REQUEST FROM ASPIRANTS:
🙏🏻💐🙏🏻💐🙏🏻💐🙏🏻💐🙏🏻💐🙏🏻💐
ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ Assistant Controller & Audit Officer ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿನ್ನೆ (April-17) ಕೊನೆಯ ದಿನವಾಗಿತ್ತು, ಆದರೆ ಕೊನೆಯ ಕ್ಷಣದಲ್ಲಿ ಸರ್ವರ್ BUSY ಬಂದಿರುವುದರಿಂದ ಮತ್ತು ಕೆಲವು ಆಕಾಂಕ್ಷಿಗಳು ಚುನಾವಣಾ ಕರ್ತವ್ಯದಲ್ಲಿರುವ ಕಾರಣಕ್ಕಾಗಿ ನೂರಾರು ಜನ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ.!
ಆದ್ದರಿಂದ KPSCಗೆ ತೊಂದರೆ ಇಲ್ಲದಿದ್ದರೆ ದಿನಾಂಕವನ್ನು ವಿಸ್ತರಿಸಿ, ಉಳಿದವರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕೆಂದು ನೂರಾರು ಆಕಾಂಕ್ಷಿಗಳ ಪರವಾಗಿ SR WORLD ಅತ್ಯಂತ ಗೌರವಪೂರ್ವಕವಾಗಿ KPSC ಗೆ ವಿನಂತಿಸುತ್ತದೆ.!!
ಇದರೊಂದಿಗೆ ಪ್ರತಿಯೊಬ್ಬ ಆಕಾಂಕ್ಷಿಗಳಿಗೂ ಕೂಡಾ ಮನವಿ ಮಾಡಿಕೊಳ್ಳುವುದೇನೆಂದರೆ ಯಾವುದೇ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದವರೆಗೆ ಕಾಯದೇ ಆದಷ್ಟು ಬೇಗ ಅರ್ಜಿ ಸಲ್ಲಿಸುವ ಹವ್ಯಾಸವನ್ನು ಬೆಳೆಸಿಕೊಳ್ಳಿ, ಇಲ್ಲವಾದರೆ ನಿಗದಿಪಡಿಸಿದ ಸಮಯಕ್ಕೆ ನೀವು ಬೆಲೆ ನೀಡಿದಂತಾಗುವುದಿಲ್ಲ.!!
🙏🏻💐🙏🏻💐🙏🏻💐🙏🏻💐🙏🏻💐🙏🏻
ಸಮಾಜ(ದ) ಕಲ್ಯಾಣ(ದಲ್ಲಿ) EಲಾK:
✍🏻💐✍🏻💐✍🏻💐✍🏻💐✍🏻💐✍🏻💐
ಈ ರಾಜ್ಯದ ಕಟ್ಟಕಡೆಯ ಪ್ರತಿಯೊಬ್ಬರ ಪ್ರತಿಯೊಂದು ಪ್ರಶ್ನೆಗೆ (ಸಮಸ್ಯೆಗೆ) ವಿಳಂಬವಿಲ್ಲದೇ ಪ್ರತಿಕ್ರಿಯೆ ನೀಡುವ ಯಾವುದಾದರೂ ಒಂದು ಇಲಾಖೆ ಈ ರಾಜ್ಯದಲ್ಲಿ ಇದೆಯೇ ಎಂದರೆ ಅದು ಸಮಾಜ ಕಲ್ಯಾಣ ಇಲಾಖೆ ಎಂಬ ಮಾತು ಅತಿಶಯೋಕ್ತಿಯಾಗದು.!!
ಇಲಾಖೆಯು ತನ್ನ ಅಧಿಕೃತ ಟ್ವಿಟರ್ ಮೂಲಕ ಕೇಳುವ ಪ್ರತಿ ಸಮಸ್ಯೆಗೂ ತಕ್ಷಣವೇ ಸ್ಪಂದಿಸುತ್ತಾರೆ, ಒಂದು ವೇಳೆ ಕೇಳಿದ ಪ್ರಶ್ನೆ ಬೇರೆ ಇಲಾಖೆಗೆ ಸಂಬಂಧಿಸಿದ್ದರೆ ಅದಕ್ಕೂ ಪ್ರತಿಕ್ರಿಯಿಸಿ, ಅದು ಯಾವ ಇಲಾಖೆಗೆ ಸಂಬಂಧಪಡುತ್ತದೆ & ಯಾರನ್ನು ಸಂಪರ್ಕಿಸಬೇಕು ಎಂಬ ಮಾರ್ಗದರ್ಶನ ಕೂಡಾ ನೀಡುತ್ತಾರೆ.!!
ಸರಕಾರದ ಆದಿಯಾಗಿ ಆ ಇಲಾಖೆಯ ನೇತೃತ್ವ ವಹಿಸಿದ (Mastermind) ಮಾನ್ಯ ಅಧಿಕಾರಿಗಳಿಗೆ ಹಾಗೂ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ನೌಕರರಿಗೆ ಅಭಿವಂ(ನಂ)ದನೆಗಳು.!!
ಸರಕಾರದ ಉಳಿದೆಲ್ಲ ಇಲಾಖೆಗಳು ಜನಸಾಮಾನ್ಯರಿಗೆ ಕ್ಷಣ ಮಾತ್ರದಲ್ಲಿ ಸ್ಪಂದಿಸುವಂತಾಗಲಿ, ಸಮಾಜ ಕಲ್ಯಾಣ ಇಲಾಖೆಯು ಉಳಿದೆಲ್ಲ ಇಲಾಖೆಗಳಿಗೆ ಮಾದರಿಯಾಗಲಿ ಎಂದು ಆಶಿಸುತ್ತೇವೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
Take a look at ಕಲ್ಯಾಣ ಮಿತ್ರ
ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ
(@SWDGoK): https://twitter.com/SWDGoK?t=WDv9LcU-Ebwkjrkxp14izQ&s=35
🙏🏻💐🙏🏻💐🙏🏻💐🙏🏻💐🙏🏻💐🙏🏻💐
👆🏻👆🏻👆🏻👆🏻👆🏻👆🏻👆🏻👆🏻👆🏻
UPSC (IAS/IPS) Cut-Off:
💐🍁💐🍁💐🍁💐🍁💐
2023ನೇ ಸಾಲಿನ (IAS / IFS / IPS) ನಾಗರೀಕ ಸೇವಾ ಪರೀಕ್ಷೆಗಳ ಅಂತಿಮ ಫಲಿತಾಂಶ (Final Result) ಕ್ಕೆ ಸಂಬಂಧಿಸಿದಂತೆ Cut-Off ಅಂಕಗಳನ್ನು UPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching Updates:
✍🏻📋✍🏻📋✍🏻📋✍🏻📋✍🏻
12-04-2024 ರಂದು ಪ್ರಕಟಗೊಂಡ SC & ST ಅಭ್ಯರ್ಥಿಗಳ Free Coaching ಗೆ ಸಂಬಂಧಿಸಿದ ಮೊದಲ ಸುತ್ತಿನ UPSC, KAS & Group-C ಆಯ್ಕೆಪಟ್ಟಿಯಲ್ಲಿ ಬಹಳಷ್ಟು ದೋಷಗಳಿರುವ ಹಿನ್ನೆಲೆಯಲ್ಲಿ ಈಗಾಗಲೇ ಅವುಗಳನ್ನು ಹಿಂಪಡೆಯಲಾಗಿದ್ದು, ಪರಿಷ್ಕೃತ ಪಟ್ಟಿಗಳನ್ನು ಇಂದು (18-04-2024 ರಂದು) ಪ್ರಕಟಿಸುವ ಸಾಧ್ಯತೆ.!!
ಇಂದು ಸಂಜೆ: 4pm ಗೆ ಇದೇ ವಿಷಯದ ಬಗ್ಗೆ ಚರ್ಚಿಸಲು Zoom Meeting ಕೂಡಾ ಆಯೋಜಿಸಲಾಗಿತ್ತು.!!
ಇಂದೇ ಪ್ರಕಟಿಸಲಾಗುವುದೆಂದು ಇಲಾಖೆಯ ಅಧಿಕೃತ ಟ್ವಿಟರ್ ನಲ್ಲಿ ತಿಳಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
★ ನೇಮಕಾತಿಗಳು & ಲಾಸ್ಟ್ ಡೇಟ್: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️✍🏻
ಈ ಕ್ಷಣದಿಂದಲೇ ನೀವು ಅರ್ಜಿ ಸಲ್ಲಿಸಲು ಅವಕಾಶವಿರುವ ಸುಮಾರು 17,000 ಕ್ಕೂ ಅಧಿಕ ಹುದ್ದೆಗಳ 20 ಕ್ಕೂ ಅಧಿಕ ನೇಮಕಾತಿ ಅಧಿಸೂಚನೆಗಳ ಸಂಪೂರ್ಣ ಮಾಹಿತಿಯನ್ನು ಆಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಡೆಯಬಹುದು.!!
⚫ SSC ಯಿಂದ 968 Junior Engineer (JE) Posts: ಇಂದೇ ಕೊನೆಯ ದಿನ ( April-18 )
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30573
⚫ ಅಂಗನವಾಡಿ 1500 Posts: ನಾಳೆ ( April-19) ಕೊನೆಯ ದಿನ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30410
⚫ ತುಮಕೂರು Library Supervisor 33 Posts: Last date: April-24
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30534
⚫ UPSC ಯ 875 CMS, IES & ISS Posts: Last Date: April-30
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30662
⚫ ವಾಣಿಜ್ಯ ನೌಕಾಪಡೆ (INM) ನಲ್ಲಿ 4,000 Navy Merchant Posts: Last Date: April-30
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30693
⚫ ಹಟ್ಟಿ Gold Mines: 200 Posts: Last Date: May-03
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30396
⚫ 1,000 Village Accountant Posts: Last Date: May-04
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30026
⚫ ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ Typist & Typist Copiest Posts: Last Date: May-05
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30651
⚫ KPSC Group-B 327 Posts: Last Date: May-14
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30350
⚫ RRB ನಲ್ಲಿ 452 SI & 4,208 Constable= 4,660 Posts: Last Date: May-14
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30697
⚫ 247 PDO Posts: Last Date: May-15
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30372
⚫ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR-TET )-2024 : Last Date: May-15
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30737
⚫ BMTC 2,500 Conductor Posts: Last Date: May-18
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30085
⚫ GTTC 76 Posts: Last Date: May-18
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30609
⚫ RTO 76 Posts: Last Date: May-21
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30357
⚫ BDA ಬೆಂಗಳೂರಿನಲ್ಲಿ SDA & FDA 25 Posts: Application ಇನ್ನೂ Start ಆಗಿಲ್ಲ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30231
⚫ ಸಚಿವಾಲಯ (KLA) ದ 28 Posts: Application ಇನ್ನೂ Start ಆಗಿಲ್ಲ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30313
⚫ RGUHS 44 Posts: Application ಇನ್ನೂ Start ಆಗಿಲ್ಲ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30413
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
1137 PC Final Key Ans.:
✍🏻📋✍🏻📋✍🏻📋✍🏻📋✍🏻
⚫ 25-02-2024 ರಂದು ನಡೆದ 1,137 (Non HK) Civil Police Constable ನೇಮಕಾತಿ ಪರೀಕ್ಷೆಗೆ ಇಲಾಖೆಯು 1 Grace Marks ನೀಡಿದ್ದು & ಕೆಲವು ಉತ್ತರಗಳನ್ನು ಬದಲಿಸುವುದರ ಮೂಲಕ ಪರಿಷ್ಕೃತ & ಅಂತಿಮ ಸರಿ ಉತ್ತರಗಳನ್ಜು ಇದೀಗ ಪ್ರಕಟಿಸಿದೆ.!!
⚫ ತಾತ್ಕಾಲಿಕ ಕೀ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30172
⚫ ಈ ಪರೀಕ್ಷೆಯ ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30067
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KAS ನೇಮಕಾತಿ ಮಾಹಿತಿ: ★
✍🏻📋✍🏻📋✍🏻📋✍🏻📋✍🏻📋
♣️ ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿ:
★ ಹುದ್ದೆಗಳ ಸಂಖ್ಯೆ : 384
★ ಅರ್ಜಿ ಸಲ್ಲಿಸಿದವರು: 1,95,000
(1 ಹುದ್ದೆಗೆ 500 ಅಭ್ಯರ್ಥಿಗಳ ಫೈಟ್)
★ Preliminary Exam ಗೆ ಹಾಜರಾಗುವವರು:
ಅಂದಾಜು (70%) 1,35,000
(1 ಹುದ್ದೆಗೆ 350 ಅಭ್ಯರ್ಥಿಗಳ ಫೈಟ್)
★ MAINS EXAM ಬರೆಯಲಿರುವವರು
(1 ಹುದ್ದೆಗೆ 15 ಅಭ್ಯರ್ಥಿಗಳ ಫೈಟ್): 5,760
★ INTERVIEW (Personality Test)
(1 ಹುದ್ದೆಗೆ 3 ಅಭ್ಯರ್ಥಿಗಳ ಫೈಟ್) : 1,152
★ FINAL RESULT (1:1) ಅಂತಿಮವಾಗಿ ಅಧಿಕಾರಿಗಳಾಗಲಿರುವವರು: 384
=========================
♣️ 2015 ನೇ ಸಾಲಿನ 428 KAS ಹುದ್ದೆಗಳ Prelims ಗೆ
ಅರ್ಜಿ ಸಲ್ಲಿಸಿದವರು: 2,31,379
ಪರೀಕ್ಷೆಗೆ ಹಾಜರಾದವರು: 1,31,110 (56%)
♣️ 2017 ನೇ ಸಾಲಿನ 106 KAS ಹುದ್ದೆಗಳ Prelims ಗೆ
ಅರ್ಜಿ ಸಲ್ಲಿಸಿದವರು: 1,65,250
ಪರೀಕ್ಷೆಗೆ ಹಾಜರಾದವರು: 83,716 (50%)
🌀💦🌀💦🌀💦🌀💦🌀💦
👆🏻👆🏻👆🏻👆🏻👆🏻👆🏻👆🏻👆🏻👆🏻
JE Revised Final List:
✍🏻📋✍🏻📋✍🏻📋✍🏻📋✍🏻
ಜಲ ಸಂಪನ್ಮೂಲ ಇಲಾಖೆಯಲ್ಲಿನ Junior Engineer (Civil) HK ವೃಂದದ 166 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ KPSCಯು ಇದೀಗ Revised Final Select List ಯನ್ನು ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
AE Revised Final List:
🧡🤍💚🧡🤍💚🧡🤍💚
ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ 288 Assistant Engineer ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Revised Final Select List ಯನ್ನು KPSC ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡🤍💚
👆🏻👆🏻👆🏻👆🏻👆🏻👆🏻👆🏻👆🏻
★ L.I REVISED LIST:★
✍🏻📃✍🏻📃✍🏻📃✍🏻📃
ಕಾರ್ಮಿಕ ಇಲಾಖೆಯಲ್ಲಿನ 20 Labour Inspector (Non-HK) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Revised Final Select List ಯನ್ನು KPSC ಇದೀಗ ಪ್ರಕಟಿಸಿದೆ.!!
🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
UPSC (IAS / IPS) RESULT:
💐🍁💐🍁💐🍁💐🍁💐🍁
♣️ 2023ನೇ ಸಾಲಿನ (IAS / IFS / IPS) ನಾಗರೀಕ ಸೇವಾ ಪರೀಕ್ಷೆಗಳ ಅಂತಿಮ ಫಲಿತಾಂಶ (Final Result) ವನ್ನು UPSC ಇದೀಗ ಪ್ರಕಟಿಸಿದೆ.!!
♣️ ಆಯ್ಕೆಯಾದ ಎಲ್ಲಾ ಸಾಧಕ ಮಹನೀಯರಿಗೆ / ಅಧಿಕಾರಿಗಳಿಗೆ SR WORLD ಅಭಿನಂದಿಸುತ್ತದೆ.!!
🌹💐🌹💐🌹💐🌹💐🌹💐🌹
👆🏻👆🏻👆🏻👆🏻👆🏻👆🏻👆🏻👆🏻
FC ಆಯ್ಕೆಪಟ್ಟಿ ರದ್ದು.!!:
✍🏻📋✍🏻📋✍🏻📋✍🏻📋
⚫ Free Coaching ಆಯ್ಕೆಪಟ್ಟಿಗಳು ಇದೀಗ ರದ್ದುಗೊಂಡಿವೆ.!!
⚫ ಹೌದು.!! 12-04-2024 ರಂದು ಪ್ರಕಟಗೊಂಡ SC & ST Free Coaching ಮೊದಲ ಸುತ್ತಿನ UPSC, KAS & Group-C ಆಯ್ಕೆಪಟ್ಟಿಯಲ್ಲಿ ಬಹಳಷ್ಟು ದೋಷಗಳಿರುವ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿದೆ ಹಾಗೂ ಇದೀಗ ವೆಬ್ ಸೈಟ್ ನಿಂದಲೂ ಹಿಂಪಡೆಯಲಾಗಿದೆ.!!
⚫ KEA ನಿಂದ ಹೊಸದಾದ ಪರಿಷ್ಕೃತ ಪಟ್ಟಿಯನ್ನು ಸಮಾಜ ಕಲ್ಯಾಣ ಇಲಾಖೆಯು ಇಂದು (15-04-2024 ರಂದು) ಸ್ವೀಕರಿಸಿದ್ದು, ಶೀಘ್ರದಲ್ಲಿಯೇ ಹೊಸದಾದ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುವುದು.!!
⚫ ಸಂಸ್ಥೆಗಳನ್ನು ಆಯ್ಕೆ ಮಾಡಲು ಇದ್ದ ಅಂತಿಮ ದಿನಾಂಕವನ್ನು ವಿಸ್ತರಿಸಲಾಗುವುದು ನಿರೀಕ್ಷಿಸಿ.!!
⚫ ಆಯ್ಕೆಪಟ್ಟಿಯಲ್ಲಿನ ಲೋಪದೋಷಗಳ ಬಗ್ಗೆ ಇಲಾಖೆಯ ಗಮನ ಸೆಳೆದು ಕ್ರಮ ಕೈಗೊಳ್ಳಬೇಕೆಂದು 13-04-2024 ರಂದು SR WORLD ವಿನಂತಿಸಿದ್ದು ಇಲ್ಲಿ ಉಲ್ಲೇಖಾರ್ಹ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30683
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching Updates:
✍🏻📋✍🏻📋✍🏻📋✍🏻📋✍🏻📋
12-04-2024 ರಂದು ಪ್ರಕಟಗೊಂಡ SC & ST ಅಭ್ಯರ್ಥಿಗಳ Free Coaching ಗೆ ಸಂಬಂಧಿಸಿದ ಮೊದಲ ಸುತ್ತಿನ UPSC, KAS & Group-C ಆಯ್ಕೆಪಟ್ಟಿಯಲ್ಲಿ ಬಹಳಷ್ಟು ದೋಷಗಳಿರುವ ಹಿನ್ನೆಲೆಯಲ್ಲಿ (ಅದನ್ನು ಹಿಂಪಡೆದು) ಪರಿಷ್ಕೃತ ಪಟ್ಟಿಯನ್ನು 18-04-2024 ರಂದು ಪ್ರಕಟಿಸಲಾಗುವುದು ಎಂದು ಇಲಾಖೆಯ ಅಧಿಕೃತ ಟ್ವಿಟರ್ ನಲ್ಲಿ ತಿಳಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
★ ನೇಮಕಾತಿಗಳು & ಲಾಸ್ಟ್ ಡೇಟ್: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️✍🏻
ಈ ಕ್ಷಣದಿಂದಲೇ ನೀವು ಅರ್ಜಿ ಸಲ್ಲಿಸಲು ಅವಕಾಶವಿರುವ ಸುಮಾರು 17,000 ಕ್ಕೂ ಅಧಿಕ ಹುದ್ದೆಗಳ 20 ಕ್ಕೂ ಅಧಿಕ ನೇಮಕಾತಿ ಅಧಿಸೂಚನೆಗಳ ಸಂಪೂರ್ಣ ಮಾಹಿತಿಯನ್ನು ಆಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಡೆಯಬಹುದು.!!
⚫ 384 KAS Posts: Last Date: ಇಂದೇ ಕೊನೆಯ ದಿನ (April-15)
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30082
⚫ BSF ನಲ್ಲಿ 80 SI Posts: ಇಂದೇ ಕೊನೆಯ ದಿನ (April-15)
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30506
⚫ Assistant Controller & Audit Officer 112 Posts: Last Date: April-17
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30181
⚫ SSC ಯಿಂದ 968 Junior Engineer (JE) Posts: Last Date: April-18
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30573
⚫ ಅಂಗನವಾಡಿ 1500 Posts: Last Date: April-19
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30410
⚫ ತುಮಕೂರು Library Supervisor 33 Posts: Last date: April-24
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30534
⚫ RGUHS 44 Posts: Last Date: April-25
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30413
⚫ UPSC ಯ 875 CMS, IES & ISS Posts: Last Date: April-30
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30662
⚫ ವಾಣಿಜ್ಯ ನೌಕಾಪಡೆ (INM) ನಲ್ಲಿ 4,000 Navy Merchant Posts: Last Date: April-30
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30693
⚫ ಹಟ್ಟಿ Gold Mines: 200 Posts: Last Date: May-03
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30396
⚫ 1,000 Village Accountant Posts: Last Date: May-04
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30026
⚫ ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ Typist & Typist Copiest Posts: Last Date: May-05
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30651
⚫ KPSC Group-B 327 Posts: Last Date: May-14
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30350
⚫ RRB ನಲ್ಲಿ 452 SI & 4,208 Constable= 4,660 Posts: Last Date: May-14
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30697
⚫ 247 PDO Posts: Last Date: May-15
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30372
⚫ BMTC 2,500 Conductor Posts: Last Date: May-18
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30085
⚫ GTTC 76 Posts: Last Date: May-18
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30609
⚫ RTO 76 Posts: Last Date: May-21
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30357
⚫ BDA ಬೆಂಗಳೂರಿನಲ್ಲಿ SDA & FDA 25 Posts: Application ಇನ್ನೂ Start ಆಗಿಲ್ಲ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30231
⚫ ಸಚಿವಾಲಯ (KLA) ದ 28 Posts: ಅರ್ಜಿ ಸಲ್ಲಿಕೆ ಇನ್ನೂ ಆರಂಭವಾಗಿಲ್ಲ
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30313
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★NDA/NA Admit Card:★
📋✍🏻📋✍🏻📋✍🏻📋✍🏻📋
2024 ಏಪ್ರಿಲ್-21 ರಂದು ನಡೆಯುವ National Defense Academy ( NDA ) & Naval Academy ( NA ) ಯ ಲಿಖಿತ ಪರೀಕ್ಷೆಯ E-Admit Card ನ್ನು ಕೇಂದ್ರ ಲೋಕಸೇವಾ ಆಯೋಗವು ( UPSC ) ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://upsconline.nic.in/eadmitcard/admitcard_NDAI_2024/
📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
UPSC: Interview List:
💐🍁💐🍁💐🍁💐🍁💐
Health and Family Welfare Department ನಲ್ಲಿನ 25 Drugs Inspector ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಮೇ-6 ರಿಂದ 10 ರ ವರೆಗೆ ನಡೆಯಲಿರುವ Interview ಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ UPSCಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
FC 1st List Tomorrow:
✍🏻📋✍🏻📋✍🏻📋✍🏻📋✍🏻
12-04-2024 ರಂದು ಪ್ರಕಟಿಸಿ ನಂತರ ರದ್ದುಗೊಳಿಸಿ ಹಿಂಪಡೆದಿದ್ದ SC & ST ಅಭ್ಯರ್ಥಿಗಳ Free Coaching ಗೆ ಸಂಬಂಧಿಸಿದ ಮೊದಲ ಸುತ್ತಿನ (UPSC, KAS & Group-C) ಪರಿಷ್ಕೃತ ಪಟ್ಟಿಗಳನ್ನು ಇಂದು (18-04-2024 ರಂದು) ಪ್ರಕಟಿಸಬೇಕಿತ್ತು, ಕಾರಣಾಂತರಗಳಿಂದ ನಾಳೆ (19-04-2024 ರಂದು) ಪ್ರಕಟಿಸಲಾಗುವುದೆಂದು ಇಲಾಖೆಯ ಅಧಿಕೃತ ಟ್ವಿಟರ್ ನಲ್ಲಿ ಇದೀಗ ತಿಳಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
NDA & NA Cut-Off:
💐🍁💐🍁💐🍁💐
2023ನೇ ಸಾಲಿನ National Defense Academy ( NDA ) & Naval Academy ( NA ) ಯ ಪರೀಕ್ಷೆಗಳ ಅಂತಿಮ ಫಲಿತಾಂಶ (Final Result) ಕ್ಕೆ ಸಂಬಂಧಿಸಿದಂತೆ Cut-Off ಅಂಕಗಳನ್ನು UPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋
KPCL FINAL KEY ANS:
✍🏻📋✍🏻📋✍🏻📋✍🏻📋✍🏻
KPCL ನಲ್ಲಿನ 296 AE & 288 JE ಹಾಗೂ Chemist & Chemical Supervisor ಸೇರಿದಂತೆ ಒಟ್ಟು 622 ಹುದ್ದೆಗಳ ನೇಮಕಾತಿಗೆ 2024 ಫೆಬ್ರವರಿ 18 ರಂದು ನಡೆದ ಪರೀಕ್ಷೆಗೆ ಸಂಬಂಧಿಸಿದಂತೆ ಅಂತಿಮ ಕೀ ಉತ್ತರಗಳನ್ನು ಈ ಕೆಳಗಿನ ಲಿಂಕ್ ನಲ್ಲಿ KEA ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/kpcl2023
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★TET ಗೆ ಅರ್ಜಿ ಆಹ್ವಾನ: ★
✍🏻🍁✍🏻🍁✍🏻🍁✍🏻🍁✍🏻
⚫ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KAR-TET )-2024 ಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಸರಕಾರಿ ಶಾಲಾ ಶಿಕ್ಷಕರಾಗಲು TET ಪಾಸಾಗಲೇಬೇಕು.!!
⚫ ಅರ್ಜಿ ಸಲ್ಲಿಸುವ ಅವಧಿ:
15-04-2024 ರಿಂದ 15-05-2024
⚫ TET ಪರೀಕ್ಷೆ ನಡೆಯುವ ದಿನಾಂಕ: 30-06-2024
⚫ TET Syllabus & Important Notes ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/20088?single
⚫ TET ಗೆ ಓದಬಹುದಾದ Book List ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/25264
⚫ ಆನ್ ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ:
👇🏼👇🏼👇🏼👇🏼👇🏼👇🏼👇🏼👇🏼👇🏼👇🏼
https://sts.karnataka.gov.in/TET/
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻
KSFC Final Key Ans:
✍🏻📋✍🏻📋✍🏻📋✍🏻📋
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (KSFC) ಯಲ್ಲಿನ ವಿವಿಧ ವೃಂದದ ಹುದ್ದೆಗಳ ನೇಮಕಾತಿಗಾಗಿ 17-02-2024 ರಂದು ನಡೆದ ಪರೀಕ್ಷೆಗೆ ಸಂಬಂಧಿಸಿದಂತೆ ಅಂತಿಮ ಕೀ ಉತ್ತರಗಳನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
★ TP FINAL LIST :★
✍🏻📋✍🏻📋✍🏻📋✍🏻📋
ನಗರ ಯೋಜನಾ (Town Planning) ಇಲಾಖೆಯಲ್ಲಿನ Town Planner (TP) 18+05=23 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯನ್ನು KPSC ಇದೀಗ ಮರು ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
JE (Civil) Final List:
🧡🤍💚🧡🤍💚🧡
ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ 136 Junior Engineer ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Final Select List ಯನ್ನು KPSC ಇದೀಗ ಮರು ಪ್ರಕಟಿಸಿದೆ.!!
🧡🤍💚🧡🤍💚🧡🤍💚🧡🤍💚
👆🏻👆🏻👆🏻👆🏻👆🏻👆🏻👆🏻👆🏻
SEO Final Select List:
✍🏻📃✍🏻📃✍🏻📃✍🏻📃
ರೇಷ್ಮೆ ಇಲಾಖೆಯಲ್ಲಿನ Sericulture Extension Officer 6 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ KPSC ಇದೀಗ Final Select List ನ್ನು ಪ್ರಕಟಿಸಿದೆ.!!
🌻🍁🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻👆🏻
🔥 SHOCKING.!! NEWS: 🔥
😳🚨😳🚨😳🚨😳🚨😳
⚫ ಕನ್ನಡದ ಖ್ಯಾತ ಹಿರಿಯ ನಟ, ನಿರ್ದೇಶಕ & ನಿರ್ಮಾಪಕರಾಗಿದ್ದ ದ್ವಾರಕೀಶ್ (82 ವರ್ಷ) ರವರು ಇಂದು ಹೃದಯಾಘಾತ (Heart attack) ದಿಂದ ನಿಧನರಾಗಿದ್ದಾರೆ.!!
⚫ ಅಗಲಿದ ಅದಮ್ಯ ಚೇತನದ ಆತ್ಮಕ್ಕೆ ಚಿರಶಾಂತಿ ಸಿಗಲಿ, ಆ ದುಃಖವನ್ನು ಸೈರಿಸಿಕೊಳ್ಳುವ ಶಕ್ತಿ ಅವರ ಕುಟುಂಬಸ್ಥರಾದಿಯಾಗಿ ಇಡೀ ನಾಡಿಗೆ ನೀಡಲಿ.!
😳🔥😳🔥😳🔥😳🔥😳
★ CDSE Admit Card: ★
📋✍🏻📋✍🏻📋✍🏻📋✍🏻📋
2024 ಏಪ್ರಿಲ್-21 ರಂದು ನಡೆಯುವ Combined Defence Services Examination (CDSE) (I)-2024 ಲಿಖಿತ ಪರೀಕ್ಷೆಯ E-Admit Card ನ್ನು ಕೇಂದ್ರ ಲೋಕಸೇವಾ ಆಯೋಗವು ( UPSC ) ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://upsconline.nic.in/eadmitcard/admitcard_cdsi_2024/
📋✍🏻📋✍🏻📋✍🏻📋✍🏻📋
APPLY FOR KAR-TET-2024:
🪔🌟🪔🌟🪔🌟🪔🌟🪔🌟
ಈ ವರ್ಷದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (Kar-TET ) ಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಮೇ -15 ಕೊನೆಯ ದಿನವಾಗಿದೆ.! ಪರೀಕ್ಷೆಯು 2024 ಜೂನ್ 30 ರಂದು ನಡೆಯಲಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://sts.karnataka.gov.in/TET/
🪔🌟🪔🌟🪔🌟🪔🌟🪔
⚫ 384 KAS (GP) ಹುದ್ದೆಗಳಿಗೆ & 80 Sub Inspector (BSF) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ.!!
⚫ 247 PDO ಹುದ್ದೆಗಳಿಗೆ & 327 (277+50) Group-B ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಂದೇ ಮೊದಲ ದಿನ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
Important Instruction:
ಆತ್ಮೀಯರೇ,
SR WORLD ಗ್ರೂಪ್ ನಲ್ಲಿ ಯಾವುದೋ ಒಂದು ಲಿಂಕ್ ಬರ್ತಾ ಇದೆ ಅಂತ ಸುಮಾರು ಜನರು ನಮಗೆ ತಿಳಿಸಿದ್ದಾರೆ, ಅದು ನಮಗೂ ಗೊತ್ತಾಗುತ್ತಿಲ್ಲ, ಅದು ಹೇಗೆ ಲಿಂಕ್ ಗ್ರೂಪ್ ನಲ್ಲಿ ಬರ್ತಾ ಇದೆ ಎಂಬುದು ತಿಳಿಯುತ್ತಿಲ್ಲ, ದಯವಿಟ್ಟು ಅದನ್ನು ನಾವು Post ಮಾಡಿಲ್ಲ, Please ignore that one.
Thank u
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
JTO ಪರಿಷ್ಕೃತ ಪಟ್ಟಿಗೆ ಪ(ಪೆ)ಟ್ಟು:
✍🏻📃✍🏻📃✍🏻📃✍🏻📃✍🏻📃✍🏻
⚫ ಸರಕಾರಿ ITI ಕಾಲೇಜುಗಳಲ್ಲಿನ 1,520 ಕಿರಿಯ ತರಬೇತಿ ಅಧಿಕಾರಿಗಳ (JTO) ಹುದ್ದೆಗಳ ನೇಮಕಾತಿಗೆ 2019 ರಲ್ಲಿ ಪ್ರಕಟಿಸಿದ್ದ ಆಯ್ಕೆಪಟ್ಟಿಯನ್ನು ಹೈಕೋರ್ಟ್ ಆದೇಶದಂತೆ ಪರಿಷ್ಕರಿಸಿದರೂ ಪ್ರಕಟಿಸಲು KPSC ಮೀನಮೇಷ.!!
⚫ ಪಟ್ಟಿ ಪರಿಷ್ಕರಣೆಯಿಂದ 150 ಮಂದಿ ಹುದ್ದೆ ಕಳೆದುಕೊಳ್ಳುವ ಭೀತಿ.!!
ಕೃಪೆ: ಪ್ರಜಾವಾಣಿ
✍🏻📃✍🏻📃✍🏻📃✍🏻📃✍🏻📃✍🏻