srworldshankarbellubbisir | Unsorted

Telegram-канал srworldshankarbellubbisir - SR W🌍RLD

488176

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
FC Important Notice:
=================

⚫ SC & ST Free Coaching:
ಮೊದಲ ಸುತ್ತಿನ ಸಂಸ್ಥೆ ಹಂಚಿಕೆ (Institute Allotted List) ಪಟ್ಟಿಯಲ್ಲಿರುವ ರಾಜ್ಯದ ಹೊರಗಿನ ಸಂಸ್ಥೆಗಳಿಗೆ ಅಭ್ಯರ್ಥಿಗಳು ಸಂಸ್ಥೆಯನ್ನು ಸೇರಲು ಅಂತಿಮ ದಿನಾಂಕ: 2024 ಮೇ-31.!!

⚫ ಮೊದಲ ಸುತ್ತಿನಲ್ಲಿ ಅಭ್ಯರ್ಥಿಗಳು ಗೈರು ಉಳಿದರೆ 2ನೇ ಸುತ್ತಿನ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುವುದು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻
JOB.!! NEWS:
✍🏻📃✍🏻📃✍🏻📃

★ ಮಂಡ್ಯ ಜಿಲ್ಲಾ ನ್ಯಾಯಾಲಯದಲ್ಲಿ 41 PEON ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

★ ವಿದ್ಯಾರ್ಹತೆ: SSLC

★ ವಯೋಮಿತಿ: 18-35 (OBC-38 & SC/ST-40)

★ ಅರ್ಜಿ ಸಲ್ಲಿಸುವ ಅವಧಿ: 2024 ಮೇ-03 ರಿಂದ ಜೂನ್-03

★ ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹಾಗೂ ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿರುವ PDFನಲ್ಲಿರುವ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ‌ಓದಿ.!!

★ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://recruitmenthck.kar.nic.in/district/mdy/gdp/home.php
✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
UPSC: APP Interview:
📋✍🏻📋✍🏻📋✍🏻📋✍🏻

Roll Numbers of Candidates shortlisted for Interviews for the post of Assistant Public Prosecutor in Central Bureau of Investigation, Department of Personnel and Training, Ministry of Personnel, Public Grievances and Pension.
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Steno D.V & Exam Date:
✍🏻📋✍🏻📋✍🏻📋✍🏻📋✍🏻

ಮುಂದೂಡಲಾಗಿದ್ದ ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿನ "Stenographers" ಹುದ್ದೆಗಳ ನೇಮಕಾತಿಯ ಅರ್ಹತಾ ಸ್ಪರ್ಧಾತ್ಮಕ ಪರೀಕ್ಷೆ (Skill Test) & Document Verification ನ್ನು ಇದೀಗ 2024 ಜೂನ್-3 ರಂದು ನಡೆಸಲು ಉದ್ದೇಶಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

BMTC Application Issue:
✍🏻🗒️✍🏻🗒️✍🏻🗒️✍🏻🗒️✍🏻

BMTC ಯಲ್ಲಿನ 2,500 (2286+214) Conductor ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2024 ಮೇ -18 ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸಲು ಕಂಡಕ್ಟರ್ ಬ್ಯಾಡ್ಜ್ ಕಡ್ಡಾಯವಾಗಿರುತ್ತದೆ, ಆದರೆ
19-04-2024 ರ ನಂತರ & ಅರ್ಜಿಯ ಕೊನೆಯ ದಿನಾಂಕದೊಳಗಾಗಿ ಮಾಡಿಸಿರುವ ಕಂಡಕ್ಟರ್ ಲೈಸೆನ್ಸ್ & ಬ್ಯಾಡ್ಜ್ ಅನ್ನು ಅಪ್ಲಿಕೇಶನ್ ತಗೊಳ್ಳುತ್ತಿಲ್ಲ.!! ಇದರಿಂದಾಗಿ ಎಷ್ಟೋ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲಾಗದೇ ಪರಿತಪಿಸುತ್ತಿದ್ದಾರೆ, ಆದ್ದರಿಂದ ಮಾನ್ಯ KEA ಯು ಈ ಸಮಸ್ಯೆಗೆ ಧನಾತ್ಮಕವಾಗಿ ಸ್ಪಂದಿಸಿ ಅಭ್ಯರ್ಥಿಗಳ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಸಾವಿರಾರು ಅಭ್ಯರ್ಥಿಗಳ ಪರವಾಗಿ SR WORLD ವಿನಂತಿಸಿಕೊಳ್ಳುತ್ತದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://twitter.com/SRWORLDNEWS/status/1789081089530822670?t=PqTHaVvgA7BYp9Kq2r8AlQ&s=19
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Document Verification:
✍🏻📋✍🏻📋✍🏻📋✍🏻📋✍🏻

ದಕ್ಷಿಣ ಕನ್ನಡ (ಮಂಗಳೂರು) ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ Peon ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಮೇ-17 ರಿಂದ 21 ರವರೆಗೆ ನಡೆಸಲಾಗುವ Document Verification & Interview ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
PEON REJECTED LIST:
✍🏻📋✍🏻📋✍🏻📋✍🏻📋✍🏻

ದಕ್ಷಿಣ ಕನ್ನಡ (ಮಂಗಳೂರು) ಜಿಲ್ಲಾ ನ್ಯಾಯಾಲಯದಲ್ಲಿನ Peon ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Rejected Applications with Reasons ಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Stenographer D.V List:
✍🏻📃✍🏻📃✍🏻📃✍🏻📃

ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿನ stenographer Grade-III ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಾಳೆಯಿಂದ ಅಂದರೆ 2024 ಮೇ-10 ರಿಂದ 12 ರ ವರೆಗೆ Document Verification & Qualifying Test ನಡೆಯಲಿದೆ, ಇದರಲ್ಲಿರುವ ಅಭ್ಯರ್ಥಿಗಳು ಮಿಸ್ ಮಾಡದೇ Attend ಮಾಡಿ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PEON Interview List:
✍🏻📃✍🏻📃✍🏻📃✍🏻📃

ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿನ PEON ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮೇ-6 ರಿಂದ 9 ರ ವರೆಗೆ Document Verification & Intereview ನಡೆಯಿತು, ಶೀಘ್ರದಲ್ಲಿಯೇ ಅಂತಿಮ ಆಯ್ಕೆಪಟ್ಟಿ ಪ್ರಕಟಗೊಳ್ಳಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
NDA/NA Exam Result:
📋✍🏻📋✍🏻📋✍🏻📋✍🏻📋

ಕೇಂದ್ರ ಲೋಕಸೇವಾ ಆಯೋಗವು (UPSC) National Defense Academy ( NDA ) & Naval Academy ( NA ) Examination (I)- 2024 ಗೆ ಸಂಬಂಧಿಸಿದಂತೆ 2024 ಏಪ್ರಿಲ್-21 ರಂದು ನಡೆಸಿದ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಇದೀಗ ಪ್ರಕಟಿಸಿದೆ.!!
📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
LDCE Exam-2023 Result:
📋✍🏻📋✍🏻📋✍🏻📋✍🏻📋

ಕೇಂದ್ರ ಲೋಕಸೇವಾ ಆಯೋಗವು (UPSC) SECTION OFFICERS’ (GRADE-‘B’) LIMITED DEPARTMENTAL COMPETITIVE EXAMINATION-2023 ಗೆ ಸಂಬಂಧಿಸಿದಂತೆ 2023 ಡಿಸೆಂಬರ್ 9 & 10 ರಂದು ನಡೆಸಿದ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಇದೀಗ ಪ್ರಕಟಿಸಿದೆ.!!
📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

SSLC RESULT OUT:
✍🏻📃✍🏻📃✍🏻📃✍🏻

⚫ ಈ ವರ್ಷದ SSLC ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟಗೊಂಡಿದೆ.!! All the Best my dear SSLC Students.!!

⚫ ವಿದ್ಯಾರ್ಥಿಗಳ Register No. & Date of Birth ನಮೂದಿಸಿ ಫಲಿತಾಂಶ ನೋಡಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://karresults.nic.in/first_sl_kar.asp
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
★ OLD IS GOLD: ★
==============

⚫ ಈ ವರ್ಷದಿಂದ ಪದವಿ ವ್ಯಾಸಂಗವನ್ನು ಮತ್ತೇ 3 ವರ್ಷಕ್ಕೆ ಕಡಿತಗೊಳಿಸಲಾಗಿದೆ.!!

⚫ 2024-25 ನೇ ಸಾಲಿನಿಂದ ಪದವಿ (Degree) ವ್ಯಾಸಂಗದ ಅವಧಿಯನ್ನು 4 ವರ್ಷದ ಬದಲು 3 ವರ್ಷಕ್ಕೆ ಸೀಮಿತಗೊಳಿಸಿ ಸರಕಾರ ಆದೇಶ ಹೊರಡಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
FC Document Verfcn:
=================

SC & ST Free Coaching:
ಮೊದಲ ಸುತ್ತಿನ ಸಂಸ್ಥೆ ಹಂಚಿಕೆ (Institute Allotted List) ಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ Document Verification ಮಾಡುವ ಬಗ್ಗೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KPCL RESULT OUT:
✍🏻📋✍🏻📋✍🏻📋✍🏻📋

KPCL ನಲ್ಲಿನ 296 AE & 288 JE ಹಾಗೂ Chemist & Chemical Supervisor ಸೇರಿದಂತೆ ಒಟ್ಟು 622 ಹುದ್ದೆಗಳ ನೇಮಕಾತಿ ಪರೀಕ್ಷೆಯ (Score List) Result ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Next SBI Recruitment:
✍🏻📃✍🏻📃✍🏻📃✍🏻📃✍🏻

ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 2024-25 ನೇ ಸಾಲಿನಲ್ಲಿ 3,000+ Probationary Officer (PO) & 8,000+ Assistant ಹುದ್ದೆಗಳು ಸೇರಿದಂತೆ ಒಟ್ಟಾರೆ 12,000 ಹುದ್ದೆಗಳ ನೇಮಕಾತಿಗೆ ಮುಂದಾಗಿದ್ದು, ವಿಶೇಷವಾಗಿ 85% Engineering ಪದವೀಧರರಿಗೆ ಆದ್ಯತೆ ನೀಡಲು ನಿರ್ಧರಿಸಿದೆ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆
ಮಾತೆಯ ಕುರಿತಾದ ಮಾತು:
✍🏻💐✍🏻💐✍🏻💐✍🏻💐✍🏻💐

ಹಳ್ಳಿಯಲ್ಲಿ ತಂದೆ-ತಾಯಿಯರನ್ನು ಬಿಟ್ಟು ಪಟ್ಟಣದಲ್ಲಿ ಓದಲಿಕ್ಕೆ ಅಂತಾ ಬಂದು ಏನೇನೋ ಮಾಡುತ್ತಿರುವ ಹುಡುಗ-ಹುಡುಗಿಯರೇ ಇದನ್ನೊಮ್ಮೆ ನೋಡಿ.!!

ಬದುಕು ಬಾಡಿ ಹೋಗುವ ಮುನ್ನ
ವಿಧಿಯು ಆಟ ಆಡುವ ಮುನ್ನ
ಬಂದದ್ದೇತಕ್ಕೆ ಅಂತಾ ತಿಳಿಯೋ ಅಣ್ಣ.!!

ಈ ಕಥೆಯನ್ನು ನೋಡಿದವರ ಕಣ್ಣಂಚಿನಿಂದ ಒಂದೆರಡು ಮುತ್ತಿನ ಹನಿಗಳು ಕೆನ್ನೆಗೆ ಜಾರದೇ ಇರಲಾರವು.!!

ಹತ್ತು ದೇವರುಗಳಿಗಿಂತ, ಹೆತ್ತ ದೇವರುಗಳೇ ಶ್ರೇಷ್ಠ ಎಂಬುದನ್ನು ನಿರೂಪಿಸುವ ಸ್ಟೋರಿ ಇದು.!!

ಗರ್ಭಗುಡಿಯಲ್ಲಿ ಕುಳಿತು ಪೂಜಿಸಿಕೊಳ್ಳುವ ದೇವರಿಗಿಂತ, ತನ್ನ ಗರ್ಭವನ್ನೇ ಗುಡಿಯಾಗಿಸಿ, ನಮ್ಮನ್ನು ಅದರಲ್ಲಿ ಕೂಡಿಸಿ ಪೂಜಿಸಿ ಪೋಷಿಸಿದ ಮಹಾತಾಯಿಯೇ ಜಗದಲ್ಲಿ ದೊಡ್ಡವಳು ಎಂಬುದನ್ನು ಮರೆತ ಮನುಜರಿಗೆ ಕಣ್ಣು ತೆರೆಸುವ Inspire Story ಇದು.!!

Don't Miss it.!!

ಏಳಿ! ಎದ್ದೇಳಿ!! ತಾಯಿ ನಿಮ್ಮನ್ನು ಬಿಟ್ಟು ಅಗಲುವ ಮುನ್ನ ತಾಯಿಯನ್ನೊಮ್ಮೆ ತಬ್ಬಿಕೊಳ್ಳಿ, ಆ ಹಿರಿಯ ಜೀವಗಳು ನಿಮಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ವಿಷಯವನ್ನೊಮ್ಮೆ ನೆನಪಿಸಿಕೊಳ್ಳಿ.!!
❤️💛❤️💛❤️💛❤️💛❤️💛❤️💛❤️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KSRTC: Dcmnt Vrfcn:
✍🏻📋✍🏻📋✍🏻📋✍🏻📋

KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗಾಗಿ 2024 ಮೇ -15 ರಿಂದ 25 ರ ವರೆಗೆ ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
Application Issue:
✍🏻📋✍🏻📋✍🏻📋✍🏻

BMTC Conductor Application ದಲ್ಲಿ ಅಭ್ಯರ್ಥಿಗಳು Conductor Licence ನ್ನು
19-04-2024 ರ ಒಳಗೆ ಹೊಂದಿರಬೇಕು ಎಂದು ತೋರಿಸುತ್ತಿದೆ ಆದರೆ Application ಪ್ರಾರಂಭವಾಗಿದ್ದು 30-04-2024.!
ಇದೇ ನೇಮಕಾತಿ ಅಧಿಸೂಚನೆಯಲ್ಲಿ Application ಹಾಕುವ ಕೊನೆಯ ದಿನಾಂಕ (ಮೇ -8) ದೊಳಗೆ ಎಲ್ಲಾ ದಾಖಲೆಗಳನ್ನು ಪಡೆದುಕೊಂಡಿರಬೇಕು ಎಂದು ಇದೆ. ಆದ್ದರಿಂದ Application ಕೊನೆ ದಿನದೊಳಗೆ Licence ಪಡೆದವರು ಕೂಡಾ ಅಜಿ೯ ಸಲ್ಲಿಸಲು ಅವಕಾಶ ಮಾಡಿಕೊಡಬೇಕೆಂದು ಮಾನ್ಯ KEA ಗೆ ಸಾವಿರಾರು ಅಭ್ಯರ್ಥಿಗಳ ಪರವಾಗಿ SR WORLD ವಿನಂತಿಸಿಕೊಳ್ಳುತ್ತದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://twitter.com/SRWORLDNEWS/status/1789081089530822670?t=PqTHaVvgA7BYp9Kq2r8AlQ&s=19
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Aplictn Date Extended:
✍🏻💐✍🏻💐✍🏻💐✍🏻💐✍🏻

⚫ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಜೂನ್-2024 ಕ್ಕೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ
10-05-2024 ರಿಂದ 15-05-2024 ರ ವರೆಗೆ ವಿಸ್ತರಿಸಲಾಗಿದೆ.!!

⚫ NET Exam Date:
16-06-2024

⚫ ಅರ್ಜಿ ಸಲ್ಲಿಸಲು ಆನ್ ಲೈನ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://ugcnet.nta.ac.in /
OR
www.nta.ac.in
✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
PEON CUT-OFF LIST:
✍🏻📋✍🏻📋✍🏻📋✍🏻📋✍🏻

ದಕ್ಷಿಣ ಕನ್ನಡ (ಮಂಗಳೂರು) ಜಿಲ್ಲಾ ನ್ಯಾಯಾಲಯದಲ್ಲಿನ Peon ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕಟ್ ಆಫ್ ಅಂಕಗಳನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ವಿಶ್ವ ಗುರುವಿನ ಜಯಂತಿ:
🙏🏻💐🙏🏻💐🙏🏻💐🙏🏻💐🙏🏻

"ಕಳಬೇಡ, ಕೊಲಬೇಡ,
ಹುಸಿಯ ನುಡಿಯಲು ಬೇಡ,
ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗಶುದ್ಧಿ ,ಇದೇ ಬಹಿರಂಗಶುದ್ಧಿ, ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ"

ಎಂಬ ಅತ್ಯುತ್ತಮ ವಚನದ ಮೂಲಕ ಸಮಾಜದ ನೆಮ್ಮದಿಗೆ ಮಾರ್ಗದರ್ಶನ ನೀಡಿದ ಭಕ್ತಿಭಂಡಾರಿ ಬಸವಣ್ಣನವರ ಜಯಂತಿಯ ಶುಭಾಶಯಗಳು
🙏🏻💐🙏🏻💐🙏🏻💐🙏🏻💐🙏🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Process Server Interview:
✍🏻📃✍🏻📃✍🏻📃✍🏻📃✍🏻📃

ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿನ Process Server ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮೇ-6 ರಂದು Document Verification & Intereview ಮುಗಿದಿದೆ, ಶೀಘ್ರದಲ್ಲಿಯೇ ಅಂತಿಮ ಆಯ್ಕೆಪಟ್ಟಿ ಪ್ರಕಟಗೊಳ್ಳಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PEON Cut-off Marks:
✍🏻📃✍🏻📃✍🏻📃✍🏻📃

ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿನ PEON ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:10 ರಂತೆ INTEREVIEW ಆಯ್ಕೆಪಟ್ಟಿಯ ಕಟ್ ಆಫ್ ಅಂಕಗಳು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
CDSE Exam (I) Result:
📋✍🏻📋✍🏻📋✍🏻📋✍🏻📋

ಕೇಂದ್ರ ಲೋಕಸೇವಾ ಆಯೋಗವು (UPSC) COMBINED DEFENCE SERVICES EXAMINATION (I)-2024 ಗೆ ಸಂಬಂಧಿಸಿದಂತೆ 2024 ಏಪ್ರಿಲ್-21 ರಂದು ನಡೆಸಿದ ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಇದೀಗ ಪ್ರಕಟಿಸಿದೆ.!!
📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
GTTC POST DETAILS:
✍🏻📃✍🏻📃✍🏻📃✍🏻📃

⚫ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿ 76 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹುದ್ದೆಗಳ ವರ್ಗೀಕರಣವನ್ನು KEA ಇದೀಗ ಪ್ರಕಟಿಸಿದೆ.!!

⚫ ಇದರೊಂದಿಗೆ ಈ ಕೆಳಗಿನ ಲಿಂಕ್ ನಲ್ಲಿ ಆಯಾ ಹುದ್ದೆವಾರು Syllabus ನ್ನು ಕೂಡಾ ಪ್ರಕಟಿಸಿದೆ.
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/GBOREC2024
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

S"ELECTION" ಆಯ್ತಾ.?
✍🏻📋✍🏻📋✍🏻📋✍🏻📋✍🏻

ಮುಗಿದ Election ಪರೀಕ್ಷೆ,
ಭವಿಷ್ಯ ನಿರೀಕ್ಷೆ.!
ಮುಗಿಯದ Selection ಪರೀಕ್ಷೆ
ಬಹು ನಿರೀಕ್ಷೆ.!!

ಆತ್ಮೀಯ ಅಭ್ಯರ್ಥಿಗಳೇ, ಇದುವರೆಗೆ
ರಾಜ್ಯದಲ್ಲಿ ಚುನಾವಣೆ ಕಾರಣಕ್ಕಾಗಿ ಸ್ಥಗಿತಗೊಂಡಿದ್ದ ಎಲ್ಲಾ ನೇಮಕಾತಿ ಪ್ರಕ್ರಿಯೆಗಳು ಇದೀಗ ಚುರುಕುಗೊಳ್ಳಲಿವೆ, ನಿಮ್ಮ ಪರೀಕ್ಷಾ ಪೂರ್ವ ತಯಾರಿಯನ್ನು ವೇಗಗೊಳಿಸಿ.

ಶುಭೋದಯ ಸ್ನೇಹಿತರೆ,
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KPSC Revised Lists:
⚜️🌻⚜️🌻⚜️🌻⚜️🌻

ಕರ್ನಾಟಕ ಲೋಕಸೇವಾ ಆಯೋಗ (UPSC) ವು ಈ ಮೇಲಿನ ವಿವಿಧ ನೇಮಕಾತಿಗಳ ಪರಿಷ್ಕೃತ ಆಯ್ಕೆಪಟ್ಟಿ (Revised Delect Lists) ಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://kpsc.kar.nic.in/provisional-list.html
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KSFC: Final Result:
✍🏻📋✍🏻📋✍🏻📋✍🏻📋

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (KSFC): 41 Deputy Manager ಹುದ್ದೆಗಳ ನೇಮಕಾತಿಯ ಅಂತಿಮ‌ ಅಂಕಪಟ್ಟಿ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
SDA & FDA ನೇಮಕಾತಿ:
✍🏻📋✍🏻📋✍🏻📋✍🏻📋✍🏻

⚫ SDA & FDA ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಕ್ಷಣಗಣನೆ ಆರಂಭ.!!

⚫ Forest Department ನಲ್ಲಿನ 45 SDA ಹುದ್ದೆಗಳ ನೇಮಕಾತಿಗೆ ಇದೀಗ (8-5-2024 ರಂದು) KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.!!

⚫ 200 SDA & 100 FDA (ತಾಲೂಕು/ಜಿಲ್ಲಾ ಪಂಚಾಯತಿಗಳಲ್ಲಿನ) ಹುದ್ದೆಗಳ ನೇಮಕಾತಿಗೆ ಈಗಾಗಲೇ KPSC ಗೆ (ಫೆಬ್ರವರಿ-ಮಾಚ್೯ ನಲ್ಲಿಯೇ) ಪ್ರಸ್ತಾವನೆ ಸಲ್ಲಿಕೆಯಾಗಿದೆ.!!

⚫ ಈ 345 ಹುದ್ದೆಗಳ ಜೊತೆಗೆ ಬೇರೆ ಬೇರೆ ಇಲಾಖೆಯ SDA & FDA ಹುದ್ದೆಗಳನ್ನು ಸೇರಿಸಿ ನೇಮಕಾತಿಗೆ ಅಧಿಸೂಚನೆ ಹೊರಡಿಸಿದರೆ ಹುದ್ದೆಗಳ ಸಂಖ್ಯೆ ಕನಿಷ್ಠ 500ರಿಂದ 1000ರ ಗಡಿ ದಾಟಬಹುದು.!!

⚫ ಯಾವ ಜಿಲ್ಲೆಗೆ ಎಷ್ಟು ಹುದ್ದೆಗಳು.? ತಿಳಿಯಲು ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29973
✍🏻📋✍🏻📋✍🏻📋✍🏻📋✍🏻📋

Читать полностью…
Subscribe to a channel