srworldshankarbellubbisir | Unsorted

Telegram-канал srworldshankarbellubbisir - SR W🌍RLD

492917

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻
GTTC: Hall Ticket:
✍🏻📃✍🏻📃✍🏻📃✍🏻

⚫ 2024 ಡಿಸೆಂಬರ್-9, 10, 11 & 14 ರಂದು ನಡೆಸಲಾಗುವ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿಯ ಲಿಖಿತ (ನಿರ್ಧಿಷ್ಟ ಪತ್ರಿಕೆ) ಪರೀಕ್ಷೆಗೆ ಸಂಬಂಧಿಸಿದಂತೆ KEAಯು ಇದೀಗ ಈ ಕೆಳಗಿನ ಲಿಂಕ್ ನಲ್ಲಿ Hall Ticket ಬಿಡುಗಡೆ ಮಾಡಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/admssionticket_gttc/forms/hallticket.aspx

⚫ Hall Ticket ಪ್ರಕಟಿಸಬೇಕೆಂದು ಸಾವಿರಾರು ಅಭ್ಯರ್ಥಿಗಳ ಪರವಾಗಿ KEA ಗೆ ಇಂದು SR WORLD ವಿನಂತಿಸಿದ್ದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32791
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
ಕ್ರೀಡಾ ಮೀಸಲಾತಿಗೆ ತಡೆ:
✍🏻📋✍🏻📋✍🏻📋✍🏻📋✍🏻

⚫ ರಾಜ್ಯ ಸಿವಿಲ್‌ ಸೇವೆಯಲ್ಲಿನ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇಕಡ 2% ರಷ್ಟು ಹುದ್ದೆಗಳನ್ನು ಮೀಸಲಿರಿಸಿ ಹೊರಡಿಸಲಾಗಿರುವ ದಿನಾಂಕ: 18.09.2024ರ ಅಧಿಸೂಚನೆಯನ್ನು ತಕ್ಷಣದಿಂದ (04-12-2024ರಿಂದ) ಜಾರಿಗೆ ಬರುವಂತೆ ತಡೆಹಿಡಿಯಲಾಗಿದ್ದು, ಅದರನ್ವಯ ಯಾವುದೇ ಕ್ರಮ ಕೈಗೊಳ್ಳದಂತೆ ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಸೂಚನೆ ನೀಡಲಾಗಿದೆ.!!

⚫ ಈ 2% ಮೀಸಲಾತಿ ಸಲುವಾಗಿಯೇ ಕೃಷಿ ನೇಮಕಾತಿ ಸೇರಿದಂತೆ ಹಲವು ನೇಮಕಾತಿ ಪ್ರಕ್ರಿಯೆಗಳಿಗೆ ತಡೆಯಾಗಿತ್ತು, ಆದರೆ ಇದೀಗ ಈ ಮೀಸಲಾತಿಗೆ ತಡೆ.? ಇನ್ನು ನೇಮಕಾತಿ ಪ್ರಕ್ರಿಯೆಗಳ (ಅದೋ)ಗತಿ.?
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 𝐍𝐞𝐰 𝐁𝐨𝐨𝐤𝐬 𝐑𝐞𝐥𝐞𝐚𝐬𝐞𝐝: ★
  ★•┈•┈••✦✿✦••┈•┈•★

"ಚಿಗುರು: ಬ್ರಹ್ಮಾಸ್ತ್ರ ಕೃತಿಗಳು"

ಸಂಪಾದನೆ/ಮಾರ್ಗದರ್ಶನ:
ಶ್ರೀ ಬಾಬುರೆಡ್ಡಿ ( PSI )
✍🏻💐✍🏻💐✍🏻💐✍🏻💐✍🏻💐

ಆತ್ಮೀಯ ಸ್ನೇಹಿತರು ಹಾಗೂ ಸಾವಿರಾರು ಸ್ಪರ್ಧಾರ್ಥಿಗಳಿಗೆ ಜ್ಞಾನದ ಬೆಳಕು ನೀಡುತ್ತಾ ಪ್ರಸ್ತುತ PSI ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀಯುತ ಬಾಬುರೆಡ್ಡಿ ರವರು ರಾಜ್ಯದಲ್ಲಿ ನಡೆಯುವ SDA, FDA, KAS/IAS, PSI, PDO, D.Ed, B.Ed, TET & Banking ಹೀಗೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷವಾಗಿ Communication (KEC) ಪತ್ರಿಕೆಗೆ ಉಪಯುಕ್ತವಾಗುವಂತೆ Syllabus ಪ್ರಕಾರ ಅಧ್ಯಯನ ಸಾಮಗ್ರಿಗಳನ್ನು ಹಾಗೂ
1993-2023ರ ವರೆಗೆ ನಡೆದ ನೂರಾರು ಸ್ಪರ್ಧಾತ್ಮಕ ಪರೀಕ್ಷೆಗಳ Chapter wise ಪ್ರಶ್ನೋತ್ತರ ಕೈಪಿಡಿಗಳನ್ನು "ಚಿಗುರು:  ಬ್ರಹ್ಮಾಸ್ತ್ರ" ವಿಷಯವಾರು ಪುಸ್ತಕಗಳ ರೂಪದಲ್ಲಿ ವಿನೂತನವಾಗಿ ಹೊಸ ಹೊತ್ತಿಗೆಗಳನ್ನು ಹೊರ ತಂದಿದ್ದಾರೆ.!!

ಪುಸ್ತಕಗಳ ಪ್ರತಿಗಳಿಗಾಗಿ ಸಂಪರ್ಕಿಸಿ:
63629 16483
70220 87838

ಅಭ್ಯರ್ಥಿಗಳು ಈ ಹೊಸ ಪುಸ್ತಕಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

ಅರಣ್ಯ (ಅಭ್ಯರ್ಥಿಗಳ) ರೋಧನ.!:
✍🏻📋✍🏻📋✍🏻📋✍🏻📋✍🏻📋✍🏻📋

⚫ 540 ಗಸ್ತು ಅರಣ್ಯ ಪಾಲಕ (Beat Forester) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದೈಹಿಕ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ 1:20 Final Eligible List (2024 ಅಗಸ್ಟ್ ನಲ್ಲಿ) ಪ್ರಕಟಿಸಿ 4-5 ತಿಂಗಳು ಕಳೆದಿದ್ದರೂ ಇದುವರೆಗೆ Physical Process Start ಆಗಿಯೇ ಇಲ್ಲ, ಸಾವಿರಾರು ಅಭ್ಯರ್ಥಿಗಳು ಆತಂಕದಲ್ಲಿದ್ದಾರೆ.!!

⚫ ದೈಹಿಕ & ಲಿಖಿತ ಪರೀಕ್ಷೆಗಳನ್ನು 2024 ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ನಲ್ಲಿಯೇ ನಡೆಸಬೇಕಿತ್ತು.!!

⚫ ಈಗಲಾದರೂ ಸಂಬಂಧಿಸಿದ ನೇಮಕಾತಿ ಪ್ರಾಧಿಕಾರವು ವಿಳಂಬ ಮಾಡದೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು & ದಿನಾಂಕ ಪ್ರಕಟಿಸಬೇಕೆಂದು ಸಾವಿರಾರು ಅಭ್ಯರ್ಥಿಗಳ ಪರವಾಗಿ SR WORLD ಈ ಮೂಲಕ ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!

⚫ ಅಭ್ಯರ್ಥಿಗಳೇ ಆತಂಕ ಬೇಡ.! ಶೀಘ್ರದಲ್ಲಿಯೇ Physical Exam Date ಪ್ರಕಟಗೊಳ್ಳಲಿದೆ ನಿರೀಕ್ಷಿಸಿ..!!

⚫ ಇದರೊಂದಿಗೆ ಅರಣ್ಯ ಇಲಾಖೆಯಲ್ಲಿನ
★ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF)
★ 26 ವಲಯ ಅರಣ್ಯಾಧಿಕಾರಿ (RFO)
★ 143 ಉಪವಲಯ ಅರಣ್ಯಾಧಿಕಾರಿ (DRFO) ಹುದ್ದೆಗಳ ನೇರ ನೇಮಕಾತಿಗೆ ಶೀಘ್ರದಲ್ಲಿಯೇ ಹೊಸ ಅಧಿಸೂಚನೆಗಳನ್ನು ನಿರೀಕ್ಷಿಸಬಹುದು.....!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Free Coaching Syllabus:
✍🏻📋✍🏻📋✍🏻📋✍🏻📋✍🏻

⚫ 2024-25ನೇ ಸಾಲಿಗೆ ಸರಕಾರದ ವತಿಯಿಂದ ಪದವಿ (Degree) ಪಾಸಾದ 400 SC & 200 ST ಸೇರಿದಂತೆ ಒಟ್ಟಾರೆ 600 ಅಭ್ಯರ್ಥಿಗಳಿಗೆ IAS ಪೂರ್ವಭಾವಿ ಪರೀಕ್ಷಾ ತಯಾರಿಗೆ Free Coaching ನೀಡಲು ಅರ್ಜಿ ಆಹ್ವಾನಿಸಲಾಗಿತ್ತು & ಅರ್ಜಿ ಸಲ್ಲಿಸಲು
30-11-2024 ಕೊನೆಯ ದಿನಾಂಕವಾಗಿತ್ತು ಇದನ್ನು 05-12-2024 ರ ವರೆಗೆ ವಿಸ್ತರಿಸಲಾಗಿದೆ.!!

⚫ Free Coaching Exam ನ್ನು ಡಿಸೆಂಬರ್-3ನೇ ಅಥವಾ 4ನೇ ವಾರದಲ್ಲಿ ನಡೆಸಲಾಗುತ್ತಿದ್ದು, ಸದರಿ ಪರೀಕ್ಷೆಯ Syllabus ನ್ನು ಈ ಮೇಲಿನ PDF ನಲ್ಲಿ ನೀಡಲಾಗಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
ಅರ್ಜಿಗೆ ಮತ್ತೆ ಅವಕಾಶ:
✍🏻📋✍🏻📋✍🏻📋✍🏻📋

⚫ ಇತ್ತೀಚಿಗೆ Group-B & C ನೇಮಕಾತಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ (KLA) ದಲ್ಲಿನ 28 ವಿವಿಧ ಹುದ್ದೆಗಳ ನೇಮಕಾತಿಗೆ 2024 ಮಾಚ್೯-12 ರಂದು ಹೊರಡಿಸಿದ್ದ ನೇಮಕಾತಿಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ನೀಡಲಾಗಿದೆ.!

⚫ ಈ ಹಿಂದೆ ವಯೋಮಿತಿ & ಇತರೆ ಕಾರಣದಿಂದಾಗಿ ಅರ್ಜಿ ಸಲ್ಲಿಸದೇ ಇರುವ PUC / Degree / BE (CS/IS/E&C) & Typist ವಿದ್ಯಾರ್ಹತೆ ಇರುವವರು 2024 ಡಿಸೆಂಬರ್-04 ರಿಂದ 2025 ಜನವರಿ-01 ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.!!

⚫ ಮೂಲ ನೇಮಕಾತಿ ಅಧಿಸೂಚನೆಯ PDF ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/30313

⚫ ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://www.kla.kar.nic.in/council/Career.htm
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
1137 PC 1st Pro. List:
✍🏻💐✍🏻💐✍🏻💐✍🏻💐

1,137 (Non HK) ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ (Civil PC ) ಹುದ್ದೆಗಳ ನೇಮಕಾತಿಯಲ್ಲಿ ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಮೊದಲ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿ (1st Revised Provisional Select List) ಯನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KKRTC: INTERVIEW:
⚽🏐⚽🏐⚽🏐⚽🏐

⚫ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ದಲ್ಲಿನ ಘಟಕಗಳಲ್ಲಿ ಗುತ್ತಿಗೆ ಆಧಾರದಲ್ಲಿ 100 Driver & 50 Technical Assistant ಬೇಕಿರುವುದರಿಂದ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ 2024 ಡಿಸೆಂಬರ್-02, 03 & 04 ರಂದು Driver ಹುದ್ದೆಗೆ ಹಾಗೂ ಡಿಸೆಂಬರ್-06 & 07 ರಂದು Technical Assistant ಹುದ್ದೆಗೆ KKRTC ನಿಗಮದ ಹಳೇ ಬಸ್ ನಿಲ್ದಾಣದ ಬೀದರ್ ವಿಭಾಗೀಯ ಕಚೇರಿಯಲ್ಲಿ Interview ನಡೆಯಲಿದೆ.!!

⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲ, ನೇರ ಸಂದರ್ಶನ ಮೂಲಕ ನೇಮಕಾತಿ.!!

⚫ SSLC ಉತ್ತೀರ್ಣರಾದ Driving License ಹೊಂದಿರುವ ಅಭ್ಯರ್ಥಿಗಳು Driver Post ಗೆ ಹಾಗೂ ITI / Diploma in Mechanical ಆಗಿರುವವರು Technical Assistant ಹುದ್ದೆಗೆ ಅರ್ಜಿ ಸಲ್ಲಿಸಿ ಸಂದರ್ಶನಕ್ಕೆ ಹಾಜರಾಗಬಹುದು.!!
🏐⚽🏐⚽🏐⚽🏐⚽🏐⚽

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
BANK PO Recruitment:
✍🏻📃✍🏻📃✍🏻📃✍🏻📃✍🏻

⚫ ಕರ್ನಾಟಕ ಬ್ಯಾಂಕ್ ನಲ್ಲಿ Probationary Officers (P.O) ಹುದ್ದೆಗಳ ನೇಮಕಾತಿಗೆ ಇದೀಗ ಹೊಸ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸಲಾಗಿದೆ.!!

⚫ Qualification:
Postgraduates in any discipline OR Graduates in Agricultural Science OR Graduates in Law (5 years integrated course only) OR Professional Qualifications – CA, CS, CMA, ICWA

⚫ ಈ ಕೆಳಗಿನ ಲಿಂಕ್ ಮೂಲಕ ಅರ್ಜಿ ಸಲ್ಲಿಸುವ ಅವಧಿ:
30-11-2024 ರಿಂದ 10-12-2024 ರ ವರೆಗೆ
👇🏻👇🏻👇🏻👇🏻👇🏻👇🏻👇🏻👇🏻
https://karnatakabankpo.azurewebsites.net/

⚫ Online Exam Date:
22-12-2024

⚫ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ನೇಮಕಾತಿ ವಿಧಾನ & ಇತರೆ ಸಂಪೂರ್ಣ ಅಧಿಸೂಚನೆ ಈ ಮೇಲಿನ PDF ನಲ್ಲಿದೆ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
NEET/JEE: Free Coaching:
✍🏻🍁✍🏻🍁✍🏻🍁✍🏻🍁✍🏻🍁

⚫ 2024-25ನೇ ಸಾಲಿಗೆ ಸರಕಾರದ ವತಿಯಿಂದ ಹಿಂದುಳಿದ ವರ್ಗಗಳ (C-1, 2A, 3A & 3B) ಅರ್ಹ ವಿದ್ಯಾರ್ಥಿಗಳಿಗೆ NEET, JEE (Advance & Mains), CLAT, CA Foundation ಹಾಗೂ MAT ಪರೀಕ್ಷೆಗಳಿಗೆ, ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!

⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:
07-12-2024

⚫ Helpline Number: 8050770004 & ಹೆಚ್ಚಿನ ಮಾಹಿತಿಗಾಗಿ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://bcwd.karnataka.gov.in/new-page/NEET%20JEE%20(M&A)%20CLAT%20CA%20Foundation%20and%20MAT%20Exam%20Pre-Coaching/kn
✍🏻🍁✍🏻🍁✍🏻🍁✍🏻🍁✍🏻🍁

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KPTCL: Imp. Notice:
🔥💥🔥💥🔥💥🔥💥

⚫ KPTCL ನಲ್ಲಿನ AE & JE (Civil & Electrical) ಹುದ್ದೆಗಳಿಗೆ ಆಯ್ಕೆಯಾಗಿ, ಮೂಲ ದಾಖಲೆ ನೈಜತೆ ದೃಢೀಕರಿಸಬೇಕಾಗಿರುವ, ಕೌನ್ಸಿಲಿಂಗ್‌ಗೆ ಗೈರುಹಾಜರಾದ & ನೇಮಕಾತಿ ಆದೇಶ ಪಡೆದಿದ್ದರೂ ಕರ್ತವ್ಯಕ್ಕೆ ವರದಿ ಮಾಡದ ಅಭ್ಯರ್ಥಿಗಳ ವಿವರ ಇದೀಗ ಪ್ರಕಟಿಸಿದೆ.!!

⚫ ಮೂಲ ದಾಖಲೆ ನೈಜತೆ ದೃಢೀಕರಿಸಬೇಕಾಗಿರುವ & ಕೌನ್ಸಿಲಿಂಗ್‌ಗೆ ಗೈರುಹಾಜರಾದ ಅಭ್ಯರ್ಥಿಗಳಿಗೆ 10 ದಿನದೊಳಗಾಗಿ ಮನವಿಯನ್ನು ಸಲ್ಲಿಸಲು ಕೊನೆಯ ಅವಕಾಶ ನೀಡಲಾಗಿದೆ.!!

⚫ ನೇಮಕಾತಿ ಆದೇಶ ಪಡೆದಿದ್ದರೂ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಇರುವ ಅಭ್ಯರ್ಥಿಗಳ ಅಭ್ಯರ್ಥಿತನವು ಈಗಾಗಲೇ ರದ್ದುಗೊಂಡಿರುತ್ತದೆ.!!
🔥💥🔥💥🔥💥🔥💥🔥💥🔥

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
2400 PC ನ್ಯೂ ನೇಮಕಾತಿ :
✍🏻📋✍🏻📋✍🏻📋✍🏻📋✍🏻

⚫ 2,400 Police Constable (KSRP) ಹುದ್ದೆಗಳ ಹೊಸ ನೇಮಕಾತಿಗೆ ಆದೇಶ.!!

⚫ ಆರ್ಥಿಕ ಇಲಾಖೆಯಿಂದ 615 PSI & 3,500 PC ಹುದ್ದೆಗಳ ಭರ್ತಿಗೆ ಈಗಾಗಲೇ ಅನುಮೋದನೆ ದೊರೆತಿದ್ದು. ಅಧಿಸೂಚನೆ ಹೊರಡಿಸುವುದೊಂದೇ ಬಾಕಿ ಇದೆ.!!

⚫ ಇದಕ್ಕೆ ಪೂರಕವಾದ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32443
✍🏻🗒️✍🏻🗒️✍🏻🗒️✍🏻🗒️✍🏻🗒️✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻
PDO Hall Ticket:
✍🏻📋✍🏻📋✍🏻📋

Non-HK ಭಾಗದ 150 PDO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2024 ಡಿಸೆಂಬರ್-07 (ಶನಿವಾರ) ರಂದು ಕಡ್ಡಾಯ ಕನ್ನಡ & ಡಿಸೆಂಬರ್-08 (ರವಿವಾರ) ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಇವುಗಳಿಗೆ ಸಂಬಂಧಿಸಿದ Admit Card ನ್ನು ಈ ಕೆಳಗಿನ ಲಿಂಕ್ ನಲ್ಲಿ KPSC ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://kpsconline.karnataka.gov.in/Registration/ApplicantAdmitCard
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

IBPS: PO Prelims Score:
💜🤍💜🤍💜🤍💜🤍💜

ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ Probationary Officers/ Management Trainees (PO/MT-XIV) ಹುದ್ದೆಗಳ ನೇಮಕಾತಿಗಾಗಿ ನಡೆಸಿದ Online Prelims Exam ನಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು (Score Card) ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಿದೆ, ಈ Score Card ನ್ನು 2024 ನವೆಂಬರ್-27 ರಿಂದ ಡಿಸೆಂಬರ್-03 ರ ವರೆಗೆ ಮಾತ್ರ ನೋಡಬಹುದು.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crppo14jul24/opes_nov24/login.php?appid=4b69f94d2baa42f75cef4b6af5f3a517
💜🤍💜🤍💜🤍💜🤍💜🤍💜

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KAS: KPSC Press Note:
✍🏻📋✍🏻📋✍🏻📋✍🏻📋✍🏻

2024 ಡಿಸೆಂಬರ್-29 ರಂದು ನಡೆಸಲು ಉದ್ದೇಶಿಸಿರುವ 384 KAS ಪೂರ್ವಭಾವಿ ಮರುಪರೀಕ್ಷೆಯ ಕುರಿತು KPSC ಇದೀಗ ಪತ್ರಿಕಾ ಪ್ರಕಟಣೆ ಹೊರಡಿಸಿದೆ.!!
📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notification:
🥃🍷🥃🍷🥃🍷🥃🍷🥃

🚨 ಶೀಘ್ರದಲ್ಲಿಯೇ ಅಬಕಾರಿ ಇಲಾಖೆಯಲ್ಲಿ Group-C (Constable & Excise Sub Inspector ) ಹುದ್ದೆಗಳ ನೇಮಕಾತಿ ನಡೆಯಲಿದೆ.!!

🚨 ಇದಕ್ಕೆ ಸಂಬಂಧಿಸಿದಂತೆ Group-C ಹುದ್ದೆಗಳನ್ನು ತುಂಬಲು ಕ್ರಮ ಕೈಗೊಳ್ಳುವಂತೆ ಮಾನ್ಯ ಮುಖ್ಯಮಂತ್ರಿಗಳೇ ನಿನ್ನೆ (03-12-2024 ರಂದು) ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ದೇಶನ ನೀಡಿದ್ದಾರೆ.!!
🥃🍷🥃🍷🥃🍷🥃🍷🥃

Читать полностью…

SR W🌍RLD

GTTC Exam ಬಗ್ಗೆ:
✍🏻📃✍🏻📃✍🏻📃✍🏻

ಮಾನ್ಯ KEA ಗಮನಕ್ಕೆ....

⚫ ಸರ್ಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC) ದಲ್ಲಿನ 76 ಹುದ್ದೆಗಳ ನೇಮಕಾತಿಯ ಲಿಖಿತ (ನಿರ್ಧಿಷ್ಟ ಪತ್ರಿಕೆ) ಪರೀಕ್ಷೆಯನ್ನು 2024 ಡಿಸೆಂಬರ್-9, 10, 11 & 14 ರಂದು ನಡೆಸಲು ಉದ್ದೇಶಿಸಿ KEA ಈಗಾಗಲೇ ವೇಳಾಪಟ್ಟಿ ಬಿಡುಗಡೆ ಮಾಡಿದೆ.!!

⚫ ಆದರೆ ಪರೀಕ್ಷೆಗೆ ಕೇವಲ 4-5 ದಿನ ಮಾತ್ರ ಬಾಕಿ ಇದ್ದರೂ ಕೂಡಾ ಇದೂವರೆಗೆ Hall Ticket ಬಿಡುಗಡೆ ಮಾಡದೇ ಇರುವುದು ಹಾಗೂ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸದೇ ಇರುವುದು ವಿಪರ್ಯಾಸ.!!

⚫ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆ ನಿಗದಿಪಡಿಸಿದ ದಿನಾಂಕದಂದೇ ನಡೆಯತ್ತೋ ಅಥವಾ ಮುಂದೂಡಿದ್ದಾರೋ ಎಂದು ತುಂಬಾ ಆತಂಕದಲ್ಲಿದ್ದಾರೆ.!!

⚫ ಆದ್ದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವಿಳಂಬ ಮಾಡದೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು & Hall Ticket ಪ್ರಕಟಿಸಬೇಕೆಂದು ಸಾವಿರಾರು ಅಭ್ಯರ್ಥಿಗಳ ಪರವಾಗಿ SR WORLD ಈ ಮೂಲಕ ಅತ್ಯಂತ ಗೌರವಪೂರ್ವಕವಾಗಿ ವಿನಂತಿಸುತ್ತದೆ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
BMTC Final Select List:
✍🏻📃✍🏻📃✍🏻📃✍🏻📃✍🏻

2024 ಜುಲೈ-14 ರಂದು ನಡೆದಿದ್ದ HK ಭಾಗದ BMTC Conductor ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿಯು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
IBPS: Prelims Result:
💜🤍💜🤍💜🤍💜🤍

ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ Specialist Officers (CRP SPL-XIV) ಹುದ್ದೆಗಳ ನೇಮಕಾತಿಗಾಗಿ 2024 ನವೆಂಬರ್-10 ರಂದು ನಡೆಸಿದ Online ಪೂರ್ವಭಾವಿ ಪರೀಕ್ಷೆಯ (Prelims Exam) ಫಲಿತಾಂಶ ವನ್ನು ಈ ಕೆಳಗಿನ ಲಿಂಕ್ ನಲ್ಲಿ ಇದೀಗ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/crpsp14jul24/xresa_nove24/login.php?appid=2ec2f8223b640c51f45fb69887064aa6
💜🤍💜🤍💜🤍💜🤍💜

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
KPSC Upcoming Lists:
✍🏻📋✍🏻📋✍🏻📋✍🏻📋✍🏻

47 Co-Operative Inspector (Non-HK) ಹುದ್ದೆಗಳ Final Select List & ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಲೆಕ್ಕಪತ್ರ ಇಲಾಖೆಯಲ್ಲಿನ 242 ಲೆಕ್ಕ ಸಹಾಯಕರು (Account Assistant) ಹುದ್ದೆಗಳ Final Select List ಸಿದ್ಧಗೊಂಡು ಆಯೋಗದ ಅನುಮೋದನೆಗೆ 2024 ಡಿಸೆಂಬರ್-02 ರಂದು ಮರು ಸಲ್ಲಿಕೆಯಾಗಿವೆ, ಅತೀ ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿವೆ, ನಿರೀಕ್ಷಿಸಿ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
Upcoming Notification:
✍🏻💐✍🏻💐✍🏻💐✍🏻💐✍🏻

⚫ ಕರ್ನಾಟಕ ರಾಜ್ಯ ಅಗ್ನಿಶಾಮಕ & ತುರ್ತು ಸೇವಾ ಇಲಾಖೆಯಲ್ಲಿ 66 Fire Station Officer ಸೇರಿದಂತೆ ಒಟ್ಟಾರೆ 1,488 ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಮಂಜೂರಾತಿ ನೀಡುವಂತೆ 2024 ಅಗಸ್ಟ್-28 ರಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರಸ್ತುತ ಸರಕಾರದ ಮಂಜೂರಾತಿ ಆದೇಶವನ್ನು ನಿರೀಕ್ಷಿಸಲಾಗುತ್ತಿದೆ.!!

⚫ 975 ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು 2024 ಏಪ್ರಿಲ್-19 ರಂದು ಸರಕಾರದ ಮಂಜೂರಾತಿಯನ್ನು ಕೋರಲಾಗಿದೆ.!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/31047

⚫ ಶೀಘ್ರದಲ್ಲಿಯೇ ಈ ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆ ನಿರೀಕ್ಷಿಸಬಹುದು.!!
✍🏻💐✍🏻💐✍🏻💐✍🏻💐✍🏻💐

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
Dept. Exam Result:
✍🏻📃✍🏻📃✍🏻📃✍🏻

ಜೂನ್ -2024 ರಲ್ಲಿ ನಡೆದಿದ್ದ 2024ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಯ (Departmental Examination) ಫಲಿತಾಂಶವನ್ನು KPSC ಇದೀಗ ಪ್ರಕಟಿಸಿದೆ.!!
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

VAO Additional Result:
✍🏻📋✍🏻📋✍🏻📋✍🏻📋✍🏻

2024 ಅಕ್ಟೋಬರ್-27 ರಂದು KEA ನಡೆಸಿದ 1,000 VAO ಹುದ್ದೆಗಳ ನೇಮಕಾತಿ ಪರೀಕ್ಷೆಯ ಜಿಲ್ಲಾವಾರು ತಾತ್ಕಾಲಿಕ ಅಂಕಪಟ್ಟಿ (Provisional Score List) ಯನ್ನು KEA ನವೆಂಬರ್-27 ರಂದು ಪ್ರಕಟಿಸಿತ್ತು, ಆದರೆ ಇದೀಗ ಹೆಚ್ಚುವರಿಯಾಗಿ 375 ಅಭ್ಯರ್ಥಿಗಳ Districtwise Score List ನ್ನು ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/vacrec24
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
KPCL: DV For PH:
✍🏻📋✍🏻📋✍🏻📋✍🏻

KPCL ನಲ್ಲಿನ 296 AE & 288 JE ಹಾಗೂ Chemist & Chemical Supervisor ಸೇರಿದಂತೆ ಒಟ್ಟು 622 ಹುದ್ದೆಗಳ ನೇಮಕಾತಿಗೆ KEA ಯಿಂದ ಪಡೆದ Score List ಆಧಾರದ ಮೇಲೆ JE (Electrical & Mechanical) ಹುದ್ದೆಗೆ 1:3 ರಂತೆ ಈ PDF ನಲ್ಲಿರುವ ದಿವ್ಯಾಂಗ ಅಭ್ಯರ್ಥಿಗಳಿಗೆ 2024 ಡಿಸೆಂಬರ್-04 ರಂದು Document Verification ನಡೆಯಲಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
DJ Final Select List:
💐🍁💐🍁💐🍁💐

14 ಜಿಲ್ಲಾ ನ್ಯಾಯಾಧೀಶರು (District Judges) ಹುದ್ದೆಗಳ ನೇಮಕಾತಿಗಾಗಿ ನಡೆದ Mains Exam & Interview ನಲ್ಲಿ ಯಶಸ್ವಿಯಾಗಿ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯು ಇದೀಗ ಪ್ರಕಟಗೊಂಡಿದೆ.!! ಇದರೊಂದಿಗೆ 2024 ಜೂನ್-15 16 ರಂದು ನಡೆದಿದ್ದ Mains ನಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಈ ಕೆಳಗಿನ ಲಿಂಕ್ ನಲ್ಲಿ Score Card ನೋಡಬಹುದಾಗಿದೆ.!!
👇🏻👇🏻👇🏻👇🏻👇🏻👇🏻👇🏻👇🏻
https://karnatakajudiciary.kar.nic.in/newwebsite/recsubnotify.php?p=423&stateNM=
🌟💥🌟💥🌟💥🌟💥

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻
VAO/GTTC Related:
✍🏻📋✍🏻📋✍🏻📋✍🏻

"1,000 VAO & 98 GTTC ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ GTTC ಕಡ್ಡಾಯ ಕನ್ನಡ ಪರೀಕ್ಷೆ ಬರೆದವರ ತಾತ್ಕಾಲಿಕ ಅಂಕ ಪಟ್ಟಿ KEA website ನಲ್ಲಿ ಈಗ ಲಭ್ಯ ಇದೆ.! ತಾಂತ್ರಿಕ ಕಾರಣಗಳಿಂದ ಇಂತಹ 375 ಅಭ್ಯರ್ಥಿಗಳ ಫಲಿತಾಂಶ ತಡ ಆಗಿತ್ತು.! ಅಂತಿಮ ಫಲಿತಾಂಶ ಪ್ರಕಟಿಸುವಾಗ ಇವರನ್ನು ಜಿಲ್ಲಾವಾರು ಫಲಿತಾಂಶ ಪಟ್ಟಿಗೆ ಸೇರಿಸಲಾಗುತ್ತದೆ."
-ಎಂದು KEA ಟ್ವೀಟ್ ಮಾಡಿದೆ.!!
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

BMTC DV: Final Chance:
✍🏻📃✍🏻📃✍🏻📃✍🏻📃✍🏻📃

⚫ BMTC Conductor (Non-HK) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Document Verification(DV) & Physical ಗೆ ಗೈರು ಉಳಿದಿರುವ ಅಭ್ಯರ್ಥಿಗಳಿಗೆ 2024 ಡಿಸೆಂಬರ್-02 & 03 ರಂದು ಅಂತಿಮ ಅವಕಾಶ ನೀಡಲಾಗಿದೆ.! ಸಂಬಂಧಿಸಿದ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಮಿಸ್ ಮಾಡಬೇಡಿ.!!
👇🏻👇🏻👇🏻👇🏻👇🏻👇🏻👇🏻👇🏻👇🏻
http://mahithikanaja.mybmtc.com:8085/recruitment/callletter.php

⚫ DV ಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32439
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

IBPS Exam Updates:
💰💵💰💶💰💷💰💵

⚫ ಭಾರತೀಯ ಬ್ಯಾಂಕಿಂಗ್‌ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು Office Assistant & Officer Scale- I, II & III ಹುದ್ದೆಗಳ (CRP RRBs-XII) ನೇಮಕಾತಿಗೆ ಸಂಬಂಧಿಸಿದಂತೆ Provisional Allotment Reserve List ನ್ನು ಇದೀಗ ಪ್ರಕಟಿಸಿದೆ.!!

⚫ For List Click Here:
👇🏻👇🏻👇🏻👇🏻👇🏻👇🏻👇🏻👇🏻 👇🏻
https://www.ibps.in/index.php/rural-bank-xii/
💰💵💰💶💰💷💰💵💰💵

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
KPTCL Imp. Notice:
✍🏻📋✍🏻📋✍🏻📋✍🏻📋

KPTCL ನಲ್ಲಿನ 2,542 Junior Powerman & 433 Junior Station Attendant ಹುದ್ದೆಗಳ ನೇಮಕಾತಿಗೆ 2024 ನವೆಂಬರ್-20 ರೊಳಗೆ ಸಲ್ಲಿಸಿರುವ ಅರ್ಜಿಗಳಿಗೆ E-sign ಪ್ರಕ್ರಿಯೆ Post office chalan ಡೌನ್‌ಲೋಡ್ ಮಾಡಲು & ಶುಲ್ಕ ಪಾವತಿಸಲು ಕ್ರಮವಾಗಿ ಡಿಸೆಂಬರ್-05 & 10 ರ ವರೆಗೆ ದಿನಾಂಕ ವಿಸ್ತರಿಸಲಾಗಿದೆ, ಆದಾಗ್ಯೂ ಬಹಳಷ್ಟು ಅಭ್ಯರ್ಥಿಗಳು ಪ್ರಕ್ರಿಯೆ ಪೂರ್ಣಗೊಳಿಸಿಲ್ಲ.

KPTCL ಗಮನಕ್ಕೆ:

ನೂರಾರು ಅಭ್ಯರ್ಥಿಗಳು ಚಲನ್ ಡೌನ್‌ಲೋಡ್ ಮಾಡಲು ಸಾದ್ಯವಾಗುತ್ತಿಲ್ಲ & ಪ್ರಕ್ರಿಯೆ ಪೂರ್ಣಗೊಳಿಸಲು ತಾಂತ್ರಿಕ ತೊಂದರೆಯಿದೆ ತಕ್ಷಣವೇ ಅದನ್ನು ಸರಿಪಡಿಸಬೇಕೆಂದು SR WORLD ಮೂಲಕ ವಿನಂತಿಸಿಕೊಂಡಿದ್ದಾರೆ.!!
✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
KRIES ನೇಮಕಾತಿ Update:
✍🏻💐✍🏻💐✍🏻💐✍🏻💐✍🏻💐

ಕರ್ನಾಟಕ ವಸತಿ ಶಿಕ್ಷಣ (KRIES) ಸಂಸ್ಥೆಗಳ, ವಿವಿಧ ವಸತಿ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ವಿದ್ಯಾರ್ಹತೆ, ಆಯ್ಕೆ ವಿಧಾನದೊಂದಿಗೆ ವೃಂದ & ನೇಮಕಾತಿಯ ಕರಡು ನಿಯಮಗಳನ್ನು ಇದೀಗ ಕರ್ನಾಟಕ ರಾಜ್ಯಪತ್ರ (Gazettee) ದಲ್ಲಿ ಪ್ರಕಟಿಸಲಾಗಿದೆ.!!

ಇದಕ್ಕೆ ಪೂರಕವಾದ & ಇನ್ನಷ್ಟು ಹುದ್ದೆಗಳ ನೇಮಕಾತಿಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/32355
✍🏻💐✍🏻💐✍🏻💐✍🏻💐✍🏻💐

Читать полностью…
Subscribe to a channel