srworldshankarbellubbisir | Unsorted

Telegram-канал srworldshankarbellubbisir - SR W🌍RLD

492917

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
♠️ AE Revised Time Table: ♠️
🪔🌟🪔🌟🪔🌟🪔🌟🪔🌟🪔

♣️ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿನ ಸಹಾಯಕ ಇಂಜಿನಿಯರ್ (Assistant Engineer) ಗ್ರೇಡ್ -1 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿ (Exam Time Table) ಯನ್ನು KPSC 20-10-2022ರಂದು ಪ್ರಕಟಿಸಿತ್ತು, ಆದರೆ ಕಾರಣಾಂತರಗಳಿಂದ ಪರೀಕ್ಷಾ ದಿನಾಂಕ ಮುಂದೂಡಿ 25-10-2022ರಂದು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ.!!

♣️ ಈ ಮೊದಲು ಪ್ರಕಟಿಸಿದ್ದ ದಿನಾಂಕ: 2023ರ ಪೆಬ್ರವರಿ 11 & 12, ಆದರೆ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಪರೀಕ್ಷಾ ದಿನಾಂಕ: 2023ರ ಪೆಬ್ರವರಿ 25 & 26.
🌟🪔🌟🪔🌟🪔🌟🪔🌟🪔🌟

Читать полностью…
Subscribe to a channel