ನಗರ ಯೋಜನಾ (Town Planning) ಇಲಾಖೆಯಲ್ಲಿನ Assistant Town Planner (ATP) 60 (50+10HK) ಹುದ್ದೆಗಳ (Final Select List) ಅಂತಿಮ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
Читать полностью…👆🏻👆🏻👆🏻👆🏻👆🏻👆🏻👆🏻👆🏻👆🏻
★JE (Civil) Final List:★
🧡🤍💚🧡🤍💚🧡🤍💚
⚫ ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿನ 89 (74+15HK) Junior Engineer (JE Civil) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
⚫ ಈ Final List ಗಳನ್ನು ಪ್ರಕಟಿಸುವ ಕುರಿತಾದ Advance Information ನ್ನು SR WORLD ನಲ್ಲಿ 20 ದಿನ ಮೊದಲೇ (28-02-2023ರಂದೇ) ಮಾಹಿತಿ ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30126
🧡🤍💚🧡🤍💚🧡🤍
👆🏻👆🏻👆🏻👆🏻👆🏻👆🏻👆🏻👆🏻
★ Final Select List: ★
🧡🤍💚🧡🤍💚🧡🤍
ಆರ್ಥಿಕ & ಸಾಂಖ್ಯಿಕ ನಿರ್ದೇಶನಾಲಯದಲ್ಲಿನ HK ಭಾಗದ 06 Assistant Director ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡🤍
👆🏻👆🏻👆🏻👆🏻👆🏻👆🏻👆🏻👆🏻👆🏻
ಅರ್ಜಿಗೆ ಇಂದೇ ಲಾಸ್ಟ್ ಡೇ:
✍🏻📃✍🏻📃✍🏻📃✍🏻📃✍🏻
★ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದಲ್ಲಿ 30 Typist & 28 Peon ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇಂದೇ (20-03-2024) ಕೊನೆಯ ದಿನ.!!
★ ವಿದ್ಯಾರ್ಹತೆ: SSLC / PUC
★ ವಯೋಮಿತಿ: 18-35 (OBC-38 & SC/ST-40)
★ ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹಾಗೂ ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿರುವ 2 PDFನಲ್ಲಿರುವ ಅಧಿಸೂಚನೆಗಳನ್ನು ಡೌನ್‌ಲೋಡ್ ಮಾಡಿ ಓದಿ.!!
★ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://bengalururural.dcourts.gov.in/notice-category/recruitments/
✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻
Document Verification:
✍🏻📋✍🏻📋✍🏻📋✍🏻📋✍🏻
ರಾಯಚೂರು ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "TYPIST ಹುದ್ದೆ"ಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಮಾಚ್೯-18 ರಿಂದ 25 ರವರೆಗೆ ನಡೆಯುವ Document Verification & Skill Test ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
Peon Selection List:
✍🏻📋✍🏻📋✍🏻📋✍🏻📋
ರಾಯಚೂರು ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ Peon ಹುದ್ದೆಗಳ ನೇಮಕಾತಿಗೆ ತಾತ್ಕಾಲಿಕವಾಗಿ ಅರ್ಹರಾದ ಅಭ್ಯರ್ಥಿಗಳ (Provisional Select Main & additional List) ಪಟ್ಟಿಯು ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
SBI: PO Final Result:
✍🏻📃✍🏻📃✍🏻📃✍🏻📃
ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿನ 2,000ಕ್ಕೂ ಅಧಿಕ Probationary Officers (Bank PO) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ Final Result ನ್ನು Bank PO ಆಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
★New Notification:★
✍🏻📃✍🏻📃✍🏻📃✍🏻📃
★ ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ Stenographers, Typist, Process Server & Peon ಸೇರಿದಂತೆ ಒಟ್ಟಾರೆ 41 ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!
★ ವಿದ್ಯಾರ್ಹತೆ: SSLC / PUC / ITI / Diploma
★ ವಯೋಮಿತಿ: 18-35 (OBC-38 & SC/ST-40)
★ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 14-04-2024
★ ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷೆ ಹಾಗೂ ನೇಮಕಾತಿ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ PDFನಲ್ಲಿರುವ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಓದಿ.!!
★ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://belagavi.dcourts.gov.in/online-recruitment/
✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻
★ ಮೀಸಲಾತಿ ಮಾಹಿತಿ: ★
🌟☀️🌟☀️🌟☀️🌟☀️🌟
⚫ ಮೀಸಲಾತಿ ಎಂದರೇನು.? ಯಾವ ಯಾವ ಕೆಟಗೆರಿಯವರಿಗೆ ಎಷ್ಟೆಷ್ಟು ಮೀಸಲಾತಿ ಇದೆ ಗೊತ್ತಾ.?
⚫ ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡುವ ನೇರ ನೇಮಕಾತಿಯಲ್ಲಿ ಭಾರತ ಸಂವಿಧಾನದ ಅನುಚ್ಛೇದ-15(4) & 16(4) ರ ಅನ್ವಯ ಹೇಗೆಲ್ಲಾ ಮೀಸಲಾತಿ ಕಲ್ಪಿಸಲಾಗುತ್ತಿದೆ ಎಂಬುದರ ಕುರಿತಾದ ಮಹತ್ವದ ಮಾಹಿತಿ ಇಲ್ಲಿದೆ.!!
🌟☀️🌟☀️🌟☀️🌟☀️🌟☀️
👆🏻👆🏻👆🏻👆🏻👆🏻👆🏻👆🏻👆🏻
★New Notification:★
✍🏻📃✍🏻📃✍🏻📃✍🏻📃
★ ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ Stenographers, Typist, Peon ಸೇರಿದಂತೆ ಒಟ್ಟಾರೆ 60 ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!
★ ವಿದ್ಯಾರ್ಹತೆ: SSLC / PUC / ITI / Diploma
★ ವಯೋಮಿತಿ: 18-35 (OBC-38 & SC/ST-40)
★ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 10-04-2024.
★ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://tumakuru.dcourts.gov.in/
✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ನೀತಿಸಂಹಿತೆ v/s ಪರೀಕ್ಷೆಗಳು:
✍🏻🌟✍🏻🌟✍🏻🌟✍🏻🌟✍🏻🌟
⚫ KAS ಪರೀಕ್ಷೆ ಸೇರಿದಂತೆ ಪರೀಕ್ಷಾ ದಿನಾಂಕ ನಿಗದಿಗೊಂಡ ಯಾವುದೇ ಪರೀಕ್ಷೆಗಳು Postpone ಆಗುವುದಿಲ್ಲ.!!
⚫ ಲೋಕಸಭಾ ಚುನಾವಣಾ ನೀತಿ ಸಂಹಿತೆಯು ಈಗಾಗಲೇ ಅಧಿಸೂಚನೆ ಹೊರಡಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಡ್ಡಿಯಾಗುವುದಿಲ್ಲ, ಅವು ಈಗಾಗಲೇ ಪ್ರಕಟಿಸಿದ ವೇಳಾಪಟ್ಟಿಯ ಪ್ರಕಾರವೇ ನಡೆಯಲಿವೆ- KEA & KPSC ಸ್ಪಷ್ಟನೆ.!!
⚫ ಮಾಚ್೯-24 ರಿಂದ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅಭ್ಯರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದಲೇ ಈಗಾಗಲೇ ಅಧಿಸೂಚನೆಗಳನ್ನು ಪ್ರಕಟಿಸಲಾಗಿದೆ- KPSC ಸ್ಪಷ್ಟನೆ.!!
⚫ ಒಂದು ವೇಳೆ ಪರೀಕ್ಷಾ ದಿನಾಂಕ ಬದಲಾವಣೆ ಮಾಡಬೇಕಾದಲ್ಲಿ ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ ಮುಂಚಿತವಾಗಿ ತಿಳಿಸುತ್ತೇವೆ.!!
- KPSC ಕಾರ್ಯದರ್ಶಿಗಳು.
✍🏻🍁✍🏻🍁✍🏻🍁✍🏻🍁✍🏻🍁✍🏻🍁
👆🏻👆🏻👆🏻👆🏻👆🏻👆🏻👆🏻👆🏻
APC Provisional List:
🧡🤍💚🧡🤍💚🧡🤍
ಬಳ್ಳಾರಿ ಜಿಲ್ಲೆ:
ಕಲ್ಯಾಣ ಕರ್ನಾಟಕದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) 420 ಹುದ್ದೆಗಳ ನೇಮಕಾತಿಯಲ್ಲಿ ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ವೈದ್ಯಕೀಯ ಪರೀಕ್ಷೆ & Document Verification ಗೆ 1:1 ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡
👆🏻👆🏻👆🏻👆🏻👆🏻👆🏻👆🏻👆🏻👆🏻
P.O Interview Score List:
💰💵💰💶💰💷💰💵💰
⚫ ಭಾರತೀಯ ಬ್ಯಾಂಕಿಂಗ್ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು Probationary Officers ಹುದ್ದೆಗಳ (CRP PO/MT-XIII) ನೇಮಕಾತಿಗೆ ಸಂಬಂಧಿಸಿದಂತೆ Interview ಗೆ ಆಯ್ಕೆಯಾದ ಅಭ್ಯರ್ಥಿಗಳ Score ಇದೀಗ ಪ್ರಕಟಿಸಿದೆ.!!
⚫ Link for Score:
👇🏻👇🏻👇🏻👇🏻👇🏻👇🏻👇🏻👇🏻 👇🏻
https://ibpsonline.ibps.in/crppo13jun23/scda_marc24/login.php?appid=19110618cc26fd8bd87ba4f4203c3d1a
💰💵💰💶💰💷💰💵💰💵💰
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ನೀತಿಸಂಹಿತೆ v/s ನೇಮಕಾತಿ:
✍🏻🌟✍🏻🌟✍🏻🌟✍🏻🌟✍🏻🌟
⚫ ಚುನಾವಣಾ ಹಿನ್ನೆಲೆಯಲ್ಲಿ ಇದೀಗ ನೀತಿ ಸಂಹಿತೆ ಜಾರಿಯಲ್ಲಿದೆ.!!
⚫ ಹಾಗಾದರೆ ಹೊಸ ನೇಮಕಾತಿ ಅಥವಾ ಪ್ರಸ್ತುತ ನೇಮಕಾತಿ ಪ್ರಕ್ರಿಯೆಗಳ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲದು ಎಂಬುದರ ಕುರಿತು ಸ್ಪಷ್ಟನೆ.!!
⚫ ಯಾವುದಾದರೂ ನೇಮಕಾತಿ ಈಗಾಗಲೇ ಪ್ರಾರಂಭಗೊಂಡಿದ್ದರೆ ಅದನ್ನು ನಿಲ್ಲಿಸುವ ಅಗತ್ಯವಿರುವುದಿಲ್ಲ, ಅಂದರೆ ಈಗಾಗಲೇ ನಿಗದಿಪಡಿಸಿದ ಪರೀಕ್ಷೆಗಳನ್ನು ನಡೆಸಲು ತೊಂದರೆ ಇಲ್ಲ.!!
⚫ ಈ ಸಮಯದಲ್ಲಿ ನೇಮಕಾತಿಯನ್ನು ಅಂತಿಮಗೊಳಿಸಿ, ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲು ಅನುಮತಿ ಪಡೆಯಬೇಕಾಗುತ್ತದೆ.!!
⚫ ಯಾವುದೇ ಹೊಸ ಹುದ್ದೆಗಳಿಗೆ ನೇಮಕಾತಿ ಮಾಡಲು ಅವಕಾಶ ಇರುವುದಿಲ್ಲ.!!
⚫ ತುರ್ತು ಸೇವೆಗಳಲ್ಲಿ ಹೊಸ ನೇಮಕಾತಿ ಅವಶ್ಯವಿದ್ದಲ್ಲಿ ಚುನಾವಣಾ ಆಯೋಗದ ಅನುಮತಿ ಪಡೆದು ನೇಮಕಾತಿ ಮಾಡಬಹುದು.!!
✍🏻🍁✍🏻🍁✍🏻🍁✍🏻🍁✍🏻🍁✍🏻🍁
Assistant Statistical Officer (ASO) 58 ಹುದ್ದೆಗಳ (Final Select List) ಅಂತಿಮ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
Читать полностью…👆🏻👆🏻👆🏻👆🏻👆🏻👆🏻👆🏻👆🏻
★ Final Select List: ★
🧡🤍💚🧡🤍💚🧡🤍
ಆರ್ಥಿಕ & ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಉಳಿಕೆ ಮೂಕ ವೃಂದದ 10 Assistant Director ಹುದ್ದೆಗಳ ನೇಮಕಾತಿಯ ಅಂತಿಮ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡🤍
👆🏻👆🏻👆🏻👆🏻👆🏻👆🏻👆🏻👆🏻👆🏻
★ ಮಹತ್ವದ ಮಾಹಿತಿ: ★
✍🏻🗒️✍🏻🗒️✍🏻🗒️✍🏻🗒️✍🏻
⚫ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 9 ಲಕ್ಷ (9,00,000) ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ.!!
⚫ ಯಾವ ಯಾವ ಇಲಾಖೆಗಳಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ ಗೊತ್ತಾ.?
★ ರೇಲ್ವೆ ಇಲಾಖೆ : 3.09 ಲಕ್ಷ
★ ರಕ್ಷಣಾ ಇಲಾಖೆ : 2.32 ಲಕ್ಷ
★ ಗೃಹ ಸಚಿವಾಲಯ : 1.20 ಲಕ್ಷ
★ ಅಂಚೆ ಇಲಾಖೆ : 1.03 ಲಕ್ಷ
★ ಕಂದಾಯ ಇಲಾಖೆ : 0.76 ಲಕ್ಷ
★ ಇತರೆ ಇಲಾಖೆಗಳು : 1.44 ಲಕ್ಷ
ಕೃಪೆ: ಪ್ರಜಾವಾಣಿ
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻👆🏻
Document Verification:
✍🏻📋✍🏻📋✍🏻📋✍🏻📋✍🏻
ರಾಯಚೂರು ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ "TYPIST-COPYIEST ಹುದ್ದೆ"ಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಮಾಚ್೯-26 ರಿಂದ 28 ರವರೆಗೆ ನಡೆಯುವ Document Verification & Skill Test ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
Pro.Server Select List:
✍🏻📋✍🏻📋✍🏻📋✍🏻📋✍🏻
ರಾಯಚೂರು ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿನ Process Server ಹುದ್ದೆಗಳ ನೇಮಕಾತಿಗೆ ತಾತ್ಕಾಲಿಕವಾಗಿ ಅರ್ಹರಾದ ಅಭ್ಯರ್ಥಿಗಳ (Provisional Select Main & additional List) ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
IAS Exam Postponed:
✍🏻🗒️✍🏻🗒️✍🏻🗒️✍🏻🗒️✍🏻
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ 26-05-2024 ರಂದು ನಡೆಸಲು ಉದ್ದೇಶಿಸಲಾಗಿದ್ದ ಕೇಂದ್ರ ಲೋಕಸೇವಾ ಆಯೋಗದ (UPSC) 1,056 Civil Services (IAS) ಹಾಗೂ 150 Indian Forest Services (IFS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ (Preliminary Exam) ಪರೀಕ್ಷೆಯನ್ನು ಇದೀಗ ಮುಂದೂಡಿ 16-06-2024 ರಂದು ನಡೆಸಲು ಮರುದಿನಾಂಕ ನಿಗದಿಪಡಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Document Verification:
✍🏻📋✍🏻📋✍🏻📋✍🏻📋✍🏻
⚫ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯ, ದಕ್ಷಿಣ ಕನ್ನಡ (ಮಂಗಳೂರು) ದಲ್ಲಿನ Stenographer, Typist, Typist-Copiest & Peon ಸೇರಿದಂತೆ ಒಟ್ಟು 54 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Document Verification & Skill Test ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
⚫ Document Verification & Skill Test ನ್ನು 2024 ಏಪ್ರಿಲ್-1 ರಿಂದ 6 ರವರೆಗೆ ನಡೆಸಲಾಗುತ್ತದೆ.!!
⚫ ಈ ನೇಮಕಾತಿಗೆ ಯಾವಾಗ ಅರ್ಜಿ ಕರೆದಿದ್ದರು ಎಂದು ತಿಳಿಯಲು ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28950
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸಿದ ಮಾತು:
✍🏻📃✍🏻📃✍🏻📃✍🏻📃✍🏻
ಆಸರೆಯೇ ಬೇಸರ ಆದರೆ.....???
ಕುರುಡನಿಗೆ ಕಣ್ಣು ಕಾಣಲು ಶುರುವಾದರೆ,
ಅವನು ಮಾಡುವ ಮೊದಲ ಕೆಲಸವೇ
"ತನಗೆ ಯಾವಾಗಲೂ ಆಸರೆಯಾಗಿದ್ದ ಕೋಲನ್ನು ಎಸೆಯುವುದು.!!"
ಇಂದು ನಿಮ್ಮ ಬದುಕಿನಲ್ಲಿಯೂ ಕೂಡಾ
ಹಾಗೆಯೇ ಆಗಿದ್ದನ್ನು ನೀವು ಅನುಭವಿಸಿದ್ದೀರಿ ಅಲ್ವಾ..?
ಏನಂತಿರಾ.?
✍🏻📃✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KPSC New Member: ★
✍🏻📋✍🏻📋✍🏻📋✍🏻📋✍🏻📋
KPSCಗೆ (ಉದ್ಯೋಗ ಸೌಧಕ್ಕೆ) ನೂತನ ಸದಸ್ಯರಾಗಿ KSRP ಯ DIG ಆಗಿರುವ ಮಾನ್ಯಶ್ರೀ M V ರಾಮಕೃಷ್ಣ ಪ್ರಸಾದ್ ರವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.!!
✍🏻📋✍🏻📋✍🏻📋✍🏻📋✍🏻📋✍🏻
★ Aspirants Apply Now: ★
✍🏻📋✍🏻📋✍🏻📋✍🏻📋✍🏻📋
⚫ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ 58 (43+15) Assistant Controller & 54 Audit Officer ಹುದ್ದೆಗಳ ನೇಮಕಾತಿಗೆ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ, Last date: 17-04-2024.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/index.html
⚫ ಸಂಪೂರ್ಣ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30178
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
Physical Postponed:
✍🏻📋✍🏻📋✍🏻📋✍🏻📋
⚫ ಮಾರ್ಚ್ 18, 19 & 20 ರಂದು ನಡೆಸಲು ಉದ್ದೇಶಿಸಲಾಗಿದ್ದ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿಯ Physical (PST & PET) ಯನ್ನು ತಾಂತ್ರಿಕ ಕಾರಣದಿಂದಾಗಿ ಇದೀಗ ಅಧಿಕೃತವಾಗಿ ಮುಂದೂಡಲಾಗಿದೆ.! ಮುಂದಿನ ದಿನಾಂಕವನ್ನು ನಂತರದಲ್ಲಿ ತಿಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.!!
⚫ ಈಗಾಗಲೇ ಸಂಬಂಧಿಸಿದ ಎಲ್ಲಾ ಅಭ್ಯರ್ಥಿಗಳ ಮೊಬೈಲ್ ಗೆ Postpone ಆಗಿದ್ದರ ಬಗ್ಗೆ SMS ಬಂದಿದೆ.!!
⚫ ನಾಳೆ ಬೆಳಿಗ್ಗೆನೇ ಇದ್ದಿದ್ದರಿಂದ ಸಾವಿರಾರು ಅಭ್ಯರ್ಥಿಗಳು ನಿನ್ನೆ & ಇಂದು ದೂರ ದೂರದಿಂದ ಪ್ರಯಾಣ ಮಾಡಿ Physical ನಡೆಯುವ Place ಗೆ ತಲುಪಿರುತ್ತಾರೆ & ಎಷ್ಟೋ ಜನ ಇನ್ನೂ Journey ಯಲ್ಲಿರುತ್ತಾರೆ, ಇಂತಹ ಸಮಯದಲ್ಲಿ ಏಕಾಏಕಿ Postpone ಮಾಡಿದ್ದು ಎಷ್ಟೋ ಅಭ್ಯರ್ಥಿಗಳಿಗೆ ಖಂಡಿತವಾಗಿಯೂ ತೊಂದರೆಯಾಗಿರತ್ತೆ. ನಿರ್ಧಾರ ತೆಗೆದುಕೊಳ್ಳುವುದು ವಿಳಂಬವಾಗಬಾರದಿತ್ತು.!!
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
P.O Interview Score List:
💰💵💰💶💰💷💰💵💰
⚫ ಭಾರತೀಯ ಬ್ಯಾಂಕಿಂಗ್ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು 1402 Specialist Officers (CRP SPL-XIII) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Interview ಗೆ ಆಯ್ಕೆಯಾದ ಅಭ್ಯರ್ಥಿಗಳ Score ಇದೀಗ ಪ್ರಕಟಿಸಿದೆ.!!
⚫ Link for Score:
👇🏻👇🏻👇🏻👇🏻👇🏻👇🏻👇🏻👇🏻 👇🏻
https://ibpsonline.ibps.in/crpsp13jun23/scda_marc24/login.php?appid=bb47fcfa5babfad0f6f502626e21a0cc
💰💵💰💶💰💷💰💵💰💵💰
👆🏻👆🏻👆🏻👆🏻👆🏻👆🏻👆🏻👆🏻👆🏻
PC Physical Call Letter:
✍🏻📋✍🏻📋✍🏻📋✍🏻📋✍🏻
⚫ ಮಾರ್ಚ್ 18 & 19 ರಂದು ನಡೆಯುವ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿಯ Physical (PST & PET) ಗೆ ಸಂಬಂಧಿಸಿದ Call Letter ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಗೊಂಡಿದೆ, Application No. & Date of Birth ಹಾಕಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://apc3064.ksp-recruitment.in/login/
⚫ ಅರ್ಹರಾದ ಅಭ್ಯರ್ಥಿಗಳ ಜಿಲ್ಲಾವಾರು ತಾತ್ಕಾಲಿಕ ಆಯ್ಕೆಪಟ್ಟಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://apc3064.ksp-recruitment.in/
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
KSRTC Addl.Select List:
✍🏻📋✍🏻📋✍🏻📋✍🏻📋✍🏻
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವು ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗೆ 2018 ರಲ್ಲಿ ಹೊರಡಿಸಿದ್ದ (ಜಾಹಿರಾತು ಸಂಖ್ಯೆ-1/2018) ಅಧಿಸೂಚನೆಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆಪಟ್ಟಿಯು (Additional Select List) ಇದೀಗ ಪ್ರಕಟಗೊಂಡಿದೆ.!!
🌻🍁🌻🍁🌻🍁🌻🍁🌻🍁