ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ DCC Bank Hall Ticket: ★
📰🗞️📰🗞️📰🗞️📰🗞️📰🗞️
⚫ ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರ ( DCC ) ಬ್ಯಾಂಕ್ ನಲ್ಲಿನ SDA, FDA, Computer Engineer, Attender & Asst. General Manager ಹುದ್ದೆಗಳ ನೇಮಕಾತಿಗೆ 2023 ಡಿಸೆಂಬರ್-22, 23 & 24 ರಂದು ನಡೆಯಲಿರುವ ಲಿಖಿತ ಪರೀಕ್ಷೆಯ ವೇಳಾಪಟ್ಟಿ & Hall Ticket ಇದೀಗ ಪ್ರಕಟಗೊಂಡಿದೆ.!!
⚫ Hall Ticket ಡೌನ್‌ಲೋಡ್ ಮಾಡಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
https://www.emsecure.in/RegCDCCB/Login
⚫ ಈ ಹುದ್ದೆಗಳಿಗೆ ಯಾವಾಗ ಅರ್ಜಿ ಆಹ್ವಾನಿಸಲಾಗಿತ್ತು.? ಎಷ್ಟು ಹುದ್ದೆಗಳಿವೆ.? ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28211
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Download/Apply Now: ★
✍🏻📋✍🏻📋✍🏻📋✍🏻📋✍🏻📋
⚫ KSRTC ಯಲ್ಲಿನ Technical Assistant ಹುದ್ದೆಗಳ ನೇಮಕಾತಿಗೆ 2023 ಡಿಸೆಂಬರ್-26 ರಿಂದ ನಡೆಯುವ ದೇಹದಾರ್ಡ್ಯತೆ & Document Verification ಗೆ Call Letter ಡೌನ್‌ಲೋಡ್ ಮಾಡಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻
https://ksrtcjobs.karnataka.gov.in/
⚫ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ-2023-24 ಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದ್ದು, ಇಂದೇ ಕೊನೆಯ ದಿನಾಂಕವಾಗಿದೆ.!!
ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://karnemakaone.kar.nic.in/pqrs/
🌻🍁🌻🍁🌻🍁🌻🍁🌻🍁
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ NHK PC Exam Date: ★
✍🏻📋✍🏻📋✍🏻📋✍🏻📋✍🏻📋
3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಲಿಖಿತ ಪರೀಕ್ಷೆಯನ್ನು 2024 ಜನವರಿ 28 ರಂದು ನಡೆಸೋದು (ಕೊನೆಯ ಕ್ಷಣದ ಬದಲಾವಣೆಯ ಹೊರತಾಗಿ) ಬಹುತೇಕ ಪಕ್ಕಾ.!!
🌻🍁🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻👆🏻
★Group-C Qstn Paper:★
✍🏻📋✍🏻📋✍🏻📋✍🏻📋✍🏻
⚫ Group-C (ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು & ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ ನಿರೀಕ್ಷಕರು) ಹುದ್ದೆಗಳ ನೇಮಕಾತಿಗಾಗಿ ಇಂದು (17-12-2023ರಂದು) ನಡೆದ ಲಿಖಿತ ಪರೀಕ್ಷೆಯ ಸಾಮಾನ್ಯ ಜ್ಞಾನ (GK) ಪ್ರಶ್ನೆಪತ್ರಿಕೆ.!!
⚫ ಯಾವ ವಿಷಯದ ಮೇಲೆ ಎಷ್ಟೆಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ನೋಡಿ:
★ Science & Tech. : 23
★ I.C/Polity : 20
★ Geography : 19
★ History : 17
★ Economics : 15
★ Current Affairs. : 06
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ D Cum C Driving Test: ★
✍🏻📋✍🏻📋✍🏻📋✍🏻📋✍🏻📋
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC) ದಲ್ಲಿನ Driver Cum Conductor ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿ, ಅರ್ಹರಾದ ಅಭ್ಯರ್ಥಿಗಳಿಗೆ 2024 ಜನೆವರಿ 09 ರಿಂದ 12 ರ ವರೆಗೆ ಚಾಲನಾ ವೃತ್ತಿ ಪರೀಕ್ಷೆಯನ್ನು ಮಾಡಲಾಗುತ್ತಿದೆ.!! ಇದು ಗೈರು ಉಳಿದ ಅಭ್ಯರ್ಥಿಗಳಿಗೆ ಕೊನೆಯ ಅವಕಾಶ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★Upcoming Notifications:★
✍🏻📋✍🏻📋✍🏻📋✍🏻📋✍🏻📋
⚫ ಮುಂದಿನ ಕೆಲವೇ ತಿಂಗಳುಗಳಲ್ಲಿ ಸುಮಾರು 2,000ದಷ್ಟು ವಿವಿಧ ಹುದ್ದೆಗಳ ನೇರ ನೇಮಕಾತಿ ಅಧಿಸೂಚನೆಯನ್ನು ನಿರೀಕ್ಷಿಸಬಹುದು.!!
⚫ ನೇಮಕಾತಿಗಾಗಿ ಆರ್ಥಿಕ ಇಲಾಖೆಯ ಅನುಮತಿಗೆ ಹಾಗೂ KPSC ಗೆ ಪ್ರಸ್ತಾವನೆ ಸಲ್ಲಿಸಲಾದ/ಲಾಗುವ ಹುದ್ದೆಗಳೆಂದರೆ:
★ Group-C = 170
★ AE & JE = 258
★ SDA/FDA/Typist = 350
★ Driver/Group-D = 107
★ PDO = 256
★ SDAA = 105
★ Grade-1 Secretary = 220
★ Grade-1 Secretary = 343
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Official PSI Exam Date: ★
✍🏻📋✍🏻📋✍🏻📋✍🏻📋✍🏻📋✍🏻
23-12-2023 ರಂದು ನಡೆಸಲು ಉದ್ದೇಶಿಸಲಾಗಿದ್ದ 545 PSI ಹುದ್ದೆಗಳ ಮರು ಪರೀಕ್ಷೆಯನ್ನು ಮುಂದೂಡಿ, 23-01-2024ಕ್ಕೆ ನಡೆಸಲು ಸದನದಲ್ಲಿ ಘೋಷಿಸಲಾಗಿತ್ತು, ಅದನ್ನು ಇದೀಗ ಅಧಿಕೃತವಾಗಿ KEA ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KPSC: Group-C Exam: ★
✍🏻📋✍🏻📋✍🏻📋✍🏻📋✍🏻📋
⚫ 2023 ಡಿಸೆಂಬರ್-16 & 17 ರಂದು KPSC ಯು ನಡೆಸಲಿರುವ Group-C ಹುದ್ದೆಗಳ ನೇಮಕಾತಿ ಪರೀಕ್ಷೆ ಬರೆಯಲಿರುವವರು: 44,000 ಕ್ಕೂ ಹೆಚ್ಚು.!!
⚫ ಪರೀಕ್ಷೆಗೆ ಹಾಜರಾಗುವವರು ಹೇಗೆ ಹೋಗಬೇಕು.? ಎಂಬ ಸೂಚನೆಗಳನ್ನು ಹಾಗೂ ಏನೆಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.? ಎಂಬುದರ ಸಂಪೂರ್ಣ ವಿವರವನ್ನೊಳಗೊಂಡ ಪತ್ರಿಕಾ ಪ್ರಕಟಣೆ ಇಲ್ಲಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ PC Official Key Ans: ★
✍🏻📋✍🏻📋✍🏻📋✍🏻📋✍🏻📋
⚫ ಕಲ್ಯಾಣ ಕರ್ನಾಟಕದ Civil Police Constable 454 ಹುದ್ದೆಗಳ ನೇಮಕಾತಿಗಾಗಿ 10-12-2023 ರಂದು ನಡೆದ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆಗೆ ಇಲಾಖೆಯು ಇದೀಗ ತಾತ್ಕಾಲಿಕ ಸರಿ ಉತ್ತರಗಳನ್ನು (Provisional Key Ans) ಪ್ರಕಟಿಸಿದೆ.!!
⚫ ತಾತ್ಕಾಲಿಕ ಸರಿ ಉತ್ತರ (Official Key Answers) ಗಳಿಗೆ ಆಕ್ಷೇಪಣೆಗಳೇನಾದರೂ ಇದ್ದರೆ 25-12-2023 ರೊಳಗಾಗಿ ಸಲ್ಲಿಸಲು ಅವಕಾಶವಿದೆ.!!
⚫ ಪರೀಕ್ಷೆ ಮುಗಿದ ಕೆಲವೇ ಸಮಯದಲ್ಲಿ SR WORLD ನಲ್ಲಿ ಪ್ರಕಟಗೊಂಡ ಸಂಭಾವ್ಯ ಕೀ ಉತ್ತರಗಳನ್ನು ಇಂದು ಪ್ರಕಟಗೊಂಡ Official Key Ans. ನೊಂದಿಗೆ ಪರಿಶೀಲಿಸಿದಾಗ 100ಕ್ಕೆ 98 ಕೀ ಉತ್ತರಗಳು ಸರಿಯಾಗಿವೆ ಎಂಬುದು ಇಲ್ಲಿ ಉಲ್ಲೇಖಾರ್ಹ.!! ಈ ಪರೀಕ್ಷೆಯ ಪ್ರಶ್ನೆಪತ್ರಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29256
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★Upcoming Recruitment:★
✍🏻📋✍🏻📋✍🏻📋✍🏻📋✍🏻📋
⚫ ಮುಂದಿನ 4-5 ತಿಂಗಳುಗಳಲ್ಲಿ BCM ಹಾಸ್ಟೆಲ್ ಗಳಲ್ಲಿನ 1,000ಕ್ಕೂ ಅಧಿಕ ವಾರ್ಡನ್ ಹುದ್ದೆಗಳ ನೇರ ನೇಮಕಾತಿ ಅಧಿಸೂಚನೆಯನ್ನು ನಿರೀಕ್ಷಿಸಬಹುದು.!!
⚫ ಹೌದು.! 1006 ಹುದ್ದೆಗಳ ನೇಮಕಾತಿಗಾಗಿ ಆರ್ಥಿಕ ಇಲಾಖೆಯ ಅನುಮತಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ಕ್ರಮವಹಿಸಲಾಗುವುದು.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★KAS ಸಿಕ್ಕಿದ್ದೆಷ್ಟು? ದಕ್ಕೋದೆಷ್ಟು?:★
✍🏻📋✍🏻📋✍🏻📋✍🏻📋✍🏻📋✍🏻
⚫ 656 ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿಗಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಅದರಲ್ಲಿ 504 ಹುದ್ದೆಗಳಿಗೆ ಮಾತ್ರ ಅನುಮತಿ ದೊರೆತಿದೆ.!!
⚫ ಆದರೆ ಭರ್ತಿ ಮಾಡಿಕೊಳ್ಳಲು ಅನುಮತಿ ದೊರೆತಿರುವ ಎಲ್ಲಾ 504 ಹುದ್ದೆಗಳನ್ನು ಈ ವರ್ಷವೇ ಅಧಿಸೂಚನೆ ಹೊರಡಿಸೋದು ಬಹುತೇಕ ಡೌಟ್.!! ಕೇವಲ 276 ಹುದ್ದೆಗಳಿಗೆ ಈ ವರ್ಷ ನೇಮಕಾತಿ & ಉಳಿದ ಹುದ್ದೆಗಳನ್ನು ಮುಂದಿನ ನೇಮಕಾತಿಯಲ್ಲಿ ಮಾಡುವ ಪ್ಲ್ಯಾನ್ ಇದೆ.!!
⚫ ಸರಕಾರಕ್ಕೆ ಸರ್ವ ಸಕಲ ಕಡೆಯಿಂದಲೂ ಒತ್ತಡ ತರುವ ಪ್ರಯತ್ನ ನಡೆಯಲಿ, ಎಲ್ಲಾ 504 ಹುದ್ದೆಗಳನ್ನು ಈಗಲೇ ಅಧಿಸೂಚನೆ ಹೊರಡಿಸಲಿ ಎಂದು SR WORLD ಕೂಡಾ ಈ ಮೂಲಕ ಸರಕಾರಕ್ಕೆ ಮನವಿ ಮಾಡುತ್ತದೆ.!!
🌀💦🌀💦🌀💦🌀💦🌀💦🌀
👆🏻👆🏻👆🏻👆🏻👆🏻👆🏻👆🏻👆🏻
★ RSI FINAL LIST:★
✍🏻🗒️✍🏻🗒️✍🏻🗒️✍🏻🗒️
⚫ 70 ವಿಶೇಷ ರಿಸರ್ವ್ ಸಬ್ ಇನ್ಸ್ಪೆಕ್ಟರ್ RSI (KSRP/IRB) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು ಇಲಾಖೆಯು ಇದೀಗ ಪ್ರಕಟಿಸಿದೆ.!!
⚫ ಈಗಾಗಲೇ 3,83,000 ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು Join ಆಗಿರುವ ಕರ್ನಾಟಕದ ನಂ.1 ಗ್ರೂಪ್ SR WORLD ಲಿಂಕ್ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir
🌻🍁🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ AE PROVISIONAL LIST: ★
🔥💥🔥💥🔥💥🔥💥🔥💥
KPTCL ನಲ್ಲಿನ Assistant Engineer (Civil) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿಯು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
🔥💥🔥💥🔥💥🔥💥🔥💥🔥
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Upcoming Notifications: ★
🧡🤍💚🧡🤍💚🧡🤍💚🧡
⚫ KEA ಯಿಂದ ಅತಿ ಶೀಘ್ರದಲ್ಲಿಯೇ ಪ್ರಕಟಗೊಳ್ಳಲಿರುವ 3400ಕ್ಕೂ ಅಧಿಕ ಹುದ್ದೆಗಳ ಹೊಸ ನೇಮಕಾತಿ ಅಧಿಸೂಚನೆಗಳ ಅಧಿಕೃತ ಮಾಹಿತಿ ಇಲ್ಲಿದೆ.!!
★ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ 64 ಹುದ್ದೆಗಳ ನೇಮಕಾತಿ ಅಧಿಸೂಚನೆ.!!
★ ಶ್ರೀ ಜಯದೇವ ಹೃದ್ರೋಗ ವಿಜ್ಞಾನ & ಸಂಶೋಧನಾ ಸಂಸ್ಥೆ ಬೆಂಗಳೂರು ಇಲ್ಲಿನ 100 (92+8HK) Staff Nurse/ಶುಶ್ರೂಷಾಧಿಕಾರಿ (Nursing officer) ಹುದ್ದೆಗಳ ನೇಮಕಾತಿ ಅಧಿಸೂಚನೆ.!!
★ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (KFC) ಯಲ್ಲಿನ 41 ಹುದ್ದೆಗಳ ನೇಮಕಾತಿ ಅಧಿಸೂಚನೆ.!!
★ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) 2,503 ಹುದ್ದೆಗಳ ನೇಮಕಾತಿ ಅಧಿಸೂಚನೆ.!!
★ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPTCL) ದಲ್ಲಿನ 622 ಹುದ್ದೆಗಳ ನೇಮಕಾತಿ ಅಧಿಸೂಚನೆ.!!
★ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) 44 ಹುದ್ದೆಗಳ ನೇಮಕಾತಿ ಅಧಿಸೂಚನೆ.!!
🧡🤍💚🧡🤍💚🧡🤍💚🧡🤍
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ VA Recruitment Soon: ★
✍🏻🍁✍🏻🍁✍🏻🍁✍🏻🍁✍🏻🍁✍🏻
⚫ 750 ಗ್ರಾಮ ಲೆಕ್ಕಾಧಿಕಾರಿ (Village Accountant) / ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಅತೀ ಶೀಘ್ರದಲ್ಲಿಯೇ ನಿರೀಕ್ಷಿಸಬಹುದು.!!
⚫ ಈ ಹುದ್ದೆಗಳನ್ನುಈ ಮೊದಲು PUC ಮೆರಿಟ್ ಆಧಾರದಲ್ಲಿ ನೇಮಕಾತಿ ಮಾಡಲಾಗುತ್ತಿತ್ತು, ಆದರೆ ಇದೀಗ ಅದರ ಬದಲು KEA /KPSC ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಭರ್ತಿ ಮಾಡಲಾಗುತ್ತದೆ.!!
⚫ ಪ್ರಸ್ತುತ ಖಾಲಿ ಇರುವ 1,839 ಹುದ್ದೆಗಳ ವಿಭಾಗವಾರು, ಜಿಲ್ಲಾವಾರು & ತಾಲ್ಲೂಕಾವಾರು ಸಂಪೂರ್ಣ ಮಾಹಿತಿ ಇಲ್ಲಿದೆ.!!
⚫ ಇದಕ್ಕೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28104
✍🏻💐✍🏻💐✍🏻💐✍🏻💐✍🏻💐
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ PDO & GPS Syllabus: ★
✍🏻📋✍🏻📋✍🏻📋✍🏻📋✍🏻📋
⚫ ಕೆಲವೇ ದಿನಗಳಲ್ಲಿ ಪ್ರಕಟಗೊಳ್ಳಲಿರುವ ಪಂಚಾಯತಿಗಳಲ್ಲಿನ PDO, Gram Panchayat Secretary (GPS) Grade-1 & 2 ಹಾಗೂ SDAA ಹುದ್ದೆಗಳ ನೇಮಕಾತಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮ ಬದಲಾವಣೆ ಮಾಡಲೇಬಾರದು ಹಳೆಯ ಪಠ್ಯಕ್ರಮದಂತೆ ಪರೀಕ್ಷೆ ನಡೆಸಲಿ, ಇಲ್ಲವಾದಲ್ಲಿ ಈಗಾಗಲೇ ತಯಾರಿ ನಡೆಸಿರುವ ಅಭ್ಯರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಸ್ಪರ್ಧಾರ್ಥಿಗಳು ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.!!
⚫ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಶೀಘ್ರದಲ್ಲಿಯೇ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.!!
⚫ ಹಾಗಾದರೆ ಹಳೆಯ ಪಠ್ಯಕ್ರಮ (Syllabus) ಏನಿತ್ತು.? ಏನೆಲ್ಲಾ ಓದಬೇಕು.? ಎಂಬುದನ್ನು ಅಧಿಕೃತವಾದ Syllabus copy ಯನ್ನು SR WORLD ಸಂಗ್ರಹಿಸಿ ಇಲ್ಲಿ ನೀಡಿದೆ, PDF ಡೌನ್‌ಲೋಡ್ ಮಾಡಿ ಓದಿಕೊಳ್ಳಿ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★ JE Provisional List: ★
✍🏻📃✍🏻📃✍🏻📃✍🏻📃✍🏻
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ದಲ್ಲಿನ JE (Civil) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📃✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ KSRTC: Call Letter: ★
✍🏻📋✍🏻📋✍🏻📋✍🏻📋✍🏻
⚫ KSRTC ಯಲ್ಲಿನ Technical Assistant ಹುದ್ದೆಗಳ ನೇಮಕಾತಿಗೆ ಇದೀಗ ಮರು ಚಾಲನೆ.!!
⚫ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವು ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗೆ 2018ರಲ್ಲಿ ಹೊರಡಿಸಿದ್ದ (ಜಾಹಿರಾತು ಸಂಖ್ಯೆ-1/2018) ಅಧಿಸೂಚನೆಗೆ ಸಂಬಂಧಿಸಿದಂತೆ 2023 ಡಿಸೆಂಬರ್-26 ರಿಂದ ದೇಹದಾರ್ಡ್ಯತೆ & ದಾಖಲಾತಿ ಪರಿಶೀಲನೆ ನಡೆಯಲಿದೆ.!!
⚫ ಇಂದು (18-12-2023ರ ) ಮದ್ಯಾಹ್ನದ ನಂತರ (ಈಗ ಇನ್ನೂ website ನಲ್ಲಿ Update ಆಗಿಲ್ಲ) ಕರೆಪತ್ರ ಡೌನ್‌ಲೋಡ್ ಮಾಡಲು ವೆಬ್ ಸೈಟ್:
👇🏻👇🏻👇🏻👇🏻👇🏻👇🏻👇🏻👇🏻 https://ksrtcjobs.karnataka.gov.in/
🌻🍁🌻🍁🌻🍁🌻🍁🌻🍁
👆🏻👆🏻👆🏻👆🏻👆🏻👆🏻👆🏻👆🏻👆🏻
★Group-C Qstn Paper:★
✍🏻📋✍🏻📋✍🏻📋✍🏻📋✍🏻
Group-C (ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು & ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ ನಿರೀಕ್ಷಕರು) ಹುದ್ದೆಗಳ ನೇಮಕಾತಿಗಾಗಿ ಇಂದು (17-12-2023ರಂದು) ನಡೆದ ಲಿಖಿತ ಪರೀಕ್ಷೆಯ ಸಂವಹನ (Communication) ಪ್ರಶ್ನೆಪತ್ರಿಕೆ.!!
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ PDO ನೇಮಕಾತಿ ಬಗ್ಗೆ: ★
🌳🪴🌳🪴🌳🪴🌳🪴🌳
⚫ ಕೆಲವೇ ದಿನಗಳಲ್ಲಿ ಪ್ರಕಟಗೊಳ್ಳಲಿರುವ ಪಂಚಾಯತಿಗಳಲ್ಲಿನ
★ PDO
★ SDAA
★ Grade-1 Secretary
★ Grade-2 Secretary ಹುದ್ದೆಗಳಿಗೆ ಈ ಬಾರಿ ಜಿಲ್ಲಾವಾರು ನೇಮಕಾತಿ ನಡೆಯಲಿದೆ.!!
⚫ ಒಬ್ಬ ಅಭ್ಯರ್ಥಿ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.!!
⚫ ಈ Exam Pattern ಹೇಗಿರತ್ತೆ.? Old Question Papers & Paper-2ಗೆ 225 ಪುಟದ Govt. Book ನ ಉಚಿತ Pdfಗಾಗಿ ಇಲ್ಲಿ ಕ್ಲಿಕ್ ಮಾಡಿ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28984
✍🏻💐✍🏻💐✍🏻💐✍🏻💐✍🏻💐✍🏻💐
👆🏻👆🏻👆🏻👆🏻👆🏻👆🏻👆🏻👆🏻👆🏻
★ Free Coaching ಬಗ್ಗೆ: ★
✍🏻🍁✍🏻🍁✍🏻🍁✍🏻🍁✍🏻
⚫ SC/ST/OBC ಯವರಿಗೆ Free Coaching ನೀಡಲು ಅಭ್ಯರ್ಥಿಗಳ ಆಯ್ಕೆಗಾಗಿ ನಡೆಸುವ Exam ನ್ನು ಈ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ (KEA) ನಡೆಸಲಿದ್ದು ಶೀಘ್ರದಲ್ಲಿಯೇ ಪರೀಕ್ಷಾ ದಿನಾಂಕ ಪ್ರಕಟಿಸುವ ನಿರೀಕ್ಷೆ ಇದೆ.!!
⚫ 2020-21 ರಿಂದ 2022-23 ರ ವರೆಗೆ 2,030 SC/STಅಭ್ಯರ್ಥಿಗಳು KAS Free Coaching ಪಡೆದಿದ್ದಾರೆ.! ಅವರಿಗಾಗಿ ಸರಕಾರ 17.87 ಕೋಟಿ ರೂ. ಖರ್ಚು ಮಾಡಿದೆ.!!
✍🏻🍁✍🏻🍁✍🏻🍁✍🏻🍁✍🏻🍁✍🏻🍁
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ಅಧಿಸೂಚನೆಗೆ ಕ್ಷಣಗಣನೆ:★
🌳🪴🌳🪴🌳🪴🌳🪴🌳🪴
⚫ PDO, SDAA & Secretary ಹುದ್ದೆಗಳ ನೇಮಕಾತಿಗೆ ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಪ್ರಕಟಗೊಳ್ಳಬಹುದು.!!
⚫ ಪಂಚಾಯತಿಗಳಲ್ಲಿನ ಈ ಕೆಳಗಿನಂತೆ ಒಟ್ಟು 924 ಹುದ್ದೆಗಳ ನೇಮಕಾತಿಗೆ ಈಗಾಗಲೇ KPSC ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.!!
★ PDO = 256
★ SDAA = 105
★ Grade-1 Secretary = 220
★ Grade-1 Secretary = 343
★ TOTAL POSTS = 924
⚫ ಈ Exam Pattern ಹೇಗಿರತ್ತೆ.? Old Question Papers & Paper-2ಗೆ 225 ಪುಟದ Govt. Book ನ ಉಚಿತ Pdfಗಾಗಿ ಇಲ್ಲಿ ಕ್ಲಿಕ್ ಮಾಡಿ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28984
✍🏻💐✍🏻💐✍🏻💐✍🏻💐✍🏻💐✍🏻💐
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Now Apply to K-SET: ★
✍🏻📃✍🏻📃✍🏻📃✍🏻📃✍🏻📃
⚫ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆ-2023 ಗೆ ಅರ್ಜಿ ಸಲ್ಲಿಸಲು ಇದೀಗ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದ್ದು, 2023 ಡಿಸೆಂಬರ್-18 & 19 ರಂದು ಅರ್ಜಿ ಸಲ್ಲಿಸಬಹುದಾಗಿದೆ.!!
⚫ K-SET ಪರೀಕ್ಷಾ ದಿನಾಂಕ: 13-01-2024
⚫ K-SET ಗೆ ವಿಕಲಚೇತನ ಮೀಸಲಾತಿ ಕೋರಿರುವ ಅಭ್ಯರ್ಥಿಗಳಿಗೆ ಮಹತ್ವದ ಸೂಚನೆಯೊಂದು ಇದರಲ್ಲಿ ಇದೆ.!!
⚫ K-SET ಗೆ ಅರ್ಜಿ ಸಲ್ಲಿಸಲು ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
https://karnemakaone.kar.nic.in/pqrs/
✍🏻📃✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ NEW NAMEಕಾತಿಗಳು: ★
✍🏻📋✍🏻📋✍🏻📋✍🏻📋✍🏻📋
⚫ ನೋಂದಣಿ & ಮುದ್ರಾಂಕ ಇಲಾಖೆಯಲ್ಲಿ 455 ಉಪನೋಂದಣಾಧಿಕಾರಿಗಳ (Sub Registrar) ಹುದ್ದೆಗಳ ನೇಮಕಾತಿಗೆ ಕ್ರಮ.!!
⚫ ಸಾರಿಗೆ ಇಲಾಖೆಯಲ್ಲಿ 8,000 ಹುದ್ದೆಗಳ ಬೃಹತ್ ನೇಮಕಾತಿಗೆ ಕ್ರಮ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Document Verifcation: ★
🔥💥🔥💥🔥💥🔥💥🔥💥🔥
KPTCL ನಲ್ಲಿನ ಕಿರಿಯ ಸಹಾಯಕ (Junior Assistant) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆಪಟ್ಟಿಯನ್ನು ಅಂತಿಮಗೊಳಿಸಲು ಇನ್ನೂ ಹೆಚ್ಚುವರಿ ಅಭ್ಯರ್ಥಿಗಳ Document Verification ಮಾಡಬೇಕಿರುತ್ತದೆ, ಅರ್ಹ ಹೆಚ್ಚುವರಿ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟಿಸಿದ್ದು, ಇದರಲ್ಲಿರುವ ಅಭ್ಯರ್ಥಿಗಳು 2023 ಡಿಸೆಂಬರ್-20 ರಂದು ದಾಖಲಾತಿ ಪರಿಶೀಲನೆಗೆ (Document Verification) ಹಾಜರಾಗುವಂತೆ ಸೂಚಿಸಿ, KPTCL ಅಧಿಕೃತ ಪ್ರಕಟಣೆ ಹೊರಡಿಸಿದೆ.!!
🔥💥🔥💥🔥💥🔥💥🔥💥🔥
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★Upcoming Recruitment:★
✍🏻📋✍🏻📋✍🏻📋✍🏻📋✍🏻📋
⚫ ರಾಜ್ಯದ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ವಸತಿ ನಿಲಯಗಳಲ್ಲಿ ಖಾಲಿ ಇರುವ 232 ವಾರ್ಡನ್ ಹುದ್ದೆಗಳ ನೇರ ನೇಮಕಾತಿಗೆ ಸದ್ದಿಲ್ಲದೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.!!
⚫ ಆರ್ಥಿಕ ಇಲಾಖೆಯ ಸಹಮತಿಗೆ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಸಹಮತಿ ದೊರೆತ ತಕ್ಷಣವೇ ಅಧಿಸೂಚನೆ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ....!!
⚫ ಈಗಾಗಲೇ ಚಾಲ್ತಿಯಲ್ಲಿರುವ 140 ಮಹಿಳಾ ವಾರ್ಡನ್ ಗಳ ನೇಮಕಾತಿಗೆ ಸಂಬಂಧಿಸಿದಂತೆ 16-12-2023 ರಂದು Document Verification ನಡೆಯಲಿದೆ.!!
⚫ ಈಗಾಗಲೇ 3,80,000 ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು Join ಆಗಿರುವ ಕರ್ನಾಟಕದ ನಂ.1 ಗ್ರೂಪ್ SR WORLD ಲಿಂಕ್ ಇಲ್ಲಿದೆ:
👇🏻👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir
✍🏻💐✍🏻💐✍🏻💐✍🏻💐✍🏻💐✍🏻💐
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★Upcoming Notifications:★
🧡🤍💚🧡🤍💚🧡🤍💚🧡
ಕರ್ನಾಟಕ ರಾಜ್ಯ ಅರಣ್ಯ, ಪರಿಸರ & ಜೀವಶಾಸ್ತ್ರ ಇಲಾಖೆಯಲ್ಲಿ
★ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಹುದ್ದೆಗಳು.!
★ 26 ವಲಯ ಅರಣ್ಯಾಧಿಕಾರಿ (RFO) ಹುದ್ದೆಗಳು.!
★ 143 ಉಪವಲಯ ಅರಣ್ಯಾಧಿಕಾರಿ (DRFO) ಹುದ್ದೆಗಳು.!!
ಈ ಮೇಲಿನ ಹುದ್ದೆಗಳ ನೇರ ನೇಮಕಾತಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅತೀ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳಲಿವೆ ನಿರೀಕ್ಷಿಸಿ.....!!
🧡🤍💚🧡🤍💚🧡🤍💚🧡
👆🏻👆🏻👆🏻👆🏻👆🏻👆🏻👆🏻👆🏻👆🏻
★ K-SET: POSTPONED: ★
✍🏻📃✍🏻📃✍🏻📃✍🏻📃✍🏻
⚫ 2023 ನವೆಂಬರ್-26 ರಂದು, ನಂತರ ಡಿಸೆಂಬರ್-31ರಂದು ನಡೆಸಲು ಉದ್ದೇಶಿಸಲಾಗಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯನ್ನು ಇದೀಗ ಮತ್ತೊಮ್ಮೆ ಮುಂದೂಡಿ, 2024 ಜನವರಿ-13 ರಂದು ನಡೆಸಲು ಉದ್ದೇಶಿಸಲಾಗಿದೆ.!!
⚫ ವಿಜಯಪುರ & ಕಲಬುರಗಿ ಜಿಲ್ಲೆಗೆ ಪರೀಕ್ಷಾ ಕೇಂದ್ರವಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಕ್ರಮವಾಗಿ ತುಮಕೂರು & ಬೆಂಗಳೂರಿನಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ.!!
✍🏻📃✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ PDO ಅಧಿಸೂಚನೆಗೆ ಕ್ಷಣಗಣನೆ: ★
🌳🪴🌳🪴🌳🪴🌳🪴🌳🪴🌳🪴
⚫ PDO ಹುದ್ದೆಗಳ ನೇಮಕಾತಿಗೆ ಅತೀ ಶೀಘ್ರದಲ್ಲಿಯೇ ಅಧಿಸೂಚನೆ ಹೊರಬೀಳಲಿದೆ, ನಿರೀಕ್ಷಿಸಿ.!!
⚫ PDO, ಪಂಚಾಯತಿ ಕಾರ್ಯದರ್ಶಿ ಗ್ರೇಡ್-1, ಗ್ರೇಡ್-2 & SDAA ಸೇರಿದಂತೆ ಒಟ್ಟು 733 ಹುದ್ದೆಗಳ ನೇಮಕಾತಿಗಾಗಿ ಈಗಾಗಲೇ KPSC ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಹೊರಬೀಳಬಹುದು.!!
✍🏻💐✍🏻💐✍🏻💐✍🏻💐✍🏻💐✍🏻💐
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★454 PC Exam Key Ans:★
✍🏻📋✍🏻📋✍🏻📋✍🏻📋✍🏻📋
⚫ ಕಲ್ಯಾಣ ಕರ್ನಾಟಕದ Civil Police Constable 454 ಹುದ್ದೆಗಳ ನೇಮಕಾತಿಗಾಗಿ ಇಂದು (10-12-2023ರಂದು) ನಡೆದ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ಧಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!
⚫ ವಿಶೇಷ ಸೂಚನೆ:
ಇವು ಅಂತಿಮ ಕೀ ಉತ್ತರಗಳಲ್ಲ, ಕೇವಲ ಸಂಭಾವ್ಯ.! ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ & ನಮಗೂ ತಿಳಿಸಿ.!!
⚫ ಈಗಾಗಲೇ 3,80,000 ಕ್ಕೂ ಅಧಿಕ ಜನರು Join ಆಗಿರುವ SR WORLD ಟೆಲಿಗ್ರಾಂ ಗ್ರೂಪ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir
✍🏻📋✍🏻📋✍🏻📋✍🏻📋✍🏻📋