ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Translator Final List: ★
✍🏻🗒️✍🏻🗒️✍🏻🗒️✍🏻🗒️✍🏻🗒️
ಭಾಷಾಂತರ ನಿರ್ದೇಶನಾಲಯ ( Directorate of Translations) ದಲ್ಲಿನ ವಿವಿಧ ಭಾಷಾಂತರಕಾರರು ( Translator) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು KPSCಯು ಇದೀಗ ಪ್ರಕಟಿಸಿದೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ P.E Teacher ನೇಮಕಾತಿ:★
🪔📚🪔📚🪔📚🪔📚🪔📚🪔
5,500 ದೈಹಿಕ ಶಿಕ್ಷಕರ (P.E Teacher) ನೇಮಕಾತಿಗೆ ಸಿದ್ದತೆ ನಡೆದಿದೆ.!!
★ ಪ್ರಾಥಮಿಕ - 2,000
★ ಪ್ರೌಢಶಾಲೆ - 1,500
★ ಕಾಲೇಜು - 2,000
-ಮಾನ್ಯ ಶಿಕ್ಷಣ ಸಚಿವರ ಹೇಳಿಕೆ.!!
ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/26685
🪔📚🪔📚🪔📚🪔📚🪔📚🪔
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★SEO 1:3 Eligibility List:★
✍🏻📃✍🏻📃✍🏻📃✍🏻📃✍🏻📃
ರೇಷ್ಮೆ ಇಲಾಖೆಯಲ್ಲಿನ ರೇಷ್ಮೆ ವಿಸ್ತರಣಾಧಿಕಾರಿ (Sericulture Extension Officer) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 1:3 ಅರ್ಹತಾ ಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
🌻🍁🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻
★ SI (HK) Final List: ★
✍🏻📃✍🏻📃✍🏻📃✍🏻📃
2023 ಏಪ್ರಿಲ್ ನಲ್ಲಿ ನಡೆದ HK ಭಾಗದ 17 Statistical Inspector (S.I) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ KPSC ಇದೀಗ ಪ್ರಕಟಿಸಿದೆ.!!
🌻🍁🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಯೋಜನೆ: ಪ್ರಯೋಜನ: ★
🧡🤍💚🧡🤍💚🧡🤍💚🧡
★ ನಾಳೆ (26-12-2023) ಯಿಂದ ಮಾಸಿಕ ನಿರುದ್ಯೋಗ ಭತ್ಯೆಯ "ಯುವ ನಿಧಿ" ಯೋಜನೆಗೆ ಅರ್ಜಿ ಸಲ್ಲಿಸಲು (ನೋಂದಣಿ ಪ್ರಕ್ರಿಯೆಗೆ) ಅವಕಾಶ.!!
★ 2023ರಲ್ಲಿ ಪದವಿ ಪಡೆದು 6 ತಿಂಗಳವರೆಗೂ ಉದ್ಯೋಗ ಲಭಿಸದ ಯುವಜನರಿಗೆ 2 ವರ್ಷಗಳವರೆಗೆ ಅಥವಾ ಉದ್ಯೋಗ ಸಿಗುವವರೆಗೆ ನಿರುದ್ಯೋಗ ಭತ್ಯೆ.!
★ ಪದವೀಧರರಿಗೆ ಪ್ರತೀ ತಿಂಗಳು 3,000 ರೂಪಾಯಿ.!
★ ಡಿಪ್ಲೊಮಾ ಪದವೀಧರರಿಗೆ ಪ್ರತೀ ತಿಂಗಳು 1,500 ರೂಪಾಯಿ.!
★ ಸುಮಾರು 3.7 ಲಕ್ಷ ಯುವ ಜನರಿಗೆ ಈ ಯೋಜನೆಯ ಲಾಭ.!
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ SBI Prelims Date: ★
✍🏻📃✍🏻📃✍🏻📃✍🏻📃✍🏻
⚫ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 8,000ಕ್ಕೂ ಅಧಿಕ Junior Associates (Bank Clerk) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Preliminary Exam ನ್ನು 2024 ಜನವರಿ 5, 6, 11 & 12 ರಂದು ನಡೆಸಲು ಉದ್ದೇಶಿಸಲಾಗಿದೆ.!!
⚫ Pre Examination Training Materials available for download for SC/ST/OBC/ESM/Religious minority communities Candidates who have opted for Training.!!
👇🏻👇🏻👇🏻👇🏻👇🏻👇🏻👇🏻👇🏻
https://bank.sbi/web/careers/crpd/2023/ja-study-material
✍🏻📋✍🏻📋✍🏻📋✍🏻📋✍🏻
★ ಒಂದೇ ದಿನ ಮೂರು ಪರೀಕ್ಷೆ.!!: ★
✍🏻🍁✍🏻🍁✍🏻🍁✍🏻🍁✍🏻🍁✍🏻🍁
ಒಂದೇ ದಿನ ಮೂರು ಪರೀಕ್ಷೆಗಳು ನಿಗದಿ.!!
★ Free Coaching Exam by KEA: 18-02-2024
★ KPCL Exam by KEA: 18-02-2024
★ IES (Prelims) Exam by UPSC: 18-02-2024
ಒಂದೇ ದಿನ ಮೂರು ಪರೀಕ್ಷೆಗಳು ನಿಗದಿಯಾಗಿದ್ದರಿಂದ ಸಾವಿರಾರು ಅಭ್ಯರ್ಥಿಗಳು ಯಾವುದಾದರೂ ಎರಡು ಪರೀಕ್ಷೆಗಳಿಂದ ವಂಚಿತರಾಗಲಿದ್ದಾರೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Free Coaching Exam: ★
✍🏻🍁✍🏻🍁✍🏻🍁✍🏻🍁✍🏻🍁
2024 ಪೆಬ್ರವರಿ 18 ರಂದು ನಡೆಸಲು ಉದ್ದೇಶಿಸಲಾಗಿರುವ SC & ST ಯವರಿಗೆ Free Coaching ನೀಡಲು ಅಭ್ಯರ್ಥಿಗಳ ಆಯ್ಕೆಗಾಗಿ ನಡೆಸುವ ಪ್ರವೇಶ ಪರೀಕ್ಷೆಯ ವೇಳಾಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
✍🏻🍁✍🏻🍁✍🏻🍁✍🏻🍁✍🏻🍁
👆🏻👆🏻👆🏻👆🏻👆🏻👆🏻👆🏻👆🏻👆🏻
★ KPSC: Hall Ticket: ★
✍🏻🍁✍🏻🍁✍🏻🍁✍🏻🍁✍🏻
⚫ 30-12-2023 ರಂದು KPSC ನಡೆಸಲಿರುವ HK ಭಾಗದ Co-operative Inspector ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಪ್ರವೇಶ ಪತ್ರ (Call Letter) ವು ಇದೀಗ ಪ್ರಕಟಗೊಂಡಿದೆ.!!
⚫ ಪ್ರವೇಶಪತ್ರ ಡೌನ್ ಲೋಡ್ ಮಾಡಿಕೊಳ್ಳುವಾಗ ತಾಂತ್ರಿಕ ಸಮಸ್ಯೆ ಉಂಟಾದರೆ Helpline no: 18005728707ನ್ನು ಸಂಪರ್ಕಿಸಿ
⚫ Call Letter Download Link:
👇🏻👇🏻👇🏻👇🏻👇🏻👇🏻👇🏻👇🏻👇🏻
https://online.kpscrecruitment.in/#/auth/admitcard-by-applicationno
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
★ ASO FINAL LIST: ★
✍🏻📃✍🏻📃✍🏻📃✍🏻📃
Asst. Statistical Officer (ASO) ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final List) ಯನ್ನು KPSC ಇದೀಗ ಪ್ರಕಟಿಸಿದೆ.!!
🌻🍁🌻🍁🌻🍁🌻🍁
👆🏻👆🏻👆🏻👆🏻👆🏻👆🏻👆🏻👆🏻
★ ಮಹತ್ವದ ಮಾಹಿತಿ: ★
✍🏻📃✍🏻📃✍🏻📃✍🏻📃
⚫ ಮುಂದಿನ ವರ್ಷ 3,000 ಹುದ್ದೆಗಳ ಭರ್ತಿಗೆ KPSC ಭರದ ಸಿದ್ಧತೆ.!!
⚫ ಈಗಾಗಲೇ 30 ಇಲಾಖೆಗಳಿಂದ 2-3 ಸಾವಿರ ಹುದ್ದೆಗಳ ನೇಮಕಾತಿಗೆ KPSC ಗೆ ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ.!!
⚫ ಮುಂದಿನ ಒಂದು ವರ್ಷದಲ್ಲಿ KPSC ನಡೆಸಲಿರುವ ವಿವಿಧ ನೇಮಕಾತಿಗಳ ವೇಳಾಪಟ್ಟಿಯನ್ನು (SSC ಮಾದರಿಯಲ್ಲಿ) ಪ್ರಕಟಿಸಲಿದೆ..!!
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ Principal: Merit List: ★
✍🏻📋✍🏻📋✍🏻📋✍🏻📋✍🏻
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ (GFGC) 310 ಪ್ರಾಂಶುಪಾಲರು (ಗ್ರೇಡ್-1) (45 HK) ಹುದ್ದೆಗಳ ನೇಮಕಾತಿಗಾಗಿ 2023 ಜುಲೈ-30ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★ Ph.D FELLOWSHIP: ★
💜🤍💜🤍💜🤍💜🤍💜
⚫ ಸರಕಾರದ ವತಿಯಿಂದ ಪ್ರಥಮ ವರ್ಷದ ಪೂರ್ಣಾವಧಿ Ph.D ಪ್ರಾರಂಭಿಸಿರುವ Cat-1, 2A, 3A & 3B ಅಭ್ಯರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ (Fellowship) ನೀಡಲು ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 10-01-2024
⚫ ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ ಈ PDF download ಮಾಡಿ ಓದಿ.!!
💜🤍💜🤍💜🤍💜🤍💜🤍
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 504 KAS Recruitment: ★
✍🏻📋✍🏻📋✍🏻📋✍🏻📋✍🏻📋
⚫ 504 ಗೆಜೆಟೆಡ್ ಪ್ರೊಬೆಷನರಿ (KAS) ಹುದ್ದೆಗಳ ನೇಮಕಾತಿಗೆ ಮಾನ್ಯ ಮುಖ್ಯಮಂತ್ರಿಗಳಿಂದ ಗ್ರೀನ್ ಸಿಗ್ನಲ್.!!
⚫ ಶೀಘ್ರದಲ್ಲಿಯೇ KPSC ಗೆ ಪ್ರಸ್ತಾವನೆ ಸಲ್ಲಿಕೆಯಾಗಲಿದ್ದು, ಹೊಸ ವರ್ಷದ ಆರಂಭದಲ್ಲಿ ಹೊಸ ಅಧಿಸೂಚನೆ ನಿರೀಕ್ಷಿಸಬಹುದು.!!
⚫ ಹುದ್ದೆ ಹೆಚ್ಚಳಕ್ಕೆ ಲಕ್ಷಾಂತರ KAS ಆಕಾಂಕ್ಷಿಗಳ ಪರವಾಗಿ ವಿವಿಧ ಸಂಘಗಳು/ ಸಂಘಟನೆಗಳು ಮಾಡಿದ ಮನವಿಗೆ /ಹೋರಾಟಕ್ಕೆ ಸಕಾರಾತ್ಮಕ ಸ್ಪಂದನೆ ದೊರತಿದೆ, ಪ್ರತಿಯೊಂದು ಕರಗಳಿಗೂ ಧನ್ಯವಾದಗಳು.!!
🌀💦🌀💦🌀💦🌀💦🌀💦🌀
👆🏻👆🏻👆🏻👆🏻👆🏻👆🏻👆🏻👆🏻👆🏻
★ AE & JE ಪಟ್ಟಿಗೆ ಕುತ್ತು: ★
✍🏻📋✍🏻📋✍🏻📋✍🏻📋✍🏻
⚫ ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ (RDWS) ಯಲ್ಲಿನ AE & JE ಹುದ್ದೆಗಳ ನೇಮಕಾತಿಯ ಆಯ್ಕೆಪಟ್ಟಿಗೆ ಕುತ್ತು ಬಂದಿದೆ.!!
⚫ ಹೈದರಾಬಾದ್ ಕರ್ನಾಟಕ ಮೀಸಲಾತಿಯ ಫೆಬ್ರವರಿ-1 ರ ಸುತ್ತೋಲೆಯನ್ನು ರದ್ದುಪಡಿಸಿದ KAT.!!
⚫ ಸುತ್ತೋಲೆಯಲ್ಲಿ ಏನಿದೆ.? KAT ಆದೇಶದಲ್ಲಿ ಏನಿದೆ.? ಸಂಪೂರ್ಣ ಮಾಹಿತಿ ಇಲ್ಲಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻
★ AEI FINAL LIST: ★
🧡🤍💚🧡🤍💚🧡🤍
Assistant Electrical Inspector (RPC) 30 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡🤍
👆🏻👆🏻👆🏻👆🏻👆🏻👆🏻👆🏻
★ JOB.!! NEWS: ★
💊💉💊💉💊💉💊
⚫ MBBS ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.!!
⚫ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಬಳ್ಳಾರಿ:
⚫ ವಿವಿಧ ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
⚫ ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಮೆರಿಟ್ ಕಮ್ ರೋಸ್ಟರ್ ಆಧಾರದಲ್ಲಿ, ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ.!!
⚫ ಸಂದರ್ಶನ ನಡೆಯುವ ದಿನಾಂಕ: ಪ್ರತಿ ಸೋಮವಾರ.
💊💉💊💉💊💉💊💉💊💉💊
👆🏻👆🏻👆🏻👆🏻👆🏻👆🏻👆🏻👆🏻👆🏻
★ LI (HK) FINAL LIST:★
✍🏻📃✍🏻📃✍🏻📃✍🏻📃✍🏻
ಕಾರ್ಮಿಕ ಇಲಾಖೆಯಲ್ಲಿನ ಕಾರ್ಮಿಕ ನಿರೀಕ್ಷಕರು ( Labour Inspector) (HK) 6 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು KPSC ಇದೀಗ ಪ್ರಕಟಿಸಿದೆ.!!
🌻🍁🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ SDA & FDA ಹುದ್ದೆಗಳು: ★
✍🏻💐✍🏻💐✍🏻💐✍🏻💐✍🏻💐
ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ಉಪನೋಂದಣಾಧಿಕಾರಿಗಳ (Sub Registrar) ಕಚೇರಿಗಳಲ್ಲಿ 88 FDA ಹುದ್ದೆಗಳು ಮಂಜೂರಾಗಿದ್ದು, ಬಹಳಷ್ಟು SDA ಹುದ್ದೆಗಳೂ ಕೂಡಾ ಖಾಲಿ ಇವೆ.! ಇವುಗಳನ್ನು ಭರ್ತಿ ಮಾಡಬೇಕೆಂದು ಸಮಿತಿ ತಿಳಿಸಿದೆ.!!
💜🤍💜🤍💜🤍💜🤍💜🤍
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಶಿಕ್ಷಕರ ನೇಮಕಾತಿ ಮಾಹಿತಿ: ★
🪔📚🪔📚🪔📚🪔📚🪔📚🪔
7,500 ಸರಕಾರಿ ಪ್ರಾಥಮಿಕ & ಪ್ರೌಢಶಾಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯು ಆರ್ಥಿಕ ಇಲಾಖೆಯ ಪರಿಶೀಲನೆಯಲ್ಲಿದೆ.!!
🪔📚🪔📚🪔📚🪔📚🪔📚🪔📚
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Bank Question Paper: ★
📰🗞️📰🗞️📰🗞️📰🗞️📰🗞️
ಚಿತ್ರದುರ್ಗ ಜಿಲ್ಲಾ ಸಹಕಾರಿ ಕೇಂದ್ರ (DCC) ಬ್ಯಾಂಕ್ ನಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗೆ 2023 ಡಿಸೆಂಬರ್-23 ರಂದು ನಡೆದ ಲಿಖಿತ ಪರೀಕ್ಷೆಯ ಪ್ರಶ್ನೆಪತ್ರಿಕೆ.!!
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KEA ಪರೀಕ್ಷಾ ಎಡವಟ್ಟು: ★
✍🏻🍁✍🏻🍁✍🏻🍁✍🏻🍁✍🏻🍁
⚫ ಒಂದೇ ದಿನ ಎರಡು ಪರೀಕ್ಷೆ ನಿಗದಿ ಮಾಡಿದ KEA.!!
⚫ Free Coaching Exam:
18-02-2024
&
KPCL Exam: 18-02-2024
⚫ ಒಂದೇ ದಿನ ಎರಡೆರಡು ಪರೀಕ್ಷೆಗಳ ದಿನಾಂಕ ನಿಗದಿಯಾಗಿದ್ದರಿಂದ ಸಾವಿರಾರು ಅಭ್ಯರ್ಥಿಗಳು ಯಾವುದಾದರೂ ಒಂದು ಪರೀಕ್ಷೆಯಿಂದ ವಂಚಿತರಾಗಲಿದ್ದಾರೆ.!!
⚫ KEA ಪರೀಕ್ಷಾ ವಿಭಾಗದ ಮುಖ್ಯಸ್ಥರು ಪರೀಕ್ಷಾ ದಿನಾಂಕ ಬದಲಾವಣೆ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲೆಂದು SR WORLD ಇದನ್ನು ಈ ಮೂಲಕ ಅವರ ಗಮನಕ್ಕೆ ತರಬಯಸುತ್ತದೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️
★ KAS EXAM SPECIAL: ★
✍🏻📋✍🏻📋✍🏻📋✍🏻📋✍🏻📋
⚫ KAS ನೇಮಕಾತಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಅನುಕೂಲವಾಗಲೆಂದು ಎಸ್ ಆರ್ ವಲ್ಡ್೯ ಇಲ್ಲಿ ಒಂದೇ ಕ್ಲಿಕ್ ನಲ್ಲಿ ಎಲ್ಲವನ್ನೂ ನೀಡುತ್ತಿದೆ, ಆಯಾ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದುದ್ದನ್ನು ಪಡೆಯಿರಿ!!
⚫ KAS Prelims & Mains Complete Syllabus:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29343
⚫ KAS ಪರೀಕ್ಷಾ ತಯಾರಿಗೆ ಓದಬಹುದಾದ ಉಪಯುಕ್ತ ಪುಸ್ತಕಗಳ ಪಟ್ಟಿ:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/16088
⚫ KAS OLD QUESTION PAPERS:
★ KAS Prelims-2015-16
Paper-1 & 2:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/16094
&
/channel/SRWORLDShankarBellubbiSir/16096
★ KAS Prelims-2017-18
Paper-1 & 2:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/16098
&
/channel/SRWORLDShankarBellubbiSir/16099
★ KAS Mains-1999:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/19861
★ KAS Mains-2002:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/19862
★ KAS Mains-2005:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/19863
★ KAS Mains-2006:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/19864
★ KAS Mains-2008:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/19865
★ KAS Mains-2010:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/19866
★ KAS Mains-2011:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/19867
★ KAS Mains-2014:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/19868
&
/channel/SRWORLDShankarBellubbiSir/19869
&
/channel/SRWORLDShankarBellubbiSir/4010
&
/channel/SRWORLDShankarBellubbiSir/4011
&
/channel/SRWORLDShankarBellubbiSir/4012
&
/channel/SRWORLDShankarBellubbiSir/4013
&
/channel/SRWORLDShankarBellubbiSir/4014
✍🏻📋✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Free Coaching Exam: ★
✍🏻🍁✍🏻🍁✍🏻🍁✍🏻🍁✍🏻🍁
⚫ SC/ST/OBC ಯವರಿಗೆ Free Coaching ನೀಡಲು ಅಭ್ಯರ್ಥಿಗಳ ಆಯ್ಕೆಗಾಗಿ ನಡೆಸುವ Exam ನ್ನು ಈ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ (KEA) ನಡೆಸಲಿದ್ದು ಇದೀಗ ಪರೀಕ್ಷಾ ದಿನಾಂಕ ಪ್ರಕಟಿಸಿದೆ.!!
⚫ Free Coaching Exam Date: 18-02-2024.
✍🏻🍁✍🏻🍁✍🏻🍁✍🏻🍁✍🏻🍁
👆🏻👆🏻👆🏻👆🏻👆🏻👆🏻👆🏻👆🏻
★ KAS SYLLABUS: ★
✍🏻📋✍🏻📋✍🏻📋✍🏻📋
⚫ KAS ಪೂರ್ವಭಾವಿ (Prelims) & ಮುಖ್ಯ ಪರೀಕ್ಷೆಯ (Mains) ಪಠ್ಯಕ್ರಮ ಹಾಗೂ ಸಂಪೂರ್ಣ ಮಾಹಿತಿ.!!
⚫ Prelims ನಲ್ಲಿ No Changes, But Mains ನಲ್ಲಿ Some Changes ಇದೆ.
ಈ ಮೊದಲು 2 (Kannada & English ) Eligible Papers +
4 (GS Papers) + 1(Essay Paper) + 2 (Optional Papers)= ಒಟ್ಟು 9 ಪತ್ರಿಕೆಗಳಿದ್ದವು ಅವುಗಳಲ್ಲಿ ಈಗ Optional 2 Papers ತೆಗೆದಿದ್ದು ಇದೀಗ 7 Papers ಮಾತ್ರ ಇವೆ.!!
⚫ ಈ ಮೊದಲು Mainsಗೆ 1750 + Interview ಗೆ 200 = ಒಟ್ಟು 1950 ಅಂಕಗಳಿದ್ದವು, ಆದರೆ ಬದಲಾದ ಪಠ್ಯಕ್ರಮದ ಪ್ರಕಾರ Mainsಗೆ 1250 ಅಂಕ + Interview ಗೆ 50 ಅಂಕ = ಒಟ್ಟು 1300 ಅಂಕಗಳು.!!
⚫ ಮುಂಬರುವ ನೇಮಕಾತಿಯಲ್ಲಿ ಸಂದರ್ಶನದ ಅಂಕಗಳನ್ನು 50 ರಿಂದ 25 ಕ್ಕೆ ಇಳಿಸಬಹುದು. ಆದರೆ ಅಧಿಸೂಚನೆ ಪ್ರಕಟಗೊಂಡಾಗಲೇ ಅಂತಿಮ.!!
✍🏻📋✍🏻📋✍🏻📋✍🏻📋✍🏻📋
★ ಬದುಕು ಬದಲಿಸುವ ಮಾತು: ★
✍🏻📃✍🏻📃✍🏻📃✍🏻📃✍🏻📃✍🏻
"ಶರೀರ ಎಷ್ಟು ಅಲೆದಾಡತ್ತೋ
ಅಷ್ಟು ಆರೋಗ್ಯವಾಗಿರುತ್ತದೆ.!
ಮನಸ್ಸು ಎಷ್ಟು ಸ್ಥಿರವಾಗಿರತ್ತೋ
ಮನುಷ್ಯ ಅಷ್ಟು ಆರೋಗ್ಯವಾಗಿರುತ್ತಾನೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★ Principal: Merit List: ★
✍🏻📋✍🏻📋✍🏻📋✍🏻📋✍🏻
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ (GFGC) 310 ಪ್ರಾಂಶುಪಾಲರು (ಗ್ರೇಡ್-1) (265 Non HK ) ಹುದ್ದೆಗಳ ನೇಮಕಾತಿಗಾಗಿ 2023 ಜುಲೈ-30ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★ CTI Imp. NOTICE: ★
✍🏻📃✍🏻📃✍🏻📃✍🏻📃✍🏻
ವಾಣಿಜ್ಯ ತೆರಿಗೆ (GST) ಇಲಾಖೆಯಲ್ಲಿನ 245 (230+15) Commercial Tax Inspector (CTI) ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಹತ್ವದ ಸೂಚನೆಗಳನ್ನು ಇದೀಗ ನೀಡಲಾಗಿದೆ, ದಯವಿಟ್ಟು ಓದಿ & ಸೂಕ್ತ ಕ್ರಮವಹಿಸಿ.!!
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಬದುಕು ಬದಲಿಸುವ ಮಾತು: ★
✍🏻📃✍🏻📃✍🏻📃✍🏻📃✍🏻📃✍🏻
"ಮನುಷ್ಯ ಬಹಳ ವಿಚಿತ್ರ.! ಅವನಿಗೆ
ತನ್ನ ಜ್ಞಾನದ ಬಗ್ಗೆ ಅಹಂಕಾರವಿದೆ.!
ಆದರೆ
ತನ್ನ ಅಹಂಕಾರದ ಬಗ್ಗೆ ಜ್ಞಾನವಿಲ್ಲ.!!"
✍🏻📋✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻
★ Group-C Key Ans.:★
✍🏻📋✍🏻📋✍🏻📋✍🏻📋✍🏻
Group-C (ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ & ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರು & ಸಹಕಾರ ಇಲಾಖೆಯಲ್ಲಿನ ಸಹಕಾರ ಸಂಘಗಳ ನಿರೀಕ್ಷಕರು) ಹುದ್ದೆಗಳ ನೇಮಕಾತಿಗಾಗಿ 17-12-2023ರಂದು ನಡೆದ ಲಿಖಿತ ಪರೀಕ್ಷೆಯ Paper-1 &2 ಪ್ರಶ್ನೆಪತ್ರಿಕೆಗಳಿಗೆ Official Key Answers ಇದೀಗ ಪ್ರಕಟಗೊಂಡಿವೆ.!
⚫ ಈ ಪರೀಕ್ಷೆಯ Paper-1 & 2 ಪ್ರಶ್ನೆಪತ್ರಿಕೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29309
&
/channel/SRWORLDShankarBellubbiSir/29310
✍🏻📋✍🏻📋✍🏻📋✍🏻📋✍🏻📋✍🏻