srworldshankarbellubbisir | Unsorted

Telegram-канал srworldshankarbellubbisir - SR W🌍RLD

492917

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Document Verification:
💐🍁💐🍁💐🍁💐🍁💐

ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿನ Pharmacy Officer ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ 2024 ಅಗಸ್ಟ್-26 ರಿಂದ ಸೆಪ್ಟೆಂಬರ್-03 ರ ವರೆಗೆ Document Verification ನಡೆಯಲಿದ್ದು, ಈ ಕೆಳಗಿನ ಲಿಂಕ್ ಬಳಸಿ Call Letter ನ್ನು Download ಮಾಡಿಕೊಳ್ಳಲು ಸೂಚಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://hfwcom.karnataka.gov.in/page/Recruitment+(DRC)/Direct+Recruitment+Cell+(DRC)/en
🌟💥🌟💥🌟💥🌟💥🌟💥

Читать полностью…

SR W🌍RLD

★ IBPS EXAM CALL LETTER: ★
💜🤍💜🤍💜🤍💜🤍💜🤍💜🤍

⚫ ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 6128 Clerk (CRP Clerks-XIV) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Online Preliminary Exam Call Letter ನ್ನು ಇದೀಗ ಪ್ರಕಟಿಸಿದೆ.!!

⚫ ಈ ಕೆಳಗಿನ ಲಿಂಕ್ ಮೂಲಕ Call Letter Download ಮಾಡಲು ಕೊನೆಯ ದಿನಾಂಕ:
31-08-2024.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crpcl14jun24/oecla_aug24/login.php?appid=ac9263d7033cf7165ed099ee0b101e7f
💜🤍💜🤍💜🤍💜🤍💜🤍💜🤍💜

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
NET Exam Postponed:
✍🏻💐✍🏻💐✍🏻💐✍🏻💐

2024 ಅಗಸ್ಟ್-26 ರಂದು ನಡೆಯಬೇಕಿದ್ದ UGC-NET Examination June-2024 ನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಇದೀಗ ಮುಂದೂಡಿ ಅಗಸ್ಟ್-27 ರಂದು ನಡೆಸಲು ಉದ್ದೇಶಿಸಲಾಗಿದೆ.!!
✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ಕೆಎಎಸ್-ಕ್ಲೈಮ್ಯಾಕ್ಸ್.!!:
✍🏻🗒️✍🏻🗒️✍🏻🗒️✍🏻🗒️

⚫ 2024 ಅಗಸ್ಟ್-27 (ಮಂಗಳವಾರ) ರಂದು ನಡೆಸಲು ಉದ್ದೇಶಿಸಿ ಈಗಾಗಲೇ ಪರೀಕ್ಷಾ ವೇಳಾಪಟ್ಟಿ ಪ್ರಕಟಗೊಂಡಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Exam ಗೆ ಸಂಬಂಧಿಸಿದಂತೆ.....

⚫ ಒಂದು ಕಡೆ Hall Ticket ನ್ನು ಅಗಸ್ಟ್-15 ರ ನಂತರ ಡೌನ್‌ಲೋಡ್ ಮಾಡಿಕೊಳ್ಳಬಹುದೆಂದು KPSC ಅಧಿಕೃತವಾಗಿ ಪ್ರಕಟಿಸಿದೆ, ಆದರೆ Hall Ticket ಇನ್ನೂ ಪ್ರಕಟಗೊಂಡಿಲ್ಲ.!!

⚫ ಇನ್ನೊಂದು ಕಡೆ ಕೇಂದ್ರ ಸಚಿವರಾದ ಮಾನ್ಯ HD ಕುಮಾರಸ್ವಾಮಿ ಸೇರಿದಂತೆ ಹತ್ತಾರು ಸಂಘಟನೆಗಳಿಂದ ಪರೀಕ್ಷೆಯನ್ನು ಎಲ್ಲರಿಗೂ ಅನುಕೂಲವಾಗುವ ದಿನಾಂಕದಂದು ನಡೆಸುವಂತೆ ಹಲವು ಒತ್ತಾಯಗಳು ಕೇಳಿಬರುತ್ತಿವೆ.!!

⚫ ಇವೆರಡರ ಸಂಘರ್ಷದಲ್ಲಿ ಸುಮಾರು ತಿಂಗಳುಗಳಿಂದಲೇ ಪರೀಕ್ಷಾ ತಯಾರಿ ನಡೆಸುತ್ತಿರುವವರು ತಮ್ಮ ಮಾನಸಿಕ ಸ್ಥಿತಿಯನ್ನು ಸ್ಥಿರವಾಗಿಟ್ಟುಕೊಳ್ಳಲು ಹರಸಾಹಸಪಡಬೇಕಾಗಿದೆ.!!

⚫ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿರುವ ಈ ವಿಚಾರ ಇತ್ಯರ್ಥಗೊಳ್ಳಲು ಇಂದು ಅಥವಾ ನಾಳೆ KPSC ಯಿಂದ Hall Ticket ಪ್ರಕಟಗೊಳ್ಳತ್ತಾ.? ಕಾದು ನೋಡಬೇಕಿದೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Application Reject List:
✍🏻📋✍🏻📋✍🏻📋✍🏻📋✍🏻

ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿನ PEON ಹುದ್ದೆಗಳ ನೇಮಕಾತಿ ಅಧಿಸೂಚನೆಗೆ ಸಂಬಂಧಿಸಿದಂತೆ ನಿಗದಿತ ಶುಲ್ಕ ಪಾವತಿಸದ ಕಾರಣ ಅರ್ಜಿ ತಿರಸ್ಕೃತಗೊಂಡ 786 ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
NEET/JEE:Free Coaching:
✍🏻🍁✍🏻🍁✍🏻🍁✍🏻🍁✍🏻🍁

⚫ 2024-25ನೇ ಸಾಲಿಗೆ ಸರಕಾರದ ವತಿಯಿಂದ ಹಿಂದುಳಿದ ವರ್ಗಗಳ (C-1, 2A, 3A & 3B) ಅರ್ಹ ವಿದ್ಯಾರ್ಥಿಗಳಿಗೆ NEET ಹಾಗೂ JEE (Advance & Mains) ಪರೀಕ್ಷೆಗಳಿಗೆ, ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
25-08-2023

⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://bcwd.karnataka.gov.in/
✍🏻🍁✍🏻🍁✍🏻🍁✍🏻🍁✍🏻🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
New Book Released:
✍🏻📋✍🏻📋✍🏻📋✍🏻📋

★ "ಭಾರತದ ಸಾಂಸ್ಕೃತಿಕ ಪರಂಪರೆ"★
✍🏻ಲೇಖಕರು: ಶೋಭಾ. K

ಭಾರತದ ಸಾಂಸ್ಕ್ರತಿಕ ಪರಂಪರೆ ಪುಸ್ತಕವು ವಿಶೇಷವಾಗಿ KAS ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ತಯಾರಿಗೆ ಉಪಯುಕ್ತವಾಗಿದೆ.

ಪುಸ್ತಕದ ಮುಖ್ಯಾಂಶಗಳು ಇಂತಿವೆ.
• ಭಾರತದ ಕಲೆ & ವಾಸ್ತುಶಿಲ್ಪ
     -ಮೌರ್ಯರಿಂದ – ಕ್ಯಾಥೆಡ್ರಲ್ ವಾಸ್ತುಶಿಲ್ಪ
    - ಗಾಂಧಾರ, ಮಥುರ, ಅಮರಾವತಿ ಕಲಾಶಾಲೆ
    - ನಾಗರ, ವೇಸರ, ದ್ರಾವಿಡ ಶೈಲಿ
• ಭಾರತದ ಚಿತ್ರಕಲೆ
• ಭಾರತದ ಧರ್ಮಗಳು
• ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪ
• ಕದಂಬರಿಂದ ಬಿಜಾಪುರದ ಆದಿಲ್‌ಶಾಹಿಗಳವರೆಗೆ
    - ವಾಸ್ತುಶಿಲ್ಪ, ಶಿಲ್ಪಕಲೆ, ಧರ್ಮ, ಸಾಹಿತ್ಯ
• ವಿಶ್ವಪಾರಂಪರಿಕ ತಾಣಗಳು
• ಬಾಹ್ಯ ಜಗತ್ತಿಗೆ ಭಾರತದ ಸಾಂಸ್ಕೃತಿಕ ಕೊಡುಗೆ

ಪುಸ್ತಕದ ಪ್ರತಿಗಾಗಿ Contact number:
9986616332
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳

ಬೆಂಗಳೂರು ವೃತ್ತ:
===========
540 ಗಸ್ತು ಅರಣ್ಯ ಪಾಲಕ
/Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳

ಕಲಬುರಗಿ ವೃತ್ತ:
=============
540 ಗಸ್ತು ಅರಣ್ಯ ಪಾಲಕ
/Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳

ಶಿವಮೊಗ್ಗ ವೃತ್ತ:
===========
540 ಗಸ್ತು ಅರಣ್ಯ ಪಾಲಕ
/Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳

ಚಾಮರಾಜನಗರ ವೃತ್ತ:
================
540 ಗಸ್ತು ಅರಣ್ಯ ಪಾಲಕ
/Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳

ಬೆಳಗಾವಿ ವೃತ್ತ:
===========
540 ಗಸ್ತು ಅರಣ್ಯ ಪಾಲಕ
/Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!

ದೈಹಿಕ & ಲಿಖಿತ ಪರೀಕ್ಷೆಗಳನ್ನು 2024 ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ನಡೆಸಲಾಗುತ್ತದೆ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
AC (SAAD) Revised Ans.:
✍🏻📃✍🏻📃✍🏻📃✍🏻📃✍🏻

28-07-2024 ರಂದು KPSC ನಡೆಸಿದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ (HK ಭಾಗದ) Assistant Controller (SAAD) Prelims Exam ಗೆ ಸಂಬಂಧಿಸಿದಂತೆ Revised Key Answers ಇದೀಗ ಪ್ರಕಟಗೊಂಡಿವೆ.!!

⚫ ತಾತ್ಕಾಲಿಕ ಕೀ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31701

⚫ ಈ ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31678
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
AC (SAAD) KEY ANS.:
✍🏻📃✍🏻📃✍🏻📃✍🏻📃

11-08-2024 ರಂದು KPSC ನಡೆಸಿದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ (ಉಳಿಕೆ ಮೂಲ ವೃಂದದ) Assistant Controller & Audit Officer (SAAD) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯಗೆ ಸಂಬಂಧಿಸಿದ Official Key Answers ಇದೀಗ ಪ್ರಕಟಗೊಂಡಿವೆ.!!
✍🏻💐✍🏻💐✍🏻💐✍🏻💐✍🏻💐✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
PC & PSI Notification:
✍🏻🍁✍🏻🍁✍🏻🍁✍🏻🍁

⚫ SSLC / PUC / Diploma
/Degree ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಉದ್ಯೋಗಾವಕಾಶ.!!

⚫ ಇಂಡೋ-ಟಿಬೇಟಿಯನ್ ಗಡಿ ಪೊಲೀಸ್ ಪಡೆ (ITBP) ಯಲ್ಲಿ Sub Inspector & Police Constable ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಕೆಯ ಅವಧಿ:
12-08-2024 ರಿಂದ 10-09-2024ರ ವರೆಗೆ.

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ & ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ‌ನೋಡಿ.!!

⚫ Website Address:
👇🏻👇🏻👇🏻👇🏻👇🏻👇🏻👇🏻👇🏻👇🏻
https://recruitment.itbpolice.nic.in/
🌻🍁🌻🍁🌻🍁🌻🍁🌻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
VAO ಗೆ ಫೈಟ್ ಎ(ಇ)ಷ್ಟು.?:
✍🏻🗒️✍🏻🗒️✍🏻🗒️✍🏻🗒️✍🏻

ಕೇವಲ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹುದ್ದೆಗಳ ನೇಮಕಾತಿಗೆ 5.7 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ.!!

★ ಒಟ್ಟು ಹುದ್ದೆಗಳು    : 1,000
★ ಅರ್ಜಿ ಸಲ್ಲಿಕೆ : 9,00,000+
★ ಶುಲ್ಕ ಪಾವತಿ : 5,70,000+
★ ಅರ್ಜಿ ಹಾಕಿದವರು : 5,70,982
★ ಪರೀಕ್ಷಾ ದಿನಾಂಕ   :
27-10-2024
★ ಪರೀಕ್ಷಾ ದಿನ         : ರವಿವಾರ
1 ಹುದ್ದೆಗೆ 571 ಅಭ್ಯರ್ಥಿಗಳ ಫೈಟ್.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KPSC: Exam Dates:
✍🏻📋✍🏻📋✍🏻📋✍🏻📋

KPSC ಯು ಮುಂದಿನ 4-5 ತಿಂಗಳಲ್ಲಿ ನಡೆಸುವ ವಿವಿಧ ನೇಮಕಾತಿ ಪರೀಕ್ಷೆಗಳ ದಿನಾಂಕಗಳನ್ನು ಇದೀಗ ಅಧಿಕೃತವಾಗಿ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

KAS HALL TICKET:
✍🏻🗒️✍🏻🗒️✍🏻🗒️✍🏻🗒️

2024 ಅಗಸ್ಟ್-27 (ಮಂಗಳವಾರ) ರಂದು ನಡೆಯಲಿರುವ 384 ಗೆಜೆಟೆಡ್ ಪ್ರೊಬೆಷನರ್ಸ (KAS) Prelims Exam ನ Hall Ticket ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/HomePage/index.html
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
STENO Interview List:
✍🏻📋✍🏻📋✍🏻📋✍🏻📋

ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿನ

STENOGRAPHER ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಅಗಸ್ಟ್-27 ರಂದು ನಡೆಯುವ INTERVIEW ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
PC & PSI ನೇಮಕಾತಿ ಮಾಹಿತಿ:
✍🏻📋✍🏻📋✍🏻📋✍🏻📋✍🏻📋✍🏻

⚫ 545 Civil PSI ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಗಸ್ಟ್ ಅಂತ್ಯಕ್ಕೆ ಆದೇಶ ನೀಡುವ ಉದ್ದೇಶ.!!

⚫ 600 PSI ಹುದ್ದೆಗಳ ಹೊಸ ನೇಮಕಾತಿ ಅಧಿಸೂಚನೆ ಅತೀ ಶೀಘ್ರದಲ್ಲಿ....!!

⚫ 20,000 Police Constable ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ಕ್ರಮ.!!

-ಮಾನ್ಯ ಗೃಹ ಸಚಿವರು ತುಮಕೂರಿನಲ್ಲಿ ಮಾಧ್ಯಮದವರಿಗೆ ನೀಡಿದ ಮಾಹಿತಿ ಇದು.!!

⚫ ತಾವು ಈ ಮಾಹಿತಿಯನ್ನು SR WORLD ಟೆಲಿಗ್ರಾಂ ಗ್ರೂಪ್ ನಿಂದ ಪಡೆದಿರುವಿರಿ. ಈಗಾಗಲೇ 4.5 ಲಕ್ಷಕ್ಕೂ ಅಧಿಕ ಸ್ಪರ್ಧಾರ್ಥಿಗಳು ಆ ಗ್ರೂಪ್ ಗೆ Join ಆಗಿದ್ದಾರೆ. ನೀವೂ Join ಆಗಿ, ಗ್ರೂಪ್ ಲಿಂಕ್:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
TYPIST MARKS LIST:
✍🏻📋✍🏻📋✍🏻📋✍🏻📋

ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿನ
TYPIST ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಅಗಸ್ಟ್-09 ರಂದು ನಡೆದ VIVA ದಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಇದೀಗ ಪ್ರಕಟಿಸಲಾಗಿದೆ.!
✍🏻💐✍🏻💐✍🏻💐✍🏻💐✍🏻💐✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳

ಮೈಸೂರು ವೃತ್ತ:
===========
540 ಗಸ್ತು ಅರಣ್ಯ ಪಾಲಕ
/Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
TODAY'S SPECIAL:
✍🏻💐✍🏻💐✍🏻💐✍🏻💐

ನಮ್ಮ ರಾಷ್ಟ್ರಗೀತೆಯನ್ನು
ಎಂದಾದರೂ ಕನ್ನಡದಲ್ಲಿ ಕೇಳಿದ್ದೀರಾ?

ಕೇಳಿಲ್ಲ ಅಲ್ಲವೇ.?

ಹಾಗಾದರೆ ಈ ವಿಶೇಷ ದಿನದಂದು
ಈ ವಿಶೇಷ ಹಾಡನ್ನೊಮ್ಮೆ ಕೇಳಿ.!!
🙏🏻💐🙏🏻💐🙏🏻💐🙏🏻💐🙏🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳

ಮಂಗಳೂರು ವೃತ್ತ:
=============
540 ಗಸ್ತು ಅರಣ್ಯ ಪಾಲಕ
/Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳

ಕೆನರಾ ವೃತ್ತ:
==========
540 ಗಸ್ತು ಅರಣ್ಯ ಪಾಲಕ
/Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Beat Forester Final List:
🌳🌴🌳🌴🌳🌴🌳🌴🌳

ಹಾಸನ ವೃತ್ತ:
==========
540 ಗಸ್ತು ಅರಣ್ಯ ಪಾಲಕ
/Beat Forester ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:20 Final Eligible List ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
🌳🌴🌳🌴🌳🌴🌳🌴🌳🌴🌳

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Important Information:
✍🏻🍁✍🏻🍁✍🏻🍁✍🏻🍁✍🏻

⚫ ಇದು
07-08-2024 ರಂದು ಪ್ರಕಟಗೊಂಡ ರಾಜ್ಯಪತ್ರ.!!

⚫ ಕರ್ನಾಟಕ High Court ನಲ್ಲಿನ ಹುದ್ದೆಗಳ ನೇರ ನೇಮಕಾತಿಯ ನಿಯಮಗಳಿಗೆ ಇದೀಗ ಮಹತ್ವದ ತಿದ್ದುಪಡಿ ಮಾಡಲಾಗಿದೆ.!!

⚫ ಈ ಹಿಂದೆ ಇದ್ದ ನಿಯಮಗಳೇನು.? ತಿದ್ದುಪಡಿಯಾದ ನಿಯಮಗಳೇನು.? ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF ನಲ್ಲಿರುವ Gezette ನ್ನು ಡೌನ್‌ಲೋಡ್ ಮಾಡಿ ಓದಿ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
PSI Free Coachingಗೆ ಅರ್ಜಿ:
✍🏻🍁✍🏻🍁✍🏻🍁✍🏻🍁✍🏻🍁

⚫ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪದವಿ ಪಾಸಾದ SC ಅಭ್ಯರ್ಥಿಗಳಿಗಾಗಿ PSI & ಪ್ಯಾರಾ ಮಿಲಿಟರಿಗೆ ಸೇರಲು 75 ದಿನಗಳ ವಸತಿ ಸಹಿತ Free Coaching ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ Degree ಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ.!!

⚫ ಪೊಲೀಸ್ ಇಲಾಖೆಯಲ್ಲಿ (In service) ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದ 40 ವರ್ಷದೊಳಗಿನವರೂ ಕೂಡಾ ಅರ್ಜಿ ಸಲ್ಲಿಸಲು ಅವಕಾಶವಿದೆ.!!

⚫ ವಯೋಮಿತಿ: 21-32

⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
31-08-2024

⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/PSIHomeKan.aspx
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
SSC: MTS Exam Date:
✍🏻🗒️✍🏻🗒️✍🏻🗒️✍🏻🗒️

⚫ Staff Selection Commission (SSC) ಯು Multi-Tasking Staff (MTS) & Havaldar ಸೇರಿದಂತೆ 8,326 ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು 2024 ಸೆಪ್ಟೆಂಬರ್-30 ರಿಂದ ನವೆಂಬರ್-14 ರ ವರೆಗೆ ನಡೆಸಲು ನಿರ್ಧರಿಸಲಾಗಿದೆ.!!

⚫ ಸಂಪೂರ್ಣ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31406
💐🍁💐🍁💐🍁💐🍁💐💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
SSC: CGL Exam Date:
✍🏻🗒️✍🏻🗒️✍🏻🗒️✍🏻🗒️

⚫ Staff Selection Commission (SSC) ಯು 17,727 Combined Graduate Level (CGL) (Group- B & C ) ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು 2024 ಸೆಪ್ಟೆಂಬರ್-9 ರಿಂದ 26 ರ ವರೆಗೆ ನಡೆಸಲು ನಿರ್ಧರಿಸಲಾಗಿದೆ.!!

⚫ ಸಂಪೂರ್ಣ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31370
💐🍁💐🍁💐🍁💐🍁💐💐

Читать полностью…
Subscribe to a channel