👆🏻👆🏻👆🏻👆🏻👆🏻👆🏻👆🏻👆🏻👆🏻
★ S.I Exam Key Ans.: ★
✍🏻🗒️✍🏻🗒️✍🏻🗒️✍🏻🗒️✍🏻
ದೆಹಲಿ ಪೊಲೀಸ್ & ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (CAPF) ಯಲ್ಲಿನ ಸಬ್ ಇನ್ಸ್ಪೆಕ್ಟರ್ (Sub-Inspector) ಹುದ್ದೆಗಳ ನೇಮಕಾತಿ (CBT) ಪರೀಕ್ಷೆಯ Final Key Answers & ಅಭ್ಯರ್ಥಿಗಳು ಪಡೆದ ಅಂಕಗಳು ಇದೀಗ ಪ್ರಕಟಗೊಂಡಿವೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
PC & PSI ನ್ಯೂ ನೇಮಕಾತಿ :
✍🏻📋✍🏻📋✍🏻📋✍🏻📋✍🏻
⚫ ಅತೀ ಶೀಘ್ರದಲ್ಲೇ 615 PSI & 3,500 PC ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆಗಳನ್ನು ನಿರೀಕ್ಷಿಸಬಹುದು.!!
⚫ ಆರ್ಥಿಕ ಇಲಾಖೆಯಿಂದ 615 PSI & 3,500 PC ಹುದ್ದೆಗಳ ಭರ್ತಿಗೆ ಈಗಾಗಲೇ ಅನುಮೋದನೆ ದೊರೆತಿದ್ದು. ಅಧಿಸೂಚನೆ ಹೊರಡಿಸುವುದೊಂದೇ ಬಾಕಿ ಇದೆ.!!
⚫ 545 PSI ನೇಮಕಾತಿಯಲ್ಲಿ ಆಯ್ಕೆಯಾಗದೇ ಇರುವವರು ಬೇಸರವಾಗದೆ ಅವಸರ ಮಾಡಿ ತಯಾರಿ ಮಾಡಿಕೊಳ್ಳಿ.!!
⚫ ಇದಕ್ಕೆ ಸಂಬಂಧಿಸಿದ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31886
&
/channel/SRWORLDShankarBellubbiSir/29673
&
/channel/SRWORLDShankarBellubbiSir/29075
✍🏻🗒️✍🏻🗒️✍🏻🗒️✍🏻🗒️✍🏻🗒️✍🏻
👆🏻👆🏻👆🏻👆🏻👆🏻👆🏻👆🏻👆🏻
BMTC Pro. Select List:
✍🏻📃✍🏻📃✍🏻📃✍🏻📃
⚫ 2024 ಸೆಪ್ಟೆಂಬರ್-01 ರಂದು ನಡೆದಿದ್ದ Non-HK ಭಾಗದ BMTC Conductor ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ Document Verification & Physical ಗೆ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!!
⚫ ಈ List ಪ್ರಕಟಿಸುವ ಕುರಿತಾದ ಮುಂಚಿತವಾದ & ಖಚಿತವಾದ ಮಾಹಿತಿಯನ್ನು 15 ದಿನದ ಹಿಂದೆಯೇ (ಅಕ್ಟೋಬರ್-3 ರಂದು) SR WORLD ನಲ್ಲಿ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32302
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
PSI Free Coaching Lists:
✍🏻📋✍🏻📋✍🏻📋✍🏻📋✍🏻
⚫ ಸರಕಾರದ ವತಿಯಿಂದ PSI & ಪ್ಯಾರಾ ಮಿಲಿಟರಿಗೆ ಸೇರಲು ವಸತಿ ಸಹಿತ Free Coaching ನೀಡಲು ಆಯ್ಕೆ ಮಾಡಲಾದ PSI Free Coaching ಕಲಬುರಗಿ & ಬೆಳಗಾವಿ Division Batch-1 Select List ಇದೀಗ ಪ್ರಕಟಗೊಂಡಿವೆ.!!
⚫ ಈ Lists ಪ್ರಕಟಿಸುವ ಕುರಿತಾದ ಮುಂಚಿತವಾದ & ಖಚಿತವಾದ ಮಾಹಿತಿಯನ್ನು 10 ದಿನದ ಹಿಂದೆಯೇ (ಅಕ್ಟೋಬರ್-9 ರಂದು) SR WORLD ನಲ್ಲಿ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32359
⚫ 2024-25ನೇ ಸಾಲಿಗೆ ಸರಕಾರದ ವತಿಯಿಂದ ಪದವಿ ಪಾಸಾದ SC/ST ಅಭ್ಯರ್ಥಿಗಳಿಗೆ KAS / IAS / Banking / IBPS / SSC / Judicial Services & Group-C ನೇಮಕಾತಿ ಪರೀಕ್ಷೆಗಳಿಗೆ Free Coaching ನೀಡಲು 8-10 ದಿನದೊಳಗಾಗಿ ಅರ್ಜಿ ಆಹ್ವಾನಿಸಲಾಗುವುದು ನಿರೀಕ್ಷಿಸಿ....!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
VAO GTTC Bell Timing:
✍🏻📋✍🏻📋✍🏻📋✍🏻📋✍🏻
1,000 ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹಾಗೂ 98 GTTC ಹುದ್ದೆಗಳ ನೇಮಕಾತಿಗೆ 26-10-2024 ರಂದು ನಡೆಯುವ VAO & GTTC ಕಡ್ಡಾಯ ಕನ್ನಡ ಪರೀಕ್ಷೆ ಹಾಗೂ 27-10-2024 ರಂದು ನಡೆಯುವ VAO ಸ್ಪರ್ಧಾತ್ಮಕ ಪರೀಕ್ಷೆಯ Bell Timing ನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻
💐🙏🏻💐🙏🏻💐🙏🏻💐🙏🏻💐🙏🏻💐
ಇಂದು (ಅಕ್ಟೋಬರ್-20) 6 ವರ್ಷ ಪೂರೈಸಿ,
7ನೇ ವರ್ಷಕ್ಕೆ ಕಾಲಿಡುತ್ತಿರುವ SR WORLD ಟೆಲಿಗ್ರಾಂ ಗ್ರೂಪ್ ಗೆ ಗಣ್ಯಾತಿ ಗಣ್ಯರು ಸೇರಿದಂತೆ ಲಕ್ಷಾಂತರ ಜನರಿಂದ ಶುಭಾಶಯದ ಸಂದೇಶಗಳು ಸುರಿಮಳೆಗಳ ರೂಪದಲ್ಲಿ ಸುರಿದು & ಹರಿದು ಬರುತಲಿವೆ.!!
ಶುಭಾಶಯ ಕೋರಿ ಶುಭಹಾರೈಸಿದ & ಶುಭ ಕೋರುತ್ತಿರುವ ಪ್ರತಿಯೊಬ್ಬ ಮಹನಿಯರಿಗೆ ವಂದನೆ ಅಭಿವಂದನೆಗಳು.!
🙏🏻👏🏻🙏🏻👏🏻🙏🏻👏🏻🙏🏻👏🏻🙏🏻
SR WORLD ಟೆಲಿಗ್ರಾಂ ಗುಂಪನ್ನು ತಮ್ಮಂತಹ ಜ್ಞಾನವಂತರು ಸೇರಲು ಯೋಗ್ಯವೆಂದು ಪರಿಗಣಿಸಿದ್ದಕ್ಕಾಗಿ ಧನ್ಯವಾದಗಳು.!!
ನಿಮ್ಮೆಲ್ಲರ ಸಲಹೆ ಸೂಚನೆಗಳನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತಾ ಅವುಗಳನ್ನು ಕಾರ್ಯಗತಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡುತ್ತಾ ನಿಮ್ಮ ಯಶಸ್ಸಿಗಾಗಿ ಇನ್ನೂ ಹೆಚ್ಚಿನ ಉತ್ತಮ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ಬಯಸುತ್ತೇವೆ.!!
(Thank you for considering SR WORLD Telegram group worthy of joining you. We wish to share even more good information with you for your success.)
🙏🏻💐🙏🏻💐🙏🏻💐🙏🏻💐🙏🏻💐🙏🏻
👆🏻👆🏻👆🏻👆🏻👆🏻👆🏻👆🏻👆🏻
ಅರ್ಜಿಗೆ ಮತ್ತೆ ಅವಕಾಶ:
✍🏻📋✍🏻📋✍🏻📋✍🏻📋
ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KPSC ಯು 2024 ಮಾಚ್೯ ನಲ್ಲಿ ಹೊರಡಿಸಿದ್ದ HK & Non HK ಭಾಗದ Group-C (Degree Level & Below Degree Level) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವವರು ಈಗ 2024 ಅಕ್ಟೋಬರ್-15 ರಿಂದ 30 ರ ವರೆಗೆ ಅರ್ಜಿ ಸಲ್ಲಿಸಬಹುದು.!!
✍🏻📋✍🏻📋✍🏻📋✍🏻📋✍🏻📋
VAO Hall Ticket Published:
✍🏻📋✍🏻📋✍🏻📋✍🏻📋✍🏻📋
1,000 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹುದ್ದೆಗಳ ನೇಮಕಾತಿಗೆ 27-10-2024 ರಂದು ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ Hall Ticket ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಗೊಂಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/hallticket_va/forms/hallticket.aspx
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
PU Lecturer's ನೇಮಕಾತಿ:
💜🤍💜🤍💜🤍💜🤍💜
⚫ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿನ 3,863 ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲಿಯೇ ಅಧಿಸೂಚನೆ ಹೊರಬೀಳಲಿದೆ, ನಿರೀಕ್ಷಿಸಿ.!! ಇದಕ್ಕೆ ಸಂಬಂಧಿಸಿದಂತೆ ನೇಮಕಾತಿಯ ಅಂತಿಮ ನಿಯಮಗಳನ್ನು 2024 ಅಕ್ಟೋಬರ್-15 ರಂದು ಗೆಜೆಟ್ ನಲ್ಲಿ ಪ್ರಕಟಿಸಲಾಗಿದೆ.!!
⚫ ಈಗಾಗಲೇ 814 ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಸರಕಾರದ ಅನುಮೋದನೆ ದೊರೆತಿದೆ.! ಮುಂದುವರೆದು 27-06-2024 ರಂದು 3,049 ಉಪನ್ಯಾಸಕರ ಹುದ್ದೆಗಳಿಗೆ ಸರಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಕಡತವು ಪರಿಶೀಲನೆಯಲ್ಲಿದೆ.!!
⚫ ಅರ್ಹ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪೂರ್ವ ತಯಾರಿಯನ್ನು ಚುರುಕಾಗಿಸಿಕೊಳ್ಳಿ.!!
⚫ ಇದಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/26009
&
/channel/SRWORLDShankarBellubbiSir/25288
💜🤍💜🤍💜🤍💜🤍💜
★ UGC-NET RESULT: ★
✍🏻💐✍🏻💐✍🏻💐✍🏻💐✍🏻
⚫ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು ನಡೆಸಿದ ಜೂನ್ -2024 ರ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (UGC-NET) ಫಲಿತಾಂಶವನ್ನು ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻
https://ugcnet.ntaonline.in/frontend/web/scorecard/ugc-final-score-card2024
⚫ University & College ಗಳಲ್ಲಿ Assistant Professor ಆಗಲು ಹಾಗೂ Junior Research Fellowship ಗಾಗಿ ಈ NET ಪರೀಕ್ಷೆ ಪಾಸ್ ಮಾಡೋದು ಅತ್ಯಗತ್ಯ.!!
✍🏻🗒️✍🏻🗒️✍🏻🗒️✍🏻🗒️✍🏻🗒️✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
PSI Free Coaching List:
✍🏻📋✍🏻📋✍🏻📋✍🏻📋✍🏻
⚫ ಸರಕಾರದ ವತಿಯಿಂದ PSI & ಪ್ಯಾರಾ ಮಿಲಿಟರಿಗೆ ಸೇರಲು ವಸತಿ ಸಹಿತ Free Coaching ನೀಡಲು ಆಯ್ಕೆ ಮಾಡಲಾದ PSI Free Coaching Mysore Division Batch-1 Select List ಇದೀಗ ಪ್ರಕಟಗೊಂಡಿದೆ.!!
⚫ ಈ ಪಟ್ಟಿಯಲ್ಲಿರುವ ಅಭ್ಯರ್ಥಿಗಳು 18-10-2024 ರಂದು ಬೆಳಿಗ್ಗೆ 10 ಗಂಟೆಗೆ ನಂ.91, ಚಿಕ್ಕಹಳ್ಳಿ, T ನರಸೀಪುರ ರಸ್ತೆ, ಮೈಸೂರು ಈ ಸ್ಥಳಕ್ಕೆ ಹಾಜರಾಗಲು ಸೂಚಿಸಲಾಗಿದೆ.!!
⚫ ಕಲಬುರಗಿ Division ಲಿಸ್ಟ್ 2024 ಅಕ್ಟೋಬರ್-20 ರೊಳಗಾಗಿ ಪ್ರಕಟಗೊಳ್ಳಲಿದೆ, ನಿರೀಕ್ಷಿಸಿ...!!
⚫ 2024-25ನೇ ಸಾಲಿಗೆ ಸರಕಾರದ ವತಿಯಿಂದ ಪದವಿ ಪಾಸಾದ SC/ST ಅಭ್ಯರ್ಥಿಗಳಿಗೆ KAS / IAS / Banking / IBPS / SSC / Judicial Services & Group-C ನೇಮಕಾತಿ ಪರೀಕ್ಷೆಗಳಿಗೆ Free Coaching ನೀಡಲು 2024 ಅಕ್ಟೋಬರ್-31ರೊಳಗಾಗಿ ಅರ್ಜಿ ಆಹ್ವಾನಿಸಲಾಗುವುದು ನಿರೀಕ್ಷಿಸಿ....!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
ಮನಃಪೂರ್ವಕ ನಮನಗಳು:
🙏🏻💐🙏🏻💐🙏🏻💐🙏🏻💐🙏🏻
♣️ ತಾನು ಪರಿವರ್ತನೆಯಾಗುವುದರ ಮೂಲಕ ಜಗತ್ತನ್ನೇ ಪರಿವರ್ತಿಸಲು ಪ್ರಯತ್ನಿಸಿದ ಪ್ರವರ್ತಕನ ಜನ್ಮದಿನವಿಂದು (ಶೀಗಿ ಹುಣ್ಣಿಮೆಯ ದಿನ).!!
♣️ ನಾಡಿನ ಸಮಸ್ತ ಜನತೆಗೆ ಮೌಲ್ಯಗಳ ಮಹಾವೃಕ್ಷ ಮಹರ್ಷಿ (ರತ್ನಾಕರ) ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು.
♣️ ಸಂಸ್ಕೃತದಲ್ಲಿ ವಲ್ಮೀಕ ಎಂದರೆ ಹುತ್ತ ಎಂದರ್ಥ.
♣️ ರತ್ಮಾಕರನು ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಹುತ್ತವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ಅವರಿಗೆ 'ವಾಲ್ಮೀಕಿ' ಎಂಬ ಹೆಸರು ಬಂತು ಎಂಬುದು ಒಂದು ದಂತಕಥೆ.!!
🙏🏻💐🙏🏻💐🙏🏻💐🙏🏻💐🙏🏻💐
👆🏻👆🏻👆🏻👆🏻👆🏻👆🏻👆🏻👆🏻
Viva-voce Call Letter:
✍🏻📃✍🏻📃✍🏻📃✍🏻📃
ಇಲಾಖಾ ಪರೀಕ್ಷೆಗಳ ಪ್ರಥಮ ಅಧಿವೇಶನ-2024 ಕ್ಕೆ ಸಂಬಂಧಿಸಿದಂತೆ 2024 ಅಕ್ಟೋಬರ್-21 & 22 ರಂದು ನಡೆಯುವ ಕನ್ನಡ ವೈವಾ-ವೋಸ್ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳನ್ನು ವೇಳಾಪಟ್ಟಿಯೊಂದಿಗೆ KPSC ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ, ಇದಕ್ಕೆ ಸಂಬಂಧಿಸಿದ Call Letter ನ್ನು ಇಂದಿನಿಂದ Download ಮಾಡಿಕೊಳ್ಳಬಹುದಾಗಿದೆ.!!
✍🏻📃✍🏻📃✍🏻📃✍🏻📃✍🏻📃✍🏻
/channel/SRWORLDShankarBellubbiSir/32380
👆🏻👆🏻👆🏻👆🏻👆🏻👆🏻👆🏻👆🏻
ಅರ್ಜಿಗೆ ಮತ್ತೆ ಅವಕಾಶ:
✍🏻📋✍🏻📋✍🏻📋✍🏻📋
Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ KPSC ಯು 2024 ಮಾಚ್೯ ನಲ್ಲಿ ಹೊರಡಿಸಿದ್ದ Group-C (Degree & Below Degree Level) ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.! ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವವರು ಈಗ 2024 ಅಕ್ಟೋಬರ್-15 ರಿಂದ 30 ರ ವರೆಗೆ ಅರ್ಜಿ ಸಲ್ಲಿಸಬಹುದು.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
KPSCಗೆ ನ್ಯೂ 'ಕಾರ್ಯ'ದರ್ಶಿ:
✍🏻🗒️✍🏻🗒️✍🏻🗒️✍🏻🗒️✍🏻
⚫ KPSC ಕಾರ್ಯದರ್ಶಿಗಳಾಗಿದ್ದ ಮಾನ್ಯ ಶ್ರೀ ಡಾ. ರಾಕೇಶ್ ಕುಮಾರ್ (IAS) ರವರನ್ನು ಇದೀಗ ವರ್ಗಾವಣೆ ಮಾಡಲಾಗಿದೆ.!!
⚫ KPSCಯ ನೂತನ ಕಾರ್ಯದರ್ಶಿಯಾಗಿ ಮಾನ್ಯ ಶ್ರೀ ರಮಣದೀಪ್ ಚೌಧರಿ (IAS) ರವರನ್ನು ಹಾಗೂ ನೂತನ Joint Controller of Examination ಆಗಿ ಮಾನ್ಯ ಶ್ರೀ ಲೋಖಂಡೆ ಸ್ನೇಹಲ್ ಸುಧಾಕರ್ ರವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಇದೀಗ ಆದೇಶ ಹೊರಡಿಸಿದೆ.!!
⚫ KPSCಯ ನೂತನ 'ಕಾರ್ಯ' ದರ್ಶಿ ಗಳಿಂದ ವಿನೂತನ (ಪರೀಕ್ಷಾ) ಕಾರ್ಯಗಳ ನಿರೀಕ್ಷೆಯಲ್ಲಿದ್ದಾರೆ ಪರೀಕ್ಷಾರ್ಥಿಗಳು.!!
✍🏻📃✍🏻📃✍🏻📃✍🏻📃✍🏻📃✍🏻
KPTCL Link Opened:
✍🏻📋✍🏻📋✍🏻📋✍🏻📋
⚫ KPTCL ನಲ್ಲಿ 2,542 ಕಿರಿಯ ಪವರ್ ಮ್ಯಾನ್ ( Junior Powerman ) & 433 ಕಿರಿಯ ಸ್ಟೇಷನ್ ಪರಿಚಾರಕ ( Junior Station Attendant ) ಸೇರಿದಂತೆ ಒಟ್ಟಾರೆ 2,975 ಹುದ್ದೆಗಳ ನೇಮಕಾತಿಗೆ ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://karnemaka.kar.nic.in/JPM_JSA_24/
⚫ SSLC ಪಾಸಾದ 18-35 (38 & 40) ವಯೋಮಿತಿಯ ಅಭ್ಯರ್ಥಿಗಳು 2024 ಅಕ್ಟೋಬರ್-21 ರಿಂದ ನವೆಂಬರ್-20 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!
⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಕೇವಲ Physical & SSLC Merit ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.!!
⚫ SSLC Marks ಆಧಾರದಲ್ಲಿ 1:5 ನಂತೆ ಸಹನಶಕ್ತಿ ಪರೀಕ್ಷೆಗೆ (Physical) ಕರೆಯಲಾಗುವುದು.!!
⚫ ಸಂಪೂರ್ಣ ನೇಮಕಾತಿ ಅಧಿಸೂಚನೆ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32389
✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
545 PSI Provisnl List:
✍🏻📋✍🏻📋✍🏻📋✍🏻📋
⚫ 23-01-2024 ರಂದು ನಡೆದಿದ್ದ 545 Civil PSI ಹುದ್ದೆಗಳ ನೇಮಕಾತಿಯ ಮರು ಪರೀಕ್ಷೆಗೆ ಸಂಬಂಧಿಸಿದಂತೆ Provisional Select List ಇದೀಗ ಪ್ರಕಟಗೊಂಡಿದೆ.!!
⚫ ಈ List ಪ್ರಕಟಿಸುವ ಕುರಿತಾದ ಮುಂಚಿತವಾದ & ಖಚಿತವಾದ ಮಾಹಿತಿಯನ್ನು 15 ದಿನದ ಹಿಂದೆಯೇ (ಅಕ್ಟೋಬರ್-3 ರಂದು) SR WORLD ನಲ್ಲಿ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32302
⚫ ಈ ನೇಮಕಾತಿ ನಡೆದು ಬಂದ ಹಾದಿ:
★ ಒಟ್ಟು ಹುದ್ದೆಗಳು : 545
★ Notification Date : 21-01-2021
★ Original Exam Date : 03-10-2021
★ Re Exam Date : 23-01-2024
★ ಅರ್ಜಿ ಹಾಕಿದವರು : 54,104
★ ಪರೀಕ್ಷೆಗೆ ಗೈರಾದವರು : 18,281
★ ಪರೀಕ್ಷೆ ಬರೆದವರು : 35,823
★ OMR Reject ಆದವ್ರು : 33
★ ತಾತ್ಕಾಲಿಕ ಕೀ ಉತ್ತರ : ಜನೆವರಿ-29
★ ಪರಿಷ್ಕೃತ ಕೀ ಉತ್ತರ : ಫೆಬ್ರವರಿ-23
★ ಅಂತಿಮ ಕೀ ಉತ್ತರ : ಮಾಚ್೯-1
★ Provisional Marks : ಮಾಚ್೯-1
★ Final Marks : ಮಾಚ್೯-28
★ Provsnl Select List : ಅಕ್ಟೋಬರ್-21
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
ರದ್ದಾದ KAS ಪರೀಕ್ಷಾ ಖರ್ಚು:
✍🏻📋✍🏻📋✍🏻📋✍🏻📋✍🏻📋
⚫ 2024 ಅಗಸ್ಟ್-27 ರಂದು ನಡೆದಿದ್ದ KAS Prelims Exam ನಲ್ಲಿ ಕನ್ನಡಕ್ಕೆ ಅನುವಾದ ಮಾಡಲ್ಪಟ್ಟ ಪ್ರಶ್ನೆಗಳು ಅಸಮರ್ಪಕ ವಾಗಿದ್ದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ಆದರೆ ಆ ಪರೀಕ್ಷೆಗೆ KPSC ಮಾಡಿದ ಒಟ್ಟು ಖರ್ಚು ಬರೋಬ್ಬರಿ 13.40 ಕೋಟಿ ರೂ.!!
⚫ ಇದರೊಂದಿಗೆ ಪರೀಕ್ಷಾ ಅಭ್ಯರ್ಥಿಗಳಿಂದ Exam ಗೆ ಹೋಗಿ ಬರಲು 20 ಕೋಟಿ ರೂ. ಗಿಂತಲೂ ಅಧಿಕ ವೆಚ್ಚವಾಗಿರಬಹುದೆಂದು ಅಂದಾಜಿಸಲಾಗಿದೆ.!!
⚫ KAS ಮರು ಪರೀಕ್ಷೆಯನ್ನು 2024 ಡಿಸೆಂಬರ್-29 ರಂದು ನಿಗದಿಪಡಿಸಿದ್ದು ಮರು ಪರೀಕ್ಷೆ ನಡೆಸಲು ಬೇಕು 15 ಕೋಟಿ ರೂ. ಹಾಗೂ ಮತ್ತೆ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹೋಗಿ ಬರೆಯಲು ಕನಿಷ್ಠ 20 ಕೋಟಿ ರೂ ಖರ್ಚಾಗಬಹುದು.!!
⚫ ಒಟ್ಟಾರೆಯಾಗಿ KAS Prelims ಒಂದೇ ಪರೀಕ್ಷೆಗೆ ಕನಿಷ್ಠ ಪಕ್ಷ 50 ಕೋಟಿ ರೂ. ಹಣ ಖರ್ಚಾಗುತ್ತದೆ. ಇದರಲ್ಲಿ ಅದೆಷ್ಟು ಕುಟುಂಬಗಳ ಮಕ್ಕಳಿಗೆ ಉದ್ಯೋಗ ನೀಡಬಹುದಾಗಿತ್ತು.? ಚಿಂತಕರ ಚಾವಡಿ ಈ ಕುರಿತು ಗಂಭೀರವಾಗಿ ಚಿಂತನೆ ಮಾಡಲಿ. ಶ್ರೀ ಸಾಮಾನ್ಯರ ತೆರಿಗೆ ಹಣ ಪೋಲಾಗದಂತೆ ತಡೆಯಲು ಹಾಗೂ ಅತೀ ಕಡಿಮೆ ಖರ್ಚಿನಲ್ಲಿ ಅತೀ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸುವ ಸಾಧ್ಯತೆಗಳನ್ನು ಕಂಡುಕೊಳ್ಳಲು ಪ್ರಯತ್ನಿಸಲಿ ಎಂಬುದು ಅಭ್ಯರ್ಥಿಗಳ ಅಹವಾಲು.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
KSRTC: Call Letter:
✍🏻📋✍🏻📋✍🏻📋✍🏻📋
⚫ KSRTC ಯಲ್ಲಿನ Driver cum Conductor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಅಕ್ಟೋಬರ್-20 ರಿಂದ ನವೆಂಬರ್-06 ರ ವರೆಗೆ ಹುಮ್ನಾಬಾದ್ ನಲ್ಲಿ ನಡೆಯುವ ಚಾಲನಾ ವೃತ್ತಿ ಪರೀಕ್ಷೆ (Driving Test) ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ದಿನಾಂಕ & ಸಮಯದೊಂದಿಗೆ ಇದೀಗ ಪ್ರಕಟಿಸಲಾಗಿದೆ. ಹಾಗೂ ಈ ಕೆಳಗಿನ ಲಿಂಕ್ ನಲ್ಲಿ ಸಂಬಂದಿಸಿದ Call Letter ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://ksrtcjobs.karnataka.gov.in/humnabad_callletter.php
⚫ ಪಟ್ಟಿಯಲ್ಲಿಲ್ಲದ ಅರ್ಹ ಅಭ್ಯರ್ಥಿಗಳು ಮುಂದಿನ List & SMS ಗಾಗಿ ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻
ಗ್ರೂಪ್ ನ ಸದಸ್ಯರಲ್ಲಿ ವಿನಂತಿ:
🙏🏻📋🙏🏻📋🙏🏻📋🙏🏻📋🙏🏻📋
ಇಂದು (ಅಕ್ಟೋಬರ್-20ಕ್ಕೆ) 6 ವರ್ಷ ಪೂರೈಸಿ, 7ನೇ ವರ್ಷಕ್ಕೆ ಕಾಲಿಡುತ್ತಿರುವ SR WORLD ಟೆಲಿಗ್ರಾಂ ಗ್ರೂಪ್.!!
💐🍁💐🍁💐🍁💐🍁💐🍁💐
🌳 ಆತ್ಮೀಯರೇ, ಕಳೆದ 6 ವರ್ಷದಿಂದ SR WORLD ಟೆಲಿಗ್ರಾಂ Channel ಮೂಲಕ ನಿಮ್ಮೆಲ್ಲರ ಸೇವೆ ಮಾಡಲು ನಮಗೊಂದು ಅವಕಾಶ ಕಲ್ಪಿಸಿ ಕೊಟ್ಟಿದ್ದೀರಿ, ನಮ್ಮ ಮೇಲೆ ವಿಶ್ವಾಸವಿಟ್ಟು ಈಗಾಗಲೇ 5 ಲಕ್ಷದಷ್ಟು (4,80,000ಕ್ಕೂ ಅಧಿಕ) ಸದಸ್ಯರು ಸೇರಿದ್ದೀರಿ.!!
🌳 SR WORLD ಗೆ ಈಗಾಗಲೇ ದೇಶಾದ್ಯಂತ 5 ಲಕ್ಷದಷ್ಟು Direct Followers ಇದ್ದರೆ, ಸುಮಾರು 5 ಲಕ್ಷಕ್ಕೂ ಅಧಿಕ Indirect Followers (SR WORLD ಗ್ರೂಪ್ ನಿಂದ ಬೇರೆ ಬೇರೆ Telegram/Instagram//WhatsApp/Facebook ಗ್ರೂಪ್ ಗಳು ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ಪಡೆಯುವವರೇ Indirect Followers) ಗಳನ್ನು ಹೊಂದಿದೆ. ಒಟ್ಟಾರೆಯಾಗಿ 1 ಮಿಲಿಯನ್ ಗಿಂತಲೂ ಅಧಿಕ Followers ಗಳನ್ನು ಹೊಂದುವುದರ ಮೂಲಕ ಕನ್ನಡದ ಅತೀ ದೊಡ್ಡ ಶೈಕ್ಷಣಿಕ ಟೆಲಿಗ್ರಾಂ ಚಾನೆಲ್ ಎಂಬ ಖ್ಯಾತಿಗೆ SR WORLD ಪಾತ್ರವಾಗಿದೆ. ಈ ಕೀರ್ತಿ ಬಂದಿದ್ದು ತಮ್ಮಿಂದ ಹೀಗಾಗಿ ಇದು ತಮ್ಮೆಲ್ಲರ ಪಾದಗಳಿಗೆ ಸಮರ್ಪಣೆ.!!
🌳 6 ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ಎಸ್ ಆರ್ ವಲ್ಡ್೯ ಗ್ರೂಪ್ ನಿಂದ ಪ್ರತಿನಿತ್ಯ ತಾವು ಪಡೆಯುತ್ತಿರುವ ಸೇವೆಯನ್ನು ಇನ್ನಷ್ಟು ಉತ್ಕೃಷ್ಟಗೊಳಿಸಲು ತಮ್ಮೆಲ್ಲರ ಮಾರ್ಗದರ್ಶನ ತುಂಬಾ ಅವಶ್ಯಕ. ಆದ್ದರಿಂದ SR WORLD ಟೆಲಿಗ್ರಾಂ ಗ್ರೂಪ್ ಕುರಿತಾದ ತಮ್ಮ ಅನಿಸಿಕೆ-ಅಭಿಪ್ರಾಯಗಳನ್ನು (ಸಲಹೆ ಸೂಚನೆಗಳನ್ನು) ಹಂಚಿಕೊಳ್ಳಬೇಕೆಂದು ಗೌರವಪೂರ್ವಕವಾಗಿ ವಿನಂತಿಸಿಕೊಳ್ಳುತ್ತೇವೆ.!!
🌳 ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಮ್ಮ ಪರಿಚಯದೊಂದಿಗೆ 9538781570ಗೆ ವಾಟ್ಸಾಪ್ / ಟೆಲಿಗ್ರಾಂ ಮೂಲಕ ಕಳುಹಿಸಲು ವಿನಂತಿ:
🌳 ನಾವು ಪ್ರತಿನಿತ್ಯ ನಮ್ಮ 5 ಗಂಟೆಯ ಸಮಯವನ್ನು ನಿಮಗಾಗಿ ಮೀಸಲಿಡುತ್ತಿದ್ದೇವೆ, ಇವತ್ತೊಂದು ದಿನ ನಿಮ್ಮ ಅತ್ಯಮೂಲ್ಯವಾದ 5 ನಿಮಿಷ ಸಮಯ ಮೀಸಲಿಟ್ಟು ತಪ್ಪದೇ ಅನಿಸಿಕೆ/ಅಭಿಪ್ರಾಯದ ಪ್ರತಿಕ್ರಿಯೆ ನೀಡಿ ಎಂದು ವಿನಂತಿ.!!
🙏🏻✍🏻🙏🏻✍🏻🙏🏻✍🏻🙏🏻✍🏻🙏🏻✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Clarification from KEA:
✍🏻📋✍🏻📋✍🏻📋✍🏻📋✍🏻
⚫ 1,000 ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹಾಗೂ 98 GTTC ಹುದ್ದೆಗಳ ನೇಮಕಾತಿಗೆ 2024 ಅಕ್ಟೋಬರ್-26 & 27 ರಂದು ನಡೆಯುವ ಪರೀಕ್ಷೆಗಳ ಬಗ್ಗೆ KEA ಇದೀಗ ಸ್ಪಷ್ಟೀಕರಣ ನೀಡಿದೆ.!!
⚫ ಈಗ ಬಿಟ್ಟಿರುವುದು GTTC ಕಡ್ಡಾಯ ಕನ್ನಡ ಪರೀಕ್ಷೆಯ Hall Ticket. ಅದರ ಮುಖ್ಯ ಪರೀಕ್ಷಾ ದಿನಾಂಕ ಇನ್ನೂ ನಿಗದಿಯಾಗಿಲ್ಲ.!!
⚫ VAO ಕಡ್ಡಾಯ ಕನ್ನಡ ಪರೀಕ್ಷೆ ಪಾಸಾಗಿದ್ದರೆ, ಜಿಟಿಟಿಸಿ ಸಲುವಾಗಿ ಮತ್ತೊಂದು ಪರೀಕ್ಷೆ ಬರೆಯುವ ಅಗತ್ಯ ಇಲ್ಲ.
⚫ ಸೆಪ್ಟೆಂಬರ್-29 ರಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆಗೆ Absent ಆಗಿರುವ ಅಭ್ಯರ್ಥಿಗಳು ಅಕ್ಟೋಬರ್-26 ರ ಪರೀಕ್ಷೆ ಬರೆಯಲು ಅವಕಾಶವಿಲ್ಲ.!!
✍🏻📋✍🏻📋✍🏻📋✍🏻📋✍🏻
ಸರಕಾರಕ್ಕೆ ಸವಿನಯ ಪ್ರಾರ್ಥನೆ:
🙏🏻🙇🏻♂️🙏🏻🙇🏻♂️🙏🏻🙇🏻♂️🙏🏻🙇🏻♂️🙏🏻🙇🏻♂️🙏🏻
⚫ 2024 ಅಕ್ಟೋಬರ್-15 ರಂದು KPTCL ನಲ್ಲಿನ 2,542 Junior Powerman & 433 Junior Station Attendant ಸೇರಿದಂತೆ ಒಟ್ಟು 2,975 ಹುದ್ದೆಗಳಿಗೆ SSLC ಅಂಕಗಳ ಮೆರಿಟ್ ಮತ್ತು ದೈಹಿಕ ಪರೀಕ್ಷೆಯ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ. ಇದರಿಂದ ಹಲವರಿಗೆ ಅನ್ಯಾಯವಾಗುವುದರಿಂದ ಮೆರಿಟ್ ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲು ಕ್ರಮ ಕೈಗೊಂಡು ದಯವಿಟ್ಟು ಅರ್ಹರಿಗೆ ಉದ್ಯೋಗ ದೊರೆಯುವಂತೆ ಮಾಡಿ ಎಂದು ಲಕ್ಷಾಂತರ ಅಭ್ಯರ್ಥಿಗಳು SR WORLD ಮೂಲಕ ಸರಕಾರಕ್ಕೆ ಹಾಗೂ ಸಂಬಂಧಿಸಿದ ನೇಮಕಾತಿ ಪ್ರಾಧಿಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಸಂಬಂಧಿಸಿದವರು ಲಕ್ಷಾಂತರ ಅಭ್ಯರ್ಥಿಗಳ ಈ ಮನವಿಯನ್ನು ಪರಿಗಣಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲೆಂದು SR WORLD ಈ ಮೂಲಕ ವಿನಂತಿಸುತ್ತದೆ.!!
👇🏻👇🏻👇🏻👇🏻👇🏻👇🏻👇🏻👇🏻
https://x.com/SRWORLDNEWS/status/1847277490521117024?t=fIYJzWqAtjvk4FrschEBOg&s=19
⚫ ಅಭ್ಯರ್ಥಿಗಳ ಮನವಿಗೆ ಮಣಿದು ಈ ಹಿಂದೆ VAO ನೇಮಕಾತಿಯನ್ನು ಮೆರಿಟ್ ಬದಲಾಗಿ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲು ಸರಕಾರವು ಕ್ರಮ ಕೈಗೊಂಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28104
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
AC (SAAD) RESULT:
✍🏻📃✍🏻📃✍🏻📃✍🏻📃
⚫ 11-08-2024 ರಂದು KPSC ನಡೆಸಿದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ (Non-HK ಭಾಗದ) (Non-HK ಭಾಗದ) 43 Assistant Controller & 54 Audit Officer ಹುದ್ದೆಗಳ ನೇಮಕಾತಿಯ Prelims Exam ಗೆ ಸಂಬಂಧಿಸಿದಂತೆ 1:20 ರಂತೆ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಇದೀಗ ಪ್ರಕಟಗೊಂಡಿದೆ.!!
⚫ ಈ List ಪ್ರಕಟಿಸುವ ಕುರಿತಾದ ಖಚಿತವಾದ & ಮುಂಚಿತವಾಗಿ ಮಾಹಿತಿಯನ್ನು 15 ದಿನದ ಹಿಂದೆಯೇ (ಅಕ್ಟೋಬರ್-3 ರಂದು) SR WORLD ನಲ್ಲಿ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32302
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
PSI Free Coachingಗೆ ಅರ್ಜಿ:
✍🏻🍁✍🏻🍁✍🏻🍁✍🏻🍁✍🏻🍁
⚫ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪದವಿ ಪಾಸಾದ SC ಅಭ್ಯರ್ಥಿಗಳಿಗಾಗಿ PSI & ಪ್ಯಾರಾ ಮಿಲಿಟರಿಗೆ ಸೇರಲು 75 ದಿನಗಳ ವಸತಿ ಸಹಿತ Free Coaching ನೀಡಲು ಅರ್ಹ ಅಭ್ಯರ್ಥಿಗಳಿಂದ ಇದೀಗ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಗಿದೆ.!!
⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ನೇರವಾಗಿ Degree ಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಆಯ್ಕೆ.!!
⚫ ಪೊಲೀಸ್ ಇಲಾಖೆಯಲ್ಲಿ (In service) ಕನಿಷ್ಠ 5 ವರ್ಷ ಸೇವೆ ಸಲ್ಲಿಸಿದ 40 ವರ್ಷದೊಳಗಿನವರೂ ಕೂಡಾ ಅರ್ಜಿ ಸಲ್ಲಿಸಲು ಅವಕಾಶವಿದೆ.!!
⚫ ವಯೋಮಿತಿ: 21-32
⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 31-10-2024
⚫ ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻
https://swdservices.karnataka.gov.in/petccoaching/PSIHomeKan.aspx
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
Clarification From KEA:
✍🏻📋✍🏻📋✍🏻📋✍🏻📋
⚫ 2024 ಸೆಪ್ಟೆಂಬರ್ 29 ರಂದು ಗ್ರಾಮ ಆಡಳಿತಾಧಿಕಾರಿ (VAO) & GTTC ಹುದ್ದೆಗಳಿಗೆ KEA ನಡೆಸಿದ 150 ಅಂಕಗಳ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕ ಪಡೆದವರು ಮಾತ್ರ ಅಕ್ಟೋಬರ್-27 ರಂದು ನಡೆಯುವ GK ಪರೀಕ್ಷೆಗೆ ಅರ್ಹರಾಗುತ್ತಾರೆ, ಈಗಾಗಲೇ ಇದರ Result ಕೂಡಾ ಪ್ರಕಟಿಸಲಾಗಿದೆ.!!
⚫ ವಯೋಮಿತಿ ಹೆಚ್ಚಳದಿಂದಾಗಿ ಹೊಸದಾಗಿ (ಸೆಪ್ಟೆಂಬರ್-19-28 ರ ವರೆಗೆ) ಅರ್ಜಿ ಸಲ್ಲಿಸಿದವರಿಗೆ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಅಕ್ಟೋಬರ್-26 ರಂದು ನಡೆಸಲಾಗುತ್ತಿದೆ ಆದರೆ ಮರುದಿನವೇ (ಅಕ್ಟೋಬರ್-27 ರಂದು) GK ಪರೀಕ್ಷೆಯನ್ನು ನಡೆಸಲಾಗುತ್ತದೆ.!! ಒಂದೇ ದಿನದಲ್ಲಿ ಫಲಿತಾಂಶ ಪ್ರಕಟಿಸಲು ಸಾಧ್ಯವಿಲ್ಲ ಆದ್ದರಿಂದ KEA ಹೀಗೆ ಸ್ಪಷ್ಟೀಕರಣ ನೀಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻
"ಸಮಯದ ಅಭಾವ ಇರುವ ಕಾರಣ ಎರಡೂ ದಿನದ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಆದರೆ ಕನ್ನಡ ಪರೀಕ್ಷೆಯಲ್ಲಿ ಯಾರು ಉತ್ತೀರ್ಣರಾಗಿರುತ್ತಾರೋ ಅಂತಹವರ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮಾತ್ರ ಮೌಲ್ಯಮಾಪನ ಮಾಡಲಾಗುತ್ತದೆ.!!"
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
KAS ಪರೀಕ್ಷಾ ಪ್ರಕಟಣೆ:
✍🏻📋✍🏻📋✍🏻📋✍🏻📋
ಇಂದು (ಅಕ್ಟೋಬರ್-16 ರಂದು) KPSC ಹೊರಡಿಸಿದ ಪ್ರಕಟಣೆ ಇದು.!!
2024 ಅಗಸ್ಟ್-27 ರಂದು ನಡೆದಿದ್ದ KAS Prelims Exam ನ್ನು ರದ್ದುಗೊಳಿಸಿ 2024 ಡಿಸೆಂಬರ್-29 ರಂದು KAS ಮರು ಪರೀಕ್ಷೆಯನ್ನು ನಡೆಸಲಾಗುತ್ತಿರುವುದರ ಕುರಿತು.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻
Inspector Pro. List:
✍🏻📃✍🏻📃✍🏻📃✍🏻
⚫ ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ (Cooperative Society) ಲ್ಲಿನ HK ವೃಂದದ 53 ನಿರೀಕ್ಷಕರು (Inspector ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Provisional Select List ನ್ನು ಕಟ್ ಆಫ್ ಅಂಕಗಳೊಂದಿಗೆ KPSC ಇದೀಗ ಪ್ರಕಟಿಸಿದೆ.!!
⚫ ಈ List ಪ್ರಕಟಿಸುವ ಕುರಿತಾದ ಖಚಿತವಾದ ಮಾಹಿತಿಯನ್ನು 15 ದಿನದ ಹಿಂದೆಯೇ (ಅಕ್ಟೋಬರ್-1 ರಂದು) SR WORLD ನಲ್ಲಿ ನೀಡಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32259
✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
KPTCL Notification:
✍🏻📋✍🏻📋✍🏻📋✍🏻📋
⚫ KPTCL ನಲ್ಲಿ 2,542 ಕಿರಿಯ ಪವರ್ ಮ್ಯಾನ್ ( Junior Powerman ) & 433 ಕಿರಿಯ ಸ್ಟೇಷನ್ ಪರಿಚಾರಕ ( Junior Station Attendant ) ಸೇರಿದಂತೆ ಒಟ್ಟಾರೆ 2,975 ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ SSLC ಪಾಸಾದ 18-35 (38 & 40) ವಯೋಮಿತಿಯ ಅಭ್ಯರ್ಥಿಗಳು 2024 ಅಕ್ಟೋಬರ್-21 ರಿಂದ ನವೆಂಬರ್-20 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!
⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಕೇವಲ Physical & SSLC Merit ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.!!
⚫ SSLC Marks ಆಧಾರದಲ್ಲಿ 1:5 ನಂತೆ ಸಹನಶಕ್ತಿ ಪರೀಕ್ಷೆಗೆ (Physical) ಕರೆಯಲಾಗುವುದು.!!
⚫ ಈ ನೇಮಕಾತಿ ಅಧಿಸೂಚನೆ ಪ್ರಕಟಿಸುವ ಕುರಿತಾದ Advance Information ನ್ನು SR WORLD ನಲ್ಲಿ 3 ತಿಂಗಳು ಮೊದಲೇ (25-07-2024ರಂದೇ) Update ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!:
👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31646
✍🏻📋✍🏻📋✍🏻📋✍🏻📋✍🏻