srworldshankarbellubbisir | Unsorted

Telegram-канал srworldshankarbellubbisir - SR W🌍RLD

488176

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

Free Coaching Updates:
✍🏻📋✍🏻📋✍🏻📋✍🏻📋✍🏻📋

⚫ ಮೊನ್ನೆ ಪ್ರಕಟಗೊಂಡ SC & ST ಅಭ್ಯರ್ಥಿಗಳ Free Coaching ಗೆ ಸಂಬಂಧಿಸಿದ ಮೊದಲ ಸುತ್ತಿನ ಆಯ್ಕೆಪಟ್ಟಿಯಲ್ಲಿರುವ ಬಹಳಷ್ಟು ಗೊಂದಲಗಳನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ. ನಾಳೆ ಅಥವಾ ನಾಡಿದ್ದು ಇದಕ್ಕೆ ಸೂಕ್ತ ಪರಿಹಾರ ನೀಡುವ ಸಾಧ್ಯತೆ ಇದೆ.!!

⚫ ಒಂದು ವೇಳೆ ಆಯ್ಕೆಪಟ್ಟಿಯಲ್ಲಿ ದೋಷವಿದ್ದರೆ ತಕ್ಷಣವೇ ಅದನ್ನು ಹಿಂಪಡೆದು ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸುತ್ತದೆ.!! ಒಂದು ವೇಳೆ ಎಲ್ಲವೂ ಸರಿಯಾಗಿದ್ದರೆ ಸಾವಿರಾರು ಅಭ್ಯರ್ಥಿಗಳ ಈ ಗೊಂದಲಗಳಿಗೆ ಸ್ಪಷ್ಟೀಕರಣವಂತು ಖಂಡಿತ ನೀಡುತ್ತದೆ, ನಿರೀಕ್ಷಿಸಿ.!!

⚫ OBC ಅಭ್ಯರ್ಥಿಗಳ ಮೊದಲ ಸುತ್ತಿನ ಆಯ್ಕೆಪಟ್ಟಿಯು (Coaching Institute ಆಯ್ಕೆಗಾಗಿ) ನಾಳೆಯೇ (15-04-2024 ಸೋಮವಾರದಂದು) ಪ್ರಕಟಗೊಳ್ಳಲಿದೆ. ನಿರೀಕ್ಷಿಸಿ....!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Constable Notification:
✍🏻📋✍🏻📋✍🏻📋✍🏻📋✍🏻

Railway Recruitment Board (RRB) ನಲ್ಲಿ 4,208 Constable ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
NAVY JOB.! NEWS :
✍🏻🗒️✍🏻🗒️✍🏻🗒️✍🏻🗒️

⚫ ವಾಣಿಜ್ಯ ನೌಕಾಪಡೆ (INM) ನಲ್ಲಿ 4,000 Navy Merchant ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

⚫ Qualification: SSLC / PUC / ITI

⚫ Application Last Date: 30-04-2024

⚫ ವಯೋಮಿತಿ, ಆಯ್ಕೆ ಪ್ರಕ್ರಿಯೆ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ಓದಿ.!!

⚫ ಅಧಿಕೃತ ವೆಬ್‌ಸೈಟ್‌:
👇🏻👇🏻👇🏻👇🏻👇🏻👇🏻👇🏻👇🏻👇🏻
www.sealanemaritime.in
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

ಬದುಕು ಬದಲಿಸುವ ಮಾತು:
✍🏻📃✍🏻📃✍🏻📃✍🏻📃✍🏻

ವಿಚಿತ್ರವೆಂದರೆ "SWORD" (ಖಡ್ಗ) & "WORDS" ಇವೆರಡೂ ಒಂದೇ ಅಕ್ಷರಗಳನ್ನು ಹೊಂದಿವೆ.!!

ಇನ್ನೂ ವಿಚಿತ್ರವೆಂದರೆ ಇವುಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಇವು ಒಂದೇ ಪರಿಣಾಮವನ್ನು ಬೀರುತ್ತವೆ.!!

(It is strange that "SWORD" and "WORDS" have the same letters, even more strange is that they have the same effect if not handled properly.)
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching Updates:
✍🏻📋✍🏻📋✍🏻📋✍🏻📋✍🏻

★ OBC ಅಭ್ಯರ್ಥಿಗಳಿಗೆ IAS/KAS/RRB
/Group-C ಪರೀಕ್ಷೆಗಳಿಗೆ Free Coaching ನೀಡಲು ಆಯ್ಕೆಗಾಗಿ 18-02-2024 ರಂದು ನಡೆದ ಪರೀಕ್ಷೆಗೆ ಸಂಬಂಧಿಸಿದಂತೆ ಮೊದಲ ಸುತ್ತಿನ ಅಭ್ಯರ್ಥಿಗಳ ಆಯ್ಕೆಪಟ್ಟಿಯು (Coaching Institute ಆಯ್ಕೆಗಾಗಿ) 15-04-2024 ಸೋಮವಾರದಂದು ಪ್ರಕಟಗೊಳ್ಳಲಿದೆ, SC & ST ಅಭ್ಯರ್ಥಿಗಳ ಮೊದಲ ಆಯ್ಕೆಪಟ್ಟಿಯು ‌ನಿನ್ನೆ ಪ್ರಕಟಗೊಂಡಿದೆ.!!

★ ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30379
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
FC: Important Notice:
✍🏻📋✍🏻📋✍🏻📋✍🏻📋

✍🏻 SC & ST Free Coaching ಗೆ ಸಂಬಂಧಿಸಿದಂತೆ ಮೊದಲ ಸುತ್ತಿನ (SR WORLD ನಲ್ಲಿ Upload ಮಾಡಲಾಗಿರುವ) ಆಯ್ಕೆಪಟ್ಟಿಯಲ್ಲಿರುವ ಎಲ್ಲಾ ಅಭ್ಯರ್ಥಿಗಳು 18-04-2024 ರೊಳಗಾಗಿ ತಮ್ಮ ವಿದ್ಯಾರ್ಥಿ ಲಾಗಿನ್ ನಲ್ಲಿ ತಮಗೆ ಬೇಕಾದ (ಈ ಕೆಳಗಿನ ಲಿಂಕ್ ನಲ್ಲಿರುವ) Coaching Institute ಗಳನ್ನು ಆಯ್ಕೆ ಮಾಡಲೇಬೇಕಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/

✍🏻 OBC Free Coachingಗೆ ಸಂಬಂಧಿಸಿದಂತೆ ಮೊದಲ ಸುತ್ತಿನ ಅಭ್ಯರ್ಥಿಗಳ ಆಯ್ಕೆಪಟ್ಟಿಯು (Coaching Institute ಆಯ್ಕೆಗಾಗಿ) 15-04-2024 ಸೋಮವಾರದಂದು ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ST: UPSC (IAS) Free Coaching
1st Round Selection List:

Читать полностью…

SR W🌍RLD

ST: RRB Free Coaching
1st Round Selection List:

Читать полностью…

SR W🌍RLD

ST: SSC Free Coaching
1st Round Selection List:

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
SC 1st Round List:
===============
SSC Free Coaching:
SC ಅಭ್ಯರ್ಥಿಗಳ ಮೊದಲ ಆಯ್ಕೆಪಟ್ಟಿ.!!
===============

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
SC 1st Round List:
===============
Banking Free Coaching:
SC ಅಭ್ಯರ್ಥಿಗಳ ಮೊದಲ ಆಯ್ಕೆಪಟ್ಟಿ.!!
===============

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
SC 1st Round List:
===============
UPSC (IAS) Free Coaching:
SC ಅಭ್ಯರ್ಥಿಗಳ ಮೊದಲ ಆಯ್ಕೆಪಟ್ಟಿ.!!
===============

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ VA ಅರ್ಜಿ Updates: ★
✍🏻📋✍🏻📋✍🏻📋✍🏻📋

1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಉಂಟಾದ ಸಮಸ್ಯೆಗಳಿಗೆ & ಶುಲ್ಕ ಪಾವತಿ Update ಆಗದವರು ಏನು ಮಾಡಬೇಕು.? KEA ಇದೀಗ ಸ್ಪಷ್ಟನೆ ನೀಡಿದೆ.!!

⚫ PUC ಪಾಸಾದ ಅಭ್ಯರ್ಥಿಗಳು 04-05-2024 ರ ಒಳಗಾಗಿ ಈ ಕೆಳಗಿನ ಲಿಂಕ್ ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://karnemaka.kar.nic.in/trialrun/home.aspx

⚫ VA ಸಂಪೂರ್ಣ ನೇಮಕಾತಿ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30026
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

★ PUC ಫಲಿತಾಂಶ ಪ್ರಕಟ : ★
🔥🔥🔥🔥🔥🔥🔥🔥🔥🔥

ಇದೀಗ (10-04-2024 ರಂದು)
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ.!!

ಫಲಿತಾಂಶ ವೀಕ್ಷಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
www.karresults.nic.in
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
SSC Exam Postponed:
✍🏻🔥✍🏻🔥✍🏻🔥✍🏻🔥

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ 2024 ರ ಮೇ & ಜೂನ್ ನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ SSC ಪರೀಕ್ಷೆಗಳನ್ನು ಇದೀಗ ಮುಂದೂಡಿ, 2024 ರ ಜೂನ್ & ಜುಲೈ ನಲ್ಲಿ ನಡೆಸಲು ಉದ್ದೇಶಿಸಲಾಗಿದೆ.!!
✍🏻🔥✍🏻🔥✍🏻🔥✍🏻🔥✍🏻🔥

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
RRB: New Notifications:
✍🏻📋✍🏻📋✍🏻📋✍🏻📋✍🏻

★ Railway Recruitment Board (RRB) ನಲ್ಲಿ 452 SI & 4,208 Constable ಸೇರಿದಂತೆ ಒಟ್ಟು 4,660 ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

★ ವಿದ್ಯಾರ್ಹತೆ:
Constable ಗೆ : SSLC
Sub Inspector ಗೆ : Degree

★ ವಯೋಮಿತಿ: PC ಗೆ 18-28 & SI ಗೆ 20-28 (ಸಡಿಲಿಕೆ OBCಗೆ-3years & SC/STಗೆ-5 years)

★ ಕಂಪ್ಯೂಟರ್ (CBT) ಮೂಲಕ ನಡೆಯುವ ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಬಹುದು.!!

★ ಅರ್ಜಿ ಸಲ್ಲಿಸುವ ಅವಧಿ:
15-04-2024 ರಿಂದ 14-05-2024

★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ 2 PDF ಗಳನ್ನು download ಮಾಡಿ ‌ಓದಿ.!!

★ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://www.rrbbnc.gov.in/
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
RRB S.I Notification:
✍🏻📋✍🏻📋✍🏻📋✍🏻📋

Railway Recruitment Board (RRB) ನಲ್ಲಿ 452 Sub-Inspector ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ BIRTHDAY OF KNOWLEDGE: ★
🙏🏻💐🙏🏻💐🙏🏻💐🙏🏻💐🙏🏻💐🙏🏻💐

⚫ ಧ್ವನಿ ಇಲ್ಲದವರಿಗೆ ಧ್ವನಿ ನೀಡಿದ ಧನಿಯ ಜನುಮ ದಿನವಿಂದು (ಜ್ಞಾನದ ಜನ್ಮದಿನ).!!

⚫ ಸರ್ವರಿಗೂ "Someವಿಧಾನದ ಶಿಲ್ಪಿ" ಭಾರತ (ವಿಶ್ವ) ರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರ ಜಯಂತಿಯ ಹಾರ್ಧಿಕ ಶುಭಾಶಯಗಳು.!!

⚫ ಎಲ್ಲರೂ ಹೇಳುತ್ತಾರೆ "ಕಾನೂನಿಗಿಂತ ದೊಡ್ಡವರಿಲ್ಲ" ಎಂದು, ಹಾಗಾದರೆ ಕಾನೂನು ರಚಿಸಿದವರು ಇನ್ನೆಷ್ಟು ದೊಡ್ಡವರೆಂಬುದನ್ನು ಅರ್ಥ ಮಾಡಿಕೊಳ್ಳೋಣ.!!

⚫ ಇವರು ದೇವರಿಗಿಂತ ದೊಡ್ಡವರು, ಏಕೆಂದರೆ ಹಲವು ದೇವರುಗಳಿಗೆ ಆಯಾ ಜಾತಿ-ಧರ್ಮದ ಕೆಲವು ಜನಾ ಮಾತ್ರ ಪೂಜಿಸುತ್ತಾರೆ, ಆದರೆ ಈ ದೇವರಿಗೆ ದೇಶಕ್ಕೆ ದೇಶ (ವಿಶ್ವ) ವೇ ಪೂಜಿಸುತ್ತದೆ.!!

⚫ ಯಾವ ದೇಶದಲ್ಲಿ ದೇವಸ್ಥಾನದ ಗಂಟೆಗಳೇ ಜಾಸ್ತಿ ಕೇಳುತ್ತವೆಯೋ ಆ ದೇಶದಲ್ಲಿ ಅಜ್ಞಾನ, ಅಂಧಕಾರ ಹಾಗೂ ಬಿಕ್ಷುಕರು ಇರುತ್ತಾರೆ.!!
ಆದರೆ.!!
ಯಾವ ದೇಶದಲ್ಲಿ ಶಾಲೆಯ ಗಂಟೆಗಳೇ ಜಾಸ್ತಿ ಕೇಳುತ್ತವೆಯೋ ಆ ದೇಶದಲ್ಲಿ ಶ್ರೀಮಂತಿಕೆ , ವಿದ್ಯೆ, ವಿಜ್ಞಾನ ಹಾಗೂ ವಿದ್ವಾಂಸರು ಜಾಸ್ತಿ ಇರುತ್ತಾರೆ.!!

⚫ ನನ್ನ ದೇಶದ ಜನಗಳಿಗೆ ನಾನು ಆಯುಧವನ್ನು ಧಾನವಾಗಿ ಕೊಟ್ಟಿಲ್ಲ,
ಬದಲಿಗೆ ಸಂವಿಧಾನವನ್ನೇ ಆಯುಧವನ್ನಾಗಿ ಕೊಟ್ಟಿದ್ದೇನೆ.!!

ಹೋರಾಡಿ ರಾಜರಾಗುತ್ತೀರೋ,
ಅಥವಾ‌
ಮಾರಿಕೊಂಡು ಗುಲಾಮಗಿರಿಗೆ ಹಾಜರಾಗುತ್ತೀರೋ
ಅದು ನಿಮ್ಮ ಕೈಯಲ್ಲಿದೆ.!!
-ಡಾ.ಬಿ.ಆರ್.ಅಂಬೇಡ್ಕರ್
🙏🏻💐🙇🏻‍♂️🙇🏼‍♀️🙏🏻💐🙇🏻‍♂️🙇🏼‍♀️🙏🏻💐🙇🏻‍♂️🙇🏼‍♀️🙏🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PROVISIONAL LIST:
✍🏻📋✍🏻📋✍🏻📋✍🏻📋

ಚಿಕ್ಕಬಳ್ಳಾಪುರ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "Stenographers" ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ಇದೀಗ ಪ್ರಕಟಗೊಂಡಿದ್ದು, ಈ ಲಿಸ್ಟ್ ನಲ್ಲಿರುವ ಅಭ್ಯರ್ಥಿಗಳು 18-04-2024 ರಂದು ಬೆಳಿಗ್ಗೆ 10am ಗೆ Document Verification ಗೆ ಹಾಜರಾಗಬೇಕಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ಇಲಾಖೆಯ ಗಮನಕ್ಕಾಗಿ:
✍🏻📋✍🏻📋✍🏻📋✍🏻📋

⚫ ನಿನ್ನೆ ಪ್ರಕಟಗೊಂಡ SC & ST ಅಭ್ಯರ್ಥಿಗಳ Free Coaching ಗೆ ಸಂಬಂಧಿಸಿದ ಮೊದಲ ಸುತ್ತಿನ ಆಯ್ಕೆಪಟ್ಟಿಯಲ್ಲಿ ಬಹಳಷ್ಟು ಗೊಂದಲಗಳಿವೆ.!!

⚫ ಹಲವಾರು ಅಭ್ಯರ್ಥಿಗಳು ಕಟ್ ಆಫ್ ಗಿಂತ ಹೆಚ್ಚು ಅಂಕ ಗಳಿಸಿದ್ದರೂ ಕೂಡಾ 1st Round Selection List ನಲ್ಲಿ ಆಯ್ಕೆಯಾಗಿಲ್ಲ.!!

⚫ ಇನ್ನೂ ಕೆಲವರು UPSC (IAS) / KAS ಗೆ ಮೊದಲ ಆದ್ಯತೆ ನೀಡಿದ್ದರೂ ಹಾಗೂ ಅರ್ಹರಿದ್ದಾಗ್ಯೂ ಕೂಡಾ ಅವರನ್ನು RRB & GROUP C ಯಲ್ಲಿ ಆಯ್ಕೆ ಮಾಡಲಾಗಿದೆ.!!

⚫ ಇಲಾಖೆಯು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು, ಒಂದು ವೇಳೆ ಆಯ್ಕೆಪಟ್ಟಿಯಲ್ಲಿ ದೋಷವಿದ್ದರೆ ತಕ್ಷಣವೇ ಸರಿಪಡಿಸಬೇಕು. ಒಂದು ವೇಳೆ ಎಲ್ಲವೂ ಸರಿಯಾಗಿದ್ದರೆ ಸಾವಿರಾರು ಅಭ್ಯರ್ಥಿಗಳ ಹತ್ತಾರು ಗೊಂದಲಗಳಿಗೆ ಸ್ಪಷ್ಟೀಕರಣ ನೀಡಬೇಕೆಂದು ಸಾವಿರಾರು ಅಭ್ಯರ್ಥಿಗಳ ಪರವಾಗಿ SR WORLD ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

ST: KAS Free Coaching
1st Round Selection List:

Читать полностью…

SR W🌍RLD

ST: Banking Free Coaching
1st Round Selection List:

Читать полностью…

SR W🌍RLD

ST: Group-C Free Coaching
1st Round Selection List:

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
SC 1st Round List:
===============
Group-C Free Coaching:
SC ಅಭ್ಯರ್ಥಿಗಳ ಮೊದಲ ಆಯ್ಕೆಪಟ್ಟಿ.!!
===============

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
SC 1st Round List:
===============
RRB Free Coaching:
SC ಅಭ್ಯರ್ಥಿಗಳ ಮೊದಲ ಆಯ್ಕೆಪಟ್ಟಿ.!!
===============

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
SC 1st Round List:
===============
KAS Free Coaching:
SC ಅಭ್ಯರ್ಥಿಗಳ ಮೊದಲ ಆಯ್ಕೆಪಟ್ಟಿ.!!
===============

Читать полностью…

SR W🌍RLD

Free Coaching Updates:
✍🏻📋✍🏻📋✍🏻📋✍🏻📋✍🏻

Free Coachingಗೆ ಸಂಬಂಧಿಸಿದಂತೆ ಮೊದಲ ಸುತ್ತಿನ ಅಭ್ಯರ್ಥಿಗಳ ಆಯ್ಕೆಪಟ್ಟಿಯು (Coaching Institute ಆಯ್ಕೆಗಾಗಿ) 15-04-2024 ಸೋಮವಾರದಂದು ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
UPSC Notification:
✍🏻🗒️✍🏻🗒️✍🏻🗒️✍🏻🗒️

⚫ ಕೇಂದ್ರ ಲೋಕಸೇವಾ ಆಯೋಗ (UPSC) ವು CMS, IES & ISS ಸೇರಿದಂತೆ 875 ವಿವಿಧ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

⚫ Qualification: MBBS

⚫ Last Date for Application: 30-04-2024

⚫ ವಯೋಮಿತಿ, ಆಯ್ಕೆ ಪ್ರಕ್ರಿಯೆ, Syllabus & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ಓದಿ.!!

⚫ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://upsconline.nic.in/ora/VacancyNoticePub.php
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ನಾಳೆ PUC Result : ★
🔥🔥🔥🔥🔥🔥🔥🔥

ನಾಳೆ (10-04-2024ರಂದು) ಬೆಳಿಗ್ಗೆ 11.00 ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಳ್ಳಲಿದೆ.!!

PUC ಫಲಿತಾಂಶ ವೀಕ್ಷಿಸಲು WEBSITE ADDRESS:
👇🏻👇🏻👇🏻👇🏻👇🏻👇🏻👇🏻👇🏻
www.karresults.nic.in
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ DEPT. EXAM DATE: ★
✍🏻📃✍🏻📃✍🏻📃✍🏻📃✍🏻

2024ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆ (Departmental Examination) ಯ ವೇಳಾಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
✍🏻📃✍🏻📃✍🏻📃✍🏻📃✍🏻

Читать полностью…
Subscribe to a channel