಹೊರಡಿಸಿದ್ದ ಈ ಕೆಳಗಿನ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವವರು ಮಾತ್ರ ಈಗ ಅರ್ಜಿ ಸಲ್ಲಿಸಬಹುದು.!!
⚫ GTTC 98 Posts: Last Date: 28-09-2024 ಅರ್ಜಿ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kearecruitment_gttc/forms/login.aspx
⚫ 1,000 VAO Posts: Last Date: 28-09-2024 ಅರ್ಜಿ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/vacrec24
⚫ 247 PDO Posts: Last Date: 03-10-2024 ಅರ್ಜಿ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/Index.html
⚫ KPSCಯ 327 Group-B Posts ಗೂ ಕೂಡಾ ಅತೀ ಶೀಘ್ರದಲ್ಲಿಯೇ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ನಿರೀಕ್ಷಿಸಿ...!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
All PSI Exam Marks:
✍🏻📋✍🏻📋✍🏻📋✍🏻📋
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 2014-15 ರಿಂದ 2020-21 ರ ವರೆಗೆ ನಡೆಸಿದ 35ಕ್ಕೂ ಅಧಿಕ PSI ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು (Application No. & Date of Birth ನಮೂದಿಸಿ) ಈ ಕೆಳಗಿನ ಲಿಂಕ್ ಬಳಸಿ ನೋಡಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻
https://score.ksp-recruitment.in/login
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
GTTC ಅರ್ಜಿ ಪ್ರಾರಂಭ:
✍🏻📋✍🏻📋✍🏻📋✍🏻📋
⚫ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ, ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 98 ಹುದ್ದೆಗಳ ನೇಮಕಾತಿಗೆ 19-09-2024 ರಿಂದ 28-09-2024 ರ ವರೆಗೆ ಅರ್ಜಿ ಸಲ್ಲಿಸಲು ಇದೀಗ ಹೆಚ್ಚುವರಿ ಅವಕಾಶ ನೀಡಲಾಗಿದೆ.!!
⚫ ಈಗಾಗಲೇ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದವರು ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.! ಆದರೆ ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಯಾರು ಅರ್ಜಿ ಸಲ್ಲಿಸಿಲ್ಲವೋ ಅಂತಹ ಅರ್ಹ ಅಭ್ಯರ್ಥಿಗಳು ಮಾತ್ರ ಇದೀಗ ಅರ್ಜಿ ಸಲ್ಲಿಸಬಹುದು.!!
⚫ ಮೂಲ ಸಂಪೂರ್ಣ ಅಧಿಸೂಚನೆಗಾಗಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30609
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
VAO ಗೆ ಅರ್ಜಿ ಪ್ರಾರಂಭ:
✍🏻📋✍🏻📋✍🏻📋✍🏻📋
⚫ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹುದ್ದೆಗಳ ನೇಮಕಾತಿಗೆ 19-09-2024 ರಿಂದ 28-09-2024 ರ ವರೆಗೆ ಅರ್ಜಿ ಸಲ್ಲಿಸಲು ಇದೀಗ ಹೆಚ್ಚುವರಿ ಅವಕಾಶ ನೀಡಲಾಗಿದೆ.!!
⚫ ಈಗಾಗಲೇ 5,70,982 ಜನ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದ್ದಾರೆ ಅವರು ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.! ಆದರೆ ಈ ಹಿಂದೆ ವಯೋಮಿತಿ & ಇತರೆ ಕಾರಣಗಳಿಂದ ಯಾರು ಅರ್ಜಿ ಸಲ್ಲಿಸಿಲ್ಲವೋ ಅಂತಹ ಅರ್ಹ ಅಭ್ಯರ್ಥಿಗಳು ಮಾತ್ರ ಇದೀಗ ಅರ್ಜಿ ಸಲ್ಲಿಸಬಹುದು.!!
⚫ ಮೂಲ ಸಂಪೂರ್ಣ ಅಧಿಸೂಚನೆಗಾಗಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30026
✍🏻📋✍🏻📋✍🏻📋✍🏻📋✍🏻📋
ಅಕ್ಟೋಬರ್-03ಕ್ಕೆ PSI ಪರೀಕ್ಷೆ ಫಿಕ್ಸ್:
✍🏻🔥✍🏻🔥✍🏻🔥✍🏻🔥✍🏻🔥✍🏻
402 Civil PSI ಹುದ್ದೆಗಳ ಲಿಖಿತ ಪರೀಕ್ಷೆಯನ್ನು 2024 ಅಕ್ಟೋಬರ್-03 ರಂದು ನಡೆಸಲು ಉದ್ದೇಶಿಸಲಾಗಿದೆ.!! KEA ಯಿಂದ ಎಲ್ಲಾ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿ ಕೆಲವೇ ಕ್ಷಣಗಳಲ್ಲಿ ಅಧಿಕೃತವಾಗಿ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻
NEWS PAPER ಅಂದ್ರೆ.?:
✍🏻📋✍🏻📋✍🏻📋✍🏻📋
ನೀವೆಲ್ಲರೂ ದಿನಾಲೂ NEWS PAPER ಓದುತ್ತಿರಿ, ಆದರೆ
ಅದರ Full Form ಗೊತ್ತಿದೆಯಾ.? ಇಲ್ಲಿದೆ ನೋಡಿ:
N = North
E = East
W = West
S = South
P = Past
A = And
P = Present
E = Events
R = Reports
ನಾಲ್ಕೂ ದಿಕ್ಕಿನಲ್ಲಿ ಈಗಾಗಲೇ ಆಗಿರುವ & ಆಗುತ್ತಿರುವ ವಿದ್ಯಮಾನಗಳ ವರದಿಯೇ "ನ್ಯೂಸ್ ಪೇಪರ್ ".!!
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
KSRTC: Call Letter:
✍🏻📋✍🏻📋✍🏻📋✍🏻📋
⚫ KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸೆಪ್ಟೆಂಬರ್-18 ರಿಂದ ಹುಮ್ನಾಬಾದ್ ನಲ್ಲಿ ನಡೆಯುವ ಚಾಲನಾ ವೃತ್ತಿ ಪರೀಕ್ಷೆ (Driving Test) ಗೆ Call Letter ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://ksrtcjobs.karnataka.gov.in/humnabad_callletter.php
⚫ 2024 ಸೆಪ್ಟೆಂಬರ್-18 ರಿಂದ 24ರ ವರೆಗೆ ನಡೆಯುವ Driving Test ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕ & ಸಮಯದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
⚫ ಪಟ್ಟಿಯಲ್ಲಿಲ್ಲದ ಅರ್ಹ ಅಭ್ಯರ್ಥಿಗಳು ಮುಂದಿನ List & SMS ಗಾಗಿ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻
🔥IMP. ALERT MESSAGE:🔥
✍🏻📋✍🏻📋✍🏻📋✍🏻📋✍🏻📋✍🏻
ಯಾವುದೇ ಕ್ಷಣದಲ್ಲಿ ಟೆಲಿಗ್ರಾಂ ಬ್ಯಾನ್ ಆಗಬಹುದು ಆದ್ದರಿಂದ "SR WORLD ವಾಟ್ಸಾಪ್ ಚಾನೆಲ್" ಮೂಲಕ ಮುಂದುವರೆಸಲಾಗುತ್ತಿದೆ, ಈ ಹೊಸ ಚಾನೆಲ್ ಗೆ ಈಗಾಗಲೇ 80,000 ಕ್ಕೂ ಅಧಿಕ ಜನ Join ಆಗಿದ್ದಾರೆ.!! ನೀವು & ನಿಮ್ಮ ಸ್ನೇಹಿತರು Join ಆಗಿ, (ವಾಟ್ಸಾಪ್ ಚಾನೆಲ್ ನಲ್ಲಿಯೂ ಕೂಡಾ ನಿಮ್ಮ ಹೆಸರು & ಮೊಬೈಲ್ ನಂಬರ್ ಯಾರಿಗೂ ಗೊತ್ತಾಗಲ್ಲ) WhatsApp ಗ್ರೂಪ್ ಲಿಂಕ್ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻
https://whatsapp.com/channel/0029VaDDsdlGzzKajopAnH0H
✍🏻💐✍🏻💐✍🏻💐✍🏻💐✍🏻💐
ವ್ಯಥೆ, ಚಿತೆ, ಚಿಂತೆ & ಚಿಂತನೆ:
✍🏻🗒️✍🏻🗒️✍🏻🗒️✍🏻🗒️✍🏻🗒️
ಆಳುವವರು, ಅಳುವವರ ಅಳಲನ್ನು ಅರ್ಥಮಾಡಿಕೊಳ್ಳಬೇಕಿದೆ.!!
ನಾಳೆ ಬೆಳಿಗ್ಗೆ & ನಾಡಿದ್ದು ನಡೆಯಬೇಕಾಗಿದ್ದ KPSC ಪರೀಕ್ಷೆಗಳನ್ನು ಕೇವಲ 8-10 ಗಂಟೆ ಬಾಕಿ ಇರುವಾಗ ಏಕಾ ಏಕಿ ಒಂದು ಪ್ರಕಟಣೆ ಮೂಲಕ ಮುಂದೂಡಲಾಯಿತು, ಆದರೆ ಅದರ ಹಿಂದೆ ಅದೆಷ್ಟು ಜೀವಗಳ ಜೀವವು ನೋವಿನಿಂದ ಹಿಂಡಿ ಹಿಪ್ಪೆಯಾಗಿದೆ ಎಂಬುದನ್ನು ಯಾರು ಅರ್ಥಮಾಡಿಕೊಳ್ಳುತ್ತಾರೆ.??
ಈ ಒಂದೆರಡು ದಿನದಲ್ಲಿ ಕೋಟಿ ಕೋಟಿಗಟ್ಟಲೇ ಹಣ ಅಭ್ಯರ್ಥಿಗಳಿಂದ ಖರ್ಚಾಯ್ತು.!!
ಕೇವಲ 40 ಹಿಂ. ವ. ಕಲ್ಯಾಣಾಧಿಕಾರಿ (Group-B) ಹುದ್ದೆಗಳಿಗೆ 1,68,452 ಜನ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಕನಿಷ್ಟ 1.5 ಲಕ್ಷ ಜನರಾದರೂ ಪರೀಕ್ಷೆಗೆ ಹೋಗಬೇಕೆಂದು Flight, Train, Bus, Rooms, Lodge, Food, etc. Book ಮಾಡಿದ್ದಾರೆ, 50% ಜನ ಈಗಾಗಲೇ Journey ಯಲ್ಲಿದ್ದಾರೆ, ಅದೆಷ್ಟೋ ಜನ 2 ದಿನ ಮೊದಲೇ ಹೋಗಿದ್ದಾರೆ, ಒಬ್ಬರ ಕನಿಷ್ಟ ಖರ್ಚು 1 ಸಾವಿರ ಹಿಡಿದರೆ 1.5 ಲಕ್ಷ ಜನರ ಒಟ್ಟು ಖರ್ಚು= 15 ಕೋಟಿ ದಾಟತ್ತೆ.!! ಇದನ್ನು ಕೊಡೋರಾರು.?
ಅರ್ಜಿ ಸಲ್ಲಿಸುವವರಲ್ಲಿ ಬಡ ಅಭ್ಯರ್ಥಿಗಳೇ ಬಹಳಷ್ಟಿದ್ದು, ಅವರಿಗೆ ತೊಂದರೆ ಉಂಟಾಗುತ್ತಿದೆ. ಸಾಲ ಶೂಲ ಮಾಡಿ ಕೋಚಿಂಗ್ ತಗೊಂಡು, ರೂಮ್ ಬಾಡಿಗೆ ಹಿಡಿದು ಮೆಸ್ ಮಾಡಿ, ಓದಿ ಅರ್ಜಿ ಹಾಕಿ, ಬೇರೊಂದು ಜಿಲ್ಲೆಗೆ ಹೋಗಿ ಲಾಡ್ಜ್ ಮಾಡಿ ಇದ್ದು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಬರಲು ಬಡ ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ.!!
ನೇಮಕಾತಿ (KAS, PSI, Group-B) ಪರೀಕ್ಷೆಗಳು ಈ ರೀತಿ ಪದೇ ಪದೇ ಮುಂದೂಡಿಕೆಯಾದರೆ ಅಭ್ಯರ್ಥಿಗಳು ಯಾವ ಮನಸ್ಥಿತಿಯಿಂದ ಓದಬೇಕು.? ಹೇಗೆ ಪರೀಕ್ಷೆ ಎದುರಿಸಬೇಕು.? ಅವರ ನೋವನ್ನು, ಸಂಕಟವನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೆ.? ಪ್ರಾಮಾಣಿಕ ಅಭ್ಯರ್ಥಿಗಳು ಪರೀಕ್ಷಾ ಭರವಸೆಯನ್ನೇ ಕಳೆದುಕೊಳ್ಳುತ್ತಿದ್ದಾರೆ.!! ಇದಕ್ಕೆಲ್ಕ ಪರಿಹಾರವನ್ನು ಆದಷ್ಟು ಬೇಗ ಕಂಡುಕೊಳ್ಳುವಂತಾಗಲಿ ಎಂಬುದು SR WORLD ನ ಪ್ರಾರ್ಥನೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻
1st Provisional List:
🧡🤍💚🧡🤍💚🧡🤍
ದಾವಣಗೆರೆ ಜಿಲ್ಲೆ:
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) 420 ಹುದ್ದೆಗಳ ನೇಮಕಾತಿಯಲ್ಲಿ ದಾವಣಗೆರೆ ಜಿಲ್ಲೆಗೆ (40 Posts) ಸಂಬಂಧಿಸಿದಂತೆ ಮೊದಲ ತಾತ್ಕಾಲಿಕ ಆಯ್ಕೆಪಟ್ಟಿ (1st Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡
👆🏻👆🏻👆🏻👆🏻👆🏻👆🏻👆🏻👆🏻
PSI ಮತ್ತೆ Postponed:
✍🏻🔥✍🏻🔥✍🏻🔥✍🏻🔥
⚫ ಸೆಪ್ಟೆಂಬರ್-28 ಕ್ಕೂ PSI ಪರೀಕ್ಷೆ ಇಲ್ಲವಂತೆ.!!
⚫ 2024 ಸೆಪ್ಟೆಂಬರ್-22 ರಂದು ನಡೆಯಬೇಕಿದ್ದ 402 Civil PSI ಹುದ್ದೆಗಳ ಲಿಖಿತ ಪರೀಕ್ಷೆಯನ್ನು ಆ ದಿನದಂದು UPSC Mains Exam ಇರುವುದರಿಂದ ಮುಂದೂಡಿ, ಸೆಪ್ಟೆಂಬರ್-28 ರಂದು ನಡೆಸಲು ಉದ್ದೇಶಿಸಲಾಗಿದೆ ಎಂದು ಮಾನ್ಯ ಗೃಹಸಚಿವರು ಇಂದು ಸುದ್ಧಿಗೋಷ್ಟಿಯಲ್ಲಿ ತಿಳಿಸಿದರು. ಆದರೆ ಸೆಪ್ಟೆಂಬರ್-28 ರಂದು ಕೂಡಾ UPSC ಪರೀಕ್ಷೆ ಇರುವುದರಿಂದ ಇದೀಗ ಮತ್ತೊಮ್ಮೆ ಪರೀಕ್ಷೆ ಮುಂದೂಡಲಾಗಿದೆ.! ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.!!
✍🏻🔥✍🏻🔥✍🏻🔥✍🏻🔥✍🏻🔥
👆🏻👆🏻👆🏻👆🏻👆🏻👆🏻👆🏻👆🏻
PSI Exam Postponed:
✍🏻🔥✍🏻🔥✍🏻🔥✍🏻🔥
2024 ಸೆಪ್ಟೆಂಬರ್-22 ರಂದು ನಡೆಯಬೇಕಿದ್ದ 402 Civil PSI ಹುದ್ದೆಗಳ ಲಿಖಿತ ಪರೀಕ್ಷೆಯನ್ನು (ಆ ದಿನದಂದು ಬೇರೆ ಪರೀಕ್ಷೆಗಳಿರುವುದರಿಂದ ಅಭ್ಯರ್ಥಿಗಳ ಹಿತದೃಷ್ಟಿಯಿಂದ) ಇದೀಗ ಮುಂದೂಡಿ, ಸೆಪ್ಟೆಂಬರ್-28 ರಂದು ನಡೆಸಲು ಮರು ನಿಗದಿಗೊಳಿಸಲಾಗಿದೆ.!!
✍🏻🔥✍🏻🔥✍🏻🔥✍🏻🔥✍🏻🔥
ನಾಡಿಗೆ ನೀಡಬೇಕಿದೆ ಸ್ಪಷ್ಟೀಕರಣ:
✍🏻📋✍🏻📋✍🏻📋✍🏻📋✍🏻📋✍🏻📋
ಮಾನ್ಯ KPSC & KEA ಸೇರಿದಂತೆ ರಾಜ್ಯದ ನೇಮಕಾತಿ ಪ್ರಾಧಿಕಾರಗಳು ಈ ಕೆಳಗಿನವುಗಳ ಬಗ್ಗೆ ಅಭ್ಯರ್ಥಿಗಳ ಗೊಂದಲಕ್ಕೆ ಸ್ಪಷ್ಟೀಕರಣ ನೀಡಲೆಂದು SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
⚫ ಈಗಾಗಲೇ ಹೊರಡಿಸಲಾಗಿರುವ & ಮುಂದಿನ 1 ವರ್ಷದಲ್ಲಿ ಹೊರಡಿಸಲಾಗುವ Group- B & C ಹುದ್ದೆಗಳ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯವಾಗುವಂತೆ ವಯೋಮಿತಿಯನ್ನು 3 ವರ್ಷ ಸಡಿಲಿಕೆ ಮಾಡಿ ಅಧಿಕೃತವಾಗಿ ಹೊರಡಿಸಲಾದ ಆದೇಶವು ಈಗಾಗಲೇ ಅರ್ಜಿ ಸಲ್ಲಿಕೆ ಮುಕ್ತಾಯಗೊಂಡು ಲಿಖಿತ ಪರೀಕ್ಷೆ ನಡೆಯದಿರುವ ನೇಮಕಾತಿಗಳಿಗೆ ಅನ್ವಯಿಸುತ್ತೋ.? ಇಲ್ಲವೋ.? ವಯೋಮಿತಿ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳಿಗೆ ಈ ಆದೇಶದಿಂದಾಗಿ ಅವಕಾಶ ದೊರಕಿದೆ ಅವರಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಲಾಗುತ್ತದೆಯೇ.? ಯಾವಾಗ.?
⚫ ಇನ್ನು ಮುಂದೆ ರಾಜ್ಯದಲ್ಲಿನ ಸಂದರ್ಶನ ಇರುವ & ಇಲ್ಲದಿರುವ ಗ್ರೂಪ್-A & B ಹುದ್ದೆಗಳ ನೇಮಕಾತಿಯ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು 2-3 ದಿನದಲ್ಲಿ ನಡೆಯುವ ಪರೀಕ್ಷೆಗಳಿಗೆ ಅನ್ವಯಿಸುತ್ತೋ.? ಇಲ್ಲವೋ.?
⚫ SR WORLD ಅಭಿಪ್ರಾಯದ ಪ್ರಕಾರ ಈ ಮೇಲಿನ ಎರಡೂ ಬದಲಾವಣೆಯ ಅಂಶಗಳನ್ನು ಈಗಾಗಲೇ ಅರ್ಜಿ ಸಲ್ಲಿಕೆ ಮುಕ್ತಾಯಗೊಂಡಿರುವ & Hall Ticket ಪ್ರಕಟಗೊಂಡಿರುವ ನೇಮಕಾತಿಗಳಿಗೆ ಪರಿಗಣಿಸೋದು ಬಹುತೇಕ ಡೌಟ್.! ಏಕೆಂದರೆ ಈಗಾಗಲೇ ಪರೀಕ್ಷಾ ತಯಾರಿ ಸಂಪೂರ್ಣ ಮುಗಿದಿರುತ್ತದೆ, ಇಲ್ಲವಾದರೆ ಪರೀಕ್ಷೆಯನ್ನೇ ಮುಂದೂಡಬೇಕಾಗುತ್ತದೆ.!! ಆದರೆ ಅರ್ಜಿ ಸಲ್ಲಿಕೆಗೆ ಅವಕಾಶವಿರುವ ನೇಮಕಾತಿಗಳಿಗೆ ಅನ್ವಯಿಸುವ ಸಾಧ್ಯತೆ.!!
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
BMTC Revised Key Ans.:
✍🏻📃✍🏻📃✍🏻📃✍🏻📃✍🏻
⚫ 2024 ಸೆಪ್ಟೆಂಬರ್-01 ರಂದು ನಡೆದ 2,500 BMTC Conductor (Non- HK) ಹುದ್ದೆಗಳ ನೇಮಕಾತಿ ಪರೀಕ್ಷೆಯ (ಪತ್ರಿಕೆ-1ಕ್ಕೆ ಮತ್ತೊಂದು Grace Marks ನೀಡುವುದರ ಮೂಲಕ) Revised Key Answers ಗಳನ್ನು KEA ಇದೀಗ ಪ್ರಕಟಿಸಿದೆ.!!
⚫ Provisional Key Ans.:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32061
⚫ ಈ Question Papers:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32041
&
/channel/SRWORLDShankarBellubbiSir/32042
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
AEE New Notification:
✍🏻📋✍🏻📋✍🏻📋✍🏻📋
★ ಲೋಕೋಪಯೋಗಿ ಇಲಾಖೆಯಲ್ಲಿನ 42 (30+12 HK) ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!
★ Qualification: Degree in Civil Engineering / Others
★ ವಯೋಮಿತಿ: 21-35 (OBC-38 & SC/ST-40)
★ ಅರ್ಜಿ ಸಲ್ಲಿಸುವ ಅವಧಿ:
03-10-2024 ರಿಂದ 04-11-2024 ರ ವರೆಗೆ
★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ಓದಿ.!!
✍🏻📋✍🏻📋✍🏻📋✍🏻📋✍🏻📋
ಪುನಃ ಅರ್ಜಿ ಆಹ್ವಾನಿಸಲಾಗಿದೆ:
✍🏻📋✍🏻📋✍🏻📋✍🏻📋✍🏻📋✍🏻
⚫ ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KEA & KPSC ಹೊರಡಿಸಿದ್ದ ಈ ಕೆಳಗಿನ ನೇಮಕಾತಿಗಳಿಗೆ ಪುನಃ ಅರ್ಜಿ ಸಲ್ಲಿಸಲು ಇದೀಗ ಅವಕಾಶ ನೀಡಲಾಗಿದೆ.! ಈಗಾಗಲೇ ಅರ್ಜಿ ಸಲ್ಲಿಸಿದವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.! ಆದರೆ ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವವರು ಈಗ ಅರ್ಜಿ ಸಲ್ಲಿಸಬಹುದು.!!
⚫ 1,000 VAO Posts: Last Date: 28-09-2024
Exam Date: 27-10-2024
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30026
⚫ GTTC 98 Posts: Last Date: 28-09-2024
ಕಡ್ಡಾಯ ಕನ್ನಡ Exam Date: 29-09-2024
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30609
⚫ 247 PDO Posts: Last Date: 03-10-2024
Exam Date: HK ನವೆಂಬರ್-17 & NHK ಡಿಸೆಂಬರ್-08
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30372
⚫ KPSC 327 Group-B Posts: ಅತೀ ಶೀಘ್ರದಲ್ಲಿಯೇ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ನಿರೀಕ್ಷಿಸಿ...!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30350
⚫ ನಿನ್ನೆ ಸದರಿ ವಿಷಯದ ಬಗ್ಗೆ KPSC & KEA ಗೆ SR WORLD ವಿನಂತಿಸಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32154
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
PDO ಗೆ ಅರ್ಜಿ ಪ್ರಾರಂಭ:
✍🏻📋✍🏻📋✍🏻📋✍🏻📋
⚫ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ, 247 (150+97HK) PDO ಹುದ್ದೆಗಳ ನೇಮಕಾತಿಗೆ 18-09-2024 ರಿಂದ 03-10-2024 ರ ವರೆಗೆ ಅರ್ಜಿ ಸಲ್ಲಿಸಲು ಇದೀಗ ಹೆಚ್ಚುವರಿ ಅವಕಾಶ ನೀಡಲಾಗಿದೆ.!!
⚫ ಈಗಾಗಲೇ 4,04,160 ಜನ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದ್ದಾರೆ ಅವರು ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.! ಆದರೆ ಈ ಹಿಂದೆ ವಯೋಮಿತಿ & ಇತರೆ ಕಾರಣಗಳಿಂದ ಯಾರು ಅರ್ಜಿ ಸಲ್ಲಿಸಿಲ್ಲವೋ ಅಂತಹ ಅರ್ಹ ಅಭ್ಯರ್ಥಿಗಳು ಮಾತ್ರ ಇದೀಗ ಅರ್ಜಿ ಸಲ್ಲಿಸಬಹುದು.!!
⚫ ಮೂಲ ಸಂಪೂರ್ಣ ಅಧಿಸೂಚನೆಗಾಗಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30372
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
KEA Exam New Dates:
✍🏻🔥✍🏻🔥✍🏻🔥✍🏻🔥✍🏻
★ 402 Civil PSI Exam Date:
2024 ಅಕ್ಟೋಬರ್-03 (ಗುರುವಾರ)
★ GTTC & VAO Compulsory Kannada Exam Date: 2024 ಸೆಪ್ಟೆಂಬರ್-29
(ಸೆಪ್ಟೆಂಬರ್-19 ರಿಂದ 9 ದಿನಗಳ ಕಾಲ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು & ಅವರಿಗೆ ಅಕ್ಟೋಬರ್-26 ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಸಲಾಗುವುದು.!!)
★ Village Accountant Exam Date:
2024 ಅಕ್ಟೋಬರ್-27
★ KSET& Asst. Professor Exam:
2024 ನವೆಂಬರ್-24
PSI ಪರೀಕ್ಷಾ ದಿನಾಂಕದ ಬಗ್ಗೆ ಖಚಿತವಾದ ಮಾಹಿತಿಯನ್ನು SR WORLD ನಲ್ಲಿ 4-5 ದಿನದ ಹಿಂದೆಯೇ ಹಾಕಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32135
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ ಮಾರ್ನಿಂಗ್ ಮಾಹಿತಿ: ★
✍🏻📃✍🏻📃✍🏻📃✍🏻📃✍🏻
⚫ ಕಲ್ಯಾಣದ ನಿರೀಕ್ಷೆಯಲ್ಲಿ (ಕ)ಕರ್ನಾಟಕ.!
ದಶ ವರುಷದ ನಂತರ ನವ ಹರುಷ.!
ಕಲಬುರಗಿಯಲ್ಲಿಂದು ಕ್ಯಾಬಿನೆಟ್.!!
⚫ ಒಂದು ವರ್ಷದಲ್ಲಿ 6,500 ಶಿಕ್ಷಕರು ಸೇರಿದಂತೆ 15,000 ಹುದ್ದೆ ಹಾಗೂ ಮುಂದಿನ 2 ವರ್ಷದಲ್ಲಿ 25,000 ಹುದ್ದೆ ಸೇರಿದಂತೆ ಒಟ್ಟಾರೆ 50,000 ಖಾಲಿ ಹುದ್ದೆ ತುಂಬಲಾಗುವುದು.!!
✍🏻📃✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Applcn. Date Extended:
✍🏻🍁✍🏻🍁✍🏻🍁✍🏻🍁✍🏻
⚫ 2024-25ನೇ ಸಾಲಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಶಿಖ್ & ಪಾರ್ಸಿ ಸಮುದಾಯದ Degree ಪಾಸಾದ ವಿದ್ಯಾರ್ಥಿಗಳಿಗಾಗಿ KAS / IAS ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ಗೆ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು 20-09-2024 ರ ವರೆಗೆ ವಿಸ್ತರಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://sevasindhu.karnataka.gov.in/Sevasindhu/departmentservices
⚫ 8-10-2023 ರಂದು ನಡೆದ Minority Free Coaching Question Paper:
/channel/SRWORLDShankarBellubbiSir/28513
⚫ 18-02-2024 ರಂದು ನಡೆದ SC/ST/OBC Free Coaching Question Paper:
/channel/SRWORLDShankarBellubbiSir/29987
⚫ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು.? Exam ಯಾವಾಗ & ಹೇಗಿರತ್ತೆ.? Syllabus ಏನೇನಿರತ್ತೆ.? ಹಳೆಯ ಪ್ರಶ್ನೆಪತ್ರಿಕೆಗಳು ಎಲ್ಲಿ ಸಿಗುತ್ತವೆ.? ಕಳೆದ ವರ್ಷ ಕಟ್ ಆಫ್ ಅಂಕ ಎಷ್ಟಕ್ಕೆ ನಿಂತಿತ್ತು.? ಈ ಎಲ್ಲಾ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/24886
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️✍🏻
ಪರೀಕ್ಷಾ ನಿರೀಕ್ಷೆಯ ಅಗ್ನಿಪರೀಕ್ಷೆ:
🔥🌟🔥🌟🔥🌟🔥🌟🔥🌟🔥
⚫ ಈಗಾಗಲೇ ಹೊರಡಿಸಲಾಗಿರುವ & ಮುಂದಿನ 1 ವರ್ಷದಲ್ಲಿ ಹೊರಡಿಸಲಾಗುವ Group- B & C ಹುದ್ದೆಗಳ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯವಾಗುವಂತೆ ವಯೋಮಿತಿಯನ್ನು 3 ವರ್ಷ ಸಡಿಲಿಕೆ ಮಾಡಿ ಹೊರಡಿಸಲಾದ ಆದೇಶವು PC, PSI, PDO, VAO, Beat Forester, Forest watcher, Land Surveyor ಹಾಗೂ ಇತರೆ ಹುದ್ದೆಗಳ ನೇಮಕಾತಿಗೂ ಅನ್ವಯಿಸಲಾಗುವುದರಿಂದ ಆ ಪರೀಕ್ಷೆಗಳನ್ನೂ ಮುಂದೂಡಿ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುತ್ತಾರೋ ಅಥವಾ ನಿಗದಿಪಡಿಸಿದ ದಿನಾಂಕದಂದೇ ಪರೀಕ್ಷೆ ನಡೆಸಿತ್ತಾರೋ.? ಎಂಬ ಗೊಂದಲದಲ್ಲಿ ಅತ್ತ ಪರೀಕ್ಷಾ ತಯಾರಿ ನಡೆಸಲೂ ಆಗದೆ, ಇತ್ತ ಬೇರೆ ಪರೀಕ್ಷೆ ಬರೆಯಲೂ ಆಗದೇ ಅಭ್ಯರ್ಥಿಗಳು ಕಂಗಾಲಾಗಿದ್ದಾರೆ. ಇದರೊಂದಿಗೆ ಈಗಾಗಲೇ ಬೇರೆ ಬೇರೆ ಹುದ್ದೆಗಳಲ್ಲಿ ಸೇವೆಯಲ್ಲಿರುವವರು ರಜೆ ಹಾಕಿ ಓದುತ್ತಿದ್ದಾರೆ, ಅವರಿಗೆ ದಿಕ್ಕೇ ತೋಚದಂತಾಗಿದೆ.!!
⚫ ಇದೇ ಆದೇಶದ ಪರಿಣಾಮದಿಂದಾಗಿ ನಿನ್ನೆ & ಮೊನ್ನೆ ನಡೆಯಬೇಕಿದ್ದ Group-B Exam ನ್ನು KPSC ಮುಂದೂಡಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದೆಂದು ಅಧಿಕೃತವಾಗಿ ತಿಳಿಸಿದೆ.!!
⚫ ಹಾಗೆಯೇ ಉಳಿದ Group- B & C ನೇಮಕಾತಿ ಪರೀಕ್ಷೆಗಳ (PSI, PDO, VAO, Beat Forester, Forest watcher, Land Surveyor. etc.) ನೇಮಕಾತಿ ಪ್ರಾಧಿಕಾರಗಳು ಈಗಾಗಲೇ ನಿಗದಿಪಡಿಸಿದ ದಿನಾಂಕದಂದು ಪರೀಕ್ಷೆ ನಡೆಸುವುದರ ಬಗ್ಗೆ ಇಲ್ಲವೇ ಮುಂದೂಡೂವುದರ ಬಗ್ಗೆ ಆದಷ್ಟು ಬೇಗ ಸೂಕ್ತ ಸ್ಪಷ್ಟೀಕರಣ ನೀಡಬೇಕೆಂದು ಲಕ್ಷಾಂತರ ಅಭ್ಯರ್ಥಿಗಳ ಪರವಾಗಿ SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
PC Medical Call Letter:
✍🏻💐✍🏻💐✍🏻💐✍🏻💐
1,137 (Non HK) Civil PC & 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಉಳಿದ ಜಿಲ್ಲೆಗಳ ಅರ್ಹ ಅಭ್ಯರ್ಥಿಗಳಿಗೆ Website ನಲ್ಲಿ Medical Call Letter ಇದೀಗ ಪ್ರಕಟಗೊಂಡಿದೆ. Download ಮಾಡಿಕೊಳ್ಳಿ.!!
👇🏻👇🏻👇🏻👇🏻👇🏻👇🏻👇🏻👇🏻
https://cpc1137.ksp-recruitment.in/
&
https://apc3064.ksp-recruitment.in/
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
BMTC Score Published.:
✍🏻📃✍🏻📃✍🏻📃✍🏻📃✍🏻
2024 ಸೆಪ್ಟೆಂಬರ್-01 ರಂದು ನಡೆದಿದ್ದ 2,500 BMTC Conductor (Non- HK) ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ತಾತ್ಕಾಲಿಕ ಅಂಕಗಳನ್ನು KEA ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
http://164.100.133.71/bmtc2024_score/FORMS/ELIGIBILITYLIST.ASPX
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Group-B Exam Postponed:
✍🏻📃✍🏻📃✍🏻📃✍🏻📃✍🏻📃
⚫ 2024 ಸೆಪ್ಟೆಂಬರ್ -14 & 15 ರಂದು KPSC ನಡೆಸಲು ಉದ್ದೇಶಿಸಿದ್ದ Group-B ಹುದ್ದೆಗಳ ನೇಮಕಾತಿಯ ಕಡ್ಡಾಯ ಕನ್ನಡ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆಗಳೆರಡನ್ನೂ ಹಾಗೂ ಈ ಅಧಿಸೂಚನೆಯಲ್ಲಿನ ಇತರೆ ಹುದ್ದೆಗಳ ನಿರ್ಧಿಷ್ಟ ಪತ್ರಿಕೆಗಳ ಪರೀಕ್ಷಾ ದಿನಾಂಕಗಳನ್ನೂ ಕೂಡಾ ಇದೀಗ ಮುಂದೂಡಲಾಗಿದೆ.!!
⚫ ಈಗಾಗಲೇ ಹೊರಡಿಸಲಾಗಿರುವ & ಮುಂದಿನ 1 ವರ್ಷದಲ್ಲಿ ಹೊರಡಿಸಲಾಗುವ Group- B & C ಹುದ್ದೆಗಳ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯವಾಗುವಂತೆ ವಯೋಮಿತಿಯನ್ನು 3 ವರ್ಷ ಸಡಿಲಿಕೆ ಮಾಡಿ ಹೊರಡಿಸಲಾದ ಆದೇಶವು ಈ ನೇಮಕಾತಿಗೆ ಅನ್ವಯಿಸಲಾಗುವುದರಿಂದ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ.!!
⚫ ಸದರಿ ವಿಷಯದ ಬಗ್ಗೆ ಸ್ಪಷ್ಟೀಕರಣ ನೀಡುವಂತೆ KPSC/KEA ಗೆ 2 ದಿನದ ಹಿಂದೆಯೇ SR WORLD ವಿನಂತಿಸಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32125
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಅಕ್ಟೋಬರ್-3ಕ್ಕೆ PSI ಪರೀಕ್ಷೆ.?:
✍🏻🔥✍🏻🔥✍🏻🔥✍🏻🔥✍🏻🔥
2024 ಸೆಪ್ಟೆಂಬರ್-22 ರಂದು ನಡೆಯಬೇಕಿದ್ದ 402 Civil PSI ಹುದ್ದೆಗಳ ಲಿಖಿತ ಪರೀಕ್ಷೆಯನ್ನು ಆ ದಿನದಂದು UPSC Mains Exam ಇರುವುದರಿಂದ ಮುಂದೂಡಿ, ಸೆಪ್ಟೆಂಬರ್-28 ರಂದು ನಡೆಸಲು ಉದ್ದೇಶಿಸಲಾಗಿದೆ ಎಂದು ಮಾನ್ಯ ಗೃಹಸಚಿವರು ನಿನ್ನೆ ಸುದ್ಧಿಗೋಷ್ಟಿಯಲ್ಲಿ ತಿಳಿಸಿದರು. ಆದರೆ ಸೆಪ್ಟೆಂಬರ್-28 ರಂದು ಕೂಡಾ UPSC ಪರೀಕ್ಷೆ ಇರುವುದರಿಂದ ಇದೀಗ ಮತ್ತೊಮ್ಮೆ ಪರೀಕ್ಷೆ ಮುಂದೂಡಲಾಗಿದೆ.! ಆದರೆ ಅಧಿಕೃತವಾಗಿ ದಿನಾಂಕ ಇನ್ನೂ ನಿಗದಿಯಾಗಿಲ್ಲ.!! ಇಂದಿನ ವಿಜಯ ಕರ್ನಾಟಕ ವರದಿಯ ಪ್ರಕಾರ ಅಕ್ಟೋಬರ್-3 ಗುರುವಾರ ರಂದು ಪರೀಕ್ಷೆ ನಡೆಸುವ ಸಾಧ್ಯತೆ ಇದೆ ಅಂತಾ ಬಂದಿದೆ.! ಯಾವುದಕ್ಕೂ KEA ಯಿಂದ ಅಧಿಕೃತವಾಗಿ ಪ್ರಕಟಗೊಂಡಾಗಲೇ ಅಂತಿಮ.!!
✍🏻🔥✍🏻🔥✍🏻🔥✍🏻🔥✍🏻🔥
🔥IMP. ALERT MESSAGE:🔥
✍🏻📋✍🏻📋✍🏻📋✍🏻📋✍🏻📋✍🏻
ಯಾವುದೇ ಕ್ಷಣದಲ್ಲಾದರೂ ಭಾರತದಲ್ಲಿ ಟೆಲಿಗ್ರಾಂ ಬ್ಯಾನ್ ಆಗುವ ಸಾದ್ಯತೆ ಇದ್ದು, ಒಂದು ವೇಳೆ ಬ್ಯಾನ್ ಆದ್ರೆ SR WORLD ಟೆಲಿಗ್ರಾಂ ಚಾನೆಲ್ ಮೂಲಕ 4.65 ಲಕ್ಷ ಜನರಿಗೆ ನೀಡುತ್ತಿದ್ದ ಈ ಉಚಿತ ಸೇವೆಯನ್ನು "SR WORLD ವಾಟ್ಸಾಪ್ ಚಾನೆಲ್" ಮೂಲಕ ಮುಂದುವರೆಸಲಾಗುತ್ತಿದೆ, SR WORLD ನ ಹೊಸ ವಾಟ್ಸಾಪ್ ಚಾನೆಲ್ ಗೆ ಈಗಾಗಲೇ 70,000 ಕ್ಕೂ ಅಧಿಕ ಜನ Join ಆಗಿದ್ದಾರೆ.!!
ಆದ್ದರಿಂದ ಈ ಕೂಡಲೇ SR WORLD ವಾಟ್ಸಾಪ್ ಗ್ರೂಪ್ ಗೆ ಮಿಸ್ ಮಾಡದೇ ನೀವು & ನಿಮ್ಮ ಸ್ನೇಹಿತರು Join ಆಗಿ, (ವಾಟ್ಸಾಪ್ ಚಾನೆಲ್ ನಲ್ಲಿಯೂ ಕೂಡಾ ನಿಮ್ಮ ಹೆಸರು & ಮೊಬೈಲ್ ನಂಬರ್ ಯಾರಿಗೂ ಗೊತ್ತಾಗಲ್ಲ) WhatsApp ಗ್ರೂಪ್ ಲಿಂಕ್ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻
https://whatsapp.com/channel/0029VaDDsdlGzzKajopAnH0H
✍🏻💐✍🏻💐✍🏻💐✍🏻💐✍🏻💐
ಸ್ಪೂರ್ತಿ ನೀಡಿದ ಮೂರ್ತಿ:
✍🏻📋✍🏻📋✍🏻📋✍🏻📋
ಮೂರ್ತಿ ಮಾರುವ ಬಡ ವ್ಯಾಪಾರಿಯ
ಅಂಗಡಿ ಮುಂದೆ ಬರೆದಿದ್ದ
ಅದ್ಭುತ ಸಾಲುಗಳಿವು:
"ಬಡವರ ಮಕ್ಕಳು ಹಸಿವೆಯಿಂದ
ಮಲಗಬಾರದೆಂದು ಸ್ವತಃ ದೇವರೇ
ಹಬ್ಬದ ದಿನ ಮಾರಾಟವಾಗುತ್ತಾನೆ.!!"
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
1137 PC DV Call Letter:
✍🏻💐✍🏻💐✍🏻💐✍🏻💐✍🏻
1,137 (Non HK) ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC ) ಹುದ್ದೆಗಳ ನೇಮಕಾತಿಯ ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ Document Verification ಗೆ ಅರ್ಹರಾದ ಅಭ್ಯರ್ಥಿಗಳಿಗೆ Website ನಲ್ಲಿ ಇದೀಗ Call Letter ಪ್ರಕಟಗೊಂಡಿದೆ. Download ಮಾಡಿಕೊಳ್ಳಿ.!!
👇🏻👇🏻👇🏻👇🏻👇🏻👇🏻👇🏻👇🏻
https://cpc1137.ksp-recruitment.in/
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಕಡ್ಡಾಯ ಕನ್ನಡ ಬರಿಬೇಕಾ.?:
✍🏻📃✍🏻📃✍🏻📃✍🏻📃✍🏻📃
⚫ ಕಡ್ಡಾಯ ಕನ್ನಡ ಪರೀಕ್ಷೆ ಎಲ್ಲರಿಗೂ ಕಡ್ಡಾಯವೇ.? ಸಾವಿರಾರು ಅಭ್ಯರ್ಥಿಗಳಿಗಿರುವ ಗೊಂದಲಕ್ಕೆ ಇದೀಗ KPSCಯಿಂದಲೇ ಸ್ಪಷ್ಟೀಕರಣ.!!
⚫ KPSC ಯು Group-B ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2024 ಸೆಪ್ಟೆಂಬರ್ -14 & 15 ರಂದು ರಂದು ಕಡ್ಡಾಯ ಕನ್ನಡ ಪರೀಕ್ಷೆ & ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ.!!
⚫ 20-01-2024 ರಂದು CTI ಹುದ್ದೆಗೆ KPSC ನಡೆಸಿದ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾದ (ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗುವಂತೆ Hall Ticket ಬಂದಿದ್ದರೂ ಕೂಡಾ) ಅಭ್ಯರ್ಥಿಗಳು ಸೆಪ್ಟೆಂಬರ್ -14 ರ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಬರೆಯುವ ಅಗತ್ಯವಿರುವುದಿಲ್ಲ.! ಒಂದು ವೇಳೆ ಮತ್ತೊಮ್ಮೆ ಈಗ ಪರೀಕ್ಷೆ ಬರೆದರೆ ಇದೇ ಫಲಿತಾಂಶವನ್ನೇ ಅಂತಿಮವೆಂದು ಪರಿಗಣಿಸಲಾಗುತ್ತದೆ.!!
⚫ 20-01-2024 ರಂದು CTI ಹುದ್ದೆಗೆ KPSC ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯ ಫಲಿತಾಂಶಕ್ಕಾಗಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31807
⚫ ಇದಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಸ್ಪಷ್ಟೀಕರಣ ನೀಡಬೇಕೆಂದು KPSC ಗೆ 2 ದಿನದ ಹಿಂದೆಯೇ SR WORLD ವಿನಂತಿಸಿಕೊಂಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32092
✍🏻📃✍🏻📃✍🏻📃✍🏻📃✍🏻📃✍🏻