👆🏻👆🏻👆🏻👆🏻👆🏻👆🏻👆🏻👆🏻
KSRTC: Dcmnt Vrfcn:
✍🏻📋✍🏻📋✍🏻📋✍🏻📋
2024 ಮಾಚ್೯-6 ರಿಂದ ಆರಂಭಗೊಂಡಿದ್ದ KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಯ Document Verification ನ್ನು ಇದೀಗ ಮುಂದುವರೆಸುತ್ತಾ ಅರ್ಹ ಅಭ್ಯರ್ಥಿಗಳಿಗೆ 2024 ಮೇ -15 ರಿಂದ ದೇಹದಾರ್ಡ್ಯತೆ & ದಾಖಲಾತಿ ಪರಿಶೀಲನೆ ನಡೆಯಲಿದ್ದು ಇಂದಿನಿಂದ Call Letter ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ತಿಳಿಸಿದ ದಿನಾಂಕದಂದು ದಾಖಲೆಗಳ ಸಮೇತ ಹಾಜರಾಗಲು ಪ್ರಕಟಣೆ ಹೊರಡಿಸಲಾಗಿದೆ .!!
✍🏻📋✍🏻📋✍🏻📋✍🏻📋✍🏻
★ ನೇಮಕಾತಿಗಳು & ಲಾಸ್ಟ್ ಡೇಟ್: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️✍🏻
⚫ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಜೂನ್-2024: Last Date: May-10
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30785
⚫ KPSC Group-B 327 Posts: Last Date: May-14
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30350
⚫ UPSC 506 Assistant Commandants (in BSF, CISF, CRPF, ITBP & SSB) Posts Last Date: May-14
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30821
⚫ RRB ನಲ್ಲಿ 452 SI & 4,208 Constable= 4,660 Posts: Last Date: May-14
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30697
⚫ 247 PDO Posts: Last Date: May-15
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30372
⚫ 1,000 ಗ್ರಾಮ ಆಡಳಿತ ಅಧಿಕಾರಿ (VAO) Posts: Last Date: May-15 (Extended)
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30026
⚫ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR-TET )-2024 : Last Date: May-15
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30737
⚫ BMTC 2,500 Conductor Posts: Last Date: May-18.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30085
⚫ SC & ST ಅಭ್ಯರ್ಥಿಗಳಿಗಾಗಿ UNIFORM ಸೇವೆಗಳಿಗೆ ಸೇರಲು Free Coaching ಅರ್ಜಿ Last Date: May-31
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30932
⚫ RTO 76 Posts Last Date: June-01 (Extended)
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30357
⚫ ಮಂಡ್ಯ ಜಿಲ್ಲಾ ಕೋಟ್೯ನಲ್ಲಿ 41 Peon Posts: Last Date: June-03.
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30917
⚫ GTTC 76 Posts: Application ಇನ್ನೂ Start ಆಗಿಲ್ಲ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30609
⚫ BDA ಬೆಂಗಳೂರಿನಲ್ಲಿ SDA & FDA 25 Posts: Application ಇನ್ನೂ Start ಆಗಿಲ್ಲ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30231
⚫ ಸಚಿವಾಲಯ (KLA) ದ 28 Posts: Application ಇನ್ನೂ Start ಆಗಿಲ್ಲ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30313
⚫ RGUHS 44 Posts: Application ಇನ್ನೂ Start ಆಗಿಲ್ಲ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30413
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಈ ಕ್ಷಣದಿಂದಲೇ ನೀವು ಅರ್ಜಿ ಸಲ್ಲಿಸಲು ಅವಕಾಶವಿರುವ ನೇಮಕಾತಿ ಅಧಿಸೂಚನೆಗಳ ಸಂಪೂರ್ಣ ಮಾಹಿತಿಯನ್ನು ಆಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಡೆಯಬಹುದು.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Institute Allotted Lists:
===================
⚫ SC & ST Free Coaching:
ಮೊದಲ ಸುತ್ತಿನ ಸಂಸ್ಥೆ ಹಂಚಿಕೆ (Institute Allotted List) ಯ ಎಲ್ಲಾ ಪಟ್ಟಿಗಳು ಇದೀಗ ಪ್ರಕಟಗೊಂಡಿವೆ.!!
⚫ ಈ List ಗಳನ್ನು ಪ್ರಕಟಿಸುವ ಕುರಿತಾದ Advance Information ನ್ನು SR WORLD ನಲ್ಲಿ 5-6 ದಿನ ಮೊದಲೇ (30-04-2024ರಂದೇ) & ಇಂದು ಕೂಡಾ ಮಾಹಿತಿ ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30862
🌟💫🌟💫🌟💫🌟💫🌟
👆🏻👆🏻👆🏻👆🏻👆🏻👆🏻👆🏻👆🏻👆🏻
Free Coachingಗೆ ಅರ್ಜಿ:
✍🏻🍁✍🏻🍁✍🏻🍁✍🏻🍁✍🏻
⚫ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ SSLC ಪಾಸಾದ SC & ST ಅಭ್ಯರ್ಥಿಗಳಿಗಾಗಿ ಭಾರತೀಯ ಸೇನೆ / ಭದ್ರತಾ ಪಡೆ / ಪೊಲೀಸ್ ಸೇವೆ ಸೇರಿದಂತೆ ಇತರೆ UNIFORMED ಸೇವೆಗಳಿಗೆ ಸೇರಲು ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 31-05-2024
⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/Unihomekan.aspx
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
TYPIST VIVA Marks:
✍🏻📋✍🏻📋✍🏻📋✍🏻📋
ಕೊಡಗು (ಮಡಿಕೇರಿ) ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "TYPIST ಹುದ್ದೆ"ಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಮೇ- 2 & 3 ರಂದು ನಡೆಸಲಾದ VIVA VOCE ನಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻
Typist Select List:
✍🏻📋✍🏻📋✍🏻📋✍🏻
(HK LIST)
ರಾಯಚೂರು ನ್ಯಾಯಾಲಯದಲ್ಲಿನ "TYPIST ಹುದ್ದೆ"ಗಳ Provisional Select List ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻
Typist Copyist List:
✍🏻📋✍🏻📋✍🏻📋✍🏻
(HK LIST)
ರಾಯಚೂರು ನ್ಯಾಯಾಲಯದಲ್ಲಿನ "TYPIST COPYIST ಹುದ್ದೆ"ಗಳ Provisional Select List ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻
SSC: Time Table:
💐🍁💐🍁💐🍁💐
STAFF SELECTION COMMISSION (SSC):
ಸಿಬ್ಬಂದಿ ನೇಮಕಾತಿ ಆಯೋಗವು (SSC) 2024 ಮೇ-9, 10 & 13 ರಂದು ನಡೆಸಲಿರುವ ವಿವಿಧ ಪರೀಕ್ಷೆಗಳ ವೇಳಾಪಟ್ಟಿಯನ್ನು ಇದೀಗ ಪ್ರಕಟಿಸಿದೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻
👆🏻👆🏻👆🏻👆🏻👆🏻👆🏻👆🏻
BREAKING NEWS:
✍🏻📃✍🏻📃✍🏻📃✍🏻
ನಾಳೆ (09-05-2024 ರಂದು) ಮುಂಜಾನೆ 10:30 ಗಂಟೆಗೆ SSLC ಪರೀಕ್ಷಾ ಫಲಿತಾಂಶ ಪ್ರಕಟಗೊಳ್ಳಲಿದೆ.!!
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻
FC Important Notice:
=================
⚫ SC & ST Free Coaching:
ಮೊದಲ ಸುತ್ತಿನ ಸಂಸ್ಥೆ ಹಂಚಿಕೆ (Institute Allotted List) ಪಟ್ಟಿಯಲ್ಲಿರುವ ಅಭ್ಯರ್ಥಿಗಳು 2024 ಮೇ-15 ರೊಳಗಾಗಿ ಈ ಕೆಳಗಿನ ಲಿಂಕ್ ಬಳಸಿ Student Login ನಲ್ಲಿ ಪ್ರವೇಶಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು.!!
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/WebPages/StudentLogin.aspx
⚫ ಮೊದಲ ಸುತ್ತಿನಲ್ಲಿ ಅಭ್ಯರ್ಥಿಗಳು ಗೈರು ಉಳಿದರೆ 2ನೇ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುವುದು.!!
✍🏻📋✍🏻📋✍🏻📋✍🏻📋✍🏻
ಕ್ಷಣಗಣನೆ ಆರಂಭವಾಗಿದೆ:
===================
SC & ST Free Coaching:
ಮೊದಲ ಸುತ್ತಿನ ಸಂಸ್ಥೆ ಹಂಚಿಕೆ (Institute Allotted List) ಪಟ್ಟಿಗೆ ಇದೀಗ ಕ್ಷಣಗಣನೆ ಆರಂಭವಾಗಿದೆ.!! ಇಂದು ಯಾವುದೇ ಕ್ಷಣದಲ್ಲಾದರೂ List ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!
🌟💫🌟💫🌟💫🌟💫🌟
👆🏻👆🏻👆🏻👆🏻👆🏻👆🏻👆🏻👆🏻👆🏻
TYPIST Selection List:
✍🏻📋✍🏻📋✍🏻📋✍🏻📋✍🏻
★ ಕೊಡಗು (ಮಡಿಕೇರಿ) ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ 16 "TYPIST ಹುದ್ದೆ"ಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
★ ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳು 07-05-2024 ರೊಳಗಾಗಿ Original Documents ಸಲ್ಲಿಸಬೇಕು.!!
★ ಈ ನೇಮಕಾತಿಯಲ್ಲಿ GM /PH (LV) ಕೋಟಾದಡಿಯಲ್ಲಿ ಅರ್ಹ ಅಭ್ಯರ್ಥಿಗಳು ಲಭ್ಯವಾಗಿಲ್ಲ, ಈ ಹುದ್ದೆಯನ್ನು Backlog ನಲ್ಲಿ ಇಡಲಾಗಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
ಮತದಾನದ ಕರೆಯೋಲೆ:
🙏🏻💐🙏🏻💐🙏🏻💐🙏🏻💐🙏🏻
RCB ಪರವಾಗಿ
ಕಪ್ ನಮ್ದೆ... ಕಪ್ ನಮ್ದೆ.....
ಅನ್ರಿ ಪರವಾಗಿಲ್ಲ.!
ಆದ್ರೆ ಯಾರಿಗೂ Vote ಹಾಕದೇ ಅಥವಾ
ಯಾರ ಯಾರಿಗೋ Vote ಹಾಕಿ, ಆಮೇಲೆ
ತಪ್ ನಮ್ದೇ....! ತಪ್ ನಮ್ದೇ....! ಅನ್ಬೇಡಿ.!!
ನಿಮ್ಮ ಮತ ತರಲಿ ಪ್ರಜಾಹಿತ.!!
ನಿಮಗಿದೋ ಆಹ್ವಾನ
ಮಾಡಿರಿ ಮತದಾನ
ಇದು ಸಂವಿದಾನದ ಬಹುಮಾನ
ನಮ್ಮ ನಾಳೆಗಾಗಲಿ ವರದಾನ
ಇದುವೇ ಸ್ವರಾಜ್ಯಕ್ಕೆ ಸೋಪಾನ.!!
ಮತದಾನಕ್ಕೆ ಇಂದು
ಉತ್ತರದ 14 ಜಿಲ್ಲೆಯವರು
ಉತ್ತರ ನೀಡಲಿದ್ದಾರೆ!!
🙏🏻💐🙏🏻💐🙏🏻💐🙏🏻💐🙏🏻💐
👆🏻👆🏻👆🏻👆🏻👆🏻👆🏻👆🏻
Typist Select List:
✍🏻📋✍🏻📋✍🏻📋✍🏻
(Non-HK LIST)
ರಾಯಚೂರು ನ್ಯಾಯಾಲಯದಲ್ಲಿನ "TYPIST ಹುದ್ದೆ"ಗಳ Provisional Select List ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
SBI: Interview Date:
✍🏻📃✍🏻📃✍🏻📃✍🏻📃
⚫ ಮುಂದೂಡಲಾಗಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿನ Credit Analyst (MMGS-III) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ Interview ನ್ನು 2024 ರ ಜೂನ್-6 ರಿಂದ 13 ರ ವರೆಗೆ ನಡೆಸಲು ಉದ್ದೇಶಿಸಿ ಇದೀಗ ಅಭ್ಯರ್ಥಿಗಳ Reg. No & Date ಸಹಿತ ವೇಳಾಪಟ್ಟಿ ಪ್ರಕಟಿಸಲಾಗಿದೆ.!!
⚫ ಈ ಮೊದಲು 2024 ಏಪ್ರಿಲ್-5 ರಿಂದ 10 ರ ವರೆಗೆ ನಡೆಸಲು ಉದ್ದೇಶಿಸಲಾಗಿತ್ತು, ನಂತರ ಅದನ್ನು ಮುಂದೂಡಲಾಗಿತ್ತು.!!
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻
★ JOB.!! NEWS: ★
✍🏻📃✍🏻📃✍🏻📃✍🏻
★ SSLC ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.!!
★ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯ, ಮಂಡ್ಯದಲ್ಲಿ 41 ಜವಾನ್ (Peon) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
★ ಅರ್ಜಿ ಸಲ್ಲಿಸುವ ಅವಧಿ: 03-05-2024 ರಿಂದ 03-06-2024
★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ &ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ನೋಡಿ.!!
★ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://mandya.dcourts.gov.in/online-recruitment/
✍🏻📃✍🏻📃✍🏻📃✍🏻📃✍🏻📃