👆🏻👆🏻👆🏻👆🏻👆🏻👆🏻👆🏻👆🏻👆🏻
ಸಚಿವರಿಂದ ಸ್ಪಷ್ಟೀಕರಣ:
✍🏻📋✍🏻📋✍🏻📋✍🏻📋✍🏻
⚫ ಒಳ ಮೀಸಲಾತಿ ಹಂಚಿಕೆಯ ನಿರ್ಧಾರ ಆಗುವವರೆಗೂ ಮುಂದಿನ ಹೊಸ ನೇಮಕಾತಿಗಳನ್ನು ಮಾತ್ರ ತಡೆಹಿಡಿಯಲಾಗಿದೆ.!! ಆದರೆ ಈಗಾಗಲೇ ಅಧಿಸೂಚನೆ ಹೊರಡಿಸಿ ಪ್ರಗತಿಯಲ್ಲಿರುವ ನೇಮಕಾತಿಗಳಿಗೆ ಇದು ಅನ್ವಯಿಸಲ್ಲ, ಹಾಗೂ ಈಗಾಗಲೇ ನಿಗದಿಗೊಂಡ ಪರೀಕ್ಷೆಗಳು ಮುಂದೂಡಲ್ಲ.!!
⚫ ಇದು ಇನ್ನು ಮುಂದೆ (ಇಂದಿನಿಂದ) ಹೊರಡಿಸುವ ಹೊಸ ನೇಮಕಾತಿ ಅಧಿಸೂಚನೆಗಳಿಗೆ ಮಾತ್ರ ಅನ್ವಯಿಸುವುದರಿಂದ ಈಗಾಗಲೇ ಅಧಿಸೂಚನೆ ಹೊರಡಿಸಲು ಸಿದ್ದಗೊಂಡಿದ್ದ ಹೊಸ ನೇಮಕಾತಿಗಳಿಗೆ ಕೊಕ್ಕೆ ಬೀಳಬಹುದು.!!
✍🏻📋✍🏻📋✍🏻📋✍🏻📋
ಕಡ್ಡಾಯ ಕನ್ನಡ ಕೀ Ans.:
✍🏻📋✍🏻📋✍🏻📋✍🏻📋
⚫ 2024 ಅಕ್ಟೋಬರ್-26 ರಂದು 1,000 ಗ್ರಾಮ ಆಡಳಿತಾಧಿಕಾರಿ (VAO) & 98 GTTC ಹುದ್ದೆಗಳ ನೇಮಕಾತಿಗಾಗಿ KEA ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯ ಕೀ ಉತ್ತರಗಳು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿವೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/vacrec24
⚫ ಆಕ್ಷೇಪಣೆಗಳಿದ್ದರೆ 2024 ಅಕ್ಟೋಬರ್-29 (ನಾಳೆ ಒಂದೇ ದಿನ) ರೊಳಗಾಗಿ ಪ್ರತಿ ಆಕ್ಷೇಪಣೆಗೆ 50 ರೂ. ನಂತೆ ಹಣ ಕಟ್ಟಿ ಸಲ್ಲಿಸುವುದು.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/keaobjections/forms/login.aspx
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
VAO Exam Updates:
✍🏻📋✍🏻📋✍🏻📋✍🏻📋
⚫ ನಿನ್ನೆ (2024 ಅಕ್ಟೋಬರ್-27 ರಂದು) KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಗೆ 80% ಅಭ್ಯರ್ಥಿಗಳು ಹಾಜರಾಗಿದ್ದರು.!!
★ ಒಟ್ಟು ಹುದ್ದೆಗಳು : 1,000
★ ಅರ್ಜಿ ಸಲ್ಲಿಸಿದವರು : 4.79 ಲಕ್ಷ
★ ಪರೀಕ್ಷೆಗೆ ಅರ್ಹರಾದವರು: 4.71 ಲಕ್ಷ
★ Hall Ticket ಪಡೆದವರು : 4.16 ಲಕ್ಷ
★ ಪರೀಕ್ಷೆ ಬರೆದವರು : 3.76 ಲಕ್ಷ.!!
(1 ಹುದ್ದೆಗೆ 376 ಅಭ್ಯರ್ಥಿಗಳ ಫೈಟ್.!!)
⚫ 2 ದಿನದೊಳಗಾಗಿ ಕೀ ಉತ್ತರಗಳನ್ನು KEA ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ.!!
⚫ ಪ್ರಶ್ನೆಪತ್ರಿಕೆಯಲ್ಲಿ Negative Marks ಇದ್ದಿದ್ದು ಹಾಗೂ ಅಷ್ಟು ಸುಲಭವಾಗಿಯೂ ಇರಲಿಲ್ಲ, ಅಷ್ಟು ಕಠಿಣವಾಗಿಯೂ ಇಲ್ಲವಾದ್ದರಿಂದ ಕಟ್ ಆಫ್ ತುಂಬಾ ಹೆಚ್ಚಿಗೆ ಅಥವಾ ತುಂಬಾ ಕಡಿಮೆ ನಿಲ್ಲದೆ Normal ಆಗಿರತ್ತೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
PSI Revised Key Ans.:
✍🏻🔥✍🏻🔥✍🏻🔥✍🏻🔥
⚫ 2024 ಅಕ್ಟೋಬರ್-03 ಗುರುವಾರದಂದು ನಡೆದ 402 Civil PSI ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಇಲಾಖೆಯು ಇದೀಗ ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಿದೆ.!!
⚫ ಈ (A1 Series) ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32290
⚫ Final Key Ans. ಪ್ರಕಟಿಸುವ ಕುರಿತಾದ ಮುಂಚಿತವಾದ & ಖಚಿತವಾದ ಮಾಹಿತಿಯನ್ನು 3 ದಿನದ ಹಿಂದೆಯೇ (ಅಕ್ಟೋಬರ್-24 ರಂದು) SR WORLD ನಲ್ಲಿ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32460
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
VAO Question Paper-1:
✍🏻📋✍🏻📋✍🏻📋✍🏻📋✍🏻
⚫ ಇದೀಗ ತಾನೆ (2024 ಅಕ್ಟೋಬರ್-27 ರಂದು) 1,000 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿಗೆ KEA ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-1ರ ಪ್ರಶ್ನೆ ಪತ್ರಿಕೆ (C4 SERIES).!!
⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದರ ವಿಶ್ಲೇಷಣೆ (Analysis) ಇಲ್ಲಿದೆ:
★ History : 18
★ Science & Tech. : 16
★ Geography : 16
★ Polity / IC : 13
★ Mental Ability : 12
★ Current Affairs : 12
★ Schemes/Plans : 05
★ Economics : 05
★ GK / Others : 03
===================
★ TOTAL : 100
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ VAO Exam Today: ★
✍🏻📋✍🏻📋✍🏻📋✍🏻📋✍🏻
⚫ ಇಂದು ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಬರೆಯಲು ಮತ್ಯಾರು ಕಾಣದ ಹತ್ತಾರು ಕನಸುಗಳೊಂದಿಗೆ ಹಾಜರಾಗುವ ಸಾವಿರಾರು ಮನಸುಗಳ ಕನಸು ನನಸಾಗಲೆಂದು SR WORLD ಶುಭ ಹಾರೈಸುತ್ತದೆ.!
ಎಲ್ಲವೂ ಒಂದೇ ದಿನ ಬದಲಾಗುವುದಿಲ್ಲ.
ಆದರೆ ಒಂದು ದಿನ ಎಲ್ಲವೂ ಬದಲಾಗಬಹುದು.!
ನಿಮ್ಮ ಆ ದಿನ ಇಂದೇ ಆಗಲಿ.!!
ನಿಮ್ಮನ್ನು ಫಿನಿಷ್ ಮಾಡ್ತಿನಿ ಅನ್ನೋರ ಮುಂದೆ
ಫೀನಿಕ್ಸ್ ತರ ಎ(ಗೆ)ದ್ದು ಬರಲೇಬೇಕು ನೀವು.!!
ಕುಗ್ರಾಮದ ಆಡಾಟದಿಂದ ಹೊರಬಂದು
ಗ್ರಾಮದ ಆಡಳಿತಾಧಿಕಾರಿಗಳಾಗಿ,
ಜಿಲ್ಲೆಗೆ DC ಆಗದಿದ್ದರೂ
Village ಗೆ DC ಆಗುವ
ಅತ್ಯದ್ಭುತ ಅವಕಾಶವಿದು.!!
ಚಕ್ರವ್ಯೂಹ ಬೇಧಿಸಿ ಚಕ್ರವರ್ತಿಗಳಾಗಿ.!!
ಆಲ್ ದಿ ಬೆಸ್ಟ್ ಫ್ರೆಂಡ್ಸ್.!!
★ ಒಟ್ಟು ಹುದ್ದೆಗಳು : 1,000
★ ಪರೀಕ್ಷೆಗೆ ಅರ್ಹರಾದವರು: 4.71 ಲಕ್ಷ
(1 ಹುದ್ದೆಗೆ 471 ಅಭ್ಯರ್ಥಿಗಳ ಫೈಟ್.!!)
⚫ ಪರೀಕ್ಷಾ ಸಮಯ:
★ Paper-1: 100 Marks
10:30 am to 12:30 pm
★ Paper-2: 100 Marks
2:30 pm ರಿಂದ 4:30 pm
⚫ ನೆನಪಿರಲಿ ಈ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ (Negative Marks) ಕಳೆಯಲಾಗುವುದು.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
UPSC Addl. Select List:
💐🍁💐🍁💐🍁💐🍁💐
⚫ 2023ನೇ ಸಾಲಿನ (IAS / IFS / IPS) ನಾಗರೀಕ ಸೇವಾ ಪರೀಕ್ಷೆಗಳ ಅಂತಿಮ ಫಲಿತಾಂಶ (Final Result) ವನ್ನು UPSC ಯು 2024 ಏಪ್ರಿಲ್-16 ರಂದು ಪ್ರಕಟಿಸಿತ್ತು.!!
⚫ ಅದರಲ್ಲಿ 1,016 ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ (IAS / IPS / IFS.....) ಆಯ್ಕೆಯಾಗಿದ್ದರು. ಇದೀಗ 120 ಅಭ್ಯರ್ಥಿಗಳ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಗೊಂಡಿದೆ.!!
⚫ ಆಯ್ಕೆಯಾದ ಎಲ್ಲಾ ಸಾಧಕರಿಗೆ SR WORLD ಅಭಿನಂ(ವಂ)ದಿಸುತ್ತದೆ.!!
✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻
Skill Test Marks:
✍🏻📋✍🏻📋✍🏻📋
ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿನ Typist ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1st & 2nd Round Skill Test ನಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಇದೀಗ ಪ್ರಕಟಿಸಲಾಗಿದೆ.!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
Kannada Question Paper:
✍🏻📋✍🏻📋✍🏻📋✍🏻📋✍🏻📋
ಇಂದು (2024 ಅಕ್ಟೋಬರ್-26 ರಂದು) 1,000 ಗ್ರಾಮ ಆಡಳಿತಾಧಿಕಾರಿ (VAO) & 98 GTTC ಹುದ್ದೆಗಳ ನೇಮಕಾತಿಗಾಗಿ KEA ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯ ಪ್ರಶ್ನೆ ಪತ್ರಿಕೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
Udupi Court D.V List:
✍🏻📋✍🏻📋✍🏻📋✍🏻📋
ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿನ TYPIST & TYPIST COPIEST ಹುದ್ದೆ"ಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ನವೆಂಬರ್-4 ರಿಂದ 11 ರ ವರೆಗೆ ನಡೆಯುವ Skill Test & Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ & ದಿನಾಂಕದೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
PEON Interview List:
✍🏻📋✍🏻📋✍🏻📋✍🏻📋
ನಾಳೆಯಿಂದಲೇ Interview ಇದೆ,
ಅರ್ಹ ಅಭ್ಯರ್ಥಿಗಳಿಗೆ ಈ ಮಾಹಿತಿ ತಿಳಿಸಿ.!!
ಶಿವಮೊಗ್ಗ ನ್ಯಾಯಾಲಯದಲ್ಲಿನ 28 PEON ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಅಕ್ಟೋಬರ್- 26, 27, 28 & 29 ರಂದು ನಡೆಯುವ Interview ಗೆ 1:10 ರಂತೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ನಾಳೆ & ನಾಡಿದ್ದು VAO Exam:
✍🏻📋✍🏻📋✍🏻📋✍🏻📋✍🏻📋
⚫ 2024 ಅಕ್ಟೋಬರ್-27 ರ 1,000 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ GK ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಸಂಖ್ಯೆ: 4.71 ಲಕ್ಷ.!!
(ಅಂದರೆ 1 ಹುದ್ದೆಗೆ 471 ಅಭ್ಯರ್ಥಿಗಳ ಫೈಟ್.!!)
⚫ ಸೆಪ್ಟೆಂಬರ್ 29 ರಂದು VAO & GTTC ಹುದ್ದೆಗಳಿಗೆ KEA ನಡೆಸಿದ್ದ ಕಡ್ಡಾಯ ಕನ್ನಡ ಪರೀಕ್ಷೆಗೆ
ಅರ್ಜಿ ಸಲ್ಲಿಸಿದವರು : 5.75 ಲಕ್ಷ.!
ಪರೀಕ್ಷೆಗೆ ಹಾಜರಾದವರು : 4.53 ಲಕ್ಷ.!!
⚫ ಸೆಪ್ಟೆಂಬರ್ 29 ರಂದು KEA ನಡೆಸಿದ 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದವರು ಮಾತ್ರ ಅಕ್ಟೋಬರ್-27 ರಂದು ನಡೆಯುವ GK ಪರೀಕ್ಷೆಗೆ ಅರ್ಹರಾಗುತ್ತಾರೆ.!
⚫ ಆದರೆ ವಯೋಮಿತಿ ಹೆಚ್ಚಳದಿಂದಾಗಿ ಸೆಪ್ಟೆಂಬರ್-19-28 ರ ವರೆಗೆ ಅರ್ಜಿ ಸಲ್ಲಿಸಿದವರಿಗೆ ಅಕ್ಟೋಬರ್-26 & 27 ರ ಕಡ್ಡಾಯ ಕನ್ನಡ & GK ಪರೀಕ್ಷೆ ಎರಡೂ ಬರೆಯಲು ಅವಕಾಶ ನೀಡಲಾಗಿದೆ. ಆದರೆ ಕನ್ನಡ ಪರೀಕ್ಷೆಯಲ್ಲಿ ಯಾರು ಉತ್ತೀರ್ಣರಾಗುತ್ತಾರೋ ಅಂತವರ GK ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಮಾತ್ರ ಮೌಲ್ಯಮಾಪನ ಮಾಡಲಾಗುತ್ತದೆ.!!
⚫ VAO ಕಡ್ಡಾಯ ಕನ್ನಡ ಪರೀಕ್ಷೆ ಪಾಸಾಗಿದ್ದರೆ, GTTC ಗಾಗಿ ಮತ್ತೆ ಪರೀಕ್ಷೆ ಬರೆಯುವ ಅಗತ್ಯವಿಲ್ಲ.!
⚫ ಸೆಪ್ಟೆಂಬರ್-29 ರಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆಗೆ Absent ಆಗಿರುವ ಅಭ್ಯರ್ಥಿಗಳು ಅಕ್ಟೋಬರ್-26 ರ ಪರೀಕ್ಷೆ ಬರೆಯಲು ಅವಕಾಶವಿಲ್ಲ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
DCC Bank Exam Result:
📰🗞️📰🗞️📰🗞️📰🗞️📰
⚫ ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರ ( DCC ) ಬ್ಯಾಂಕ್ ನಲ್ಲಿನ SDA, FDA, Computer Engineer, Attender & Asst. General Manager ಹುದ್ದೆಗಳ ನೇಮಕಾತಿಗೆ 2023 ಡಿಸೆಂಬರ್-22, 23 & 24 ರಂದು ನಡೆದಿರುವ ಲಿಖಿತ ಪರೀಕ್ಷೆಯ ಫಲಿತಾಂಶ ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ, ಆಕ್ಷೇಪಣೆಗಳಿದ್ದರೆ 2024 ನವೆಂಬರ್-04 ರೊಳಗಾಗಿ ಸಲ್ಲಿಸುವುದು.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://www.chitradurgadccbank.com/
⚫ ಈ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29358
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻
Current Affairs Notes:
✍🏻📋✍🏻📋✍🏻📋✍🏻📋✍🏻
1,000 ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹುದ್ದೆಗಳ ನೇಮಕಾತಿಗೆ 27-10-2024 ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ಕೊನೆಯ ಕ್ಷಣದ ತಯಾರಿಗೆ ಉಪಯುಕ್ತವಾಗಬಲ್ಲ (2024 ಜನವರಿ-ಸೆಪ್ಟಂಬರ್) ಪ್ರಚಲಿತ ವಿದ್ಯಮಾನಗಳ ಮೇಲಿನ 600 ಪ್ರಶ್ನೋತ್ತರಗಳ ಸಂಗ್ರಹ ಈ PDF ನಲ್ಲಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
ನೇಮ'ಕ್ಯಾತಿ'ಗಳು ಸ್ಥಗಿತ.?:
✍🏻📋✍🏻📋✍🏻📋✍🏻📋✍🏻
⚫ ಒಳ ಮೀಸಲಾತಿಯ ಹಂಚಿಕೆಯ ನಿರ್ಧಾರ ಆಗುವವರೆಗೂ ಮುಂದಿನ ನೇಮಕಾತಿಗಳನ್ನು ತಡೆಹಿಡಿಯಲಾಗಿದೆ ಎಂಬುದು ಈ ಕ್ಷಣದ ಬ್ರೇಕಿಂಗ್ ನ್ಯೂಸ್.!!
⚫ ಇಂದು CM ನೇತೃತ್ವದಲ್ಲಿ ಜರುಗಿದ ಸಚಿವ ಸಂಪುಟ ಸಭೆಯಲ್ಲಿ (ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ) ಪರಿಶಿಷ್ಟ ಸಮುದಾಯಗಳ ಬಹುದಿನಗಳ ಬೇಡಿಕೆಯಂತೆ ಒಳ ಮೀಸಲಾತಿ ಕಲ್ಪಿಸಲು ಒಪ್ಪಿಗೆ ನೀಡಲಾಗಿದೆ.!!
⚫ ಇದಕ್ಕೆ ಸಂಬಂಧಿಸಿದಂತೆ ಆಯೋಗವು ವರದಿಯನ್ನು ಸಲ್ಲಿಸಲು 3 ತಿಂಗಳ ಕಾಲಮಿತಿಯನ್ನು ನಿಗದಿ ಪಡಿಸಿದ್ದು, ಈ ವರದಿ ಬಂದು ಒಳ ಮೀಸಲಾತಿಯ ಹಂಚಿಕೆಯ ನಿರ್ಧಾರ ಆಗುವವರೆಗೂ ಮುಂದಿನ ನೇಮಕಾತಿಗಳನ್ನು ತಡೆಹಿಡಿಯಲಾಗಿದೆ ಎಂದು ಸರ್ಕಾರವು ನಿರ್ಧರಿಸಿದೆ.!!
⚫ ಇದು ಇನ್ನು ಮುಂದೆ ಹೊರಡಿಸುವ ಹೊಸ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯಿಸುತ್ತದೆ. ಆದರೆ ಈಗಾಗಲೇ ಅಧಿಸೂಚನೆ ಹೊರಡಿಸಿ ಪ್ರಗತಿಯಲ್ಲಿರುವ ನೇಮಕಾತಿಗಳಿಗೆ ಇದು ಅನ್ವಯಿಸಲ್ಲ, ಹಾಗೂ ಈಗಾಗಲೇ ನಿಗದಿಗೊಂಡ ಪರೀಕ್ಷೆಗಳು ಮುಂದೂಡುವುದಿಲ್ಲ.! ಯಾವುದಕ್ಕೂ ಸರಕಾರವಾಗಲಿ ಅಥವಾ ಸಂಬಂಧಿಸಿದ ಪ್ರಾಧಿಕಾರಗಳು ಈ ಕುರಿತು ಶೀಘ್ರದಲ್ಲಿಯೇ ಸ್ಪಷ್ಟೀಕರಣ ನೀಡಲಿವೆ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
KLA: New Notification:
✍🏻📋✍🏻📋✍🏻📋✍🏻📋✍🏻
⚫ ಕರ್ನಾಟಕ ವಿಧಾನ ಸಭೆ ಸಚಿವಾಲಯ (KLA) ದಲ್ಲಿ ವಿವಿಧ ಹುದ್ದೆಗಳ (HK & Non HK) ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ, Offline ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.!!
⚫ ವಿದ್ಯಾರ್ಹತೆ: 4th / 7th / SSLC/ Degree / CS.
⚫ ವಯೋಮಿತಿ: 18-35 (OBC-38 & SC/ST-40)
⚫ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2024 ನವೆಂಬರ್-25
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
KBCWWB Select List:
✍🏻📃✍🏻📃✍🏻📃✍🏻📃
ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KBCWWB) ಯಲ್ಲಿನ 186 ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
VAO Question Paper-2:
✍🏻📋✍🏻📋✍🏻📋✍🏻📋✍🏻
ಇದೀಗ ತಾನೆ (2024 ಅಕ್ಟೋಬರ್-27 ರಂದು) 1,000 VAO ಹುದ್ದೆಗಳ ನೇಮಕಾತಿಗೆ KEA ನಡೆಸಿದ ಲಿಖಿತ ಪರೀಕ್ಷೆಯ ಪತ್ರಿಕೆ-2ರ (Communication) ಪ್ರಶ್ನೆ ಪತ್ರಿಕೆ.!!
✍🏻📋✍🏻📋✍🏻📋✍🏻📋✍🏻
ನಿಮಗೂ ಹೀಗನಿಸಿರಬಹುದು:
✍🏻📋✍🏻📋✍🏻📋✍🏻📋✍🏻📋
ನಾನು KAS Prelims & Mains Exam ಬರೆಯಲು ಹೋದಾಗ ನನಗೆ ಅನಿಸಿದ್ದು ಹೀಗೆ:
ನನ್ನೊಂದಿಗೆ ಯಾರೂ ಬಂದಿರಲಿಲ್ಲ, ಹಳ್ಳಿ ಗುಗ್ಗು ನಾನು. ದೊಡ್ಡ ಪಟ್ಟಣದ ಪರೀಕ್ಷಾ ಕೇಂದ್ರಕ್ಕೆ ಹೋಗುವ ದಾರಿಯಲ್ಲಿ ಸಿಕ್ಕ-ಸಿಕ್ಕವರನ್ನು ಅಡ್ರೆಸ್ ಕೇಳುತ್ತಾ ಹೇಗೋ ಹರಸಾಹಸ ಪಟ್ಟು ಒಬ್ಬನೇ ಪರೀಕ್ಷಾ ಕೇಂದ್ರಕ್ಕೆ ಹೋದೆ, ನನಗೆ All the Best ಹೇಳೋರು ಇಲ್ಲ, Moral Support ಮಾಡೋರು ಇಲ್ಲ, ಅಷ್ಟಕ್ಕೂ ನಾನು ಯಾವ ಪರೀಕ್ಷೆ ಬರೆಯುತ್ತಿದ್ದೇನೆಂದು ಯಾರಿಗೂ ಅಲ್ಲದೇ ಸ್ವತಃ ನನ್ನ ಹೆತ್ತವರಿಗೂ ಗೊತ್ತಿರಲಿಲ್ಲ.!!
ಆದರೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದವರಿಗಿಂತ ಅವರ Moral Support ಗೆ ಬಂದ Parents (Father, mother, Brother, Sister, Friends, Relative) ಗಳೇ ಜಾಸ್ತಿ ಇದ್ರು, ಅವರು ತಮ್ಮ ತಮ್ಮ ಮಕ್ಕಳಿಗೆ/ಅಭ್ಯರ್ಥಿಗಳಿಗೆ ಎಷ್ಟೊಂದು Care ಮಾಡ್ತಿದ್ರು, ದೈರ್ಯ ತುಂಬುತಿದ್ರು ಗೊತ್ತಾ.? ಚಿಕ್ಕಮಕ್ಕಳನ್ನು ಮೊದಲ ದಿನ ಶಾಲೆಗೆ ಕಳಿಸುವಾಗ ಮಾಡಿದಷ್ಟು.!! ಅದ(ವರ)ನ್ನೆಲ್ಲಾ ನೋಡಿ ನನಗೆ ಯಾರೂ ಇಲ್ಲ ನಾನೊಬ್ಬ ಅನಾಥನೆಂಬ ಪ್ರಜ್ಞೆಯೊಂದಿಗೆ ಕಣ್ಣುಗಳು ತುಂಬಿ ಬಂದಿದ್ದವು. ಆಗ ಹೆತ್ತ ದೇವರಿಗೂ & ಹತ್ತು ದೇವರಿಗೂ ಬೈದಿದ್ದೆ.!
ಆದರೆ ನನಗೆ ನಾನೇ ಸಮಾಧಾನ ಮಾಡಿಕೊಂಡೆ.!
ಏಕೆಂದರೆ ಕುರಿಗಳು ಒಂದೊಂದಾಗಿ ಬರಲ್ಲ, ಗುಂಪಾಗಿ ಬರುತ್ತವೆ, ಆದರೆ ಹುಲಿ/ಸಿಂಹ ಸಿಂಗಲ್ ಆಗಿಯೇ ಬರತ್ತೆ ಅಂತಾ.......!!
ಹೇಗೋ ಪರೀಕ್ಷೆ ಬರೆದೆ,
ತಂದೆ-ತಾಯಿ, ಗುರುಗಳ & ನನ್ನೂರು ಗೆಣ್ಣೂರಿನ ಗಣ್ಯರ ಆಶಿರ್ವಾದದಿಂದ ಪಾಸಾದೆ.! ಯಶಸ್ವಿಯಾದೆ, ರಾಜ್ಯದ ಜನತೆಯ & ನಿಮ್ಮೆಲ್ಲರ ಸೇವೆ ಮಾಡುವ ಅದ್ಬುತ ಅವಕಾಶ ಸಿಕ್ಕಿದೆ.!!
ಅಂದು ಹೆತ್ತ ದೇವರಿಗೂ & ಹತ್ತು ದೇವರಿಗೂ ಬೈದಿದ್ದ ನನಗೆ ಇಂದು ಲಕ್ಷಾಂತರ ಜನರ ಸೇವೆ ಮಾಡುತ್ತಾ ಅರ್ಥವಾಗಿದ್ದೇನೆಂದರೆ....
ಯಾರಿಗೆ ಕಡಿಮೆ ಸಾಮರ್ಥ್ಯ ಇರತ್ತೋ ಅವರಿಗೆ ಇನ್ನೊಬ್ಬರ ಸಹಾಯ ಬೇಕಾಗತ್ತೆ, ಆದರೆ ನನ್ನ (ಹೆತ್ತ) ದೇವರು ನನಗೆ ಯಶಸ್ವಿಯಾಗಿ ಬರಲು ಎಷ್ಟು ಸಾಮಥ್ಯ೯ ಬೇಕೋ ಅದಕ್ಕಿಂತ ಹೆಚ್ಚಿನದನ್ನು ತುಂಬಿ ಆಶಿರ್ವದಿಸಿ, ಯಾರ ಹಂಗಿಲ್ಲದೇ, ಹಣದ ಗುಂಗಿಲ್ಲದೇ ನಾನು ಹೇಗೋ ಗೆದ್ದು ಬರುತ್ತೇನೆಂಬ ದೃಢವಾದ ಆತ್ಮವಿಶ್ವಾಸದಲ್ಲಿ ಅವರು ಅಲ್ಲೇ ಇದ್ದು ನನ್ನೊಬ್ಬನನ್ನೇ ಕಳುಸಿದ್ರು ಅಂತಾ.
ಆತ್ಮೀಯ ಅಭ್ಯರ್ಥಿಗಳೇ, ಇಂದು ನಿಮಗೂ ನನ್ನ ರೀತಿಯ ಅನುಭವವಾಗುತ್ತಿದ್ದರೆ ದೈರ್ಯವಾಗಿರಿ, ನಿಮ್ಮೊಂದಿಗೆ ಯಾರೂ ಇಲ್ಲ, ಪರೀಕ್ಷೆಗೆ ಒಬ್ಬರೇ ಹೋಗುತ್ತಿದ್ದೀರಿ ಎಂಬ ಭಾವನೆ ಬೇಡ, ನಿಮ್ಮ ಜೊತೆ ನಿಮ್ಮ ಹೆತ್ತವರ, ಗುರುಗಳ & ನಿಮ್ಮೂರಿನ ಆಶಿರ್ವಾದವಿದೆ. ನೀವು ಸುಮಾರು ದಿನಗಳಿಂದ ಅಬ್ಯಾಸದ ತುಂಬಾ ತಯಾರಿ ಮಾಡಿಕೊಂಡಿದ್ದೀರಿ, ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ, ನಿಮ್ಮ ಮೇಲೆ ನನಗೆ ಅತಿಯಾದ ಆತ್ಮವಿಶ್ವಾಸವಿದೆ, ಜೊತೆಗೆ ನಿಮ್ಮೊಂದಿಗೆ ನಾನೂ (SR WORLD) ಇದ್ದೀನಿ. ದೈರ್ಯವಾಗಿ ಪರೀಕ್ಷೆ ಬರೆದು ಬನ್ನಿ ನಿಮ್ಮಂತವರೇ ಯಶಸ್ವಿಯಾಗುತ್ತಾರೆ.!
💐👍💐👍💐👍💐👍💐👍
ಆಲ್ ದಿ ಬೆಸ್ಟ್.!!
ಇಂತಿ ನಿಮ್ಮ ಯಶಸ್ಸನ್ನೇ ಬಯಸುವ
ಹುಮ್ಮಸ್ಸಿನ ಮನಸ್ಸಿನವ...
-ಶಂಕರ್ ಜಿ ಬೆಳ್ಳುಬ್ಬಿ
Deputy Commissioner (CT)
2014 KAS Batch.
✍🏻📋✍🏻📋✍🏻📋✍🏻📋✍🏻📋
★ ಬದುಕು ಬದಲಿಸುವ ಮಾತು: ★
✍🏻📃✍🏻📃✍🏻📃✍🏻📃✍🏻📃✍🏻
"ಈಗ ನೀವು ತೊಂದರೆಗಳನ್ನು ಎದುರಿಸಿ,
ನಿಮ್ಮ ಗುರಿ ಮುಟ್ಟಲು ಹೋರಾಡಲಿಲ್ಲವೆಂದಾದರೆ,
ತೊಂದರೆಗಳನ್ನು ಎದುರಿಸಿ
ಗುರಿ ಮುಟ್ಟಿದ ವ್ಯಕ್ತಿಯ ಕೈಕೆಳಗೆ
ಕೊನೆಯವರೆಗೂ ಕೆಲಸ ಮಾಡಬೇಕಾಗುತ್ತದೆ.!!"
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻
IBPS: Prelims Call Letter:
💜🤍💜🤍💜🤍💜🤍💜
ಭಾರತೀಯ ಬ್ಯಾಂಕಿಂಗ್ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ Probationary Officers/ Management Trainees (PO/MT-XIV) ಹುದ್ದೆಗಳ ನೇಮಕಾತಿಗಾಗಿ ನಡೆಸುವ Online ಪೂರ್ವಭಾವಿ ಪರೀಕ್ಷೆಯ (Prelims Exam) Call Letter ನ್ನು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crppo14jul24/oecla_oct24/login.php?appid=7e686c37e1e6f343280900967154be60
💜🤍💜🤍💜🤍💜🤍💜🤍💜🤍💜
👆🏻👆🏻👆🏻👆🏻👆🏻👆🏻
Skill Test Marks:
✍🏻📋✍🏻📋✍🏻📋
ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿನ Stenographer ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1st & 2nd Round Skill Test ನಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಇದೀಗ ಪ್ರಕಟಿಸಲಾಗಿದೆ.!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಇಂದು VAO & GTTC Exam:
✍🏻📋✍🏻📋✍🏻📋✍🏻📋✍🏻📋
⚫ ಇಂದು 1,000 ಗ್ರಾಮ ಆಡಳಿತಾಧಿಕಾರಿ (VAO) & 98 GTTC ಹುದ್ದೆಗಳ ನೇಮಕಾತಿಯ ಕಡ್ಡಾಯ ಕನ್ನಡ ಪರೀಕ್ಷೆ ಬರೆಯಲಿರುವ (ವಯೋಮಿತಿ ಸಡಿಲಿಕೆ ನಂತರ ಅರ್ಜಿ ಸಲ್ಲಿಸಿದ) ಅಭ್ಯರ್ಥಿಗಳು 63,000.! ಇದರಲ್ಲಿ GTTC ಗೆ ಅರ್ಜಿ ಸಲ್ಲಿಸಿದವರು 2,300.!!
⚫ ಪರೀಕ್ಷಾ ದಿನಾಂಕ: 26-X-2024
ಪರೀಕ್ಷಾ ಸಮಯ: 2:30 pm - 4:30 pm
1.5 ಅಂಕದ 100 ಪ್ರಶ್ನೆಗಳ ಪ್ರಶ್ನೆ ಪತ್ರಿಕೆ ಸಮೇತ ಇರುವ ಉತ್ತರ (ವಿವರಣಾತ್ಮಕ) ಪತ್ರಿಕೆಗೆ 150 Marks.!!
(ಸೂಚನೆ: ಯಾವುದೇ Negative Marks ಇರುವುದಿಲ್ಲ.!!)
⚫ ಸೆಪ್ಟೆಂಬರ್-26 ರಂದು ನಡೆದಿದ್ದ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಸುಮಾರು 9,000 ಅಭ್ಯರ್ಥಿಗಳು ಪರೀಕ್ಷಾ OMR ಶೀಟ್ ನಲ್ಲಿ Reg. No. & Version Code ನ್ನು ತುಂಬುವಾಗ ತಪ್ಪು ಮಾಡಿದ್ದಾರೆ, ನೀವು ತುಂಬಾ ಜಾಗ್ರತೆ ವಹಿಸಿ.!!
⚫ 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದರೆ ಮಾತ್ರ ನಿಮ್ಮ GK ಪರೀಕ್ಷೆ ಮೌಲ್ಯಮಾಪನ ವಾಗುತ್ತದೆ.! ಭಯ ಬೇಡ ಈ ಪರೀಕ್ಷೆ SSLC/PUC ಮಕ್ಕಳಿಗೆ ಕೊಟ್ಟರೂ ಕೂಡಾ ಸುಲಭವಾಗಿ 100+ ಅಂಕ ಗಳಿಸುತ್ತಾರೆ, ಆದ್ದರಿಂದ ನೀವು ಖಂಡಿತವಾಗಿ ಪಾಸ್ ಮಾಡುತ್ತೀರಿ ದೈರ್ಯವಾಗಿ ಹೋಗಿ.
⚫ ನಿಮ್ಮೊಂದಿಗೆ ಯಾರೂ ಇಲ್ಲ, ಪರೀಕ್ಷೆಗೆ ಒಬ್ಬರೇ ಹೋಗುತ್ತಿದ್ದೀರಿ ಎಂಬ ಭಾವನೆ ಬೇಡ, ನಿಮ್ಮ ಜೊತೆ ನಾವಿದ್ದೀವಿ.
ಆಲ್ ದಿ ಬೆಸ್ಟ್.!! 👍💐
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸುವ ಮಾತು:
✍🏻🪴✍🏻🪴✍🏻🪴✍🏻🪴✍🏻🪴
Some-ಬಂಧಗಳಲ್ಲಿ ಬಿರುಕು ಬಿಟ್ಟರೆ
ಗೋಡೆಗಳೇ ನಿರ್ನಾಮವಾಗುತ್ತವೆ.
ಆದರೆ.!!
ಸಂಬಂಧಗಳಲ್ಲಿ ಬಿರುಕು ಬಿಟ್ಟರೆ
ಗೋಡೆಗಳೇ ನಿರ್ಮಾಣವಾಗುತ್ತವೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻
Revised Exam Dates:
✍🏻📋✍🏻📋✍🏻📋✍🏻📋
Railways Recruitment Exams Revised Dates:
★ RRB Asst. Loco Pilot (ALP) ಪರೀಕ್ಷೆಗಳು:
2024 ನವೆಂಬರ್-25 ರಿಂದ 29.
★ RPF SI ಪರೀಕ್ಷೆಗಳು:
2024 ಡಿಸೆಂಬರ್-02 ರಿಂದ 12.
★ RRB JE & Others ಪರೀಕ್ಷೆಗಳು:
2024 ಡಿಸೆಂಬರ್-13 ರಿಂದ 17
★ RRB Technican ಪರೀಕ್ಷೆಗಳು:
2024 ಡಿಸೆಂಬರ್-18 ರಿಂದ 29.
★ ನಿಮ್ಮ ಪರೀಕ್ಷಾ ಸ್ಥಳ & ದಿನಾಂಕವನ್ನು ಆಯಾ ಪರೀಕ್ಷೆಯ 10 ದಿನಗಳ ಮೊದಲು ನಿಮಗೆ ತಿಳಿಸಲಿದ್ದಾರೆ.!!
★ Examನಲ್ಲಿ Aadhar Card Biometric Verification ಕಡ್ಡಾಯ.! ಆದ್ದರಿಂದ ಆಧಾರ ಕಾರ್ಡ್ ಲಿಂಕ್ ಮಾಡಿಲ್ಲದಿದ್ದರೆ ಈಗಲೇ ಮಾಡಿ.!!
★ Aadhar link ಮಾಡುವ ಲಿಂಕ್:
👇🏻👇🏻👇🏻👇🏻👇🏻👇🏻👇🏻
www.rrbapply.gov.in
✍🏻📋✍🏻📋✍🏻📋✍🏻📋✍🏻
ಆತ್ಮೀಯರೇ, ಅತಿ ಶೀಘ್ರದಲ್ಲಿಯೇ
ಈ ಕೆಳಗಿನವುಗಳನ್ನು ನಿರೀಕ್ಷಿಸಬಹುದು.!!
★ Free Coaching (IAS, KAS, SSC & Banking) Application for SC/ST/OBC Candidates.!!
★ 402 PSI Final Key Answers.!
★ 545 PSI Range-wise Selection List.!
★ Beat Forester Physical & Written Exam Date.!!
★ Age Relaxation order for Police Recruitment.!!
★ CTI Final Select List.!!
NEW RECRUITMENTS ARE:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
★ 5267 Primary & High School Teachers
★ 825 KRIES School Teachers
★ RTO & Revenue Inspector
★ SDA, SDAA, FDA, AE, JE & AEE
★ 615 PSI & 3,500 PC
★ Prision Dept. 200 Posts
★ 650 Asst. Professor
★ 1,200 Staff Nurse
★ ACF, RFO & DRFO
★ AD Fisheries Department
★ 3863 PU College Lecturers
★ BBMP: Staff Nurse
★ RRB Group-D: 40,000 Posts
★ SBI: 8,000 Junior Associates
★ RBI & LIC 12,000 Assistants
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
PH Candidate's List:
✍🏻📋✍🏻📋✍🏻📋✍🏻📋
1,000 ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹಾಗೂ 98 GTTC ಹುದ್ದೆಗಳ ನೇಮಕಾತಿಗೆ 26-10-2024 ರಂದು ನಡೆಯುವ VAO & GTTC ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ 27-10-2024 ರಂದು ನಡೆಯುವ VAO ಸ್ಪರ್ಧಾತ್ಮಕ ಪರೀಕ್ಷೆಗೆ PH ಅಭ್ಯರ್ಥಿಗಳ ಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
ಬದುಕು ಬದಲಿಸುವ ಮಾತು:
✍🏻📃✍🏻📃✍🏻📃✍🏻📃✍🏻
SOME-ಬಂಧ ಕಳೆದುಕೊಳ್ಳುತ್ತಿರುವ 'ಸಂ'ಬಂಧಗಳು.!!
💔💔💔💔💔💔💔💔
ಈ ಮೊದಲು, ಮಣ್ಣಿನ ಪಾತ್ರೆಯಲ್ಲಿ ಊಟ ಮಾಡುತ್ತಿದ್ದಾಗ,
ಸಂಬಂಧಗಳಲ್ಲಿ ತಾಳ್ಮೆ & ಗಟ್ಟಿತನವಿತ್ತು.!
ಎಲೆಯಲ್ಲಿ ಊಟ ಮಾಡುವಾಗ
ಸಂಬಂಧಗಳು ಹಚ್ಚ ಹಸಿರಾಗಿದ್ದವು.!
ಲೋಹದ ಪಾತ್ರೆಯಲ್ಲಿ ಊಟ ಮಾಡಲಾದಾಗ
ಸಂಬಂಧಗಳ ಆಧುನಿಕತೆ (ನವೀಕರಣ) ಆರಂಭವಾಯಿತು.!
ಈಗ ಗಾಜಿನ ಪಾತ್ರೆಯಲ್ಲಿ ಊಟ ಮಾಡುತ್ತಿದ್ದೇವೆ,
ಸಂಬಂಧಗಳು ಸಣ್ಣ ಸಣ್ಣ ಮಾತಿಗೂ ಒಡೆದು ಹೋಗುತ್ತಿವೆ.!
ಇತ್ತೀಚೆಗೆ ಥರ್ಮಾಕೋಲ್ (ಪೇಪರ್) ಪ್ಲೇಟ್ ನಲ್ಲಿ ಊಟ ಮಾಡುತ್ತಿದ್ದೇವೆ. ಹೀಗಾಗಿ
ಸಂಬಂಧಗಳು ಕೂಡಾ Use & Throw ಆಗುತ್ತಿವೆ.!!
ಇದು ನಿಜವಾಗಲೂ
'ವಿಷ'ವಾದ 'ವಿಷಾ'ದನೀಯ 'ವಿಷ'ಯ.!!
ಏನಂತೀರಾ.??
✍🏻🔥✍🏻🔥✍🏻🔥✍🏻🔥✍🏻🔥✍🏻