ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KPTCL: AE Final List: ★
✍🏻📃✍🏻📃✍🏻📃✍🏻📃✍🏻📃
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ದಲ್ಲಿನ AE (Civil) HK ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📃✍🏻📃✍🏻📃✍🏻📃✍🏻📃✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ SOCO PRIVISIONAL LIST: ★
✍🏻🍁✍🏻🍁✍🏻🍁✍🏻🍁✍🏻🍁✍🏻
ನ್ಯಾಯ ವಿಜ್ಞಾನ ಪ್ರಯೋಗಾಲಯ (FORENSIC SCIENCE LABORATORY) / ಪ್ರಾದೇಶಿಕ ನ್ಯಾಯ ವಿಜ್ಞಾನ ಘಟಕ, ಬೆಂಗಳೂರು (Notification No.16 /Recruitment-2/2021-2022 ) 206 ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ (Scene of Crime Officer) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಇಲಾಖೆಯು ಇದೀಗ ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಯೋಜನಾ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️✍🏻🗒️
ಜುಲೈ-2023:
IAS & KAS ಗೆ ಬಳಸಬಹುದಾದ ಸರಕಾರದಿಂದ ಪ್ರಕಟಗೊಳ್ಳುವ ಕನ್ನಡ ಮಾಧ್ಯಮದ ಅತ್ಯುತ್ತಮ ಮಾಸ ಪತ್ರಿಕೆ (Government Magazine).!!
📋✒️📋✒️📋✒️📋✒️📋✒️📋✒️
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಯೋಜನಾ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️✍🏻🗒️
ಮೇ-2023:
IAS & KAS ಗೆ ಬಳಸಬಹುದಾದ ಸರಕಾರದಿಂದ ಪ್ರಕಟಗೊಳ್ಳುವ ಕನ್ನಡ ಮಾಧ್ಯಮದ ಅತ್ಯುತ್ತಮ ಮಾಸ ಪತ್ರಿಕೆ (Government Magazine).!!
📋✒️📋✒️📋✒️📋✒️📋✒️📋✒️
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಯೋಜನಾ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️✍🏻🗒️
ಮಾಚ್೯-2023:
IAS & KAS ಗೆ ಬಳಸಬಹುದಾದ ಸರಕಾರದಿಂದ ಪ್ರಕಟಗೊಳ್ಳುವ ಕನ್ನಡ ಮಾಧ್ಯಮದ ಅತ್ಯುತ್ತಮ ಮಾಸ ಪತ್ರಿಕೆ (Government Magazine).!!
📋✒️📋✒️📋✒️📋✒️📋✒️📋✒️
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಯೋಜನಾ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️✍🏻🗒️
ಡಿಸೆಂಬರ್-2023:
IAS & KAS ಗೆ ಬಳಸಬಹುದಾದ ಸರಕಾರದಿಂದ ಪ್ರಕಟಗೊಳ್ಳುವ ಕನ್ನಡ ಮಾಧ್ಯಮದ ಅತ್ಯುತ್ತಮ ಮಾಸ ಪತ್ರಿಕೆ (Government Magazine).!!
📋✒️📋✒️📋✒️📋✒️📋✒️📋✒️
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಯೋಜನಾ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️✍🏻🗒️
ಅಕ್ಟೋಬರ್-2023:
IAS & KAS ಗೆ ಬಳಸಬಹುದಾದ ಸರಕಾರದಿಂದ ಪ್ರಕಟಗೊಳ್ಳುವ ಕನ್ನಡ ಮಾಧ್ಯಮದ ಅತ್ಯುತ್ತಮ ಮಾಸ ಪತ್ರಿಕೆ (Government Magazine).!!
📋✒️📋✒️📋✒️📋✒️📋✒️📋✒️
👆🏻👆🏻👆🏻👆🏻👆🏻👆🏻👆🏻👆🏻👆🏻
★ SBI CALL LETTER: ★
✍🏻📃✍🏻📃✍🏻📃✍🏻📃✍🏻
⚫ ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿ 8,000ಕ್ಕೂ ಅಧಿಕ Junior Associates (Bank Clerk) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Preliminary Exam ನ್ನು 2024 ಜನವರಿ 5, 6, 11 & 12 ರಂದು ನಡೆಸಲು ಉದ್ದೇಶಿಸಲಾಗಿದ್ದು, ಇದೀಗ Call Letter Download ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.!!
⚫ Call Letter Download Link:
👇🏻👇🏻👇🏻👇🏻👇🏻👇🏻👇🏻👇🏻
https://ibpsonline.ibps.in/sbijaoct23/oecla_dec23/login.php?appid=9d6c83616c88fca12432d1f5b7bcbc53
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ ನಿಮಗಿದು ಗೊತ್ತಿರಲಿ: ★
✍🏻💐✍🏻💐✍🏻💐✍🏻💐✍🏻
M.Phil ಇದು ಮಾನ್ಯತೆ ಪಡೆದ ಪದವಿಯಲ್ಲ.!
ಇಂತಹ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಡಿ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವಿದ್ಯಾರ್ಥಿಗಳಿಗೆ ಸೂಚಿಸಿದೆ.!
ಎಂ.ಫಿಲ್ ಕೋರ್ಸ್ ಅನ್ನು ನವೆಂಬರ್ 2022ರಲ್ಲಿಯೇ ಯುಜಿಸಿ ಕೈಬಿಟ್ಟಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★ AE Adl. Select List: ★
✍🏻🍁✍🏻🍁✍🏻🍁✍🏻🍁✍🏻
ಲೋಕೋಪಯೋಗಿ (PWD) ಇಲಾಖೆಯಲ್ಲಿನ (600+60HK) ಸಹಾಯಕ ಅಭಿಯಂತರರು/ Assistant Engineer (AE Civil) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆಪಟ್ಟಿಯು (Additional Selection List) ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಗೊಂಡಿದೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ MESCOM Waiting List: ★
✍🏻📋✍🏻📋✍🏻📋✍🏻📋✍🏻📋
Mangalore Electricity Supply Company Limited (MESCOM) ನಲ್ಲಿನ ಕಿರಿಯ ಪವರ್ ಮ್ಯಾನ್ ( Junior Powerman ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿಯಲ್ಲಿನ ಕೆಲವು ಅಭ್ಯರ್ಥಿಗಳನ್ನು ವಿವಿಧ ಕಾರಣಗಳಿಂದ ಅಭ್ಯರ್ಥಿತನವನ್ನು ರದ್ದುಗೊಳಿಸಿರುವ ಹಾಗೂ ಆಯ್ಕೆಯಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಇರುವ ರಿಕ್ತ ಸ್ಥಾನಗಳಿಗೆ ಇದೀಗ ಕಾಯ್ದಿರಿಸಿದ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ ಪ್ರಕಟಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻
★HK Final Notification:★
✍🏻📋✍🏻📋✍🏻📋✍🏻📋✍🏻
ಕಲ್ಯಾಣ ಕರ್ನಾಟಕ ಪ್ರದೇಶದ ಮೀಸಲಾತಿಯನ್ನು ಪರಿಷ್ಕರಿಸಿ ಮರು ಆದೇಶ ಹೊರಡಿಸಲಾಗಿದ್ದು, ಅದು ಇಂದು ಗೆಜೆಟ್ ನಲ್ಲಿಯೂ ಪ್ರಕಟಗೊಂಡಿದೆ.!!
✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ BANK PO RESULT: ★
✍🏻📃✍🏻📃✍🏻📃✍🏻📃✍🏻📃
Karnataka Bank ನಲ್ಲಿ Probationary Officers (P.O) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2023 ಡಿಸೆಂಬರ್-4 ರಿಂದ 13 ರ ವರೆಗೆ ನಡೆದ Interview ನ Result ಇದೀಗ ಪ್ರಕಟಗೊಂಡಿದೆ.!!
Result ಗೆ ಇಲ್ಲಿ ಕ್ಲಿಕ್ ಮಾಡಿ:
👇🏻👇🏼👇🏻👇🏻👇🏼👇🏻👇🏼👇🏼
https://karnatakabank.com/careers
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻
★ KPSC: Press Note: ★
✍🏻🍁✍🏻🍁✍🏻🍁✍🏻🍁✍🏻
⚫ Hall Ticket ನಲ್ಲಾದ ತಪ್ಪನ್ನು ಇದೀಗ ಸರಿಪಡಿಸಿದ KPSC.!!
⚫ 30-12-2023 ರಂದು KPSC ನಡೆಸಲಿರುವ HK ಭಾಗದ Co-operative Inspector ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ಪ್ರವೇಶ ಪತ್ರ (Call Letter) ದಲ್ಲಿ ಆದ ತಪ್ಪನ್ನು ಸರಿಪಡಿಸುವ ಪ್ರಯತ್ನ.! ಇದೀಗ KPSC ಯಿಂದ ಪತ್ರಿಕಾ ಪ್ರಕಟಣೆ.!! & ಮತ್ತೊಮ್ಮೆ ಪ್ರವೇಶಪತ್ರ Re-Download ಮಾಡಿಕೊಳ್ಳಲು ಸೂಚನೆ:
👇🏻👇🏻👇🏻👇🏻👇🏻👇🏻👇🏻👇🏻👇🏻
https://online.kpscrecruitment.in/#/auth/admitcard-by-applicationno
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ PROVISIONAL LIST: ★
🧡🤍💚🧡🤍💚🧡🤍💚🧡
ಪೌರಾಡಳಿತ ನಿರ್ದೇಶನಾಲಯದ ನಗರ ಸಭೆ ಮತ್ತು ಪುರಸಭೆಗಳಲ್ಲಿನ Electrician Grade-1 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡🤍💚🧡
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KPTCL: AE Final List: ★
✍🏻📃✍🏻📃✍🏻📃✍🏻📃✍🏻📃
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ದಲ್ಲಿನ AE (Civil) ಮಿಕ್ಕುಳಿದ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಲಾಗಿದೆ.!!
✍🏻📃✍🏻📃✍🏻📃✍🏻📃✍🏻📃✍🏻
★ YOJANA MAGAZINES: ★
✍🏻📋✍🏻📋✍🏻📋✍🏻📋✍🏻📋✍🏻
IAS & KAS ಸೇರಿದಂತೆ PDO ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಡ್ಡಾಯವಾಗಿ ಓದಲೇಬೇಕಾದ ಯೋಜನಾ ಕನ್ನಡ ಮಾಸ ಪತ್ರಿಕೆಗಳ ಸಂಪೂರ್ಣ ಒಂದು ವರ್ಷದ ಸಂಗ್ರಹ ಇಲ್ಲಿದೆ.!!
★ ಜನೆವರಿ- 2023:
/channel/SRWORLDShankarBellubbiSir/28308
★ ಪೆಬ್ರವರಿ- 2023:
/channel/SRWORLDShankarBellubbiSir/29419
★ ಮಾಚ್೯- 2023:
/channel/SRWORLDShankarBellubbiSir/29420
★ ಏಪ್ರಿಲ್- 2023:
/channel/SRWORLDShankarBellubbiSir/29421
★ ಮೇ- 2023:
/channel/SRWORLDShankarBellubbiSir/29422
★ ಜೂನ್- 2023:
/channel/SRWORLDShankarBellubbiSir/29423
★ ಜುಲೈ- 2023:
/channel/SRWORLDShankarBellubbiSir/29424
★ ಅಗಸ್ಟ್- 2023:
/channel/SRWORLDShankarBellubbiSir/28309
★ ಸೆಪ್ಟೆಂಬರ್- 2023:
/channel/SRWORLDShankarBellubbiSir/28310
★ ಅಕ್ಟೋಬರ್- 2023:
/channel/SRWORLDShankarBellubbiSir/29415
★ ನವೆಂಬರ್- 2023:
/channel/SRWORLDShankarBellubbiSir/29416
★ ಡಿಸೆಂಬರ್- 2023:
/channel/SRWORLDShankarBellubbiSir/29417
✍🏻📋✍🏻📋✍🏻📋✍🏻📋✍🏻📋✍🏻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಯೋಜನಾ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️✍🏻🗒️
ಜೂನ್-2023:
IAS & KAS ಗೆ ಬಳಸಬಹುದಾದ ಸರಕಾರದಿಂದ ಪ್ರಕಟಗೊಳ್ಳುವ ಕನ್ನಡ ಮಾಧ್ಯಮದ ಅತ್ಯುತ್ತಮ ಮಾಸ ಪತ್ರಿಕೆ (Government Magazine).!!
📋✒️📋✒️📋✒️📋✒️📋✒️📋✒️
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಯೋಜನಾ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️✍🏻🗒️
ಏಪ್ರಿಲ್-2023:
IAS & KAS ಗೆ ಬಳಸಬಹುದಾದ ಸರಕಾರದಿಂದ ಪ್ರಕಟಗೊಳ್ಳುವ ಕನ್ನಡ ಮಾಧ್ಯಮದ ಅತ್ಯುತ್ತಮ ಮಾಸ ಪತ್ರಿಕೆ (Government Magazine).!!
📋✒️📋✒️📋✒️📋✒️📋✒️📋✒️
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಯೋಜನಾ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️✍🏻🗒️
ಪೆಬ್ರವರಿ-2023:
IAS & KAS ಗೆ ಬಳಸಬಹುದಾದ ಸರಕಾರದಿಂದ ಪ್ರಕಟಗೊಳ್ಳುವ ಕನ್ನಡ ಮಾಧ್ಯಮದ ಅತ್ಯುತ್ತಮ ಮಾಸ ಪತ್ರಿಕೆ (Government Magazine).!!
📋✒️📋✒️📋✒️📋✒️📋✒️📋✒️
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಯೋಜನಾ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️✍🏻🗒️
ನವೆಂಬರ್-2023:
IAS & KAS ಗೆ ಬಳಸಬಹುದಾದ ಸರಕಾರದಿಂದ ಪ್ರಕಟಗೊಳ್ಳುವ ಕನ್ನಡ ಮಾಧ್ಯಮದ ಅತ್ಯುತ್ತಮ ಮಾಸ ಪತ್ರಿಕೆ (Government Magazine).!!
📋✒️📋✒️📋✒️📋✒️📋✒️📋✒️
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Last Chance for DV: ★
✍🏻📋✍🏻📋✍🏻📋✍🏻📋✍🏻📋
KSRTC ಯಲ್ಲಿನ Technical Assistant ಹುದ್ದೆಗಳ ನೇಮಕಾತಿಗೆ 2023 ಡಿಸೆಂಬರ್-26 ರಿಂದ 28 ರ ವರೆಗೆ ನಡೆದ ದೇಹದಾರ್ಡ್ಯತೆ & Document Verification ಗೆ ಗೈರು ಉಳಿದ ಅಭ್ಯರ್ಥಿಗಳಿಗೆ ಇದೀಗ ಮತ್ತೊಮ್ಮೆ ಕೊನೆಯಬಾರಿ 03-01-2024 ರಂದು ಅವಕಾಶ ಕಲ್ಪಿಸಲಾಗಿದೆ.!!
✍🏻📋✍🏻📋✍🏻📋✍🏻📋✍🏻📋
★ ಬದುಕು ಬದಲಿಸುವ ಮಾತು: ★
✍🏻📃✍🏻📃✍🏻📃✍🏻📃✍🏻📃✍🏻
"ಗುರಿಯನ್ನು ಕೇವಲ ಬೆನ್ನಟ್ಟಬೇಡಿ,
ಬೇಟೆಯಾಡಿ.!!"
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ SEO Provisional List: ★
✍🏻📃✍🏻📃✍🏻📃✍🏻📃✍🏻📃
ರೇಷ್ಮೆ ಇಲಾಖೆಯಲ್ಲಿನ ರೇಷ್ಮೆ ವಿಸ್ತರಣಾಧಿಕಾರಿ (Sericulture Extension Officer) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
🌻🍁🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ JE (C) Provisional List: ★
✍🏻📋✍🏻📋✍🏻📋✍🏻📋✍🏻📋
ಜಲ ಸಂಪನ್ಮೂಲ ಇಲಾಖೆಯಲ್ಲಿನ ಕಿರಿಯ ಅಭಿಯಂತರರು/ JE (Civil) HK ವೃಂದದ 166 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ KPSCಯು ಇದೀಗ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಪ್ರಕಟಿಸಿದೆ.!!
✍🏻📋✍🏻📋✍🏻📋✍🏻📋✍🏻📋
👆🏻👆🏻👆🏻👆🏻👆🏻👆🏻👆🏻
★ COURT JOB.!!: ★
✍🏻📃✍🏻📃✍🏻📃✍🏻
★ PUC ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಉದ್ಯೋಗಾವಕಾಶ.!!
★ ಪ್ರಧಾನ ಜಿಲ್ಲಾ & ಸತ್ರ ನ್ಯಾಯಾಧೀಶರ ನ್ಯಾಯಾಲಯ, ರಾಮನಗರ:
★ ಶೀಘ್ರ ಲಿಪಿಗಾರರು, Typist, & ಬೆರಳಚ್ಚು ನಕಲುಗಾರರು (Typist-Copiest) ಹುದ್ದೆಗಳ ನೇಮಕಾತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ.!!
★ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: 22-01-2024
★ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ವಿಧಾನ &ಇತರೆ ಸಂಪೂರ್ಣ ಮಾಹಿತಿಗಾಗಿ ಈ ಮೇಲಿನ PDF download ಮಾಡಿ ನೋಡಿ.!!
★ ವೆಬ್ ಸೈಟ್ ವಿಳಾಸ:
👇🏻👇🏻👇🏻👇🏻👇🏻👇🏻👇🏻👇🏻
https://ramanagara.dcourts.gov.in/
✍🏻📃✍🏻📃✍🏻📃✍🏻📃✍🏻📃
👆🏻👆🏻👆🏻👆🏻👆🏻👆🏻👆🏻👆🏻👆🏻
★ Asst. Prof. Notice: ★
🌟☀️🌟☀️🌟☀️🌟☀️🌟
ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 1,242 ಸಹಾಯಕ ಪ್ರಾಧ್ಯಾಪಕರ (Assistant Professor) ಹುದ್ದೆಗಳ ನೇಮಕಾತಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ.!!
🌟☀️🌟☀️🌟☀️🌟☀️🌟☀️🌟
👆🏻👆🏻👆🏻👆🏻👆🏻👆🏻👆🏻👆🏻👆🏻
★ LI (NHK) Final List: ★
✍🏻📃✍🏻📃✍🏻📃✍🏻📃✍🏻
ಕಾರ್ಮಿಕ ಇಲಾಖೆಯಲ್ಲಿನ ಕಾರ್ಮಿಕ ನಿರೀಕ್ಷಕರು ( Labour Inspector) (Non-HK) 20 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು KPSC ಇದೀಗ ಪ್ರಕಟಿಸಿದೆ.!!
🌻🍁🌻🍁🌻🍁🌻🍁🌻🍁🌻
👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ PROVISIONAL LIST: ★
🧡🤍💚🧡🤍💚🧡🤍💚🧡
ಪೌರಾಡಳಿತ ನಿರ್ದೇಶನಾಲಯದ ನಗರ ಸಭೆ ಮತ್ತು ಪುರಸಭೆಗಳಲ್ಲಿನ Electrician Grade-2 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು KPSC ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡🤍💚🧡
👆🏻👆🏻👆🏻👆🏻👆🏻👆🏻👆🏻👆🏻👆🏻
★ AD(Fish.) Final List: ★
✍🏻🗒️✍🏻🗒️✍🏻🗒️✍🏻🗒️✍🏻
ಮೀನುಗಾರಿಕೆ ಇಲಾಖೆಯಲ್ಲಿನ ಮೀನುಗಾರಿಕೆ ಸಹಾಯಕ ನಿರ್ದೇಶಕರು (Assistant Director) HK ಭಾಗದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆಪಟ್ಟಿ (Final Select List) ಯನ್ನು KPSCಯು ಇದೀಗ ಪ್ರಕಟಿಸಿದೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️