👆🏻👆🏻👆🏻👆🏻👆🏻👆🏻👆🏻👆🏻👆🏻
ನಾಳೆಯೇ KAS ಎಕ್ಸಾಮ್:
✍🏻📋✍🏻📋✍🏻📋✍🏻📋✍🏻
★ ನಿಗದಿಯಂತೆ ನಾಳೆಯೇ (2024 ಅಗಸ್ಟ್-27ರ ಮಂಗಳವಾರ ರಂದೇ) KAS Prelims Exam ನಡೆಯಲಿದೆ, ಗೊಂದಲಗಳಿಗೆ ತೆರೆ ಎಳೆದ ರಾಜ್ಯ ಸರ್ಕಾರ.!!
★ 384 (GP) KAS ಹುದ್ದೆಗಳಿಗೆ 2,10,910 ಅರ್ಜಿ ಸಲ್ಲಿಸಿದ್ದು, 1 ಹುದ್ದೆಗಾಗಿ 550 ಅಭ್ಯರ್ಥಿಗಳು ಪೈಟ್ ಮಾಡಲಿದ್ದಾರೆ.!!
★ ಪರೀಕ್ಷಾ ಸಮಯ :
Paper-1: General Studies (GK)-1
(ಬೆಳಿಗ್ಗೆ 10:00 ರಿಂದ 12:00)
Paper-2: General Studies (GK)-2
(ಮಧ್ಯಾಹ್ನ 2:00 ರಿಂದ 4:00)
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
KAS Latest Updates:
✍🏻📋✍🏻📋✍🏻📋✍🏻📋
⚫ ವಿಶೇಷ ಸೂಚನೆ: ಇದು ಯಾರನ್ನೂ ಖುಷಿ ಪಡಿಸಲಿಕ್ಕೂ ಅಲ್ಲ & ಯಾರಿಗೂ ನೋವು ಮಾಡಲಿಕ್ಕೂ ಅಲ್ಲ, ಆದರೆ ಪ್ರಸ್ತುತ ಬೆಳವಣಿಗೆಯನ್ನು ತಮ್ಮ ಮುಂದೆ ಇಡುವುದಕ್ಕೆ ಮಾತ್ರ ಎಂಬುದನ್ನು ಸ್ಪಷ್ಟ ಪಡಿಸುತ್ತಾ ಈ ಮಾಹಿತಿ ಹಂಚಿಕೊಳ್ಳಲಾಗಿದೆ.!!
⚫ 2024 ಅಗಸ್ಟ್-27ರ ಮಂಗಳವಾರ ರಂದು ನಡೆಸಲು ಉದ್ದೇಶಿಸಿರುವ 384 KAS Prelims Exam ನ್ನು ಮುಂದೂಡಲ್ಲ ಎಂದು ಇದೀಗ CM ಸ್ಪಷ್ಟನೆ ನೀಡಿದ್ದಾರೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
JAA DV List with Date:
✍🏻📃✍🏻📃✍🏻📃✍🏻📃✍🏻
2023 ನವೆಂಬರ್ ನಲ್ಲಿ KPSC ನಡೆಸಿದ Group-C ( 67 Junior Account Assistant ) ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ 2024 ಸೆಪ್ಟೆಂಬರ್-04 ರಂದು ನಡೆಯುವ Document Verification ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
✍🏻📃✍🏻📃✍🏻📃✍🏻📃✍🏻📃
KAS Exam Latest Updates:
✍🏻📋✍🏻📋✍🏻📋✍🏻📋✍🏻📋
⚫ ವಿಶೇಷ ಸೂಚನೆ: ಇದು ಯಾರನ್ನೂ ಖುಷಿ ಪಡಿಸಲಿಕ್ಕೂ ಅಲ್ಲ & ಯಾರಿಗೂ ನೋವು ಮಾಡಿಸಲಿಕ್ಕೂ ಅಲ್ಲ, ಆದರೆ ಪ್ರಸ್ತುತ ಬೆಳವಣಿಗೆಯನ್ನು ತಮ್ಮ ಮುಂದೆ ಇಡುವುದಕ್ಕೆ ಮಾತ್ರ ಎಂಬುದನ್ನು ಸ್ಪಷ್ಟ ಪಡಿಸುತ್ತಾ ಈ ಮಾಹಿತಿ ಹಂಚಿಕೊಳ್ಳಲಾಗಿದೆ.!!
⚫ 2024 ಅಗಸ್ಟ್-27 ರಂದು ನಡೆಸಲು ಉದ್ದೇಶಿಸಿರುವ 384 KAS Prelims Exam ಬಗ್ಗೆ ಇಂದಿನ ಸಚಿವ ಸಂಪುಟದಲ್ಲಿ ಮತ್ತೊಮ್ಮೆ ಗಂಭೀರ ಚರ್ಚೆಯಾಗಿದೆ.!!
ಅದರ ಸಂಪೂರ್ಣ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://youtu.be/33N7gOyiZBc?si=aIIBWrX-ryH3fLQN
https://youtu.be/ahN8Mg5cTDk?si=7PLEbjkd0_EeIopA
https://youtu.be/scLBe8-rkcY?si=ihKLPAPJ60Kiy8cb
https://youtu.be/ov2V37g8EMA?si=vZOG5QxmHvia7A7Z
https://youtu.be/tOXCcO_vkB4?si=3uhrzhvIDtUJjZZB
https://youtu.be/SZFX9YFhA4o?si=qd_OHR-ehuCylx9V
https://youtu.be/KsD4Jvtq_94?si=LT1oPi3Q9QbJy6J9
👆🏻👆🏻👆🏻👆🏻👆🏻👆🏻👆🏻👆🏻👆🏻
KPSC Upcoming Lists:
✍🏻📋✍🏻📋✍🏻📋✍🏻📋✍🏻
2017 ನೇ ಸಾಲಿನ SDA ಹುದ್ದೆಗಳ 2ನೇ ಹೆಚ್ಚುವರಿ ಆಯ್ಕೆಪಟ್ಟಿ & 54 Assistant Statistical Officer (ASO) ಹುದ್ದೆಗಳ ಹೆಚ್ಚುವರಿ ಪಟ್ಟಿಗಳು ಸಿದ್ಧಗೊಂಡು ಆಯೋಗದ ಅನುಮೋದನೆಗೆ 2024 ಅಗಸ್ಟ್-19 & 21 ರಂದು ಸಲ್ಲಿಕೆಯಾಗಿದ್ದು, ಮುಂದಿನ 8-10 ದಿನಗಳೊಳಗಾಗಿ KPSC ಯಿಂದ ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻
APEX Bank Hall Ticket:
✍🏻📃✍🏻📃✍🏻📃✍🏻📃✍🏻
2024 ಸೆಪ್ಟೆಂಬರ್-01 ರಂದು ನಡೆಯುವ Apex Bank ನಲ್ಲಿನ "Bank Assistant" ಹುದ್ದೆಗಳ ನೇಮಕಾತಿ ಪರೀಕ್ಷೆಯ Hall Ticket ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://www.emsecure.in/ApexBankApplication/Login/Index/
✍🏻📋✍🏻📋✍🏻📋✍🏻📋✍🏻📋
ಅರೇ.! ಹೌದಾ.??:
✍🏻📋✍🏻📋✍🏻📋
ಜಗತ್ತಿನ 95% ಜನರ ಹತ್ತಿರ ಕೇವಲ 5% ಹಣವಿದೆ.!
ಆದರೆ ಕೇವಲ 5% ಜನರ ಹತ್ತಿರ ಜಗತ್ತಿನ 95% ಹಣವಿದೆ.!!
✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
ನಾಳೆ Document Verfcn:
🌳🌴🌳🌴🌳🌴🌳🌴🌳
ನೆಡುತೋಪು ಅಧೀಕ್ಷಕ (Plantation Superintendent) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ 855 ಅಭ್ಯರ್ಥಿಗಳಿಗೆ ನಾಳೆ & ನಾಡಿದ್ದು (2024 ಅಗಸ್ಟ್-22 & 23 ರಂದು) Document Verification ನಡೆಯಲಿದ್ದು, ಈ PDF ನಲ್ಲಿರುವ ಸೂಚನೆಗಳನ್ನು ಮರೆಯದೇ ಓದಿ, ಅನುಸರಿಸಿ & ಮಿಸ್ ಮಾಡದೇ Attend ಮಾಡಿ.!!
ಅರ್ಹ 855 ಅಭ್ಯರ್ಥಿಗಳ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31734
🌳🌴🌳🌴🌳🌴🌳🌴🌳
👆🏻👆🏻👆🏻👆🏻👆🏻👆🏻👆🏻👆🏻👆🏻
★ CTI (HK) RESULT: ★
✍🏻📋✍🏻📋✍🏻📋✍🏻📋✍🏻
HK ಭಾಗದ 15 Commercial Tax Inspector (CTI) ಹುದ್ದೆಗಳ ನೇಮಕಾತಿಗಾಗಿ 07-01-2024 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ RESULT ನ್ನು 1:3 Eligibility List ನೊಂದಿಗೆ KPSC ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋
ಚಿ(0)ತೆಯ ಹಿಂದಿರುವ ಚಿಂತನೆ:
✍🏻🗒️✍🏻🗒️✍🏻🗒️✍🏻🗒️✍🏻
KPSC & KEA ಹೊರಡಿಸಿರುವ ಕೇವಲ ಐದೇ ಐದು (Top-5) ನೇಮಕಾತಿಗಳಿಂದ 100 ಕೋಟಿಯಷ್ಟು ಹಣ Application Fees ರೂಪದಲ್ಲಿ ಸಂಗ್ರಹವಾಗತ್ತೆ.! ಇದರೊಂದಿಗೆ SSC, UPSC, RRB, IBPS ಹಾಗೂ ಇತರೆ ಇಲಾಖೆಗಳು ಕೂಡಾ ವರ್ಷಪೂರ್ತಿ ಹೊರಡಿಸುವ ನೂರಾರು ನೇಮಕಾತಿಗಳಿಂದ ಇನ್ನೆಷ್ಟಾಗಬಹುದು ನೀವೇ ಯೋಚಿಸಿ.??
★ 1000 VAO: 5,70,982 ಅರ್ಜಿ X 750/-= 42.82 ಕೋಟಿ
★ 384 KAS: 2,10,910 ಅರ್ಜಿ X 600/-= 12.65 ಕೋಟಿ
★ 247 PDO: 4,04,160 ಅರ್ಜಿ X 600/- = 24.24 ಕೋಟಿ
★ 245 CTI: 1,85,761 ಅರ್ಜಿ X 600/-= 11.14 ಕೋಟಿ
★ 40 ಹಿಂ. ವ. ಕಲ್ಯಾಣಾಧಿಕಾರಿ (Group-B):
1,68,452 ಅರ್ಜಿ X 300/- = 5.05 ಕೋಟಿ
ಸರಕಾರದ ವಿವಿಧ ಇಲಾಖೆಗಳ ಒಂದೇ ರೀತಿಯ ವಿದ್ಯಾರ್ಹತೆ, ಒಂದೇ ರೀತಿಯ Syllabus & ಒಂದೇ ವೃಂದದ (Group- B & C) ಹುದ್ದೆಗಳಿಗೆ ಪದೇ ಪದೇ ಪ್ರತ್ಯೇಕ ಪರೀಕ್ಷೆ ನಡೆಸುವ ಬದಲಿಗೆ ರಾಜ್ಯಾದ್ಯಂತ/ದೇಶಾದ್ಯಂತ ಒಂದೇ ಸಾಮಾನ್ಯ ಪರೀಕ್ಷೆಯನ್ನು ನಡೆಸಲು ಸಾಧ್ಯವಿಲ್ಲವೇ.? ಈ ನಿಟ್ಟಿನಲ್ಲಿ ಚಿಂತಕರ ಚಾವಡಿ ಚಿಂತನೆ ಮಾಡಲಿ ಎಂದು SR WORLD ಆಶಿಸುತ್ತದೆ. ಹೀಗೊಂದು ಚಿಂತನೆ ಏಕೆ ಮಾಡಬಾರದು.? ಪದೇ ಪದೇ ಅರ್ಜಿ ಸಲ್ಲಿಕೆ, ಪದೇ ಪದೇ ಪರೀಕ್ಷೆಗಳಿಂದ Valuable Time, Money, Manpower, Resource, Energy, etc....ಎಲ್ಲವೂ ಬಹಳಷ್ಟು ಖರ್ಚಾಗುತ್ತಿದೆ.!!
ಅರ್ಜಿ ಸಲ್ಲಿಸುವವರಲ್ಲಿ ಬಡ ಅಭ್ಯರ್ಥಿಗಳೇ ಬಹಳಷ್ಟಿದ್ದು, ಅವರಿಗೆ ತೊಂದರೆ ಉಂಟಾಗುತ್ತಿದೆ. ಸಾಲ ಶೂಲ ಮಾಡಿ ಕೋಚಿಂಗ್ ತಗೊಂಡು, ರೂಮ್ ಬಾಡಿಗೆ ಹಿಡಿದು ಮೆಸ್ ಮಾಡಿ, ಓದಿ ಅರ್ಜಿ ಹಾಕಿ, ಬೇರೊಂದು ಜಿಲ್ಲೆಗೆ ಹೋಗಿ ಲಾಡ್ಜ್ ಮಾಡಿ ಇದ್ದು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಬರಲು ಬಡ ಅಭ್ಯರ್ಥಿಗಳು ಹರಸಾಹಸ ಪಡುತ್ತಿದ್ದಾರೆ, ಇದು ನುಂಗಲಾರದ ತುತ್ತಾಗಿದ್ದು, ಹೆಚ್ಚಿನ ಹೊರೆಯಿಂದಾಗಿ ಕಂಗಾಲಾಗಿದ್ದಾರೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻
VAO: IMP. NOTICE:
✍🏻📋✍🏻📋✍🏻📋✍🏻📋
VA (O) ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳೇ ದಯವಿಟ್ಟು ಗಮನಿಸಿ.!!
⚫ 1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿ Payment ಮಾಡಿರುವ ಅಭ್ಯರ್ಥಿಗಳು ಇದೀಗ ಈ ಕೆಳಗಿನ ಲಿಂಕ್ ನಲ್ಲಿ Application Status ನೋಡಬಹುದು, ಒಂದು ವೇಳೆ Payment ಮಾಡಿದ್ದರೂ ಅರ್ಜಿ Accept ಆಗಿರದಿದ್ದಲ್ಲಿ ಅಗಸ್-26 ರೊಳಗಾಗಿ KEA ಗೆ ತಿಳಿಸುವುದು.!!
👇🏻👇🏻👇🏻👇🏻👇🏻👇🏻👇🏻👇🏻
http://164.100.133.71/VAPAYMENT/FORMS/ELIGIBILITYLIST.ASPX
⚫ 2024 ಸೆಪ್ಟೆಂಬರ್-29 ರಂದು 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆ ನಡೆಯಲಿದ್ದು, ಅರ್ಜಿ ಸಲ್ಲಿಸಿದವರೆಲ್ಲರೂ (ಈ ಹಿಂದೆ ಪಾಸಾಗಿದ್ದರೂ ಕೂಡಾ) ಬರೆಯಲೇಬೇಕು & ಕನಿಷ್ಠ 50 ಅಂಕ ಪಡೆಯಲೇಬೇಕು.!!
⚫ ಒಂದು ವೇಳೆ ಕಡ್ಡಾಯ ಕನ್ನಡ ಪರೀಕ್ಷೆಗೆ ಹಾಜರಾಗದ & 50 ಕ್ಕಿಂತ ಕಡಿಮೆ ಅಂಕ ಗಳಿಸಿದ ಅಭ್ಯರ್ಥಿಗಳಿಗೆ ಅಕ್ಟೋಬರ್-27 ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶವಿರುವುದಿಲ್ಲ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
Post Office: GDS DV:
✉️📪✉️📪✉️📫✉️📫
⚫ ಅಂಚೆ ಇಲಾಖೆಯಲ್ಲಿನ Branch Post Master (BPO) & Grameen Dak Sevak (GDS) 44,228 ಹುದ್ದೆಗಳ (ಕರ್ನಾಟಕದಲ್ಲಿ 1940 ಹುದ್ದೆಗಳು) ನೇಮಕಾತಿಗೆ ಸಂಬಂಧಿಸಿದಂತೆ Document Verification ಗೆ ಅರ್ಹರಾದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು 2024 ಸೆಪ್ಟೆಂಬರ್-03 ರಂದು ಪಟ್ಟಿಯಲ್ಲಿ ಹೆಸರಿನ ಮುಂದೆ ತೋರಿಸಿದ Divisional office ನಲ್ಲಿ Document Verification ಮಾಡಿಸಬೇಕಿದೆ.!!
⚫ ಅರ್ಜಿ ಸಲ್ಲಿಸುವಾಗ ತೋರಿಸಿದ ಎಲ್ಲಾ Original Documents & ಅವುಗಳ 2 Set Self attested Zerox Copies ತಗೊಂಡು ಹೋಗಿ.!!
⚫ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
https://indiapostgdsonline.gov.in/
✉️📪✉️📪✉️📫✉️📫✉️📫
👆🏻👆🏻👆🏻👆🏻👆🏻👆🏻👆🏻👆🏻👆🏻
JSA/LDC Final Result:
💐🍁💐🍁💐🍁💐🍁💐
STAFF SELECTION COMMISSION (SSC):
Junior Secretariat Assistant/ Lower Division Clerk Grade Limited Departmental Competitive Examination, 2019 & 2020: Declaration of Final result regarding.!!
💐🍁💐🍁💐🍁💐🍁💐
ಅರೇ.!! ಹೌದಾ.??:
✍🏻📋✍🏻📋✍🏻📋
ಬಹುತೇಕ KAS ನೇಮಕಾತಿಗಳ Prelims Exam ನಡೆದದ್ದು ಅಗಸ್ಟ್ ತಿಂಗಳುಗಳಲ್ಲೇ.....!!
ಕಳೆದ 10 ವರ್ಷದಲ್ಲಿ ನಡೆದ KAS Prelims Exam Dates:
★ 464 KAS Prelims Exam
ನಡೆದದ್ದು: 2015 ಏಪ್ರಿಲ್-19 (ರವಿವಾರ)
★ 428 KAS Prelims Exam
ನಡೆದದ್ದು: 2017 ಅಗಸ್ಟ್-20 (ರವಿವಾರ)
★ 106 KAS Prelims Exam
ನಡೆದದ್ದು: 2020 ಅಗಸ್ಟ್-24 (ಸೋಮವಾರ)
★ 384 KAS Prelims Exam
ನಡೆಯೋದು: 2024 ಅಗಸ್ಟ್-27 (ಮಂಗಳವಾರ)
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
2nd Provisional List:
🧡🤍💚🧡🤍💚🧡🤍
ಯಾದಗಿರಿ ಜಿಲ್ಲೆ:
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) 420 ಹುದ್ದೆಗಳ ನೇಮಕಾತಿಯಲ್ಲಿ ಯಾದಗಿರಿ ಜಿಲ್ಲೆಗೆ (82 Posts) ಸಂಬಂಧಿಸಿದಂತೆ 1:1 ಅನುಪಾತದಲ್ಲಿ ವೈದ್ಯಕೀಯ ಪರೀಕ್ಷೆ & Document Verification ಗೆ ಅರ್ಹರಾದ ಅಭ್ಯರ್ಥಿಗಳ ಎರಡನೇ ತಾತ್ಕಾಲಿಕ ಆಯ್ಕೆಪಟ್ಟಿ (2nd Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
ಮೊದಲ Provisional List ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30404
🧡🤍💚🧡🤍💚🧡🤍💚🧡
👆🏻👆🏻👆🏻👆🏻👆🏻👆🏻👆🏻👆🏻👆🏻
KAS: KPSC Press Note:
✍🏻📋✍🏻📋✍🏻📋✍🏻📋✍🏻
2024 ಅಗಸ್ಟ್-27ರ ಮಂಗಳವಾರ ರಂದು ನಡೆಸಲು ಉದ್ದೇಶಿಸಿರುವ 384 KAS Prelims Exam ಗೆ ಸಂಬಂಧಿಸಿದಂತೆ ಪರೀಕ್ಷೆಯಲ್ಲಿ ಪಾಲಿಸಬೇಕಾದ ನಿಯಮಗಳನ್ನು & ಪರೀಕ್ಷೆಗೆ ಕಡ್ಡಾಯವಾಗಿ ತರಲೇಬೇಕಾದ ದಾಖಲೆಗಳಿಗೆ ಸಂಬಂಧಿಸಿದಂತೆ KPSC ಇದೀಗ ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻
BMTC: Bell Timing:
✍🏻📃✍🏻📃✍🏻📃✍🏻
2024 ಸೆಪ್ಟೆಂಬರ್-01 ರಂದು ನಡೆಯುವ BMTC Conductor ಹುದ್ದೆಗಳ ನೇಮಕಾತಿ ಪರೀಕ್ಷೆಯ Bell Timing & Hall Ticket ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/examcenter_2024/forms/hallticket.aspx
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಯೋಚನೆ ಯೋಜನೆಯಾಗಲಿ:
✍🏻🗒️✍🏻🗒️✍🏻🗒️✍🏻🗒️✍🏻🗒️
⚫ ಸರಕಾರದ ವಿವಿಧ ಇಲಾಖೆಗಳ Group- B & C (Non-Gazetted) ಹುದ್ದೆಗಳಿಗೆ ಪದೇ ಪದೇ ಪ್ರತ್ಯೇಕ ಪರೀಕ್ಷೆ ನಡೆಸುವ ಬದಲಿಗೆ ರಾಷ್ಟ್ರಮಟ್ಟದ ಒಂದೇ ಸಾಮಾನ್ಯ ಪರೀಕ್ಷೆಯನ್ನು ನಡೆಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ.!!
⚫ ಒಂದೇ ರೀತಿಯ ವಿದ್ಯಾರ್ಹತೆ ಹೊಂದಿರುವ ಹುದ್ದೆಗಳಿಗೆ ಸಾಮಾನ್ಯ ಪರೀಕ್ಷೆ ನಡೆಸುವ ಬಗ್ಗೆ ಸಿಬ್ಬಂದಿ & ತರಬೇತಿ ಇಲಾಖೆ ಯೋಚನೆ ನಡೆಸಿದೆ.!!
⚫ ಪ್ರತಿ ವರ್ಷ SSC ಪರೀಕ್ಷೆಗೆ 4 ಕೋಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರೆ, ರೇಲ್ವೆ (RRB) ಪರೀಕ್ಷೆಗೆ 1.4 ಕೋಟಿ ಅಭ್ಯರ್ಥಿಗಳು ಹಾಗೂ IBPS ಪರೀಕ್ಷೆಗೆ 60 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ.!
ಅಂದಿನ 'ಚಿಂತೆ'ಯು 'ಚಿಂತನೆ'ಯಾಯಿತು.!
ಇಂದಿನ 'ಯೋಚನೆ'ಯು 'ಯೋಜನೆ'ಯಾಗಲಿ.!!
ಎಂದು SR WORLD ಆಶಿಸುತ್ತದೆ.
⚫ ಇದೇ ವಿಚಾರದ ಬಗ್ಗೆ 2 ದಿನದ ಹಿಂದೆ SR WORLD ನಲ್ಲಿ ಮಾಹಿತಿ ಹಾಕಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31928
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻👆🏻
KPSC D.V Imp. Notice:
✍🏻📃✍🏻📃✍🏻📃✍🏻📃✍🏻
ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ 67 Junior Account Assistant , 242 Account Assistant & 47+53 Co-Operative Inspector ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Document Verification ಮುಗಿದ ಅಭ್ಯರ್ಥಿಗಳನ್ನು (Common Candidates) ಹೊರತು ಪಡಿಸಿ ಉಳಿದ 65 ಅಭ್ಯರ್ಥಿಗಳಿಗೆ 2024 ಸೆಪ್ಟೆಂಬರ್-04 ರಂದು Document Verification ನಡೆಯಲಿದೆ, ಈ ಸಂಬಂಧ KPSCಯು ಇದೀಗ ಪ್ರಕಟಣೆ ಹೊರಡಿಸಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
IBPS Date Extended:
🧡🤍💚🧡🤍💚🧡🤍
⚫ IBPS ನಿಂದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 4,455 Probationary Officers (PO) & 896 Specialist Officers (SO) ಒಟ್ಟು 5,351 ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದ್ದ ಅಂತಿಮ ದಿನಾಂಕವನ್ನು ಇದೀಗ 21-08-2028 ರಿಂದ 28-08-2028 ರ ವರೆಗೆ ವಿಸ್ತರಿಸಲಾಗಿದೆ.!!
⚫ Degree ಪಾಸಾದ 20-30 ವರ್ಷದೊಳಗಿನ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು & ಕರ್ನಾಟಕದಲ್ಲಿ 8-10 ಪರೀಕ್ಷಾ ಕೇಂದ್ರಗಳಿದ್ದು, ಕನ್ನಡದಲ್ಲಿಯೂ ಪರೀಕ್ಷೆ ಬರೆಯಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://www.ibps.in/
⚫ Online Preliminary Exam Date: ಅಕ್ಟೋಬರ್ & ನವೆಂಬರ್-2024.!!
ಮುಖ್ಯ ಪರೀಕ್ಷೆ: ನವೆಂಬರ್/ಡಿಸೆಂಬರ್-2024
Interview: ಪೆಬ್ರವರಿ-ಮಾಚ್೯-2025
🧡🤍💚🧡🤍💚🧡🤍💚🧡🤍
👆🏻👆🏻👆🏻👆🏻👆🏻👆🏻👆🏻
BMTC Hall Ticket:
✍🏻📃✍🏻📃✍🏻📃✍🏻
2024 ಸೆಪ್ಟೆಂಬರ್-01 ರಂದು ನಡೆಯುವ BMTC Conductor ಹುದ್ದೆಗಳ ನೇಮಕಾತಿ ಪರೀಕ್ಷೆಯ Hall Ticket ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ, ಆದರೆ Download ಮಾಡುವಲ್ಲಿ Technical/Server Problem ಇದೆ ಇಂದು ಸಂಜೆಯೊಳಗೆ ಸರಿ ಹೋಗಬಹುದು ನಿರೀಕ್ಷಿಸಿ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/examcenter_2024/forms/hallticket.aspx
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
KAS/FDA Free Coaching:
✍🏻🍁✍🏻🍁✍🏻🍁✍🏻🍁✍🏻🍁
⚫ ಪದವಿ ಪಾಸಾದ, 21-35 ವಯೋಮಿತಿಯಲ್ಲಿರುವ, ಬಳ್ಳಾರಿ ಜಿಲ್ಲೆಯ 125 ಅಭ್ಯರ್ಥಿಗಳಿಗೆ 5 ತಿಂಗಳು KAS/SDA/FDA ತಯಾರಿಗೆ Free Coaching ನೀಡಲು ಬಳ್ಳಾರಿ ಜಿಲ್ಲಾ ಪಂಚಾಯತ್ ನಿಂದ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಈ ಕೆಳಗಿನ ಲಿಂಕ್ ಮೂಲಕ ಯಾವುದೇ ಶುಲ್ಕವಿಲ್ಲದೇ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 29-08-2024
👇🏻👇🏻👇🏻👇🏻👇🏻👇🏻👇🏻👇🏻👇🏻
https://ballari.nic.in/
⚫ ಇದೇ ಸೆಪ್ಟೆಂಬರ್-01 ರಂದು ನಡೆಯುವ ಲಿಖಿತ ಪ್ರವೇಶ ಪರೀಕ್ಷೆ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.! ಹಾಗಾದರೆ ಪರೀಕ್ಷೆ ಹೇಗಿರತ್ತೆ.? syllabus ಏನು.? ಇತ್ಯಾದಿ ಮಾಹಿತಿಗಾಗಿ ಈ ಮೇಲಿನ PDF ಡೌನ್‌ಲೋಡ್ ಮಾಡಿ ಓದಿ.!!
⚫ ಈ ಅಧಿಸೂಚನೆಗೆ ಸಹಿ ಮಾಡಿದ Chief Executive Officer (CEO) ಮಾನ್ಯ ಶ್ರೀ ರಾಹುಲ್ ಸಂಕನೂರ್ ಸರ್ ರವರನ್ನು 5 ವರ್ಷಗಳ ಹಿಂದೆ (2019 ರಲ್ಲಿ) SR WORLD ನ ಸಾಧಕರಿಗೊಂದು ಸಲಾಂ ಕಾರ್ಯಕ್ರಮದಲ್ಲಿ ಸಂದರ್ಶನ ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!
💜🤍💜🤍💜🤍💜🤍💜🤍
👆🏻👆🏻👆🏻👆🏻👆🏻👆🏻👆🏻
K-SET EXTENDED:
✍🏻📃✍🏻📃✍🏻📃✍🏻
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ-2024 ಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಇದೀಗ 22-08-2024 ರಿಂದ 28-08-2024 ರ ವರೆಗೆ ವಿಸ್ತರಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
2nd Provisional List:
🧡🤍💚🧡🤍💚🧡🤍
ರಾಯಚೂರು ಜಿಲ್ಲೆ:
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) 420 ಹುದ್ದೆಗಳ ನೇಮಕಾತಿಯಲ್ಲಿ ರಾಯಚೂರು ಜಿಲ್ಲೆಗೆ ಸಂಬಂಧಿಸಿದಂತೆ 1:1 ಅನುಪಾತದಲ್ಲಿ ವೈದ್ಯಕೀಯ ಪರೀಕ್ಷೆ & Document Verification ಗೆ ಅರ್ಹರಾದ ಅಭ್ಯರ್ಥಿಗಳ ಎರಡನೇ ತಾತ್ಕಾಲಿಕ ಆಯ್ಕೆಪಟ್ಟಿ (2nd Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
ಮೊದಲ Provisional List ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30293
🧡🤍💚🧡🤍💚🧡🤍💚🧡
👆🏻👆🏻👆🏻👆🏻👆🏻👆🏻👆🏻👆🏻
SSC: JE Exam Result:
✍🏻🗒️✍🏻🗒️✍🏻🗒️✍🏻🗒️
⚫ ಸಿಬ್ಬಂದಿ ನೇಮಕಾತಿ ಆಯೋಗ (SSC) ವು 968 Junior Engineer (JE) ಹುದ್ದೆಗಳ ನೇಮಕಾತಿಗೆ 2024 ಜೂನ್- 5 ರಿಂದ 7 ರ ವರೆಗೆ ನಡೆಸಿದ Computer Based Test ನ ಫಲಿತಾಂಶವನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಿದೆ.!!
⚫ ಯಾವಾಗ ಅರ್ಜಿ ಕರೆದಿದ್ದರು.? ಸಂಪೂರ್ಣ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30573
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
AE GK Final Key Ans.:
✍🏻📃✍🏻📃✍🏻📃✍🏻📃
★ 11-08-2024 ರಂದು KEA ನಡೆಸಿದ ಕರ್ನಾಟಕ ನಗರ ನೀರು ಸರಬರಾಜು & ಒಳ ಚರಂಡಿ ಮಂಡಳಿ ಬೆಂಗಳೂರು (KUWSDB) ಯಲ್ಲಿನ 50 AE (Civil) ಹುದ್ದೆಗಳ ನೇಮಕಾತಿ ಪರೀಕ್ಷೆಯ General Studies (GK) ಪತ್ರಿಕೆಯ Question Paper ಗೆ ಇದೀಗ Final Key Answers ಪ್ರಕಟಗೊಂಡಿವೆ.!!
★ Provisional Key Ans. ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31845
★ ಈ Question Paper ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31839
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ಟ್ಯಾಟೂ: ನೇಮಕಾತಿ ಟೂ ಟೂ!!:
🙆🏻♂️🙆🏻♂️🙆🏻♂️🙆🏻♂️🙆🏻♂️🙆🏻♂️🙆🏻♂️🙆🏻♂️🙆🏻♂️🙆🏻♂️🙆🏻♂️
ಬಲಗೈ ತೋಳಿನ ಮೇಲೆ "ಟ್ಯಾಟೂ" ಇದೆ ಎಂಬ ಕಾರಣಕ್ಕಾಗಿ ಪರೀಕ್ಷೆ ಪಾಸಾಗಿದ್ದರೂ ನೇಮಕಾತಿಯಿಂದ ಕೈಬಿಡಲಾಗಿರುವ ದೆಹಲಿ ಪೊಲೀಸ್ ಕಾನಸ್ಟೇಬಲ್ ಅಭ್ಯರ್ಥಿಯೊಬ್ಬರ ಹೋರಾಟದ ಕಥೆ ಇದು.!!
✍🏻🗒️✍🏻🗒️✍🏻🗒️✍🏻🗒️✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
NET Exam Admit Card:
✍🏻💐✍🏻💐✍🏻💐✍🏻💐✍🏻
2024 ಅಗಸ್ಟ್- 21,22 & 23 ರಂದು ನಡೆಯಲಿರುವ UGC-NET Examination June-2024 ಪರೀಕ್ಷೆಯ Admit Card ಇದೀಗ ಪ್ರಕಟಗೊಂಡಿದೆ.! ಸಂಬಂಧಿಸಿದವರು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
✍🏻🗒️✍🏻🗒️✍🏻🗒️✍🏻🗒️✍🏻
KAS ಕೊನೆ ಕ್ಷಣದ ತಯಾರಿ:
✍🏻📋✍🏻📋✍🏻📋✍🏻📋✍🏻
KAS ಅಧಿಕಾರಿಗಳ ಮಾರ್ಗದರ್ಶನ:
ಗೊತ್ತಿದ್ದರೆ ಮುತ್ತಿನಂತಹ ಈ ಹತ್ತು.!
ಬಾರದು ನಿಮಗೆ ಯಾವುದೇ ಆಪತ್ತು.!
ಆಗ ಸಿಗುವುದು ನಿಮಗೆ ಫೈನಲ್ ತುತ್ತು.!
ಎಲ್ರಿಗೂ ಗೊತ್ತು, ಗೆಲವು ಮಾತ್ರ ನಿಮ್ಮ ಸ್ವತ್ತು.!!
⚫ ಅಗಸ್ಟ್-27ರ KAS ಪರೀಕ್ಷೆಗೆ ದಿನಗಣನೆ ಮುಕ್ತಾಯವಾಗಿ ಇದೀಗ ಕ್ಷಣಗಣನೆ ಆರಂಭ.! ಕೇವಲ 8 ದಿನ ಮಾತ್ರ ಬಾಕಿ.!!
⚫ ಇದು ನಿಜವಾಗಿಯೂ STUDY ಮಾಡೋ ಟೈಮ್ ಅಲ್ಲ.! ಬದಲಾಗಿ READY ಆಗೋ ಟೈಮ್.!!
⚫ ಓದುವುದು ಇನ್ನೂ ಇತ್ತು,
ಆದರೆ ಪರೀಕ್ಷೆ ಬಂದೇ ಬಿಡ್ತು,
ಇದು ನಿಮ್ಮೊಬ್ಬರ ಕಥೆ ಮಾತ್ರವಲ್ಲ, ಎಲ್ಲರದ್ದೂ ಇದೆ ಕಥೆಯಾಗಿದೆ ಎಂಬ ಕಟು ಸತ್ಯ ನಿಮಗೆ ಗೊತ್ತಿರಲಿ.!
⚫ ಎಲ್ಲಾನೂ ಓದಿ ಮುಗಿಸೋಕೆ ಯಾರಿಗೂ ಆಗಿಲ್ಲ.!
ಎಲ್ಲಾ ಓದಿ ಮುಗಿಸಿದಿನಿ ಅನ್ನೋರು ಒಬ್ಬರೂ ಇಲ್ಲ.!!
8 ತಿಂಗಳಲ್ಲ 8 ವರ್ಷ ಕೊಟ್ಟರೂ
ಓದೋದು ಮುಗಿಯಲ್ಲ.! ಅಂದ ಮೇಲೆ ಇನ್ನುಳಿದ 8 ದಿನದಲ್ಲಿ ಆಗತ್ತಾ.? ಅದರ ಬಗ್ಗೆ ಯೋಚನೆ ಈಗ ಬೇಡ.!!
⚫ ಈ ಸಮಯದಲ್ಲಿ 4 ಜನ ಒಳ್ಳೆಯ ಸ್ನೇಹಿತರು ಕೂಡಿಕೊಂಡು Current Affairs, Science & Tech , Economics, Govt. Programmes & Schemes ಗಳನ್ನು (ಓದೋಕಿಂತ ಹೆಚ್ಚು) Discussion ಮಾಡಿದರೆ ಬೇಗ Syllabus Cover ಮಾಡಬಹುದು, Try ಮಾಡಿ.!!
⚫ 75% ಓದಿದಿನಿ ಆದರೆ ಇನ್ನೂ 25% ಓದೋಕೆ ಆಗಿಲ್ಲ, ಅನ್ನುವಂತವರು
ಏನ್ ಓದೋಕೆ ಆಗಿಲ್ಲ ಅದರ ಬಗ್ಗೆ ಚಿಂತೆ ಮಾಡದೇ, ಏನ್ ಓದಿದಿರಿ ಅದರ ಬಗ್ಗೆ ಚಿಂತನೆ ಮಾಡಿ.!!
⚫ ನೀವು ಯಾವ Subject ನಲ್ಲಿ Weak ಇದಿರಿ ಅದರ ಬಗ್ಗೆ ಚಿಂತಿಸಿ Weak ಆಗೋ ಬದಲು, ನೀವು ಯಾವ Subject ನಲ್ಲಿ Strong ಇದಿರೋ ಅದರ ಬಗ್ಗೆ ಚಿಂತನೆ ಮಾಡಿ Strong ಆಗಿ.!!
⚫ ಇಂದಿನ ಓದುವ ಒತ್ತಡದ ಪರಿಸ್ಥಿತಿಗೆ ನಿಮ್ಮ ಮನಸ್ಥಿತಿಯನ್ನು ಹೊಂದಿಸುವ ಪ್ರಯತ್ನ ಮಾಡಲೇಬೇಕಿದೆ, ನಿಮ್ಮ ಮನಸ್ಸು ಯುದ್ದಕ್ಕೆ ಸಿದ್ದವಾಗುವಂತೆ ನೋಡಿಕೊಳ್ಳಿ, ಆದರೆ ಈಗಲೇ ಯುದ್ದದಿಂದ ದೂರ ಉಳಿಯುವ ನೆಪ ಹುಡುಕಲು ಅವಕಾಶ ಕೊಡಬೇಡಿ.!!
⚫ ಸುನಾಮಿಯಂತೆ ಬಂದು ಅಪ್ಪಳಿಸುವ ಸುಳ್ಳು ವದಂತಿಗಳಿಂದ, ಭೂಕಂಪದಂತೆ ನಿಮ್ಮ ಎದೆ ಕಂಪಿಸುವ ವಿಚಾರಗಳಿಂದ ನಿಮ್ಮನ್ನು & ನಿಮ್ಮ ಮನಸ್ಸಿನ ಸ್ಥಿರತೆಯನ್ನು ಕಾಪಾಡಿಕೊಂಡು ಪರೀಕ್ಷೆ ಬರೆಯುವವರು ಮಾತ್ರ ಯಶಸ್ವಿಯಾಗಬಲ್ಲರು.!!
⚫ ಕೊನೆಯದಾಗಿ "ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲಿಸುವ" ಸಾಹಸ ಮಾಡಬೇಡಿ, ಏಕೆಂದರೆ ಬಹಳ ಜನ ಇನ್ನೂ Exam ಬರೆದಿಲ್ಲ, ಈಗಲೇ ಕಟ್ ಆಫ್ ಎಷ್ಟಕ್ಕೆ ನಿಲ್ಲತ್ತೆ.? ಫೈಟ್ ಹೇಗಿರತ್ತೆ.? ನಂದ ಆಗತ್ತೋ ಇಲ್ವೋ.? ಒಂದು ವೇಳೆ ಆಗದಿದ್ರೆ ಎಲ್ಲರಿಗೂ ಏನ್ ಉತ್ತರ (ನೆಪ) ಕೊಡಬೇಕು.? ನನ್ನ ಮೇಲೆ ಬಹಳ ನಿರೀಕ್ಷೆ ಇದೆ, ನಾನು ಮಾಡತೀನೋ ಇಲ್ವೋ.! ಅಂತಾ ಯೋಚಿಸೋ ಕೆಟ್ಟ ಚಟ ಬೆಳೆಸಿಕೊಂಡಿರುತ್ತಾರೆ, ಆ ಚಟದಿಂದ ವಿಮುಕ್ತರಾಗಿ.!!
Wish U all The Best.!!
✍🏻ಇಂತಿ ನಿಮ್ಮವ:
ಶಂಕರ್ ಜಿ ಬೆಳ್ಳುಬ್ಬಿ
Deputy Commissioner (CT)
2014 KAS ಬ್ಯಾಚ್.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻
RRB SWR: D.V LIST:
✍🏻📋✍🏻📋✍🏻📋✍🏻
ರೇಲ್ವೆ ಇಲಾಖೆ: South Western Railway (SWR) ನೇಮಕಾತಿ ಅಧಿಸೂಚನೆ ಸಂಖ್ಯೆ: CEN NO.RRC-01/2019 ಗೆ ಸಂಬಂಧಿಸಿದಂತೆ ಅರ್ಹ 668 ಅಭ್ಯರ್ಥಿಗಳಿಗೆ 2024 ಅಗಸ್ಟ್-19 ರಿಂದ 21 ರ ವರೆಗೆ 2ನೇ ಹಂತದ Document Verification & Medical Examination ನಡೆಯಲಿದ್ದು, ಇದೀಗ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸ್ಥಳ, ದಿನಾಂಕ & ಸಮಯದೊಂದಿಗೆ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋