👆🏻👆🏻👆🏻👆🏻👆🏻👆🏻👆🏻👆🏻👆🏻
KAS Re-Exam Key Ans.:
✍🏻📃✍🏻📃✍🏻📃✍🏻📃✍🏻
⚫ 2024 ಡಿಸೆಂಬರ್-29 ರಂದು ನಡೆದಿದ್ದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಮರುಪರೀಕ್ಷೆಯ (Question Paper) ಪ್ರಶ್ನೆಪತ್ರಿಕೆಗೆ KPSC ಇದೀಗ Official Key Ans. ಪ್ರಕಟಿಸಿದ್ದು, ಆಕ್ಷೇಪಣೆಗಳಿದ್ದರೆ 2025 ಜನವರಿ-22 ರೊಳಗಾಗಿ ಪ್ರತಿ ಪ್ರಶ್ನೆಗೆ 50/- ನಂತೆ ಹಣ ಪಾವತಿಸಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.!!
⚫ Paper-1 & 2 ಎರಡೂ ಪತ್ರಿಕೆಗಳ ಕೀ ಉತ್ತರಗಳು & ಎರಡೂ ಪತ್ರಿಕೆಗೆ Objection Format ಎಲ್ಲವೂ ಇಲ್ಲಿ ಒಂದೇ PDF ನಲ್ಲಿ ನೀಡಲಾಗಿದೆ.!!
⚫ ಈ Question Papers ಗಾಗಿ ಇಲ್ಲಿ ಕ್ಲಿಕ್ ಮಾಡಿ:
/channel/SRWORLDShankarBellubbiSir/33026
&
/channel/SRWORLDShankarBellubbiSir/33027
⚫ 20-08-2017 ರಂದು ನಡೆದ 2015 ನೇ ಸಾಲಿನ 428 KAS Prelims Exam ಕಟ್ ಆಫ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/18135
⚫ 24-08-2020 ರಂದು ನಡೆದ 2017 ನೇ ಸಾಲಿನ 106 KAS Prelims Exam ಕಟ್ ಆಫ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/19034
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
IBPS Annual Calendar:
⚜️🌻⚜️🌻⚜️🌻⚜️🌻⚜️
ಭಾರತೀಯ ಬ್ಯಾಂಕಿಂಗ್ ಸಿಬ್ಬಂಧಿ ಆಯ್ಕೆ ಪ್ರಾಧಿಕಾರ ( IBPS ) ವು 2025-26ನೇ ಸಾಲಿನ ಒಂದು ವರ್ಷದ ಅವಧಿಯಲ್ಲಿ ನಡೆಸುವ ವಿವಿಧ (RRB's & PSB's) Online ನೇಮಕಾತಿ ಪರೀಕ್ಷೆಗಳ ವೇಳಾಪಟ್ಟಿ (Annual Calander) ಯನ್ನು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
Driver Final Select List:
⚽🏐⚽🏐⚽🏐⚽🏐⚽
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ದಲ್ಲಿನ ಘಟಕಗಳಲ್ಲಿ 135 Driver ಹುದ್ದೆಗಳ (ಗುತ್ತಿಗೆ ಆಧಾರದ) ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
🏐⚽🏐⚽🏐⚽🏐⚽🏐⚽
LATEST NEW UPDATES:
✍🏻📃✍🏻📃✍🏻📃✍🏻📃✍🏻
⚫ 1,000 VAO ನೇಮಕಾತಿ: 1:3 ರಂತೆ ಅರ್ಹ ಅಭ್ಯರ್ಥಿಗಳ Document Verification ಮುಕ್ತಾಯಗೊಂಡಿದ್ದು, ಇಂದಿನಿಂದ ಬಹುತೇಕ ಜಿಲ್ಲೆಗಳ 1:1 ತಾತ್ಕಾಲಿಕ ಆಯ್ಕೆಪಟ್ಟಿ & ಹೆಚ್ಚುವರಿ ಪಟ್ಟಿಗಳು ಪ್ರಕಟಗೊಳ್ಳಲಿವೆ.!!
⚫ 2025 ಜನವರಿ-12 ರಂದು SC & ST ಅಭ್ಯರ್ಥಿಗಳಿಗಾಗಿ ನಡೆದ IAS Free Coaching (FC) ಪ್ರವೇಶ ಪರೀಕ್ಷೆಯ Official Key Ans. ಅತೀ ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿವೆ.!!
⚫ PSI Free Coaching ಜನವರಿ ಕೊನೆಯ ವಾರದೊಳಗಾಗಿ 2ನೇ ಬ್ಯಾಚ್ ಆಯ್ಕೆಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾರೆ.!!
ನಿರೀಕ್ಷಿಸಿ....!
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻
IFS Mains Result:
✍🏻🗒️✍🏻🗒️✍🏻🗒️✍🏻
ಕೇಂದ್ರ ಲೋಕಸೇವಾ ಆಯೋಗ ( UPSC ) ವು 2024 ನವೆಂಬರ್-24 ರಿಂದ ಡಿಸೆಂಬರ್-01 ರವರೆಗೆ ನಡೆಸಿದ ನಾಗರೀಕ ಸೇವೆಗಳ ( IFS Mains ) ಮುಖ್ಯ ಪರೀಕ್ಷೆಯ ಫಲಿತಾಂಶವನ್ನು Interviewಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯೊಂದಿಗೆ ಇದೀಗ ಪ್ರಕಟಿಸಿದೆ.!!
✍🏻🗒️✍🏻🗒️✍🏻🗒️✍🏻🗒️
ಚಿಂತೆಯು ಚಿಂತನೆಯಾಗಲಿ:
✍🏻📋✍🏻📋✍🏻📋✍🏻📋✍🏻
⚫ Banking Exams ನಂತೆ KPSC & KEA ನಡೆಸುವ ಪರೀಕ್ಷೆಗಳನ್ನೂ ಕೂಡಾ Computer Based Test (CBT) ಮೂಲಕ ನಡೆಸಿದರೆ ಬಹಳಷ್ಟು ಸಮಯ & ಸಂಪನ್ಮೂಲಗಳ ಸೋರಿಕೆ ತಡೆಗಟ್ಟಬಹುದು, ಭ್ರಷ್ಟಾಚಾರ & ಅಕ್ರಮಗಳಿಗೆ ಕಡಿವಾಣ ಹಾಕಬಹುದು, Question Paper Out ನಂತಹ ದುಶ್ಕೃತ್ಯಗಳಿಗೆ ಇತಿಶ್ರೀ ಹಾಡಬಹುದು.!!
⚫ UPSC ಸೇರಿದಂತೆ ಕೇಂದ್ರದ ಬಹುತೇಕ ಪರೀಕ್ಷೆಗಳಲ್ಲಿ Dress Code ಬಗ್ಗೆ ಯಾವುದೇ ತಕರಾರು ಇಲ್ಲ, ಆದರೆ ನಮ್ಮ ರಾಜ್ಯದ ಎಲ್ಲಾ ಪರೀಕ್ಷೆಗೆ Dress Code ನಿಂದಾಗಿ ಅದೆಷ್ಟೋ ಅಭ್ಯರ್ಥಿಗಳು Exam Center ಗೆ ಬಂದು ವಾಪಸ್ ಹೋದ ಉದಾಹರಣೆಗಳಿವೆ.!! ಅಂಗಿ ಪ್ಯಾಂಟ್ ಗಳನ್ನು ಕತ್ತರಿಸಲಾಗಿದೆ, ವಿಶೇಷವಾಗಿ ಮಹಿಳಾ ಅಭ್ಯರ್ಥಿಗಳಿಗೆ ಮುಜುಗುರದ ಜೊತೆಗೆ ನುಂಗಲಾರದ ತುತ್ತಾಗಿದೆ, ಭಾರತೀಯ ಸಂಪ್ರದಾಯದ ತಾಳಿ, ಕಾಲುಂಗರ, ಬಳೆಗಳನ್ನು ತೆಗೆಸುವುದರಲ್ಲಿ ಹಿಂದೆ ಬಿದ್ದಿಲ್ಲ ಈ Dress Code.! ಎಲ್ಲೋ ಯಾರೋ ಒಬ್ಬಿಬ್ಬರು ಮಾಡುವ ತಪ್ಪಿಗೆ ಇಡೀ ಅಭ್ಯರ್ಥಿ ಕುಲವೇ ಬಟ್ಟೆ ಬರೆಗಳನ್ನು ಬಿಚ್ಚಿಡುವ ಮಟ್ಟಕ್ಕೆ ಬಂದಿರುವುದು ಶೋಚನೀಯ.!!
⚫ ಒಂದೇ ದಿನ 2-3 ಪರೀಕ್ಷಾ ದಿನಾಂಕ ನಿಗದಿಯಾಗದಂತೆ ಹಾಗೂ ಯಾವುದಾದರೂ ಮೀಸಲಾತಿ (2% Sports Quota, ಒಳಮೀಸಲಾತಿ) ಅನ್ವಯಿಸಬೇಕಾದರೆ ಅವೆಲ್ಲವನ್ನು ಮೊದಲೇ ಎಚ್ಚರವಹಿಸುವುದು.! ಪದೇ ಪದೇ ಪರೀಕ್ಷೆ ಮುಂದೂಡುವ, ಸ್ಥಗಿತಗೊಳಿಸುವ & ದಿನಾಂಕ ಬದಲಾವಣೆ ಮಾಡುವ ಕೆಟ್ಟ ಸಂಪ್ರದಾಯಕ್ಕೆ ಇತಿಶ್ರೀ ಹಾಡಬೇಕು.!!
⚫ ಸರಕಾರದ ವಿವಿಧ ಇಲಾಖೆಗಳ ಒಂದೇ ರೀತಿಯ ವಿದ್ಯಾರ್ಹತೆ, ಒಂದೇ ರೀತಿಯ Syllabus & ಒಂದೇ ವೃಂದದ (Group- B & C) ಹುದ್ದೆಗಳಿಗೆ ಪದೇ ಪದೇ ಪ್ರತ್ಯೇಕ ಪರೀಕ್ಷೆ ನಡೆಸುವ ಬದಲಿಗೆ ರಾಜ್ಯಾದ್ಯಂತ/ದೇಶಾದ್ಯಂತ ಒಂದೇ ಸಾಮಾನ್ಯ ಪರೀಕ್ಷೆಯನ್ನು ನಡೆಸಿ, ಅದರಲ್ಲಿ ಆಯ್ಕೆಯಾದವರನ್ನು ಬಿಟ್ಟು ಉಳಿದವರಿಗೂ ಬೇರೆ ಬೇರೆ ಇಲಾಖೆಯ ಹುದ್ದೆಗಳಿಗೆ ಪರಿಗಣಿಸಲು ಅವಕಾಶವಿದ್ದರೆ ಅವರ ಅನುಮತಿ ಪಡೆದು ಹುದ್ದೆ ನೀಡುವ ಕುರಿತು ಚಿಂತನೆ ಏಕೆ ಮಾಡಬಾರದು.? ಪದೇ ಪದೇ ಅರ್ಜಿ ಸಲ್ಲಿಕೆ, ಪದೇ ಪದೇ ಪರೀಕ್ಷೆಗಳಿಂದ Valuable Time, Money, Manpower, Resource, Energy, etc....ಎಲ್ಲವೂ ಬಹಳಷ್ಟು ಖರ್ಚಾಗುತ್ತಿದೆ.!!
ಈ ನಿಟ್ಟಿನಲ್ಲಿ ಚಿಂತಕರ ಚಾವಡಿ ಚಿಂತನೆ ಮಾಡಲಿ ಎಂದು SR WORLD ಆಶಿಸುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಇನ್ನಷ್ಟು ವಿಚಾರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
/channel/SRWORLDShankarBellubbiSir/32246
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻👆🏻
UPSC PT Date Changed:
✍🏻🗒️✍🏻🗒️✍🏻🗒️✍🏻🗒️✍🏻
ಕೇಂದ್ರ ಲೋಕಸೇವಾ ಆಯೋಗ ( UPSC ) ವು 2024 ಸೆಪ್ಟೆಂಬರ್ 20 ರಿಂದ 29 ರವರೆಗೆ ನಡೆಸಿದ ನಾಗರೀಕ ಸೇವೆಗಳ ( IAS / IPS Mains ) ಮುಖ್ಯ ಪರೀಕ್ಷೆಯಲ್ಲಿ Interviewಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 2025 ಜನವರಿ-07 ರಿಂದ ಏಪ್ರಿಲ್-17 ರ ವರೆಗೆ Personality Test (PT) ನಡೆಸಲು ನಿರ್ಧರಿಸಿ 2,845 ಅಭ್ಯರ್ಥಿಗಳ ಪಟ್ಟಿಯನ್ನು ಹಾಜರಾಗಬೇಕಾದ ಸಮಯ & ದಿನಾಂಕದೊಂದಿಗೆ ಪ್ರಕಟಿಸಿತ್ತು, ಆದರೆ ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 2025 ಫೆಬ್ರವರಿ-05 ರಂದು ನಿಗದಿಯಾಗಿದ್ದ Personality Test ನ್ನು ಮಾತ್ರ ಮುಂದೂಡಿ ಫೆಬ್ರವರಿ-08 ರಂದು ಮರು ನಿಗದಿಪಡಿಸಲಾಗಿದೆ.!!
✍🏻🗒️✍🏻🗒️✍🏻🗒️✍🏻🗒️
2024 ಡಿಸೆಂಬರ್-29ರ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಪೂರ್ವಭಾವಿ ಮರುಪರೀಕ್ಷೆಯ Official Key Ans. ಇದೀಗ ಪ್ರಕಟಗೊಂಡಿವೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://kpsc.kar.nic.in/keyanswers.html
👆🏻👆🏻👆🏻👆🏻👆🏻👆🏻👆🏻👆🏻👆🏻
PSI Coaching 2nd List:
✍🏻📋✍🏻📋✍🏻📋✍🏻📋✍🏻
ಸರಕಾರದ ವತಿಯಿಂದ ವಸತಿ ಸಹಿತ PSI Free Coaching ನೀಡಲು ಆಯ್ಕೆ ಮಾಡಲಾದ 175 ಅಭ್ಯರ್ಥಿಗಳ ಬೆಂಗಳೂರು ವಿಭಾಗದ Batch-2 Select List ಇದೀಗ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻
FC Official Key Ans.:
✍🏻📋✍🏻📋✍🏻📋✍🏻📋
⚫ 2025 ಜನವರಿ-12 ರಂದು SC & ST ಅಭ್ಯರ್ಥಿಗಳಿಗಾಗಿ ನಡೆದ IAS Free Coaching (FC) ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗೆ ಅಧಿಕೃತ ಕೀ ಉತ್ತರಗಳನ್ನು KEA ಇದೀಗ ಪ್ರಕಟಿಸಿದೆ.!!
⚫ ಈ ಪ್ರಶ್ನೆ ಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/33180
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻
VAO Pro. Select List:
✍🏻📋✍🏻📋✍🏻📋✍🏻
ಕಲಬುರಗಿ ಜಿಲ್ಲೆ: 1,000 VAO ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Document Verification ನಂತರ ಆಯ್ಕೆಯಾದ ಅಭ್ಯರ್ಥಿಗಳ Provisional Select List & Additional List ಗಳು ಇದೀಗ ಪ್ರಕಟಗೊಂಡಿವೆ.!!
✍🏻📋✍🏻📋✍🏻📋✍🏻📋✍🏻
LATEST NEW UPDATES:
✍🏻📃✍🏻📃✍🏻📃✍🏻📃✍🏻
⚫ ಯಾವುದೇ ಕ್ಷಣದಲ್ಲಾದರೂ ಈ ಕೆಳಗಿನ ಆಯ್ಕೆಪಟ್ಟಿಗಳು ಪ್ರಕಟಗೊಳ್ಳಬಹುದು.!!
★ 245 CTI (15 HK+ 230) Provisional Lists
★ 47 Co-Operative Inspector (Non-HK) Final List.
★ 242 Account Asst. Final List.
★ 67 Junior Account Asst. (Non-HK) Provisional List.
★ ಆರ್ಥಿಕ & ಸಾಂಖ್ಯಿಕ ನಿರ್ದೇಶನಾಲಯದಲ್ಲಿನ (10+06HK) Assistant Director Additional Lists.!!
⚫ HK ಭಾಗದ (371J) BMTC Conductor ಹುದ್ದೆಗಳ ನೇಮಕಾತಿಯಲ್ಲಿ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ (Appointment Order) ನೀಡಲಾಗಿದೆ.!!
⚫ ಶೀಘ್ರದಲ್ಲಿಯೇ Non-HK ಭಾಗದ BMTC Conductor ಹುದ್ದೆಗಳ ನೇಮಕಾತಿಯ ಆಯ್ಕೆಪಟ್ಟಿ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!!
⚫ 2024 ಡಿಸೆಂಬರ್-29ರ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಪೂರ್ವಭಾವಿ ಮರುಪರೀಕ್ಷೆಯ OMR Sheet Scanning ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಒಂದು ವಾರದೊಳಗಾಗಿ Official Key Ans. ಪ್ರಕಟಗೊಳ್ಳುವ ಸಾಧ್ಯತೆ.!!
⚫ 402 Civil PSI ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ Medical & Document Verification ಪ್ರಕ್ರಿಯೆ ಪ್ರಗತಿಯಲ್ಲಿದೆ.!!
⚫ 545 PSI ನೇಮಕಾತಿಯಲ್ಲಿ ಅಂತಿಮವಾಗಿ ಆಯ್ಕೆಯಾದ ಬಹುತೇಕ ಅಭ್ಯರ್ಥಿಗಳಿಗೆ ಕಳೆದ ವಾರದಲ್ಲಿ ನೇಮಕಾತಿ ಆದೇಶ ನೀಡಲಾಗಿದೆ.!!
⚫ 545 & 402 PSI ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಮುಕ್ತಾಯವಾದ ತಕ್ಷಣ 615 PSI & 3,500 PC ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆಗಳನ್ನು ನಿರೀಕ್ಷಿಸಬಹುದು.!!
⚫ ವಿಳಂಬವಾಗುತ್ತಿದ್ದ (ಆಯ್ಕೆಯಾದ PSI ಅಭ್ಯರ್ಥಿಗಳಿಗೆ) ನೇಮಕಾತಿ ಆದೇಶ ನೀಡುವ ಪ್ರಕ್ರಿಯೆಯನ್ನು ತೀವ್ರಗೊಳಿಸಿ ಆದಷ್ಟು ಬೇಗ Appointment Order ನೀಡಬೇಕೆಂದು SR WORLD ಒಂದು ವಾರದ ಹಿಂದೆ (31-12-2024 ರಂದು) ವಿನಂತಿಸಿಕೊಂಡಿದ್ದು ಇಲ್ಲಿ ಉಲ್ಲೇಖಾರ್ಹ.!!
ಪೊಲೀಸ್ ಇಲಾಖೆಗೆ ವಂದನೆಗಳು,
ನೂತನ PSI ಗಳಿಗೆ ಅಭಿನಂದನೆಗಳು.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/33055
✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻
Exam Postponed:
✍🏻📋✍🏻📋✍🏻📋✍🏻
⚫ ವಿವಿಧ ಇಲಾಖೆಗಳ (ಉಳಿಕೆ ಮೂಲ ವೃಂದದ) 277 Group-B ಹುದ್ದೆಗಳ ನೇಮಕಾತಿಗೆ KPSC ಯು 2025 ಜನವರಿ-18 ರಂದು ನಡೆಸಲು ಉದ್ದೇಶಿಸಿದ್ದ ಕಡ್ಡಾಯ ಕನ್ನಡ ಪರೀಕ್ಷೆಯನ್ನು ಮಾತ್ರ ಇದೀಗ ಮುಂದೂಡಲಾಗಿದೆ.!!
⚫ ಆದರೆ 2025 ಜನವರಿ-19 ರಂದು ಹಾಗೂ ಜನವರಿ-25 ರಂದು ನಡೆಸಲು ಉದ್ದೇಶಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳು ನಿಗದಿತ ದಿನದಂದೇ ನಡೆಯುತ್ತವೆ & ಅದಕ್ಕೆ ಸಂಬಂಧಿಸಿದ ಪ್ರವೇಶ ಪತ್ರವನ್ನು ಇದೀಗ ಈ ಕೆಳಗಿನ ಲಿಂಕ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.!! https://kpsconline.karnataka.gov.in/HomePage/Index.html
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
ನ್ಯೂ ನೇಮಕಾತಿ ಸುಧಾರಣೆ.?:
✍🏻📋✍🏻📋✍🏻📋✍🏻📋✍🏻
ಜನವರಿ-11 &12 ರಂದು 2 ದಿನ KPSC ಸೇರಿದಂತೆ ದೇಶದ ವಿವಿಧ ಲೋಕಸೇವಾ ಆಯೋಗಗಳಲ್ಲಿನ ಸುಧಾರಣೆ, ಹೊಸ ಪರೀಕ್ಷಾ ಕ್ರಮಗಳ ಅಳವಡಿಕೆ, ಎದುರಾಗುತ್ತಿರುವ ಸವಾಲುಗಳ ಕುರಿತು ಚರ್ಚಿಸಲು ಉಪರಾಷ್ಟ್ರಪತಿ ರವರ ಸಮ್ಮುಖದಲ್ಲಿ CM ಸಿದ್ದರಾಮಯ್ಯನವರು ಸೇರಿದಂತೆ ಆಯೋಗಗಳ ಅಧ್ಯಕ್ಷರುಗಳೊಂದಿಗೆ ಸಮ್ಮೇಳನ ಆಯೋಜಿಸಲಾಗಿತ್ತು, ಅಲ್ಲಿನ Outcomes ಇದರಲ್ಲಿವೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Inspire B4U Expire: ★
★•┈•┈•┈••✦✿✦••┈•┈•┈•★
ಯುವಕರ ಓದಿನ ಉಪಯೋಗ
ನಾಡಿಗೆ ದೊರೆತರೆ
ಚಿನ್ನದ ಬೆಳೆ ಬೆಳೆವುದು.!
ಯುವಜನ ಶಕ್ತಿಯು ಮನಸಿಟ್ಟು
ದುಡಿದರೆ ನಡೆದರೆ
ಭೂಮಿಗೆ ಸ್ವರ್ಗ ಇಳಿವುದು.!!
ಯುವಕರೇ ಮೇಲೇಳಿ, ಸಂಸ್ಕೃತಿ ಕಾಪಾಡಿ
ಯುವಕರೇ ನಾಡಿನ ಶಿಲ್ಪಿಗಳು.!!
ಸರ್ವರಿಗೂ
"ರಾಷ್ಟ್ರೀಯ ಸಂತ",
ಮಹಾನ್ ದೀಮಂತ,
ಪೂಜ್ಯ ಶ್ರೀ ಸ್ವಾಮಿ ವಿವೇಕಾನಂದರ ಜನ್ಮದಿನದ (ಜನೆವರಿ-12 ರಾಷ್ಟ್ರೀಯ ಯುವದಿನ /National Youth Day) ಶುಭಾಶಯಗಳು.!!
🙏🏻💐🙏🏻💐🙏🏻💐🙏🏻💐🙏🏻💐