ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.
ಶೀಘ್ರದಲ್ಲಿಯೇ ನಿಮ್ಮ SR WORLD ನಲ್ಲಿ ಕೀ ಉತ್ತರಗಳನ್ನು ಪ್ರಕಟಿಸಲಾಗುವುದು. ನಿರೀಕ್ಷಿಸಿ....!!
Читать полностью…👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KAS Recruitment Soon: ★
✍🏻📋✍🏻📋✍🏻📋✍🏻📋✍🏻📋
⚫ ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ಹೊಸ ಅಧಿಸೂಚನೆಗೆ ಕ್ಷಣಗಣನೆ ಆರಂಭ.!!
⚫ ಉನ್ನತ ಮೂಲಗಳ ಪ್ರಕಾರ 275ಕ್ಕೂ ಅಧಿಕ ( ಹುದ್ದೆಗಳ ಸಂಖ್ಯೆ ವ್ಯತ್ಯಾಸ ಆಗಬಹುದು) KAS ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಆಗಬಹುದು.!!
⚫ ಎಲ್ಲವೂ ಅಂದುಕೊಂಡಂತೆ ಆದರೆ ಡಿಸೆಂಬರ್ ಕೊನೆಯ ವಾರ/ಹೊಸ ವರ್ಷದ ಮೊದಲ ವಾರ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸುವ ಸಾಧ್ಯತೆ.!!
⚫ ಇದರೊಂದಿಗೆ ವಯೋಮಿತಿ ಸಡಿಲಿಕೆ & ಒಂದು ಹೆಚ್ಚುವರಿ ಅವಕಾಶ ನೀಡುವ ಸಾದ್ಯತೆಯೂ ದಟ್ಟವಾಗಿದೆ.!!
⚫ ವಿಶೇಷ ಸೂಚನೆ:
ಇಲ್ಲಿ ನೀಡಿರುವುದು ನಿರೀಕ್ಷಿತ ಮಾಹಿತಿಯೇ ಹೊರತು ಖಚಿತವಾದದ್ದಲ್ಲ,!!
ಅಧಿಸೂಚನೆ ಪ್ರಕಟಗೊಂಡಾಗಲೇ ಅಧಿಕೃತ.!!
KAS ಪರೀಕ್ಷಾ ತಯಾರಿ ನಡೆಸುತ್ತಿರುವವರ ಪೂರ್ವಸಿದ್ಧತೆಗಾಗಿ ಮಾತ್ರ ಈ ಮಾಹಿತಿ.!!
🌀💦🌀💦🌀💦🌀💦🌀💦🌀💦🌀
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ SSC: Important Notice: ★
✍🏻📃✍🏻📃✍🏻📃✍🏻📃✍🏻📃✍🏻
Important Notice for the candidates shortlisted for the posts in Central Board of Indirect Taxes & Customs through Combined Graduate Level Examination- 2023 (Final Result)
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಕಣ್ Fuse ಆಗಬೇಡಿ: ★
🌳🌴🌳🌴🌳🌴🌳🌴🌳🌴
⚫ ಇಂದು ಪತ್ರಿಕೆಯಲ್ಲಿ ಪ್ರಕಟಿತ ಈ ಮಾಹಿತಿಯಿಂದಾದ ಗೊಂದಲಕ್ಕೆ SR WORLD ಸ್ಪಷ್ಟನೆ.!!
⚫ ಅರಣ್ಯ ಇಲಾಖೆಯಲ್ಲಿ 310 ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ ಹಾಗೂ 540 ಅರಣ್ಯ ರಕ್ಷಕ / ಗಸ್ತು ಅರಣ್ಯ ಪಾಲಕ (Forest Guard) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ.!!
⚫ ಅರಣ್ಯ ವೀಕ್ಷಕ (Forest Watcher) ಹುದ್ದೆಗಳಿಗೆ ಈ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು ಆದರೆ ಇದೀಗ ಕೇವಲ SSLC ಮೆರಿಟ್ ಆಧಾರದಲ್ಲಿ (ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ) ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28558
⚫ ಗಸ್ತು ಅರಣ್ಯ ಪಾಲಕ/ ಅರಣ್ಯ ರಕ್ಷಕ (Forest Guard) ಹುದ್ದೆಗಳಿಗೆ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ ಇದೆ, ಆದರೆ ಆಯ್ಕೆಪಟ್ಟಿ ತಯಾರಿಸುವಾಗ Competitive Exam ನಲ್ಲಿ ಪಡೆದ ಅಂಕಗಳ 50% Marks & PUC ಯಲ್ಲಿ ಪಡೆದ ಅಂಕಗಳ-50% ನ್ನು ಪರಿಗಣಿಸಲಾಗುತ್ತದೆ.!!
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29159
🌳🌴🌳🌴🌳🌴🌳🌴🌳🌴🌳🌴
ಇದುವರೆಗೆ ನಡೆದ Police Constable ನೇಮಕಾತಿ ಪರೀಕ್ಷೆಗಳ ಹಳೆಯ ಪ್ರಶ್ನೆಪತ್ರಿಕೆಗಳನ್ನು ಶೀಘ್ರದಲ್ಲಿಯೇ ನಿಮ್ಮ SR WORLD ನಲ್ಲಿ Upload ಮಾಡಲಾಗುವುದು... ನಿರೀಕ್ಷಿಸಿ...!!
Читать полностью…👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ UPSC (IAS) Mains Result: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻🗒️
ಕೇಂದ್ರ ಲೋಕಸೇವಾ ಆಯೋಗ ( UPSC ) ವು 2023 ಸೆಪ್ಟೆಂಬರ್ 15 ರಿಂದ 24ರ ವರೆಗೆ ನಡೆಸಿದ ನಾಗರೀಕ ಸೇವೆಗಳ ( IAS / IPS Mains ) ಮುಖ್ಯ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟಗೊಂಡಿದೆ.!!
💐🍁💐🍁💐🍁💐🍁💐🍁💐🍁💐
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Additional Select List:★
💐🍁💐🍁💐🍁💐🍁💐🍁
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿನ ಮೌಲಾನಾ ಆಜಾದ್ ಮಾದರಿ ವಸತಿ ಶಾಲೆಗಳಲ್ಲಿನ HK ಭಾಗದ 21 ಆಂಗ್ಲ ಭಾಷಾ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆಪಟ್ಟಿ (Additional Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ KPSCಯು ಇದೀಗ ಪ್ರಕಟಿಸಿದೆ.!!
✍🏻🌟✍🏻🌟✍🏻🌟✍🏻🌟✍🏻🌟
★ KAS: ಖಾಲಿ ಹುದ್ದೆಗಳೆಷ್ಟು.?: ★
✍🏻📋✍🏻📋✍🏻📋✍🏻📋✍🏻📋
⚫ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳೆಷ್ಟು.?
⚫ ಚುಕ್ಕೆ ಗುರುತಿಲ್ಲದ ಪ್ರಶ್ನೆಯೊಂದಕ್ಕೆ 07-12 -2023 ರಂದು ಮಾನ್ಯ ಮುಖ್ಯ ಮಂತ್ರಿಗಳು ನೀಡಿರುವ ಲಿಖಿತ ರೂಪದ ಅಧಿಕೃತ ಉತ್ತರವಿದು.!!
🌀💦🌀💦🌀💦🌀💦🌀💦🌀💦🌀
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ PC Exam Call Letter: ★
✍🏻📋✍🏻📋✍🏻📋✍🏻📋✍🏻📋
2023 ಡಿಸೆಂಬರ್-10 ರಂದು ನಡೆಯಲಿರುವ ಕಲ್ಯಾಣ ಕರ್ನಾಟಕದ Civil PC 454 ಹುದ್ದೆಗಳ ಲಿಖಿತ ಪರೀಕ್ಷೆಯ Call Letter Download ಮಾಡಿಕೊಳ್ಳಲು ಇದೀಗ ತಿಳಿಸಲಾಗಿದೆ.!!
🌻🍁🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Delhi Police Key Ans: ★
✍🏻📋✍🏻📋✍🏻📋✍🏻📋✍🏻📋
⚫ ಸಿಬ್ಬಂದಿ ನೇಮಕಾತಿ ಆಯೋಗ (SSC) ವು Delhi Police ಹುದ್ದೆಗಳ ನೇಮಕಾತಿಗಾಗಿ 2023 ಡಿಸೆಂಬರ್ ನಲ್ಲಿ ನಡೆಸಿದ ಪರೀಕ್ಷೆಯ (Question Paper) ಪ್ರಶ್ನೆಪತ್ರಿಕೆಗೆ ಇದೀಗ ಕೀ ಉತ್ತರ (Key Answers) ಗಳನ್ನು ಪ್ರಕಟಿಸಿದೆ.!!
⚫ For Key Answers & Question Paper Click here:
👇🏻👇🏻👇🏻👇🏻👇🏻👇🏻👇🏻👇🏻
https://ssc.digialm.com/EForms/configuredHtml/2207/85205/login.html
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★ ಅಕ್ರಮಕ್ಕೆ ಕಠಿಣ ಕ್ರಮ: ★
✍🏻🗒️✍🏻🗒️✍🏻🗒️✍🏻🗒️✍🏻
⚫ ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ & ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ-2023 ಇಂದು ರಾಜ್ಯಪತ್ರ (Gezettee) ದಲ್ಲಿ ಪ್ರಕಟಗೊಂಡಿದೆ.!!
⚫ PSI, KEA (FDA) ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ಸೇರಿದಂತೆ ಹಲವು ನೇಮಕಾತಿಗಳಲ್ಲಿ ಸಾಲು ಸಾಲು ಅಕ್ರಮಗಳು ನಡೆದ ಹಿನ್ನೆಲೆಯಲ್ಲಿ ಸರಕಾರಿ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯಲು ರಾಜ್ಯ ಸರ್ಕಾರ ಪ್ರತ್ಯೇಕ ಕಾಯ್ದೆ ಜಾರಿ ತರುತ್ತಿದೆ.!!
⚫ ವರ್ಷಾನುಗಟ್ಟಲೆ ಪ್ರಾಮಾಣಿಕವಾಗಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಸಾವಿರಾರು ಅಭ್ಯರ್ಥಿಗಳು ಉದ್ಯೋಗದಿಂದ ವಂಚಿತರಾಗುತ್ತಿದ್ದರು. ಅರ್ಹರಿಗೆ ಮಾತ್ರ ಸರ್ಕಾರಿ ಉದ್ಯೋಗಗಳು ದೊರಕುವಂತೆ ಮಾಡಲು ಕಟ್ಟುನಿಟ್ಟಿನ ಪರೀಕ್ಷಾ ವಿಧಾನ, ಪಾರದರ್ಶಕ ನೇಮಕಾತಿ ಪ್ರಕ್ರಿಯೆಯ ಅಳವಡಿಕೆ ಮಾಡಲು ನೂತನ ಮಸೂದೆಯನ್ನು ಜಾರಿಗೆ ತರಲಾಗುತ್ತಿದೆ.!!
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Warden Additional List: ★
✍🏻📃✍🏻📃✍🏻📃✍🏻📃✍🏻📃✍🏻
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ 201 (132+69) ನಿಲಯ ಮೇಲ್ವಿಚಾರಕರು ( Hostel Warden) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪಟ್ಟಿ (Additional List) ಯನ್ನು KPSC ಇದೀಗ ಪ್ರಕಟಿಸಿದೆ.!!
✍🏻📃✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Tchr Adl.Select List: ★
✍🏻📃✍🏻📃✍🏻📃✍🏻📃✍🏻📃
ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳಲ್ಲಿನ ವಸತಿ ಶಿಕ್ಷಕರ 123 (32+91 ಹೈ.ಕ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆಪಟ್ಟಿ (Additional Select List) ಯನ್ನು KPSC ಇದೀಗ ಪ್ರಕಟಿಸಿದೆ.!!
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಆಯೋಗಕ್ಕಿಲ್ಲ ಆ ಯೋಗ.?: ★
✍🏻🗒️✍🏻🗒️✍🏻🗒️✍🏻🗒️✍🏻🗒️✍🏻
⚫ ಕಳೆದ 13 ವರ್ಷಗಳಲ್ಲಿ ಕೇವಲ 4 ಬಾರಿ ಮಾತ್ರ KAS ನೇಮಕಾತಿ ನಡೆದಿದೆ.! ಹಲವು ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆಸಿ ವರ್ಷಗಳೇ ಕಳೆದರೂ ಆಯ್ಕೆಪಟ್ಟಿ ಪ್ರಕಟಗೊಂಡಿಲ್ಲ.! ಇಂತಹ ಆರೋಪಗಳಿಂದ 'ಲೋಪ'ಸೇವಾ ಆಯೋಗ (KPSC) ವನ್ನು ಮುಕ್ತಗೊಳಿಸಲು ಸರಕಾರ ಗಂಭೀರ ಚಿಂತನೆ ನಡೆಸಬೇಕಿದೆ.!!
⚫ KPSC ಗೆ ಎಷ್ಟೋ ವರ್ಷಗಳಿಂದ ಅಂಟಿರುವ ಕಳಂಕ ತೊಳೆಯುವ ಪ್ರಯತ್ನ ಕೇವಲ ಒಬ್ಬಿಬ್ಬರಿಂದ ಕಷ್ಟದ ಕೆಲಸ, ಸರಕಾರ ಸೇರಿದಂತೆ, ಅಧ್ಯಕ್ಷರಾಧಿಯಾಗಿ ಸರ್ವ ಸದಸ್ಯರು ಹಾಗೂ ಸಂಬಂಧಿಸಿದವರೆಲ್ಲರೂ ಬೆಂಬಲ (Support) ನೀಡಿದರೆ ಮಾತ್ರ (Effort) ಸಾಧ್ಯ.!!
⚫ ಪ್ರತಿಭೆಗಳಿಗೆ ಪ್ರಭೆ ಕೊಟ್ಟು ಪ್ರಭುಗಳನ್ನಾಗಿಸಿ, ಉತ್ತಮ ಸ್ಥಾನಮಾನ ನೀಡುವ ಸ್ಥಾನದಲ್ಲಿರುವ KPSC ಕೇವಲ ದೇವಸ್ಥಾನವಾಗದೇ, ಉದ್ಯೋಗಸ್ಥಾನವಾಗಲಿ ಎಂಬುದು ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಹೆಬ್ಬಯಕೆ.!!
ಕೃಪೆ: ಪ್ರಜಾವಾಣಿ
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಕಲ್ಯಾಣದಲ್ಲಿನ ಖಾಲಿ ಹುದ್ದೆ: ★
✍🏻📃✍🏻📃✍🏻📃✍🏻📃✍🏻📃✍🏻
⚫ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳೆಷ್ಟು.?
⚫ ಈ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುವುದು.?
⚫ ಚುಕ್ಕೆ ಗುರುತಿಲ್ಲದ ಪ್ರಶ್ನೆಯೊಂದಕ್ಕೆ 05-12 -2023 ರಂದು ಮಾನ್ಯ ಸಚಿವರು ನೀಡಿರುವ ಲಿಖಿತ ರೂಪದ ಅಧಿಕೃತ ಉತ್ತರವಿದು.!!
✍🏻📃✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ PC Question Paper: ★
✍🏻📋✍🏻📋✍🏻📋✍🏻📋✍🏻
⚫ ಕಲ್ಯಾಣ ಕರ್ನಾಟಕದ Civil PC 454 ಹುದ್ದೆಗಳ ನೇಮಕಾತಿಗಾಗಿ ಇಂದು (10-12-2023ರಂದು) ನಡೆದ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆ.!!
⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ನೋಡಿ:
★ Science & Tech. : 25
★ I.C/Polity : 23
★ History : 13
★ Geography: 11
★ Mental Ability: 09
★ Current Affairs: 07
★ Economics : 06
★ Others: 06
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 454 PC EXAM TODAY: ★
✍🏻📋✍🏻📋✍🏻📋✍🏻📋✍🏻📋✍🏻
⚫ ಇಂದು (2023 ಡಿಸೆಂಬರ್-10) ಕಲ್ಯಾಣ ಕರ್ನಾಟಕದ Civil PC 454 ಹುದ್ದೆಗಳಿಗೆ ನಡೆಯಲಿದೆ ಲಿಖಿತ ಪರೀಕ್ಷೆ.!!
⚫ ಸಮಯ: 11:00 ರಿಂದ 12:30
⚫ ಪರೀಕ್ಷೆ ಬರೆಯುವವರು ಅಂದಾಜು 67,000ಕ್ಕೂ ಅಧಿಕ.!!
⚫ ನೂರಾರು ಕನಸುಗಳನ್ನು ಕಟ್ಟಿಕೊಂಡು ಈ ಪರೀಕ್ಷೆಗೆ ಹಾಜರಾಗುವ ಸಾವಿರಾರು ಮನಸುಗಳ ಕನಸು ನನಸಾಗಲೆಂದು ಎಸ್ ಆರ್ ವಲ್ಡ್೯ ಶುಭ ಹಾರೈಸುತ್ತದೆ.!!
ಆಲ್ ದಿ ಬೆಸ್ಟ್ ಫ್ರೆಂಡ್ಸ್
ಟುಡೇ ಈಜ್ ಯುವರ್ಸ್ ಡೇ.!!
🌻🍁🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KEA: ಕೀ ಉತ್ತರ ತಪ್ಪಾ.?: ★
✍🏻📃✍🏻📃✍🏻📃✍🏻📃✍🏻📃
KEA ಯು ಡಿಸೆಂಬರ್-4ರಂದು ಪ್ರಕಟಿಸಿದ ಕರ್ನಾಟಕದ 4 ನಿಗಮ ಮಂಡಳಿ/ ಸರ್ಕಾರಿ ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ 2023 ಅಕ್ಟೋಬರ್-28 ರಿಂದ ನವೆಂಬರ್-25 ರ ವರೆಗೆ ನಡೆದ ವಿವಿಧ ಲಿಖಿತ ಪರೀಕ್ಷೆಗಳ ತಾತ್ಕಾಲಿಕ ಸರಿ ಉತ್ತರ (Provisional Key Ans) ಗಳಲ್ಲಿ ಬಹಳಷ್ಟು ಉತ್ತರಗಳು ತಪ್ಪಾಗಿವೆ ಎಂದು ನೂರಾರು ಅಭ್ಯರ್ಥಿಗಳು SR WORLDಗೆ ತಿಳಿಸಿದ್ದು, ತಮ್ಮ ಆಕ್ಷೇಪಣೆಗಳೇನಾದರೂ ಇದ್ದರೆ ಡಿಸೆಂಬರ್-14 ರೊಳಗೆ Kea website ನಲ್ಲಿ ನೀಡಿರುವ ಆಯಾ ವಿಷಯವಾರು ಲಿಂಕ್ ನಲ್ಲಿ Objection ಸಲ್ಲಿಸಲು ಅವಕಾಶ ಇದೆ, ಈ ಕೂಡಲೇ ಸಲ್ಲಿಸಿ.!!
👇🏻👇🏻👇🏻👇🏻👇🏻👇🏻👇🏻👇🏻👇🏻
https://cetonline.karnataka.gov.in/kea/karrec23
✍🏻📃✍🏻📃✍🏻📃✍🏻📃✍🏻📃✍🏻
★ PC EXAM SPECIAL: ★
✍🏻📋✍🏻📋✍🏻📋✍🏻📋✍🏻
⚫ Police Constable ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಅನುಕೂಲವಾಗಲೆಂದು ಎಸ್ ಆರ್ ವಲ್ಡ್೯ ಇಲ್ಲಿ ಒಂದೇ ಕ್ಲಿಕ್ ನಲ್ಲಿ ಎಲ್ಲವನ್ನೂ ನೀಡುತ್ತಿದೆ, ಆಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದುದ್ದನ್ನು ಪಡೆಯಿರಿ!!
⚫ PC Written Exam Syllabus:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29237
⚫ PC OLD QUESTION PAPERS:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻
★ PC (CAR/DAR) Exam-10-09-2023:
/channel/SRWORLDShankarBellubbiSir/28130
★ PC (Civil) Exam-21-11-2021:
/channel/SRWORLDShankarBellubbiSir/23628
★ PC (Civil) Exam-24-10-2021:
/channel/SRWORLDShankarBellubbiSir/23237
★ PC (KSRP/Bandsmen) Exam-29-11-2020:
/channel/SRWORLDShankarBellubbiSir/19726
★ PC (KSRP/IRB) Exam-22-11-2020:
/channel/SRWORLDShankarBellubbiSir/19523
★ PC (CAR/DAR) Exam-18-10-2020:
/channel/SRWORLDShankarBellubbiSir/18946
★ PC (Civil) Exam-20-09-2020:
/channel/SRWORLDShankarBellubbiSir/18501
★ PC (CAR/DAR) Exam-01-12-2019:
/channel/SRWORLDShankarBellubbiSir/10494
★ PC (Civil) Exam-22-09-2019:
/channel/SRWORLDShankarBellubbiSir/8997
★ PC (Civil) Exam-27-01-2019:
/channel/SRWORLDShankarBellubbiSir/2701
✍🏻📋✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★ PC Exam Syllabus: ★
✍🏻🗒️✍🏻🗒️✍🏻🗒️✍🏻🗒️✍🏻
⚫ PC ಪರೀಕ್ಷಾ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳೇ, ನಿಮ್ಮ ಅಧ್ಯಯನಕ್ಕಾಗಿ Police Constable written Exam Syllabus ನ್ನು ನೀಡಲಾಗಿದೆ & ಇಲ್ಲಿ ನೀಡಿರುವ ಸೂಚನೆಗಳನ್ನು ಮಿಸ್ ಮಾಡದೇ ಓದಿ.!
⚫ ಇದನ್ನು ಓದೋದು ನೀವು ಮಿಸ್ ಮಾಡಿದ್ರೆ, ಆ ಹುದ್ದೆ ನಿಮ್ಮಿಂದ ಮಿಸ್ ಆಗಬಹುದು.!!
⚫ PC ಲಿಖಿತ ಪರೀಕ್ಷೆಯಲ್ಲಿ ಪ್ರತಿ ಸರಿ ಉತ್ತರಕ್ಕೆ 1 ಅಂಕ ನೀಡಲಾಗುವುದು & ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ (Negative Marks) ಕಳೆಯಲಾಗುವುದು.!!
⚫ 30% ಗಿಂತ ಕಡಿಮೆ ಅಂಕ ಗಳಿಸಿರುವ ಅಭ್ಯರ್ಥಿಗಳನ್ನು ಅರ್ಹತಾ ಪಟ್ಟಿ (Eligible List) ಯಲ್ಲಿ ಸೇರಿಸುವುದಿಲ್ಲ & ಅರ್ಹತೆಗೆ ಪರಿಗಣಿಸುವುದಿಲ್ಲ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ GROUP-C: HALL TICKET: ★
✍🏻📋✍🏻📋✍🏻📋✍🏻📋✍🏻📋✍🏻
2023 ಡಿಸೆಂಬರ್-16 & 17 ರಂದು KPSC ಯು ನಡೆಸಲಿರುವ Group-C (ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ ಕಿರಿಯ/ ಲೆಕ್ಕ ಸಹಾಯಕರು & ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ ನಿರೀಕ್ಷಕರು) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರ
(Hall Ticket) ಇದೀಗ ಪ್ರಕಟಗೊಂಡಿದ್ದು, ಅರ್ಹ ಅಭ್ಯರ್ಥಿಗಳು Download ಮಾಡಿಕೊಳ್ಳಬಹುದಾಗಿದೆ.!! (ತಾಂತ್ರಿಕ ಸಮಸ್ಯೆಯಾದಲ್ಲಿ Helpline: 18005728707)
👇🏻👇🏻👇🏻👇🏻👇🏻👇🏻👇🏻👇🏻👇🏻
https://online.kpscrecruitment.in/#/auth/admitcard-by-applicationno
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KAS Notification ಬಗ್ಗೆ: ★
✍🏻📋✍🏻📋✍🏻📋✍🏻📋✍🏻📋
⚫ ಎಷ್ಟು ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳಿಗೆ KPSC ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.?
⚫ ಚುಕ್ಕೆ ಗುರುತಿಲ್ಲದ ಪ್ರಶ್ನೆಯೊಂದಕ್ಕೆ 07-12 -2023 ರಂದು ಮಾನ್ಯ ಮುಖ್ಯ ಮಂತ್ರಿಗಳು ನೀಡಿರುವ ಲಿಖಿತ ರೂಪದ ಅಧಿಕೃತ ಉತ್ತರವಿದು.!!
🌀💦🌀💦🌀💦🌀💦🌀💦🌀
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ AD (Stat.) 1:3 Elgble List.: ★
✍🏻📃✍🏻📃✍🏻📃✍🏻📃✍🏻📃✍🏻
ಆರ್ಥಿಕ & ಸಾಂಖ್ಯಿಕ ನಿರ್ದೇಶನಾಲಯದಲ್ಲಿನ ಸಹಾಯಕ ನಿರ್ದೇಶಕರು (Assistant Director) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:3 ಅರ್ಹತಾ ಪಟ್ಟಿಯನ್ನು ಇದೀಗ ಪ್ರಕಟಿಸಲಾಗಿದೆ.!!
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KPCL EXAM DATE: ★
🧡🤍💚🧡🤍💚🧡🤍💚🧡
KPCL ನಲ್ಲಿನ 296 AE & 288 JE ಹಾಗೂ Chemist & Chemical Supervisor ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2018 ಜನೆವರಿ 21 ರಂದು ನಡೆದ ಲಿಖಿತ ಪರೀಕ್ಷೆಯನ್ನು ರದ್ದುಗೊಳಿಸಿ, ಮರುಪರೀಕ್ಷೆ ನಡೆಸುವಂತೆ ಹೈಕೋರ್ಟ್ ಸೂಚಿಸಿದ ಹಿನ್ನೆಲೆಯಲ್ಲಿ 25-02-2024 ರಂದು ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು ಎಂದು KEA ಇದೀಗ ಪ್ರಕಟಣೆ ಹೊರಡಿಸಿದೆ.!!
🧡🤍💚🧡🤍💚🧡🤍💚🧡
👆🏻👆🏻👆🏻👆🏻👆🏻👆🏻👆🏻👆🏻👆🏻
★ HK C&R Notification: ★
✍🏻📋✍🏻📋✍🏻📋✍🏻📋✍🏻
ಕಲ್ಯಾಣ ಕರ್ನಾಟಕ ಪ್ರದೇಶದ ಮೀಸಲಾತಿಯನ್ನು ಪರಿಷ್ಕರಿಸಿ ಮರು ಆದೇಶ ಹೊರಡಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ AHO Additional List:★
💐🍁💐🍁💐🍁💐🍁💐🍁
ಸಹಾಯಕ ತೋಟಗಾರಿಕಾ ಅಧಿಕಾರಿ (Assistant Horticulture Officer) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪಟ್ಟಿ (Additional List) ಯನ್ನು KPSCಯು ಇದೀಗ ಪ್ರಕಟಿಸಿದೆ.!!
✍🏻🌟✍🏻🌟✍🏻🌟✍🏻🌟✍🏻🌟✍🏻🌟
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Additional Select List:★
💐🍁💐🍁💐🍁💐🍁💐🍁
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿನ ಮೌಲಾನಾ ಆಜಾದ್ ಮಾದರಿ ವಸತಿ ಶಾಲೆಗಳಲ್ಲಿನ HK ಭಾಗದ 21 ಆಂಗ್ಲ ಭಾಷಾ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆಪಟ್ಟಿ (Additional Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ KPSCಯು ಇದೀಗ ಪ್ರಕಟಿಸಿದೆ.!!
✍🏻🌟✍🏻🌟✍🏻🌟✍🏻🌟✍🏻🌟
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 420 PC Final Key Ans.: ★
🧡🤍💚🧡🤍💚🧡🤍💚🧡
⚫ ಕಲ್ಯಾಣ ಕರ್ನಾಟಕದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) 420 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2023 ಸೆಪ್ಟೆಂಬರ್-10 ರಂದು ನಡೆದ ಲಿಖಿತ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ಇಲಾಖೆ ಇದೀಗ ಪ್ರಕಟಿಸಿದೆ.!!
⚫ ಅಂತಿಮ ಕೀ ಉತ್ತರಗಳ ಪ್ರಕಾರ ಪ್ರಶ್ನೆ Attend ಮಾಡಿದ ಪ್ರತಿಯೊಬ್ಬರಿಗೂ 2 Grace Marks ನೀಡಲಾಗಿದೆ.!!
🧡🤍💚🧡🤍💚🧡🤍💚🧡🤍
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಪೊಲೀಸ್ ಖಾಲಿ ಹುದ್ದೆ: ★
✍🏻📃✍🏻📃✍🏻📃✍🏻📃✍🏻📃
⚫ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳೆಷ್ಟು.?
⚫ ಈ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುವುದು.?
⚫ ಚುಕ್ಕೆ ಗುರುತಿಲ್ಲದ ಪ್ರಶ್ನೆಯೊಂದಕ್ಕೆ 05-12 -2023 ರಂದು ಮಾನ್ಯ ಗೃಹ ಸಚಿವರು ನೀಡಿರುವ ಲಿಖಿತ ರೂಪದ ಅಧಿಕೃತ ಉತ್ತರವಿದು.!!
✍🏻📃✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KPTCL:Docmnt Verfction: ★
🔥💥🔥💥🔥💥🔥💥🔥💥🔥
KPTCL ನಲ್ಲಿನ AE & JE (Electrical) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆಪಟ್ಟಿಯನ್ನು ಅಂತಿಮಗೊಳಿಸಲು ಇನ್ನೂ ಹೆಚ್ಚುವರಿ ಅಭ್ಯರ್ಥಿಗಳ Document Verification ಮಾಡಬೇಕಿರುತ್ತದೆ, ಅರ್ಹ ಹೆಚ್ಚುವರಿ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಿದ್ದು, ಇದರಲ್ಲಿರುವ ಅಭ್ಯರ್ಥಿಗಳು 2023 ಡಿಸೆಂಬರ್-12 & 13 ರಂದು ದಾಖಲಾತಿ ಪರಿಶೀಲನೆಗೆ (Document Verification) ಹಾಜರಾಗುವಂತೆ ಸೂಚಿಸಿ, KPTCL ಅಧಿಕೃತ ಪ್ರಕಟಣೆ ಹೊರಡಿಸಿದೆ.!!
🔥💥🔥💥🔥💥🔥💥🔥💥🔥