srworldshankarbellubbisir | Unsorted

Telegram-канал srworldshankarbellubbisir - SR W🌍RLD

488176

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻
KEA PRESS NOTE:
✍🏻📋✍🏻📋✍🏻📋✍🏻

VAO Payment Issue ಬಗ್ಗೆ SR WORLD ನ ವಿನಂತಿಗೆ ಸ್ಪಂದಿಸಿದ KEAಗೆ ಧನ್ಯವಾದಗಳು ಇದೀಗ ಪತ್ರಿಕಾ ಪ್ರಕಟಣೆ ಹೊರಡಿಸಿದೆ:

VAO ಹುದ್ದೆಗೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿದ ನಂತರವೂ ಪಾವತಿ ಬಗ್ಗೆ ಅಪ್ ಡೇಟ್ ಆಗದಿದ್ದರೆ
vaopayment@gmail.com ಈ ವಿಳಾಸಕ್ಕೆ ಇ-ಮೇಲ್ ಮಾಡುವುದು. ಅದಾದ ಎರಡು ದಿನಗಳ ನಂತರ ಆಪ್ ಡೇಟ್ ಆಗಲಿದೆ. ಬಳಿಕ ಅದರ ಪ್ರಿಂಟ್ ತೆಗೆದುಕೊಳ್ಳಬಹುದು.

ಸಾವಿರಾರು ಅಭ್ಯರ್ಥಿಗಳ ಈ ಸಮಸ್ಯೆಯನ್ನು ಇಂದು ಬೆಳಿಗ್ಗೆ 6:33ಕ್ಕೆ SR WORLD ನಲ್ಲಿ KEA ಗಮನಕ್ಕೆ ತಂದಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30856
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
UGC-NET Postponed:
✍🏻💐✍🏻💐✍🏻💐✍🏻💐

⚫ 2024 ಜೂನ್-16 ರಂದು ನಡೆಸಲು ಉದ್ದೇಶಿಸಲಾಗಿದ್ದ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಯನ್ನು ಮುಂದೂಡಿ ಜೂನ್-18 ರಂದು ನಡೆಸಲು ಉದ್ದೇಶಿಸಲಾಗಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ:
20-04-2024 ರಿಂದ 10-05-2024

⚫ ಅರ್ಜಿ ಸಲ್ಲಿಸಲು ಆನ್ ಲೈನ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://ugcnet.nta.ac.in /
OR
www.nta.ac.in
✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
Revised Addl. List:
✍🏻📋✍🏻📋✍🏻📋✍🏻

ಆಯುಷ್ ಇಲಾಖೆಯ ಸರ್ಕಾರಿ ಅಸ್ಪತ್ರೆಗಳಲ್ಲಿ/ಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿಗಳು (ಪ್ರಕೃತಿ ಚಿಕಿತ್ಸೆ & ಯೋಗ)–8+4 ಹುದ್ದೆಗಳ ಪರಿಷ್ಕೃತ ಹೆಚ್ಚುವರಿ ಪಟ್ಟಿ ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Steno D.V Postponed:
✍🏻📋✍🏻📋✍🏻📋✍🏻📋✍🏻

2024 ಏಪ್ರಿಲ್-27 ರಂದು ನಡೆಯಬೇಕಿದ್ದ ರಾಮನಗರ ನ್ಯಾಯಾಲಯದಲ್ಲಿನ "Stenographers" ಹುದ್ದೆಗಳ ನೇಮಕಾತಿಯ ಅರ್ಹತಾ ಸ್ಪರ್ಧಾತ್ಮಕ ಪರೀಕ್ಷೆ (Skill Test) & Document Verification ನ್ನು ಕಾರಣಾಂತರದಿಂದ ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★New Notification:★
✍🏻📃✍🏻📃✍🏻📃✍🏻📃

★ ಬೆಂಗಳೂರು ನಗರ ನ್ಯಾಯಾಲಯದಲ್ಲಿ Stenographers, Typist, Process Server & Peon ಸೇರಿದಂತೆ ಒಟ್ಟಾರೆ 133 ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!

★ ವಿದ್ಯಾರ್ಹತೆ: SSLC / PUC / ITI / Diploma

★ ವಯೋಮಿತಿ: 18-35 (OBC-38 & SC/ST-40)

★ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
20-05-2024

★ ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹಾಗೂ ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ PDFನಲ್ಲಿರುವ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ‌ಓದಿ.!!

★ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://bengaluru.dcourts.gov.in/online-recruitment-status/
✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
COURT JOB Updates:
✍🏻📃✍🏻📃✍🏻📃✍🏻📃

⚫ ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ಅಭ್ಯರ್ಥಿಗಳು ಲಭ್ಯವಿಲ್ಲದ ಕಾರಣಕ್ಕಾಗಿ 13 Stenographers ಹುದ್ದೆಗಳ ನೇಮಕಾತಿಯನ್ನು 2024 ಮಾಚ್೯-28 ರಂದು ರದ್ದುಗೊಳಿಸಲಾಗಿತ್ತು, ಇದೀಗ ಆ 13 Backlog ಹುದ್ದೆಗಳನ್ನು ಪ್ರಸ್ತುತ ನಡೆಯುತ್ತಿರುವ 41 ಹುದ್ದೆಗಳ ನೇಮಕಾತಿಯಲ್ಲಿಯೇ ಸೇರ್ಪಡೆ ಮಾಡಲಾಗಿದೆ.!!

⚫ ರದ್ದುಗೊಳಿಸಲಾದ ನೇಮಕಾತಿ ಮಾಹಿತಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30591

⚫ ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಮಾಹಿತಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30452
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

★ ನೇಮಕಾತಿಗಳು & ಲಾಸ್ಟ್ ಡೇಟ್: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️✍🏻

⚫ UPSC ಯ 875 CMS, IES & ISS Posts: Last Date: April-30
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30662

⚫ ವಾಣಿಜ್ಯ ನೌಕಾಪಡೆ (INM) ನಲ್ಲಿ 4,000 Navy Merchant Posts: Last Date: April-30
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30693

⚫ ಹಟ್ಟಿ Gold Mines: 200 Posts: Last Date: May-03
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30396

⚫ 1,000 Village Accountant Posts: Last Date: May-04
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30026

⚫ ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ Typist & Typist Copiest Posts: Last Date: May-05
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30651

⚫ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಜೂನ್-2024: Last Date: May-10
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30785

⚫ KPSC Group-B 327 Posts: Last Date: May-14
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30350

⚫ UPSC 506 Assistant Commandants (in BSF, CISF, CRPF, ITBP & SSB) Posts Last Date: May-14
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30821

⚫ RRB ನಲ್ಲಿ 452 SI & 4,208 Constable= 4,660 Posts: Last Date: May-14
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30697

⚫ 247 PDO Posts: Last Date: May-15
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30372

⚫ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR-TET )-2024 : Last Date: May-15
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30737

⚫ BMTC 2,500 Conductor Posts: Last Date: May-18 Application ಇನ್ನೂ Start ಆಗಿಲ್ಲ
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30085

⚫ GTTC 76 Posts: Last Date: May-18 Application ಇನ್ನೂ Start ಆಗಿಲ್ಲ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30609

⚫ RTO 76 Posts: Application ಇನ್ನೂ Start ಆಗಿಲ್ಲ.!! Last Date: June-01
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30357

⚫ BDA ಬೆಂಗಳೂರಿನಲ್ಲಿ SDA & FDA 25 Posts: Application ಇನ್ನೂ Start ಆಗಿಲ್ಲ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30231

⚫ ಸಚಿವಾಲಯ (KLA) ದ 28 Posts: Application ಇನ್ನೂ Start ಆಗಿಲ್ಲ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30313

⚫ RGUHS 44 Posts: Application ಇನ್ನೂ Start ಆಗಿಲ್ಲ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30413

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಈ ಕ್ಷಣದಿಂದಲೇ ನೀವು ಅರ್ಜಿ ಸಲ್ಲಿಸಲು ಅವಕಾಶವಿರುವ ನೇಮಕಾತಿ ಅಧಿಸೂಚನೆಗಳ ಸಂಪೂರ್ಣ ಮಾಹಿತಿಯನ್ನು ಆಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಡೆಯಬಹುದು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ SC: Judiciary List: ★
🌀💦🌀💦🌀💦🌀💦🌀

SC ಅಭ್ಯರ್ಥಿಗಳಿಗೆ ನ್ಯಾಯಾಂಗ ಸೇವೆಗಳ (Judiciary Services ) ಪರೀಕ್ಷೆಗಳಿಗೆ Free Coaching ನೀಡಲು ತರಬೇತಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
🌀💦🌀💦🌀💦🌀💦🌀

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ Exam Call Letter: ★
💰💵💰💶💰💷💰💵

ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Online Exam Call Letter ನ್ನು ಇದೀಗ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು 25-04-2024 ರಿಂದ 05-05-2024 ರ ವರೆಗೆ ಮಾತ್ರ ಈ ಕೆಳಗಿನ ಲಿಂಕ್ ಬಳಸಿ Download ಮಾಡಿಕೊಳ್ಳಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/ibpsvpmarc24/oecla_apri24/login.php?appid=2e1f3d2af54effc0a7e3a791b0a53d03
💰💵💰💶💰💷💰💵💰💵💰

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
🚨(S)ELECTION ಹೀಗಿರಲಿ:🚨
✍🏻✍🏻📃✍🏻📃✍🏻📃✍🏻📃✍🏻

ಇಂದು ಏಪ್ರಿಲ್ ಇಪ್ಪತ್ತಾರು.!
ತಪ್ಪದೇ VOTE ಮಾಡಿ ಎಲ್ಲಾರೂ.!!

(ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ
ಮೊದಲ ಹಂತದ ಮತದಾನವಿಂದು)
ಇದು ಪ್ರಜಾಪ್ರಭುತ್ವದ ಹಬ್ಬ.!!
ಇಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 6 ಗಂಟೆಯವರೆಗೂ.!!

ಆತ್ಮೀಯ ನಾಗರಿಕರೇ
ಮತದಾನ ಶುರುವಾಗಿದೆ.! ಬನ್ನಿ, ತಪ್ಪದೇ ಮತ ಚಲಾಯಿಸಿ.!!

ಅಸಮರ್ಥ ಅಭ್ಯರ್ಥಿ ಆಯ್ಕೆಯಾದರೆ ಉತ್ತಮ ಜನರು ಮತದಾನ ಮಾಡಿಲ್ಲ ಎಂದರ್ಥ.....!

ದುಡ್ಡಿಗಾಗಿ ದೊಡ್ಡದಾದ ಮತದಾನವನ್ನು ಮಾರಿಕೊಳ್ಳಬೇಡಿ.

ನಾನೂ ತಪ್ಪದೇ ಮತದಾನ ಮಾಡುತ್ತೇನೆ.!
ನೀವು ಕೂಡಾ ತಪ್ಪದೇ ಮತದಾನ ಮಾಡಿ.!!
🚨🔥🚨🔥🚨🔥🚨🔥🚨🔥

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching Updates:
===================

★ SC & ST Free Coaching:
ಮೊದಲ ಸುತ್ತಿನ ಪರಿಷ್ಕೃತ ಆಯ್ಕೆಪಟ್ಟಿಯಲ್ಲಿರುವವರು Student Login ನಲ್ಲಿ Institute ಯನ್ನು ಆಯ್ಕೆಮಾಡಿಕೊಳ್ಳುವ ಅಂತಿಮ ದಿನಾಂಕವನ್ನು
28-04-2024 ರಿಂದ 30-04-2024 ರವರೆಗೆ ವಿಸ್ತರಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/

★ OBC Free Coaching:
ಮೊದಲ ಸುತ್ತಿನ ಆಯ್ಕೆಪಟ್ಟಿಗಳು ಪ್ರಕಟಗೊಳ್ಳುವುದು ಇನ್ನೂ ವಿಳಂಬವಾಗಲಿದೆಯಂತೆ.!!
====================

Читать полностью…

SR W🌍RLD

725 Posts v/s 6 Lakh Aspirants:
✍🏻📋✍🏻📋✍🏻📋✍🏻📋✍🏻📋✍🏻📋


⚫ ಕೇವಲ 725 ಹುದ್ದೆಗಳಿಗೆ 6 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ! ಅಂದರೆ 1 ಹುದ್ದೆಗೆ 850 ಕ್ಕೂ ಅಧಿಕ ಅಭ್ಯರ್ಥಿಗಳ ಫೈಟ್.!!

⚫ ಕರ್ನಾಟಕದ ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಾದ:
★ KSFCL. : 41 ಹುದ್ದೆಗಳು
★ KFCSC : 386 ಹುದ್ದೆಗಳು
★ KBCWWB : 186 ಹುದ್ದೆಗಳು
★ MSIL : 72 ಹುದ್ದೆಗಳು
★ KEONICS : 26 ಹುದ್ದೆಗಳು
★ DSWR : 14 ಹುದ್ದೆಗಳು
★ TOTAL : 725 ಹುದ್ದೆಗಳ ನೇಮಕಾತಿಗಾಗಿ 2023 ಅಕ್ಟೋಬರ್-28 ರಿಂದ ನವೆಂಬರ್-25 ರ ವರೆಗೆ ನಡೆದ ಪರೀಕ್ಷೆಯಲ್ಲಿ 6,17,961 ಅಭ್ಯರ್ಥಿಗಳು ಪಡೆದ ಅಂಕಗಳ ಹುದ್ದೆವಾರು ತಾತ್ಕಾಲಿಕ ಪಟ್ಟಿಯನ್ನು KEA ಯು ಮೊನ್ನೆ ಬಿಡುಗಡೆ ಮಾಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30804

⚫ ಇದಕ್ಕೆ ಆಕ್ಷೇಪಣೆಗಳಿದ್ದಲ್ಲಿ ಏಪ್ರಿಲ್-29 ರೊಳಗೆ
kea2023exam@gmail.com ಗೆ ಮೇಲ್ ಮಾಡಬೇಕು.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
PC Medical Call Letter:
🧡🤍💚🧡🤍💚🧡🤍💚

⚫ ವಿಜಯನಗರ ಜಿಲ್ಲೆಗೆ ಸಂಬಂಧಿಸಿದಂತೆ 454 Civil Police Constable & 420 Armed Police Constable (CAR / DAR ) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಗೆ Website ನಲ್ಲಿ Medical Call Letter ಪ್ರಕಟಗೊಂಡಿದೆ. Download ಮಾಡಿಕೊಳ್ಳಿ.!!
👇🏻👇🏻👇🏻👇🏻👇🏻👇🏻👇🏻👇🏻
https://cpc454.ksp-recruitment.in/
&
https://apc420.ksp-recruitment.in/

⚫ ಅರ್ಹ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30301
🧡🤍💚🧡🤍💚🧡

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
UPSC Revised Calendar:
⚜️🌻⚜️🌻⚜️🌻⚜️🌻⚜️

ಕೇಂದ್ರ ಲೋಕಸೇವಾ ಆಯೋಗ (UPSC) ವು ಒಂದು ವರ್ಷದ ಅವಧಿಯಲ್ಲಿ ನಡೆಸುವ ವಿವಿಧ ನೇಮಕಾತಿ ಪರೀಕ್ಷೆಗಳ ಪರಿಷ್ಕೃತ ವಾರ್ಷಿಕ ವೇಳಾಪಟ್ಟಿ (Revised Annual Calander) ಯನ್ನು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಶಿಕ್ಷಕರ ನೇಮಕಾತಿ ರ(ಸ)ದ್ದು.!!:
🛑🌟🛑🌟🛑🌟🛑🌟🛑🌟

⚫ 25,000 ಶಿಕ್ಷಕರ (ಸಿಕ್ಕಸಿಕ್ಕವರ) ನೇಮಕಾತಿಯನ್ನು ರದ್ದುಗೊಳಿಸಿ, ಹೊಸದಾಗಿ ನೇಮಕಾತಿ ಮಾಡಿಕೊಳ್ಳುವಂತೆ ಇದೀಗ ಹೈಕೋರ್ಟ್ ತೀರ್ಪು.!!

⚫ ಪಶ್ಚಿಮ ಬಂಗಾಳದಲ್ಲಿ 2016 ರಲ್ಲಿ ನಡೆದಿದ್ದ ಶಿಕ್ಷಕರ ನೇಮಕಾತಿ ಹಗರಣ, 8 ವರ್ಷದ ನಂತರ ತೀರ್ಪು.!!

⚫ ಇಷ್ಟು ವರ್ಷಗಳ ಕಾಲ ನೌಕರಿ ಮಾಡಿದವರು ಕೆಲಸ ಕಳೆದುಕೊಳ್ಳುವುದರ ಜೊತೆಗೆ ಇದುವರೆಗೆ ಪಡೆದ ವೇತನವನ್ನು 12% ಬಡ್ಡಿ ಸಮೇತ ಸರಕಾರಕ್ಕೆ ಮರಳಿಸುವಂತೆ ಆದೇಶ.!!
🛑🌟🛑🌟🛑🌟🛑🌟🛑

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ಮಾನ್ಯ KEA ಗಮನಕ್ಕೆ:
✍🏻📋✍🏻📋✍🏻📋✍🏻📋

VAO Payment Issue:

VAO ಹುದ್ದೆಗೆ ಅರ್ಜಿ ಸಲ್ಲಿಸಿ Payment ಮಾಡಿದ್ದರೂ Payment Status "Not Paid" ಅಂತಾ ತೋರಿಸುತ್ತಿದೆ, ಈ ಸಮಸ್ಯೆ ಬಗ್ಗೆ ಸಂಬಂಧಿಸಿದವರಿಗೆ Mail & Call ಮಾಡಿದ್ದರೂ ಕೂಡಾ ಸೂಕ್ತ ಪ್ರತಿಕ್ರಿಯೆ & ಪರಿಹಾರ ಸಿಗುತ್ತಿಲ್ಲ ಅಭ್ಯರ್ಥಿಗಳು ಆತಂಕದಲ್ಲಿದ್ದಾರೆ, KEA ಯು ಇದಕ್ಕೆ ಶೀಘ್ರದಲ್ಲಿಯೇ ಪರಿಹಾರ & ಪ್ರತಿಕ್ರಿಯೆ ನೀಡಲು ಸಾವಿರಾರು ಅಭ್ಯರ್ಥಿಗಳ ಪರವಾಗಿ SR WORLD ಈ ಮೂಲಕ ವಿನಂತಿಸುತ್ತಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
Revised Final List:
✍🏻📋✍🏻📋✍🏻📋✍🏻

ಆಯುಷ್ ಇಲಾಖೆಯ ಸರ್ಕಾರಿ ಅಸ್ಪತ್ರೆಗಳಲ್ಲಿ/ಚಿಕಿತ್ಸಾಲಯಗಳಲ್ಲಿ ವೈದ್ಯಾಧಿಕಾರಿಗಳು (ಪ್ರಕೃತಿ ಚಿಕಿತ್ಸೆ & ಯೋಗ)–10+5 ಹುದ್ದೆಗಳ ಪರಿಷ್ಕೃತ ಅಂತಿಮ ಆಯ್ಕೆಪಟ್ಟಿ ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS Exam Time Table:
✍🏻📋✍🏻📋✍🏻📋✍🏻📋✍🏻

2024 ಜುಲೈ-21 ರಂದು ನಡೆಯಲಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ Prelims Exam ನ ವೇಳಾಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Stenographers List:
✍🏻📋✍🏻📋✍🏻📋✍🏻📋

ರಾಮನಗರ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "Stenographers" ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳು
27-04-2024 ರಂದು Skill Test & Document Verification ಗೆ ಹಾಜರಾಗಬೇಕಿತ್ತು, ಆದರೆ ಕಾರಣಾಂತರದಿಂದ ಇದೀಗ ಮುಂದೂಡಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
Typist Select List:
✍🏻📋✍🏻📋✍🏻📋✍🏻

ಚಿಕ್ಕಬಳ್ಳಾಪುರ ನ್ಯಾಯಾಲಯದಲ್ಲಿನ "TYPIST ಹುದ್ದೆ"ಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಮೇ-4,5,6 ,8 & 9 ರಂದು ನಡೆಯುವ Skill Test & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
PEONS Select List:
✍🏻📋✍🏻📋✍🏻📋✍🏻

ಚಿಕ್ಕಬಳ್ಳಾಪುರ ನ್ಯಾಯಾಲಯದಲ್ಲಿನ "PEONS ಹುದ್ದೆ"ಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ನಲ್ಲಿರುವ ಅರ್ಹ ಅಭ್ಯರ್ಥಿಗಳಿಗೆ ಮೊನ್ನೆ (ಏಪ್ರಿಲ್-25 ರಂದು) Document Verification ಮಾಡಲಾಗಿದೆ, ಶೀಘ್ರದಲ್ಲಿಯೇ ಅಂತಿಮ ಆಯ್ಕೆಪಟ್ಟಿ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
RRB IMP. NOTICE:
✍🏻📋✍🏻📋✍🏻📋✍🏻

2019 ರಲ್ಲಿ RRB Group-D ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಹಲವಾರು ಅಭ್ಯರ್ಥಿಗಳಿಗೆ ಈಗಾಗಲೇ ಪರೀಕ್ಷಾ ಶುಲ್ಕ ಮರು ಪಾವತಿಸಲಾಗಿದೆ.! ಆದರೆ ಬೇರೆ ಬೇರೆ ಕಾರಣಗಳಿಂದಾಗಿ ಇನ್ನೂ ಹಲವು ಅಭ್ಯರ್ಥಿಗಳಿಗೆ ಮರು ಪಾವತಿ ಮಾಡಲಾಗಿಲ್ಲಾ, ಅಂತಹ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯು ಇದೀಗ ಕೊನೆಯ ಅವಕಾಶವನ್ನು ನೀಡಿದೆ.

2024 ಏಪ್ರಿಲ್-26 ರಿಂದ ಮೇ-5 ರ ವರೆಗೆ ಅಭ್ಯರ್ಥಿಗಳು ಬ್ಯಾಂಕ್ ಮಾಹಿತಿಯನ್ನು ನೀಡಿ ಅರ್ಜಿ ಶುಲ್ಕ ವಾಪಸ್ ಪಡೆಯಬಹುದಾಗಿದೆ.!
👇🏻👇🏻👇🏻👇🏻👇🏻👇🏻👇🏻
https://recruitapp.in/groupd19_refund/index.php
✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ ST: Judiciary List: ★
🌀💦🌀💦🌀💦🌀💦🌀

ST ಅಭ್ಯರ್ಥಿಗಳಿಗೆ ನ್ಯಾಯಾಂಗ ಸೇವೆಗಳ (Judiciary Services ) ಪರೀಕ್ಷೆಗಳಿಗೆ Free Coaching ನೀಡಲು ತರಬೇತಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
🌀💦🌀💦🌀💦🌀💦🌀

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ ಮತದಾನದ ಮಹತ್ವ: ★
🇮🇳🙏🏻🇮🇳🙏🏻🇮🇳🙏🏻🇮🇳🙏🏻🇮🇳

ರಾಜ ಪ್ರಭುತ್ವದಲ್ಲಿ
ಮಹಾರಾಜನು ಮಹಾರಾಣಿಯ
ಹೊಟ್ಟೆಯಲ್ಲಿ ಹುಟ್ಟಿದರೆ,
ಪ್ರಜಾ ಪ್ರಭುತ್ವದಲ್ಲಿ
ಮಹಾರಾಜನು ಮತಗಟ್ಟೆಯಲ್ಲಿ
ಹುಟ್ಟುತ್ತಾನೆ.!!

ಅಂತಹ ಪವರ್ ಫುಲ್ ಮತದಾನದ ಮಹತ್ವವನ್ನು ಅರಿತು ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡೋಣ.!!
🇮🇳🙏🏻🇮🇳🙏🏻🇮🇳🙏🏻🇮🇳🙏🏻🇮🇳🙏🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Forest Guard Updates:
🌳🌴🌳🌴🌳🌴🌳🌴🌳

ಅರಣ್ಯ ಇಲಾಖೆಯಲ್ಲಿ 540 ಅರಣ್ಯ ರಕ್ಷಕ / ಗಸ್ತು ಅರಣ್ಯ ಪಾಲಕ (Forest Guard) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Physical List ನ್ನು ತಯಾರಿಸಲಾಗುತ್ತಿದೆ, ಶೀಘ್ರದಲ್ಲಿಯೇ ಪ್ರಕಟಿಸುವ ಸಾಧ್ಯತೆ, ನಿರೀಕ್ಷಿಸಿ..!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
UPSC AC Notification:
✍🏻🗒️✍🏻🗒️✍🏻🗒️✍🏻🗒️

⚫ ಕೇಂದ್ರ ಲೋಕಸೇವಾ ಆಯೋಗ (UPSC) ವು 506 Assistant Commandants (in BSF, CISF, CRPF, ITBP & SSB) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

⚫ Qualification: Any Degree

⚫ Last Date for Application: 14-05-2024

⚫ Exam Date: 04-08-2024

⚫ ವಯೋಮಿತಿ, ಆಯ್ಕೆ ಪ್ರಕ್ರಿಯೆ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ಓದಿ.!!

⚫ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://upsconline.nic.in/ora/VacancyNoticePub.php
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
ನಿಮಗಿದು ಗೊತ್ತಿರಲಿ:
✍🏻📋✍🏻📋✍🏻📋✍🏻

ಇಂದು (ಏಪ್ರಿಲ್-24) ನಿಮ್ಮ ನೆರಳೇ ನಿಮ್ಮನ್ನು ಬಿಟ್ಟು ಹೋಗಲಿದೆ.!!

ಹೌದು.! ಇಂದು ವಿಶ್ವ ಶೂನ್ಯ ನೆರಳಿನ ದಿನ, ಅಪರೂಪದ ವಿಸ್ಮಯ (ವರ್ಷದಲ್ಲಿ ಎರಡು ದಿನ ಸಂಭವಿಸತ್ತೆ).!!
✍🏻📋✍🏻📋✍🏻📋✍🏻📋

Читать полностью…

SR W🌍RLD

Junior Secretariat Assistant/Lower Division Clerk Grade Limited Departmental Competitive Examination (LDCE) 2021 & 2022: Declaration of result of Computer Based Examination(CBE)-Paper-II for shortlisting of candidates for evaluation of Paper-I (Descriptive Paper).!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
RTO Date Extended:
✍🏻🗒️✍🏻🗒️✍🏻🗒️✍🏻🗒️

RTO ಕಚೇರಿಯ 76 (70+06HK) Motor Vehicle Inspector ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಏಪ್ರಿಲ್-22 ರಿಂದ ಮೇ-21 ರ ವರೆಗೆ ಅರ್ಜಿ ಸಲ್ಲಿಸಲು ಇದ್ದ ಅವಧಿಯನ್ನು ಇದೀಗ ಮುಂದೂಡಿ 2024 ಮೇ-2 ರಿಂದ ಜೂನ್-1 ರ ವರೆಗೆ ಎಂದು ಮರು ನಿಗದಿಪಡಿಸಲಾಗಿದೆ.!!

ಸಂಪೂರ್ಣ ಅಧಿಸೂಚನೆಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30357
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KEA EXAM RESULT:
✍🏻📋✍🏻📋✍🏻📋✍🏻📋

⚫ ಕರ್ನಾಟಕದ 4 ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಲ್ಲಿನ 650ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗಾಗಿ KEA ಯು 2023 ಅಕ್ಟೋಬರ್-28 ರಿಂದ ನವೆಂಬರ್-25 ರ ವರೆಗೆ ನಡೆಸಿದ ಲಿಖಿತ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ತಾತ್ಕಾಲಿಕ ಅಂಕಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/karrec23
&
https://cetonline.karnataka.gov.in/KEAresult_obj/forms/Login.aspx

⚫ ಕಳೆದ ಮಾಚ್೯ ನಲ್ಲಿಯೂ ಒಮ್ಮೆ ಪ್ರಕಟಿಸಿದ್ದು ಇಲ್ಲಿ ಉಲ್ಲೇಖಾರ್ಹ:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30255
✍🏻📋✍🏻📋✍🏻📋✍🏻📋✍🏻

Читать полностью…
Subscribe to a channel