👆🏻👆🏻👆🏻👆🏻👆🏻👆🏻
JOB.!! NEWS:
✍🏻📃✍🏻📃✍🏻📃
★ ಬಳ್ಳಾರಿ ಜಿಲ್ಲಾ ನ್ಯಾಯಾಲಯದಲ್ಲಿ Typist & Typist Copiest ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
★ ವಿದ್ಯಾರ್ಹತೆ: PUC
★ ವಯೋಮಿತಿ: 18-35 (OBC-38 & SC/ST-40)
★ ಅರ್ಜಿ ಸಲ್ಲಿಸುವ ಅವಧಿ: 2024 ಏಪ್ರಿಲ್-06 ರಿಂದ ಮೇ-05
★ ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹಾಗೂ ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿರುವ 2 PDFನಲ್ಲಿರುವ ಅಧಿಸೂಚನೆಗಳನ್ನು ಡೌನ್‌ಲೋಡ್ ಮಾಡಿ ಓದಿ.!!
★ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://ballari.dcourts.gov.in/notice-category/recruitments/
✍🏻📃✍🏻📃✍🏻📃✍🏻📃
GTTC SYLLABUS:
✍🏻📃✍🏻📃✍🏻📃✍🏻
ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿಗೆ 2024 ಏಪ್ರಿಲ್-19 ರಿಂದ ಮೇ-18 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದ್ದು ಈ ನೇಮಕಾತಿ ಪರೀಕ್ಷೆಯ ಹುದ್ದೆವಾರು Syllabus ನ್ನು KEA ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/GBOREC2024
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻
★ Now Apply to VA: ★
✍🏻📋✍🏻📋✍🏻📋✍🏻📋
1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ PUC ಪಾಸಾದ ಅಭ್ಯರ್ಥಿಗಳು ಈ ಕ್ಷಣದಿಂದ ಆರಂಭಗೊಂಡು 04-05-2024 ರ ವರೆಗೆ ಈ ಕೆಳಗಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://karnemaka.kar.nic.in/trialrun/home.aspx
VA ಸಂಪೂರ್ಣ ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30026
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
★ Age Relaxation.?: ★
🌻🌳🌻🌳🌻🌳🌻🌳
⚫ ಈ ವರ್ಷದ ಎಲ್ಲಾ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಮಾಡುವಂತೆ ಅಭ್ಯರ್ಥಿಗಳ ಆಗ್ರಹ.!!
⚫ ಈಗಾಗಲೇ KAS ಸೇರಿದಂತೆ ಒಂದೆರಡು ನೇಮಕಾತಿಗೆ ಮಾತ್ರ ವಯೋಮಿತಿ ಸಡಿಲಿಕೆ ಮಾಡಲಾಗಿದೆ, KEA & KPSC ಯ ಉಳಿದ ನೇಮಕಾತಿಗಳಿಗೂ ಸಡಿಲಿಕೆ ಮಾಡಲು ವಿನಂತಿ.!!
⚫ ವಯೋಮಿತಿ ಹೆಚ್ಚಳಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ವಯೋಮಿತಿ ಮೀರುತ್ತಿರುವ ಲಕ್ಷಾಂತರ ಆಕಾಂಕ್ಷಿಗಳ ಮನವಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿ, ಆ ಮೂಲಕ ವಯೋಮಿತಿ ಹೆಚ್ಚಿಸಿ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿ ಎಂದು ಲಕ್ಷಾಂತರ ಸ್ಪರ್ಧಾರ್ಥಿಗಳ ಪರವಾಗಿ SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
ಕೃಪೆ: ವಿಜಯವಾಣಿ
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻
★ ಮಹತ್ವದ ಮಾಹಿತಿ: ★
✍🏻📋✍🏻📋✍🏻📋✍🏻📋
2021ನೇ ಸಾಲಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಮುಂದುವರೆಸಲು ಲೋಕಸಭಾ ಚುನಾವಣಾ ನೀತಿ ಸಂಹಿತೆಯಿಂದ ವಿನಾಯಿತಿ ನೀಡುವಂತೆ ಕೋರಿಕೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
KSET Final Key Ans:
✍🏻📋✍🏻📋✍🏻📋✍🏻📋
⚫ 13-01-2024 ರಂದು ನಡೆದ K-SET ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು (Final Key Answers) KEA ಇದೀಗ ಪ್ರಕಟಿಸಿದೆ.!!
⚫ ವಿಷಯವಾರು ಕೀ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/kset2023
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
ತಾಪಮಾನದ ಪರಿತಾಪ:
✍🏻📋✍🏻📋✍🏻📋✍🏻📋
ಪ್ರತಿಯೊಬ್ಬರೂ ಗಮನಿಸಿ,
ಬಿಸಿಲಿನ ತಾಪ ವಿಪರೀತ ಹೆಚ್ಚಳವಾಗಿರುವುದರಿಂದ
ಸರಕಾರದ ಈ Circular.!!
ಒಲೆ ಹೊತ್ತಿ ಉರಿದರೆ ನಿಲಬಹುದಯ್ಯಾ.!
ಧರೆ ಹೊತ್ತಿ ಉರಿದೊಡೆ ನಿಲ್ಲಲುಬಾರದು ನೋಡಯ್ಯಾ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
PROVISIONAL LIST:
✍🏻📋✍🏻📋✍🏻📋✍🏻📋
ಬಳ್ಳಾರಿ ನ್ಯಾಯಾಲಯದಲ್ಲಿನ "PEON" (ಮಿಕ್ಕುಳಿದ ವೃಂದದ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List & Additional List ಇದೀಗ ಪ್ರಕಟಗೊಂಡಿದ್ದು, ಈ ಲಿಸ್ಟ್ ನಲ್ಲಿರುವ ಅಭ್ಯರ್ಥಿಗಳು 05-04-2024 ರಂದು Document Verification ಗೆ ಹಾಜರಾಗಬೇಕಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ SSC: GD Key Ans.: ★
✍🏻📋✍🏻📋✍🏻📋✍🏻📋✍🏻
Staff Selection Commission (SSC) ಯು 2024 ಫೆಬ್ರುವರಿ 20 ರಿಂದ ಮಾಚ್೯-30 ರ ವರೆಗೆ ನಡೆಸಿದ 26,146 Constable ( GD ) ಹುದ್ದೆಗಳ ನೇಮಕಾತಿ ಪರೀಕ್ಷೆಯ Provisional Key Answers ಗಳನ್ನು ಅಭ್ಯರ್ಥಿಗಳ Response Sheet ನೊಂದಿಗೆ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://ssc.digialm.com/EForms/configuredHtml/2207/87626/login.html
📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★ BMTC Notification: ★
✍🏻📃✍🏻📃✍🏻📃✍🏻📃✍🏻
⚫ BMTC ಯಲ್ಲಿನ 2,500 Conductor (2286+214HK) ಹುದ್ದೆಗಳ ನೇಮಕಾತಿಗೆ KEA ಯಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ವಿದ್ಯಾರ್ಹತೆ: PUC / ತತ್ಸಮಾನ
⚫ ಅರ್ಜಿ ಸಲ್ಲಿಸುವ ಅವಧಿ: 2024 ಏಪ್ರಿಲ್-19 ರಿಂದ ಮೇ-18
⚫ Syllabus, Posts, Qualification, Age Limit, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ 2 PDF ಗಳನ್ನು ಓದಿ & ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/kbknrk2023
⚫ ಈ ಮೇಲಿನ ಎಲ್ಲಾ ನೇಮಕಾತಿಗಳಿಗೆ ಅರ್ಜಿ ಸಲ್ಲಿಸುವ ಬಗ್ಗೆ KEA ಯು ಏನಾದರೂ ಸ್ಪಷ್ಟನೆ ನೀಡಲೇಬೇಕೆಂದು 30-3-2024 ರಂದು SR WORLD ವಿನಂತಿಸಿದ್ದು ಇಲ್ಲಿ ಉಲ್ಲೇಖಾರ್ಹ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30569
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
VA ನೇಮಕಾತಿ ತಿದ್ದುಪಡಿ:
✍🏻🗒️✍🏻🗒️✍🏻🗒️✍🏻🗒️✍🏻
1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ತಿದ್ದುಪಡಿ ಪ್ರಕಟಣೆಯನ್ನು KEA ಇದೀಗ ಹೊರಡಿಸಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
★ IFS Interview List: ★
✍🏻🗒️✍🏻🗒️✍🏻🗒️✍🏻🗒️
⚫ ಕೇಂದ್ರ ಲೋಕಸೇವಾ ಆಯೋಗ (UPSC) ವು Indian Forest Service (IFS) ಹುದ್ದೆಗಳ ನೇಮಕಾತಿಗಾಗಿ ನಡೆಸಿದ ಮುಖ್ಯ ಪರೀಕ್ಷೆ (Main Examination) ಯಲ್ಲಿ ಅರ್ಹರಾಗಿ Interview ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಪ್ರಕಟ.!!
⚫ 22-04-2024 ರಿಂದ 01-05-2024 ರ ವರೆಗೆ ನಡೆಯಲಿರುವ Personality Test ಗೆ ಅರ್ಹರಾದ 362 ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
PEON Interview List:
✍🏻📋✍🏻📋✍🏻📋✍🏻📋
ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿನ (HK ಭಾಗದ) "PEON" ಹುದ್ದೆಗಳ ನೇಮಕಾತಿಯಲ್ಲಿ 20-04-2024 ರಂದು ನಡೆಯುವ Interview & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
Delhi SI Final Result:
✍🏻📋✍🏻📋✍🏻📋✍🏻📋
ಸಿಬ್ಬಂದಿ ನೇಮಕಾತಿ ಆಯೋಗ (SSC) ವು Sub-Inspector in Delhi Police and Central Armed Police Forces Examination / ಪರೀಕ್ಷೆಯ ಅಂತಿಮ ಫಲಿತಾಂಶ (Final Result) ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Next ನ್ಯೂ ನೇಮಕಾತಿ: ★
✍🏻📋✍🏻📋✍🏻📋✍🏻📋✍🏻📋
ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ 40 ಹುದ್ದೆಗಳ ನೇಮಕಾತಿಗೆ ನಿನ್ನೆ (5-4-2024 ರಂದು) KPSCಗೆ Online ನಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿದೆ.! ಯಾವುದೇ ಕ್ಷಣದಲ್ಲಿ (ಚುನಾವಣಾ ನೀತಿ ಸಂಹಿತೆಯ ನಂತರ) ಅಧಿಸೂಚನೆ ಪ್ರಕಟಗೊಳ್ಳಬಹುದು, ನಿರೀಕ್ಷಿಸಿ....!!
🔜🔜🔜🔜🔜🔜🔜🔜🔜
👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching Updates:
✍🏻📋✍🏻📋✍🏻📋✍🏻📋✍🏻
★ IAS/KAS/RRB /Group-C ಪರೀಕ್ಷೆಗಳಿಗೆ Free Coaching ನೀಡಲು ಆಯ್ಕೆಗಾಗಿ 18-02-2024 ರಂದು ನಡೆದ ಪರೀಕ್ಷೆಯ ಮೆರಿಟ್ ಪಟ್ಟಿಯನ್ನು ಈ ವಾರಾಂತ್ಯದಲ್ಲಿ (ಅಂದರೆ ಇಂದು /ನಾಳೆ) ಪ್ರಕಟಿಸಲಾಗುವುದೆಂದು ಈ ಹಿಂದೆ ಇಲಾಖೆ ತಿಳಿಸಿತ್ತು, ಆದರೆ ಇದೀಗ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅನುಮತಿಗಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ, ಅನುಮತಿ ಬಂದ ನಂತರ ಪ್ರಕಟಿಸಲಾಗುವುದೆಂದು ತಿಳಿಸಲಾಗಿದೆ.!!
★ ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30379
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
★ ಮಹತ್ವದ ಮಾಹಿತಿ: ★
✍🏻📋✍🏻📋✍🏻📋✍🏻📋
Junior Assistant & Junior Engineer ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರೆಸಲು ಲೋಕಸಭಾ ಚುನಾವಣಾ ನೀತಿ ಸಂಹಿತೆಯಿಂದ ವಿನಾಯಿತಿ ನೀಡುವಂತೆ ಕೋರಿಕೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
KAS ಮುಹೂರ್ತ ಫಿ(ಮಿ)ಕ್ಸ್:
✍🏻📋✍🏻📋✍🏻📋✍🏻📋✍🏻
ಮಾನ್ಯ KPSC ಯು ಇತ್ತ ಕಡೆ ಗಮನ ಹರಿಸಲಿ....
⚫ 384 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Exam ನ್ನು ಮೇ-5 ರಿಂದ ಮುಂದೂಡಿ 2024 ಜುಲೈ-7 ರಂದು ನಿಗದಿಪಡಿಸಿ KPSC ಪ್ರಕಟಣೆ ಹೊರಡಿಸಿದೆ, ಆದರೆ.!!
⚫ ಅದೇ KPSCಯು ಈಗಾಗಲೇ HK ವೃಂದದ 100 Land Surveyor Examನ್ನು 2024 ಜುಲೈ-7 ರಂದೇ ನಿಗದಿಪಡಿಸಿದೆ.!
⚫ CTET ಪರೀಕ್ಷೆಯು 2024ರ ಜುಲೈ-07 ರಂದೇ ನಡೆಯಲಿದೆ.!!
⚫ ಒಂದೇ ದಿನ 2-3 ಪರೀಕ್ಷೆಗಳು ನಿಗದಿಯಾಗಿದ್ದರಿಂದ ಸಾವಿರಾರು ಅಭ್ಯರ್ಥಿಗಳು ಯಾವುದಾದರೊಂದು ಪರೀಕ್ಷೆಯಿಂದ ವಂಚಿತರಾಗುವ ಆತಂಕದಲ್ಲಿರುವುದರಿಂದ KPSC ಸೂಕ್ತ ಕ್ರಮ ಕೈಗೊಳ್ಳಲಿ ಎಂದು SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
★ JE Interview List: ★
✍🏻🗒️✍🏻🗒️✍🏻🗒️✍🏻🗒️
ಕೇಂದ್ರ ಲೋಕಸೇವಾ ಆಯೋಗ (UPSC) ವು Employees State Insurance Corporation (ESIC) ನಲ್ಲಿನ 58 Junior Engineer (Civil) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 29-04-2024 ರಿಂದ 03-05-2024 ರ ವರೆಗೆ ನಡೆಯಲಿರುವ Interview ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
PROVISIONAL LIST:
✍🏻📋✍🏻📋✍🏻📋✍🏻📋
ಬಳ್ಳಾರಿ ನ್ಯಾಯಾಲಯದಲ್ಲಿನ "PEON" (ಸ್ಥಳೀಯ ವೃಂದದ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List & Additional List ಇದೀಗ ಪ್ರಕಟಗೊಂಡಿದ್ದು, ಈ ಲಿಸ್ಟ್ ನಲ್ಲಿರುವ ಅಭ್ಯರ್ಥಿಗಳು 05-04-2024 ರಂದು Document Verification ಗೆ ಹಾಜರಾಗಬೇಕಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
PROVISIONAL LIST:
✍🏻📋✍🏻📋✍🏻📋✍🏻📋
ಬಳ್ಳಾರಿ ನ್ಯಾಯಾಲಯದಲ್ಲಿನ "Process Server" (ಸ್ಥಳೀಯ ವೃಂದದ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List & Additional List ಇದೀಗ ಪ್ರಕಟಗೊಂಡಿದ್ದು, ಈ ಲಿಸ್ಟ್ ನಲ್ಲಿರುವ ಅಭ್ಯರ್ಥಿಗಳು 05-04-2024 ರಂದು Document Verification ಗೆ ಹಾಜರಾಗಬೇಕಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
All Results Postponed:
✍🏻📃✍🏻📃✍🏻📃✍🏻📃✍🏻
ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿನ ವಿವಿಧ ನೇಮಕಾತಿಗಳ ಫಲಿತಾಂಶಗಳನ್ನು ಲೋಕಸಭಾ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳುವವರೆಗೂ ಮುಂದೂಡಲಾಗಿದೆ.!!
(All Candidates are advised that declaration of Results of All ongoing recruitments / engagements held earlier in F.Y 2023-24 are deferred)
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻
Detailed Notification:
✍🏻📃✍🏻📃✍🏻📃✍🏻📃
⚫ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿ 76 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.!!
⚫ ಅರ್ಜಿ ಸಲ್ಲಿಸುವ ಅವಧಿ: 2024 ಏಪ್ರಿಲ್-19 ರಿಂದ ಮೇ-18
⚫ Syllabus, Posts, Qualification, Age Limit, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ PDF ಓದಿ & ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/GBOREC2024
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ NDA/NA RESULT: ★
📋✍🏻📋✍🏻📋✍🏻📋✍🏻📋
⚫ National Defense Academy ( NDA ) & Naval Academy ( NA ) ಗೆ 03-09-2023 ರಂದು ನಡೆದ ಲಿಖಿತ ಪರೀಕ್ಷೆಯ ಜೊತೆಗೆ Interview ಯನ್ನು ಪರಿಗಣಿಸಿ 699 ಅಭ್ಯರ್ಥಿಗಳ ಆಯ್ಕೆಪಟ್ಟಿಯೊಂದಿಗೆ ಅಂತಿಮ ಫಲಿತಾಂಶವನ್ನು (FINAL RESULT) ಕೇಂದ್ರ ಲೋಕಸೇವಾ ಆಯೋಗವು ( UPSC ) ಇದೀಗ ಪ್ರಕಟಿಸಿದೆ.!!
⚫ ಆಯ್ಕೆಯಾದ ಎಲ್ಲಾ ಭಾವಿ ಅಧಿಕಾರಿಗಳಿಗೆ SR WORLD ಅಭಿನಂದಿಸುತ್ತಾ ಅಭಿವಂದಿಸುತ್ತದೆ.!!
📋✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching Updates:
✍🏻📋✍🏻📋✍🏻📋✍🏻📋✍🏻
★ IAS/KAS/RRB /Group-C ಪರೀಕ್ಷೆಗಳಿಗೆ Free Coaching ನೀಡಲು ಆಯ್ಕೆಗಾಗಿ 18-02-2024 ರಂದು ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಮಾಚ್೯-15 ರಂದು ಪ್ರಕಟಿಸಲಾಗಿದ್ದು, ಇದೀಗ ಮೆರಿಟ್ ಪಟ್ಟಿಯನ್ನು 3-4 ದಿನದೊಳಗಾಗಿ ಪ್ರಕಟಿಸಲಿದ್ದಾರೆ, ನಿರೀಕ್ಷಿಸಿ.!!
★ ಅಭ್ಯರ್ಥಿಗಳು ಪಡೆದ ಅಂಕಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30379
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
PEON Interview List:
✍🏻📋✍🏻📋✍🏻📋✍🏻📋
ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿನ (Non-HK ಭಾಗದ) "PEON" ಹುದ್ದೆಗಳ ನೇಮಕಾತಿಯಲ್ಲಿ 20-04-2024 ರಂದು ನಡೆಯುವ Interview & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻