srworldshankarbellubbisir | Unsorted

Telegram-канал srworldshankarbellubbisir - SR W🌍RLD

492917

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

Free Coaching Result:
✍🏻📋✍🏻📋✍🏻📋✍🏻📋

SC, ST & OBC ಅಭ್ಯರ್ಥಿಗಳನ್ನು IAS/KAS/Group-C ಪರೀಕ್ಷೆಗಳಿಗೆ Free Coaching (FC) ನೀಡಲು ಆಯ್ಕೆಗಾಗಿ
18-02-2024 ರಂದು ನಡೆದ Free Coaching Exam ನ ಫಲಿತಾಂಶವನ್ನು KEA ಯು ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/iaskasssc23
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ PDO Notification: ★
✍🏻📋✍🏻📋✍🏻📋✍🏻📋

HK ಭಾಗದ 97 PDO ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KEA Next Notification:
✍🏻📃✍🏻📃✍🏻📃✍🏻📃✍🏻

⚫ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಖಾಲಿ ಇರುವ SDA & FDA ಸೇರಿದಂತೆ 152 ಹುದ್ದೆಗಳಿಗೆ ಶೀಘ್ರದಲ್ಲಿಯೇ ನೇಮಕಾತಿ ಅಧಿಸೂಚನೆ ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ.!!

⚫ KEA ಯಿಂದ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಸರಕಾರ ಈಗಾಗಲೇ ಅನುಮತಿ ನೀಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KSRTC: DV 2nd List:
✍🏻📋✍🏻📋✍🏻📋✍🏻📋

2020 ರಿಂದ ಸ್ಥಗಿತಗೊಂಡಿದ್ದ KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದೇಹದಾರ್ಡ್ಯತೆ & ದಾಖಲಾತಿ ಪರಿಶೀಲನೆಗೆ ಹಾಜರಿರಬೇಕಾದ ಅರ್ಹ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಸಮಯ & ದಿನಾಂಕ ಸಹಿತ ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
PC Physical Schedule:
✍🏻📋✍🏻📋✍🏻📋✍🏻📋✍🏻

ಮಾರ್ಚ್ 18 ರಿಂದ 22 ರ ವರೆಗೆ ನಡೆಯುವ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ದೈಹಿಕ ಪರೀಕ್ಷೆ / Physical (PST & PET) ನಡೆಯುವ ಸಮಯ & ಸ್ಥಳಗಳನ್ನೊಳಗೊಂಡ ಎಲ್ಲಾ 26 Unit ಗಳ ವೇಳಾಪಟ್ಟಿಯು ಇದೀಗ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★RTO: Notification:★
✍🏻🗒️✍🏻🗒️✍🏻🗒️✍🏻🗒️

ಸಾರಿಗೆ ಇಲಾಖೆಯಲ್ಲಿನ (RTO ಕಚೇರಿಯ) 76 (70+06HK) ಮೋಟಾರು ವಾಹನ ನಿರೀಕ್ಷಕರು ( Motor Vehicle Inspector ) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡು ಅರ್ಜಿ ಆಹ್ವಾನಿಸಲಾಗಿದೆ.!!

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC New Notification:
✍🏻📋✍🏻📋✍🏻📋✍🏻📋✍🏻

⚫ ವಿವಿಧ ಇಲಾಖೆಗಳ (ಉಳಿಕೆ ಮೂಲ ವೃಂದದ) 277 Group-B ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ:
2024 ಏಪ್ರಿಲ್-15 ರಿಂದ ಮೇ-14

⚫ Qualification: Degree / BE / B.Tech.....

⚫ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ: 11-08-2024

⚫ ಈ ನೇಮಕಾತಿ ಕುರಿತಾದ Advance Information ನ್ನು SR WORLD ನಲ್ಲಿ 4 ತಿಂಗಳು ಮೊದಲೇ (08-11-2023ರಂದೇ) Update ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28911
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ S.I Notification: ★
✍🏻🗒️✍🏻🗒️✍🏻🗒️✍🏻🗒️

⚫ ದೆಹಲಿ ಪೊಲೀಸ್ & ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಯಲ್ಲಿನ 4,000ಕ್ಕೂ ಅಧಿಕ ಸಬ್ ಇನ್ಸ್ಪೆಕ್ಟರ್ (Sub-Inspector) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಲಾಗಿದೆ.!!

⚫ Qualification: Any Degree (ಪದವಿ ಅಂತಿಮ ಸೆಮಿಸ್ಟರ್ ನಲ್ಲಿ ಓದುತ್ತಿರುವವರೂ ಅರ್ಜಿ ಸಲ್ಲಿಸಬಹುದು.!!)

⚫ ಅರ್ಜಿ ಸಲ್ಲಿಸುವ ಅವಧಿ:
04-03-2024 ರಿಂದ 28-03-2024ರ ವರೆಗೆ.

⚫ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಕಲಬುರಗಿ, ಮಂಗಳೂರು, ಶಿವಮೊಗ್ಗ & ಉಡುಪಿ.

⚫ CBT ಪರೀಕ್ಷಾ ದಿನಾಂಕ: 2024 ಮೇ-9, 10 & 13

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ PDF ಡೌನ್‌ಲೋಡ್ ಮಾಡಿ ‌ಓದಿ.!!
💐🍁💐🍁💐🍁💐🍁💐💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ 3064 PC Physical: ★
✍🏻📋✍🏻📋✍🏻📋✍🏻📋✍🏻

ಮಾರ್ಚ್ 18 & 19 ರಂದು ನಡೆಯುವ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ದೈಹಿಕ ಪರೀಕ್ಷೆ / Physical (PST & PET) ನಡೆಯುವ ಸಮಯ & ಸ್ಥಳಗಳನ್ನೊಳಗೊಂಡ ವೇಳಾಪಟ್ಟಿಯು ಇದೀಗ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

★ 454 Civil PC Provisional List: ★
🧡🤍💚🧡🤍💚🧡🤍💚🧡🤍💚🧡

⚫ ಕಲ್ಯಾಣ ಕರ್ನಾಟಕದ 454 Civil Police Constable ಹುದ್ದೆಗಳ ನೇಮಕಾತಿಗೆ ವೈದ್ಯಕೀಯ ಪರೀಕ್ಷೆ & Document Verification ಗೆ 1:1 ರಂತೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಇಲಾಖೆಯು ಇದೀಗ ಪ್ರಕಟಿಸಿದೆ.!!

★ ಯಾದಗಿರಿ ಜಿಲ್ಲೆಯ 1:1 List:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30305
★ ಬೀದರ್ ಜಿಲ್ಲೆಯ 1:1 List:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30306
★ ಬಳ್ಳಾರಿ ಜಿಲ್ಲೆಯ 1:1 List:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30300
★ ರಾಯಚೂರು ಜಿಲ್ಲೆಯ 1:1 List:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30303
★ ಕೊಪ್ಪಳ ಜಿಲ್ಲೆಯ 1:1 List:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30307
★ ವಿಜಯನಗರ ಜಿಲ್ಲೆಯ 1:1 List:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30301
★ ಕಲಬುರಗಿ ಸಿಟಿಯ 1:1 List:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30309
★ ಕಲಬುರಗಿ ಜಿಲ್ಲೆಯ 1:1 List:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30304
★ ಬೆಂಗಳೂರು ಸಿಟಿಯ 1:1 List:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30302
★ Railway Police Unit ಬೆಂಗಳೂರು 1:1 List:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30308
🧡🤍💚🧡🤍💚🧡🤍💚🧡

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
CPC Provisional List:
🧡🤍💚🧡🤍💚🧡🤍

Railway Police Unit ಬೆಂಗಳೂರು:

ಕಲ್ಯಾಣ ಕರ್ನಾಟಕದ 454 ಪೊಲೀಸ್ ಕಾನ್ಸ್‌ಟೇಬಲ್ (Civil PC) ಹುದ್ದೆಗಳ ನೇಮಕಾತಿಯ Railway Police Unit ಬೆಂಗಳೂರಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
CPC Provisional List:
🧡🤍💚🧡🤍💚🧡🤍

ಬೀದರ್ ಜಿಲ್ಲೆ:

ಕಲ್ಯಾಣ ಕರ್ನಾಟಕದ 454 ಪೊಲೀಸ್ ಕಾನ್ಸ್‌ಟೇಬಲ್ (Civil PC) ಹುದ್ದೆಗಳ ನೇಮಕಾತಿಯ ಬೀದರ್ ಜಿಲ್ಲೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
CPC Provisional List:
🧡🤍💚🧡🤍💚🧡🤍

ಕಲಬುರಗಿ ಜಿಲ್ಲೆ:

ಕಲ್ಯಾಣ ಕರ್ನಾಟಕದ 454 ಪೊಲೀಸ್ ಕಾನ್ಸ್‌ಟೇಬಲ್ (Civil PC) ಹುದ್ದೆಗಳ ನೇಮಕಾತಿಯ ಕಲಬುರಗಿ ಜಿಲ್ಲೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
CPC Provisional List:
🧡🤍💚🧡🤍💚🧡🤍

ಬೆಂಗಳೂರು ಜಿಲ್ಲೆ:

ಕಲ್ಯಾಣ ಕರ್ನಾಟಕದ 454 ಪೊಲೀಸ್ ಕಾನ್ಸ್‌ಟೇಬಲ್ (Civil PC) ಹುದ್ದೆಗಳ ನೇಮಕಾತಿಯ ಬೆಂಗಳೂರು ಜಿಲ್ಲೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
CPC Provisional List:
🧡🤍💚🧡🤍💚🧡🤍

ಬಳ್ಳಾರಿ ಜಿಲ್ಲೆ:

ಕಲ್ಯಾಣ ಕರ್ನಾಟಕದ 454 ಪೊಲೀಸ್ ಕಾನ್ಸ್‌ಟೇಬಲ್ (Civil PC) ಹುದ್ದೆಗಳ ನೇಮಕಾತಿಯ ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ PDO Notification: ★
✍🏻📋✍🏻📋✍🏻📋✍🏻📋

⚫ ಉಳಿಕೆ ಮೂಲ ವೃಂದದ 150 PDO ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡು ಅರ್ಜಿ ಆಹ್ವಾನಿಸಲಾಗಿದೆ.!!.!!

⚫ Qualification: Any Degree

⚫ ಅರ್ಜಿ ಸಲ್ಲಿಸುವ ಅವಧಿ:
2024 ಏಪ್ರಿಲ್-15 ರಿಂದ ಮೇ-15

⚫ ಈ ನೇಮಕಾತಿ ಕುರಿತಾದ Advance Information ನ್ನು SR WORLD ನಲ್ಲಿ 8 ತಿಂಗಳು ಮೊದಲೇ (
18-07-2023ರಂದೇ) Update ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/27681
✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ನ್ಯೂ Notification Soon:
✍🏻📋✍🏻📋✍🏻📋✍🏻📋✍🏻

⚫ PDO, SDAA & Secretary ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಕ್ಷಣಗಣನೆ ಆರಂಭ.!!

⚫ 247 PDO ಹುದ್ದೆಗಳಿಗೆ ನಿನ್ನೆ ಹಾಗೂ SDAA & GP Secretary Grade-1 & 2 ಹುದ್ದೆಗಳಿಗೆ ಇದೀಗ KPSCಗೆ Online ನಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿದೆ, ಯಾವುದೇ ಕ್ಷಣದಲ್ಲಿ ಅಧಿಸೂಚನೆ ಪ್ರಕಟಗೊಳ್ಳಬಹುದು, ನಿರೀಕ್ಷಿಸಿ....!!

⚫ ಈಗಾಗಲೇ PDO, SDAA & Secretary ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ವೃಂದ & ನೇಮಕಾತಿ ನಿಯಮಗಳ ಅಂತಿಮ ಅಧಿಸೂಚನೆಯು ಕೂಡಾ ಗೆಜೆಟ್ ನಲ್ಲಿ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ DATE EXTENDED: ★
✍🏻📋✍🏻📋✍🏻📋✍🏻📋✍🏻

⚫ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಇಲ್ಲಿನ 50 AE (Civil) & 14 FDA ಸೇರಿದಂತೆ ಒಟ್ಟು 64 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು
10-03-2024 ರಿಂದ 21-03-2024 ರ ವರೆಗೆ ಇದೀಗ ವಿಸ್ತರಿಸಲಾಗಿದೆ.!! ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/kbknrk2023

⚫ ವಿದ್ಯಾರ್ಹತೆ: BE/B.Tech / B.Com

⚫ ಸಂಪೂರ್ಣ ಅಧಿಸೂಚನೆ/ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29823
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

★ PDO Notification Soon: ★
✍🏻📋✍🏻📋✍🏻📋✍🏻📋✍🏻📋✍🏻

247 (150+97HK) PDO ಹುದ್ದೆಗಳ ನೇಮಕಾತಿಗೆ ಇಂದು KPSCಗೆ Online ನಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿದೆ,
ಯಾವುದೇ ಕ್ಷಣದಲ್ಲಿ ಅಧಿಸೂಚನೆ ಪ್ರಕಟಗೊಳ್ಳಬಹುದು, ನಿರೀಕ್ಷಿಸಿ....!!
🔜🔜🔜🔜🔜🔜🔜🔜🔜

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★RTO: Notification:★
✍🏻🗒️✍🏻🗒️✍🏻🗒️✍🏻🗒️

⚫ ಸಾರಿಗೆ ಇಲಾಖೆಯಲ್ಲಿನ (RTO ಕಚೇರಿಯ) 76 (70+06HK) ಮೋಟಾರು ವಾಹನ ನಿರೀಕ್ಷಕರು ( Motor Vehicle Inspector ) ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡು ಅರ್ಜಿ ಆಹ್ವಾನಿಸಲಾಗಿದೆ.!!

⚫ Qualification: SSLC, Automobile/Mechanical Engineering (Diploma)

⚫ ಅರ್ಜಿ ಸಲ್ಲಿಸುವ ಅವಧಿ:
2024 ಏಪ್ರಿಲ್-22 ರಿಂದ ಮೇ-21

⚫ ಈ ನೇಮಕಾತಿ ಕುರಿತಾದ Advance Information ನ್ನು SR WORLD ನಲ್ಲಿ 4-5 ತಿಂಗಳು ಮೊದಲೇ (19-10-2023ರಂದೇ) Update ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28636
✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ರಾಜ್ಯ ನೌಕರರ DA ಹೆಚ್ಚಳ:
💐🍁💐🍁💐🍁💐🍁💐

ರಾಜ್ಯ ಸರ್ಕಾರಿ ನೌಕರರ
ತುಟ್ಟಿಭತ್ಯೆ (Dearness Allowance ) 3.75% ರಷ್ಟು (38.75% ರಿಂದ 42.50%ಗೆ) ಹೆಚ್ಚಳ.! 2024 ಜನವರಿ-1ರಿಂದಲೇ ಪೂರ್ವಾನ್ವಯ.!!
ರಾಜ್ಯ ಸರ್ಕಾರದ ಅಧಿಕೃತ ಆದೇಶ ಪ್ರತಿ (Government Order) ಈ PDF ನಲ್ಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC New Notification:
✍🏻📋✍🏻📋✍🏻📋✍🏻📋✍🏻

⚫ ವಿವಿಧ ಇಲಾಖೆಯ HK ವೃಂದದ 50 Group-B ಹುದ್ದೆಗಳ ನೇಮಕಾತಿಗೆ KPSC ಯು ಇದೀಗ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಿದೆ.!!

⚫ ಅರ್ಜಿ ಸಲ್ಲಿಸುವ ಅವಧಿ:
2024 ಏಪ್ರಿಲ್-15 ರಿಂದ ಮೇ-14

⚫ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ: 25-08-2024
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 3064 PC Physical List: ★
✍🏻📋✍🏻📋✍🏻📋✍🏻📋✍🏻📋

ಮಾರ್ಚ್ 18 & 19 ರಂದು ನಡೆಯುವ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ದೈಹಿಕ ಪರೀಕ್ಷೆಗೆ / Physical (PST & PET) ಅರ್ಹರಾದ ಅಭ್ಯರ್ಥಿಗಳ ಜಿಲ್ಲಾವಾರು ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಇಲಾಖೆಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KEA: New Notification:
✍🏻📋✍🏻📋✍🏻📋✍🏻📋✍🏻

⚫ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ (KLA) ದಲ್ಲಿನ 28 ವಿವಿಧ ಹುದ್ದೆಗಳ ನೇಮಕಾತಿಗೆ KEA ಯು ಇದೀಗ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.!!

⚫ ವಿದ್ಯಾರ್ಹತೆ: PUC / BE (CS/IS/E&C)

⚫ ವಯೋಮಿತಿ: 18-35 (OBC-38 & SC/ST-40)

⚫ ಅರ್ಜಿ ಸಲ್ಲಿಸುವ ಅವಧಿ:
2024 ಮಾಚ್೯-24 ರಿಂದ ಏಪ್ರಿಲ್-23

⚫ ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://www.kla.kar.nic.in/council/Career.htm

⚫ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
CPC Provisional List:
🧡🤍💚🧡🤍💚🧡🤍

ಕಲಬುರಗಿ City:

ಕಲ್ಯಾಣ ಕರ್ನಾಟಕದ 454 ಪೊಲೀಸ್ ಕಾನ್ಸ್‌ಟೇಬಲ್ (Civil PC) ಹುದ್ದೆಗಳ ನೇಮಕಾತಿಯ ಕಲಬುರಗಿ City ಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
CPC Provisional List:
🧡🤍💚🧡🤍💚🧡🤍

ಕೊಪ್ಪಳ ಜಿಲ್ಲೆ:

ಕಲ್ಯಾಣ ಕರ್ನಾಟಕದ 454 ಪೊಲೀಸ್ ಕಾನ್ಸ್‌ಟೇಬಲ್ (Civil PC) ಹುದ್ದೆಗಳ ನೇಮಕಾತಿಯ ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
CPC Provisional List:
🧡🤍💚🧡🤍💚🧡🤍

ಯಾದಗಿರಿ ಜಿಲ್ಲೆ:

ಕಲ್ಯಾಣ ಕರ್ನಾಟಕದ 454 ಪೊಲೀಸ್ ಕಾನ್ಸ್‌ಟೇಬಲ್ (Civil PC) ಹುದ್ದೆಗಳ ನೇಮಕಾತಿಯ ಯಾದಗಿರಿ ಜಿಲ್ಲೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
CPC Provisional List:
🧡🤍💚🧡🤍💚🧡🤍

ರಾಯಚೂರು ಜಿಲ್ಲೆ:

ಕಲ್ಯಾಣ ಕರ್ನಾಟಕದ 454 ಪೊಲೀಸ್ ಕಾನ್ಸ್‌ಟೇಬಲ್ (Civil PC) ಹುದ್ದೆಗಳ ನೇಮಕಾತಿಯ ರಾಯಚೂರು ಜಿಲ್ಲೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
CPC Provisional List:
🧡🤍💚🧡🤍💚🧡🤍

ವಿಜಯನಗರ ಜಿಲ್ಲೆ:

ಕಲ್ಯಾಣ ಕರ್ನಾಟಕದ 454 ಪೊಲೀಸ್ ಕಾನ್ಸ್‌ಟೇಬಲ್ (Civil PC) ಹುದ್ದೆಗಳ ನೇಮಕಾತಿಯ ವಿಜಯನಗರ ಜಿಲ್ಲೆಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡

Читать полностью…

SR W🌍RLD

🔜🔜🔜🔜🔜🔜🔜🔜
ಕೆಲವೇ ಕ್ಷಣಗಳಲ್ಲಿ KEA ಯಿಂದ ಹೊಸ ನೇಮಕಾತಿಗೆ ಅಧಿಸೂಚನೆಯೊಂದು ಪ್ರಕಟಗೊಳ್ಳಲಿದೆ & ಅದನ್ನು ಅತಿ ಶೀಘ್ರದಲ್ಲಿ ನಿಮ್ಮ SR WORLD ನಲ್ಲಿ Upload ಮಾಡಲಾಗುವುದು ನಿರೀಕ್ಷಿಸಿ.....!!
🔜🔜🔜🔜🔜🔜🔜🔜

Читать полностью…
Subscribe to a channel