srworldshankarbellubbisir | Unsorted

Telegram-канал srworldshankarbellubbisir - SR W🌍RLD

492917

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻
FW: 1:1 Final List:
✍🏻📋✍🏻📋✍🏻📋✍🏻

ಮಂಗಳೂರು ಅರಣ್ಯ ವೃತ್ತದಲ್ಲಿನ 20 Forest Watcher ಹುದ್ದೆಗಳ ನೇಮಕಾತಿಯ Final Select List ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
FW: 1:1 Final List:
✍🏻📋✍🏻📋✍🏻📋✍🏻

ಕೊಡಗು ಅರಣ್ಯ ವೃತ್ತದಲ್ಲಿನ 16 Forest Watcher ಹುದ್ದೆಗಳ ನೇಮಕಾತಿಯ Final Select List ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

PC Physical Related: ★
✍🏻📋✍🏻📋✍🏻📋✍🏻📋✍🏻📋

⚫ ಮಾರ್ಚ್ 18 ರಿಂದ 22 ರ ವರೆಗೆ ನಡೆಸಲು ಉದ್ದೇಶಿಸಲಾಗಿರುವ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿಯ Physical (PST & PET) ಗೆ ಸಂಬಂಧಿಸಿದಂತೆ
13-03-2024 ರಂದೇ ಪ್ರಕಟಿಸಬೇಕಿದ್ದ Call Letter ನ್ನು ಇಲಾಖೆಯು ಇದೂವರೆಗೂ ಪ್ರಕಟಿಸಿಲ್ಲ.!! ನಾಳೆ ಒಂದೇ ದಿನ ಬಾಕಿ ಇದೆ, ದೂರದ ಊರಿಂದ ಬರಬೇಕಾದ ಸಾವಿರಾರು ಅಭ್ಯರ್ಥಿಗಳು ತುಂಬಾ ಆತಂಕದಲ್ಲಿದ್ದಾರೆ.!!

⚫ ಇಲಾಖೆಯು ಈ ಬಗ್ಗೆ ಸೂಕ್ತ ನಿರ್ಧಾರ ಪ್ರಕಟಿಸಿ, ಅಭ್ಯರ್ಥಿಗಳ ಆತಂಕವನ್ನು ನಿವಾರಿಸಲು ಶೀಘ್ರವೇ ಕ್ರಮಕೈಗೊಳ್ಳಬೇಕೆಂದು ಸಾವಿರಾರು ಅಭ್ಯರ್ಥಿಗಳ ಪರವಾಗಿ SR WORLD ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KEA New Notification:
☀️💫☀️💫☀️💫☀️💫☀️

⚫ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ವು 44 (40+04 HK) ವಿವಿಧ ಹುದ್ದೆಗಳ ನೇಮಕಾತಿಗೆ KEA ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ:
26-04-2024 ರಿಂದ 25-05-2024ರ ವರೆಗೆ

⚫ Qualification: PUC / Degree in Law / Lib. Sc
/B.E (Civil/ Electronics/CS)

⚫ ವಯೋಮಿತಿ: 18-35 (OBC-38 & SC/ST-40)

⚫ ಈ ನೇಮಕಾತಿ ಕುರಿತು SR WORLD ನಲ್ಲಿ 3 ತಿಂಗಳು ಮೊದಲೇ (
05-12-2023ರಂದೇ) ಮಾಹಿತಿ ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29192
🌟💫🌟💫🌟💫🌟💫🌟💫

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ New Notification: ★
☀️💫☀️💫☀️💫☀️💫☀️

⚫ ಆಯುಷ್ ಇಲಾಖೆಯಲ್ಲಿನ ಹೋಮಿಯೋಪತಿ ಸಹ ಪ್ರಾಧ್ಯಾಪಕರು (ಅನಾಟಮಿ) ಹುದ್ದೆಗಳ ನೇರ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ:
22-04-2024 ರಿಂದ 21-05-2024ರ ವರೆಗೆ

⚫ Qualification:
Degree & PG in Homeopathy (Anatomy)

⚫ ವಯೋಮಿತಿ: 18-45

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ PDF ಡೌನ್‌ಲೋಡ್ ಮಾಡಿ ‌ಓದಿ.!!
🌟💫🌟💫🌟💫🌟💫🌟💫

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
APC Provisional List:
🧡🤍💚🧡🤍💚🧡🤍

ಯಾದಗಿರಿ ಜಿಲ್ಲೆ:

ಕಲ್ಯಾಣ ಕರ್ನಾಟಕದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) 420 ಹುದ್ದೆಗಳ ನೇಮಕಾತಿಯಲ್ಲಿ ಯಾದಗಿರಿ ಜಿಲ್ಲೆಗೆ ಸಂಬಂಧಿಸಿದಂತೆ ವೈದ್ಯಕೀಯ ಪರೀಕ್ಷೆ & Document Verification ಗೆ 1:1 ಅನುಪಾತದಲ್ಲಿ ಅರ್ಹರಾದ ಅಭ್ಯರ್ಥಿಗಳ ಮೊದಲ Provisional Select List ಇದೀಗ ಪ್ರಕಟಗೊಂಡಿದೆ.!!
🧡🤍💚🧡🤍💚🧡

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
FW: 1:1 Final List:
✍🏻📋✍🏻📋✍🏻📋✍🏻

ಬಳ್ಳಾರಿ ಅರಣ್ಯ ವೃತ್ತದಲ್ಲಿನ 20 Forest Watcher ಹುದ್ದೆಗಳ ನೇಮಕಾತಿಯ Final Select List ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

🔜🔜🔜🔜🔜🔜🔜🔜🔜
ನಾಳೆ ಮಧ್ಯಾಹ್ನ 3 ಗಂಟೆಯೊಳಗಾಗಿ RDPR ಇಲಾಖೆಯ ಗ್ರಾಮ ಪಂಚಾಯತಿ Secretary Garde-1, Grade-2 & SDAA ಸೇರಿದಂತೆ ಬೇರೆ ಬೇರೆ ಇಲಾಖೆಗಳ ಇನ್ನೂ ಹಲವಾರು ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಗಳು ಪ್ರಕಟಗೊಳ್ಳುವ ಸಾಧ್ಯತೆ ದಟ್ಟವಾಗಿವೆ.!!

ನಿರೀಕ್ಷಿಸಿ ನಿಮ್ಮ ನೆಚ್ಚಿನ SR WORLD ನಲ್ಲಿ......
!!
🔜🔜🔜🔜🔜🔜🔜🔜🔜

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ New Notification: ★
☀️💫☀️💫☀️💫☀️💫☀️

ಕರ್ನಾಟಕ ಸರಕಾರದ ಅಧೀನ ಉದ್ದಿಮೆಯಾಗಿರುವ ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್‌ ನಲ್ಲಿ ಉಳಿಕೆ ಮೂಲ ವೃಂದದ 30 ಕ್ಕೂ ಅಧಿಕ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!
☀️💫☀️💫☀️💫☀️💫☀️☀️💫☀️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ RFO ಗೆ ಮರುಚಾಲನೆ: ★
🌳🌴🌳🌴🌳🌴🌳🌴🌳

⚫ ಅಕ್ಟೋಬರ್-2022 ರಲ್ಲಿ ಅಧಿಸೂಚನೆ ಹೊರಡಿಸಿ, ಇದುವರೆಗೆ ಸ್ಥಗಿತಗೊಂಡಿದ್ದ 10 ವಲಯ ಅರಣ್ಯಾಧಿಕಾರಿ (RFO) ಹುದ್ದೆಗಳ ನೇಮಕಾತಿಗೆ ಇದೀಗ ಮರುಚಾಲನೆ ನೀಡಲಾಗಿದೆ.!!

⚫ ಅರ್ಜಿ ಸಲ್ಲಿಸಿ, ಮುಂದಿನ ನೇಮಕಾತಿ ಪ್ರಕ್ರಿಯೆಗೆ ಅರ್ಹರಾಗಿರುವ 2,000ಕ್ಕೂ ಅಧಿಕ & ಅನರ್ಹರಾಗಿರುವ 300ಕ್ಕೂ ಅಧಿಕ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!

⚫ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮಾತ್ರ ಯಾವುದಾದರೂ ಆಕ್ಷೇಪಣೆಗಳಿದ್ದರೆ 25-03-2024 ರೊಳಗಾಗಿ ಸಲ್ಲಿಸಬಹುದಾಗಿದೆ.!!

⚫ 2022ರಲ್ಲಿ ಹೊರಡಿಸಿದ್ದ ನೇಮಕಾತಿ ಅಧಿಸೂಚನೆಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/25472
🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
FW: 1:1 Final List:
✍🏻📋✍🏻📋✍🏻📋✍🏻

ಬೆಳಗಾವಿ ಅರಣ್ಯ ವೃತ್ತದಲ್ಲಿನ 20 Forest Watcher ಹುದ್ದೆಗಳ ನೇಮಕಾತಿಯ Final Select List ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
FW: 1:1 Final List:
✍🏻📋✍🏻📋✍🏻📋✍🏻

ಹಾಸನ ಅರಣ್ಯ ವೃತ್ತದಲ್ಲಿನ 20 Forest Watcher ಹುದ್ದೆಗಳ ನೇಮಕಾತಿಯ Final Select List ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
FW: 1:1 Final List:
✍🏻📋✍🏻📋✍🏻📋✍🏻

ಚಿಕ್ಕಮಗಳೂರು ಅರಣ್ಯ ವೃತ್ತದಲ್ಲಿನ 25 Forest Watcher ಹುದ್ದೆಗಳ ನೇಮಕಾತಿಯ Final Select List ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Free Coaching Result:
==================
SC, ST & OBC ಯವರಿಗೆ Group-C Examಗೆ Free Coaching ನೀಡಲು
18-02-2024 ರಂದು ನಡೆದ ಪರೀಕ್ಷೆಯ ಫಲಿತಾಂಶ ಪ್ರಕಟ.!!
==================

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Free Coaching Result:
==================
SC, ST & OBC ಅಭ್ಯರ್ಥಿಗಳಿಗೆ SSC & Banking Examಗೆ Free Coaching ನೀಡಲು 18-2-24 ರಂದು ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳು ಇದೀಗ ಪ್ರಕಟ.!!
=
===================

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
FW: 1:1 Final List:
✍🏻📋✍🏻📋✍🏻📋✍🏻

ಚಾಮರಾಜನಗರ ಅರಣ್ಯ ವೃತ್ತದಲ್ಲಿನ 27 Forest Watcher ಹುದ್ದೆಗಳ ನೇಮಕಾತಿಯ Final Select List ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
Medical Call Letter:
🧡🤍💚🧡🤍💚🧡

⚫ ಕಲ್ಯಾಣ ಕರ್ನಾಟಕದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) 420 ಹುದ್ದೆಗಳ ನೇಮಕಾತಿಗಾಗಿ ಬೀದರ್ & ಕಲಬುರಗಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ Website ನಲ್ಲಿ Medical Call Letter ಪ್ರಕಟಗೊಂಡಿದೆ. Download ಮಾಡಿಕೊಳ್ಳಿ.!!
👇🏻👇🏻👇🏻👇🏻👇🏻👇🏻👇🏻👇🏻
https://apc420.ksp-recruitment.in/

⚫ ಅರ್ಹ ಅಭ್ಯರ್ಥಿಗಳ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
ಬೀದರ್:
/channel/SRWORLDShankarBellubbiSir/30294
&
ಕಲಬುರಗಿ:
/channel/SRWORLDShankarBellubbiSir/30292
🧡🤍💚🧡🤍💚🧡

Читать полностью…

SR W🌍RLD

★ Election Date Announced: ★
✍🏻💐✍🏻💐✍🏻💐✍🏻💐✍🏻💐✍🏻

⚫ ಲೋಕಸಭಾ ಚುನಾವಣಾ ದಿನಾಂಕ ಇದೀಗ ಪ್ರಕಟಗೊಂಡಿದೆ.!!

⚫ ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿ.!!

⚫ ದೇಶದಾದ್ಯಂತ 7 ಹಂತದಲ್ಲಿ ಹಾಗೂ ಕರ್ನಾಟಕದಲ್ಲಿ 2 ಹಂತದಲ್ಲಿ ಈ ಕೆಳಗಿನ ದಿ‌ನಾಂಕಗಳಂದು ನಡೆಯಲಿದೆ.

⚫ ಮತದಾನ ದಿನಾಂಕ:
26-04-2024
07-05-2024

⚫ ಫಲಿತಾಂಶ ಪ್ರಕಟಣೆ:
04-06-2024
🌟💥🌟💥🌟💥🌟💥🌟💥

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ New Notification: ★
==================

⚫ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆಯ ಕೋಲಾರ ಜಿಲ್ಲೆಯಲ್ಲಿನ 120 ಅಂಗನವಾಡಿ ಕಾರ್ಯಕರ್ತೆಯರು & 393 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಸೇರಿದಂತೆ ಒಟ್ಟು 500ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!

⚫ ಇದರೊಂದಿಗೆ ಬಾಗಲಕೋಟೆ, ಕಲಬುರಗಿ, ರಾಯಚೂರು ಜಿಲ್ಲೆಯಲ್ಲಿಯೂ ಕೂಡಾ 1000ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.!!

⚫ ವಿದ್ಯಾರ್ಹತೆ:
ಕಾರ್ಯಕರ್ತೆಯರಿಗೆ PUC
ಸಹಾಯಕಿಯರಿಗೆ SSLC.!!

⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 19-04-2024

⚫ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://karnemakaone.kar.nic.in/abcd/ApplicationForm_JA_org.aspx
🌻🍁🌻🍁🌻🍁🌻🍁🌻🍁

Читать полностью…

SR W🌍RLD

🔜🔜🔜🔜🔜🔜🔜🔜🔜
ಇಂದು ಮಧ್ಯಾಹ್ನ 3 ಗಂಟೆಗೆ ಲೋಕಸಭಾ ಚುನಾವಣಾ ದಿನಾಂಕ ಪ್ರಕಟಗೊಳ್ಳಲಿದ್ದು, ಅದೇ ಕ್ಷಣದಿಂದ ನೀತಿ ಸಂಹಿತೆ ಜಾರಿಯಾಗಲಿರುವುದರಿಂದ, ಮಧ್ಯಾಹ್ನದೊಳಗಾಗಿ ಹಲವಾರು ಇಲಾಖೆಗಳ ಕನಿಷ್ಟ 1,000 ಕ್ಕೂ ಅಧಿಕ ಸರಕಾರಿ ಹುದ್ದೆಗಳಿಗೆ ಹೊಸ ನೇಮಕಾತಿ ಅಧಿಸೂಚನೆಗಳು ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!

ಲೇಟೆಸ್ಟ್ Updates ಗಾಗಿ ನಿಮ್ಮ ನೆಚ್ಚಿನ SR WORLD ನ್ನು Follow ಮಾಡಿ......!!
🔜🔜🔜🔜🔜🔜🔜🔜🔜

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
FW: 1:1 Final List:
✍🏻📋✍🏻📋✍🏻📋✍🏻

ಶಿವಮೊಗ್ಗ ಅರಣ್ಯ ವೃತ್ತದಲ್ಲಿನ 30 Forest Watcher ಹುದ್ದೆಗಳ ನೇಮಕಾತಿಯ Final Select List ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
FW: 1:1 Final List:
✍🏻📋✍🏻📋✍🏻📋✍🏻

ಕಲಬುರಗಿ ಅರಣ್ಯ ವೃತ್ತದಲ್ಲಿನ 23 Forest Watcher ಹುದ್ದೆಗಳ ನೇಮಕಾತಿಯ Final Select List ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ New Notification: ★
☀️💫☀️💫☀️💫☀️💫☀️

⚫ ಕರ್ನಾಟಕ ಸರಕಾರದ ಅಧೀನ ಉದ್ದಿಮೆಯಾಗಿರುವ ದಿ ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್‌ ನಲ್ಲಿ HK & Non-HK ಸೇರಿದಂತೆ 165 ಕ್ಕೂ ಅಧಿಕ ವಿವಿಧ ಹುದ್ದೆಗಳ ನೇರ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ:
19-03-2024 ರಿಂದ 03-05-2024ರ ವರೆಗೆ

⚫ Qualification:
Degree / Diploma / PUC / ITI

⚫ ವಯೋಮಿತಿ: 18-35 (OBC-38 & SC/ST-40)

⚫ ಕಂಪ್ಯೂಟರ್ ಆಧಾರಿತ (CBT) ಪರೀಕ್ಷೆ ನಡೆಸಲಾಗುತ್ತದೆ.!!

⚫ ಅರ್ಜಿ ಸಲ್ಲಿಸಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://huttigold.karnataka.gov.in
🌟💫🌟💫🌟💫🌟💫🌟💫

Читать полностью…

SR W🌍RLD

🔜🔜🔜🔜🔜🔜🔜🔜🔜
ರಾಜ್ಯ ಸರ್ಕಾರದಿಂದ ಇದೀಗ ನೂರಾರು ಹುದ್ದೆಗಳಿಗೆ ಮತ್ತೊಂದು ನೇಮಕಾತಿ ಅಧಿಸೂಚನೆ ಹೊರಬಿದ್ದಿದೆ.!!

ಅತಿ ಶೀಘ್ರದಲ್ಲಿಯೇ ನಿಮ್ಮ ನೆಚ್ಚಿನ SR WORLD ನಲ್ಲಿ......ನಿರೀಕ್ಷಿಸಿ....!!
🔜🔜🔜🔜🔜🔜🔜🔜🔜

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
FW: 1:1 Final List:
✍🏻📋✍🏻📋✍🏻📋✍🏻

ಕೆನರಾ (ಶಿರಸಿ) ಅರಣ್ಯ ವೃತ್ತದಲ್ಲಿನ 32 Forest Watcher ಹುದ್ದೆಗಳ ನೇಮಕಾತಿಯ Final Select List ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
FW: 1:1 Final List:
✍🏻📋✍🏻📋✍🏻📋✍🏻

ಮೈಸೂರು ಅರಣ್ಯ ವೃತ್ತದಲ್ಲಿನ 32 Forest Watcher ಹುದ್ದೆಗಳ ನೇಮಕಾತಿಯ Final Select List ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
FW: 1:1 Final List:
✍🏻📋✍🏻📋✍🏻📋✍🏻

ಧಾರವಾಡ ಅರಣ್ಯ ವೃತ್ತದಲ್ಲಿನ 07 Forest Watcher ಹುದ್ದೆಗಳ ನೇಮಕಾತಿಯ Final Select List ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
FW: 1:1 Final List:
✍🏻📋✍🏻📋✍🏻📋✍🏻

ಬೆಂಗಳೂರು ಅರಣ್ಯ ವೃತ್ತದಲ್ಲಿನ 33 Forest Watcher ಹುದ್ದೆಗಳ ನೇಮಕಾತಿಯ Final Select List ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
Free Coaching Result:
==================
SC, ST & OBC ಅಭ್ಯರ್ಥಿಗಳಿಗೆ IAS & KAS Examಗೆ Free Coaching ನೀಡಲು 18-2-24 ರಂದು ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳು ಇದೀಗ ಪ್ರಕಟ.!!
==================

Читать полностью…

SR W🌍RLD

★ KPSC: ನ್ಯೂ ನೇಮಕಾತಿ: ★
✍🏻📃✍🏻📃✍🏻📃✍🏻📃✍🏻📃

⚫ KPSC ಯಿಂದ ಇದೀಗ 8-10 ವಿವಿಧ ಇಲಾಖೆಗಳ ಈ ಕೆಳಗಿನ Group-C ಹುದ್ದೆಗಳ ಹೊಸ ನೇಮಕಾತಿಗೆ ಅಧಿಸೂಚನೆಗಳು ಒಮ್ಮೆಲೆ ಪ್ರಕಟಗೊಂಡಿವೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://kpsc.kar.nic.in/notification.html

★ 247 PDO Posts
★ 300 JE (Civl & Mchncl)
★ 50 Industrial Extension Officer
★ 23 Librarians & Asst. Lib
★ ಸೇರಿದಂತೆ ಸುಮಾರು 1000 ಕ್ಕೂ ಅಧಿಕ ಹುದ್ದೆಗಳ ನೇಮಕಾತಿ.!!

⚫ ಈ ಹುದ್ದೆಗಳ ನೇಮಕಾತಿ ಕುರಿತು SR WORLD ನಲ್ಲಿ 4-5 ತಿಂಗಳು ಮೊದಲೇ (
28-11-2023ರಂದೇ) ಮಾಹಿತಿ ನೀಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29138
✍🏻📋✍🏻📋✍🏻📋✍🏻📋✍🏻

Читать полностью…
Subscribe to a channel