srworldshankarbellubbisir | Unsorted

Telegram-канал srworldshankarbellubbisir - SR W🌍RLD

500540

ಖಚಿತ ಮಾಹಿತಿಯ ಉಚಿತ ವೇದಿಕೆ.!! Billion People's Beliefs.!! This is official channel of SR WORLD. Plz send ur Suggestions & feedback to us 9538781570 Tell my mistakes to me only not to others, Bcz My mistakes are to be rectified by me, not by others.

Subscribe to a channel

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Important PSI Essay: ★
✍🏻🗒️✍🏻🗒️✍🏻🗒️✍🏻🗒️✍🏻🗒️

★ ಪ್ರಬಂಧದ ವಿಷಯ: "ಇಸ್ರೋ ಸಾಧನೆಗಳು" ★

PSI ನೇಮಕಾತಿ ಲಿಖಿತ ಪರೀಕ್ಷೆಯ ಪ್ರಬಂಧ ಪತ್ರಿಕೆಗೆ ಅತ್ಯುಪಯುಕ್ತವಾದ ಮಾದರಿ ಪ್ರಬಂಧವಿದು.!!

✍🏻 ಲೇಖಕರು:
ಮಾನ್ಯ ಶ್ರೀ ಶಂಕರಾನಂದ ಬನಶಂಕರಿ
KAS Officer 2010 & 2011
✍🏻🗒️✍🏻🗒️✍🏻🗒️✍🏻🗒️✍🏻🗒️

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ ನಾಳೆ K-SET Exam: ★
✍🏻📃✍🏻📃✍🏻📃✍🏻📃✍🏻

ನಾಳೆ (2024 ಜನವರಿ-13 ಶನಿವಾರದಂದು) ನಡೆಯುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಗೆ ನೊಂದಣಿ ಸಂಖ್ಯೆ ಕಳೆದುಕೊಂಡ 800 ಕ್ಕೂ ಅಧಿಕ ಅಭ್ಯರ್ಥಿಗಳು Hall ticket ಡೌನ್‌ಲೋಡ್ ಮಾಡಿಕೊಂಡಿಲ್ಲ. ಅಂತವರ ಇಮೇಲ್ ಗಳಿಗೆ Register no. ಕಳಿಸುವ ಕೆಲಸ KEA ಮಾಡಿದೆ. ಈಗ Download ಮಾಡಿಕೊಂಡು ಪರೀಕ್ಷೆಗೆ ಹಾಜರಾಗಿ.!!

★ ಒಟ್ಟು ಅಭ್ಯರ್ಥಿಗಳು=1,17,302
★ ಬೆಳಿಗ್ಗೆ 10:00 ರಿಂದ 11:00
★ ಒಟ್ಟು ಪ್ರಶ್ನೆಗಳು : 50
★ ಒಟ್ಟು ಅಂಕಗಳು: 100
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ Inspire B4U Expire: ★ ★•┈•┈•┈••✦✿✦••┈•┈•┈•★

What is Life.?

"ಸುತ್ತಲಿನ ಪರಿಸ್ಥಿತಿಗಳು ನಿನ್ನನ್ನು ತುಳಿಬೇಕು ಅಂತಾ ಕಾತುರದಿಂದ ಕಾಯ್ಕೊಂಡಿದ್ದಾಗ.......!!

ಅದನ್ನ ಮೀರಿ, ಎದುರಿಸಿ ನಿಲ್ಲುವಂತಹ ತಾಕತ್ತನ್ನು ತೋರಸ್ತಿಯಲ್ಲಾ ಅದು ನಿಜವಾದ ಬದುಕು.!!"

ಸರ್ವರಿಗೂ
"ರಾಷ್ಟ್ರೀಯ ಸಂತ", ಮಹಾನ್ ದೀಮಂತ, ಪೂಜ್ಯ ಶ್ರೀ ಸ್ವಾಮಿ ವಿವೇಕಾನಂದರ ಜನ್ಮದಿನ (ರಾಷ್ಟ್ರೀಯ ಯುವದಿನ) ದ (National Youth Day) ಶುಭಾಶಯಗಳು.!!
👍🏻👊🏻👍🏻👊🏻👍🏻👊🏻👍🏻👊🏻👍🏻👊🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★KPSC ನ್ಯೂ ನೇಮಕಾತಿ:★
✍🏻📃✍🏻📃✍🏻📃✍🏻📃✍🏻

⚫ 10-01-2024ಕ್ಕೆ ಅನ್ವಯಿಸುವಂತೆ KPSC ಗೆ ಪ್ರಸ್ತಾವನೆಗಳು ಸ್ವೀಕೃತಗೊಂಡು, ಅರ್ಜಿ ಆಹ್ವಾನಿಸಲು ಸಿದ್ದಗೊಂಡಿರುವ ಹೊಸ ನೇಮಕಾತಿ ಅಧಿಸೂಚನೆಗಳ ಸಂಪೂರ್ಣ ಮಾಹಿತಿ ಈ Pdf ನಲ್ಲಿದೆ.!!

⚫ ಪ್ರಮುಖ ನೇಮಕಾತಿಗಳೆಂದರೆ:
★ Asst. Agri Officers= 368
★ Veterinry Doctors = 414
★ AE & JE = 580
★ SDA/FDA/Typist = 350
★ PDO = 256
★ SDAA = 105
★ Grade-1 Secretary = 220
★ Grade-2 Secretary = 343
★ Headmaster (KES) = 140
★ RTO Inspectors = 76
★ ಒಟ್ಟಾರೆ 3,200 ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಗಳು ರೆಡಿ ಇವೆ.!!

⚫ ಈ ನೇಮಕಾತಿಗಳಿಗೆ ಯಾವುದೇ ಕ್ಷಣದಲ್ಲಾದರೂ ಅಧಿಸೂಚನೆ ಪ್ರಕಟಿಸಿ, ಅರ್ಜಿ ಆಹ್ವಾನಿಸುವ ಸಾಧ್ಯತೆ ಇದೆ.!!
✍🏻📋✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KEA: New Notification: ★
✍🏻📃✍🏻📃✍🏻📃✍🏻📃✍🏻📃✍🏻

⚫ KEA ಯಿಂದ 5,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!

⚫ ಸಂಪೂರ್ಣ ಅಧಿಸೂಚನೆಯನ್ನು ಶ್ರೀ ಶಂಕರ್ ಜಿ ಬೆಳ್ಳುಬ್ಬಿ ಸರ್ ರವರ ಮಾರ್ಗದರ್ಶನದ ನಿಮ್ಮ ನೆಚ್ಚಿನ ಎಸ್ ಆರ್ ವಲ್ಡ್೯ ಚಾನೆಲ್ ನಲ್ಲಿ ಶೀಘ್ರದಲ್ಲಿಯೇ ಅಪ್ ಲೋಡ್ ಮಾಡಲಾಗುತ್ತದೆ. ನಿರೀಕ್ಷಿಸಿ....!!

⚫ ಈ ನೇಮಕಾತಿ ಅಧಿಸೂಚನೆಯ ಕುರಿತಾದ ಖಚಿತವಾದ Advance Information ನ್ನು ನಿಮ್ಮ SR WORLD ಚಾನೆಲ್ ನಲ್ಲಿ 1 ತಿಂಗಳು ಮೊದಲೇ Update ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29262
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★3064 PC Exam Date:★
✍🏻📋✍🏻📋✍🏻📋✍🏻📋✍🏻

★ 2024 ಜನವರಿ-28 ರವಿವಾರದಂದು ಬೆಳಿಗ್ಗೆ 11:00 ರಿಂದ 12:30 ರ ವರೆಗೆ ನಡೆಯುವ 3,064 ಸಶಸ್ತ್ರ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯ ದಿನಾಂಕವನ್ನು ಅಧಿಕೃತವಾಗಿ ಇಲಾಖಾ ವೆಬ್ ಸೈಟ್ ನಲ್ಲಿ ಇದೀಗ ಪ್ರಕಟಿಸಲಾಗಿದೆ.!!

★ ಈ ಪರೀಕ್ಷಾ ದಿನಾಂಕದ ಖಚಿತವಾದ ಮಾಹಿತಿಯನ್ನು 2 ತಿಂಗಳು ಮೊದಲೇ (
31-10-2023 ರಂದು) ನಿಮ್ಮ ನೆಚ್ಚಿನ SR WORLD ಚಾನೆಲ್ ನಲ್ಲಿ ಪ್ರಕಟಿಸಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/28804
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ GPSTRಗೆ ಮತ್ತೇ STAY: ★
✍🏻📃✍🏻📃✍🏻📃✍🏻📃✍🏻📃

⚫ 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8th) ನೇಮಕಾತಿಗೆ ಇದೀಗ (
03-01-2024ರಂದು) ಸುಪ್ರೀಂ ಕೋರ್ಟ್ ತಡೆಯಾಜ್ಞೆ (Stay) ನೀಡಿದೆ.!!

⚫ ಹೈಕೋಟ್೯ ನೇಮಕಾತಿ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.!!

⚫ ಈಗಾಗಲೇ ಹಲವರಿಗೆ ನೇಮಕಾತಿ ಆದೇಶ (Appointment Order) ದೊರೆತಿದೆ, ಆದರೆ ಕೆಲವರಿಗೆ ಸಿಂಧುತ್ವ ಸಲುವಾಗಿ ಇನ್ನೂ ದೊರೆತಿಲ್ಲ.!!
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ ನೇಮಕಾತಿ ಮಾಹಿತಿ: ★
✍🏻🗒️✍🏻🗒️✍🏻🗒️✍🏻🗒️✍🏻

ಆರೋಗ್ಯ ಇಲಾಖೆಯಲ್ಲಿ
1,500 MBBS & MD Doctors ಹುದ್ದೆಗಳನ್ನು ಶೀಘ್ರದಲ್ಲಿಯೇ
ಹಾಗೂ
800 ಸಿಬ್ಬಂದಿ ಹುದ್ದೆಗಳನ್ನು ಒಂದು ತಿಂಗಳೊಳಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.!!
-ಮಾನ್ಯ ಆರೋಗ್ಯ ಸಚಿವರ ಹೇಳಿಕೆ
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ 545 PSI Time Table: ★
✍🏻📋✍🏻📋✍🏻📋✍🏻📋✍🏻

2024 ಜನವರಿ-23 ಮಂಗಳವಾರದಂದು ನಡೆಯುವ 545 Civil PSI ನೇಮಕಾತಿಯ ಮರು ಪರೀಕ್ಷೆಯ ವೇಳಾಪಟ್ಟಿಯನ್ನು KEA ಇದೀಗ ಪ್ರಕಟಿಸಿದೆ.!!

★ Paper-1: 50 Marks
(ಬೆಳಿಗ್ಗೆ 10:30 ರಿಂದ 12:00)

★ Paper-2: 150 Marks
(ಮಧ್ಯಾಹ್ನ 1:00 ರಿಂದ 2:30)
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ CTI EXAM KEY ANS: ★
✍🏻📋✍🏻📋✍🏻📋✍🏻📋✍🏻📋

⚫ Commercial Tax Inspector (CTI) ಹುದ್ದೆಗಳ ನೇಮಕಾತಿಗಾಗಿ 07-01-2024 ರಂದು KPSC ನಡೆಸಿದ GK ಪರೀಕ್ಷೆಯ (Paper-1) ಪ್ರಶ್ನೆಪತ್ರಿಕೆಗೆ ತಜ್ಞರು ಸಿದ್ಧಪಡಿಸಿದ ಸಂಭಾವ್ಯ ಸರಿ ಉತ್ತರಗಳು.!!

⚫ ವಿಶೇಷ ಸೂಚನೆ:
ಇವು ಅಂತಿಮ ಕೀ ಉತ್ತರಗಳಲ್ಲ,
ಕೇವಲ ಸಂಭಾವ್ಯ.!
ಇದರಲ್ಲಿ ಬಹುತೇಕ ಸರಿ ಉತ್ತರಗಳಿವೆ ಆದಾಗ್ಯೂ ಕಣ್ತಪ್ಪಿನಿಂದಾಗಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಿ & ನಮಗೂ ತಿಳಿಸಿ.!!

⚫ ಈಗಾಗಲೇ 3,85,000 ಕ್ಕೂ ಅಧಿಕ ಜನರು Join ಆಗಿರುವ SR WORLD ಟೆಲಿಗ್ರಾಂ ಗ್ರೂಪ್ ಲಿಂಕ್:
👇🏻👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ CTI Question Paper-2: ★
✍🏻🍁✍🏻🍁✍🏻🍁✍🏻🍁✍🏻🍁

ಇಂದು (07-01-2024 ರಂದು) KPSC ನಡೆಸಿದ HK ಭಾಗದ 15 Commercial Tax Inspector (CTI) ಹುದ್ದೆಗಳ ನೇಮಕಾತಿ ಪರೀಕ್ಷೆಯ Communication (KEC) ಪರೀಕ್ಷೆಯ (Paper-2) ಪ್ರಶ್ನೆಪತ್ರಿಕೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ಕನ್ನಡ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️

    ನವೆಂಬರ್-2023:

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ ( Magazine ).!!
ಕೃಪೆ: Namma KPSC
📋✒️📋✒️📋✒️📋✒️📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ಕನ್ನಡ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️

    ಸೆಪ್ಟೆಂಬರ್-2023:

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ ( Magazine ).!!
ಕೃಪೆ: Namma KPSC
📋✒️📋✒️📋✒️📋✒️📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ಕನ್ನಡ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️

    ಜುಲೈ-2023:

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ ( Magazine ).!!
ಕೃಪೆ: Namma KPSC
📋✒️📋✒️📋✒️📋✒️📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ಕನ್ನಡ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️

    ಮೇ-2023:

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ ( Magazine ).!!
ಕೃಪೆ: Namma KPSC
📋✒️📋✒️📋✒️📋✒️📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ QUESTION PAPER: ★
✍🏻🍁✍🏻🍁✍🏻🍁✍🏻🍁✍🏻

ಇಂದು (13-01-2024 ರಂದು) ನಡೆದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ (General Paper) ಪ್ರಶ್ನೆಪತ್ರಿಕೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ ಇದು ನಿಮ್ಮ ಪರೀಕ್ಷೆಯ ಕಾಲ.?: ★
✍🏻📃✍🏻📃✍🏻📃✍🏻📃✍🏻📃✍🏻📃

ಕೇವಲ ಎರಡೇ ತಿಂಗಳಲ್ಲಿ (2024 ಜನವರಿ & ಫೆಬ್ರವರಿಯಲ್ಲಿ) ನಿಗದಿಯಾಗಿವೆ ಸುಮಾರು 15ಕ್ಕೂ ಅಧಿಕ ವಿವಿಧ ನೇಮಕಾತಿ ಪರೀಕ್ಷೆಗಳು: ಅವುಗಳ ಪಟ್ಟಿ ಇಲ್ಲಿದೆ.!!

ಅಬ್ಬಾ.!! ಇಷ್ಟೊಂದು ನೇಮಕಾತಿ ಪರೀಕ್ಷೆಗಳಾ.?
ಇದು ನಿಜವಾಗಿಯೂ ನಿಮ್ಮನ್ನು ಪರೀಕ್ಷೆ ಮಾಡುವ ಕಾಲ.! ಅಂದರೆ ನಿಮ್ಮ ಪರೀಕ್ಷೆಯ ಕಾಲ.!!
✍🏻📃✍🏻📃✍🏻📃✍🏻📃✍🏻📃✍🏻📃

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ SBI (CBO) Prelims Date: ★
✍🏻📃✍🏻📃✍🏻📃✍🏻📃✍🏻📃✍🏻

ಭಾರತೀಯ ಸ್ಟೇಟ್ ಬ್ಯಾಂಕ್ (SBI) ನಲ್ಲಿನ 5447 Circle Based Officers (CBO) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕನ್ನಡದಲ್ಲಿಯೂ ಬರೆಯಬಹುದಾದ Online Preliminary Exam ನ್ನು 2024 ಜನವರಿ-21 ರಂದು ನಡೆಸಲು ಉದ್ದೇಶಿಸಲಾಗಿದೆ.!! ಶೀಘ್ರದಲ್ಲಿಯೇ Call Letter Upload ಮಾಡಲಾಗುತ್ತದೆ, ನಿರೀಕ್ಷಿಸಿ...!!
✍🏻📋✍🏻📋✍🏻📋✍🏻📋✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KPCL Exam Syllabus: ★
🧡🤍💚🧡🤍💚🧡🤍💚🧡

KPCL ನಲ್ಲಿನ 296 AE ಮತ್ತು 288 JE, ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗೆ 2024 ಫೆಬ್ರವರಿಯಲ್ಲಿ ನಡೆಯುವ ಮರುಪರೀಕ್ಷೆಯ ಪಠ್ಯಕ್ರಮ (Syllabus) ವನ್ನು KEA ಇದೀಗ ಪ್ರಕಟಿಸಿದೆ.!!
🧡🤍💚🧡🤍💚🧡🤍💚🧡

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ AE Provisional List: ★
✍🏻📃✍🏻📃✍🏻📃✍🏻📃✍🏻

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ದಲ್ಲಿನ AE (Electrical) ಹುದ್ದೆಗಳ (HK & Non HK) ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ (Provisional Select List) ಯನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಲಾಗಿದ್ದು, ಎಲ್ಲವೂ ಈ ಒಂದೇ PDF ನಲ್ಲಿ ಲಭ್ಯ.!!
✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ KEA: New Notification: ★
✍🏻📃✍🏻📃✍🏻📃✍🏻📃✍🏻📃✍🏻

⚫ KEA ಯಿಂದ ಮತ್ತಷ್ಟು ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.!!

⚫ ಸಂಪೂರ್ಣ ಮಾಹಿತಿಯೊಂದಿಗೆ ಅಧಿಸೂಚನೆಯನ್ನು ಶ್ರೀ ಶಂಕರ್ ಜಿ ಬೆಳ್ಳುಬ್ಬಿ ಸರ್ ರವರ ಮಾರ್ಗದರ್ಶನದ ನಿಮ್ಮ ನೆಚ್ಚಿನ ಎಸ್ ಆರ್ ವಲ್ಡ್೯ ಚಾನೆಲ್ ನಲ್ಲಿ ಶೀಘ್ರದಲ್ಲಿಯೇ ಅಪ್ ಲೋಡ್ ಮಾಡಲಾಗುತ್ತದೆ. ನಿರೀಕ್ಷಿಸಿ....!!

⚫ ಈ ನೇಮಕಾತಿ ಅಧಿಸೂಚನೆಯ ಕುರಿತಾದ ಖಚಿತವಾದ Advance Information ನ್ನು ನಿಮ್ಮ SR WORLD ಚಾನೆಲ್ ನಲ್ಲಿ 1 ತಿಂಗಳು ಮೊದಲೇ Update ಮಾಡಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.!!
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29262
✍🏻📋✍🏻📋✍🏻📋✍🏻📋✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ ನೇಮಕಾತಿ ಮಾಹಿತಿ: ★
✍🏻🗒️✍🏻🗒️✍🏻🗒️✍🏻🗒️✍🏻

★ ಶೀಘ್ರದಲ್ಲಿಯೇ 7,000 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸುತ್ತಿದ್ದೇವೆ.!!

★ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಚಿವರಾದ ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ & ಬೋಸರಾಜ್ ರವರೊಂದಿಗೆ ಸಭೆ ನಡೆಸಲಾಗಿದೆ.!!
-ಮಾನ್ಯ ಸಚಿವರ ಪತ್ರಿಕಾ ಹೇಳಿಕೆ.
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★CTI Official Key Ans: ★
✍🏻📋✍🏻📋✍🏻📋✍🏻📋✍🏻

⚫ Commercial Tax Inspector (CTI) ಹುದ್ದೆಗಳ ನೇಮಕಾತಿಗಾಗಿ
07-01-2024 ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಯ (Paper-1 & 2) ಪ್ರಶ್ನೆಪತ್ರಿಕೆಗಳಿಗೆ KPSCಯು ತಾತ್ಕಾಲಿಕ ಸರಿ ಉತ್ತರಗಳನ್ನು ಇದೀಗ ಪ್ರಕಟಿಸಿದೆ.!!

⚫ ಈ ಪ್ರಶ್ನೆಪತ್ರಿಕೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:
PAPER-1 (GK) Q.P:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29499

PAPER-2 (KEC) Q.P:
👇🏻👇🏻👇🏻👇🏻👇🏻👇🏻👇🏻👇🏻
/channel/SRWORLDShankarBellubbiSir/29500
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ K-SET: Bell Timing: ★
✍🏻📃✍🏻📃✍🏻📃✍🏻📃✍🏻

2024 ಜನವರಿ-13 ಶನಿವಾರದಂದು ನಡೆಯುವ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ (K-SET) ಪರೀಕ್ಷೆಯ ಬೆಲ್ ಟೈಮಿಂಗ್ ನ್ನು KEA ಇದೀಗ ಪ್ರಕಟಿಸಿದೆ.!!

★ ಬೆಳಿಗ್ಗೆ 10:00 ರಿಂದ 11:00
★ ಒಟ್ಟು ಪ್ರಶ್ನೆಗಳು : 50
★ ಒಟ್ಟು ಅಂಕಗಳು: 100
✍🏻📃✍🏻📃✍🏻📃✍🏻📃✍🏻📃✍🏻

Читать полностью…

SR W🌍RLD

★ CTI Key Ans. Soon: ★
🔜🔜🔜🔜🔜🔜🔜🔜🔜

ಇಂದು ನಡೆದ CTI ಹುದ್ದೆಗಳ ನೇಮಕಾತಿ ಪರೀಕ್ಷೆಯ GK ಪ್ರಶ್ನೆಪತ್ರಿಕೆಗೆ ಕೀ ಉತ್ತರಗಳನ್ನು ಇಂದು ತಡ ರಾತ್ರಿ / ನಾಳೆ ಬೆಳಿಗ್ಗೆ ನಿಮ್ಮ SR WORLD ಟೆಲಿಗ್ರಾಂ ಚಾನೆಲ್ ನಲ್ಲಿ ಪ್ರಕಟಿಸಲಾಗುವುದು, ನಿರೀಕ್ಷಿಸಿ.....!!
🔜🔜🔜🔜🔜🔜🔜🔜🔜🔜🔜

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻
★ CTI Question Paper: ★
✍🏻🍁✍🏻🍁✍🏻🍁✍🏻🍁✍🏻

07-01-2024 ರಂದು KPSC ನಡೆಸಿದ HK ಭಾಗದ 15 Commercial Tax Inspector (CTI) ಹುದ್ದೆಗಳ ನೇಮಕಾತಿ ಪರೀಕ್ಷೆಯ GK ಪರೀಕ್ಷೆಯ ಪ್ರಶ್ನೆಪತ್ರಿಕೆ.!!
✍🏻📋✍🏻📋✍🏻📋✍🏻📋✍🏻📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ಕನ್ನಡ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️

    ಅಕ್ಟೋಬರ್-2023:

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ ( Magazine ).!!
ಕೃಪೆ: Namma KPSC
📋✒️📋✒️📋✒️📋✒️📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ಕನ್ನಡ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️

    ಅಗಸ್ಟ್-2023:

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ ( Magazine ).!!
ಕೃಪೆ: Namma KPSC
📋✒️📋✒️📋✒️📋✒️📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻
★ ಕನ್ನಡ ಮಾಸಪತ್ರಿಕೆ: ★
✍🏻🗒️✍🏻🗒️✍🏻🗒️✍🏻🗒️

    ಜೂನ್-2023:

ಕನ್ನಡ ಮಾಧ್ಯಮದಲ್ಲಿ ಪ್ರಚಲಿತ ವಿದ್ಯಮಾನಗಳ ಅಧ್ಯಯನಕ್ಕೆ ಅತ್ಯುತ್ತಮ ಮಾಸ ಪತ್ರಿಕೆ ( Magazine ).!!
ಕೃಪೆ: Namma KPSC
📋✒️📋✒️📋✒️📋✒️📋

Читать полностью…

SR W🌍RLD

👆🏻👆🏻👆🏻👆🏻👆🏻👆🏻👆🏻👆🏻👆🏻👆🏻
★ 420 PC ET-PST DATE.: ★
🧡🤍💚🧡🤍💚🧡🤍💚🧡

ಕಲ್ಯಾಣ ಕರ್ನಾಟಕದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (PC - CAR / DAR ) 420 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಹ ಅಭ್ಯರ್ಥಿಗಳಿಗೆ 2024 ಫೆಬ್ರುವರಿ 12 ರಿಂದ 17 ರ ವರೆಗೆ ದೈಹಿಕ ಪರೀಕ್ಷೆ (Physical Test) ನಡೆಸಲು ಉದ್ದೇಶಿಸಲಾಗಿದೆ.!!
🧡🤍💚🧡🤍💚🧡🤍💚🧡🤍

Читать полностью…
Subscribe to a channel