srworldshankarbellubbisir | Unsorted

Telegram-канал srworldshankarbellubbisir - SR W🌍RLD

488176

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PROVISIONAL LIST:
✍🏻📋✍🏻📋✍🏻📋✍🏻📋

ಚಿಕ್ಕಬಳ್ಳಾಪುರ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "Process Server ಹುದ್ದೆ" ಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ಇದೀಗ ಪ್ರಕಟಗೊಂಡಿದ್ದು, ಈ ಲಿಸ್ಟ್ ನಲ್ಲಿರುವ ಅಭ್ಯರ್ಥಿಗಳು 6-4-2024 ರಂದು ಬೆಳಿಗ್ಗೆ 10am ಗೆ Document Verification ಗೆ ಹಾಜರಾಗಬೇಕಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Cut-Off Marks List:
✍🏻📋✍🏻📋✍🏻📋✍🏻📋

ಚಿಕ್ಕಬಳ್ಳಾಪುರ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "PEON & STENOGRAPHER ಹುದ್ದೆ"ಗಳ ನೇಮಕಾತಿಗೆ ಸಂಬಂಧಿಸಿದಂತೆ Cut-Off Marks ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Notification Cancelled:
✍🏻📃✍🏻📃✍🏻📃✍🏻📃

★ ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ 21-07-2023 ರಂದು 13 Stenographers ಹುದ್ದೆಗಳಿಗೆ ಹೊರಡಿಸಿದ್ದ ನೇಮಕಾತಿ ಅಧಿಸೂಚನೆಯನ್ನು 1:5 ನಲ್ಲಿ ಅಭ್ಯರ್ಥಿಗಳು ಲಭ್ಯವಿಲ್ಲದ ಕಾರಣಕ್ಕಾಗಿ ಇದೀಗ ರದ್ದುಗೊಳಿಸಲಾಗಿದೆ.!!

★ ಶೀಘ್ರದಲ್ಲಿಯೇ ಈ 13 ಹುದ್ದೆಗಳಿಗೆ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗುವುದು.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಮನ ಮುಟ್ಟುವ ಸಾಲು:
✍🏻📃✍🏻📃✍🏻📃✍🏻📃

ಕಣ್ಣೀರು ಒರೆಸುವ ಮನಸ್ಸಿಗಿಂತ
ಕಣ್ಣೀರು ಮರೆಸುವ ಮನಸ್ಸು ಶ್ರೇಷ್ಠ.!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
F. Watcher Updates:
✍🏻📋✍🏻📋✍🏻📋✍🏻📋

ಬೆಳಗಾವಿ ಸೇರಿದಂತೆ ವಿವಿಧ ಅರಣ್ಯ ವೃತ್ತಗಳಲ್ಲಿನ Forest Watcher ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 15-03-2024 ರಂದು ಪ್ರಕಟಗೊಂಡ Final Select List ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವುದಕ್ಕಾಗಿ Police Verification ಪ್ರಕ್ರಿಯೆ ನಡೆಯುತ್ತಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
IBPS Result Published:
💰💵💰💶💰💷💰💷💰

ಭಾರತೀಯ ಬ್ಯಾಂಕಿಂಗ್‌ ಸಿಬ್ಬಂದಿ ಆಯ್ಕೆ ಪ್ರಾಧಿಕಾರ ( IBPS ) ವು CRP SPL-XIII, CRP PO/MT-XIII ಹಾಗೂ CRP Clerks-XIII ಹುದ್ದೆಗಳ ನೇಮಕಾತಿಗಳಿಗೆ ಸಂಬಂಧಿಸಿದಂತೆ Online Main Exam & Interview Result ನ್ನು ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://www.ibps.in/
💰💵💰💶💰💷💰💵

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
IBPS IMP. NOTICE:
💰💵💰💶💰💷💰

ಭಾರತೀಯ ಬ್ಯಾಂಕಿಂಗ್‌ ಸಿಬ್ಬಂದಿ ಆಯ್ಕೆ ಪ್ರಾಧಿಕಾರ ( IBPS ) ವು CRP SPL-XII, CRP PO/MTs-XII ಹಾಗೂ CRP Clerks-XII ಹುದ್ದೆಗಳ ನೇಮಕಾತಿಗಳಿಗೆ ಸಂಬಂಧಿಸಿದಂತೆ ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://www.ibps.in/
💰💵💰💶💰💷💰💵

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ IES Prelims Result: ★
📋✍🏻📋✍🏻📋✍🏻📋✍🏻📋

ಕೇಂದ್ರ ಲೋಕಸೇವಾ ಆಯೋಗ( UPSC) ವು
18-02-2024 ರಂದು ನಡೆಸಿದ Indian Engineering Services ( IES ) Preliminary Exam Result ನ್ನು ಇದೀಗ ಪ್ರಕಟಿಸಿದೆ.!! ಇದರೊಂದಿಗೆ Prelims ನಲ್ಲಿ ಉತ್ತೀರ್ಣರಾಗಿ Mains Exam ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

★ ನೇಮಕಾತಿಗಳು & ಲಾಸ್ಟ್ ಡೇಟ್: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️✍🏻

ಈ ಕ್ಷಣದಿಂದಲೇ ನೀವು ಅರ್ಜಿ ಸಲ್ಲಿಸಲು ಅವಕಾಶವಿರುವ ಸುಮಾರು 20,000 ಕ್ಕೂ ಅಧಿಕ ಹುದ್ದೆಗಳ 25 ಕ್ಕೂ ಅಧಿಕ ನೇಮಕಾತಿ ಅಧಿಸೂಚನೆಗಳ ಸಂಪೂರ್ಣ ಮಾಹಿತಿಯನ್ನು ಆಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಡೆಯಬಹುದು.!!

⚫ CTET-July-2024: Last Date: April-02
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30269

⚫ 384 KAS Posts: Last Date: April-03
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30082

⚫ ಬೆಂಗಳೂರು Agri University 50 Posts: Last Date: April-04
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30545

⚫ ಸಚಿವಾಲಯ (KLA) 32 Posts: Last Date: April-05
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30211

⚫ Railway (RRB) 9,144 Posts: Last Date: April-08
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30290

⚫ Land Surveyor 364 Posts: Last Date: April-10
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30141

⚫ BMTC 2,500 Conductor Posts: Last Date: April-10 ಆದರೆ Application ಇನ್ನೂ Start ಆಗಿಲ್ಲ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30085

⚫ ತುಮಕೂರು ಕೋಟ್೯ ನಲ್ಲಿ 60 Posts: Last Date: April-10
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30444

⚫ Bank of India 143 Posts: Last date: April-10
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30562

⚫ UPSC 147 Posts: Last Date: April-11
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30538

⚫ ಬೆಳಗಾವಿ ಕೋಟ್೯ ನಲ್ಲಿ 41 Posts: Last Date: April-14
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30452

⚫ BSF ನಲ್ಲಿ 80 SI Posts: Last Date: April-15
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30506

⚫ Assistant Controller & Audit Officer 112 Posts: Last Date: April-17
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30181

⚫ ಅಂಗನವಾಡಿ 1500 Posts: Last Date: April-19
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30410

⚫ BDA ಬೆಂಗಳೂರಿನಲ್ಲಿ SDA & FDA 25 Posts: Last Date: April-23
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30231

⚫ GTTC 76 Posts: Last Date: April-23
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30229

⚫ ಸಚಿವಾಲಯ (KLA) ದ 28 Posts: Last Date: April-23
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30313

⚫ ತುಮಕೂರು Library Supervisor 33 Posts: Last date: April-24
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30534

⚫ ಹಟ್ಟಿ Gold Mines: 200 Posts: Last Date: May-03
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30396

⚫ KPSC Group-B 327 Posts: Last Date: May-14
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30350

⚫ 247 PDO Posts: Last Date: May-15
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30372

⚫ RTO 76 Posts: Last Date: May-21
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30357

⚫ RGUHS 44 Poats: Last Date: May-25
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30413

⚫ 1,000 Village Accountant Posts: Application ಇನ್ನೂ Start ಆಗಿಲ್ಲ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30026

⚫ ದೆಹಲಿ ಪೊಲೀಸ್ 4,000 SI Posts: Last Date ನಿನ್ನೆ (ಮಾಚ್೯-28ಕ್ಕೆ) ಮುಗಿದಿದೆ.!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30345

⚫ UPSC: Nursing Officer 1930 Posts: Last date ಮೊನ್ನೆ (ಮಾಚ್೯-26ಕ್ಕೆ) ಮುಗಿದಿದೆ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30279
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ Bank JOB News: ★
📰🗞️📰🗞️📰🗞️📰🗞️

⚫ Bank of India (BOI) ಬ್ಯಾಂಕ್ ದಲ್ಲಿನ 143 ವಿವಿಧ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸಲು ಕೊನೆ ದಿನ: 10-04-2024

⚫ Qualification: BE / B.Tech / B.Sc / CA / CS / MBA / Degree / PG

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF file download ಮಾಡಿ ಓದಿ.!!

⚫ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻👇🏻
https://bankofindia.co.in/career/recruitment-notice
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
545 PSI Final Marks:
✍🏻📋✍🏻📋✍🏻📋✍🏻📋

545 Civil PSI ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಅಂತಿಮವಾಗಿ ಪಡೆದ (Marks) ಅಂಕಗಳನ್ನು KEAಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KSET Revised Key Ans:
✍🏻📋✍🏻📋✍🏻📋✍🏻📋✍🏻

13-01-2024 ರಂದು ನಡೆದ K-SET ಪರೀಕ್ಷೆಗೆ ಸಂಬಂಧಿಸಿದಂತೆ ಪರಿಷ್ಕೃತ ಕೀ ಉತ್ತರಗಳನ್ನು (Revised Key Answers) KEA ಇದೀಗ ಪ್ರಕಟಿಸಿದೆ.!!

⚫ ವಿಷಯವಾರು ಪರಿಷ್ಕೃತ ಕೀ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/kset2023
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

ಬದುಕು ಬದಲಿಸುವ ಮಾತು:
✍🏻📃✍🏻📃✍🏻📃✍🏻📃✍🏻

"ನಿಮ್ಮ ಕಣ್ಣುಗಳು ಚನ್ನಾಗಿದ್ದರೆ
ನೀವು ಇಡೀ ಜಗತ್ತನ್ನೇ ನೋಡುತ್ತೀರಿ,
ಆದರೆ.!
ನಿಮ್ಮ ನಡತೆ & ನಾಲಿಗೆ ಚನ್ನಾಗಿದ್ದರೆ
ಇಡೀ ಜಗತ್ತೇ ನಿಮ್ಮನ್ನು ನೋಡುತ್ತದೆ.!!"
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
DJ Prelims Key Ans:
💐🍁💐🍁💐🍁💐🍁

ಜಿಲ್ಲಾ ನ್ಯಾಯಾಧೀಶರು (District Judges) ಹುದ್ದೆಗಳ ನೇಮಕಾತಿಗಾಗಿ 04-02-2024 ರಂದು ನಡೆದ Preliminary Exam ನ Key Answers ಪ್ರಕಟಗೊಂಡಿವೆ.!!
🌟💥🌟💥🌟💥🌟💥

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ SSC: KEY ANS.: ★
✍🏻📋✍🏻📋✍🏻📋✍🏻📋

Staff Selection Commission (SSC):

Combined Higher Secondary (10+2) Level Examination, 2023 (Tier-II) Final:

Uploading of Final Answer Keys along with Question Paper(s) and Marks.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS Exam Postponed:
✍🏻📋✍🏻📋✍🏻📋✍🏻📋✍🏻

⚫ 2024 ಮೇ-5 ರಂದು ನಡೆಸಲು ಉದ್ದೇಶಿಸಲಾಗಿದ್ದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ Prelims Exam ನ್ನು ಇದೀಗ ಮುಂದೂಡಿ, 2024 ಜುಲೈ-7 ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.!!

⚫ ಇದರೊಂದಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು 2024 ಏಪ್ರಿಲ್-3 ರಿಂದ 15 ರವರೆಗೆ ವಿಸ್ತರಿಸಲಾಗಿದೆ.!!

⚫ ಈ ಕುರಿತು KPSC ಯು ಸ್ಪಷ್ಟನೆ ನೀಡುವಂತೆ SR WORLD
26-03-2024 ರಂದು ವಿನಂತಿ ಮಾಡಿಕೊಂಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30530
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PEON Interview List:
✍🏻📋✍🏻📋✍🏻📋✍🏻📋

ಚಿಕ್ಕಬಳ್ಳಾಪುರ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "PEON ಹುದ್ದೆ"ಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಏಪ್ರಿಲ್-16 ರಂದು ನಡೆಯುವ Interview ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
IB Officer Exam Result:
📋✍🏻📋✍🏻📋✍🏻📋✍🏻📋

⚫ 2024 ಜನವರಿ 17 & 18 ರಂದು ನಡೆದ Intelligence Bureau (IB) ದಲ್ಲಿನ Assistant Central Intelligence Officer-Grade-II, 995 ಹುದ್ದೆಗಳ ನೇಮಕಾತಿ ಪರೀಕ್ಷೆಯ ಫಲಿತಾಂಶ (Result) ಇದೀಗ ಪ್ರಕಟಗೊಂಡಿದೆ.!!

⚫ ಈ ಹುದ್ದೆಗಳಿಗೆ ಯಾವಾಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿತ್ತು ಎಂಬ ಮಾಹಿತಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29116
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
K-SET CERTIFICATE:
✍🏻🍁✍🏻🍁✍🏻🍁✍🏻🍁

ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಈ ವರ್ಷದಿಂದ ಭೌತಿಕ ಪ್ರಮಾಣಪತ್ರ (Hard Copy) ನೀಡುವ ಬದಲು E-Certificate ನೀಡಲು ನಿರ್ಧರಿಸಲಾಗಿದೆ, ಅಭ್ಯರ್ಥಿಗಳು KEA ವೆಬ್ ಸೈಟ್ ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Interview Postponed:
✍🏻📃✍🏻📃✍🏻📃✍🏻📃

2024 ಏಪ್ರಿಲ್-5 ರಿಂದ 10 ರ ವರೆಗೆ ನಡೆಸಲು ಉದ್ದೇಶಿಸಲಾಗಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿನ Credit Analyst (MMGS-III) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ Interview ನ್ನು ಇದೀಗ ಮುಂದೂಡಿದ್ದು 2024 ರ ಜೂನ್ 1st Week ನಲ್ಲಿ ನಡೆಸಲು ತಾತ್ಕಾಲಿಕವಾಗಿ ಉದ್ದೇಶಿಸಲಾಗಿದೆ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
New Books Released:
📕📒📕📒📕📒📕📒📕

⚫ ಮೆಂಟಲ್ ಎಬಿಲಿಟಿ ವಿಷಯದ ಬೋಧಕರಾಗಿರುವ ಶ್ರೀಯುತ ನಿಂಗಪ್ಪ A H ರವರು 2 ಹೊಸ ಪುಸ್ತಕಗಳನ್ನು ಸಂಪಾದಿಸಿ, ಸ್ಪರ್ಧಾಲೋಕಕ್ಕೆ ಇದೀಗ ಅರ್ಪಿಸುತ್ತಿದ್ದಾರೆ.!!

⚫ 1998-2023 ರ ವರೆಗೆ ನಡೆದ ಎಲ್ಲಾ KAS Prelims Question Papers ಗಳ ವಿವರಣೆ ಸಹಿತ ಪ್ರಶ್ನೋತ್ತರ ಕೈಪಿಡಿ ಹಾಗೂ

⚫ ಮಾನಸಿಕ ಸಾಮಥ್ಯ೯ (Mental Ability) ಎಂಬ ಪುಸ್ತಕಗಳ ಪರಿಷ್ಕೃತ ಆವೃತ್ತಿಗಳನ್ನು ಅತ್ಯುತ್ತಮ ರೀತಿಯಲ್ಲಿ ಇದೀಗ ಹೊರತಂದಿದ್ದಾರೆ.!!

⚫ ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಉತ್ತಮ ಪುಸ್ತಕಗಳ ಸಂಪೂರ್ಣ ಪ್ರಯೋಜನವನ್ನು ಸ್ಪರ್ಧಾರ್ಥಿಗಳು ಪಡೆದುಕೊಳ್ಳಬಹುದಾಗಿದೆ.!!

⚫ ಈ ಪುಸ್ತಕಕ್ಕಾಗಿ ಸಂಪರ್ಕಿಸಿ:
90195 65559 / 95905 14684
📒📕📒📕📒📕📒📕📒

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
SSC New Notification :
✍🏻🗒️✍🏻🗒️✍🏻🗒️✍🏻🗒️

⚫ ಸಿಬ್ಬಂದಿ ನೇಮಕಾತಿ ಆಯೋಗ (SSC) ವು 968 Junior Engineer (JE) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

⚫ Qualification: BE (Civil/Mechanical) / Diploma

⚫ Application Date: 28-03-2024 ರಿಂದ 18-04-2024 ರ ವರೆಗೆ

⚫ ವಯೋಮಿತಿ, ಆಯ್ಕೆ ಪ್ರಕ್ರಿಯೆ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ಓದಿ.!!

⚫ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://ssc.gov.in/
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

★ KEA ಉತ್ತರಿಸಲೇಬೇಕಿದೆ: ★
✍🏻🗒️✍🏻🗒️✍🏻🗒️✍🏻🗒️✍🏻🗒️

⚫ BMTC ಯಲ್ಲಿನ 2,500 Conductor ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿ ಅರ್ಜಿ ಸಲ್ಲಿಕೆ: 2024 ಮಾಚ್೯-10 ರಿಂದ ಏಪ್ರಿಲ್-10 ರ ವರೆಗೆ ಎಂದು ತಿಳಿಸಲಾಗಿತ್ತು.!

⚫ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿ 76 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿ ಅರ್ಜಿ ಸಲ್ಲಿಸುವ ಅವಧಿ: 2024 ಮಾಚ್೯-24 ರಿಂದ ಏಪ್ರಿಲ್-23 ರ ವರೆಗೆ ಎಂದು ತಿಳಿಸಲಾಗಿತ್ತು.!!

ಹಾಗೂ

⚫ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ದಲ್ಲಿನ 25 SDA & FDA ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿ, ಅರ್ಜಿ ಸಲ್ಲಿಸುವ ಅವಧಿ: 2024 ಮಾಚ್೯-24 ರಿಂದ ಏಪ್ರಿಲ್-23 ರ ವರೆಗೆ ಎಂದು ತಿಳಿಸಲಾಗಿತ್ತು.!!

⚫ ಆದರೆ KEA ಯು ಅರ್ಜಿ ಸಲ್ಲಿಸಲು ಇದುವರೆಗೂ ಆನ್ ಲೈನ್ ಲಿಂಕ್ ಪ್ರಕಟಿಸಿಲ್ಲ, & ಅದಕ್ಕೆ ಸಂಬಂಧಿಸಿದ (VA ನೇಮಕಾತಿಗೆ ಹೊರಡಿಸಿದಂತೆ) ಯಾವುದೇ ಪ್ರಕಟಣೆಯನ್ನೂ ಹೊರಡಿಸಿಲ್ಲ.!! ಲಕ್ಷಾಂತರ ಅಭ್ಯರ್ಥಿಗಳ ಈ ಆತಂಕಕ್ಕೆ KEA ಯು ತಕ್ಷಣವೇ ಸ್ಪಷ್ಟೀಕರಣದ ಸೂಕ್ತ ಪ್ರಕಟಣೆಯನ್ನು ಹೊರಡಿಸಲಿ.!!
✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

🔜🔜🔜🔜🔜🔜🔜🔜
ಆತ್ಮೀಯ ಸ್ಪರ್ಧಾರ್ಥಿಗಳೇ,

ನೀವು ಅದೆಷ್ಟೋ ನೇಮಕಾತಿಗಳ ಮಾಹಿತಿ ಪಡೆದು ಅರ್ಜಿ ಸಲ್ಲಿಸುವ ಹೊತ್ತಿಗೆ Last Date ಮುಗಿದೇ ಹೋಗಿರುತ್ತದೆ, ನೀವಷ್ಟೇ ಅಲ್ಲದೇ ಇದೇ ಕಾರಣಕ್ಕಾಗಿಯೇ ಅರ್ಜಿ ಸಲ್ಲಿಸಲಾಗದೆ ಪರಿತಪಿಸಿದ ಅಭ್ಯರ್ಥಿಗಳು ಸಾವಿರ ಸಾವಿರ.!!

ಚಿಂತೆ ಬೇಡ ಸ್ನೇಹಿತರೇ, ಇನ್ಮೇಲೆ ಹಾಗಾಗಬಾರದೆಂದು ನಿಮ್ಮ ಸಹಾಯಕ್ಕಾಗಿಯೇ ನಿಮ್ಮ ಸೇವಕನಾಗಿಯೂ ಇರುವ ಮಾಹಿತಿ ಮಿತ್ರ, ನಿಮ್ಮ ನೆಚ್ಚಿನ SR WORLD ನಿಮ್ಮೊಂದಿಗಿದೆ.!!

ಈ ಕ್ಷಣದಿಂದಲೂ ನೀವು ಅರ್ಜಿ ಸಲ್ಲಿಸಬಹುದಾದ ಸುಮಾರು 20,000 ಕ್ಕೂ ಅಧಿಕ ಹುದ್ದೆಗಳ 25 ಕ್ಕೂ ಅಧಿಕ ನೇಮಕಾತಿ ಅಧಿಸೂಚನೆಗಳಿವೆ.!!

ಅವು ಯಾವ ಇಲಾಖೆಯವು.? ಯಾವ ಹುದ್ದೆಗಳು? Qualification ಏನೇನು.? Age ಎಷ್ಟಿರಬೇಕು.? Application Last Date ಯಾವಾಗ.? ಅರ್ಜಿ ಸಲ್ಲಿಸಲು ಲಿಂಕ್ ಯಾವುದು.? ಹೀಗೆ ಸಂಪೂರ್ಣ ಮಾಹಿತಿಯನ್ನು ಹೊತ್ತು ತರಲಿದ್ದೇವೆ.!!

ನಿರೀಕ್ಷಿಸಿ ಅತೀ ಶೀಘ್ರದಲ್ಲಿ ನಿಮ್ಮ ನೆಚ್ಚಿನ SR WORLD ನಲ್ಲಿ.......!!
🔜🔜🔜🔜🔜🔜🔜🔜🔜

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
PSI Ranking List:
✍🏻📋✍🏻📋✍🏻📋✍🏻

ವಿಶೇಷ ಸೂಚನೆ: ಇದು Official Rank List ಅಲ್ಲ, ಸ್ನೇಹಿತರು ಕೂಡಿ ಮಾಡಿದ List ಇದು.!!

ಇದೀಗ ತಾನೆ KEA ಪ್ರಕಟಿಸಿದ 545 Civil PSI ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯ Final Marks List ನ್ನು Rank ಪ್ರಕಾರ ಮಾಡಿಕೊಂಡರೆ ಅಭ್ಯರ್ಥಿಗಳು ತಮ್ಮ Rank ಎಲ್ಲಿ ಬರಬಹುದು ಎಂಬುದನ್ನು ತಿಳಿಯಲು ಮಾತ್ರ. ಇದು ಅಂಕವಾರು Rank List ಆಗಿದ್ದು ಆದರೆ ಮೀಸಲಾತಿವಾರು Rank List ಅಲ್ಲ.!!
ಕೃಪೆ: VKINGDOM
✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
545 PSI Final Marks List:
✍🏻📋✍🏻📋✍🏻📋✍🏻📋✍🏻

545 Civil PSI ಹುದ್ದೆಗಳ ನೇಮಕಾತಿ ಮರು ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಅಂತಿಮವಾಗಿ ಪಡೆದ (Marks) ಅಂಕಗಳನ್ನು KEAಯು ಇದೀಗ ಪ್ರಕಟಿಸಿದೆ, ಕೆಲವೇ ಕ್ಷಣಗಳಲ್ಲಿ ನಿಮ್ಮ ನೆಚ್ಚಿನ SR WORLD ನಲ್ಲಿ ನಿರೀಕ್ಷಿಸಿ..!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ ಕೆನೆಪದರ ನೀ(ಮಿ)ತಿ: ★
🌟☀️🌟☀️🌟☀️🌟☀️🌟

⚫ KAS ಸೇರಿದಂತೆ ಸರಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಮೀಸಲಾತಿಗೆ ಸಂಬಂಧಿಸಿದ ಅಭ್ಯರ್ಥಿಗಳ ಗೊಂದಲಗಳಿಗೆ ಇಲ್ಲಿದೆ ಸ್ಪಷ್ಟನೆ.!!

⚫ ಮಹಿಳಾ ಅಭ್ಯರ್ಥಿಗಳು Application ನಲ್ಲಿ Married ಹಾಕಿದ್ರೆ ಪತಿಯದ್ದು ಹಾಗೂ Unmarried ಹಾಕಿದ್ರೆ ತಂದೆಯದ್ದು ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು.!

⚫ ಮದುವೆಯಾಗಿದ್ರೂ ಕೂಡಾ ಆಗಿಲ್ಲವೆಂದು ತಪ್ಪು ಮಾಹಿತಿ ನೀಡಿ ಮೀಸಲಾತಿ ಕ್ಲೇಮ್ ಮಾಡಿದ್ರೆ ಅಂತವರ ನೇಮಕಾತಿಯನ್ನು ಯಾವುದೇ ಸಮಯದಲ್ಲಿಯೂ (ಕರ್ತವ್ಯಕ್ಕೆ ಹಾಜರಾದ ನಂತರವೂ) ರದ್ದುಗೊಳಿಸಬಹುದು.!!

⚫ ಕುಟುಂಬದ ಆದಾಯ 8 ಲಕ್ಷ (ಕೆನೆಪದರ ಮಿತಿ) ಮೀರಿದ 2A, 2B, 3A & 3B ಅಭ್ಯರ್ಥಿಗಳು ಜಾತಿ & ಗ್ರಾಮೀಣ ಮೀಸಲಾತಿ ಎರಡನ್ನೂ ಕಳೆದುಕೊಳ್ಳುತ್ತಾರೆ.! ಆದರೆ ಕನ್ನಡ ಮಾಧ್ಯಮ ಮೀಸಲಾತಿ ಕ್ಲೇಮ್ ಮಾಡಬಹುದು.!!

⚫ ಕುಟುಂಬದ ಆದಾಯ 8 ಲಕ್ಷ (ಕೆನೆಪದರ ಮಿತಿ) ಮೀರಿದ್ದರೂ SC, ST & Cat-1 ಅಭ್ಯರ್ಥಿಗಳು (Officer / PSI ಆಗಿದ್ರೂ ಕೂಡಾ ಅವರು & ಅವರ ಮಕ್ಕಳು) ಜಾತಿ & ಗ್ರಾಮೀಣ ಮೀಸಲಾತಿಯನ್ನು ಕ್ಲೇಮ್ ಮಾಡಬಹುದು, ಏಕೆಂದರೆ ಕೆನೆಪದರ ಮಿತಿ ಈ ಅಭ್ಯರ್ಥಿಗಳಿಗೆ ಅನ್ವಯಿಸುವುದೇ ಇಲ್ಲ.!!

⚫ ಮೂಲತಃ General Merit ನಲ್ಲಿದ್ದು, ಕುಟುಂಬದ ಆದಾಯ 8 ಲಕ್ಷದೊಳಗಿರುವ ಅಭ್ಯರ್ಥಿಗಳು ಮಾತ್ರ (ಮೇಲುಸ್ತರಕ್ಕೆ ಸೇರಿಲ್ಲವೆಂಬ ಪ್ರಮಾಣಪತ್ರ ಸಲ್ಲಿಸಿ) ಗ್ರಾಮೀಣ ಮೀಸಲಾತಿ ಕೋರಬಹುದು.!!
🌟☀️🌟☀️🌟☀️🌟☀️🌟☀️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
DJ Prelims Result:
💐🍁💐🍁💐🍁💐

ಜಿಲ್ಲಾ ನ್ಯಾಯಾಧೀಶರು (District Judges) ಹುದ್ದೆಗಳ ನೇಮಕಾತಿಗಾಗಿ 04-02-2024 ರಂದು ನಡೆದ Preliminary Exam ನಲ್ಲಿ ಯಶಸ್ವಿಯಾದ ಅಭ್ಯರ್ಥಿಗಳ ಪಟ್ಟಿಯು ಪ್ರಕಟಗೊಂಡಿದೆ.!!
🌟💥🌟💥🌟💥🌟💥

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
★ JOB.!! NEWS: ★
🐄🦙🐐🐎🐄🐂🐬

♣️ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ 50 ಬೋಧಕರ
( Assistant & Associate Professor) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.!!

♣️ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
04-04-2024

♣️ Qualification: Master's Degree / Ph.D

♣️ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!!

♣️ ವೆಬ್ ಸೈಟ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://www.uasbangalore.edu.in/index.php/notifications-en
🐄🐃🦙🐐🐎🐄🐂🐬🐋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ SSC: CBT RESULT: ★
✍🏻📃✍🏻📃✍🏻📃✍🏻📃✍🏻

ಸಿಬ್ಬಂದಿ ನೇಮಕಾತಿ ಆಯೋಗ (Staff Selection Commission) ವು Phase-IX/2021 Selection Post Examination (Graduate & above level) ನೇಮಕಾತಿಗೆ ಸಂಬಂಧಿಸಿದ Computer Based Test (CBT) Additional Result -9 ಫಲಿತಾಂಶವನ್ನು ಇದೀಗ ಪ್ರಕಟಿಸಿದೆ.!!
✍🏻📃✍🏻📃✍🏻📃✍🏻📃✍🏻📃✍🏻

Читать полностью…
Subscribe to a channel