👆🏻👆🏻👆🏻👆🏻👆🏻👆🏻👆🏻👆🏻👆🏻
Imp. Surveyor Notice:
🧡🤍💚🧡🤍💚🧡🤍💚
ಭೂಮಾಪನ ಇಲಾಖೆಯಲ್ಲಿನ 2,000 ಪರವಾನಗಿ ಭೂಮಾಪಕರು ( Licensed Land Surveyor ) ಹುದ್ದೆಗಳ ನೇಮಕಾತಿಗೆ (ದಿನಾಂಕ: 08-07-2023 ರಂದು ನಡೆದ ಆನ್ ಲೈನ್ ಸ್ಪರ್ಧಾತ್ಮಕ ಪರೀಕ್ಷೆ ನಡೆದಿತ್ತು) ಸಂಬಂಧಿಸಿದಂತೆ 1ನೇ & 2ನೇ ಆಯ್ಕೆಪಟ್ಟಿಯಲ್ಲಿರುವ ಅಭ್ಯರ್ಥಿಗಳಿಗೆ ವೃತ್ತಿ ಬುನಾದಿ ತರಬೇತಿಗೆ ನಿಯೋಜಿಸುವುದು & 01-04-2024 ರೊಳಗೆ ಮೂಲ ದಾಖಲೆಗಳ ಪರಿಶೀಲನೆ (Document Verification) ಹಾಜರಾಗಲು ಸೂಚಿಸಲಾಗಿದೆ.!!
🧡🤍💚🧡🤍💚🧡🤍💚
👆🏻👆🏻👆🏻👆🏻👆🏻👆🏻👆🏻👆🏻👆🏻
KPSC Upcoming Lists:
✍🏻📋✍🏻📋✍🏻📋✍🏻📋✍🏻
⚫ ಮುಂದಿನ 8-10 ದಿನಗಳೊಳಗಾಗಿ KPSC ಯಿಂದ ಈ ಕೆಳಗಿನ ವಿವಿಧ List ಗಳನ್ನು ನಿರೀಕ್ಷಿಸಬಹುದು...!!
⚫ ಆರ್ಥಿಕ & ಸಾಂಖ್ಯಿಕ ನಿರ್ದೇಶನಾಲಯ: ಗಣತಿದಾರರು ಕಂ ಡಾಟಾ ಎಂಟ್ರಿ ಆಪರೇಟರ್ 13 ಹುದ್ದೆಗಳ Final List.!!
⚫ ಆಯುಷ್ ನಿರ್ದೇಶನಾಲಯ: ವೈದ್ಯಾಧಿಕಾರಿಗಳು (ಪ್ರಕೃತಿ ಚಿಕಿತ್ಸೆ & ಯೋಗ)–15 ಹುದ್ದೆಗಳ Revised Additional List & Revised Final List.!!
⚫ ಭಾಷಾಂತರ ನಿರ್ದೇಶನಾಲಯ: ಭಾಷಾಂತರಕಾರರು ( Translator) 8 ಹುದ್ದೆಗಳ Additional List.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 𝐍𝐞𝐰 𝐁𝐨𝐨𝐤𝐬 𝐑𝐞𝐥𝐞𝐚𝐬𝐞𝐝: ★
★•┈•┈••✦✿✦••┈•┈•★
★ "ಚಿಗುರು: ಬ್ರಹ್ಮಾಸ್ತ್ರ"★
ಪ್ರಶ್ನೆ ಪತ್ರಿಕೆಗಳ 3 ಕೃತಿಗಳು
ಸಂಪಾದನೆ/ಮಾರ್ಗದರ್ಶನ:
ಶ್ರೀ ಬಾಬುರೆಡ್ಡಿ ( PSI )
✍🏻💐✍🏻💐✍🏻💐✍🏻💐✍🏻💐
ಆತ್ಮೀಯ ಸ್ನೇಹಿತರು ಹಾಗೂ ಸಾವಿರಾರು ಸ್ಪರ್ಧಾರ್ಥಿಗಳಿಗೆ ಜ್ಞಾನದ ಬೆಳಕು ನೀಡುತ್ತಾ ಪ್ರಸ್ತುತ PSI ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತ ಬಾಬುರೆಡ್ಡಿ ರವರು ರಾಜ್ಯದಲ್ಲಿ ನಡೆಯುವ SDA, FDA, KAS/IAS, PSI, PDO, D.Ed, B.Ed, TET & Banking ಹೀಗೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷವಾಗಿ Communication (KEC) ಪತ್ರಿಕೆಗೆ ಉಪಯುಕ್ತವಾಗುವಂತೆ 1993-2023ರ ವರೆಗೆ ನಡೆದ ನೂರಾರು ಸ್ಪರ್ಧಾತ್ಮಕ ಪರೀಕ್ಷೆಗಳ Chapter wise ಪ್ರಶ್ನೋತ್ತರ ಕೈಪಿಡಿಗಳನ್ನು "ಚಿಗುರು: ಬ್ರಹ್ಮಾಸ್ತ್ರ" ವಿಷಯವಾರು ಪುಸ್ತಕಗಳ ರೂಪದಲ್ಲಿ ವಿನೂತನವಾಗಿ ಹೊಸ ಹೊತ್ತಿಗೆಗಳನ್ನು ಹೊರ ತಂದಿದ್ದಾರೆ.!!
ಪುಸ್ತಕಗಳ ಪ್ರತಿಗಳಿಗಾಗಿ ಸಂಪರ್ಕಿಸಿ:
63629 16483
70220 87838
ಅಭ್ಯರ್ಥಿಗಳು ಈ ಹೊಸ ಪುಸ್ತಕಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching Updates:
✍🏻📋✍🏻📋✍🏻📋✍🏻📋✍🏻
IAS/KAS/RRB /Group-C ಪರೀಕ್ಷೆಗಳಿಗೆ Free Coaching ನೀಡುವುದಕ್ಕೆ ಸಂಬಂಧಿಸಿದಂತೆ:
ಒಟ್ಟಾರೆ 5,500 ಸ್ಥಾನಗಳಿಗೆ ಸುಮಾರು 40,000 ಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.!
ಯಾವ ಅಭ್ಯರ್ಥಿಗಳಿಗೆ ಎಷ್ಟು ಹುದ್ದೆಗಳನ್ನು ಮೀಸಲಿಡಲಾಗಿದೆ.? ಅಭ್ಯರ್ಥಿಗಳ ಆಯ್ಕೆ ಹೇಗಾಗತ್ತೆ.? ಯಾವ ಕೋಚಿಂಗ್ ಎಷ್ಟು ತಿಂಗಳದಿರತ್ತೆ.? ದೆಹಲಿ, ಹೈದರಾಬಾದ್, ಬೆಂಗಳೂರು & ಇತರೆ ಸ್ಥಳಗಳಲ್ಲಿ ಕೋಚಿಂಗ್ ಪಡೆಯುವರಿಗೆ ಸಿಗುವ ಮಾಸಿಕ ಶಿಷ್ಯವೇತನ & ಪ್ರಯಾಣ ಭತ್ಯೆ ಎಷ್ಟು.? ಸಂಪೂರ್ಣ ಮಾಹಿತಿ ಈ PDF ನಲ್ಲಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
Steno. Interview List:
✍🏻📋✍🏻📋✍🏻📋✍🏻📋
ಚಿಕ್ಕಬಳ್ಳಾಪುರ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "STENOGRAPHER ಹುದ್ದೆ"ಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಏಪ್ರಿಲ್-4 & 5 ರಂದು ನಡೆಯುವ 2nd Round Test & Interview ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಹೋಳಿ ಹಬ್ಬ ಅಂದ್ರೆ ಏನ್ ಗೊತ್ರಾ:
✍🏻🎈✍🏻🎈✍🏻🎈✍🏻🎈✍🏻🎈✍🏻🎈
ನಿಜವಾದ ಹೋಳಿ ಹಬ್ಬ ಅಂದ್ರೆ
ಕೆಟ್ಟದ್ದನ್ನು ಸುಡುವ ಹಬ್ಬ, ಅದುವೇ ವರ್ಷದ ಕೊನೆಯ ಹಬ್ಬ.!!
ಕಳೆದ ವರ್ಷದ ಕೆಟ್ಟದ್ದನ್ನು, ನೋವನ್ನು, ದುಃಖವನ್ನು & ತಪ್ಪುಗಳನ್ನು ಬೆಂಕಿಯಲ್ಲಿ ಹಾಕಿ ಸುಟ್ಟು ಹೊಸ-ಹೊಸ ಬಣ್ಣ,
ಹೊಸ-ಹೊಸ ಕಲರ್-ಫುಲ್ ಕನಸುಗಳಿಂದ ಬರುವ ಈ ಹೊಸ ವರ್ಷವನ್ನು ಸ್ವಾಗತ ಮಾಡ್ರಿ ಅಂತಾ ಹೇಳುವ ಹಬ್ಬವೇ ಈ ಹೋಳಿ ಹಬ್ಬ.!!
🎀🎊🎉🎀🎉🎀🎈🎁
👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸಿದ ಮಾತು:
✍🏻📃✍🏻📃✍🏻📃✍🏻📃✍🏻
ಮೊದಲೆಲ್ಲಾ ನೆರೆ ಮನೆಯವರು
ಮನೆಯ ಸದಸ್ಯರಂತೆ ಇರುತ್ತಿದ್ದರು.!
ಆದರೆ.!
ಈಗ ಮನೆಯವರು ನೆರೆ ಮನೆಯವರಂತಾಗಿದ್ದಾರೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
New Book Released:
✍🏻📋✍🏻📋✍🏻📋✍🏻📋
★ "ಚಾಣಕ್ಯ ಕಣಜ"★
⚫ ಚಾಣಕ್ಯ ಕರಿಯರ್ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕರು ಹಾಗೂ ಪೂಜ್ಯ ಗುರುಗಳಾದ ಮಾನ್ಯ ಶ್ರೀ N M ಬಿರಾದಾರ ಸರ್ ರವರು ರಾಜ್ಯದಲ್ಲಿ ನಡೆಯುವ SDA, FDA, KAS/IAS, PC, PSI, PDO, D.Ed, B.Ed ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತೆ "ಚಾಣಕ್ಯ ಕಣಜ" ಎಂಬ ಪುಸ್ತಕವನ್ನು ಸಂಪಾದಿಸಿದ್ದಾರೆ.!!
⚫ ಸ್ಪರ್ಧಾತ್ಮಕ ಪರೀಕ್ಷೆಯ ಬೈಬಲ್ ನಂತಿರುವ ಈ ಪುಸ್ತಕ ಈಗಾಗಲೇ 2,00,000ಕ್ಕೂ ಅಧಿಕ ಪ್ರತಿಗಳ ದಾಖಲೆಯ ಮಾರಾಟವಾಗಿದೆ.!!
⚫ ಹಲವು ನೇಮಕಾತಿ ಪರೀಕ್ಷೆಗಳಿಗೆ ಇದೊಂದನ್ನು ಓದಿದರೆ ಸಾಕು ಎನ್ನಬಹುದಾದ ಈ ಪುಸ್ತಕದ 2024-25 ರ ಪರಿಷ್ಕೃತ ಆವೃತ್ತಿಯನ್ನು ಇದೀಗ ಬಿಡುಗಡೆ ಮಾಡಲಾಗಿದೆ.!!
⚫ ರಾಜ್ಯದ ಎಲ್ಲಾ ಪುಸ್ತಕ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಈ ಪುಸ್ತಕ ಇದೀಗ ಲಭ್ಯವಿದೆ, ಅಭ್ಯರ್ಥಿಗಳು ಈ ಪುಸ್ತಕದ ಪ್ರಯೋಜನ ಪಡೆದುಕೊಳ್ಳಲು ಕೋರಲಾಗಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻
★ JOB.!! NEWS: ★
✍🏻📃✍🏻📃✍🏻📃✍🏻
★ Border Security Force (BSF) ನಲ್ಲಿ Sub Inspector ಸೇರಿದಂತೆ 80 ಕ್ಕೂ ಅಧಿಕ ವಿವಿಧ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
★ ವಿದ್ಯಾರ್ಹತೆ: SSLC /Diploma / BE (Civil / Electrical)
★ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 15-04-2024
★ ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹಾಗೂ ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ PDFನಲ್ಲಿರುವ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಓದಿ.!!
★ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://rectt.bsf.gov.in/
✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻
KSFC Revised Key Ans:
✍🏻📋✍🏻📋✍🏻📋✍🏻📋
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (KSFC) ಯಲ್ಲಿನ 41 Deputy Manager ಹುದ್ದೆಗಳ ನೇಮಕಾತಿಗಾಗಿ 17-02-2024 ರಂದು ನಡೆದ ಪರೀಕ್ಷೆಗೆ ಸಂಬಂಧಿಸಿದಂತೆ ಪರಿಷ್ಕೃತ ಕೀ ಉತ್ತರಗಳನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
S.O Interview Schedule:
💰💵💰💶💰💷💰💵💰
ಭಾರತೀಯ ಬ್ಯಾಂಕಿಂಗ್ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು Specialist Cadre Officers ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ 2024 ಏಪ್ರಿಲ್-5 ರಿಂದ 10 ರ ವರೆಗೆ Interview ನಡೆಸಲು ಉದ್ದೇಶಿಸಿ ಇದೀಗ Interview Schedule ನ್ನು ಪ್ರಕಟಿಸಿದೆ.!!
💰💵💰💶💰💷💰💵💰💵💰
👆🏻👆🏻👆🏻👆🏻👆🏻👆🏻👆🏻👆🏻
PSI Exam Postponed:
✍🏻🔥✍🏻🔥✍🏻🔥✍🏻🔥
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ 08-05-2024 ರಂದು ನಡೆಸಲು ಉದ್ದೇಶಿಸಲಾಗಿದ್ದ 402 Civil ಪೊಲೀಸ್ ಸಬ್ ಇನ್ಸ್ಪೆಕ್ಟರ್ ( PSI ) ನೇಮಕಾತಿಯ ಲಿಖಿತ ಪರೀಕ್ಷೆಯನ್ನು ಇದೀಗ ಮುಂದೂಡಲಾಗಿದೆ, ಮುಂದಿನ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುವುದು.!!
✍🏻🔥✍🏻🔥✍🏻🔥✍🏻🔥✍🏻🔥
👆🏻👆🏻👆🏻👆🏻👆🏻👆🏻👆🏻
★ JOB!! NEWS: ★
✍🏻📋✍🏻📋✍🏻📋✍🏻
★ ನವೋದಯ ವಿದ್ಯಾಲಯಗಳಲ್ಲಿನ 1377 ಬೋಧಕೇತರ (Non Teaching Posts) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
★ ವಿದ್ಯಾರ್ಹತೆ: SSLC / PUC / B.Sc / B.Com / BCA / BE / ITI / Diploma / LLB
★ ವಯೋಮಿತಿ: 18-35 (OBC-38 & SC/ST-40)
★ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻
https://navodaya.gov.in/nvs/en/Recruitment/Notification-Vacancies/
★ ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹಾಗೂ ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ PDFನಲ್ಲಿರುವ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಓದಿ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★CTI Result ಯಾವಾಗ?:★
✍🏻📋✍🏻📋✍🏻📋✍🏻📋✍🏻
245 (230+15) Commercial Tax Inspector (CTI) ಹುದ್ದೆಗಳ ನೇಮಕಾತಿಗೆ ಲಿಖಿತ ಪರೀಕ್ಷೆ (21-01-2024 ರಂದು) ನಡೆದು 2 ತಿಂಗಳು ಕಳೆದರೂ ಇನ್ನೂ ಫಲಿತಾಂಶ ಪ್ರಕಟಿಸದ KPSC ಯ ವಿಳಂಬ ಧೋರಣೆಗೆ ಪರೀಕ್ಷೆ ಬರೆದ ಅಭ್ಯರ್ಥಿಗಳು ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ.!! ಆದಷ್ಟು ತೀವ್ರಗತಿಯಲ್ಲಿ ಪರೀಕ್ಷಾ ಫಲಿತಾಂಶ ಪ್ರಕಟಿಸಲು KPSC ಕ್ರಮವಹಿಸಲಿ ಎಂಬುದು ನಮ್ಮ ಕೋರಿಕೆ.!!
✍🏻📋✍🏻📋✍🏻📋✍🏻📋✍🏻📋
ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ Water Supply Operator HK ಭಾಗದ 89 ಹುದ್ದೆಗಳ (Final Select List) ಅಂತಿಮ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
Читать полностью…👆🏻👆🏻👆🏻👆🏻👆🏻👆🏻👆🏻👆🏻
UPSC Notification :
✍🏻🗒️✍🏻🗒️✍🏻🗒️✍🏻🗒️
⚫ ಕೇಂದ್ರ ಲೋಕಸೇವಾ ಆಯೋಗ (UPSC) ವು 147 ವಿವಿಧ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!
⚫ Qualification: BE / MBBS
⚫ Application Fees: 25/- (SC / ST / PH ಹಾಗೂ ಮಹಿಳಾ ಅಭ್ಯರ್ಥಿಗಳಿಗೆ Free)
⚫ Last Date for Application: 11-04-2024
⚫ ವಯೋಮಿತಿ, ಆಯ್ಕೆ ಪ್ರಕ್ರಿಯೆ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ಓದಿ.!!
⚫ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://upsconline.nic.in/ora/VacancyNoticePub.php
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
🌀 JOB!! NEWS: 🌀
💦💧💦💧💦💧💦💧
⚫ ತುಮಕೂರು ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿನ 33 ಗ್ರಂಥಾಲಯ ಮೇಲ್ವಿಚಾರಕರು (Library Supervisor) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ Qualification: PUC, Certificate course in library Science.!!
⚫ ವಯೋಮಿತಿ: 18-35 (38 & 40 ವರ್ಷ.!!
⚫ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-04-2024.
⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ Pdfನಲ್ಲಿರುವ ಅಧಿಸೂಚನೆ ನೋಡಬಹುದು.!!
💦💧💦💧💦💧💦💧💦💧💦
👆🏻👆🏻👆🏻👆🏻👆🏻👆🏻👆🏻👆🏻👆🏻
KAS ಪರೀಕ್ಷೆಯ ನಿರೀಕ್ಷೆ :
✍🏻📋✍🏻📋✍🏻📋✍🏻📋✍🏻
⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳಿಗೆ 2024 ರ ಮಾಚ್೯ 4 ರಿಂದ ಏಪ್ರಿಲ್-3 ರ ವರೆಗೆ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದ್ದು, Prelims Exam ನ್ನು ಮೇ-5 ರಂದು ನಡೆಸಲು ತಾತ್ಕಾಲಿಕವಾಗಿ ಉದ್ದೇಶಿಸಲಾಗಿದೆ (ಈಗ ಕೇವಲ 40 ದಿನ ಮಾತ್ರ ಬಾಕಿ ಉಳಿದಿವೆ).!!
⚫ ಆದರೆ ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಗೊಂಡಿರುವ/ ಗೊಳ್ಳುವ ಸಾಕಷ್ಟು ಸಿಬ್ಬಂದಿಗಳು ಈ ಪರೀಕ್ಷೆಯ ಅಭ್ಯರ್ಥಿಗಳಾಗಿದ್ದಾರೆ, ಅವರು ಈ ಪರೀಕ್ಷೆಯಿಂದ & ಪರೀಕ್ಷಾ ಸಿದ್ಧತೆಯಿಂದ ವಂಚಿತರಾಗುವ ಸಾಧ್ಯತೆ ಇದೆ.!!
⚫ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆ ಮೇ-5 ರಂದೇ ನಡೆಯುವುದೋ ಅಥವಾ ಮುಂಡೂಡುತ್ತಾರೋ ಎಂಬ ಆತಂಕದಲ್ಲಿಯೇ ಅಭ್ಯಾಸ ಮಾಡುತ್ತಿದ್ದಾರೆ, ಅವರು ನಿರಾತಂಕವಾಗಿ ಓದಲಾಗುತ್ತಿಲ್ಲ.!!
⚫ UPSC ಯು ಈಗಾಗಲೇ ಪರೀಕ್ಷೆಯನ್ನು ಮುಂದೂಡಿ ಅಭ್ಯರ್ಥಿಗಳ ಆತಂಕವನ್ನು ನಿವಾರಿಸಿದ್ದು, ತಕ್ಷಣವೇ KPSCಯೂ ಕೂಡಾ ಈ ಬಗ್ಗೆ ಸ್ಪಷ್ಟನೆ ನೀಡಲಿ, ಒಂದು ವೇಳೆ ಮೇ-5 ರಂದೇ ಪರೀಕ್ಷೆ ನಡೆಸಲಾಗುತ್ತಿದ್ದರೆ ಅಂತಿಮ ವೇಳಾಪಟ್ಟಿ ಪ್ರಕಟಿಸಲಿ, ಇಲ್ಲವೇ Postpone ಮಾಡುವ ವಿಚಾರವಿದ್ದರೆ ತಕ್ಷಣವೇ ಮಾಡಿ ಅಭ್ಯರ್ಥಿಗಳ ಆತಂಕವನ್ನು ನಿವಾರಿಸಲೆಂದು ಈ ಮೂಲಕ SR WORLD ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Free Coach.. Rank Lists:
✍🏻📋✍🏻📋✍🏻📋✍🏻📋✍🏻
ವಿಶೇಷ ಸೂಚನೆ: ಇದು Official Rank List ಅಲ್ಲ,
ಸ್ನೇಹಿತರು ಕೂಡಿ ಮಾಡಿದ List ಅಷ್ಟೇ.!!
ಇತ್ತೀಚೆಗೆ KEA ಪ್ರಕಟಿಸಿದ IAS, KAS, SSC, Group-C & Banking Exam ಗಳಿಗೆ Free Coaching ನೀಡಲು 18-2-2024 ರಂದು ನಡೆದ ಪರೀಕ್ಷೆಯ Marks List ನ್ನು Rank ಪ್ರಕಾರ ಮಾಡಿಕೊಂಡರೆ ಅಭ್ಯರ್ಥಿಗಳು ತಮ್ಮ Rank ಎಲ್ಲಿ ಬರಬಹುದು ಎಂಬುದನ್ನು ತಿಳಿಯಬಹುದು, ಇಲ್ಲಿ ಅಂಕವಾರು Rank ನ್ನು ಮಾತ್ರ ಅಂದಾಜಿಸಲಾಗಿದೆ.! ಆದರೆ ಮೀಸಲಾತಿವಾರು Rank List ಅಲ್ಲ.!!
✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
Typist Test New Date:
✍🏻📋✍🏻📋✍🏻📋✍🏻📋✍🏻
ಕೊಡಗು (ಮಡಿಕೇರಿ) ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "TYPIST ಹುದ್ದೆ"ಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಮಾಚ್೯-13 ರಿಂದ 23 ರವರೆಗೆ ನಡೆಸಲು ಉದ್ದೇಶಿಸಲಾಗಿದ್ದ Skill Test ನ್ನು ಕಾರಣಾಂತರಗಳಿಂದ ಮುಂದೂಡಿ 2024 ಮಾಚ್೯-26 & 27 ರಂದು ನಡೆಸಲು ಉದ್ದೇಶಿಸಲಾಗಿದೆ, ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಈ PDF ನಲ್ಲಿ ನೀಡಲಾಗಿದೆ.!!
✍🏻📋✍🏻📋✍🏻📋✍🏻📋✍🏻📋
★ KAS ಗೆ ಮಾರ್ಗದರ್ಶನ: ★
✍🏻📋✍🏻📋✍🏻📋✍🏻📋✍🏻📋
⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳಿಗೆ 2024 ರ ಮಾಚ್೯ 4 ರಿಂದ ಏಪ್ರಿಲ್-3 ರ ವರೆಗೆ ಪದವೀಧರರು ಅರ್ಜಿ ಸಲ್ಲಿಸಬಹುದಾಗಿದೆ.!!
⚫ Prelims Exam ನ್ನು ಮೇ-5 ರಂದು ನಡೆಸಲು ಉದ್ದೇಶಿಸಲಾಗಿದೆ (ಕೇವಲ 40 ದಿನ ಮಾತ್ರ ಬಾಕಿ ಉಳಿದಿವೆ).!!
⚫ Prelims & Mains Complete Syllabus:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29343
⚫ KAS Prelims & Mains Old Question Papers:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29351
⚫ KAS ಗೆ ಓದಬಹುದಾದ ಪುಸ್ತಕಗಳ ಪಟ್ಟಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/16088
⚫ IAS & KAS ಗೆ ಕಡ್ಡಾಯವಾಗಿ ಓದಲೇಬೇಕಾದ ಭಾರತ ಸರ್ಕಾರದಿಂದಲೇ ಪ್ರಕಟಗೊಳ್ಳುವ "ಯೋಜನಾ ಕನ್ನಡ ಮಾಸ ಪತ್ರಿಕೆ" ಗಳ ಸಂಪೂರ್ಣ ಒಂದು ವರ್ಷದ ಸಂಗ್ರಹ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29426
⚫ KAS ಗೆ ಕಡ್ಡಾಯವಾಗಿ ಓದಲೇಬೇಕಾದ ಕರ್ನಾಟಕ ಸರ್ಕಾರದಿಂದಲೇ ಪ್ರಕಟಗೊಳ್ಳುವ "ಜನಪದ" ಕನ್ನಡ ಮಾಸ ಪತ್ರಿಕೆಗಳ ಸಂಪೂರ್ಣ ಒಂದು ವರ್ಷದ ಸಂಗ್ರಹ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30204
⚫ Current Affairs ಗೆ Best Magazine "NAMMA KPSC" ಸಂಪೂರ್ಣ ಒಂದು ವರ್ಷದ ಎಲ್ಲಾ ಮ್ಯಾಗಜಿನ್ ಗಳ PDF ಗಾಗಿ (ಜನೆವರಿ-2023 ರಿಂದ ಜನೆವರಿ-2024):
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30192
🌀💦🌀💦🌀💦🌀💦🌀💦🌀
👆🏻👆🏻👆🏻👆🏻👆🏻👆🏻👆🏻👆🏻👆🏻
ನಿಗಮ ಮಂಡಳಿ ನೇಮಕಾತಿ:
✍🏻🗒️✍🏻🗒️✍🏻🗒️✍🏻🗒️✍🏻
ಕರ್ನಾಟಕದ 4 ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಲ್ಲಿನ 650ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗಾಗಿ KEA ಯು 2023 ಅಕ್ಟೋಬರ್-28 ರಿಂದ ನವೆಂಬರ್-25 ರ ವರೆಗೆ ನಡೆಸಿದ ಲಿಖಿತ ಪರೀಕ್ಷೆಗಳಿಗೆ ಸಂಬಂಧಿಸಿದಂತೆ 7-3-2024 ರಂದು ಪ್ರಕಟಗೊಂಡ ಫಲಿತಾಂಶದಲ್ಲಿ ಅಭ್ಯರ್ಥಿಗಳಿಂದ ಯಾವುದಾದರೂ ಆಕ್ಷೇಪಣೆಗಳಿದ್ದರೆ 29-03-2024 ರೊಳಗಾಗಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
KEA Notification ರದ್ದಾ.?:
✍🏻📋✍🏻📋✍🏻📋✍🏻📋✍🏻
ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ (KLA) ದಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗೆ KEA ಯು ಇತ್ತೀಚೆಗೆ ಹೊರಡಿಸಿದ್ದ ಅಧಿಸೂಚನೆ ಇದೀಗ ರದ್ದಾಗುವ ಸಾದ್ಯತೆ.!! ಏಕೆ.? ಹೇಗೆ.? ಎಂಬ ಪ್ರಶ್ನೆಗೆ ಈ PDF ನಲ್ಲಿದೆ ಉತ್ತರ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
KPCL Revised Key Ans:
✍🏻📋✍🏻📋✍🏻📋✍🏻📋✍🏻
KPCL ನಲ್ಲಿನ 296 AE & 288 JE ಹಾಗೂ Chemist & Chemical Supervisor ಸೇರಿದಂತೆ ಒಟ್ಟು 622 ಹುದ್ದೆಗಳ ನೇಮಕಾತಿಗೆ 2024 ಫೆಬ್ರವರಿ 18 ರಂದು ನಡೆದ ಪರೀಕ್ಷೆಗೆ ಸಂಬಂಧಿಸಿದಂತೆ ಪರಿಷ್ಕೃತ ಕೀ ಉತ್ತರಗಳನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
ಅರ್ಜಿಗೆ ಇಂದೇ ಲಾಸ್ಟ್ ಡೇ:
✍🏻📃✍🏻📃✍🏻📃✍🏻📃✍🏻
★ ಭಾರತೀಯ ಸೇನೆಯ 2024 ನೇ ಸಾಲಿಗೆ ಸಂಬಂಧಿಸಿದಂತೆ ಅಗ್ನಿಪಥ ಯೋಜನೆಯಡಿ ಭೂಸೇನೆಯಲ್ಲಿ "ಅಗ್ನಿವೀರರ" ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಂದೇ (22-03-2024) ಕೊನೆಯ ದಿನ.!!
★ ವಿದ್ಯಾರ್ಹತೆ: 8th Std, SSLC, PUC
★ ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹಾಗೂ ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://www.joinindianarmy.nic.in/default.aspx
✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻
★ JE Cut-off List: ★
🧡🤍💚🧡🤍💚🧡🤍
ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ 89 (74+15HK) Junior Engineer (JE Civil) ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆಪಟ್ಟಿಗೆ ಸಂಬಂಧಿಸಿದಂತೆ ಕಟ್ ಆಫ್ ಅಂಕಗಳನ್ನು KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching Updates:
✍🏻📋✍🏻📋✍🏻📋✍🏻📋✍🏻
⚫ IAS/KAS/RRB /Group-C ಪರೀಕ್ಷೆಗಳಿಗೆ Free Coaching ನೀಡಲು ಆಯ್ಕೆಗಾಗಿ 18-02-2024 ರಂದು ನಡೆದ ಪರೀಕ್ಷೆಯ ಮೆರಿಟ್ ಪಟ್ಟಿ ಪ್ರಕಟಿಸಿ ಕೋಚಿಂಗ್ ಕೊಡೋದ್ಯಾವಾಗ.? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.!!
⚫ ಕೋಚಿಂಗ್ ಸಂಸ್ಥೆಗಳಿಂದ ಇಂದು (21-03-2024) Financial Bidding ಗೆ ಸಂಬಂಧಿಸಿದಂತೆ Meeting ನ್ನು ಕರೆಯಲಾಗಿದೆ.!!
⚫ ಏಪ್ರಿಲ್-10ರೊಳಗಾಗಿ ಮೆರಿಟ್ ಪಟ್ಟಿ ಪ್ರಕಟಿಸಿ, ಅಭ್ಯರ್ಥಿಗಳು ಆದ್ಯತೆಯ ಮೇರೆಗೆ ಕೋಚಿಂಗ್ ಸಂಸ್ಥೆಗಳನ್ನು ಆಯ್ಕೆಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ.!!
⚫ ಏಪ್ರಿಲ್ 25 ರ ನಂತರ ಅಥವಾ ಮೇ-1 ರಿಂದ Free Coaching ನೀಡಲು ಆರಂಭಿಸುವ ಸಾಧ್ಯತೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ SSC: GD Re-Exam: ★
✍🏻📋✍🏻📋✍🏻📋✍🏻📋✍🏻
⚫ Staff Selection Commission (SSC) ಯು 2024 ಫೆಬ್ರುವರಿ 20 ರಿಂದ ಮಾಚ್೯-07 ರ ವರೆಗೆ ನಡೆಸಿದ 26,146 Constable ( GD ) ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು (ಪಟ್ಟಿಯಲ್ಲಿರುವವುಗಳನ್ನು ಮಾತ್ರ) ಇದೀಗ ರದ್ದುಗೊಳಿಸಿ, 30-03-2024 ರಂದು ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.!!
⚫ ಇದೇ ಮೊದಲ ಬಾರಿಗೆ ಕನ್ನಡದಲ್ಲೂ ಬರೆಯಲು ಅವಕಾಶ ನೀಡಲಾಗಿತ್ತು.!!
★ ದೇಶ್ಯಾದ್ಯಂತ : 26,146 ಹುದ್ದೆಗಳಿಗೆ
ಅರ್ಜಿ ಸಲ್ಲಿಸಿದವರ ಸಂಖ್ಯೆ:48,00,000+
★ ಕರ್ನಾಟಕದ : 598 ಹುದ್ದೆಗಳಿಗೆ
ಅರ್ಜಿ ಸಲ್ಲಿಸಿದವರ ಸಂಖ್ಯೆ:1,66,000+
📋✍🏻📋✍🏻📋✍🏻📋✍🏻📋
ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ Assistant Water Supply Operator HK ಭಾಗದ 163 ಹುದ್ದೆಗಳ (Final Select List) ಅಂತಿಮ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
Читать полностью…ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ Junior Health Inspector 57 (55+02HK) ಹುದ್ದೆಗಳ (Final Select List) ಅಂತಿಮ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
Читать полностью…